#ಜಾನಕಿ_WITH_LOVE

Поделиться
HTML-код
  • Опубликовано: 11 дек 2024

Комментарии • 5

  • @ambikarao7196
    @ambikarao7196 8 часов назад

    ತುಂಬಾ ಚೆನ್ನಾಗಿದೆ. ವಾಸ್ತವವನ್ನು ಹಾಸ್ಯ ಲೇಪನ ಮಾಡಿ ಬರೆದಿದ್ದಾರೆ. ನಿಮ್ಮ ಓದು ಎಂದಿನಂತೆ ಇಂದೂ ಅತ್ಯುತ್ತಮ

  • @rameshnagaiah6680
    @rameshnagaiah6680 День назад +1

    ಅಧ್ಭುತ ವಿವರಣೆ.. ವಾಚನ ಆಪ್ಯಾಯಮಾನ

  • @ಅಪೂರ್ವನಾಗೇಶ್

    ❤😂😂😍 ವಾಹ್ ಅನ್ನುವ ಹಾಗಿದೆ. ವಾಸ್ತವ ಸತ್ಯ ಗೊತ್ತಾದಾಗ ನಗು ಅಲ್ವೇ ಬರೋದು. ಮನಸಾರೆ ನಕ್ಕು ಆಸ್ವಾದಿಸಿದೆ

    • @ಕಥೆ.ಕವಿತೆ.ಓದು
      @ಕಥೆ.ಕವಿತೆ.ಓದು  2 дня назад

      @@ಅಪೂರ್ವನಾಗೇಶ್ ನಿಜ... ನಮ್ಮ ಸಿಟ್ಟು ಕೂಡಾ ನಮಗೆ ನಗು ತರಿಸುತ್ತದೆ ಕೆಲವೊಮ್ಮೆ...