ಈ ಮುದ್ದೆ ಒಂದು ಸಲ ತಿಂದ್ರೆ ಬೆನ್ನು ಸೊಂಟ ನೋವು ಹೋಗಿ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗುತ್ತವೆ / No Joint Pain
HTML-код
- Опубликовано: 30 июн 2023
- Hi Guys
Welcome back to our channel
ಈ ಮುದ್ದೆ ಒಂದು ಸಲ ತಿಂದ್ರೆ ಬೆನ್ನು ಸೊಂಟ ನೋವು ಹೋಗಿ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗುತ್ತವೆ / Joint Pain ಮತ್ತೆ ಬರೋದಿಲ್ಲ
Menthe palav recipe in kannada aadyacolourful / menthe dose / menthe soppu recipe / menthe bathu in kannada aadyacolourful / menthe mudde recipe in kannada aadyacolourful / mudde recipe / healthy balls / menthe mudde maduva vidhana / menthe mudde hittu / menthe mudde benefits in kannada / menthe mudde powder recipe in kannada aadyacolourful / gondh ka laddu / winter special gujarati Pak recipe / healthy sweet recipe / wheat tomato dosa / barfi recipe / wheat flour snacks / wheat stone bridge /
#HealthyRecipe #AadyaColourful #MentheRecipe #TradishonalRecipe #Menthe #MentheMuddeBenefits #MentheMuddePowder #MentheHittu #BreakfastRecipe #SnacksRecipe #EasySweetRecipe #BonesStrongRecipe
#AdugeMaduvaVidhana #IdliRecipe #PohaRecipe #DryFruitsRecipe #WinterRecipe
Sweet recipe at home
Menthe mudde recipe
Mudde
Ragi mudde
Chicken sambar
Menthe mudde
Raksha ki rasoi
Breakfast recipe
Cook with parul
Snacks recipe
Menthe mudde benefits
Pappa mummy kitchen
Healthy recipe
Sweet recipe
Festival recipes
Aadya Colourful
Aduge maduva vidhana
Suji recipe
Rava snacks recipe
Poha Chivda
Rekha aduge
Poha idli recipe
Idli maduva vidhana
Avalakki recipe
Avalakki chakli recipe
How to make snacks in 5 minutes
Crispy snacks
Shravani aduge Mane
Breakfast
Indian breakfast recipes
Tasty recipe
~~~~~~~~~~~~~~~~~~~~~~~~~~~~
ಗರಿಗರಿಯಾದ ಕೋಡುಬಳೆ ಹೀಗೆ ಮಾಡಿದ್ರೆ ಒಂದು ಬಿಡದೆ ತಿಂದು ಮುಗಿಸುತ್ತಾರೆ :
• ಗರಿಗರಿಯಾದ ಕೋಡುಬಳೆ ಹೀಗೆ...
ಅಕ್ಕಿ ಉದ್ದಿನಬೇಳೆ ಅವಲಕ್ಕಿ ಇಲ್ಲದೆ 10 ನಿಮಿಷದಲ್ಲಿ ದಿಢೀರ್ ಇಡ್ಲಿ ತಯಾರಿಸಿ :
• ಅಕ್ಕಿ ಉದ್ದಿನಬೇಳೆ ಅವಲಕ್...
ಕಡಲೆಹಿಟ್ಟು ಮೈದಾ ಇಲ್ಲದೆ 10ನಿಮಿಷದಲ್ಲಿ ಗರಿಗರಿಯಾದ ಚಕ್ಕಲಿ ತಯಾರಿಸಿ ತಿಂದ್ರೆ ಮತ್ತೆ ತಿನ್ನಬೇಕು ಅನಿಸು
• ಕಡಲೆಹಿಟ್ಟು ಮೈದಾ ಇಲ್ಲದೆ...
ಟೀ ಮಾಡುವಾಗ ಈ ಸೀಕ್ರೇಟ್ ವಸ್ತು ಹಾಕಿ ಹೊಸ ವಿಧಾನದಲ್ಲಿ ಟೀ ಮಾಡಿ ಕುಡಿದ್ರೆ ರುಚಿ ಮರೆಯಲ್ಲ :
• ಟೀ ಮಾಡುವಾಗ ಈ ಸಿಕ್ರೇಟ್ ...
1 ಕಪ್ ಅಕ್ಕಿ ಹಿಟ್ಟಿನಿಂದ 100 ಹಪ್ಪಳ ಮಾಡುವ ವಿಧಾನ
• ಒಂದು ಕಪ್ ಅಕ್ಕಿ ಹಿಟ್ಟಿನ...
ನಿಮಿಷದಲ್ಲಿ ಕಡಲೆ ಬೀಜದ ರೆಸಿಪಿ ಮಾಡಿ
• ನಿಮಿಷದಲ್ಲಿ ಮಾಡುವ ಕಡಲೆ ...
2kg ಆಲೂಗಡ್ಡೆ ಇದ್ದರೆ ವರ್ಷಕ್ಕೆ ಆಗುವಷ್ಟು ಚಿಪ್ಸ್ ಮಾಡಿ
• 2 Kg ಆಲೂಗಡ್ಡೆ ಇದ್ದರೆ ಸ...
ಅಕ್ಕಿಯಿಂದ ಮಂಡಕ್ಕಿ ಮಾಡಿ
• ಅಕ್ಕಿಯಿಂದ ಮಂಡಕ್ಕಿ (ಪುರ...
ರುಚಿಯಾದ MTR ಗುಲಾಬ್ ಜಾಮೂನ್ ಮಾಡುವ ಸರಿಯಾದ ವಿಧಾನ
• ರುಚಿಯಾದ MTR ಗುಲಾಬ್ ಜಾಮ...
1 ಕಪ್ ಗೋಧಿಹಿಟ್ಟು ಇದ್ರೆ ಈ ಸ್ನ್ಯಾಕ್ಸ್ ತಯಾರಿಸಿ
• 1 ಕಪ್ ಗೋಧಿ ಹಿಟ್ಟು ಇದ್ರ...
For business enquiry mail me
At : suma143hema@gmail.com
~~~~~~~~~~~~~~~~~~~~~~~~~~~~
@AadyaColourful
Thanks For Watching #AadyaColourful
ಅನ್ನು ಖಂಡಿತವಾಗಲು Subscribe ಮಾಡಿಕೊಳ್ಳಿ
My Cooking Channel
Aadya Colourful :-
/ aadyacolourful
My Beauty Tips Channel
Aadya Beauty Tips In Kannada :-
/ aadyabeautytipsinkannada
My Rangoli Channel
Aadya Simple Rangoli :-
/ @aadyasimplerangoli9082
My Vlogs Channel
Aadya Colourful Vlogs :-
/ @aadyacolourfulvlogs9612 Хобби
Good r c p 💯 thank you
Very healthy recipe. Thank you ma'am for sharing this miracle.
Khandita try madtini nanage tumba ishta aytu
Very healthy Recipe Thanks sister
ರಾಗಿ ಮುದ್ದೆ ಬದಲಿಗೆ ಮೆಂತ್ಯ ಮುದ್ದೆ ಸೂಪರ್ ಧನ್ಯವಾದಗಳು ಆರಾಧ್ಯ ಮೇಡಂ 💐💐
Tq
Healthy recipe sis
Thanks for showing this receipe.
Amazing super
ಸೂಪರ್ ಅಕ್ಕ ನನಗೆ ತುಂಬಾ ಇಷ್ಟ ಆಯ್ತುಒಳ್ಳೆಯ ಅಡುಗೆ ಆಧ್ಯಾ ಸೂಪರ್ ಪ್ರಲ್👌👌👌👋
Love it
❤❤❤❤vi ll try today thank u v v v much
Tumbha olle recipe
Super ide mrng tfn ge good health food 👌
Wow super moodhe
Nau chikkoriddaga amma muslim mane kelsakke hogta idru auru daily.ammange kodta idru amma namge tuppada jote tinnista idru nam family elru tumba ishta patti tinta idvi.matte nenpsi dakke tumba thanks medam.🙏🙏
Wow wow wonderful
ಸೂಪರ್ ಆಗಿದೆ ಅಕ್ಕಾ
Thank you 💕
Thanks Good evening
ತುಂಬ ಚೆನ್ನಾಗಿದೆ
Hello mam super. Diabetice ನವರಿಗೆ ಬೆಲ್ಲ ಇಲ್ಲದೆ ಉಪ್ಪು ಹಾಕಬಹುದು. ನೀವು ಹೇಳಿದ ರೀತಿಯಲ್ಲಿ ಚಟ್ನಿ ಅಥವಾ ಹುಳಿ ಯೊಂದಿಗೆ ತಿನ್ನ ಬಹುದು. ಧನ್ಯವಾದಗಳು.❤
ಒಳ್ಳೆಯ ಮದ್ದು ಧನ್ಯವಾದಗಳು
Tq u akka
Yummy yummy
ಮೆಂತ್ಯ ಮುದ್ದೆ ಒಳ್ಳೆಯ ಅಡುಗೆ ಸೂಪರ್ ಆಗಿದೆ sister 🥰💓
Tq
Madam can diabetic patients make dosa out of this flour?
Sooper
Menthya mudde it's my favourite recipe from my childhood my grandmother n mother used make this till now n till today I'm going to eat it once in a week atleast
is it really helpful for joint pains?
ಎಳ್ಳು ತುಂಬಾ ಒಳ್ಳೆಯದು ಮೂಳೆಗೆ
Super mam
I love recipes
Very nice mam super
Thankyou ❤
Super❤
Supper mudde
Very nice 👌
Nice
Super 👌👌👌
Super🎉
Super
Wow,,,,, Superb healthy recipe Sister 👌👌👌👌
This is new friend 🎁🎁👍👍👍👍👍
👌👌👍
Super adya thank you❤ so much very very good for health
Ladies purpose👍
Yes
ಹೌದು eee mentya mudde tumbha chanagirute.❤ nam ajji madtidru
Supar
ತುಂಬಾ ಒಳ್ಳೆಯ ಒಳ್ಳೆಯ ಅಡುಗೆ ಮಾಡುತೀರ ನನಗೆ ತುಂಬಾ ಇಷ್ಟ ಆಯ್ತು ಆಧ್ಯಾ ಕಲರ್ ಫುಲ್
Nice madam🙏
Suer recipe mam thank u..nange thumba back pain ede.nanu kanditha edanna try madthini
Namma Mandya resipi 😘
Lovely sharing best'wishes
Tq
Namskar adhya medam neeu tilisida yella bele kalu tumba shaktiutavagiwe madida padhatiu chennagide yalakki hakidre innu ruchiyagutte god bless you.
It will be good know all measures in kg. Some are in cups, size of cup matters a lot. 8:07
Test y mam
👌👌👌👌👌👌
Madam, can you give me the weight of channa dal and urad dal to be taken . You have mentioned rice and menthya to be taken as 500 GM's each but channa and urad dal in cup measurements. Bit confusing.
Hallo madam very good information mente mudde or basan ladu tara mada bahuda tilisi
Ella
ಬೆಲ್ಲದ ಬದಲು ಸ್ವಲ್ಪ ಹಾಲು ಸೇರಿಸಿ ಮಾಡಬಹುದು
👌👌👌
Jai ganesh
Super adhya 😊
ತುಂಬಾ ಚೆನ್ನಾಗಿ ದೆ
Bella Haakathe Madabahutha. Please Reply Maadi
ಚೆನ್ನಾಗಿದೆ ಟ್ರೈ ಮಾಡೋಣ
👌👌👌👌
ಸಾದ್ಯವಾದರೆ ದೇಶಿ ಧಾನ್ಯಗಳು ಬಳಸುವುದು ಒಳೆಯದು
❤❤❤❤❤👍👍👍👍👍
Can we use salt instead of jaggery
ಅಹಾರವೆ ಔಷಧ ಎನ್ನುವುದಕ್ಕೆ ನಿಮ್ಮ ರೆಸಿಫ್ ತುಂಬ ಹೊಲುತ್ತದೆ ನೀವು ಹೇಳು ವದರಲ್ಲಿ ತುಂಬ ನಿಜವಿದೆ ❤💯👌
Tq
👍
ಥ್ಯಾಂಕ್ಸ್ ಮೇಡಂ ಒಳ್ಳೆ ಅಡುಗೆ ಇಷ್ಟ ಆಯಿತು ಅದ್ರಲ್ಲೂ ಸಿಂಪಲ್ ಅಡುಗೆ ❤❤❤❤
Tq
Which time better to consume?
My favourite food i eating 20year
ಒಂದು ಸ್ಪೂನ್ ತುಪ್ಪ ಬಳಸಿದರೆ ಪ್ರಾರಂಭ ದಲಿ ಚೆನ್ನಾಗಿರುತ್ತದೆ
Bella Haakathe Madabahudha
NICE PREPARED........ SHUKRAWAR.............14///08///2023..........
If we measure in cups, how many cups for 1/5kg menthe
Nice 👌👌
👌👌👌👌👏👏👏🙏👍
Favourite
❤
Thank you for the healthy recipe, can we prepare this recipe using Salt?
Nice 1:18
Akka menthe mudde thumba esta aithu nange, hege olly olly aduge madi haki
Good
Banathigu ethakodebahuda edhela haki
ಮೆಂತ್ಯ ಮುದ್ದೆ ಸೂಪರ್ ಆಗಿದೆ sister 🥰 💓
Wight gain agutha edukke...?
ಮುದ್ದೆ.ಚೆನ್ನಾಗಿದೆ.ಆದರೆ.ಬೆಲ್ಲಯಾಕೆಹಾಕಬೇಕು
ಶುಗರ್.ಇದ್ದವರುಹೇಗೆತಿನ್ನುವುದು
ದಯವಿಟ್ಟು ಉತ್ತರಿಸಿ
ಬೇಡ ಅಂದ್ರೆ ಹಾಕಬೇಡಿ
ಅಕ್ಕಿ ಮೆಂತೆ ಎಲ್ಲ ಹುರಿದು ಪುಡಿ ಮಾಡಿಸ್ಬೇಕಾ
Mam Mane yalli sawlpa parmanadalli madodhu heyli Kodi first time madovarige easy haguthe I mean one cup measurement yalli thorisi please my request i want to try onces at home so i feel the taste of it a next to all in my house
So one cup measurement and we can powder it imxer jar at home easyly
Ok
ಮೇಡಂ ಶುಗರ್ ಇರುವವರು ಇದನ್ನು ಸೇವಿಸಬಹುದ ದಯವಿಟ್ಟು ತಿಳಿಸಿ ಪ್ಲೀಸ್
ನಾವು ಬೆಲ್ಲ ಹಾಕಲ್ಲ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಉಪ್ಪಿನಕಾಯಿ ಜೊತೆ ತಿನ್ನುತ್ತೇವೆ
Can we fry all these items maam
No
How to eat this? Chew or swallow? If swallow what is the necessity of adding jaggery?
it is for sweet bro normal like ragi ball u can eat this
ಮೆಂತ್ಯದ ಮುದ್ದೆ ಚೆನ್ನಾಗಿದೆ. ಆದರೆ ಬೆಲ್ಲದ ಪಾಕ ಏಕೆ.
Sweet mudde
Menthya gas kuda
ನೀವು ಎಷ್ಟು ಬೆಲ್ಲ ಹಾಕಿದ್ರು mam
Bella hakuvadarinda, sugar patients hege tinnodu.
ರಾಗಿ ಹಾಕಿದರೆ ಅಕ್ಕಿಗಿಂತ ಒಳ್ಳೆದಲ್ವೇ?
Idannu tuppa kalisi swallow madidrey, innu chennagiruthey
4
Sugar iddavaru tinnabsubha