ಹಾಯ್ madum....🙏 ನಿಜ ಹೇಳಬೇಕೆಂದರೆ ದಿನೇ ದಿನೇ ನಿಮ್ಮ episode ನೋಡ್ತಾ ಇದ್ರೆ ನಿಜಕ್ಕೂ ನಾನು ನಾನೇ ಅನ್ಸಿದೆ ಮೇಡಮ್ ನನ್ನಲ್ಲಿ ತುಂಬಾ ಬದಲಾವಣೆ ಆಗಿದೆ madum and tq so......mach....🙏💐
True sis ❤ನಾನು ನನ್ನ ಫ್ರೆಂಡ್ಸ್ childhood ಇಂದ puc ವರೆಗೆ ಜೊತೆಯಾಗಿ ಓದಿದ್ದೇವೆ ಮನೆ ಕೂಡ ಪಕ್ಕದಲ್ಲಿ ಇರುವದರಿಂದ ನಾವೆಲ್ಲರೂ ಯಾವಾಗಲೂ ಒಟ್ಟಾಗಿ ಇರುತ್ತಿದ್ದೆವು ...ಆದ್ರೆ degree ಬಂದ ಮೇಲೆ ಅವರು ಬೇರೆ clg ನಾವು ಬೇರೆ clg serikondvi ....ಇವಾಗ ನಾನು ಹೊಲದಲ್ಲಿ ಇರುತ್ತೇವೆ ಮನೆಯಲ್ಲೂ ಕೂಡ ಅವರು ಭೇಟಿ ಆಗತಿಲ್ಲ....ಮುಂಚೆ ಎಲ್ಲ ನಮ್ಮ friends group alli obre ಸ್ಕೂಲ್ Raja maadidru ellaru rajaa maadatidvi antha friendship ನಮ್ದು.....ಆದರೆ ದಿಢೀರ್ ಅಂತ ನಾನ್ವೆಲ್ಲರು ಬೇರೆ ಬೇರೆ clg ಸೇರಿಕೊಂಡ್ವಿ....ಅವರಿಲ್ಲದೆ ನಾನು ಹೇಗೆ clg ಹೋಗಲಿ ಅಂತ ಮನೇಲಿ ಅಳ್ಳುತ್ತಿದ್ದೆ....ತುಂಬಾ ಬೇಜಾರ್ ಮಾಡ್ಕೊತ್ತಿದ್ದೆ....clg ಹೋಗೋಕೆ ಇಷ್ಟ ಇರಲಿಲ್ಲ....ಆದ್ರೆ ಒಬ್ಬಳು ಫ್ರೆಂಡ್ ನನ್ನ ಜೊತೆ ಇದ್ರು ಅವ್ಳು ಕೋರ್ಸ್ ಬೇರೆ ಇತ್ತು....ಇದೆಲ್ಲದರಿಂದ ನಾನು ಕುಗ್ಗಿ ಹೋಗಿದ್ದೆ......ಆದ್ರೆ ಇವಾಗ ಆರ್ಥ್ ಆಗ್ತಿದೆ ಇದರಿಂದ ನಾನು ಒಬ್ಬಂಟಿಯಾಗಿ ಹ್ಯಾಪಿ ಆಗಿ ಇರೋದನ್ನ ಕಲಿತಿದ್ದೇನೆ..... ಒಬ್ಬೊಬ್ಲೆ ಆದ್ದಾಡುವುದು ಕಲಿತ್ತಿದ್ದೆನೆ....ನನ್ನ ಜವಾಬ್ದಾರಿ ಅರಿತು ನನ್ನ ಗಮನ ನನ್ನ ಗುರಿ ಮೇಲೆ ಇಟ್ಟು ಸಾಗುತ್ತಾ ಇದ್ದೇನೆ...I love my self ❤ Love you all😊
Yes mam self love is very important it is the only thing which stands with me all the time . I developed self love after joining emo gym classes . Thank you soo much mam . Now i am happy in my life . Thanks a lott
Super akka very nice tunbhaa estaa aytu e jagattalli kasta ella vekti elve ella yallarigu kasta ede adanne doddadu madi kutkobaardu akka munnuggabeku yadarasbeku thank you akka super ❤❤❤
Thank you so much mam, nenne thane feel agtha edde, evattu adra baggene vedio madidira manasu hagura aytu mam, heartly thank you mam nim vedios daily keltini, free eddaga miss madtha ella super agi edave yella. Thak you mam. 🥰🥰🥰
Tqsm mam for ur beautiful information Really true , n very important in everyone's life, ( I am jadeppa yadav from Bellary district Kurugodu Tq, kallukmbha, village) Neevu helida , Manjamma jogati. Namma Uoorinavare. Shettara Manetanadalli huttiddaru, Jeevanadalli Ontiyaagi Tumba Struggle Maadi indu Ondu Unnata staana (kannada janapada Achedomy adyaksharaagiddaare .) Namage Avra bagge Tumba Hemme ide, avra Maneyalliye Avrige Tumba Shoshane aagide Jaasti uooralli irtiralilla , avra bagge Heloke Ee Commentsnalli saadyavilla , Any way tqsm mam for ur beautiful information, God bless you n give good health happiness n peace to U n Ur Family wish you all the best 🌹🌹🍫🍫🍰🍰🙏🙏👍👍👍
Mam ನೀವು ಎಷ್ಟು ಅರ್ಥಗರ್ಭಿತವಾಗಿ ಹೇಳುತ್ತೀರಾ ಮಾಮ್ ❤ ನಾವೇ ನಿಜ ಜೀವನದಲ್ಲಿ ನೆಡಿತ್ತಿದ್ದೆ ಅನ್ನಿಸುತ್ತೆ ಮಾಮ್❤ ತುಂಬಾ ಧನ್ಯವಾದಗಳು ಮಾಮ್❤
@@sumithrammasuma227 😊🙏
@@sumithrammasuma227 😊🙏
ಮಗುವಿನಂತ ಮನಸ್ಸು ನಮ್ಮದು ಭುಮಾತೆ ಮಡಿಲಿಗೆ ಬಂದು ಎಲ್ಲವನ್ನೂ ಪಡೆದಿರುವುದಕ್ಕೆ ಬ್ರಹ್ಮಾಂಡಕ್ಕೆ ಕೃತಜ್ಞತೆಗಳು.ಸೂಪರ್ ಮೇಡಂ ಒಳ್ಳೆಯ ಜ್ಞಾನ ಹಂಚುತ್ತಿರುವಿರಿ ಧನ್ಯವಾದಗಳು ಮೇಡಂ.
@@jagadishbavikatti6528 😊🙏
S ಮಾಮ್ ❤ ತುಂಬಾ ಧನಯವಾದಗಳು ಮಾಮ್
@@sumithrammasuma227 😊🙏
ಪುಸ್ತಕಗಳಿಂದ ಪರಿವರ್ತನೆ ತುಂಬ ಚೆನಾಗಿದೆ ತುಂಬ ಚನಾಗಿ ವಿವರಿಸಿದ್ದೀರಿ
@@cybergaming6954 😊🙏
@@cybergaming6954 😊🙏
Beautiful Life lessons thoughts madam pranam Dr
@@ushaumeshprabhu5970 😊🙏
ಹಾಯ್ madum....🙏 ನಿಜ ಹೇಳಬೇಕೆಂದರೆ ದಿನೇ ದಿನೇ ನಿಮ್ಮ episode ನೋಡ್ತಾ ಇದ್ರೆ ನಿಜಕ್ಕೂ ನಾನು ನಾನೇ ಅನ್ಸಿದೆ ಮೇಡಮ್ ನನ್ನಲ್ಲಿ ತುಂಬಾ ಬದಲಾವಣೆ ಆಗಿದೆ madum and tq so......mach....🙏💐
😊🙏
ನಿಮ್ಮ ಮಾತು ಹಾಗೆ ಕೇಳ್ಬೇಕು ಅನ್ಸುತ್ತೆ mdm.... ಥ್ಯಾಂಕ್ಸ್ so much..........
😊❤❤😊
T
T❤❤❤❤
True sis ❤ನಾನು ನನ್ನ ಫ್ರೆಂಡ್ಸ್ childhood ಇಂದ puc ವರೆಗೆ ಜೊತೆಯಾಗಿ ಓದಿದ್ದೇವೆ ಮನೆ ಕೂಡ ಪಕ್ಕದಲ್ಲಿ ಇರುವದರಿಂದ ನಾವೆಲ್ಲರೂ ಯಾವಾಗಲೂ ಒಟ್ಟಾಗಿ ಇರುತ್ತಿದ್ದೆವು ...ಆದ್ರೆ degree ಬಂದ ಮೇಲೆ ಅವರು ಬೇರೆ clg ನಾವು ಬೇರೆ clg serikondvi ....ಇವಾಗ ನಾನು ಹೊಲದಲ್ಲಿ ಇರುತ್ತೇವೆ ಮನೆಯಲ್ಲೂ ಕೂಡ ಅವರು ಭೇಟಿ ಆಗತಿಲ್ಲ....ಮುಂಚೆ ಎಲ್ಲ ನಮ್ಮ friends group alli obre ಸ್ಕೂಲ್ Raja maadidru ellaru rajaa maadatidvi antha friendship ನಮ್ದು.....ಆದರೆ ದಿಢೀರ್ ಅಂತ ನಾನ್ವೆಲ್ಲರು ಬೇರೆ ಬೇರೆ clg ಸೇರಿಕೊಂಡ್ವಿ....ಅವರಿಲ್ಲದೆ ನಾನು ಹೇಗೆ clg ಹೋಗಲಿ ಅಂತ ಮನೇಲಿ ಅಳ್ಳುತ್ತಿದ್ದೆ....ತುಂಬಾ ಬೇಜಾರ್ ಮಾಡ್ಕೊತ್ತಿದ್ದೆ....clg ಹೋಗೋಕೆ ಇಷ್ಟ ಇರಲಿಲ್ಲ....ಆದ್ರೆ ಒಬ್ಬಳು ಫ್ರೆಂಡ್ ನನ್ನ ಜೊತೆ ಇದ್ರು ಅವ್ಳು ಕೋರ್ಸ್ ಬೇರೆ ಇತ್ತು....ಇದೆಲ್ಲದರಿಂದ ನಾನು ಕುಗ್ಗಿ ಹೋಗಿದ್ದೆ......ಆದ್ರೆ ಇವಾಗ ಆರ್ಥ್ ಆಗ್ತಿದೆ ಇದರಿಂದ ನಾನು ಒಬ್ಬಂಟಿಯಾಗಿ ಹ್ಯಾಪಿ ಆಗಿ ಇರೋದನ್ನ ಕಲಿತಿದ್ದೇನೆ..... ಒಬ್ಬೊಬ್ಲೆ ಆದ್ದಾಡುವುದು ಕಲಿತ್ತಿದ್ದೆನೆ....ನನ್ನ ಜವಾಬ್ದಾರಿ ಅರಿತು ನನ್ನ ಗಮನ ನನ್ನ ಗುರಿ ಮೇಲೆ ಇಟ್ಟು ಸಾಗುತ್ತಾ ಇದ್ದೇನೆ...I love my self ❤
Love you all😊
@@bhagyasakanadagi5930 😊🙏
TQSM medam🙏
😊🙏
Thank you so much dear madam ಮನಸ್ಸು ತುಂಬಾ ಹಗುರವಾಯಿತು
😊🙏
Yes mam self love is very important it is the only thing which stands with me all the time . I developed self love after joining emo gym classes . Thank you soo much mam . Now i am happy in my life . Thanks a lott
@@ThrushaKiran 😊🙏
Enobarige goskar badaki sak agi hoged madam. Evag namagoskar nav badakod hege anod nim class nim book episode end kalita eden ri.
Thanku
😊🙏
Thankyou so much madam 🌹❤️🙏
Most welcome 😊
ನಾನು ಕಂಡ ಕನಸು ಚಿಕ್ಕ ವಯಸ್ಸಿನಿಂದ ಇದು ವರೆಗೆ ಯಾವುದೇ ಆಗಿಲ್ಲ ಅದೇ ಬೇಜರು ಒಂದು ನನಗೆ ಇದೆ❤
ಕನಸು ನನಸು ಆಗಲ್ಲ ಅನ್ನೋದೇ ತುಂಬಾ ಬಾರಿ ಹೇಳಿಕೊಂಡು ಅದೇ ಕನಸಾಗಿ ಬಿಟ್ಟಿರುತ್ತದೆ.....
ಯೋಚಿಸಿ..
ತುಂಬಾ ಧನ್ಯವಾದಗಳು ಮೇಡಂ ಈ ವಿಷಯವನ್ನು ಎಲ್ಲರೂ ಅಳವಡಿಸಿಕೊಂಡು ಬದುಕಿದರೆ ಬದುಕು ಬಂಗಾರವಾಗುತ್ತದೆ ತುಂಬಾ ಧನ್ಯವಾದಗಳು ಮೇಡಂ.
😊🙏
Thank you so much Madam
😊🙏
Thank you 😊
@@chaithrakmchaithrakm9255 😊🙏
Super akka very nice tunbhaa estaa aytu e jagattalli kasta ella vekti elve ella yallarigu kasta ede adanne doddadu madi kutkobaardu akka munnuggabeku yadarasbeku thank you akka super ❤❤❤
@@Mahanandaapeerashetti 😊🙏
Thank you so much dear sister 😊
@@shilpabn7994 😊🙏
Thanku so much mam evatthu thumbane kushi aythu nimma mathugalinda nan jivadalli agiro kushi yalla nenepu aythu Love you mam😊❤
@@SarojaSaroja-p3j 😊🙏
ಧನ್ಯವಾದಗಳು 🙏👌👍
@@bhagyashribijjal1738 😊🙏
Thank you so much mam, nenne thane feel agtha edde, evattu adra baggene vedio madidira manasu hagura aytu mam, heartly thank you mam nim vedios daily keltini, free eddaga miss madtha ella super agi edave yella. Thak you mam. 🥰🥰🥰
😊❤😊❤
Thank you🎉madma
@@manjunathnmodicare6707 😊🙏
Thank you thumba chanagi arta madistira mam
@@geethageetha-jt7ec 😊🙏
,👌
@@HanamanthMirji 😊🙏
Thanks madam
@@BharatiKulkarni-w1u 😊🙏
@@BharatiKulkarni-w1u 😊
Tqsm mam for ur beautiful information Really true , n very important in everyone's life, ( I am jadeppa yadav from Bellary district Kurugodu Tq, kallukmbha, village) Neevu helida , Manjamma jogati. Namma Uoorinavare. Shettara Manetanadalli huttiddaru, Jeevanadalli Ontiyaagi Tumba Struggle Maadi indu Ondu Unnata staana (kannada janapada Achedomy adyaksharaagiddaare .) Namage Avra bagge Tumba Hemme ide, avra Maneyalliye Avrige Tumba Shoshane aagide Jaasti uooralli irtiralilla , avra bagge Heloke Ee Commentsnalli saadyavilla , Any way tqsm mam for ur beautiful information, God bless you n give good health happiness n peace to U n Ur Family wish you all the best 🌹🌹🍫🍫🍰🍰🙏🙏👍👍👍
Thank you so much for your wishes and blessings 😊🙏🙏
Yes mam yella evag realise hagthide self love edre we can achieve anything, thank you 🙏
❤😊❤
Thank you ma'am 😊
You're most welcome 😊
Good morning 🌅 ma'am thank you so much ma'am 🙏💙
Most welcome 😊
Thank you🙏 Mam... Nanna estonddu ಖುಷಿಯದ ಕ್ಷಣಗಳು nenpagtive🎉😊.....
😊❤😊❤
Nanna Yella ಪ್ರಶ್ನೆಗಳಿಗೆ ಈ ಪುಸ್ತಕ ಉತ್ತರ ಥ್ಯಾಂಕ್ ಯು
@@GeethaDeviN 😊🙏
@@GeethaDeviN 😊🙏
Yes definitely sure ma'am tq realize
Good morning ma'am
Good morning! 😊🙏
Thumba agide mam chikka vayassinalli nanu andukondiddavu thank you❤
😊🙏
100/mam yes
🙏
😊🙏
ನಮಸ್ತೆ ಮೇಡಂ🙏 ನಮ್ಮ ಜೀವನವನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳಬೇಕು ಎಂದು ಅರ್ಥ ಮಾಡಿಕೊಂಡೆ❤️ ತುಂಬಾ ಖುಷಿಯಾಯಿತು
@@HappyHappy-w2n9t 😊🙏
💐
@@roopabl8960 😊🙏
Mam meditation madbeku pls heli kodi pls
9164551177
Thank you soo much madem 👍🏻🙏🏻
@@svr_lifestyle 😊🙏