ನೆಮ್ಮದಿ ಮನೆ ಫೌಂಡೇಶನ್ ಸಂಪರ್ಕಕ್ಕಾಗಿ : 919341494200

Поделиться
HTML-код
  • Опубликовано: 15 янв 2025

Комментарии • 129

  • @mangalamangala2389
    @mangalamangala2389 2 месяца назад +21

    ನಿಜವಾಗಿಯೂ ಬಡ ಮಕ್ಕಳ ಪಾಲಿನ ದೇವರು.. ಭಗವಂತ ನಿಮಗೆ ಆಯಸ್ಸು ಆರೋಗ್ಯ ಕರುಣಿಸಲಿ ಸರ್.. ನಿಮ್ಮಂತಹ ಸಹೃದಯ ವ್ಯಕ್ತಿಗಳು ಸಮಾಜದಲ್ಲಿ ಇರಬೇಕು.. ಅಭಿನಂದನೆಗಳು ಸರ್🙏🙏🙏🙏

    • @revathis1460
      @revathis1460 Месяц назад

      May God bless you Sir with all your blessings by almighty God, may God create more and more angels like this

  • @anandjoshi5397
    @anandjoshi5397 2 месяца назад +18

    ಇಂತಹ ಗುರು ಗಳ‌ ಸಾನಿಧ್ಯ ಬಹಳ. ಅಪರೂಪಕ್ಕೆ ಎಂಬಂತೆ. ನಾಗರಾಜ್ ಅವರಿಗೆ ನಮ್ಮ ನಮನ ಸಲ್ಲಿಸುವ ಹೆಚ್ಚು ಹಣ
    ಇರುವ ‌. ಜನರಲ್ಲಿ ಇಂತಹ ಮನಸು. ಇರುವುದಿಲ್ಲ. ನಾವು ಬೆಂಗಳೂರಿಗೆ ಮುಂದಿನ ಬಾರಿ ಬಂದಾಗ. ಇಲ್ಲ ಗೆ. ಖಂಡಿತ ವಾಗೀ ಹೋಗುತ್ತವೆ ನಮ್ಮ ಮನಪುರ್ವಕ. ವಂದನೆಗಳು 🙏🙏

  • @laxminarayanat3784
    @laxminarayanat3784 2 месяца назад +19

    ನಾಗರಾಜ್ ಸರ್ ನೀವು ಅಪ್ಪು ಥರ ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ 🙏🙏🙏
    L

  • @sheelamanjunath2804
    @sheelamanjunath2804 2 месяца назад +14

    ಬಹಳ ಸಂತೋಷವಾಗುತ್ತದೆ, ದೇವರು ಒಳ್ಳೆಯದು ಮಾಡಲಿ 🙏🏻 ಮಕ್ಕಳು ಅವರಿಗೆ ಅಣ್ಣ, ಅಕ್ಕ ಅಥವಾ ಅಪ್ಪ ಅಮ್ಮ ಎಂದು ಕರೆಯಲು ಪ್ರಾರ್ಥಿಸುತ್ತೇನೆ. ಬಹಳ ಪುಣ್ಯದ ಕೆಲಸ 🙏🏻🙏🏻🙏🏻

  • @shreekitchenandvlogs
    @shreekitchenandvlogs Месяц назад +1

    ಮುತ್ತಿನ ಶೈಲಿಗಳಿಗೆ ಇದೊಂದು ನೆಮ್ಮದಿ ಆಶ್ರಯ ಆಗಿದೆ ಒಳ್ಳೆಯ ವಿಚಾರದ ಬಗ್ಗೆ ವಿಡಿಯೋಗಳನ್ನು ಮಾಡಿದ್ದೀರಾ ಬಹಳ ಚೆನ್ನಾಗಿ ಮೂಡಿ ಬರ್ತಿದೆ ಹೀಗೆ ಇನ್ನೂ ಮಾಡಿ ಧನ್ಯವಾದಗಳು. ಒಳ್ಳೆದಾಗಲಿ

  • @srinivascybertalks
    @srinivascybertalks 2 месяца назад +47

    ಎಂಥಾ ಒಳ್ಳೆ ಜನಗಳು ಇದ್ದಾರೆ ಸರ್ ನಮ್ ಭೂಮಿ ಮೇಲೆ.... ಇದೆಲ್ಲಾ ನೋಡಿದ ಮೇಲೆ ದೇವರು ಇದ್ದಾರೆ ಅನ್ಸುತ್ತೆ ಸರ್

    • @laxminarayanat3784
      @laxminarayanat3784 2 месяца назад +2

      ಬದುಕಿನಬುತಿ ನಿಮಗೂ ಧನ್ಯವಾದಗಳು

  • @rajeshwarideshpande5703
    @rajeshwarideshpande5703 2 месяца назад +11

    ತುಂಬಾ ಹೃದಯವಂತರು.ಈ ಕಾಲದಲ್ಲೂ ಇಂತವರು ಇದ್ದದಾರೆ ಅಂತ ನಂಬೋ ಕೆ ಆಗ್ತಾ ಇಲ್ಲಾ.ಗಾಡ್ ಬ್ಲೆಸ್ ಯು ಸರ್

  • @anandjoshi5397
    @anandjoshi5397 2 месяца назад +12

    ಎಲ್ಲರಿಗೂ ನಮ್ಮ ‌ಮನವಿ. ನಮಗೆ ‌‌ ನಿಮಗೆ ನಿಮ್ಮ. ಕೈಯಲ್ಲಿ ಆದಷ್ಟು. ಸಹಾಯ ಮಾಡುವಾ.

  • @mallaiahm8836
    @mallaiahm8836 2 месяца назад +14

    ದೇವರ ಸನ್ನಿಧಿಯಲ್ಲಿ ಈ ಮಕ್ಕಳಿದ್ದಾರೆ ಎಲ್ಲಾರು ಸುಖವಾಗಿ ವಿಧ್ಯಾಭ್ಯಾಸ ಮಾಡಿ🙏

  • @sathyasubramanyabhat5427
    @sathyasubramanyabhat5427 2 месяца назад +7

    ನಾಗರಾಜ್ sir ದೇವರ ಸ್ವರೂಪ ಇವ್ರು ಮಾಡುತ್ತಿರುವುದು ಅದ್ಭುತ ಸಮಾಜ ಸೇವೆ ❤ಅದ್ಭುತ ವಿಡಿಯೋ ಸಾರ್ ❤ಅಭಿನಂದನೆಗಳು

  • @geethanjali1238
    @geethanjali1238 2 месяца назад +8

    Bathkinabutti best vlog and Nagaraju Sir no wards ನಿಮಗೆ ಯವತರ ಕುತಜ್ನತೆ ಹೇಳಿದರು ಕಡಮೆ ಆಗುತ್ತದೆ ನಿಮ್ಮಗೆ ದೇವರು ಆಶೀರ್ವಾದ ಯಾವಗಲೂ ಇರಲಿ 🎩 Nagaraju Sir. Wonderful program

  • @LaxamanBangera-l5j
    @LaxamanBangera-l5j 2 месяца назад +3

    ದೇವರು ನಿಮ್ಮೆಲ್ಲರನ್ನು ಸದಾ ಸಂತಸದಲ್ಲಿರಿಸಲಿ ಎಂದು ಪ್ರಾರ್ಥಿಸುತ್ತೇನೆ.

  • @vidya168
    @vidya168 2 месяца назад +5

    ತುಂಬಾ ಚೆನ್ನಾಗಿದೆ ಸಾರ್. ತುಂಬಾ ಸಂತೋಷ ಆಯಿತು. ಇಗಿನ ಕಾಲದಲ್ಲಿ ದೆವರು ನಿಮ್ಮ ರೂಪದಲ್ಲಿ ಇದ್ದಾರೆ ಅನ್ನೋದಕ್ಕೆ ನೀವೇ ಸಾಕ್ಷಿ.

  • @sumatimohandas8879
    @sumatimohandas8879 Месяц назад

    ಮೊದಲನೆಯದಾಗಿ ನಾಗರಾಜ್ ಸರ್ ಅವರಿಗೆ ನನ್ನ ನಮನ. ಏನು ಹೇಳ್ಬೇಕು ನನಗೆ ತಿಳಿತಿಲ್ಲ. ಅಬ್ಬಾ ಇಂಥವರು ಇದ್ದಾರಲ್ಲ ಈ ಕಾಲದಲ್ಲಿ ಯೋಚಿಸೋದು ಕಷ್ಟ. ಮುಂದೆಯೂ ಈ ಮನೆ ನೆಮ್ಮದಿಯಾಗಿ ಬೆಳೆಯಲಿ ಎಂದು ದೇವರಲ್ಲಿ ಬೇಡುತ್ತೇನೆ. ಮುದ್ದಿನ ಮಕ್ಕಳ ಭವಿಷ್ಯ ರೂಪಿಸೋ ಇವರ ಸಾಧನೆ ಗೆ ತುಂಬು ಹೆಮ್ಮೆ ಪಡುತ್ತೇನೆ🙏

  • @nagarajsetty9505
    @nagarajsetty9505 Месяц назад

    ನಮಸ್ಕಾರ ಸ್ವಾಮೀ
    ದೇವರು ಇನ್ನು ಹೆಚ್ಚು ಕಾಲ ಸೇವೆ ಒದಗಿಸಲು
    ಸಹಾಯ ಶಕ್ತಿ ನೀಡಲೆಂದು ಪರಮಾತ್ಮ ನಲ್ಲಿ ಪ್ರಾರ್ಥನೆ
    ನಮಸ್ಕಾರ ಸ್ವಾಮೀ ಶುಭ ರಾತ್ರಿ ನಮಸ್ಕಾರ

  • @venkatalakshammadevarajaia611
    @venkatalakshammadevarajaia611 2 месяца назад +2

    ಇದು ನಮ್ಮ ಭಾರತದ ಹೆಮ್ಮ. ಉಳ್ಳವರಿಗೆ ಉದಾರ ಭಾವನೆ ನೀಡಲಿ ಭಗವಂತ 🙏🏻🙏🏻.

  • @VenkateshSaswihalli
    @VenkateshSaswihalli Месяц назад +3

    ಆ ದೇವರ ಆಶೀರ್ವಾದ ಸದಾ ಇರಲಿ ಮಾನ್ಯರೇ ನಿಮಗೆ 🙏💐💐

  • @mumbaimalayali
    @mumbaimalayali 2 месяца назад +8

    A dedicated person for the needy people. Those girls ' innocent faces will surely be invited to the attention of generous and kind people who want to help someone 🙏

  • @venkateshpatil3621
    @venkateshpatil3621 Месяц назад

    ಅಭಿನಂದನೆಗಳು ನಾಗರಾಜ ಸರ್. ಸಮಾಜಕ್ಕೆ ಮಾದರಿ ನೀವು.

  • @AshokkumarS-gs4ho
    @AshokkumarS-gs4ho Месяц назад +1

    Very nice social work 🎉 sir

  • @JyothiJyothi-fb6iv
    @JyothiJyothi-fb6iv 14 дней назад +1

    👏👍

  • @vndhanalaxmi4349
    @vndhanalaxmi4349 2 месяца назад +2

    Hari om hari om God bless you Swamy.🙏🙏🙏

  • @shankaramurthy958
    @shankaramurthy958 2 месяца назад +7

    ನಿಜವಾದ ದೇವರು ಇಲ್ಲೇ ಇದ್ದಾರೆ

  • @SeethammaO.B.63
    @SeethammaO.B.63 2 месяца назад +2

    Devaru. Nimage. Olledu. Madali. Nagaraju. Sir🙏🙏👍👌💯

  • @manjunathshetter
    @manjunathshetter 2 месяца назад +2

    Neevu Navakoti.narayana.sir.

  • @jyothipriya5836
    @jyothipriya5836 2 месяца назад +7

    👌👌🙏🙏🙏Sir ತುಂಬಾ ಖುಷಿ ಆಗುತ್ತೆ ಸರ್ ನಿಮ್ಮ ಕೆಲಸ

  • @VeeranagoudaBandihal
    @VeeranagoudaBandihal 2 месяца назад +1

    Nagaraj sir nimage olle vaishya @ aarogya devaru karunisali makkalella tumba sportiveness agiddare gn.

  • @vasanthkumarv5594
    @vasanthkumarv5594 2 месяца назад +2

    ದೇವಲೋಕ ನೋಡಿದೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @devakirajuba2425
    @devakirajuba2425 2 месяца назад +6

    ಎಲೆ ಮರೆ ಕಾಯಿ ತರಹ ಕೆಲಸ ಮಾಡುತ್ತಾ ಇದ್ದೀರಾ ಧನ್ಯವಾದಗಳು ದೇವರು

  • @gayathris1676
    @gayathris1676 2 месяца назад +1

    Thanks sir neemaga davar chanagi yet erase hagu neema namadi manayanu kapadali Godbleesyou allows ❤❤❤❤❤🎉🎉🎉🎉🎉

  • @veedasalins5268
    @veedasalins5268 Месяц назад +1

    May God bless this kind of wonderful work among poor n needy, wish you all the best ! Let it shine like a star! May God bless Abundantly!!!

  • @chanasabappamalegoudar3883
    @chanasabappamalegoudar3883 2 месяца назад +2

    Very good job Sir. God bless you 🙏

  • @venkateshkaki5351
    @venkateshkaki5351 Месяц назад +1

    Nagaraj sir thumba hrudaya vantharu hat's off to you sir 🙏

  • @laxmanpujeri343
    @laxmanpujeri343 2 месяца назад +3

    ಗುಡ್ ಸರ್ ❤👌👍🙏🙏🌹🆗🪔🕉️🌿

  • @srikantamariyappa9825
    @srikantamariyappa9825 2 месяца назад +2

    TumbuHirdhayadha DanavadhugluSir ❤🎉❤🎉❤🎉

  • @puttammagm6282
    @puttammagm6282 2 месяца назад +5

    Sir ondolle story alla real life thorisiddiri shivarudra sir tq you very much second tata danyawadagalu nagaraj sir 💕💕💕

  • @seanbellfort2298
    @seanbellfort2298 2 месяца назад +8

    💪🇮🇳💪🕉️ 💪 Excellent
    Jai Sri Ram

  • @chandrashekarsreekantaiah8088
    @chandrashekarsreekantaiah8088 2 месяца назад +2

    Goodwork sir.

  • @sarojammans169
    @sarojammans169 Месяц назад +1

    😅 ಭಾರತದ ಪುಣ್ಯದ ಮಕ್ಕಳು ಇವರು ಇವರಿಂದಲೇ ಮಳೆ ಬೆಳೆ ಭೂಮಿಯ ಮೇಲೆ ಇನ್ನೂ ಜನರು ಬದುಕಿರುವುದಕ್ಕೆ ಸಾಧ್ಯವಾಗುತ್ತಿದೆ ಇಂಥವರನ್ನು ನೋಡಿ ರಾಜಕೀಯ ಜನರು ಕಲಿಯಬೇಕಾಗಿದೆ ದೇವರು ಅವರಿಗೆ ಒಳ್ಳೆಯ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಎಲ್ಲರಿಗೂ ಮಾರ್ಗದರ್ಶಕರಾಗಿ ಇರಲಿ

  • @jayapadmabhat6035
    @jayapadmabhat6035 2 месяца назад +2

    God bless all of you

  • @thriveni6044
    @thriveni6044 2 месяца назад +3

    ನಿವೇ. ನಿಜಾ ವಾದ. ದೆವರು ಸರ್

    • @Shakuntala-ys8mi
      @Shakuntala-ys8mi Месяц назад +1

      God sends people like you instead of Him❤

  • @kalappabadiger2826
    @kalappabadiger2826 2 месяца назад +1

    ಇಂಥದನ್ನು ತೋರಿಸಿದ್ದಕ್ಕೆ ಧನ್ಯವಾದಗಳು

  • @sandhyashouse2929
    @sandhyashouse2929 2 месяца назад +2

    Great job

  • @pradeepas9084
    @pradeepas9084 2 месяца назад +2

    Thanks.sir🙏🙏🙏🙏🙏

  • @puttannaiahnc3550
    @puttannaiahnc3550 Месяц назад

    ❤🎉🎉🎉 very good 👍 job.

  • @balamma.a9326
    @balamma.a9326 2 месяца назад +1

    🙏🏽 🙏🏽 🙏🏽

  • @Jayamp5074
    @Jayamp5074 2 месяца назад +6

    ಗ್ರೇಟ್ ಜಾಬ್ ಸರ್

  • @Noorsayeeda-qn1yv
    @Noorsayeeda-qn1yv 2 месяца назад +2

    Nagaraj sir hats off 🎉🎉🎉۔

  • @gurupaddolli8839
    @gurupaddolli8839 2 месяца назад +3

    ದೇವರು ನಿಮ್ಮಲ್ಲಿ ಕಾಣಬೇಕು

  • @SJ_0072
    @SJ_0072 2 месяца назад +2

    Great work sir❤

  • @manjulat291
    @manjulat291 2 месяца назад +3

    Swartane tumbiro e prapanchadali nim antavru idare andre ashcharya agute ela vyamoha galana bittu nisvarta mansida samaja seve mado nimanravran nodi badukina arta tilkobeku nivu devra rupadaliro manusharu ,nimge a bhagvanta ayur arogya kodli🙏

  • @vedashekhar9202
    @vedashekhar9202 2 месяца назад +9

    ಮಕ್ಕಳು ಎಷ್ಟು ಆರೋಗ್ಯವಾಗಿ ಖುಷಿಯಾಗಿದ್ದಾರೆ ಮನೆಗಳಲ್ಲಿ ಅಮ್ಮಂದಿರೆ ಏನೂ ಕಲಿಸೋದಿಲ್ಲ ಇಲ್ಲಿ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಿದ್ದಾರೆ ತುಂಬಾ ಖುಷಿಯಾಯ್ತು

  • @GowdatipesawmiGowdatipesawmi
    @GowdatipesawmiGowdatipesawmi Месяц назад

    Nagaraj sir thank u sir.

  • @VeerammaHaliked-fg7yg
    @VeerammaHaliked-fg7yg 2 месяца назад +2

    Super sir

  • @CVani-b9d
    @CVani-b9d 2 месяца назад +2

    Very good food items sir

  • @maheshsuttar1225
    @maheshsuttar1225 2 месяца назад +1

    👍👌🙏🙏

  • @CVani-b9d
    @CVani-b9d 2 месяца назад +2

    Very good sir

  • @PadmarajuJain
    @PadmarajuJain Месяц назад

    Good person 👍

  • @BalappaNaik-rx2lk
    @BalappaNaik-rx2lk 2 месяца назад +2

    ಇದು ನಿಜವಾದ ಬದುಕಿನ ಬುತ್ತಿ ತಮಯಿಂದ

  • @vimalarevankar6663
    @vimalarevankar6663 2 месяца назад +3

    Great 🙏

  • @shreedeviPatil-qm7wz
    @shreedeviPatil-qm7wz 2 месяца назад +2

    ತಮ್ಮ ಶಕ್ತಿ ಅನುಸಾರ ಎಲ್ಲರೂ ಮನಸ್ಸು ಮಾಡಿ ಸಹಾಯ ಮಾಡಿರಿ.

  • @basavaradhyavg6149
    @basavaradhyavg6149 2 месяца назад +5

    nijavada devaru neeve sir kattumeletti nodidare bhagavtha kanuvudill nimmanthavar kanusuttira thanking your team work keep it up

  • @kaveri123-vj8ch
    @kaveri123-vj8ch 2 месяца назад +1

    🙏🙏🙏🙏🙏👍👌🎉

  • @nagarathnatk4010
    @nagarathnatk4010 2 месяца назад +5

    ಸರ್, ನಿಮಗೆ ಎನರ್ಜಿ ಎಲ್ಲಿಂದ ಬರುತ್ತೇತುಂಬಾ ದೊಡ್ಡ ಮನಸ್ಸು.

  • @vijaykumarkashimath7499
    @vijaykumarkashimath7499 2 месяца назад +1

    🎉🎉🎉🎉🎉

  • @ganeshkn4295
    @ganeshkn4295 2 месяца назад +5

    ಇವರೆಲ್ಲರಿಗೂ ಧ್ಯಾನ ಕಲಿಸಿ,ಮಾಡಿಸಿ

  • @SubhasjinnurJinnur
    @SubhasjinnurJinnur 2 месяца назад +3

    Nijavahalu mana kalukuv kutumb sir nimm maatu keluv makkalu iddare onde aalad gidad kelag ias ips nant sd y maadsisir ❤🎉

  • @lingacharyabr4727
    @lingacharyabr4727 2 месяца назад +1

    ಮಕ್ಕಳೆಲ್ಲಾ ಎಷ್ಟು ಸಂತೋಷವಾಗಿದ್ದಾರೆ.ಅವರ ಮುಖದಲ್ಲಿ ಸಂತೃಪ್ತಿ ತುಂಬಿ ತುಳುಕುತ್ತಿದೆ.ನೋಡಿ ಬಹಳಷ್ಟು ಆನಂದವಾಯಿತು.

  • @NethravathitsNethra
    @NethravathitsNethra 2 месяца назад +2

    Shubhavagali. Nagaraju sir. Nanu once baruttini

  • @creative_psyche8046
    @creative_psyche8046 2 месяца назад +2

    Devara makkalu❤❤❤

  • @sharanamma.ladlapur7625
    @sharanamma.ladlapur7625 Месяц назад +1

    🇲🇰🌹🙏🙏🙏🌹🇲🇰

  • @rathishetty5234
    @rathishetty5234 2 месяца назад +4

    Sir nanage tumba gantu novu saha. Nimma nemmadi poudation bandu ondutingalu iddu aarogya sari madikondu barabahude sir.please tilisi.please.

  • @rajathgemeni1
    @rajathgemeni1 2 месяца назад +3

    Super brothers

  • @SundrabaiDharamdas-pm4bw
    @SundrabaiDharamdas-pm4bw 2 месяца назад +2

    🙏🙏🙏🙏🙏🙏

  • @brofoods
    @brofoods 2 месяца назад +6

    Anaathashrama dalli yaavadaadru maduve vayassina hennu makkalu iddare tilisikodi namma makkala bhavishyakke. Indian kaaladalli hennu makkalanna hudukodralli bahala kasta karavaagide. Haagaagi tamage yelli aadru anaantha hennu makkala maduve vayassinavaralliruvavarannu tilisikodi sir

    • @nishasauparnika3179
      @nishasauparnika3179 2 месяца назад

      Kannada dalli spashtavaagi mention maadi, contact details..... please ,write feed back in detail....om namaha shivaya

    • @rockybhai-bh4oz
      @rockybhai-bh4oz 2 месяца назад

      🙏🙏🙏🙏🙏

  • @SadashivappaTH
    @SadashivappaTH 2 месяца назад +2

    🙏🙏🙏

  • @NethravathitsNethra
    @NethravathitsNethra 2 месяца назад +2

    Sir 😊 namasthe

  • @shreedeviPatil-qm7wz
    @shreedeviPatil-qm7wz 2 месяца назад +2

    ದೇವರು ಇಂತಹ ಪುಣ್ಯವಂತರ ರೂಪದಲ್ಲಿ ಭೂಮಿ ಮೇಲೆ ಬಂದಿದ್ದಾರೆ

  • @pradeepprabhu8441
    @pradeepprabhu8441 2 месяца назад +2

    ಅನಾಥ hudugi edre ಮದ್ವೆ agtene

  • @durgakalal3126
    @durgakalal3126 Месяц назад +1

    Nijavada devaru illada😊

  • @SaraswathiKainthaje-ns9ct
    @SaraswathiKainthaje-ns9ct 2 месяца назад +1

    Very few are like this

  • @chanasabappamalegoudar3883
    @chanasabappamalegoudar3883 2 месяца назад +1

    Is it free for aged people?

  • @devakirajuba2425
    @devakirajuba2425 2 месяца назад +1

    🙏👌🙏👌🙏🙏🙏

  • @sangavikutty52
    @sangavikutty52 Месяц назад

  • @narasimhamurthy3323
    @narasimhamurthy3323 2 месяца назад +3

    ನೀವು ಅವರಿಗೆ ಸಹಾಯ ಮಾಡಿಸರ್

  • @crazysunshine5579
    @crazysunshine5579 2 месяца назад +1

    Sir nama mahagla bams fsat year colagei hguth a vligi jaga kudesar navu bet madabku

  • @Bharati-culture
    @Bharati-culture 2 месяца назад +1

    ❤🎉

  • @anandaadiga3230
    @anandaadiga3230 2 месяца назад +2

    Nagaraj Sir image dodda namana

  • @kanteshpujari111
    @kanteshpujari111 2 месяца назад +1

    I lik

  • @CVani-b9d
    @CVani-b9d 2 месяца назад +1

    Which place sir

  • @sudhakarwaghamare3214
    @sudhakarwaghamare3214 2 месяца назад +1

    💐💐💐💐💐💐🙏🙏🙏🙏🙏🙏🙏🙏

  • @rudreshhugar7017
    @rudreshhugar7017 2 месяца назад +1

    💐💐💐🙏

  • @gangammakp4659
    @gangammakp4659 2 месяца назад +3

    ನಾವು ನಿಮ್ಮ ನೆಮ್ಮದಿ ಮನೆಗೆ ಭೇಟಿ ನೀಡಬಹುದಾ?

  • @ChanduchanduAN-zh6ys
    @ChanduchanduAN-zh6ys 2 месяца назад

    🎉🎉🎉🎉🎉 🙏🙏🙏🙏🙏🙏🙏🙏

  • @swathibalaji7779
    @swathibalaji7779 2 месяца назад

    ❤❤❤❤

  • @SubhasjinnurJinnur
    @SubhasjinnurJinnur 2 месяца назад +3

    Nivu haakid bijaa aalad maravaagalu late aagadu sir

    • @BasavarajK-zp5xu
      @BasavarajK-zp5xu 2 месяца назад

      Wha super super star Karnataka guru ❤❤❤❤❤❤❤❤❤❤❤ happy happy congratulations Nagraj sar❤ congratulations ❤ again and again ❤ thanks bdukinbutti program ❤

    • @BasavarajK-zp5xu
      @BasavarajK-zp5xu 2 месяца назад

      O my god our Karnataka is heaven ❤❤❤❤❤❤❤❤❤❤❤❤❤
      So many congratulations Nagraj anna❤ super regards to you and bdukinbutti ❤ really god living in this type ❤ thanks my god ❤

    • @BasavarajK-zp5xu
      @BasavarajK-zp5xu 2 месяца назад

      Rudrpprnna your are super super super ❤ very good valueble great video for all nations ❤

    • @BasavarajK-zp5xu
      @BasavarajK-zp5xu 2 месяца назад +1

      O my god ❤ how this dog loveing heart ❤ bu peoples heart is different difficults ❤

    • @BasavarajK-zp5xu
      @BasavarajK-zp5xu 2 месяца назад

      Really Nagra jnn Nobel prize hero in this world ❤ who are understanding life and love value in this morden world ❤

  • @VishwanathVishwa-sy3wh
    @VishwanathVishwa-sy3wh 2 месяца назад +1

    🙏🙏🙏🫡🫡🫡👏👏👏👌👌👌

  • @shirram2700
    @shirram2700 2 месяца назад

    Psk 🙏🙏

  • @nalinammakempakka9305
    @nalinammakempakka9305 2 месяца назад

    Manava rupadalliruva Devaru

  • @BhagyammaGM
    @BhagyammaGM 2 месяца назад +2

    Yallaru yadgiriyavare yake