ಸರ್ ನಮ್ಮ ದೇಶದಲ್ಲಿ ಬಿಆರ್ ಅಂಬೇಡ್ಕರ್ ಕಾನೂನು ಬರೆದಿರುವ ಹಾಗೆ ಅಮೇರಿಕಾ ದೇಶದಲ್ಲಿ ಕಾನೂನು ಬರೆದ ವ್ಯೆಕ್ತಿ ಯಾರು ತಿಳಿಸಿ ಮತ್ತು ಈ ಜಗತ್ತಿನ ಕಾನೂನು ಬರೆದ ವ್ಯೆಕ್ತಿ ಯಾರು ಆತ ಯಾವ ದೆಶದವನು ತಿಳಿಸಿ
ನಾನು ಪ್ರಸ್ತುತ ಅಮೆರಿಕದಲ್ಲಿದ್ದು ಇಲ್ಲಿನ ಚುನಾವಣೆ ಅರ್ಥ ಮಾಡ್ಕೊಳೋದಕ್ಕೆ ಬಹಳ ಕಷ್ಟ ಪಟ್ಟಿದ್ದೆ. ನೀವು ಇಷ್ಟು ಸರಳವಾಗಿ ಅರ್ಥವಾಗುವ ರೀತಿ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು ನಿಮಗೆ. ನೀವು ಚಿಕ್ಕಮಗಳೂರಿನ ಕೊಪ್ಪದವರು ಅಂತ ಕೇಳಿದ್ದೇನೆ. ನನ್ನ ಮೂಲ ಊರು ಕೂಡ ಕೊಪ್ಪ. ನೀವು ನಮ್ಮೂರಿನವರು ಅಂತ ಹೇಳ್ಕೊಳ್ಳೋದಕ್ಕೆ ಹೆಮ್ಮೆ ಅನಿಸುತ್ತದೆ. Good luck with all your ventures :)
ಧನ್ಯವಾದಗಳು, ಆದರೆ ಈ ಬಾರಿ ಈಗಾಗಲೇ ಜೋ ಬೈಡೆನ್ ಚುನಾವಣೆ ಗೆದ್ದು ಕಾರ್ಯಗಳು ಸದ್ಯದಲ್ಲೇ ಪ್ರಾರಂಭವಾಗಲಿದೆ, ಅಲ್ಲವೇ? ನೀವು ಹೇಳಿದ ಹಾಗೆ ಜನವರಿಗೆ .... ಇದ್ದ ಹಾಗೆ ಕೇಳುತ್ತಾ ಇಲ್ಲವಲ್ಲಾ?
Way of analysis excellent bro.. India should bring the rules regarding participation of candidates... Otherwise till their death they keep on trying to be in power, by this no new taughts no changes come across
ಅಮೆರಿಕಾ ಚುನಾವಣೆ ಪ್ರಕ್ರಿಯೆ ಬಗ್ಗೆ ತುಂಬಾ ಕುತೂಹಲ ಇತ್ತು, ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಸರ್ ನಮ್ಮ ದೇಶದಲ್ಲಿ ಬಿಆರ್ ಅಂಬೇಡ್ಕರ್ ಕಾನೂನು ಬರೆದಿರುವ ಹಾಗೆ
ಅಮೇರಿಕಾ ದೇಶದಲ್ಲಿ ಕಾನೂನು ಬರೆದ ವ್ಯೆಕ್ತಿ ಯಾರು ತಿಳಿಸಿ ಮತ್ತು ಈ ಜಗತ್ತಿನ ಕಾನೂನು ಬರೆದ ವ್ಯೆಕ್ತಿ ಯಾರು ಆತ ಯಾವ ದೆಶದವನು ತಿಳಿಸಿ
ನಾನು ಪ್ರಸ್ತುತ ಅಮೆರಿಕದಲ್ಲಿದ್ದು ಇಲ್ಲಿನ ಚುನಾವಣೆ ಅರ್ಥ ಮಾಡ್ಕೊಳೋದಕ್ಕೆ ಬಹಳ ಕಷ್ಟ ಪಟ್ಟಿದ್ದೆ. ನೀವು ಇಷ್ಟು ಸರಳವಾಗಿ ಅರ್ಥವಾಗುವ ರೀತಿ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು ನಿಮಗೆ. ನೀವು ಚಿಕ್ಕಮಗಳೂರಿನ ಕೊಪ್ಪದವರು ಅಂತ ಕೇಳಿದ್ದೇನೆ. ನನ್ನ ಮೂಲ ಊರು ಕೂಡ ಕೊಪ್ಪ. ನೀವು ನಮ್ಮೂರಿನವರು ಅಂತ ಹೇಳ್ಕೊಳ್ಳೋದಕ್ಕೆ ಹೆಮ್ಮೆ ಅನಿಸುತ್ತದೆ. Good luck with all your ventures :)
ತುಂಬಾ ಹೆಲ್ಪ್ ಅಯ್ತು ಸರ್ ಥ್ಯಾಂಕ್ಸ್
ತುಂಬಾ ಧನ್ಯವಾದಗಳು ಸರ್ ಅಮೆರಿಕ ಚುನಾವಣೆ ಭಾರತ ಚುನಾವಣೆ ಬಗ್ಗೆ ನನಗೆ ಮಾಹಿತಿ ನೀಡಿದ ನಿಮಗೂ ನಿಮ್ಮ ಚಾನಲ್ ತುಂಬ ಧನ್ಯವಾದಗಳು
Very interesting. Sooper explanation. Thank u sir. ನಮ್ಮ ಚುನಾವಣಾ ಪ್ರಕ್ರಿಯೆಯೇ ಉತ್ತಮ ಅನಿಸುತ್ತದೆ.
ನಮ್ಮದು ಅತ್ಯಂತ ಆಧುನಿಕವಾಗಿದೆ ಮತ್ತು ಬದಲಾವಣೆಯ ಒಗ್ಗಿಕೊಳ್ಳುತ್ತದೆ ಇದೆ ಶ್ರೇಷ್ಠ
ನಿಜವಾದ ಮಾತು
ಅಮೇರಿಕಾದ ಚುನಾವಣೆ ಪ್ರಕ್ರಿಯೆ ಸುದೀರ್ಘವಾಗಿದೆ
ನಮ್ಮ ದೇಶದಲ್ಲಿ ಕುಟುಂಬದ ರಾಜಕೀಯನೇ ಜಾಸ್ತಿ...
ಧನ್ಯವಾದಗಳು ಅಮರ್ ಅಣ್ಣ 😍
ನಮ್ಮದೆ ಬೇಷ್ಟ
Expecting this video...Thank u bro
ನಮ್ಮ ದೇಶ ನಮಗೆ ಹೆಮ್ಮೆ ಆದರೆ ಜಾತಿ ಅನ್ನುವ ಪದ ಅನಕ್ಷರಸ್ಥ ರಿಂದ ಹೋಗುವವರೆಗೂ ನಮ್ಮ ಅಭಿವೃದ್ಧಿ ಆಗುವುದಿಲ್ಲ,,
Correct brother
ಧನ್ಯವಾದಗಳು ಸಾರ್
Best description to America election news Mr. Amar prasad.
Superb information sir ty very much
India 👍
Good information guru.. Very transparency in America
Amar Prasad sir u are look like teacher in explaining complicated subject.Thanks
ನನ್ನ ದೇಶದ ಅಂದ್ರೆ ಭಾರತದದಲ್ಲಿ ರಾಷ್ಟ್ರಪತಿ ಅಂದ್ರೆ ರಬ್ಬರ್ stamp ಅಲ್ವ...
Americadalli Pradhani andhre rubber stamp alva?
@@samratenterprises4638 ಅಲ್ಲೇ ...ಲೇ..ಲೇ.. ಲೇ..... ಪ್ರಧಾನಿ .? ಅಬ್ಬಾ ನೀವು ಆಗ್ತಿರ ಅಲ್ಲಿನ ಪ್ರಧಾನಿ..
Good information 👍
Thank you so much for this wonderful episode sir ☺️
Thank you so much #MasthMagaaTeam and #AmarPrasad sir ☺️
Yq sir for information
Super information sir
Thank you information 🙏🏻👏🏼👌💐
Thank you for ur info 🙏 🙏
Tq sir.
Great imfomation, thank you
Informative video. Thanks
Very good information thanks sir
Thank you sir
ಅಲ್ಲಿ ಚುನಾವಣಾ ನಿಯಮಗಳು ಉತ್ತಮವಾಗಿವೆ
Dr ambedkar Sir kotantha barathiya savindana thumba mahatvavagide namma barathiya election thumba arthapurnavagidhe jai hind
Yappa yen complicated election process guroo, nam deshadde far more better process.
Good information clear aytu ega thank thanko
I was very much confused regarding America 's election, very simply analysed, but I feel our election system is simpler, thank you 👍
Indian election best sir...
Nicely explained bro ,
Thank you .
Nice video, very informative,,
Sir nivu helu riti madadomatu spastavagi mataduva kanna bhashe 👌👌👌👌👌👌
ನಮ್ಮ ಚುನಾವಣೆ ಪದ್ಧತಿ ಶ್ರೇಷ್ಠ, ಅಮೆರಿಕ ಚುನಾವಣಾ ಪದ್ಧತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
thanks for educating us on American election system !!
Wonderful explanation👍👍
It’s very reformed, meticulous, process,we r very very far away from them.... no comparison
For India, our system is okay.
Thak you sir
Edappa mast maga ..knowledge👏
India's method is best method
Karnataka dharshana sir please
Superb sir
Thank u for giving this information bro...
Wondrfull explanations 🙏🙏😍
Detail info tqs
A big thanks for u sir eagerly waiting for dis video
Our'S Best 👍👍👍...
Wonderful
Namma deshada pm 5varshada badalu 4 varsha and 2 sala matra ayke agabeku sir. V.good information sir thank you
ನಮ್ಮ ದೇಶದ ಚುಣಾವಣೆ ಪ್ರಕ್ರೀಯೆ ತುಂಬಾ ಚೆನ್ನಾಗಿದೆ❤️❤️❤️
I liked ur voice sir🥰👌👌👌
Good information sir
Super sir
Fantastic topic given us
ಧನ್ಯವಾದಗಳು, ಆದರೆ ಈ ಬಾರಿ ಈಗಾಗಲೇ ಜೋ ಬೈಡೆನ್ ಚುನಾವಣೆ ಗೆದ್ದು ಕಾರ್ಯಗಳು ಸದ್ಯದಲ್ಲೇ ಪ್ರಾರಂಭವಾಗಲಿದೆ, ಅಲ್ಲವೇ? ನೀವು ಹೇಳಿದ ಹಾಗೆ ಜನವರಿಗೆ .... ಇದ್ದ ಹಾಗೆ ಕೇಳುತ್ತಾ ಇಲ್ಲವಲ್ಲಾ?
ಚೆನ್ನಾಗಿ ಹೇಳೀದ್ದೀರ......
Indian super
IAS IPS IFS service processginta tough ede..
Valid information
ರಾಜ್ಯ ಸಭಾ ಚುನಾವಣೆ ಬಗ್ಗೆ ವಿಡಿಯೋ ಮಾಡಿ
Very interesting..
India's election process is best
India is great
ಸರ್ ನಮ್ಮ ಚುನಾವಣೆ ಪದ್ಧತಿಯೇ ಚನ್ನಾಗಿದೆ ಧನ್ಯವಾದಗಳು
Well sir
Indian vote best sir
ಅಮೆರಿಕದ ಚುನಾವಣಾ ಪ್ರಕ್ರಿಯೆ ತುಂಬಾ ಚೆನ್ನಾಗಿದೆ
ನಮ್ಮ ದೇಶದಲ್ಲಿ
ನಮ್ಮದೇಶದ ಚುನಾವಣಾ ವ್ಯವಸ್ಥೆ ಉತ್ತಮ.
Beautiful election
India election best sir👍
ಅಮೆರಿಕ ಚುನಾವಣಾ ಪ್ರಕ್ರಿಯೆ ತುಂಬಾ ಚೆನ್ನಾಗಿದೆ ನಮ್ಮ ಭಾರತ ದೇಶದಲ್ಲಿ ಕೂಡ ಈ ಚುನಾವಣಾ ಪ್ರಕ್ರಿಯೆ ಅನುಸರಿಸಿದರೆ ತುಂಬಾ ಚೆನ್ನಾಗಿರುತ್ತೆ ಸರ್. ☺️
Super
Winner takes all that should be implemented in India as well
That should never happen
Bro if that doesn't happen means buying and selling of MLAs will continue
Sir namma deshada election bagge mahithi needi
ನಮ್ಮ ದೇಶದ ಚುನಾವಣೆ ವ್ಯವಸ್ಥೆ ಯೇ ತುಂಬಾ ಚನ್ನಾಗಿದೆ.
Ours is super best🤩
ನಮ್ದೆ ಬೆಸ್ಟ್
ನಮ್ಮ ದೇಶ
India is best
Super explain
Awesome 👏👏, actually I have been waiting since many days about these content
ಅಯ್ಯೋ ತುಂಬಾ complicated. 2 ಸಲ ನೋಡಬೇಕಾಯಿತು ಈ video😃
8:25 ಅದು ಚರ್ಚೆ ,ಚರ್ಜೆ ಅಲ್ಲಾ
I think my country election is best
India best election
Very complicated .ours is so simple
WINNER TAKES ALL IS GOOD
ಅವ್ರದು ಚೆನ್ನಾಗಿದೆ ನಮ್ಮದ್ರಲ್ಲಿ ಉತ್ತಮ ಬದಲಾವಣೆ ಇದೆ ಅವರ ಬದಲಾವಣೆ ಗೆ ಸಂಪ್ರದಾಯ ಅಡ್ಡವಾಗತ್ತೆ
Namde best sir
Way of analysis excellent bro..
India should bring the rules regarding participation of candidates... Otherwise till their death they keep on trying to be in power, by this no new taughts no changes come across
Super video
Indian election is best
English alli ee process bagge kelidde but artha agirlilla , but eega Kannada dalli explain madidmele artha aythu
Indian constitution is best