ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education

Поделиться
HTML-код
  • Опубликовано: 8 сен 2024
  • ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education
    "ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು.
    ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
    ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
    ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
    ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
    ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
    ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.
    ಬೇಂದ್ರೆಯವರ ಸಾಹಿತ್ಯ
    ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ, 2019ರಲ್ಲಿಯೂ ಪ್ರಸಿದ್ಧವಾಗಿದೆ.
    *ನೂರು ವರ್ಷದ ಹಿಂದಿನ ಕವನ - ಬೆಳಗು[೩]
    ಬೆಳಗು(ಮೊದಲ ಪದ್ಯ)
    ಮೂಡಲ ಮನೆಯಾ ಮುತ್ತಿನ ನೀರಿನ
    ಎರಕ$ವ ಹೊಯ್ದಾ
    ನುಣ್ಣ-ನ್ನೆರಕsವ ಹೊಯ್ದಾ
    ಬಾಗಿಲ ತೆರೆದೂ ಬೆಳಕು ಹರಿದೂ
    ಜಗವೆಲ್ಲಾ ತೊಯ್ದಾ
    ಹೋಯ್ತೋ-ಜಗವೆಲ್ಲಾ ತೊಯ್ದಾ.

Комментарии • 134

  • @padmajadar7665
    @padmajadar7665 10 месяцев назад +20

    ನಾನು ಸಾಧನಕೇರಿಯವಳೇ ಸರ್. 6 ವರ್ಷದವಳಿದ್ದಾಗಿನಿಂದ 1973 ರಿಂದ ಅವರು ನಿಧನರಾಗುವವರೆಗೂ ಬೇಂದ್ರೆ ಅಜ್ಜಾ ಅವರ ಜೊತೆಗೆ ಪ್ರತಿನಿತ್ಯ ಭೇಟಿಯಾಗಿ ಮಾತನಾಡುತ್ತಿದ್ದೆ ಸರ್. ನನಗೆ ಈಗಲೂ ಹೆಮ್ಮೆ ಅನಿಸುತ್ತಿದೆ ಸರ್. 🙏🙏🙏🙏🙏

  • @kannadambika5557
    @kannadambika5557 3 года назад +22

    ಒಳ್ಳೆ ಕೆಲಸ ಮಾಡಿದಿರಿ ಸರ್. ಬೇಂದ್ರೆ ಬಹು ಎತ್ತರದ ಮಹಾಕವಿ . ಅವರ ಬಗ್ಗೆ ಹೆಚ್ಚು ಪ್ರಚಾರಗಳಿರಲಿಲ್ಲ.ನಾನು ಕನ್ನಡ ಪ್ರಾಧ್ಯಾಪಕಿ. ನನಗೆ ಬೇಸರವಿತ್ತು. ಉತ್ತಮ ಕಾರ್ಯಕ್ರಮ.

  • @praveenkumararalikatti8314
    @praveenkumararalikatti8314 Год назад +4

    I was a student of Suresh Kulkarni sir in Karnataka High School Dharwad During 2002 to 2004. He taught us Science (Biology) and Mathematics. He is having Superb Teaching Skills. After long time Glad to see you sir. I feel proud that I was your student.

  • @prashantbelavigi1570
    @prashantbelavigi1570 3 года назад +6

    ಹೃದಯ ಪೂರ್ವಕವಾಗಿ ಧನ್ಯವಾದಗಳು ಸರ್
    ಬೇಂದ್ರೆ ಅವರ ಬಗ್ಗೆ ಇನ್ನೂ ಹೆಚ್ಚಿನ ತಿಳಿ ಬೇಕು ಅನಿಸುತ್ತಿದೆ ಸರ್

  • @sureshatalavara7293
    @sureshatalavara7293 3 года назад +6

    ಶಬ್ದಗಾರುಡಿಗರ ಬಗ್ಗೆ ನಮಗೆ ಗೊತ್ತಿಲ್ಲದ ಹಲವು ಹೊಸ (ಮಾಹಿತಿ) ಶಬ್ದಗಳ ಸಂಗ್ರಹಿಸಿದಂತಾಯಿತು ಈ ಕಾರ್ಯಕ್ರಮ ವೀಕ್ಷಣೆಯಿಂದ.. ಧನ್ಯವಾದಗಳು ಸರ್..🙏🙏🙏

  • @gurudutt1623
    @gurudutt1623 3 года назад +6

    ಹೃದಯಪೂರ್ವಕ ಅಭಿಮಾನದ ಧನ್ಯವಾದಗಳು ಸರ್, ಬೇಂದ್ರೆ ಅಜ್ಜನವರ ಬಗ್ಗೆ ತಮ್ಮಯ ಅದ್ಬುತ ನುಡಿಗಳಲ್ಲಿ ಕೇಳಿ ಧನ್ಯನಾದೆ 🙏🙏💞💞🎤👏👏🌹🌹

  • @shantabaljoshi3714
    @shantabaljoshi3714 3 года назад +6

    🙏 ವರ ಕವಿ ಬೇಂದ್ರೆ ಬಗ್ಗೆ ಎಷ್ಟು ಕೇಲಿದರೂ ಇ ನ್ನೂ ಬೇಕ್ ಅ ನಿಸ್ಟದ.ನಿಮಗೆ ಧನ್ಯ ವಾದಗಲು.

  • @vasudhapatil528
    @vasudhapatil528 Год назад +5

    ಅದ್ಭುತ ಜ್ಞಾನ ತಮ್ಮದು🙏

  • @sumahiremath3453
    @sumahiremath3453 2 года назад +4

    ಕನ್ನಡಕ್ಕೂ ಗಣಿತಕ್ಕೂ ಇರುವ ಸಂಬಂಧ ಅದ್ಭುತ

  • @kirannaik8
    @kirannaik8 3 года назад +20

    Kulkarni Sir , nimma ondu utube channel start Maadi nimge Bendre sahityada class Maadi , please 🙏🙏

  • @mamathaacharya4520
    @mamathaacharya4520 Год назад +2

    ನೀವು ಹೇಳಿದ್ದು ನಿಜ ಸರ್.ಬೇಂದ್ರೆ ಮಹಾನ್ ಕವಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @vanishreemanikshetti7576
    @vanishreemanikshetti7576 Год назад +9

    ನಾವು ಯಾಕ ಬೇಂದ್ರೆ ಅಜ್ಜಾರ ಕಾಲದಾಗ ಹುಟ್ಟಲಿಲ್ಲ ಅಂತ ಭಾಳ ಅನಸ್ತದ...
    ಇರ್ಲಿ, ನಾವು ಅವರ ಜೋಡಿ ಇದ್ದವ್ರ ಅನುಭವದ ಮಾತ ಕೇಳಿ ೪೫ ನಿಮಿಷ ನಾವೂ ಅವರ ಜೋಡಿ ಇದ್ದಂಗ ಆಯ್ತು ನಮ್ಮ ಜನ್ಮ ಸಾರ್ಥಕ ಆಯ್ತು ಗುರುವೇ 🙏

  • @shilpajoshi9669
    @shilpajoshi9669 Год назад +2

    ನಮ್ಮ ತಂದೆಯವರ ನೆಚ್ಚಿನ ಸಹೋದ್ಯೋಗಿ ನೀವು, ಬಹಳ ಹೆಮ್ಮೆಯಿಂದ ನಿಮ್ಮಗೆ 🙏🙏🙏🙏ಬಹಳ ಒಳ್ಳೆಯ ವಿವರಣೆ

    • @dhirendrakaushik6421
      @dhirendrakaushik6421 Год назад

      Made me drown into the memories of the great Soul. I used to attend his every lecture at DWR. ThanQ very much for taking me into the Bendre Worlds.

  • @user-rm5bm3yl8l
    @user-rm5bm3yl8l 3 месяца назад

    Adbhut sr namm hemme bendre ❤❤🙏🙏

  • @ramachandrakalal8658
    @ramachandrakalal8658 Год назад +1

    ಅತ್ಯದ್ಭುತ ಮಾತು, ಧನ್ಯವಾದಗಳು

  • @devarajubs3960
    @devarajubs3960 10 месяцев назад +1

    ಸರ್, ನಿಮ್ಮ ಮಾತಿಗೆ -ಉಪನ್ಯಾಸಕ್ಕೆವಂದನೆಗಳು. ಸ್ವಾರಸ್ಯಪೂರ್ಣ.

  • @user-bg3kc8wv7v
    @user-bg3kc8wv7v 2 года назад +1

    ತುಂಬಾ ಒಳ್ಳೆ ಸಂದೇಶ ಸಾರುವ ಕೆಲಸ ಮಾಡಿದ್ರಿ sir...TQ sir ree

  • @pattarveeranna
    @pattarveeranna 3 года назад +2

    ಅರ್ಥಗರ್ಭಿತ ಮಾತುಗಳು.,
    ಅಭಿಮಾನದ ಅಭಿನಂದನೆಗಳು ಸರ🙏🏼

  • @subbaraokarnam5195
    @subbaraokarnam5195 Год назад +1

    ಅದ್ಭುತ ವಿವರಣೆ ಕುಲಕರ್ಣಿಯವರೇ. 🙏🙏🙏

  • @padmajadar7665
    @padmajadar7665 10 месяцев назад

    ಬೇಂದ್ರೆ ಅವರ ವಿಡಿಯೋ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏

  • @shashidharkhot
    @shashidharkhot 2 года назад +2

    suresh kulkarni is great artist ..who learnt art from legend da ra bendre🙏

  • @sangameshwarsm451
    @sangameshwarsm451 3 года назад +4

    Simply wonderfull narration about D. R. Bendre by Suresh Kulkarni. 👌👌🙏👏

  • @user-zg6uy4eb4o
    @user-zg6uy4eb4o 3 года назад +10

    ನಮ್ಮ ಬೇಂದ್ರೆ ಒಬ್ಬರೇ.‌...

  • @mohankulkarni5287
    @mohankulkarni5287 Год назад +1

    Wonderful explanation sir 🙏 for your vast knowledge about varakavi Bendreji.

  • @anjuanju2971
    @anjuanju2971 3 года назад +1

    ವರ್ಕರಿ ಸಂಪ್ರದಾಯ ಅದ್ಬುತ

  • @sarpabhushan7298
    @sarpabhushan7298 2 месяца назад

    ಸರಸ್ವತಿ ಪುತ್ರ, ಇವರ ಕನ್ನಡದ ಜ್ಞಾನ ಅದ್ಭುತ

  • @suchithavishwa939
    @suchithavishwa939 5 месяцев назад

    Super sir

  • @manjugoudar2304
    @manjugoudar2304 3 года назад +2

    ಅದ್ಬತವಾದ ಕಲೆ ಗುರುಗಳೇ

  • @prakashkonnur825
    @prakashkonnur825 Год назад +1

    ಬೇಂದ್ರೆ ಒಂದು ಅದ್ಭುತ ಪ್ರತಿಭೆ

  • @LAXMIWADI
    @LAXMIWADI 4 месяца назад

    Thank you somunch

  • @rekhabs2845
    @rekhabs2845 3 года назад +1

    ಅತ್ಯದ್ಭುತ ಗುರುಗಳೇ

  • @shivarajjaisrirammhalasaba4607
    @shivarajjaisrirammhalasaba4607 2 года назад +1

    🙏🙏🙏🙏 ಸರ್ ತುಂಬಾ ಒಳ್ಳೆಯ ವಿಷಯ ತಿಳಿಸಿದಿರಿ

  • @shamkanthire8620
    @shamkanthire8620 3 года назад +2

    Nice n informative !!!

  • @gurunathashrit7863
    @gurunathashrit7863 3 года назад +3

    Thank you very much for giving beautiful biography of Great shri Bendreji

  • @hulugappaumaded.5095
    @hulugappaumaded.5095 3 года назад +1

    Excellent, amazing wonderful sprr sakath wahhhhh thank u sir

  • @AP-xw4pz
    @AP-xw4pz Месяц назад

    Real VARA KAVI, bendre ajjanige kannadigaru chiraruni..🙏🙏

  • @anilbasavareddera
    @anilbasavareddera 3 года назад +2

    Loved your narration 🙏🏻

  • @hanamantjeevannavar4591
    @hanamantjeevannavar4591 3 года назад +1

    Wow amazing sir

  • @kirannaik8
    @kirannaik8 3 года назад +1

    Kulakarni mastarige 🙏🙏🙏❤️❤️

  • @sumahiremath3453
    @sumahiremath3453 2 года назад +1

    ನಿಮ್ಮ ಕಲೆಯೂ ಅಧ್ಬುತ

  • @jayashreegudi9301
    @jayashreegudi9301 3 года назад +1

    ಬೇಂದ್ರೆಯವರ ಕಾವ್ಯದ ವೈಖರಿ ಅದ್ಭುತ

  • @shobhanayak4157
    @shobhanayak4157 3 года назад +1

    Excellent program

  • @tirelesssoul3841
    @tirelesssoul3841 3 года назад +2

    Loved it❤️

  • @gangadhargangadhar734
    @gangadhargangadhar734 3 года назад

    🙏🙏Sir, yestu chennagi helidri varakavi bendreyavar bagge tilisidakkagi nimage tumba dhanyavadagalu sir 🙏🙏

  • @jayakumarswamy4515
    @jayakumarswamy4515 2 года назад +1

    super sir 🙏🙏🙏🙏🙏

  • @vijaypatil6064
    @vijaypatil6064 3 года назад +1

    Super sir good information thank u.

  • @supreethasp8677
    @supreethasp8677 3 года назад +1

    Wowwweeee super sir
    Tquuuuu

  • @shivamurthystudio2704
    @shivamurthystudio2704 3 года назад +1

    Thank you kulkarni Sir 🙏🙏🙏🙏

  • @somappapavadappanavar3192
    @somappapavadappanavar3192 3 года назад +1

    Sweet memories.. sir

  • @KamalaSarode
    @KamalaSarode 10 месяцев назад

    Best program

  • @shivamurthystudio2704
    @shivamurthystudio2704 3 года назад +1

    Very good information Sir thank you so much

  • @babusabattikattibabu2483
    @babusabattikattibabu2483 3 года назад

    Awesome thank and awesome speech

  • @venkateshmadlapur9947
    @venkateshmadlapur9947 3 года назад +1

    🙏 thanky soooooo much sir good information

  • @shailakhajapur9013
    @shailakhajapur9013 Год назад

    😊Thank you so much sir 😊😊

  • @rajasabv9297
    @rajasabv9297 3 года назад

    ಅತ್ಯದ್ಭುತ ಸರ್

  • @pradeepsangam5772
    @pradeepsangam5772 Год назад

    Excellent sir

  • @crazykiran4565
    @crazykiran4565 4 месяца назад

    🙏

  • @poornimak9844
    @poornimak9844 3 года назад

    Super super

  • @mydreamaca2317
    @mydreamaca2317 3 года назад

    ಅದ್ಭುತ

  • @sheshappabarikra3763
    @sheshappabarikra3763 3 года назад

    Thanks for your video sir🙏🙏🙏🙏🙏🙏🙏🙏🙏🙏🙏👏👏👏

  • @sumahiremath3453
    @sumahiremath3453 2 года назад +1

    ಅವರಿಗೆ ಎಲ್ಲ ವಿಷಯಗಳ ಬಗ್ಗೆ ಇದ್ದ ಜ್ಞಾನ ನಮ್ಮ ಜಕ್ಕು ಅಧ್ಭುತ

  • @hemapatil9648
    @hemapatil9648 3 года назад

    Fantastic 👏 👏

  • @nagarajkinnal4718
    @nagarajkinnal4718 2 года назад

    Adbutha vaagmi kulkarni sir

  • @vijayhugar4171
    @vijayhugar4171 3 года назад

    Thank You Sir 💐💐💐

  • @shivakumarpn9303
    @shivakumarpn9303 2 года назад

    I'm this sir Student I'm so thankful to God 🙏

  • @drshridharkulkarnidharwad3440
    @drshridharkulkarnidharwad3440 3 года назад

    Shri Shuresh Kulkarni Gurugalige Pranamagalu

  • @appuuniquecreaters5774
    @appuuniquecreaters5774 3 года назад

    Tq classic

  • @sumahiremath3453
    @sumahiremath3453 2 года назад

    ಅವರ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸುವುದು ಕಷ್ಟ ಎಂದು ತಿಳಿದಿದ್ದೇನೆ

  • @shilpasonu7298
    @shilpasonu7298 3 года назад

    Superb sir

  • @Mahan73536
    @Mahan73536 3 года назад +2

    ವರಕವಿ ದ ರಾ ಬೇಂದ್ರೆ my boss

  • @ranjitas8591
    @ranjitas8591 3 года назад

    Thank you sir

  • @rajeshah1963
    @rajeshah1963 3 года назад +1

    Obba olle kannada sahitiya bagge e dinna namma kannannu terisidiri sir

  • @JKsmotivates
    @JKsmotivates Год назад +1

    ನಮ್ಮ ದೊಡ್ಡ ಕಲಾಕಾರ್ ಮಾಸ್ಥರು...!

  • @Krishna-ss7wp
    @Krishna-ss7wp Год назад

    💝

  • @jayashreeseetharamacharya4580
    @jayashreeseetharamacharya4580 Год назад

    ❤❤

  • @appuuniquecreaters5774
    @appuuniquecreaters5774 3 года назад

    Tq sir

  • @Mbg299
    @Mbg299 3 года назад +1

    ಬೆದ್ದರೆ ಬೇಂದ್ರೆ ❤️

    • @shobhaananda3841
      @shobhaananda3841 3 года назад +2

      ಬೆದ್ದರೆ ಅಲ್ಲಪಾ ತಮ್ಮಾ..ಬೆಂದರೆ ಬೇಂದ್ರೆ

  • @sadashivkumbar3022
    @sadashivkumbar3022 3 года назад +1

    Love you ajjara🥰🥰🥰

  • @ishanr6839
    @ishanr6839 3 года назад +13

    ಹಸಿ ನಗುತ ಬಂದೆವ..
    ನಸು ನಗುತ ಬಾಳೋಣ..
    ತುಸು ನಗುತ ತೇರಳೊಣ..
    ದ . ರಾ. ಬೇಂದ್ರೆ...🙏🙏🙏

  • @santoshdesai6979
    @santoshdesai6979 3 года назад

    👌👌

  • @gayatrivinayak9875
    @gayatrivinayak9875 3 года назад

    👌👌🙏🙏🙏

  • @padmajadar7665
    @padmajadar7665 10 месяцев назад

    ಗೊರಟಗಿ ಹೂ ಬೇರೆ. ಕನಕಾಂಬರ ಹೂ ಬೇರೆ ಸರ್.

  • @shashikantayyarwadi891
    @shashikantayyarwadi891 Год назад

    I met a suresh Kulkarni sir and a take autograph from them.

  • @nandinikapdi276
    @nandinikapdi276 Год назад

    Vandanegalu! Sogasaada upanyasa!

  • @devarajl1271
    @devarajl1271 3 года назад

    Jei karnataka mata🌱🌱🌿

  • @shivananddoddamani7045
    @shivananddoddamani7045 3 года назад +10

    ಈ ನಿಮ್ಮ ಕಾರ್ಯಕ್ರಮವನ್ನು ನೋಡಿ, ನಮಗೂ ಕೂಡಾ ಬೇಂದ್ರೆಯವರ ಬಗ್ಗೆ PhD ಮಾಡಿದಂಗ ಆತ ಸರ.
    🙏🙏🙏🙏

  • @tirelesssoul3841
    @tirelesssoul3841 3 года назад

    Worth watching 46 mins

  • @lakshmiputrallapur4153
    @lakshmiputrallapur4153 3 года назад

    🤝🤝🙏🙏

  • @MalluRaddi
    @MalluRaddi 3 года назад

    ವರಕವಿ 🙏 ಅಜ್ಜಾರ

  • @sumahiremath3453
    @sumahiremath3453 2 года назад

    ಬೇಂದ್ರಯವರಿಗೆ ನಮನಗಳು
    ಅವರ ಧ್ವನಿ ಕೇಳಿ ಕಿವಿಗಳು ಸಾರ್ಥಕವಾಯಿತು

  • @khudirambose9910
    @khudirambose9910 3 года назад

    🥰

  • @irappachabbi3498
    @irappachabbi3498 3 года назад

    Sir navu kuda bendrevaranne nodidantaaiyetu good information ok

  • @rangaswamyks8287
    @rangaswamyks8287 2 года назад

    Shabdha garudiga namma
    Bendhre ajja
    Shabdhagala jothe
    Ata adoru

  • @komalakomala14
    @komalakomala14 10 месяцев назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shivalalnaik5093
    @shivalalnaik5093 3 года назад

    Sir, what to comment on your personality!

  • @manjuvagyanavar8403
    @manjuvagyanavar8403 3 года назад +1

    ಭಾರೋ ಸಾಧನಕೇರಿಗೆ,,,

  • @thanujabangera6477
    @thanujabangera6477 Год назад

    ಅಂಬಿಕಾತನಯ ಮತ್ತೆ ಬಾ..... 😢

  • @sdpatialpatial8990
    @sdpatialpatial8990 Год назад

    Nim chitra kalege ananta ನಮಾನಗಳು

  • @sumahiremath3453
    @sumahiremath3453 2 года назад

    ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಆಸೆ

  • @shivaprasadyalavatti7044
    @shivaprasadyalavatti7044 2 года назад +1

    ಸರ್ ನಾವು ಶಿರಹಟ್ಟಿಯವರು ನಿಮ್ಮ ನಂಬರ್ ಕೊಡರಿ