ಈಗಿನ ಕಾಲಕ್ಕೆ entha ಕಥೆ ತುಂಬಾ ಅವಶ್ಯ. entha ಪರಿಸ್ಥಿತಿ ಬಹು ಕಡೆಗೆ ಶೇಕಡಾ 80 ಕಡೆಗೆ ನಡೆದಿದೆ.edannu ನೋಡಿ ಮುಪ್ಪಿನ ಜನರಿಗೆ ಕಣ್ಣಿನಲ್ಲಿ ನೀರು ಬರುವುದು ನಿಶ್ಚಿತ ಆದರೆ tarunarige ಏನು ಪರಿಣಾಮ ಆಗುವ ಆಸೆ ಕಡಿಮೆ
ಅಜ್ಜರ ನಿಮ್ಮಗಿಣಿರಾಮ ಧಾರವಾಹಿ ತುಂಬಾ ಚನ್ನಾಗಿ ಇತ್ತು ಈಗ ಪ್ರಕಾಶ್ ಬಗಲಿ ವಿಡಿಯೋ ದಲ್ಲಿ ಮುಪ್ಪಿನ ಕಾಲ್ಕ್ ಕತೆ ತುಂಬಾ ಚನ್ನಾಗಿದೆ ಇನ್ನು ಇನ್ನೊಂದಿಷ್ಟು ವಿಡಿಯೋ ಮಾಡಿ thank ಯು prakash anna
ಗಿಣಿ ರಾಮ ಧಾರವಾಹಿ ಮತ್ತೆ ಸಂಗ್ಯಾ ಬಾಳ್ಯಾ ಸಿನಿಮಾ ತುಂಬಾ ಚೆನ್ನಾಗಿ ಮಾಡಿದರೆ ಹಿರಿಯ ಕಲಾವಿದರು ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಅಭಿನಯ ಬಂದಿದೆ ಅವರಿಗೆ ಮತ್ತು ಪ್ರಕಾಶ್ ತಂಡದವರಿಗೂ ಧನ್ಯವಾದಗಳು
ಕಥೆ ತುಂಬಾ ಅರ್ಥ ಗರ್ಭಿತವಾಗಿದೆ ಅಣ್ಣಾ 🙏🙏👌👌
ಅದ್ಭುತವಾದ ಕಥೆ ಈ ಕಥೆ ಕೇಳಿ ನಮಗೆ ಬಹಳ ನೋವಾಗಿದೆ ಬಸವರಾಜ್ ಬಾಗ್ಲಿ ನಿಮಗೆ ತುಂಬಾ ಹೃದಯ ಪೂರ್ತಿ ವಂದನೆಗಳು ಈ ಕಥೆ ಎರಡನೇ ಭಾಗ ಯಾವಾಗ ಬರುತ್ತೆ ಅಂತ ಕಾಯ್ತಾ ಇರುತ್ತೇವೆ
ಹಿರಿಯರ ಪಾತ್ರ ಮಾಡಿದವರಿಗೆ ಧನ್ಯವಾದಗಳು ಇದು ಕಣ್ಣೀರಿನ ಕಥೆ
ಕಣ್ಣೀರಿನ ಕಥೆ. ಅದ್ಭುತ ನೈಜ ಬದುಕಿನ ಕಥೆ. ಈ ಕಥಾಭಾಗ ಕನ್ನಡ ಸಾಹಿತ್ಯದ ಹಿರಿಮೆ ಎನ್ನಬಹುದು.
ನಮಸ್ಕಾರ್ಗಳು ಪ್ರಕಾಶ್ ಬಗಲಿ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ.
ಈಗಿನ ಕಾಲಕ್ಕೆ entha ಕಥೆ
ತುಂಬಾ ಅವಶ್ಯ. entha ಪರಿಸ್ಥಿತಿ
ಬಹು ಕಡೆಗೆ ಶೇಕಡಾ 80 ಕಡೆಗೆ
ನಡೆದಿದೆ.edannu ನೋಡಿ ಮುಪ್ಪಿನ ಜನರಿಗೆ ಕಣ್ಣಿನಲ್ಲಿ ನೀರು ಬರುವುದು ನಿಶ್ಚಿತ
ಆದರೆ tarunarige ಏನು
ಪರಿಣಾಮ ಆಗುವ ಆಸೆ ಕಡಿಮೆ
ಅಜ್ಜರ ನಿಮ್ಮಗಿಣಿರಾಮ ಧಾರವಾಹಿ ತುಂಬಾ ಚನ್ನಾಗಿ ಇತ್ತು ಈಗ ಪ್ರಕಾಶ್ ಬಗಲಿ ವಿಡಿಯೋ ದಲ್ಲಿ ಮುಪ್ಪಿನ ಕಾಲ್ಕ್ ಕತೆ ತುಂಬಾ ಚನ್ನಾಗಿದೆ ಇನ್ನು ಇನ್ನೊಂದಿಷ್ಟು ವಿಡಿಯೋ ಮಾಡಿ thank ಯು prakash anna
😮. 😅😅 1:19:28
❤hiii@@erannampatil5615
Dsk
@@erannampatil5615
dsk
ಒಟ್ಟ ಕಥೆ ಚೆನ್ನಾಗಿತ್ತು ಕಣ್ಣಲ್ಲಿ ನೀರು ಬಂತು ಪಾತ್ರಕ್ಕೆ ಜೀವ ತುಂಬಿದವರಿಗೆ ನಮಸ್ಕಾರಗಳು
ಮುಪ್ಪಿನ ಕಾಲಕ ಮುಂದುವರೆದ ಭಾಗ ಮುಂದುವರಿಸಿ ದಯವಿಟ್ಟು...
ಮೋದಲು ಕಥೆ ಬರೆದವರಿಗೆ ಕೋಟಿ ನಮನ ಎಲ್ಲರ ಅಭೀನಯ ಸೂಪರ್ ಮೂವಿ ನೋಡಿ ಕಣ್ಣಲ್ಲಿ ನೀರು ಹರಿಯಿತು
ಹಿರಿಯರ ಪಾತ್ರ ಮಾಡಿದವರಿಗೆ ಧನ್ಯವಾದಗಳು ಇದು ಕಣ್ಣೀರಿನ ಕಥೆ 😭😭
ಮೈ ವಿ ಡಿ ಯೋ
ತಂದೆಯ ಪಾತ್ರ ತುಂಬಾ ಚೆನ್ನಾಗಿದೆ,😂
ಗಿಣಿ ರಾಮ ಧಾರವಾಹಿ ಮತ್ತೆ ಸಂಗ್ಯಾ ಬಾಳ್ಯಾ ಸಿನಿಮಾ ತುಂಬಾ ಚೆನ್ನಾಗಿ ಮಾಡಿದರೆ ಹಿರಿಯ ಕಲಾವಿದರು ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಅಭಿನಯ ಬಂದಿದೆ ಅವರಿಗೆ ಮತ್ತು ಪ್ರಕಾಶ್ ತಂಡದವರಿಗೂ ಧನ್ಯವಾದಗಳು
ಅಜ್ಜ ರಾ ನೀವು ಗಿಳಿರಾಮ.ದಾರ ವಾಹಿ ಹಿಂದ ಹೊರಗೆ ಹೋದಾಗ ತುಂಬಾ ಬೇಸವಾಗಿತ್ತು ನಿಮ್ಮ ಪ್ರಾತ ತುಂಬಾ ಚೆನ್ನಾಗಿ ಇದೆ
ಪಾತ್ರ ಮಾಡಿದಂತ ಗಿಣಿ ರಾಮ ಧಾರಾವಾಹಿ ಅವರಿಗೆ ತುಂಬಾ ಧನ್ಯವಾದಗಳು
ನಂಗಂತೂ ಕಣ್ಣಲ್ಲಿ ನೀರು ಬಂತು 👏👏👏
ಇಂದಿನ ಸಮಾಜದ ವಾಸ್ತವದ ನೈಜ ಘಟನೆ ಆಧರಿಸಿ ನಟಿಸಿರುವ ಚಿತ್ರ ತುಂಬಾ ಚೆನ್ನಾಗಿದೆ.ಎಲ್ಲ ಕಲಾವಿದರೂ ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದಾರೆ.🙏
😊😊😊
ಮುಂದಿನ ಜನ್ಮ ಅಂತ ಇದ್ರೆ ನೀವೇ ನಮ್ಮ ಅಪ್ಪ ಆಗಿ. ಅಪ್ಪಾಜೀ ❤❤❤❤❤
ಹಿರಿತನ ಪಾತ್ರ ಮಾಡಿದ್ದು ಮನಸ್ಸಿಗೆ ತುಂಬಾ ಉಲ್ಲಾಸ ತಂದಿದೆ ಶುಭವಾಗಲಿ
ತಂದೆಯ ಪಾತ್ರದಲ್ಲಿ ನಟಿಸಿರುವ ಆ kalaavidanige nannadondu ನಮಸ್ಕಾರ. ನಿಜವಾಗಿಯೂ ಮಹಾ ಕಲಾವಿದ.
ನಿಜವಾದ ಕಥೆ ಪಾತ್ರ ತುಂಬಾ ಚೆನ್ನಾಗಿದೆ 😅😅😅
ಸದ್ಯದ ಪರಿಸ್ಥಿತಿ ❤❤
ಸಮಾಜಕ್ಕೆ ಒಳ್ಳೆಯ ಸಂದೇಶ
ಹಿರಿಯ ಪಾತ್ರದೊಂದಿಗೆ.ವಂದನೆಗಳು
ಇವತ್ತಿನ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ತೂರಿಸಿರೀ.. ಇಂತಹ ಮಕ್ಕಳೇ ಜಾಸ್ತಿ ಆಗ್ಯಾರಿ...😭😭
😭😭 ಇದು ಕಣ್ಣೀರನ ಕಥೆ
❤❤S well please000
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ ತಮ್ಮ ತಂಡಕ್ಕೆ ಧನ್ಯವಾದಗಳು..
😢
ಹೌದು ಹುಲಿಯ
ಸುಂದರ ನಾಟಕ ಸತ್ಯ ನಿದರ್ಶನ
😪😪😭😭ಸೂಪರ್ ಅಣ್ಣಾ ♥️🙏
ಅಪ್ಪನ ಪಾತ್ರ ಮಾತ್ರ ❤❤❤❤
ಇಂತಹ ಸೊಸೆ ಇದ್ದರೆ ತುಂಬಾ ಕಷ್ಟ ಹೌದು ಹುಲಿಯ
Tha tha nimmaacting super aagide God bless you
ಸೂಪರ್ 🔥🔥ಮಾತು
ಟ್ರೂ ಲೈಫ್ ಸೂಪರ್ ಸ್ಟೋರಿ
ಹಿರಿಯರ ನಟನೆ ಅಂತು ಅದ್ಭುತ
ತಂದೆ ಪಾತ್ರ 👌👌
ಹಿರಿಯರ ಪಾತ್ರ ಮತ್ತು ಎಲ್ಲ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಕತೆ ತುಂಬಾ ಚೆನ್ನಾಗಿದೆ .ಧನ್ಯವಾದಗಳು.👌👍p
🎉🎉❤
ಬಸವರಾಜ ತಿರ್ಲಪೂರ ಸರ್ 🙏🙏🙏🙏
1:06:50 1:06:50
Super kaka❤❤❤❤
ಹಿರಿಯರ ಪಾತ್ರವನ್ನು ಮಾಡಿದವರಿಗೆ ನಮಸ್ಕಾರಗಳು❤
5 ನೇ ಭಾಗ ಜಲ್ದಿ ಬಿಡ್ರಿ ಪರ್ಸು anna
Old,is,gold, ಹಿರಿಯ ಕಲಾವಿದನಿಗೆ ಧನ್ಯವಾದಗಳು
ಹಿರಿಯರ ಪಾತ್ರ ತುಂಬಾ ಚನ್ನಾಗಿದೆ
Anna,tamma, appa supara sister uta good 👍🎉❤
ಸೂಪರ್ ಅಣ್ಣಾ 😭
Supar ❤
Supar anna
ಸೂಪರ್
ನಿಜವಾದ ನೈಜ ಕಥೆ ಮಾಡಿದಕ್ಕೆ ಧನ್ಯವಾದಗಳು ಸರ್
ತ0ದೆಯ.ಪಾತ್ರ.ತು0ಬಾ.ಚೆನ್ನಾಗಿದೆ. ಪ್ರಕಾಶನ ಅಣ್ಣ
😂😂 super video Anna😂
ಹಿರಿಯರು ಮಾಡಿದ ಫಾತ್ರ ತುಬಾ ಸೂಪರ್
ನನಗಂತೂ ಕಣ್ಣಲ್ಲಿ ನೀರು ಬಂತು
Super actors super story
Harrier Patra model dekh kar dhanyvad Golu veri nice story
Super 👌
ಹೀರಿಯರ ಪಾತ್ರ ವಹಿಸಿದ ಅಜ್ಜರ ಹೆಸರು ತಿಳಿಸಿ
ಹಿರಿಯರ ಪಾತ್ರ ತುಂಬಾ ಚಾನ್ನಗಿದೆ
🎉🎉🎉🎉🎉🎉❤very.nice.❤🎉🎉🎉.m.janaki.❤.
Nijjvagyounodidhrea.nanghkanneerr.baruthea.eannagiutti.eanninajannmana.sarthaka..madekobeakowovarthu.eithara.yavaeannu.
Vayassadhavarrgea.eitharamade.bardhu..❤m.janaki.❤.🎉🎉🎉🎉🎉🎉.
Eidhunna..comediyagithagobeadi.eidhusathyaneaeidheari.vayassadhavrrgea.yarueitharamadebeadi.yavathu.aassthimeale.kanniddbardhu.🎉🎉🎉🎉🎉🎉❤m.janaki❤.🎉🎉🎉.
Who are understanding Indian marriage biggest
Responsibility ❤ all morden girls are.only acting in femily life ❤
Atte mava devra ಸಮಾನ dayavittu yara enga madbedi navu avru changi nodkondra nam appa amma nu nam manega bandoru changi nodtrae😢
Good video
Super ajja
Appa, supara,anna
😂😂 super video gana 13:27
ಸೂಪರ್❤❤❤❤
Super broo
Mast dost
ಇಂದು ಕಣ್ಣೀರು ಕಥೆ 😭😭
Benki Anna super Act
ing Ajjanda
😅
❤️
Wounderful
❤❤❤👌👌👌
😂❤❤❤❤👌👌👌👌👌
Nija Anna ade nadidide
Super acting.. father acting super..
Next part bega bidi
Super ❤
❤❤❤❤❤❤❤❤
ಕಾಕಾ ಇದು ಸರಿಯಾಗಿ ಹೇಳಿದರು ನಂಗೆ ತುಂಬಾ ಸಂತೋಷ ಆಯಿತು ನಿಮಗೆ ಬಂದಿರುವ ಕಷ್ಟ ಇಡೀ ಭಾರತದ ಯಾರಿಗೂ ಬರಬಾರದು ಅಂತ ಆ ದೇವರಲ್ಲಿ ಬೇಡಿ ಕೊಳ್ಳುವ ತೆನೆ
Super 😂
❤❤❤😢
ಅಣ್ಣಾ ಸರಿಯಾಗಿ ಇದ್ದರೆ ತಮ್ಮ ಸರಿಯಾಗಿ ಇರುತ್ತಾನೆ
Minma Patra sariyagolla
😂😂 super video gana
❤❤❤❤❤❤❤😭
ಸರ್ ಸರಿಯಾಗಿ ಹೇಳಿದರು
Super.meseja.e.samajakke
😂😂😂❤❤❤❤😢
Super
Nijavaglu mha kalvida
Super sir video
Supar
😢
ಸೂಪರ್ ಅಪ್ಪಾಜಿ
ಅಣ್ಣಾ ತಮ್ಮ ಮನೆಯ ಕುಡಿ ಇಧ ಮನೆ ಚಂದಾ
❤👍🙏❤️🙏
Sosegu ,ondu kaala barrutte,atthe aagalu, aval makkalu kooda ede maaduvaru
Good movies
Yava ooru nimdu