ಕುಡೀಯೋದೆ ನನ್ನ ಬಿಜನೆಸ್
HTML-код
- Опубликовано: 16 сен 2024
- ಕುಡೀಯೋದೆ ನನ್ನ ಬಿಜನೆಸ್
ಕುಡೀಯೋದೆ ನನ್ನ ಬಿಜನೆಸ್
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಮಹಾಂತೇಶ
ಸಾನ್ವಿ
ಲಕ್ಷ್ಮಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz kustgi
ಫಸ್ಟ್ ಕಮೆಂಟ್ ನಂದೇ. ಕೆಹೋ. ಶಿವಪುತ್ರರವರಿಗೇ. ಜಯವಾಗಲಿ❤❤
Kodro award😂
Anna nivu uppar
Award togoro bahi🏆🥇✨️
ಸಾಕು ಬಿಡ್ರೋ Frist view ಅಂತ ಯಾಕ್ msg ಮಾಡ್ತೀರಾ 😂
Hi
ಕುಡುಕುರು, ಒಂದು ಲೈಕ್ ಸೂಪರ್ ಕಿಂಗ್ಸ್ ಅಣ್ಣ ಶಿವಪುತ್ರ ಅಣ್ಣ 🔥🔥
ಸೂಪರ್ ನನ್ನ ನೆಚ್ಚಿನ ಟಿಂ ಸೂಪರ ಕಾಮಿಡಿ ಶಿವಪುತ್ರ ಅಣ್ಣ ಟಿಂ 💐💐💐
ಜೈ ಕಿಚ್ಚಾ ಬಾಸ್ 💥💫
ಶಿವಪುತ್ರ ಅಣ್ಣಾ ನಾನು ನೀಮ್ಮ ಬಳ್ಳಾರಿ ಅಭಿಮಾನಿ ನಿಮ್ಮನ್ನು ನಿಮ್ಮ ತಂಡವನ್ನು ಆದೇವರು ಇನ್ನೂ ಉನ್ನತಕ್ಕೆ ಕೊಂಡೊಯ್ಯಲಿ ಎಂದು ಆದೇವರಲ್ಲಿ ನಾ ಪ್ರಾರ್ಥಿಸುವೆ 🎉🎉🎉😂😂🎉🎉❤❤
ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್
ಇದೇ ರೀತಿ ಎಲ್ಲರನ್ನೂ ನಗಿಸುತ್ತ ಇರಿ
♥️👌ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏🔥😍
ತಾನು ಬೆಳೆದು ಎಲ್ಲರನ್ನೂ ಬೆಳೆಸು ಗುಣ ನಮ್ಮ ಶಿವಪುತ್ರ ಅಣ್ಣ❤❤
🎉 shivputra Anna comedy super ❤️
ತುಂಬಾ ಹಾಸ್ಯ ವಾಗಿತ್ತು🥰 ನಾನಂತು ತುಂಬಾ ಖುಷಿಪಟ್ಟೆ 😂 ಶಿವುಪುತ್ರ ಅಣ್ಣನಿಗೆ ಒಳ್ಳೆದಾಗಲಿ 🙏
ಶಿವ ಅಣ್ಣನಿಗೆ ಜಯವಾಗಲಿ 👑❤️
ಮಾಮಾನ್ ಮುಖಳ್ಯಾಗ್ ಬೀದರ್ ಬಡಿಗಿ ತುರುಕು 😂😂🤣🤣ಕಾಮಿಡಿ ಸೂಪರ್ 👌👌🤣🤣
ಶಿವಪುತ್ರಗ scooty mayag oydavan acting super❤❤😅😅😅
Kiccha abimani kade inda all the best superrr comedy bro💫💫✨✨🌟⭐💥
ತುಂಬಾ ಒಳ್ಳೆ ಕಾಮಿಡಿ ನಿಮ್ಮ ಟೀಮ್ ಗೆ ಒಳ್ಳೆಯದಾಗಲಿ ❤️🥰
Shivaputhra ❤.My Natural Diamond Hero💐💐💐
ಕುಡುಕರ ಸಂಘದ ಅಧ್ಯಕ್ಷ ಶಿವು ಅಣ್ಣ ಸೂಪರ್ ಕಾಮಿಡಿ 😂
😂😂😂ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದ್ದೀರಾ ಅಣ್ಣಾ
Super comedy anna love you ಜೈ ಶಿವಪುತ್ರ ಅಣ್ಣ 👑
ಸೂಪರ್ ಹಿಟ್ ಎಂಡಿಂಗ್ ಸೀನ್ all the best Brother 😍❤️
ಶಿವಪುತ್ರ ಅಣ್ಣಾ ನಿಗೆ jai 😂❤🎉👌
Wife role Saanvi madam voice is very nice and beautiful, and her acting is amazing. I became her fan, superr...🔥👌🏻💖❤💐
ರಾಯಚೂರು ಹುಡುಗರು ❤️😍
ಯಾವುರ್
ಉತ್ತರ ಕರ್ನಾಟಕದ ಹುಲಿ ಬಂತು ❤❤🔥🔥🔥🔥👍👍
😅
ಸೂಪರ.... ಅಣ್ಣಾ 🥳😍🥰
ಜೈ ಶಿವುಪುತ್ರ ಅಣ್ಣ ❤️😍
,,,,,,,
❤❤❤ ಜೈ ಕರ್ನಾಟಕ ಕಿಂಗ್ ಸ್ಟಾರ್ ಶಿವಪುತ ಅಣ್ಣ ಅಲ್ ಕಾಮಿಡಿ ಶೋ
ಅಣ್ಣಾ 🔥🔥🔥🔥🔥 ಉತ್ತರ ಕರ್ನಾಟಕ ಹೀರೋ 🔥🔥🔥🔥🔥🔥🔥🔥
ಸೂಪರ್ ಅಣ್ಣ ಒಂದು ಒಳ್ಳೆ ಸಂದೇಶ 👌👌👌👌👌👌❤️❤️❤️❤️❤️❤️❤️❤️❤️❤️❤️
ಶಿವುಪುತ್ರ ಅಣ್ಣ ನಿನ್ ಹೆಂಡತಿ ಮಾತ್ರ ಸೂಪರ್ ನನ್ ಹುಡಗಿ ನೋಡದಂಗ್ ಆಯ್ತು ಅಣ್ಣ ❤️🥰 ಸೂಪರ್ ಕಾಮಿಡಿ 🤣
ಹುಲಿ ಘರ್ಜನೆ 🔥🔥🔥
ಈ ಸ್ಕೀಟ ಅಲಿ ನಾಯಿ ತುಂಬಾ ಚನ್ನಾಗಿದೆ ನಿಮ್ಮ ಹವಾ ಕನಾ೯ಟಕದಲೆ ಅಷ್ಟೆ ಅಲ್ಲ ಭಾರತದಲ್ಲಿ ಹಬತಾಯಿದೆ 👌🙏
ಶಿವಪುತ್ರ ಅಣ್ಣ ಎಲ್ಲಾ ಆಕ್ಟಿಂಗ್ ಮಾಡತೀರಿ ಸೂಪರ್ ಬ್ರದರ್
ಸೂಪರ್ ಆಕ್ಟಿಂಗ್ sir god bless you sir 👌👌👌👌👌👌
ಅಣ್ಣ ನೀವು ಯಾವ ನಟರಿಗೂ ಕಮ್ಮಿ ಇಲ್ಲ ಅಣ್ಣ ಸೂಪರ್ ಹೀರೊ ❤😊
ಸೂಪರ್ ಕಾಮಿಡಿ ಶಿವು ಅಣ್ಣ ಉತ್ತರ ಕರ್ನಾಟಕದ ಹುಲಿ😂😂❤
ಸೂಪರ್ ಶಿವು
spar B. G
ಹೀರೋಯಿನ್ ಮೇಕಪ ಕಮ್ಮಿ ಮಾಡ್ಕೋ ಅಂತ ಹೇಳಪ .. situation ತಕ್ಕಂತೆ acter ಇರಬೇಕು....
Good skit❤😊
ಗಿಚ್ಚ ಗಿಲಿ ಗಿಲಿ ಶುವು 💕💖ಅಣ್ಣ 🥳💞😘😘💕💖💓
ಹೆಣ್ತಿ ವಾಯ್ಸ್ ಸೂಪರ್ 😊
Thank you so much 🥰
ಉತ್ತರ ಕರ್ನಾಟಕ ಕಲಾ ಸಾಮ್ರಾಟ್ 🔥🔥🔥
Akka acting best with shivputhra Ann super jodi
❤ಆನಂದ ಅಣ್ಣಾ ಕಿಟ್ಟಿ ಅಣ್ಣಾ ಹಣಮಂತ ಅಣ್ಣಾ ಶಿವಪುತ್ರ ಅಣ್ಣನಿಗೆ ಜಯವಾಗಲಿ ಸೂಪರ್ ಕಾಮಿಡಿ 😂
ಅದ್ಬುತವಾದ ವೀಡಿಯೋ 😂😂❤
ಉತ್ತರ ಕರ್ನಾಟಕ ಕುಡುಕರ ಸಂಘದ ಅಧ್ಯಕ್ಷರಾದ ಶ್ರೀ ಶಿವಪುತ್ರ ಅಣ್ಣನಿಗೆ ಜೈ 😝😝😝
ಎಂಥವನಿಗೆ ಕೊಟ್ಟಿದ್ದೆ ನಮ್ಮ ಅಕ್ಕಗಗ ಆನಂದ ಅಣ್ಣ ಸೂಪರ್
ಉತ್ತರ ಕರ್ನಾಟಕದ ಸುಪುತ್ರ ನನಗೆ ಜಯವಾಗಲಿ 🔥
😂😂😂😂
🤣🤣🤣 suputr nanage 😂😂
😂😂😂
@@royalhindu8087❤❤😊
😂😅
Super very nice Annaya 😂😂😂😂🎉🎉🎉🎉
ಅಣ್ಣಾ ಈಷ್ಟು ದಿನಾ ಮಾಡಿದ್ದು ಅಲ್ಲಾ ಅಣ್ಣಾ ಇದ್ದು ನಿಜವಾದ ಹುಡಗರ ಲೈಫ್ ❤ ಮನಸಲಿ ಇರೋದನ್ನ ನೀವು ಮಾಡಿರ
ಆನಂದ ಅಣ್ಣ ಸೂಪರ್ 😂
😂😂 super comedy shevu anna 😍
One of the best video of this month🙏🏼🙏🏼👌🏼👌🏼👌🏼
ಸೂಪರ್ ಸುಪುತ್ರನ ಕುಡಿಯುವುದೇ ಒಂದು ವೀಕ್ನೆಸ್ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದರೆ
Super annayya and good luck 💐💐💐💐💐💐
Last music supper
ಕನಸುಗಾರನ ಒಂದು ಕವನಾ ಕೆಲಮ್ಮ
ಸೂಪರ್ ಹಾಸ್ಯ ಶಿವಪುತ್ರ ಅಣ್ಣ ನಿಮಗೆ ಶುಭವಾಗಲಿ
ಸೂಪರ್ ವಿಡಿಯೋ ಸೂಪರ್ ತಂಡ ನಿಮ್ಮ ತಂಡ ಕೆ ಶುಭವಾಗಲಿ
ಜೈ ಶಿವಪುತ್ರ ಅಣ್ಣ 🙏🔥❤️❤️💞💞
ಸೂಪರ್ ಅಣ್ಣ
Super video Anna nimma acting super 👍❤❤🎉😂
ಜೈ ಶಿವ ಅಣ್ಣ ❤😍
Supar comedy 😂😂😂😂
Ninn comedy super Anna 👌❤
1st like view and comment munna anna love you kannada ❤
Hey ಕರಿಯ ಕರಿಯ ಸೂಪರ್ ಡೈಲಾಗ್ 😂😂😂😂😂
🎉🎉🎉🎉ಅಣ್ಣ ನೀ ಬೆಂಕಿ 🎉🎉🎉🎉
Neevu gichi gili gili ge kandita bartira nijwaglu, 💖💖💖💖
🎃♠️🎭🎭ಶಿವಪುತ್ರ ಬಾಸ್ಗೆ ಜೈ 👍👍👌👌
Super commady Anna. love from Kerala india
Super Anna 🎉
ಜೈ ಶಿವಪುತ್ರ ಅಣ್ಣ🎉🎉🎉🎉🎉
Super anna
Super anna ❤
Yen actting guru❤❤❤
super comedy video Anna 😂
Jai D Boss 🙏🐘
Super concept ri anna all actors acting ossom
Shivaputhra is UK best actor ❤🙏🚩🚩🚩🚩
ಶಿವು ಅಣ್ಣ ಯಾವದೇ ಪಾತ್ರ ಕೊಟ್ರು ಚಿಂದಿ ಚಿತ್ರಾನ್ನ 😃👌
ಜೈ ಶಿಪುತ್ರಣ
love from mangalore 🚩
Super❤
Super video full comedy😅😅
ಸೂಪರ್ ವಿಡಿಯೋ ಅಣ್ಣಾ
ಬೆಂಕಿ🔥
ಜೈ ಶಿವಪುತ್ರ ಜೈ ಉತ್ತರ ಕರ್ನಾಟಕ ಜೈ ಕನ್ನಡ
Super bro 🔥🔥🔥🔥
Same story nan jeevanadalu agide anna super sandesha🎈🎈🎈🎈
ಮತ್ತ ಕೂಡದ ಬಂದಿ ಬೀಜ 😅😂😂😅
ಸೂಪರ್ ಕಾಮಿಡಿ ವೀಡಿಯೋಸ್ ಅಣ್ಣ ನಿಂದು❤
The real putraàaa❤
ಸೂಪರ್ 😍😍😍😍
ಶಿವಣ್ಣ ಸೂಪರ್ ಬ್ರೋ
ಸೂಪರ್ ಅಣ್ಣ 👌👌👌❤️
Anna super acting.. love you Anna
❤ Fan from Mandya
Nice 👌👌 comedy Super.....💓💓💓💓💓
ಸೂಪರ್ ಅಣ್ಣ 😂😂❤❤❤❤
ಸೂಪರ್, ಅಣ್ಣ
Super 👌👌😂😂
ಸೂಪರ್ ❤
ಹೀರೋಯಿನ್ ವಾಯ್ಸ್ ಚಂದ್ ಐತಿ
ನಾನು ಕಲಬುರಗಿಯ ಹುಡುಗ ಶಿವಪುತ್ರ ಅಣ್ಣನಿಗೆ ಶುಭವಾಗಲಿ
ಶಿವಣ್ಣ ನಿ❤ಗೆ ಜಯವಾಗಲಿ❤
Super shivaputra anna