ದೈವಾರಾಧನೆ ಬಗ್ಗೆ ಎಷ್ಟು ಗೊತ್ತು ನಿಮಗೆ? ಬೇಡ ಅಂದ್ರು ಕಲ್ಕುಡ ಪಂಜುರ್ಲಿ ಬಿಡ್ಲಿಲ್ಲ. | Anikethana

Поделиться
HTML-код
  • Опубликовано: 7 фев 2025
  • ದೈವಾರಾಧನೆ ಬಗ್ಗೆ ಎಷ್ಟು ಗೊತ್ತು ನಿಮಗೆ? ಬೇಡ ಅಂದ್ರು ಕಲ್ಕುಡ ಪಂಜುರ್ಲಿ ಬಿಡ್ಲಿಲ್ಲ. | Anikethana
    #koragajjanamahime #koragajjakola #koragataniya #kuttar
    ದೈವಾರಾಧನೆ ಕುರಿತಾಗಿ ದೈವರಾಧಕರ ಮನದಾಳದ ಮಾತುಗಳು.. ದೈವ ಪ್ರೇರೇಪಣೆಯಿರುವ ಇವರ ಮಾತು ಕೇಳ್ತಾ ಇದ್ರೆ ನಂಬಿಕೆ ಪಡದ ನಿಜವಾದ ಅರ್ಥ ತಿಳುಯುತ್ತೆ...
    ದೈವಾರಾಧನೆಯ ಕುರಿತಾದ ಮೊದಲನೇ ಸಂಚಿಕೆಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ದೈವದ ಆಶೀರ್ವಾದದಿಂದ ಮತ್ತೊಂದು ವಿಡಿಯೋ ನಿಮಗಾಗಿ ಪ್ರಸ್ತುತಿ ಪಡಿಸುತ್ತಿದ್ದೇವೆ... ಅನ್ಯ ಭಾಷಿಕರು ಹಾಗೂ ಅನ್ಯ ಊರಿನವಳಾಗಿ ಎಲ್ಲ ರೀತಿಯ ಸಂಸ್ಕೃತಿ ಸಂಪ್ರದಾಯಗಳ ಬಗೆಗಿನ ತಿಳುವಳಿಕೆ ಹಾಗೂ ಅಲ್ಲಿನ ಸತ್ಯ ಮತ್ತು ನಂಬಿಕೆಗಳನ್ನು ಎಲ್ಲರಿಗೂ ತಲುಪಿಸುವ ಸಲುವಾಗಿ ಶುರುವಾದ ಪ್ರಯತ್ನ ದೈವರಾಧಕರ ಜೊತೆಗಿನ ಮಾತುಕತೆ... ದೈವಾರಾಧನೆಯ ಕುರಿತಾಗಿನ ಈ ವಿಡಿಯೋದಲ್ಲಿ ಯಾವುದಾದರೂ ಪದಪ್ರಯೋಗಗಳಲ್ಲಿ ಲೋಪದೋಷವಿದ್ದರೆ ದಯವಿಟ್ಟು ಕ್ಷಮೆಯಿರಲಿ.. ಅನಿಕೇತನದ ಹೊಸ ಪ್ರಯತ್ನದ ಮುನ್ನುಡಿಗೆ ನಿಮ್ಮ ಶುಭಾಶಯಗಳಿರಲಿ... ದೈವ ಭಕ್ತರು ನಮ್ಮ ಹಿಂದಿನ ವಿಡಿಯೋ ನೋಡಿ ಕೊಟ್ಟಿರುವ ಮಹಿತಿಗೆ ಮತ್ತು ಮಾರ್ಗದರ್ಶನಕ್ಕೆ ಶರಣು.. ನೀವು ಹೇಳಿದ ರೀತಿ ಸಾಧ್ಯವಾದಷ್ಟು ಬದಲಾವಣೆಗಳನ್ನು ಮಾಡಿದ್ದೇವೆ.. ಈ ವಿಡಿಯೋಗೂ ನಿಮ್ಮ ಸಹಕಾರವಿರಲಿ
    koragajjakola,koragajja kola,#koragajja kola,koragajja na kola,koragajjana kola,koragajja kola 2020,koragajja kola 2021,koragajja kola song,swami koragajja kola,koragajja,koragajja kola puttur,bhoota kola koragajja,koragajja kola status,koragajjana kola 2020,korogajjana kola,#koragajja,koragajja kola 2021 kana,koragajja kola kana katla,koragajja kola mangalore,swami koragajja kola 2021,#koraggajja,most viewd koragajja kola
    Seeking the kind excuse from the viewers, if any unrelated words are found.
    #video #videos #youtube #youtube #youtuveshortvideo #youtubevideos #youtuber #youtuberslife #youtubernew #newvideo #newstatus #newshorts #popularart #famousart #coastal #coastalkarnataka #coastalkannada #tulunadu #kundapura #mangaluru #mangalore #karkala #kola #daivaradhane #daivaradhane #panjurlikola #panjurli #guligakola #koragajjakola #koragajjanamahime #kalkuda #nema #devotional #spiritual #youtubeshorts #youtube #youtubevideo #youtuber #kannada #kannadavlogs #kannadavlogger #kannadavlogging #kannadavloggerbangalore #popular #popular #famousshorts #famousplaces #famousplace
    Address - Hiriyadka, Udupi District, Karnataka.
    Video presented by - Dr.Leela
    Contents of this video is owned by Anikethana RUclips Channel.
    Do follow our Instagram @Leela_Anikethana
    Thank you for the belief in our works and continued support.
    Regards and Gratitude from,
    Anikethana RUclips Channel.

Комментарии •