ಡಾ. ಖಾದರ್ ವಲ್ಲಿ ಅವರು ಹೇಳಿದ ಹಾಗೆ ನಾನು ನನ್ನ ಆಹಾರವನ್ನು ಅಳವಡಿಸಿಕೊಂಡು ಇಂದಿಗೆ ಸುಮಾರು 6 ವರ್ಷಗಳಾಯ್ತು. ಈ ಆರು ವರ್ಷಗಳಲ್ಲಿ ನಾನು ವೈದ್ಯರ ಮುಖ ನೋಡಿಲ್ಲ. ಅರೋಗ್ಯದಿಂದ ಇದ್ದೇನೆ. ಧನ್ಯವಾದಗಳು. ಆದ್ರೆ ಒಂದೇ ಬೇಸರದ ಸಂಗತಿ ಏನೆಂದರೆ ಸಿರಿಧಾನ್ಯಗಳ ಬೆಲೆ ಗಗನಕ್ಕೇರಿರುವದು. ಸಾಮಾನ್ಯ ಮನುಷ್ಯನ ಕೈಗೆ ಯೆಟಕುವಂತಗಬೇಕು. ಈಗ ಕೊರ್ಲೆ ಬೆಲೆ ₹364/ಕೆಜಿ.😮😮
@@Amar-vv6kg : ಸಿರಿ ಧಾನ್ಯಗಳನು ಬೆಳೆಯುತಿರೋದು ಬಹಳ ಬಹಳ ಕಡಿಮೆ. ಹಾಗಾಗಿ ಬೆಲೆ ಜಾಸ್ತಿ. ಅಕ್ಕಿ ಮತ್ತು ಗೋದಿ ತರನೆ ಜಾಸ್ತಿ ಪ್ರಮಾಣ ದಲ್ಲಿ ಎಲ್ಲಾರು ಬೆಳೆಸಿದರೆ, ಸಹಜವಾಗಿ ಅದರ ಬೆಲೆನು ಕಡಿಮೆ ಆಗುತ್ತೆ.
@@Amar-vv6kg ಎಲ್ಲರೂ ಹೊಟ್ಟೆ ಹಸಿದಾಗ ಸಕ್ಕರೆ ಮತ್ತು ಕಬ್ಬು ತಿಂದು ಬದಕುವಂತೆ ಅದನ್ನೇ. ಬೆಳೆಯುತ್ತಿದ್ದಾರೆ. ಉಳಿದ ಧಾನ್ಯಗಳನ್ನು ಬೆಳೆಯುತ್ತಿಲ್ಲ. ಮೊದಲು ಜನಸಂಖ್ಯೆ ಕಡಿಮೆ ಇತ್ತು ಮತ್ತು ಧಾನ್ಯ. ಬೆಳೆಯುವವರು ಜಾಸ್ತಿ ಇದ್ದರು ಆದರೆ ಈಗ ಎಲ್ಲ ಉಲ್ಟಾ.
ಡಾ ಖಾದಿರ್ ಸರ್ ಆಹಾರ ಪದ್ಧತಿಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡುತ್ತಿದ್ದಾರೆ ಧನ್ಯವಾದಗಳು, ನಾವು ಆಹಾರವನ್ನು ಔಷಧಿಯಾಗಿ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಾವು ಔಷಧಿಯನ್ನು ಆಹಾರವಾಗಿ ತೆಗೆದುಕೊಳ್ಳಬೇಕು,
🙏🏾 Namaskaara and Shri Gurubhyo Namaha, Padma Shri Dr Khader Valli Ji 🙏🏾 I get the same feeling of listening to Srimadh Bhagwat Gita, whenever I listen to Dr.Khader Valli. If you think you are healthy, improve it further by listening, watching and applying Dr.Khader Valli's guidlines. Thank You so much Dr.Khader Valli Ji 🙏🏾
🙏🇮🇳🇮🇳🇮🇳🙏 You are a great researcher . Very true , what We have been eating now-a-days is the worst food chain. How can we restructure society. We need to work hard for society. 🙏🇮🇳🇮🇳🇮🇳🙏
In RUclips you will get many of his videos. "Dr. Khadarvalli speech on Siridhanya". It is many languages. English, Kannada, Telugu etc. Worth watching those videos.
Nanu 5yeara inda millets use madthideni nan health thumba chanagide nan maganigu avnigu 6month eruvaga start madde millets kodlike 5years li avnu ondhu sala kuda usharu thapilla healthy agidane 100/health millets li mathra sigthade
ಡಾ. ಖಾದರ್ ವಲ್ಲಿ ಅವರು ಹೇಳಿದ ಹಾಗೆ ನಾನು ನನ್ನ ಆಹಾರವನ್ನು ಅಳವಡಿಸಿಕೊಂಡು ಇಂದಿಗೆ ಸುಮಾರು 6 ವರ್ಷಗಳಾಯ್ತು. ಈ ಆರು ವರ್ಷಗಳಲ್ಲಿ ನಾನು ವೈದ್ಯರ ಮುಖ ನೋಡಿಲ್ಲ. ಅರೋಗ್ಯದಿಂದ ಇದ್ದೇನೆ. ಧನ್ಯವಾದಗಳು. ಆದ್ರೆ ಒಂದೇ ಬೇಸರದ ಸಂಗತಿ ಏನೆಂದರೆ ಸಿರಿಧಾನ್ಯಗಳ ಬೆಲೆ ಗಗನಕ್ಕೇರಿರುವದು. ಸಾಮಾನ್ಯ ಮನುಷ್ಯನ ಕೈಗೆ ಯೆಟಕುವಂತಗಬೇಕು. ಈಗ ಕೊರ್ಲೆ ಬೆಲೆ ₹364/ಕೆಜಿ.😮😮
Thanku sir super information tothesociety greatsalute
😳
Houdu sir rate jasthi aglikke karana enu
@@Amar-vv6kg : ಸಿರಿ ಧಾನ್ಯಗಳನು ಬೆಳೆಯುತಿರೋದು ಬಹಳ ಬಹಳ ಕಡಿಮೆ. ಹಾಗಾಗಿ ಬೆಲೆ ಜಾಸ್ತಿ.
ಅಕ್ಕಿ ಮತ್ತು ಗೋದಿ ತರನೆ ಜಾಸ್ತಿ ಪ್ರಮಾಣ ದಲ್ಲಿ ಎಲ್ಲಾರು ಬೆಳೆಸಿದರೆ, ಸಹಜವಾಗಿ ಅದರ ಬೆಲೆನು ಕಡಿಮೆ ಆಗುತ್ತೆ.
@@Amar-vv6kg ಎಲ್ಲರೂ ಹೊಟ್ಟೆ ಹಸಿದಾಗ ಸಕ್ಕರೆ ಮತ್ತು ಕಬ್ಬು ತಿಂದು ಬದಕುವಂತೆ ಅದನ್ನೇ. ಬೆಳೆಯುತ್ತಿದ್ದಾರೆ. ಉಳಿದ ಧಾನ್ಯಗಳನ್ನು ಬೆಳೆಯುತ್ತಿಲ್ಲ. ಮೊದಲು ಜನಸಂಖ್ಯೆ ಕಡಿಮೆ ಇತ್ತು ಮತ್ತು ಧಾನ್ಯ. ಬೆಳೆಯುವವರು ಜಾಸ್ತಿ ಇದ್ದರು ಆದರೆ ಈಗ ಎಲ್ಲ ಉಲ್ಟಾ.
ನಮಸ್ಕಾರ ಸರ್ ನಿಮ್ಮೆಲ್ಲ ವಿಡಿಯೋಗಳು ನೋಡಿದ್ದೇನೆ ಇಂದಿನ ಸಮಾಜಕ್ಕೆ ತುಂಬಾ ಅನುಕೂಲಕರವಾಗಿವೆ ಸರ್.
ಉತ್ತಮ ಸಂದರ್ಶನ, ಆರೋಗ್ಯಕರ ವಿವರಣೆ. ಸಂಗ್ರಹಯೋಗ್ಯ ಮಾಹಿತಿ. ❤
ಮುಂದುವರಿದ ಭಾಗದ ನಿರೀಕ್ಷೆಯಲ್ಲಿ.
Sister SHWETA you have selected the RIGHT person for your interview, so thanks to TV VIKRAM.
ಒಳ್ಳೆಯ ನಿಜವಾದ ಇಸ್ಲಾಮಿಕ್ ಮತ್ತು ಸನಾತನ ಧರ್ಮಕ್ಕೆ ಅರ್ಥ
ಹಿಂದೆ ಇಂದಿನ ಪುರಾಣಗಳಲ್ಲಿ ಇದೆ ಎಲ್ಲರೂ ಬ್ರಾಹ್ಮಣರು ಯಾವ ಆಹಾರ
ಹಿಂದೂ ಪುರಾಣಗಳಲ್ಲಿ ಇದೆ
Millet research institute ಅನ್ನು ಸ್ಟಾರ್ಟ್ ಮಾಡಿದ್ದು ನಮ್ಮ ಮೋದಿಜಿ ಅವರು ಎಂದು ಹೇಳಲು ಸಂತೋಷ ಆಗುತ್ತೆ 👏👏
😢😢😢😢
Lo Indian institute of millet reasearch,hydrabad 90 's allle start agittu ,pungu Andre lalbagh nandu antyallo
Millets kand idididhe modi anlilla punyathma🙏🤣
@@basaveshbn4209ನಿನ್ ಆಮ್ ತು ಆಗಿತ್ತು ಊರ ಬಾಗ್ಲೂ 😎
😂😂😂😂👌🏻👌🏻👌🏻👌🏻@@basaveshbn4209
ಕಾದರ್ ಹುಲಿ ಸರ್ ನಿಮಗೆ ಪ್ರಶಸ್ತಿ ಸಿಕ್ಕಿರುವುದು ತುಂಬಾ ಒಳ್ಳೆ ವಿಷಯ ಥ್ಯಾಂಕ್ಯೂ ಸರ್
ಹುಲಿ ಅಲ್ಲ ವಲಿ 🙏
😂😂
ನಮಸ್ಕಾರ ಸರ್ ನಿಮ್ಮ ಹಿಂದಿನ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ ಸರ್ ನಿಮ್ಮಂತವರು ನಮ್ಮ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಆರೋಗ್ಯದ ಬಗೆಗಿನ ನಿಮ್ಮ ಕಾಳಜಿಗೆ ನಾವು ಧನ್ಯ
Health man of india
Shwetha nimma Indina kannada thumbha chanagide & neevu saha thumbha sundaravagi kanthiddeera indina suddi chennagide
❤👌🏼👌🏼👌🏼ಇಂತಹ ವರು ಭಾರತದಲ್ಲಿ ಜನಿಸಿದ್ದು ಪುಣ್ಯದ ಫಲ
ಬಹಳ ಹಿಂದಿನಿಂದಲೂ ದಕ್ಷಿಣ ಭಾರತದಲ್ಲಿ ಅಕ್ಕಿಗೆ ವಿಶೇಷ ಸ್ಥಾನ ವಿದೆ. ಋಷಿ ಮುನಿಗಳ ಕಾಲದಿಂದಲೂ ಅನ್ನಮ್ ಪರಬ್ರಹ್ಮ ಸ್ವರೂಪಮ್ ಎಂಬುದು ಪ್ರಚಲಿತವಾಗಿದೆ 🙏🏽🙏🏽
Annam andre akki alla, enanna tindu namge jeevna sigatto avella annam eh!
@@karthikbhardwaj2224 🤣
Our unfortunate that Muslim society does not treat them as their heros, example Dr. Quadar, Dr. Nissar Ahammed , Dr. Abdul Kalam.
Proud of you sir
ಶಿಶುನಾಳ ಶರೀಫ 🚩
Because they are all educated people with great knowledge. None of them taught terrorism.
Also Hussain Saab, Dasaru.... Who sings and talks about ದಾಸರುಗಳು...
ಹೌದು.ಅವರ ಸಮಾಜದ ಮಹೋನ್ನತ ವ್ಯಕ್ತಿಗಳನ್ನು ಆದರ್ಶವಾಗಿ ತೆಗೊಳ್ಳಲ್ಲ.
ಡಾ ಖಾದಿರ್ ಸರ್ ಆಹಾರ ಪದ್ಧತಿಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡುತ್ತಿದ್ದಾರೆ ಧನ್ಯವಾದಗಳು, ನಾವು ಆಹಾರವನ್ನು ಔಷಧಿಯಾಗಿ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಾವು ಔಷಧಿಯನ್ನು ಆಹಾರವಾಗಿ ತೆಗೆದುಕೊಳ್ಳಬೇಕು,
ನಮಸ್ತೆ ಶ್ವೇತಕ್ಕ
ನಮಸ್ತೆ ಖಾದರ್ ಸರ್
ತುಂಬಾ ಒಳ್ಳೆ ವಿಚಾರ
🙏🏾 Namaskaara and Shri Gurubhyo Namaha, Padma Shri Dr Khader Valli Ji 🙏🏾
I get the same feeling of listening to Srimadh Bhagwat Gita, whenever I listen to Dr.Khader Valli.
If you think you are healthy, improve it further by listening, watching and applying Dr.Khader Valli's guidlines.
Thank You so much Dr.Khader Valli Ji 🙏🏾
Good talk thank you vikrama
❤❤❤ God bless doctor and his family with more and more strength to continue his selfless service 🙏🙏🙏🙏🙏🙏
🎉🎉🎉🎉🎉🎉🎉🎉
ಸಲಾಂ ಖಾದರ್ ವಲ್ಲಿಯವರೇ
Namasthe doctor khadar sir
ಹೃತ್ಪೂರ್ವಕ ಅಭಿನಂದನೆ ಸರ್
ತಾವುಗಳು ಆಹಾರ ಪದ್ಧತಿ ಯಾವ ರೀತಿ ಇರಬೇಕೆಎಂಬುದನ್ನು ಚನ್ನಾಗಿ ಹೇಳಿದಿರಿ ತಮಗೆ ತುಂಬಾ ಧನ್ಯವಾದಗಳು
Highly knowledgable....govt recognized him lately...His words are just🙏
🙏🙏 ಧನ್ಯವಾದಗಳು ಸರ್ ಒಂದು ಉತ್ತಮ ಪ್ರಸ್ತುತಿ 🙏🙏
ಧನ್ಯವಾದಗಳು ಗುರುಗಳೇ 🙏🙏
ನಾನು ಇವರ ಅಭಿಮಾನಿ🙏🏻🙏🏻
Thank you for this video......could you please invite the guest once again and dive deeper into this issue.....he is spot on all the issues...🙏
ಸರ್ ತುಂಬಾ ತುಂಬ ಧನ್ಯವಾದಗಳು
We want more video talks and interviews from this great man. Please do more episodes.❤❤
ಇಂತಹವಲನ್ನು ನಮ್ಮ ಜನ ತುಂಬಾ ಬೇಗ ಬೇಗ ಎಲ್ಲರ ಮೊಬೈಲ್ ಗೆ ಶೇರ್ ಮಾಡಿ .
ಅತ್ಯುತ್ತಮ
First I heard him was 10 years ago. Ever since then our kitchen is full of siri dhanya. In all stores we can find millets.
Super 👏
Thumba useful message great tv vkrama
ಸೂಪರ್ ನಿಮ್ ವಿವರಣೆ
Very good vedeo.Thank u sir for giving good knowledge about food.
Very good talk helpful 🙏
ಸರ್ ಸೋಲಿಗ ಜನಾಂಗ...ಎಲ್ಲರೂ ಮಾಂಸ ಆಹಾರ... ಅಕ್ಕಿ... ಎಲ್ಲವನ್ನೂ ತಿಂತಾರೆ.... ಆದರೆ ತುಂಬಾ ಆರೋಗ್ಯ ವಂತ ಜನ.... ನಾನು ಕೂಡ ಸೋಲಿಗ ಜನಾಂಗ
Milliet man of the india.already icall him lots of time.now also I call sir.millet man of the world.💯🌹🙏
ಸಂದರ್ಶನದ ಮುಂದಿನ ಭಾಗ ಹಾಕಿರಿ.🙏
Big Salute to Khadarji. He educated people on the importance of Pickles in our food system.
Very nice 👌🙏 thankyou Dr
Good information video
🙏🇮🇳🇮🇳🇮🇳🙏
You are a great researcher . Very true , what We have been eating now-a-days is the worst food chain.
How can we restructure society. We need to work hard for society.
🙏🇮🇳🇮🇳🇮🇳🙏
Great doctor......
Manushya alla devaru
Vegetarian food is good for human on all angles as my experience of 22years now my age is 69, Sarva Jana sukhino bhavantu 🙏🕉️🙏
Very good happy
ಹೌದು ಸರ್ ಮಾಂಸ ಮನುಷ್ಯನ ಆಹಾರ ಅಲ್ಲ
ಖಾದರ್ ಸರ್ ನಮ್ಮ ಮನೆ ದೇವರು. ದೇವರ ಪೋಟೋ ಇಡೋ ಸ್ಥಳದಲ್ಲಿ ಇವರ ಪೋಟೋ ಇಟ್ಟಿದ್ದೇವೆ
ಸರ್ ಒಳ್ಳೆಯ ಮಾತು ಹೇಳಿದ್ರಿ
🙏
Millet man..
Health bagge olleya discussion. Tumba muslim edare mamsa, motte tinnadavaru.
Plz do more episodes from khadar sir
🙏👌
Millet ತಿಂದ್ರೆ sugar ಕಡಿಮೆ ಆಗೋಲ್ಲ ಸ್ವಲ್ಪ್ ಒಳ್ಳೆ ಅಂಶ ಇದೆ
Hogo
nice to hear from a muslim master about the 👌 food details 🙏🙏
In RUclips you will get many of his videos.
"Dr. Khadarvalli speech on Siridhanya".
It is many languages.
English, Kannada, Telugu etc.
Worth watching those videos.
👌🙏
ಅತ್ಯಂತ ಅರ್ಥಪೂರ್ಣವಾದ ಮಾಹಿತಿ,ಈ ತರದ ವಿಡಿಯೋಗಳನ್ನ ಅಡಿಬಿಡಿ
🙏🏻❤
🙏🏻🙏🏻🙏🏻🙏🏻🙏🏻
ನನ್ನ ಅಜ್ಜನಿಗೆ ಈಗ 90 ವರ್ಷ ಇನ್ನು ಸಹ ಗಟ್ಟಿ ಮುಟ್ಟಾಗಿ ಆರಾಮಾಗಿ ಇದ್ದಾರೆ, ಅಂದಹಾಗೆ ಅವರು ವಾರಕ್ಕೊಮ್ಮೆಯು ಸಹ ತರಕಾರಿ ತಿಂದಿಲ್ಲ ಕೇವಲ ಮಾ0ಸ ಮೀನು ಮಾತ್ರ ಸೇವಿಸ್ತಾರೆ 😅😅😅
😂😂😂madarasa education 😅
ಎಂತ ಸುಳ್ಳು ಕೊಟ್ಟಿಮೇರಿ ಸೊಪ್ಪು ಹಾಕಿಲ್ವ 😂
❤❤❤
❤❤❤❤mam ❤❤❤❤drji🎉
If every Farmer starts producing Millets then Millets price gets reduced drastically
DHANYAVADAGALU DOCTORE
Voice clear ill rii .voice smooth agi baralla nimma channel alli
nimma hage namma deshada janagalige jnanodaya agiddre yestondhu pranigalu hasugalu badhukirthiddvu
huttida yaude jeevigalu sayalebeku kelavaru thinthare kelavaru thinnudilla bidi hindina kaladalli devarige rishimunigalu hasugalannu eshtu baliyarpisuthiddaru e lokau yarigu shashwathawalla huttidawaru ondalla ondu dina sayalebeku aadare thinnudaralli mithiyirabeku jagrathe nammadu
14:25
Jai shri ram 🚩🚩🚩
👍🏻🙏🏻
Nanu 5yeara inda millets use madthideni nan health thumba chanagide nan maganigu avnigu 6month eruvaga start madde millets kodlike 5years li avnu ondhu sala kuda usharu thapilla healthy agidane 100/health millets li mathra sigthade
ಸರ್ ಅದನ್ನ ಹೇಗೆ ತಗೋಬೇಕು.
5:40 5:41
💯💞🙏💕
🙏👍👍💐💐💐
ನನ್ನ ಪ್ರಕಾರ ಕೂಡ ಮಾಂಸ ಮಾನವನ ಆಹಾರ ಅಲ್ಲ. ನಮ್ಮ ದೇಹ ಸಸ್ಯ ಆಹಾರಕ್ಕೆ ರಚನೆಯಾಗಿದೆ. ನಮ್ಮ ಹಲ್ಲು ಮತ್ತು ಉಗುರುಗಳನ್ನು ನೋಡಿ ನಾವು ತಿಳಿಯಬಹುದು.
ಅದು ಹೇಗೆ ಅಂತ ಹೇಳಿ ಸರ್.
Nannadu ide wada sar
Manukula nasadha anchige hodhagella e rithiya punyathmaru avatharishthare namma punya.
🙏👌👍💐💐💐🌺🌺
😄👌🙏
ಯಾರೋ ತಿಂದರೆ ಯಾರಿಗೋ ಬಾಯಲ್ಲಿ ನೀರು ದಕ್ಕದಿದ್ದ ದ್ರಾಕ್ಷಿ ಬಲು ಹುಳಿ 😂😂
Shuddha kannadakke nandodu salam
Baku. Nayi. Tinudila. Yes. Shikedra. Matra. Yes. Shikadidara. ?😁😁😁😁
Ivna mathu keli kidney hal madbedi janagale
Yaru alli hutidarranu budi irabaku
ಒಬ್ಬೊಬ್ಬರು ಒಂದೊಂದು ರೀತಿ ಹೇಳಿ ಮಹಾ ಆದರ್ಶವಾದಿ ಅನಿಸಿಕೊಂಡರು ವಾಸ್ತವಿಕತೆ ಬಗ್ಗೆ ಯೋಚಿಸಿ ಉಪದೇಶ ಮಾಡಿ pleas.
ಏನು ನಿನ್ನ ವಾಸ್ತವಿಕತೆಯ?
Madam ji Tumhara channel Aahar ke Bahar Ke Charcha Mein Rahana chahie aur jija Dani ko support karna chahie
Tochiddell geechee book rupadalli prastutaoadisode p.hd
Karnataka dalli egalu mekke jola roti tinuvudilka jolavanu koli farmge kodutidare. Very bad. Adare North nalli tinnutare.
Dubai.kiyt.meenu.is
lam.neengi
Gouttilla
Medam nivu maneli henu uta madtira modalu nive millet shuru madi one message kodi bari karuakramakke seemita agbaradu
Naanu.manhs.haari.alla.naanu.muhslim.aadare.nange.varavnna.kottiddane
En heliddru Naavu beef thentheevi
Halal aada mamsa theentheevi aagadaarige En madbekaaguthe😂😂😂😂alvaa .
ಕುರಾನ್ ಏನು ಅಂತಾ ನಿನ್ನ ನೋಡಿ ಕಲಿಬೇಕು ಹಿಂಸೆ ಯನ್ನೇ ಧರ್ಮ ಮಾಡಿಕೊಂಡವರಲ್ಲವೇ.
T.n.jalmaka...naceka.nenaga.ilawa
Corporate khaadar
MRM member
Tichidella helode p hd.
Halka..doctor..islam.nenagi.gouteela
ಮನುಷ್ಯನ ಹಸಿ ಹಸಿ ಮಾಂಸ ತಿಂದ ನಿಮಗೆ ಧನ್ಯವಾದ 😮
ಕೆಲವರು ಮರೆಯಲ್ಲಿ ತಿಂತಾರೆ ಅಲ್ವಾ ಬ್ರದರ್
Intha vignanigalu nammallu iddare antha hemme padodu bittu kuhavado janakke en helbeku.
ಜಿಹಾದಿಗಳು ದ್ವೇಷದಿಂದ ಮನುಷರನ್ನು ಕೊಂದು ಅಟ್ಟಹಾಸ ಮಾಡುತ್ತಿರುದು ದಿನ ನಿತ್ಯ ನಡೆಯುತ್ತಿದೆ.
😡😡😡😡😡😡😡🤬😡😡
ನಿಂಗ್ಯಾಕೋ ತಿಕ ಉರಿ 😂