ಸ್ವತಃ ಶಿವ ದೇವರೇ ಹೇಳಿದ ಶಕ್ತಿಶಾಲಿ ಮಂತ್ರ | ದುರ್ಗಾ ಪಾಠ ಮಾಡಿದ ಫಲ ಸಿಗುತ್ತದೆ | Powerfull Mantra | KANNADA||
HTML-код
- Опубликовано: 7 фев 2025
- ಸ್ವತಃ ಶಿವ ದೇವರೇ ಹೇಳಿದ ಶಕ್ತಿಶಾಲಿ ಮಂತ್ರ | ದುರ್ಗಾ ಪಾಠ ಮಾಡಿದ ಫಲ ಸಿಗುತ್ತದೆ | Powerfull Mantra | KANNADA||
ಈ ಮಂತ್ರವು ಎಲ್ಲೂ ಸಿಗುವುದಿಲ್ಲ . ಈ ಮಂತ್ರದ
ಹೆಸರು ಸಿದ್ಧ ಕುಂಜಿಕಾ ಮಂತ್ರ. ಈ ಮಂತ್ರವನ್ನು
ಸ್ವತ: ಶಿವ ದೇವರೇ ಹೇಳಿರುವುದು. ಈ
ಮಂತ್ರವನ್ನು ಶ್ರೀರುದ್ರಯಾಮಲದ ಗೌರೀತಂತ್ರದಿಂದ
ತೆಗೆದುಕೊಳ್ಳಲಾಗಿದೆ. ಈ ಮಂತ್ರದ ಹೆಸರು
" ಕುಂಜಿಕಾ ಮಂತ್ರ"
ಈ ಮಂತ್ರವನ್ನು ಪ್ರತಿದಿನ ಕೇಳಿದರೆ,
ಸಿಗುವ ಫಲಗಳನ್ನು ಮಾತಿನಲ್ಲಿ ಹೇಳುವುದು
ಅಸಾಧ್ಯ. ಆದರೂ ಕೆಲವು ಫಲಗಳು ಹೀಗಿವೆ-
ದುರ್ಗಾಪಾಠ ಮಾಡಿದ ಫಲ ಸಿಗುತ್ತದೆ
ಅರ್ಥ( ಸಂಪತ್ತು) ಪ್ರಾಪ್ತಿಯಾಗುತ್ತದೆ
ಏನು ಬೇಕಾದರೂ ಅದು ಭಕ್ತರಿಗೆ
ಸಿಗುತ್ತದೆ.
ದುಷ್ಟ ಶಕ್ತಿಗಳು ಹತ್ತಿರವೂ ಬರುವುದಿಲ್ಲ
ಅಮೃತ ಸಮಾನ ಜೀವನ ಪ್ರಾಪ್ತಿಯಾಗುತ್ತದೆ
ಹಾಗೂ ದುರ್ಗಾ ತಾಯಿಯ ವಿಶೇಷ ಕೃಪೆ
ಪ್ರಾಪ್ತಿಯಾಗುತ್ತದೆ.
ಈ ಮುದ್ರೆಯನ್ನು ಕೈಗಳಲ್ಲಿ ಹಿಡಿದುಕೊಂಡು,
ಈ ಮಂತ್ರವನ್ನು ಪೂರ್ತಿ 108 ಬಾರಿ
ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#kannada
#ಕನ್ನಡ
#mantra
#sidha kunjika
#ಸಿದ್ಧ ಕುಂಜಿಕಾ
#nagave mahamaya
MANTRA. SIDHA KUNJIKA MANTRA
ಸಿದ್ಧ ಕುಂಜಿಕಾ ಮಂತ್ರ
ARTIST. GAURI
ಗೌರಿ
Omnamonamastadurgadevi
Om Sri Durga Devi Namo Namaste 🙏
🎉🙏🎉🙏🎉🙏🎉
🙏🙏🙏🙏🙏❤️
🙏🙏
❤🎉😅😊😂
🙏🙏🙏🙏🙏
🙏🕉️