ಪರಮ್ ಅವರೇ ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಇಂಥ ಅದ್ಬುತ ನಿರ್ದೇಶಕರಾದ ಭಗವಾನ್ ಅವರನ್ನು ಕರೆಸಿ ಅವರ ಜೀವನನುಭವವನ್ನು ಲಕ್ಷಾಂತರ ಕಲಾಬಿಮಾನಿಗಳಿಗೆ ಕೊಟ್ಟಿದ್ದೀರಾ ತುಂಬಾ ತುಂಬಾ ಸಂತೋಷ ಆಗಿದೆ ವೀಕೆಂಡ್ ವಿಥ್ ರಮೇಶ್ ಕಾರ್ಯ ಕ್ರಮದಲ್ಲಿ ಕೆಲಸಕ್ಕೆ ಬಾರದವರನ್ನು ಸಂದರ್ಶನ ಮಾಡ್ತಾರೆ ಇಂತಹ ಮಹನೀಯರನ್ನು ಸಂದರ್ಶಿಸುವ ಭಾಗ್ಯ ಅವರಿಗೆ ಸಿಗಲಿಲ್ಲ ನಿಮ್ಮಿಂದ ಸಿಕ್ಕಿರುವುದು ತುಂಬಾ ಸಂತೋಷ ದ ವಿಷಯ ಕಾರಣವೇನೆಂದರೆ ಭಗವಾನ್ ಸರ್ ಈಗ ಇಲ್ಲ ಎಂಥಹ ಅದ್ಬುತ ಚಿತ್ರ ಗಳನ್ನು ನಿರ್ದೇಶಿಸಿದ್ದಾರೆ ರಾಜಕುಮಾರ್ ಅವರ ಬಹಳಷ್ಟು ಯಶಸ್ವಿ ಚಿತ್ರಗಳನ್ನುಕೊಟ್ಟಿದ್ದಾರೆ. 🤝🤝🤝🤝🤝🤝🤝
This legendary man ,is full of positive energy,he has not spoken anything negative about others !,never complained about anybody,if you see many interviews of others, some people are full of complaints and negative feelings, sufferings
Awesome..Param bro..this episode is best one which I everseen..we miss you Bhagavan sir..(I was seeing you once in a week, now i wont -i'm staying near Basaveswaranagar)
Very bear narrated n very interesting incidences we got to know to some extent the amount of difficulties faced by actors producers n directors especially in Kannada Conema Dorai Bhagawan have contributed a lot Kudos to them💐👏👏👏🙏
What a beautiful experience, Traveling to Karwar from Mangalore! In ship to reach Belgaum!for the sake of lively hood ,art ,what a life journey!full of uncertainty, The whole story of kannada film industry evolution should be made a webseries
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Preetiya Kalamadhyama ಕಲಾಮಾಧ್ಯಮ Parameshwara, nimma videogala abhimaaninaanu. Dayavittu ee video koneyalli baruva tabala-kolalu sangeetavu (3:05:45) yalli siguttade mattu yaava haadinadu endu tilisuvira? Hegaadaru maadi adu nanage beku.
@@977644311 hh
@@977644311 p
@@977644311 I o o o. O
@@977644311 I o o o. O
ಅದ್ಬುತ ವಾದ ವಿಷಯ ಗಳನ್ನು ತಿಳಿಸಿದ್ದಾರೆ ಪರಮ್ ಅವರೇ ಇದು ಸಾಧ್ಯ ವಾಗಿದ್ದು ನಿಮ್ಮಿಂದ ನಿಮ್ಮಿಂದ ಇನ್ನೂ ಹೆಚ್ಚು ಪ್ರತಿಭವಂತರ ಪರಿಚಯ ಕನ್ನಡ ಜನತೆಗೆ ಆಗಲಿ
Thanks to Param sir & kalamadyam team. Great Bhagwan ...om Shanti
Dr Rajkumar koti vandane🙏🙏🙏
ಪರಮ್ ಅವರೇ ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಇಂಥ ಅದ್ಬುತ ನಿರ್ದೇಶಕರಾದ ಭಗವಾನ್ ಅವರನ್ನು ಕರೆಸಿ ಅವರ ಜೀವನನುಭವವನ್ನು ಲಕ್ಷಾಂತರ ಕಲಾಬಿಮಾನಿಗಳಿಗೆ ಕೊಟ್ಟಿದ್ದೀರಾ ತುಂಬಾ ತುಂಬಾ ಸಂತೋಷ ಆಗಿದೆ ವೀಕೆಂಡ್ ವಿಥ್ ರಮೇಶ್ ಕಾರ್ಯ ಕ್ರಮದಲ್ಲಿ ಕೆಲಸಕ್ಕೆ ಬಾರದವರನ್ನು ಸಂದರ್ಶನ ಮಾಡ್ತಾರೆ ಇಂತಹ ಮಹನೀಯರನ್ನು ಸಂದರ್ಶಿಸುವ ಭಾಗ್ಯ ಅವರಿಗೆ ಸಿಗಲಿಲ್ಲ ನಿಮ್ಮಿಂದ ಸಿಕ್ಕಿರುವುದು ತುಂಬಾ ಸಂತೋಷ ದ ವಿಷಯ ಕಾರಣವೇನೆಂದರೆ ಭಗವಾನ್ ಸರ್ ಈಗ ಇಲ್ಲ ಎಂಥಹ ಅದ್ಬುತ ಚಿತ್ರ ಗಳನ್ನು ನಿರ್ದೇಶಿಸಿದ್ದಾರೆ ರಾಜಕುಮಾರ್ ಅವರ ಬಹಳಷ್ಟು ಯಶಸ್ವಿ ಚಿತ್ರಗಳನ್ನುಕೊಟ್ಟಿದ್ದಾರೆ.
🤝🤝🤝🤝🤝🤝🤝
ಉತ್ತರ ಕರ್ನಾಟಕದ ಜನರ ಹೃದಯ ಬೆಣ್ಣೆ ❤❤
I m surprised and shocked...what a memory power he had. 😮😮😮
ಕನ್ನಡ ಚಿತ್ರರಂಗ ಬೆಳದು ಬಂದ ಬಗ್ಗೆ ದಿವಂಗತ ಭಗವಾನ್ ರವರು ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದಾರೆ ಸ್ವರ್ಗದಲ್ಲಿ ಇರುವ ಅವರಿಗೂ ಮತ್ತು ಕಾಲಮಾದ್ಯಮಕ್ಕೂ ಹೃತ್ಪೂರ್ವಕ ಧನ್ಯವಾದಗಳು
This legendary man ,is full of positive energy,he has not spoken anything negative about others !,never complained about anybody,if you see many interviews of others, some people are full of complaints and negative feelings, sufferings
Navella dhanyaru Rajakumar, Bhagawan a kalad ashwath, balakrishna, narasinhraju, innitar yella rigu namma namanagalu 🙏🙏
Sundarawad sandarshan sundar anubhav🙏🙏
Awesome..Param bro..this episode is best one which I everseen..we miss you Bhagavan sir..(I was seeing you once in a week, now i wont -i'm staying near Basaveswaranagar)
ಯಂತಾ ಅದ್ಭುತ ಕಲಾವಿದರ ಮಾತು ಕೇಳಿ ನಾವೇ ಧನ್ಯವಾದೇ ಎಷ್ಟು ಶ್ರಮ ಪಟ್ಟು ಕನ್ನಡದ ಚಲನಚಿತ್ರ ಅಭಿರುದ್ಧಿಗಾಗಿ ಶ್ರಮಿಸಿದ್ದಾರೆ ಪುಣ್ಯಾತ್ಮರಿಗೆ ಧನ್ಯವಾದಗಳು 🙏🙏🙏🙏🙏🌹🌹🌹🌹🌹❤❤❤❤❤
What a beautiful way of narrating. Shows his Directorial skills
Very bear narrated n very interesting incidences we got to know to some extent the amount of difficulties faced by actors producers n directors especially in Kannada Conema Dorai Bhagawan have contributed a lot Kudos to them💐👏👏👏🙏
What a beautiful experience,
Traveling to Karwar from Mangalore! In ship to reach Belgaum!for the sake of lively hood ,art ,what a life journey!full of uncertainty,
The whole story of kannada film industry evolution should be made a webseries
First view first comment param sir
ಸೂಪರ್ ಸಾರ್. ನಿಮ್ಮ ವಿವರಣೆ ಮತ್ತು ಮಾತಿನ ವೈಖರಿ
❤thankyousirverynice
Great !!!
Super 🙏
ಕನ್ನಡ ಚಿತ್ರ ರಂಗದ ಹಿರಿಯರನ್ನು ಸಂದರ್ಶನ ಮಾಡಿ ನಿಜವಾದ ಎಲೆ ಮರೆಯಕಾಯಿಯಂತ ಕಲಾವಿದರನ್ನು ಸಂದರ್ಶನ ಮಾಡಿ ಪ್ಲೀಸ್.
Good morning param sir
Legend director combo
Mr Bhagavan and Mr Dori
At 37.45 .. you have a picture of Guru Dutt not Uday kumar. Please make the correction
Param sir Please do video of Haveri district Handiganur Dessi s wade because of famous serial MOODALAMANE .WADE.
ಖಂಡಿತಾ. ಧನ್ಯವಾದ
❤❤
ಇಷ್ಟು ಇಳಿ ವಯಸ್ಸಿನಲ್ಲಿ ಇಷ್ಟು ಸ್ಪಷ್ಟವಾಗಿ ಮಾತಾಡುತ್ತಾರೆ ಅಂದ್ರೆ, ನಮೋ ನಮಃ
❤❤❤🙏🙏🙏
Kannada padhagala sarvashreshta uchcharane 🙏
Great legend Director Bhagavan. May his soul be rest in peace🙏🙏🙏
🙏🙏🙏
🙏🙏🙏🙏🙏
😊😊😊😊😊😊❤❤❤❤❤❤
I miss you sir
ಇಂತಹವರನ್ನೆಲ್ಲ ನೋಡಿದ ನಾವೇ ಪುಣ್ಯವಂತರು.
🙏🙏🙏🌹🌹🌹🙏🙏🙏
😔🙏
15 like 2 comments
Bu
1950 1980 belt nalli hodiydhu, bereyavars malalige hodiyodhu normal ith
As a kid I have heard this belt bichkondu hodiyodhu!
J̊i̊ ůt̊år̊å k̊år̊n̊åt̊åk̊å
Nindu thumba ide helokke.. ninu just a ----- compering to dhore u a was.. t ... but was 😊alive ur no of wa......St
🙏🙏🙏🙏
🙏
🙏🙏🙏