ಮಾತಾ ಮನಿ ಕೆಡಿಸ್ತು ತೂತಾ ವಲಿ ಕೆಡಿಸ್ತು | H b Pareet Comedy Videos | Uttar karnataka Comedy |

Поделиться
HTML-код
  • Опубликовано: 12 сен 2024
  • Artist
    H b Pareet
    Bharti Bengalur
    Mahadev Kunchanur
    Bhumika Salunkhe
    Camera Editing
    Raj Pareet

Комментарии • 356

  • @raghavendark9704
    @raghavendark9704 2 года назад +58

    ಎರಡು ಮುತ್ತುಗಳಲ್ಲಿ ಒಂದು ಮುತ್ತು
    ಕಣ್ಣ ಮರೆಯಾಗಿ ಹೋಯಿತು 😭😭 ಕಲ್ಲು ಪರೀಟ ಸರ್ ಇದ್ದಿರೆ ಇನ್ನೂ ಚೆನ್ನಾಗಿ ಇರುತ್ತಿತ್ತು

    • @user-bk4wp4gn3s
      @user-bk4wp4gn3s 2 года назад

      ಕಲ್ಲು ಪರೀಟ್ ಅವರು ಇದ್ದಿದ್ರೆ ಅದು ಬೆರೆನೆ ಇತ್ರಿ ಸರ್ ಕಾಮಿಡಿ ಹವಾ

    • @muttu2941
      @muttu2941 2 года назад

      💯💯 ನಿಜ ಕಲ್ಲು ಪರೀಟ್ ಅವರ ಕಾಮಿಡಿ ಅದ್ಬುತ.. ಅವರು ಕಾಮಿಡಿ ನೋಡಾತ್ತರೆ ನಕ್ಕ ನಕ್ಕ ಸಾಕಾಗುತ್ತದೆ. ಆದರೆ ದೇವರು ಅವರನ್ನು ಬೇಗ ಮೇಲೆ ಕರೆದುಕೊಂಡಾ🤦‍♂️😭😭💐🙏🙏

  • @SAIBANNADNAGATHAN
    @SAIBANNADNAGATHAN 2 года назад +63

    ಉತ್ತರ ಕರ್ನಾಟಕದ ಉತ್ತಮ ಕಲಾವಿದರು, ಪ್ರಾಸಿನಲ್ಲಿ ಪ್ರಸಿದ್ಧಿ ಪಡೆದ ಪಡಸಲಗಿ ಪರೀಟ್ ಸರ್ ನಿಮ್ಮ ಸಾಹಿತ್ಯಕ್ಕೆ💛❤️ಶರಣು ಶರಣಾರ್ಥಿ 🙏🏼 ಅದ್ಭುತ ಸಂದೇಶ 🙏🏼

  • @anandpujeri1037
    @anandpujeri1037 2 года назад +15

    ಹಿರಿಯ ನಾಟಕ ಕಲಾವದರಿಗೆ ಇರಲಿ ಒಂದು ಮೆಚ್ಚುಗೆ 👍🙏🏻😍

  • @shankargbbiradar2421
    @shankargbbiradar2421 2 года назад +10

    ಅಣ್ಣನಿಮ್ಮ ಧ್ವನಿ ಕೇಳಲಾರದೆ 15 ವರ್ಷ ಆಗಿತ್ತು ಕೊನೆಯ ಬಾರಿ ನಾವು ಆಲಮಟ್ಟಿಯು ಅಡ್ಡಗಟ್ಟಿತು ಎದೆ ಒಡೆದಂಗ್ ಅತ ಈ ಹಾಡು ಕೇಳಿ ಕಣ್ಣೀರು ಹಾಕಿದ್ದೇವು ನಿಮ್ಮಂತ ಕಲಾವಿದರು ಮುಂದೆ ಬರಬೇಕು ಯೂಟ್ಯೂಬ್ ಮೂಲಕ ನೀವು ಮತ್ತೆ ಬಂದಿರುವುದು ನಮಗೆ ಬಹಳ ಸಂತೋಷವಾಗಿದೆ

  • @Appu1533edit
    @Appu1533edit 2 года назад +4

    ಹೇಳಾಕ್ ಮಾತ್ ಬರವಲ್ಲದು ಧಿ ಬೆಸ್ಟ್. ಪರಿಟ್ ಸರ್

  • @Bayalusimetotagara1992
    @Bayalusimetotagara1992 2 года назад +2

    ಉತ್ತಮ ಅಣ್ಣ ..
    ಎಲ್ಲಾ ಕಮೆಂಟ್ಸ್ ಗಳನ್ನ ಓದಿದೆ, ಬಹಳ ಜನ ಕಲ್ಲು ಪರೀಟ ಅಣ್ಣ ಅವ್ರನ್ನ ಮಿಸ್ ಮಾಡ್ಕೊತಿದಾರೆ. ನಾನು ಕೂಡ ಅವ್ರ ಒಬ್ಬ ಅಪ್ಪಟ ಅಭಿಮಾನಿ,
    ಇಷ್ಟು ಜನರ ಪ್ರೀತಿ ಪಡೆದ ನೀವೇ ಧನ್ಯರೂ ಅಥವಾ, ನಿಮ್ಮ ಅಭಿಮಾನಿಗಳಾದ ನಾವೇ ಪುಣ್ಯವಂತರೋ ನಾ ಕಾಣೆ....
    ಆದರೂ ನಮ್ಮನ್ನು ರಂಜಿಸಲು ನೀವು ಮತ್ತೆ ಆರಂಭಿಸಿದ್ದಕ್ಕೆ ನಾವೆಲ್ಲಾ ಚಿರಋಣಿ, ಶುಭವಾಗಲಿ

  • @krishnaitisinger2985
    @krishnaitisinger2985 2 года назад +20

    ನಿಮ್ಮ ಅದ್ಭುತ ಸಾಹಿತ್ಯ ವಾಕ್ ಚಾತುರ್ಕೆ ನಮನಗಳು ನಮ್ಮ ಉತ್ತರ ಕರ್ನಾಟಕ ಕಂಡ ಅದ್ಭುತ ಕಲಾವಿದರು h b ಪರಿಟ್ ಗುರುಗಳಿಗೆ ನಮನಗಳು

  • @dadajadhav8631
    @dadajadhav8631 2 года назад +6

    ಹಳೆ ಹುಲಿ..... 👌👌ಎಂತೆಂತವರ ಕಾಮಿಡಿ ನೋಡಿ ಸಾಕಾಗಿತ್ತು ಈಗ ಬಂತು ನಮ್ಮ ಪರಿಟ್ ಹುಲಿ

  • @bhimukorabu1766
    @bhimukorabu1766 2 года назад +4

    ಸುಪರ್ ಪರಿಟ ಅಣ್ಣ ನಮ್ಮ ಬಬಲೇಶ್ವರದಲ್ಲಿ ಹುಲಿ

  • @gurunathaparit3264
    @gurunathaparit3264 2 года назад +20

    Miss u kallu sir 😭😭😭 ನೀವು ಇರಬೇಕಾಗಿತ್ತು ಅದರ ಗತ್ತನೆ ಬೇರೆ

    • @anandlambane1075
      @anandlambane1075 Год назад +1

      ಸೂಪರ್ ಆಗಿ ಮಾಡ್ತೀರಿ ವಿಡಿಯೋನಿಮ್ಮ ಗತ್ತಿ ಗಮ್ಮತ್ತು

  • @appalalkorabu8578
    @appalalkorabu8578 2 года назад +6

    ಕಲ್ಲು ಪರಿಟ್ ಇದ್ದಿದ್ದರೆ ತುಂಬಾ ಚೆನ್ನಾಗಿ ಇರುತಿತ್ತು

  • @dkrajsurya1429
    @dkrajsurya1429 2 года назад +2

    ನಿಮ್ಮ ಸ್ನೇಹಿತ ಬಸವರಾಜ್ ನರೇಂದ್ರ ಅವರನ್ನು ಸೇರಿಸಿಕೊಳ್ಳಿ ಕ್ಯಾಸೆಟ್ ಲೋಕದಲ್ಲಿ ನಿಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದೀರಿ

  • @srcmusicalworld
    @srcmusicalworld 2 года назад +18

    ಅಜ್ಜಿ ಬಾಳ ಕಡಕ್ ಅದಾಳ ಸರ್ 😂🤣👌🔥

  • @basavarajb2468
    @basavarajb2468 2 года назад +6

    ಭಾರತಿ ಮೇಡಂ ಆಕ್ಟಿಂಗ್ ತುಂಬಾ ಚೆನ್ನಾಗಿ ಬಂದಿದೆ 💐💐💐👌👌

  • @nageshkaganaricomedy
    @nageshkaganaricomedy 2 года назад +3

    H b parit sir avar matu full kadak

  • @husenlakkundi2435
    @husenlakkundi2435 2 года назад +1

    Supper video ri supper

  • @moneshhugar5671
    @moneshhugar5671 2 года назад +1

    Best comidy continue this

  • @vinayakyakkundi122
    @vinayakyakkundi122 2 года назад +1

    ನಮ್ಮ್ ಅವ್ವಾ ಇದ್ದಂಗ ಇದಾರೆ ಅಣ್ಣಾ ಇವರು

  • @ShrinuRajahuliMusical
    @ShrinuRajahuliMusical 2 года назад +4

    ನಮ್ಮ ಉತ್ತರ ಕರ್ನಾಟಕದಲ್ಲಿ ನಿಮ್ಮ ಹಾಡುಗಳು ಇನ್ನು ಪ್ರಚಲಿತ ಇವೆ

  • @vinayakpatilvinayakpatil1433
    @vinayakpatilvinayakpatil1433 Год назад +2

    Sir nimma video suppar 🙏👌

  • @shivanandhanjagi
    @shivanandhanjagi 2 года назад +3

    Super video sir

  • @shivajibhoyi3704
    @shivajibhoyi3704 Год назад +1

    Super acting team 😂😂😂👌👌👌

  • @prashantmane5191
    @prashantmane5191 2 года назад +2

    Niva let madidri sir nimmanta anubhavi kalavidaru dightel yak doora agiri

  • @vittalnavi6051
    @vittalnavi6051 2 года назад +1

    ಕಲ್ಲು ಪರಿಟ್ ಸರ್ ಇರಬೇಕಾಗಿತ್ತು ಅದರ ಗತ್ತೆ ಬೇರೆ

  • @irannabadeger293
    @irannabadeger293 2 года назад +3

    👌👌ಅಜ್ಜಿ ಬಾಲ ಕಡಕ್ ಅದಾಳ👈

  • @sidduksploves2327
    @sidduksploves2327 2 года назад +2

    ನಿವು ಬೇಳಿಬೇಕು ಅದೇ ನಮ್ಮ ಖುಷಿ

  • @CHANDRKANTH
    @CHANDRKANTH 2 года назад +2

    ನಿಮ್ಮ ಹಾಡುಗಳು ನಿಮ್ಮ ವಿಡಿಯೋ ನಿಮ್ಮ ಮಾತು ಅಂದ್ರೆ ತುಂಬಾ ತುಂಬಾ ಇಷ್ಟ ಇಷ್ಟ 👌👌👌👌👌👌👌👌

  • @manjunatharnr8138
    @manjunatharnr8138 2 месяца назад +1

    H.bpreet.videos.super

  • @dadajadhav8631
    @dadajadhav8631 2 года назад +2

    👌👌👌

  • @ameensabmulla7567
    @ameensabmulla7567 2 года назад +1

    So super 👌

  • @Sujatha-vo3gm
    @Sujatha-vo3gm 2 года назад +1

    Super last hennina bagge heliddu

  • @basuagasar3254
    @basuagasar3254 2 года назад +2

    ಸೂಪರ ಸರ ಇದೆ ತರ ವಿಡಿಯೋ ಮಾಡರಿ ಸೂಪರ ಕಾಮಿಡಿ ಸರ್

  • @pravinspvlogs3317
    @pravinspvlogs3317 2 года назад +5

    राजू भाई कडक 👍👍

  • @sunilmadar4327
    @sunilmadar4327 2 года назад +1

    Marathi headati
    Tailar
    Nim alla vide nodidev ri sir super

  • @VittalMalagar
    @VittalMalagar 2 года назад +3

    ವಾರೆವಾ ನಿಮ್ಮ ಮಾತು ಕೇಳಿ ನಮ್ಮಮನ ಕರಗಿಹೋಯಿತು ನನಗೂ ಒಬ್ಬ ಅಕ್ಕ ತಾಯಿ ಇದಾಳೆ ನಿಮ್ಮ ವಿಡಿಯೋ ಹೀಗೆ ಮುಂದೆ ಸಾಗಲಿ 🙏🙏🙏🙏🙏🙏

  • @lgstudiohebbalsong5146
    @lgstudiohebbalsong5146 2 года назад +1

    Super agida sir muru patragalu hige video madta iri

  • @dundeshpatil5667
    @dundeshpatil5667 2 года назад +1

    Supar vidio

  • @nanasabsalunke6725
    @nanasabsalunke6725 2 года назад +4

    ಸುಪರ್

  • @yadramidevindra492
    @yadramidevindra492 2 года назад +1

    Super HB

  • @mahanteshgundagi731
    @mahanteshgundagi731 2 года назад +1

    ಪವರ್ ಆಫ್ ಪರೀಟ್

  • @vishnuhebbal3971
    @vishnuhebbal3971 2 года назад +1

    Super phrit sir

  • @user-wu7hb8qt4x
    @user-wu7hb8qt4x 9 месяцев назад +1

    Super parit annji

  • @ravik9917
    @ravik9917 2 года назад +3

    ಆಯಿ ಡೈಲಾಗ್ ಸೂಪರ್ ಸೂಪರ್ 😂😂👌👌🔥🔥ಕಾಕಾ ನೀ ಬೆಂಕಿ

  • @rajujadhavtoravidj4427
    @rajujadhavtoravidj4427 2 года назад +3

    V Miss you ಕಲ್ಲು ಪರಿಟ್ 😭😭

  • @muttujunnur9722
    @muttujunnur9722 2 года назад +1

    Super 👌

  • @muttushalyalsinger1806
    @muttushalyalsinger1806 2 года назад +11

    ನಿಮ್ಮ ಅಭಿನಯಕ್ಕೆ ಪ್ರೇಕ್ಷಕ ವರ್ಗಕ್ಕೆ ಸೇರಿರುವ ನಾವೇ ಧನ್ಯರು ಸರ್ 🙏🙏🙏🙏🙏🙏🙏🙏

  • @muttu2941
    @muttu2941 2 года назад +1

    ಎನ್ ಅದ್ಭುತವಾಗಿದೆ ಈ ಕಾಮಿಡಿ. ಇವರ ಕಾಮಿಡಿ ಅಂದ್ರ ಹಿಂಗ್ ನಕ್ಕ ನಕ್ಕ ಸಾಕಾಗುತ್ತದೆ..💐🙏🙏😂😂❤️

  • @ramabanni8184
    @ramabanni8184 Год назад +1

    Very good.

  • @shrishailhubballi8442
    @shrishailhubballi8442 2 года назад +2

    ಒಳೆಯ ಕಲಾವಿದರು ನೀವು ನಿಮ್ಮ ಯಾಲ್ಲಾ ನಾಟಕ ಗಳನು ನಾನು ನೋಡಿದೇನೆ
    ನಿಮ್ಮ ಮಾತಿನ್ ಶೈಲಿ ಚೆನ್ನಾಗಿದೆ ಸರ್

  • @babuh1968
    @babuh1968 2 года назад +4

    SUPER DUPER VIDEO NATURAL ACTING... PAREET KAKA

  • @muttappakarennavar6549
    @muttappakarennavar6549 2 года назад +3

    ಹೇಚ ಬಿ ಪರೀಟ ಸರ್ ಹಳ್ಳಿಯ ಕಥೆ ತುಂಬಾ ಚನ್ನಾಗಿದೆ ನಿಮಗೆ ನನ್ನ ನಮಸ್ಥೆ

  • @smhrecordingstudiohunagund7697
    @smhrecordingstudiohunagund7697 2 года назад +1

    ಸೂಪರ್ ಸರ್ ಕಾಮಿಡಿ ಇನ್ನೂ ತುಂಬಾ ತುಂಬಾ ವಿಡಿಯೊ ಮಾಡಿ ನಮನೆಲ್ಲಾ ರಂಜೀಸಿ

  • @nileshpujaripujari3671
    @nileshpujaripujari3671 2 года назад +1

    सुपर भाई

  • @Atmanandkaroshi3658
    @Atmanandkaroshi3658 2 года назад +1

    🙏ಸೂಪರ್ ಕಾಮಿಡಿ ಪರೀಟ ಕಾಕಾ ನಿಮಗೆ ಹಾಗೂ ನಿಮ್ಮ ಕಲಾ ತಂಡಕ್ಕೆ ಒಳ್ಳೆಯದಾಗಲಿ🙏

  • @veerappakotagi5460
    @veerappakotagi5460 2 года назад +1

    ಇದರಲ್ಲಿ.ಕ್ಯಾಮರಾ ಸರಿ ಇಲ್ಲಬಿಟ್ಟರೆ .
    ಉಳಿದಿದ್ದ.ಎಲ್ಲವೂ ಸೂಪರ್

  • @bravesoldier4716
    @bravesoldier4716 2 года назад +1

    ಪರೀಟ್ ಸರ್ ನಿಮಗೆ ಯಾರೂ ಸಾಟಿ ಇಲ್ಲ.ಮತ್ತೊಮ್ಮೆ ನಿಮ್ಮ ನಗೆಹನಿ ಪ್ರದಶ೯ನ ಮಾಡಿದ್ದಿರಿ ಶುಭವಾಗಲಿ.

  • @ayubhorakeri440
    @ayubhorakeri440 2 года назад +2

    haal ill vataka ill
    gutuk andru att
    sir nimm pras tumba chennagive
    video maduvavaru baal mandi adar
    adar NEEVU ELLARALLI SPECIAL IDIRI
    KEEP IT UP

  • @gundukhajuri4198
    @gundukhajuri4198 2 года назад +1

    Super super super 👌👌 ಪರೀಟ ಸರ್ ನಿಮ್ಮ ಮಾತಿನ ಚತುರ್ಯಕ್ಕೆ ಯಾರು ಸರಿ ಸಾಟಿ ಇಲ್ಲ

  • @prabhulingdhannur282
    @prabhulingdhannur282 Год назад +1

    Super Bro

  • @chanduhiremath1427
    @chanduhiremath1427 2 года назад +3

    🐃 🐃 kaka kalasini anty ge helu avara tawara manige koda anta 🤪🤪🤪🤪

  • @Aisha-P_
    @Aisha-P_ Год назад +1

    Soooo beautiful

  • @sharnappakoli4162
    @sharnappakoli4162 2 года назад +3

    Super Sir

  • @kannadaexpress_s
    @kannadaexpress_s 2 года назад +4

    Niceee ri anna..

  • @chenduchetan7757
    @chenduchetan7757 2 года назад +1

    .anna mast 😍

  • @revanasiddayyakallimath570
    @revanasiddayyakallimath570 2 года назад +1

    Super anna

  • @hbiradar7658
    @hbiradar7658 2 года назад

    🙏🙏🙏Mast h pariat sir all parit fimilly 🙏🙏🙏

  • @royalgouda1173
    @royalgouda1173 2 года назад +2

    ಯಲ್ಲಾರೂ ನಿನ್ನ ಕಲಾನ್ ಕಸಾ ಅಣ್ಣಾ ಸೂಪರ್ 🥰🔥

  • @SowjanyaManipal7894
    @SowjanyaManipal7894 6 месяцев назад +1

    ಭಾರತಿ ಮೇಡಂ ಆಕ್ಟಿಂಗ್ ಸೂಪರ್ 👌🌹🌹🌹❤️

  • @iranagoudpatil4801
    @iranagoudpatil4801 2 года назад +1

    Super.anna

  • @user-ow8cc4nl5l
    @user-ow8cc4nl5l Год назад +1

    Super

  • @RavikantRanjanikar-cm8wr
    @RavikantRanjanikar-cm8wr Год назад +1

    लय चांगलं वेळ केलेले मनःपूर्वक अभिनंदन मी वंचित बहुजन आघाडी जिल्हा संघटक सोलापूर

  • @nikhilshivapur233
    @nikhilshivapur233 2 года назад +4

    Jai Gurudev, Great message thank you.

  • @sheelagalimath1332
    @sheelagalimath1332 2 года назад

    Super uncle ri nimma maarado daati bhal chand aitri

  • @shankargoudalakkihal7031
    @shankargoudalakkihal7031 2 года назад +1

    Super sir nimma matu

  • @vikkia1351
    @vikkia1351 2 года назад +1

    ಏನ್ ಮಸ್ತ್ ಮಾಡಿರಿ ಪಾ 🔥

  • @mahideep3577
    @mahideep3577 2 года назад +1

    Sir I love u....nim video Andre panch pranaa

  • @mashaknadaf7377
    @mashaknadaf7377 2 года назад +1

    ಅಣ್ಣಾ ಮುಂದ್ ಬರು ಕಾಯಿತಿನಿ ಈ ವಿಡಿಯೋ ಬೆಂಕಿ 🔥🔥🔥🔥 ಕಲ್ಲು ಅಣ್ಣಾ ಮಿಸ್ ಯು 😭😭😭😭

  • @sureshgorammanavar4442
    @sureshgorammanavar4442 2 года назад

    Supper guru god bless you

  • @manteshsolaragoppa6725
    @manteshsolaragoppa6725 2 года назад +1

    Supar

  • @jaikisanajaiimc1714
    @jaikisanajaiimc1714 2 года назад +1

    ನಮ್ಮ ಉತ್ತರ ಕರ್ನಾಟಕದ ಪ್ರಸಿದ ನಾಟಕರತ್ನ

  • @arujunboom4391
    @arujunboom4391 2 года назад +1

    ಅರ್ಜುನ. ಚಿಕಮಣ್ಣೂರ್.. H. B. P. ಸೂಪರ್ 🙏🙏🙏👍🏿👍🏿👌👋

  • @basavarajfakirannavar2925
    @basavarajfakirannavar2925 2 года назад +1

    ಹಿಗೆ.ಸಾಗಲಿ.ಯುಟುಬನಲಿಪುಲಹವಾಆಗಲಿ.

  • @vardhamanhanje6048
    @vardhamanhanje6048 2 года назад +3

    ಹಳ್ಳಿ ಸೊಗಡಿನ ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್

  • @AkashPatil-mo2yp
    @AkashPatil-mo2yp 2 года назад +1

    Super Anna nim video

  • @ragini8971
    @ragini8971 2 года назад +1

    Super parit sir namma uttara Karnataka language

  • @bhimshichachadi6141
    @bhimshichachadi6141 2 года назад +1

    ನಿಮ್ಮ ಮಾತ್ ಕೇಳಿ ತುಬಾ ದಿನಾ ಆಗಿತು ಸರ್ ಸೂಪರ್

  • @chandan_kakhandaki_comedy
    @chandan_kakhandaki_comedy 2 года назад +4

    ಸೂಪರ್ ಪರಿಟ್ ಸರ್ ಸೂಪರ್ ಆಕ್ಟಿಂಗ್ 👌👌👌

  • @basurajkilledar1545
    @basurajkilledar1545 Год назад

    Bhari mast video

  • @siddappabn1695
    @siddappabn1695 2 года назад +1

    ಸೂಪರ್ ಸರ್

  • @ಕೃಷಿಮಾಹಿತಿಗಳು

    ಮಸ್ತ್ ಇತ್ರೀ ಕಾಮಿಡಿ

  • @vijayakumarvijayakumar9361
    @vijayakumarvijayakumar9361 2 года назад +1

    All'The best from Rajarant power star punit Raj Kumar fans 👑👑👑

  • @manju.sd.9901
    @manju.sd.9901 2 года назад +1

    Super mast kdk comedy brothers 😂🤩😄♥️♥️♥️🔥🔥🔥

  • @gireeshayh7077
    @gireeshayh7077 2 года назад

    Super Anna 🙏🙏🙏🙏🙏🙏🙏

  • @vijayakumarvijayakumar9361
    @vijayakumarvijayakumar9361 2 года назад +1

    Kaka is back

  • @sheethalbajanthri6779
    @sheethalbajanthri6779 2 года назад +3

    Mammi super 😍uncle 👌👌😊

  • @mayappanaghnuri7157
    @mayappanaghnuri7157 2 года назад +1

    ಸೂಪರ್

  • @jayalaxmigujjar6227
    @jayalaxmigujjar6227 2 года назад

    Hats off fareet anna hennina bagge neevu helidda Keli kivi paavana aadavu 💐🔥💗🤣🤣🤣🤣🤣🤣🤣🤣🤣🤣🤣🌹🙏🙏🙏🙏🙏🙏

  • @bhimupujari7177
    @bhimupujari7177 2 года назад +1

    ಆ ಕಾರ ನೋಡಿ ಬಾಯಾಗ ನೀರ್ ಬಂತು 😋😋

  • @Shivauk-il6pv
    @Shivauk-il6pv 2 года назад +1

    So super excited video bro

  • @bavusabgumataj7543
    @bavusabgumataj7543 2 года назад +3

    ಪರಿಟ್ಟ್ ಕಾಕಾ ಸೂಪರ್