ಬಾಲ ಹನುಮನಾಗಿ ಸ್ವರ್ಗೀಯ ಶ್ರೀಧರ ಭಂಡಾರಿ ಪುತ್ತೂರು. ಭಾಗವತರಾಗಿ ರಾಮಕೃಷ್ಣ ಮಯ್ಯರು .Yakshagana

Поделиться
HTML-код
  • Опубликовано: 12 сен 2024
  • ಪ್ರತಿ ವೇಷದಲ್ಲೂ ಮಿಂಚಿದ ಯಕ್ಷರಂಗದ ಅಭಿಮನ್ಯು ಸ್ವರ್ಗೀಯ ಪುತ್ತೂರು ಶ್ರೀಧರ ಭಂಡಾರಿಯವರ ಬಾಲ ಹನುಮನ ಅಪರೂಪದ ವಿಡಿಯೋ .5 ದಶಕಗಳ ಕಾಲ ಹತ್ತು ಹಲವು ದಿಗ್ಗಜರ ಒಡನಾಟದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಯಲ್ಲಿ ಮಿಂಚಿದ ಭಂಡಾರಿಯವರ ದಿಗಿಣ, ನಾಟ್ಯ , ಭಾವ ಮತ್ತು ಮಾತುಗಾರಿಕೆ ನಾ ಭೂತೋ ನಾ ಭವಿಷ್ಯತು.
    #yakshagana #Ya
    #yaksharanga
    #yakshaganakannada
    #

Комментарии • 18

  • @yogishyogish8652
    @yogishyogish8652 Год назад +1

    🙏🙏🙏ಇನ್ನೆಂದೂ ಕಣ್ಣಲ್ಲಿ ಕಾಣಲು ಸಾಧ್ಯ ಇಲ್ಲದ ಅಮೋಘ ಅದ್ಭುತ ಕಲಾವಿದ 🙏🙏🙏ಎಂದೆಂದಿಗೂ ಯಾರೊಬ್ಬರೂ ಮರೆಯಲಾಗದ ಶಾಶ್ವತ ವಾಗಿ ನಮ್ಮೆಲ್ಲರಿಂದ ಮರೆಯಾದ ಮಾಣಿಕ್ಯ 👏👏👏👏ಅಶ್ರುಧಾರೆಯೊಂದಿಗೆ ಕೇಳೋದು ಇಷ್ಟೇ 🙏ಇನ್ನೊಮ್ಮೆ ಹುಟ್ಟಿಬನ್ನಿ ಶ್ರೀಧರಣ್ಣ 🙏🙏🙏🙏🙏

  • @rajeevashetty696
    @rajeevashetty696 Год назад +2

    Devere. Suupper. ❤❤❤❤

  • @adithyabalike5592
    @adithyabalike5592 4 месяца назад +1

    ಬಹಳ ಖುಷಿಯಾಯಿತು

  • @pradeephegde2669
    @pradeephegde2669 2 года назад +1

    Shridhararu great artist gem of yakshagana

  • @madhurai2150
    @madhurai2150 5 месяцев назад +1

    Saavira sala noda bekenisuthide. Bhagavati, chende,maddale, chakra thala, shridharana, kedila, wow. Super

  • @jayal5618
    @jayal5618 2 года назад +1

    Super 👏👏👍💖

  • @donramannashetty7294
    @donramannashetty7294 2 года назад

    Great great all round one and only entertain artist.we missing him

  • @narayanshetty7490
    @narayanshetty7490 2 года назад

    Wow super

  • @rajeevashetty696
    @rajeevashetty696 Год назад

    Suupperrr

  • @ramapoojari7715
    @ramapoojari7715 2 года назад

    Super...

  • @shripadmafamily2378
    @shripadmafamily2378 2 года назад

    Super

  • @gunapalshetty3128
    @gunapalshetty3128 Год назад +1

    ವೀರ ಅಭಿ ಮನ್ನಿಯೂ

  • @sadashivajathan1493
    @sadashivajathan1493 2 года назад

    Thenkinalli aparupada hanuma

  • @silwestermenezes5626
    @silwestermenezes5626 Год назад

    Chrison.babu.paly.peaese

  • @raghuramshenoy2521
    @raghuramshenoy2521 Год назад

    Mareya bahude? Bndry&kdtoka.

  • @ManoharPrasad-ih4qe
    @ManoharPrasad-ih4qe 3 месяца назад

    Super