Andre nan Pagal Official Full Video | Karthik ruvary reddy/CV Studio[ENG SUB]

Поделиться
HTML-код
  • Опубликовано: 1 окт 2024
  • Finally!! The full video released
    Thank you for watching my video.
    If you like it, subscribe me! :D
    #AndreNanPagalstumper #movie #Karnataka
    Video - Andre nan pagal
    Cast - Karthik Ruvary Reddy. Harshitha Gowda
    Sandeep Murali Anand Singh Prakash Ranjith
    Production - CV Studio
    Director - Ajith Kumar
    Dop - Lila vinod
    DI & Dubbing - Avathar medias
    BGM - Ritwik Murlidhar
    Editor - Kiran Kumar
    Sound design & Mixing: B R Naveen Kumar
    Colourist - Vishnu[avathar]
    N Dubbing Engineer- Bheem Raya
    Title - Kushal Hirmat
    Make up & hairstylist - Madhu
    Dubbing Engineer - Bhim raya
    Direction Team - Sandeep.Manoj
    Special Thanks _ Uday Pavan(Chinthmani)
    Gangadhar(VILLEGETALE Films).gym raj&boys
    for
    instagram : ...
    facebook page @ cv studio : / cv-studio-105534538501851

Комментарии • 2,6 тыс.

  • @sunilshingi5381
    @sunilshingi5381 3 года назад +1299

    ಲೆ ಯಾರಲೇ ನೀನು
    ಇಷ್ಟೊಂದು ಚೆನ್ನಾಗಿ ಆಕ್ಟಿಂಗ್ ಮಾಡ್ತಿಯಲ್ಲ
    ನಾನು ನಿನ್ನ ಫ್ಯಾನ್ ಆಗ್ಬಿಟ್ಟೆ ಕಲ್ಲ ❤️❤️

  • @ಅಭಿಮನ್ಯು-ನ8ಫ
    @ಅಭಿಮನ್ಯು-ನ8ಫ 3 года назад +380

    2 - 3 ಸಲ ನೋಡಿದವರು
    ಲೈಕ್ ಮಾಡಿ...👍🥀

  • @anger_boy_sumanth2533
    @anger_boy_sumanth2533 3 года назад +336

    ಮನು ಮದುವೆ ಆಗೋಣ_ ಬಿಳಿ ಬಿಥ್ರಿ ಬಾ.. ಇವನ್ ಯಾರೋ ದೊಡ್ಡ ಕಲಮಿಂಡ್ರಿ ಇದಂಗ್ ಅವನೇ 😂😂

    • @basavaraj2621
      @basavaraj2621 3 года назад +7

      Highlight of the scene

    • @ganum.p7958
      @ganum.p7958 3 года назад +8

      Howdu jagath mindri idang avne😂

    • @darshans8962
      @darshans8962 3 года назад +1

      Alla bro jagatb mindri😂😂

    • @Sun_Lite__
      @Sun_Lite__ 3 года назад +4

      Jagat mindri alla 7mindri evnu😂

    • @ba_lamani_
      @ba_lamani_ 3 года назад +2

      Alla matthe..😂

  • @chandangowda1800
    @chandangowda1800 3 года назад +247

    ಅಣ್ಣನಿಗೆ ಆದಷ್ಟು ಬೇಗ ಸಿನಿಮಾ ದಲ್ಲಿ ಅವಕಾಶ ಸಿಗಲಿ
    .
    🙏🙏🙏🙏

  • @ಮುಸ್ತಫಾ
    @ಮುಸ್ತಫಾ 3 года назад +315

    ಈ ತರ ಶಾರ್ಟ್ ಮೂವೀಸ್ ಮೂವೀ ಗಿಂತ
    ಹೆಚ್ಚಾಗಿ ಮಜಾ ಕೊಡ್ತಾವೆ ಅಲ್ವಾ 🤣😍

  • @RaviKumar-ex3lt
    @RaviKumar-ex3lt 3 года назад +434

    ವರ್ಷಕ್ಕೆ ಒಂದು ತಗುದ್ರು ಮುತ್ತಿನಂತದ್ದು ತಗಿತ್ಯ ಗುರು ಎಲ್ಲದ್ರಲ್ಲೂ ಸಹ 🥳🤗

  • @Karnataka369
    @Karnataka369 3 года назад +199

    ಎಲ್ಲಾ ವಿಡಿಯೋದಲ್ಲಿ ಹುಡುಗೀರತ್ರ ನೋ ಎಣ್ಣೆ ತರಿಸು ಕುಡಿತಿಯ ಏನು ಜಗತ್ತಿನ ಮಿಂಡ್ರೀ ನೆನೆ 🤗😂🤣🤣

  • @name_isShiva
    @name_isShiva 3 года назад +171

    ಇವ್ನ್ ಯಾರೊ ಒಳ್ಳೆ ಕಳ್ಮಿಂಡ್ರಿ ಇದ್ದಂಗವ್ನೆ 😂👌👌

  • @yogiboss968
    @yogiboss968 3 года назад +151

    ಚಿಂದಿ.... ಶಾರ್ಟ್ ಮೂವೀಸ್ ಮಾಡ್ತಾನೇ ಕನ್ನಡಿಗರ ಮನಸ್ಸು ಗೆದ್ದುಬಿಟ್ಟಿದ್ದೀರಿ ನಿಮ್ಮ ಟೀಂ... ಆಲ್ ದ ಬೆಸ್ಟ್ ಬ್ರದರ್

  • @ಅಭಿಮನ್ಯು-ನ8ಫ
    @ಅಭಿಮನ್ಯು-ನ8ಫ 3 года назад +22

    ಒಂದು ವಾರದಲ್ಲಿ 100 K ದಾಟಿದೆ ಅಂದರೆ
    Pure Talent ನ ಜನ ಇಷ್ಟ ಪಡ್ತಾರೆ ಅಂತ ಅರ್ಥ 🥷🔥

  • @prabhas9313
    @prabhas9313 3 года назад +392

    We love that kudka 😂😂😂👌

  • @mrdpicturesofficial
    @mrdpicturesofficial 3 года назад +633

    ಟೈಮಿಂಗ್ ಸೂಪರ್ ಗುರು ಒಳ್ಳೇದು ಆಗಲಿ

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 3 года назад +70

    ನಾನಂತೂ ಕುಡುಕನ ಅಭಿಮಾನಿಯಾಗ್ಬಿಟ್ಟೆ 😂🙏

  • @channakeshavakeshava3309
    @channakeshavakeshava3309 3 года назад +51

    ಒಳ್ಳೆ ಆಕ್ಟರ್ ಬ್ರದರ್ ನೀನು, ಸಖ್ಖತ್ ಎಂಜಾಯ್ ಮಾಡ್ತೀವಿ ನಿಮ್ ವೀಡಿಯೋಯ್. ಗಡ್ ಲಕ್

  • @cvstudio5755
    @cvstudio5755  3 года назад +395

    OMG!! 5Million Views!!!!!! can't believe it!!!
    Thank you for watching.
    crying😂😂😂

    • @praveensk3399
      @praveensk3399 3 года назад +4

      ❤️💛💖💝💗💞💞💕❣️💟💔💋💯💥✨

    • @praveensk3399
      @praveensk3399 3 года назад +2

      🌹🌹🌹🌹🌹🌹🌹🌹🌹🐯🍺🍺🍻

    • @puneethpower9987
      @puneethpower9987 3 года назад +3

      😅🤔🔥

    • @nagarajjambesaal3607
      @nagarajjambesaal3607 3 года назад +1

      Supper bro👍

    • @Msquare515
      @Msquare515 3 года назад +3

      Bro bega new video madi we are all excited for next video

  • @rameshnayak5833
    @rameshnayak5833 3 года назад +97

    ಇವ್ನ ಯಾರೋ ಬಾರಿ ಕಳ್ಳ ಮಿಂಡ್ರೀ ಇದ್ದಂಗ ಅವ್ನೆ👌👌😂😂😂

  • @humanitystatus1222
    @humanitystatus1222 3 года назад +69

    ಹೀರೋ ಆಗೋ ಎಲ್ಲಾ ಲಕ್ಷಣಗಳು ಕಾಣುಸ್ತಿದೆ...🔥

  • @manjumvw2164
    @manjumvw2164 3 года назад +218

    ಕಲಾಕಾರ...udgiru ಜೊತೇನೆ ಎಣ್ಣೆ ಓಡಿಯೂ ಅದೃಷ್ಟ ..ತಾವು🤭❤️❤️ ಚಿಂಧೀ ಕುಡುಕ ಪಕ್ಕಾ ಎಲ್ಲೋ ಮಚ್ಚೆ ಗುರು ನಿನ್ಗೆ..🔥

    • @mante4906
      @mante4906 3 года назад +4

      ಅಲ್ಲೇ ಎಲ್ಲೋ ಆಯ್ತಾ ಅವ್ನ ಕಲರ್ ಗೆ ಅದ್ ಕಾನ್ಸಿರಲ್ಲ😂

  • @mohan3607
    @mohan3607 3 года назад +5

    ಇದಕ್ಕೆ ಅಮೃತಾಂಜನ್
    ಹೀರೋಯಿನ್ ಜ್ಯೋತಿರಾವ್ ಇದ್ದಿದ್ರೆ ಚನ್ನಾಗಿರೋದು....

  • @Hi5KannadaVlogsKannada
    @Hi5KannadaVlogsKannada 3 года назад +88

    5 minute short movie,,💥ಬೆಂಕಿ👍All the best from London 👏

  • @bhimub18
    @bhimub18 3 года назад +68

    ನಿಮ್ಮಿಬ್ಬರ ಅಭಿನಯ ತುಂಬಾ ಚೆನ್ನಾಗಿದೆ. ಡೈಲಾಗ್ ಗಳು 🔥🤗 ಕೊನೆಯಲ್ಲಿ ಹೇಳಿರೋ ಸತ್ಯದ ಮಾತುಗಳು. ನಿಮ್ಮ ತಂಡಕ್ಕೆ ಒಳ್ಳೆದಾಗ್ಲಿ.

  • @darshangowda__17
    @darshangowda__17 3 года назад +74

    ಕೋಲಾರದ ಭಾಷೆ ಗುರು...👌

    • @ChandanYadav-fm9fl
      @ChandanYadav-fm9fl 3 года назад +1

      Hu

    • @normalboyraghu1289
      @normalboyraghu1289 3 года назад +3

      Anna nange ondhu doubt kolar dalli Kannada mathadthare antha tamil telegu navare jasti

    • @Mahmad_Asif
      @Mahmad_Asif 3 года назад

      ಹುಚ್ಚಾ ಅದು Dialect Or Accent ಕಣೋ ಭಾಷೆ ಅಲ್ಲ 😂😂
      ಒಳ್ಳೇ Uneducated Chutya ತರ ಇದೀಯ ನೀನು

  • @acchuboss7355
    @acchuboss7355 3 года назад +85

    ಬಿಲಿ ಬಿತ್ರಿ 😁
    ಜಗತ್ ಮಿಂಡ್ರಿ 😂
    ಲವರ್ಸ್ ಹೊಸ ನೇಮ್

  • @appusangu8999
    @appusangu8999 3 года назад +16

    ಕಲ್ಲ್ ಮಿಂಡ್ರಿ ಜಗತ್ತ ಮಿಂಡ್ರಿ 😂🤣😂
    Extraordinary Fantastic mind blowing 😉❤️

  • @Santoshkumar-uu1jk
    @Santoshkumar-uu1jk 3 года назад +15

    Nin old heroine super guru, ewlyawalo acting splng kuda gottilde erolna tandu video madidira...

  • @NISHANTHHDCDCS
    @NISHANTHHDCDCS 3 года назад +61

    Last dialogue is epic😂😂😂❤️❤️❤️❤️

  • @venugopalreddy8592
    @venugopalreddy8592 3 года назад +52

    ನಮ್ಮ ಕೋಲಾರ ಲ್ಯಾಂಗ್ವೇಜ್ ಅಂದ್ರೆ ತಮಾಷೇನಾ ಸೂಪರ್ ಕಾರ್ತಿಕ್ ನಿನ್ ಸಿನಿಮಾ 100'/. ಬ್ಲಾಕ್ ಬಸ್ಟರ್ ಆಗುತ್ತೆ

    • @sandeepraj3462
      @sandeepraj3462 3 года назад +2

      Thank you brother

    • @MANDYA-123_...
      @MANDYA-123_... 3 года назад +3

      ಯಾವ್ದು ಕೊಲ್ಹಾರ ಭಾಷೆ ಇದಾ...😁?

    • @SupriyaAR
      @SupriyaAR 3 года назад +3

      @@MANDYA-123_... crt kannada language edu Kolar language ante😂😁🤣

    • @Nature_beautie
      @Nature_beautie 3 года назад +1

      ruclips.net/video/wUuIh1QwAO8/видео.html

    • @MANDYA-123_...
      @MANDYA-123_... 3 года назад +1

      @@SupriyaAR ಹೌದು

  • @GowthamNaidu
    @GowthamNaidu 3 года назад +33

    Hey Karthik bro, I like your acting skills. It's so natural. Your delivery timing of the dialogues is epic. Fan anko ❤️

  • @amitteli7
    @amitteli7 3 года назад +41

    ಇವಾಗ ಕಾಲ ಹೇಗೆ ಇದಿಯೋ ಅದೇ ತರ ಮೆಸೇಜ್ ಕೊಟ್ಟಿದ್ದಾರೆ. ಸುಪರ್

  • @cruel_world3085
    @cruel_world3085 3 года назад +248

    "Billi bitriii" give this guy a medal 🤣🤣🤣🤣🤣🤣🤣

  • @pskannada5544
    @pskannada5544 3 года назад +44

    ಎನ್ ಎನ್ ಡೈಲಾಗ್ ಗುರು ಎಲ್ಲಿಂದ ಬರ್ತವೆ ಇಂತ ಡೈಲಾಗ್ ಸೂಪರ್ ಆಕ್ಟಿನ್ಗ್ ಅಂತ್ತು ಇನ್ನು ಸೂಪರ್.......😍👌

  • @raghavendraraghu4052
    @raghavendraraghu4052 3 года назад +157

    Sooper this actor has all abilities to become hero in silver screen.... give this man an OT packet

  • @vikkia1351
    @vikkia1351 3 года назад +130

    ಈ ಕೋರೊಣ ಟೈಮದಾಗ ನಿನ್ನ ವಿಡಿಯೋ ಆಕ್ಸಿಜನ್ ನೋಡ್ಲೆ ❤️

  • @sarcasticshetty
    @sarcasticshetty 3 года назад +17

    ನೀವು ಜನರು ನನ್ನನ್ನು ಬೆಂಬಲಿಸುತ್ತೀರಾ?
    ಹೊಸ ಕನ್ನಡ creator :(

  • @rskicchacreation4157
    @rskicchacreation4157 3 года назад +5

    ಸೂಪರ್ ಆಕ್ಟಿಂಗ್ ಬ್ರದರ್ 🥰🥰❤❤❤💞💖💙😎😍💙💜✌️💯💯💕

  • @nageshaggowda9579
    @nageshaggowda9579 3 года назад +77

    Ninna nodi ಕಲೀಬೇಕು ಅ ಸಿನೆಮಾ ಬಂದಿ movie ಅವ್ರು, ನಮ್ ಕೋಲಾರ ಕನ್ನಡ ಉಳಿಸ್ತಿದಿಯ, ಅವ್ರು ಕನ್ನಡ ಬಂದ್ರ್ ಬೇಜಾನ್ ಬಿಲ್ಡಪ್ ಕೊಡ್ತವ್ರೆ

    • @jeevangowda923
      @jeevangowda923 3 года назад +1

      Yes bro

    • @manisms7317
      @manisms7317 3 года назад +1

      07 😍💪

    • @manjudarling1733
      @manjudarling1733 3 года назад +2

      ನಮ್ ಕೋಲಾರ ಚಿಕ್ಕಬಳ್ಳಾಪುರ ಭಾಷೆ ಯಾರು ಫಿಲ್ಮ ಅಲ್ಲಿ ಯೂಸ್ ಮಾಡಲ್ಲ.. ಬಟ್ ಇವನು ಸೂಪರ್ ಅದ್ಕೆ ಅವ್ ದೊಡ್ಡ ಫ್ಯಾನ್ ನಾನು...ಕುಡುಕ ನಿನ್ ಇಂಗೆ ಮಾತಾಡ್ ಕೆಂಡು ಇರ್ ಲೆ... ರವಾಸ್ಥು ಇನ್ನ ಶಾನ ಮಾತಾಡೋ le.. ನಿಂಕ್ ಒಂದ್ ಹಾರ ಎತ್ಕಂಡು ಬಂದ್ ಆಕ್ತಿನಿ.....🤩🤩

    • @chethannv2.0
      @chethannv2.0 3 года назад

      KA07 & KA 40 ❤️❤️❤️

  • @kwatlesatish6245
    @kwatlesatish6245 3 года назад +31

    ಎನ್ ಗುರು ಇವನು ಯಾ ಕಾಮಿಡಿ ಆಕ್ಟರ್ ಗಿಂತ ಕಮ್ಮಿ ಈಲ್ಲಾ ಕತಾರನಾಕ ನನ್ನ ಮಗ 😍♥️ಕೂಡಕಾ..

  • @Mahmad_Asif
    @Mahmad_Asif 3 года назад +27

    4:08 ನನ್ ಕೂದಲು ನಿಗರ್ ಕೊತ ಇದೆ
    ಸ್ನಾನ ಮಾಡಬೇಕು...😄👻

  • @bhargavabhandari6169
    @bhargavabhandari6169 3 года назад +27

    Guru, Where were you these many days. You got a very bright future raja. I really enjoyed it a lot. Thank You

  • @youtubecreatorra
    @youtubecreatorra 3 года назад +6

    Super Acting bro👍👌ಯಾರಾದ್ರೂ ಕುಡುಕರ fans ಇದ್ದೀರಾ like ಮಾಡಿ👇

  • @darshanpatel899
    @darshanpatel899 3 года назад +29

    Minimum 30 mins adru madu guru ,, e 6 mins e range ide andre ide 30 mins adru idre olle maja iruthe

  • @gowthamgowda409
    @gowthamgowda409 3 года назад +37

    All the best from D boss fans😍😍😍

  • @raju_korlahalli
    @raju_korlahalli 3 года назад +20

    😀😀😀😀😂😂😂😂😂👍
    ಮುಂದಿನ Vedio ಬೇಗ ಕಳ್ಸಿ....😂😂😜

  • @villainGanesh8344
    @villainGanesh8344 3 года назад +58

    ಹೆನ್ ಗುರು ಟ್ಯಾಲೆಂಟ್ ಯಪ್ಪಾ ಸೂಪರ್ ಆಕ್ಟಿಂಗ್ ಗುರು ಇದೆ ತರ ಮಾಡ್ತಿರಿ ನಮ್ಮ್ ಸಪೋರ್ಟ್ ಇದ್ದೆ ಇರುತ್ತೆ...✌️💯😀😎

    • @nandiparthasarathi6061
      @nandiparthasarathi6061 3 года назад +2

      ಔದು .... ಹೆನ್ ಟ್ಯಾಲೆಂಟ್ ಹಲ್ವ , ಹಿವನದು? ಪ್ರೇಮ್ಸ್ ಹಾರ್ ಈರೋ ಫಿಲಂಗೆ ನೀನೇ ಹಲ್ವ ಡೈಲಾಗ್ ಬರೆಯೋದು.... ಹೆಷ್ಟು ಸೂಪರ್ ಹಲ್ವ????

  • @abhishekrr7349
    @abhishekrr7349 3 года назад +72

    "Nim maglanna nim kaiyall uddara madak aglilla, adke uddara agiro aliyan huduktidira" Epic reply 🔥🔥🔥

  • @ambrishambi3923
    @ambrishambi3923 3 года назад +122

    ನಿಮ್ಮ ಮಗಳು ಉದ್ದಾರ ಆಗಿಲ್ಲ ಅಂತ ಉದ್ದಾರ ಆಗಿರೋ ಅಳಿಯನ ಹುಡುಕ್ತಾ ಇದ್ದೀರಾ ಅಧಿಕೆ ಹೇಳೋದು ಯಾವಾಗಲೂ ಹುಡುಗ್ರು strong, first, better, smart, ಅಂತ ಗಂಡು ಮಕ್ಕಳೇ strong ಗುರು

  • @nayangowda7515
    @nayangowda7515 3 года назад +16

    Ultra legends can make like this......👌👌👌

  • @ganeshbmwganeshbmw9475
    @ganeshbmwganeshbmw9475 3 года назад +21

    ಎರೆಡೇ ದಿನದಲ್ಲಿ 1ಮಿಲಿಯಾನ್.ವಿವ್ಸ್ ಪಕ್ಕಾ 🌹ಕುಡ್ಕಾ ಮುದ್ದು.

  • @nikhithns
    @nikhithns 3 года назад +77

    I watch this video more than 10 times but it craze never gone 😂 ultimate dailouges 🔥🔥

  • @Iamvillain-tf6im
    @Iamvillain-tf6im 3 года назад +6

    Le kudka brother aa hudgi churu channagilla

  • @prajwalkiccha8358
    @prajwalkiccha8358 3 года назад +71

    Super ....All The Best From KICCHA Fan's😍😍

  • @Dr.ChandanaChandrashekar
    @Dr.ChandanaChandrashekar 3 года назад +46

    Heavy troll agthide ee short movie, i think its dedicated to all trollers and memers😂😂😂

  • @09.Karthi
    @09.Karthi 3 года назад +27

    ಏನು ಗುರು ಬೆಂಕಿ ನನಗಂತೂ ಸಕತ್ ಇಷ್ಟ ಆಯ್ತು.😍

  • @bharatharya1307
    @bharatharya1307 3 года назад +6

    Jagla alla hardcore romance 😂😂🔥🔥benki benki🔥😂

  • @thilakrreddy9249
    @thilakrreddy9249 3 года назад +2

    Maga Nin Mathado reethi nodudre Maluru, kolara mathe chikballapura route thara ide. Yaavdappa nimmooru???
    Malura?
    "Director special movie nal Nam Rangayana Raghu kuda ond scene nalli same ide accent iruthe" 😜.

  • @chanduchandan1317
    @chanduchandan1317 3 года назад +18

    Yar Yarge E Movie Situation Experience Agide Like Madi 😂❤️

  • @MuguluNage
    @MuguluNage 3 года назад +22

    ಯಾರೋ ಇವ್ಳು gb ವಾಟ್ಸಾಪ್ 🤣🤣🤣

  • @manjunaths7520
    @manjunaths7520 3 года назад +16

    6 minutes saaltilla guru en kick ide video li can't control ❤️

  • @bhagyarajukarnataka
    @bhagyarajukarnataka 3 года назад +10

    Guys seriously enjoyed this .. loved the concept and the comedy .. all the best .. plz do more videos like this ans entertain us

  • @pushyabuthi
    @pushyabuthi 3 года назад +13

    His slang makes the video much better😂

  • @shashishashi1600
    @shashishashi1600 3 года назад +28

    I love u superb dialogue bili bithri hard core romance

  • @mahaboobsabkandkoor1851
    @mahaboobsabkandkoor1851 3 года назад +14

    ಇವನು ಯಾರೋ ಬಾರಿ ಕಳ್ಳ ಮಿಂಡ್ರಿ ನೇ ಇರಬೇಕು.. 🔥🤟

  • @akshayash6069
    @akshayash6069 3 года назад +41

    Bro kudka antha start your own channel and put all your videos in single channel definitely people will support you all the best

  • @charucharan3108
    @charucharan3108 3 года назад +12

    Extraordinary replies given by Manu 🔥🔥🔥

  • @The_Unknown_0007
    @The_Unknown_0007 3 года назад +6

    Counter Mel Counter'u
    Nam Hero Dialogue
    Superrooo Supperruu ......
    Hudugre Uddara Aagbeka 😂😂🔥🔥🔥

  • @yashboss5079
    @yashboss5079 3 года назад +28

    PROUD TO BE KUDUKA💪😹🔥

  • @maha-md1cs
    @maha-md1cs 3 года назад +21

    💐🌹🌹👏👏 ಸೂಪರ್ ಗುರು ದೇವರು ಒಳ್ಳೆಯದು ಮಾಡಲಿ

    • @sandeepraj3462
      @sandeepraj3462 3 года назад

      Lo yeno sisya yelidyoooo,hege navuuu

  • @monicreation8900
    @monicreation8900 3 года назад +19

    Acting .. dialogue... D O P.... B G M... Director and direction ... Especially karthik ruvery reddy Fantastic..Amazing.. Upload to next time lengthy video... All the beat to all guys..

  • @rangaswamyhprangu4883
    @rangaswamyhprangu4883 3 года назад +2

    ರೀಯಲ್ಲೀ ಸೂಪರ್ ಗುರು ನಮ್ಮ ಹುಡುಗಿ ಇದೇ ತಾರಾ ಆದರೆ ಸ್ವಲ್ಪ ಚೇಜ್ ಮೊಬೈಲ್ ಕೂಡಿಸಿ ಅದಕ್ಕೆ ಸಿಂ ಮತ್ತು ಕರೆನ್ಸಿ ಅಕಿಸಿ ನಿನೇ ನನಗೆ ಕಾಲ್ ಮಾಡು ಅಂತಳೆ ಮತ್ತು ಕರೆನ್ಸಿ ಹಕ್ಕೀಸ್ತಳೆ ಇದೇ ಪ್ರಬಂಲಮ್ ಆದರೂ ನಿನ್ನ ಅಕ್ಟೀಗ್ ಸೂಪರ್ 👌👌👌👍👍👍

  • @Knoladge
    @Knoladge 3 года назад +10

    Next time boys gets his training to avoid breakups from girls.

  • @Rishibajjally
    @Rishibajjally 3 года назад +15

    ಜಗಳ ಅಲ್ಲ ಇದು hardcore romance 😂😂😂 ultimate dialog 👌👌 n his acting is osm keep it up kudka

  • @upendrauppi1544
    @upendrauppi1544 3 года назад +16

    ಯಾರ್ ಗುರು ನೀನು ಫ್ಯಾನ್ ಆಗ್ಬಿಟ್ಟೆ ನಾನು

  • @sanjuammu4503
    @sanjuammu4503 3 года назад +14

    Kudka never change 😂 awesome acting 🔥👏 keep going team 👍

  • @smartychetan7988
    @smartychetan7988 3 года назад +1

    Innuu idde tara video upload maadii plzzzz sir spr video I like u❤️🤩😘🥳✌️

  • @ajithkumar-tn9if
    @ajithkumar-tn9if 3 года назад +7

    RUclips navru like jotege smiling reaction kuda kodbekittu

  • @LakshmishaRajuR357
    @LakshmishaRajuR357 3 года назад +9

    ಬೇರೆ ಲೆವೆಲ್... ರವಿಚಂದ್ರನ್ of 2021

  • @ಟೆಂಪರ್ಶಶಿಕನ್ನಡಿಗ

    ಸೂಪರ್ ಮೂವಿ ಕಾರ್ತಿಕ್ All the best 8 ಕೋಟಿ ಕನ್ನಡಿಗರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ

  • @manjunathnagaraj1280
    @manjunathnagaraj1280 3 года назад +24

    ಇಬ್ರು ಸಂಭಾಷಣೆ ಮತ್ತೆ ಟೈಮಿಂಗೂ ನಿಮ್ ಆವ ಭಾವ ಎಲ್ಲ ಸೂಪರ್...... ಸಕ್ಕತ್ ಮಜಾವಾಗಿ ಬಂದಿದೆ.... ಚಿಕ್ಕದಾಗಿ ಚೊಕ್ಕವಾಗಿದೆ 😀😀

  • @keshavamurthicn8906
    @keshavamurthicn8906 3 года назад +1

    Nija yellubekku anthare nanu ege madi maduve aagiddu

  • @Sudu_Gokar
    @Sudu_Gokar 3 года назад +7

    ಅನಾವತ pa.... Lots of love from Belagavi ♥️

  • @mahadevaprasadm7086
    @mahadevaprasadm7086 3 года назад +13

    Super boss ಕುಡ್ಕ 😂❤️🔥

  • @kirangowdams4277
    @kirangowdams4277 3 года назад +66

    ತು ಹೋಗಪ್ಪ ಇಂತಾ ಒಳ್ಳೆ ವಿಡಿಯೋ ನನಿಗ್ ಸಿಗಕ್ಕೆ ಒಂದ್ ದಿನಾನೇ ಬೇಕಾಯ್ತು..😂😂😂🤗👌

    • @manjunath1876
      @manjunath1876 3 года назад +1

      ನನಗೆ 4 ದಿನ ಕ್ಕೆ ಈ video ಸಿಕ್ಕಿದೆ

    • @kirangowdams4277
      @kirangowdams4277 3 года назад +1

      @@manjunath1876 u r too fast dude.. 😂😂

    • @manjunath1876
      @manjunath1876 3 года назад

      @@kirangowdams4277 😁✌️

  • @mc-gw4kt
    @mc-gw4kt 3 года назад +16

    ಅನಾಹುತ ಗುರು ನಿನ್ನ ಮೂವೀಸ್ 👌😍

  • @santhoshgowda1940
    @santhoshgowda1940 3 года назад +10

    Super guru 🤣 I can't stop laughing for hours

  • @HarishKumar-ln7pb
    @HarishKumar-ln7pb 3 года назад +6

    Omg
    Great video guys
    Can’t control lol 😂😂😂😂

  • @aarambha_group
    @aarambha_group 3 года назад +18

    Kalmindri again and again ❤️

  • @rakeshgowda7185
    @rakeshgowda7185 3 года назад +14

    Hardcore romance 🔥🔥😂

  • @Techyoutuber-cg6ef
    @Techyoutuber-cg6ef 3 года назад +32

    ನೋಡ್ಲಿಲ್ಲ ಸಾರಿ ನೋಡ್ಕೊಳ್ಳಿಲ್ಲ LEGENDS

  • @chandusgowda3262
    @chandusgowda3262 3 года назад +5

    ಇದು ಇದು ಅಕ್ಚುಲಿ... ಬೇಕಾಗಿರೋದು ನಮ್ ಹೈಕ್ಳಿಗೆ ಬೆಂಕಿ ಕಲ ಹೈ ಮಿಂಡ್ರಿ...😍

  • @srinivasrai04
    @srinivasrai04 3 года назад +1

    ಬಂಡವಾಳ ಇದ್ರೆ ಓಲ್ಡ್ ಮಂಕ್...
    ಇಲ್ಲಂದ್ರೆ ಒ.ಟಿ.ಪ್ಯಾಕೇಟ್...
    🥂🥃🍻🍺🍷🍸🍹🥃🥂🍻🍺🍾🍷🍸🍹🥃🥃🥂🥂🍻🍺🍺🍺🍺🍺🍺🍺🍺🍺🍺🍺🍺🍺🥂🥂🥂🥂🥂🥂🥂🥂🥂🥂🥂🥂

  • @engenview6441
    @engenview6441 3 года назад +23

    Once again Kudka has done awesome acting 👏.
    Keep up Karthik.

  • @umeshnayak813
    @umeshnayak813 3 года назад +9

    ಜಗತ್ ಮಿಂಡ್ರಿನೆ ನೀನು, Osm acting bro🧡❤️

  • @Jstaskingu
    @Jstaskingu 3 года назад +12

    Bro nin dialogue delivery ...matte language super

  • @pachumbl
    @pachumbl 3 года назад +3

    👍👍👍👍👍👌🤩

  • @expensivetalents6584
    @expensivetalents6584 3 года назад +1

    Nice video
    Watch this:- Stranger things kannada short film😍😍

  • @mr_che_1754
    @mr_che_1754 3 года назад +9

    Paragvagila nuce video👌👌😂
    adru Nim enda jasthine expert madi anna😍

  • @Jashwanthraj
    @Jashwanthraj 3 года назад +10

    Yen dialogue flow guru 😂👌

  • @uditkumbar8541
    @uditkumbar8541 3 года назад +12

    Reddy sir super acting. 🔥🔥🔥🔥❤️

  • @nivedithaganesh7416
    @nivedithaganesh7416 3 года назад +13

    Loved this short movie❤💕

  • @magi147
    @magi147 3 года назад +3

    Hard-core Romance....😀 👌👌👌
    Bandwala idre Old Monk...😘😘
    Any old monk lovers....❤️❤️❤️❤️