ನಮ್ಮ ಸಿರಾ ತಾಲೂಕಿನ ಸತ್ಯ ದೈವದಲ್ಲಿ ಒಂದಾದ ಜುಂಜಪ್ಪ🙏🙏🙏. ಜುಂಜಪ್ಪನ ಬಗ್ಗೆ ಇರುವ ಜಾನಪದ ಹಾಡನು ವೇದ ಸಿನಿಮಾದಲ್ಲಿ ಅಳವಡಿಸಿಕೊಂಡಿಕ್ಕೆ ಧನ್ಯವಾದ ಆ ದೇವರ ಆಶೀರ್ವಾದ ಶಿವಣ್ಣ ಹಾಗೂ ವೇದ ಸಿನಿಮಾದ ಮೇಲೆ ಕಂಡಿತಾ ಇರತ್ತೆ all the best
ಜನ್ಯಾ ಜಿ ಸಲಾಮ್ ನಿಮಗೆ ಇದು ನಮ್ಮ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪನ ನುಡಿಗಳಿಗೆ ಅತ್ಯುತ್ತಮ ಸಂಗೀತ ಸಂಯೋಜನೆ ಅದಲ್ಲದೆ ಕೊರಿಯೋಗ್ರಫಿ ಕೂಡ ನೋಡಲು ತುಂಬಾ ಸೊಗಸಾಗಿದೆ ಇಡೀ ತಂಡಕ್ಕೆ ಧನ್ಯವಾದಗಳು.. ಅಲೆಮಾರಿ ಜನಾಂಗದ ಪ್ರತಿಭೆ ಮೋಹನ ಅವರನ್ನು ಗುರುತಿಸಿ ಒಂದು ಅವಕಾಶ ಕೊಟ್ಟಿದ್ದೀರಾ ಚಿರಋಣಿ ನಿಮಗೆ.. Thank u ಶಿವಣ್ಣ
ಕಾಡು ಗೋಲ್ಲರ ಜನಪದ ಹಾಡು ,ನೃತ್ಯ, ಗಾಯನ ,ಸಂಗೀತ, ಚಿತ್ರಣ,ಸಾಹಿತ್ಯ,,,,,ಎಲ್ಲವೂ ಕಣ್ಣಿಗೆ ಸೊಗಸು ಕಿವಿಗೆ ಇಂಪು.......ವಿಭಿನ್ನ ವಿಭಿನ್ನ..............Great ....... Thanks for all ....Good song superb
Dance ನಲ್ಲಿ ಎರಡು ಪ್ರಕಾರ ಪಾಶ್ಚಾತ್ಯ ಮತ್ತು ಪೌರಾತ್ಯ ಪಾಶ್ಚಾತ್ಯ ನೃತ್ಯದಲ್ಲಿ ಅಪ್ಪು ಪ್ರಭುದೇವ ಜೂನಿಯರ್ ಎನ್ಟಿಆರ್ ಅಲ್ಲು ಅರ್ಜುನ್ ಶ್ರೇಷ್ಟರಾದರೆ ನಮ್ಮ ಮಣ್ಣಿನ ಸೊಗಡಿನ ನೃತ್ಯದಲ್ಲಿ ಶಿವಣ್ಣನ ನಂಬರ್ ಒನ್ ಜನುಮದ ಜೋಡಿಯ ಕೋಲು ಮಂಡೆ ಜಂಗಮ ಹಾಡು ಜೋಡಿ ಹಕ್ಕಿಯ ಹರಹರ ಗಂಗೆ ಹಾಡು ಅಣ್ಣ ತಂಗಿಯ ಶಿವನ ಕುರಿತಾದ ಹಾಡು ಕುರುಬನ ರಾಣಿಯ ಬಾರೆ ನನ್ನ ಕುರುಬನ ರಾಣಿ ಹಾಡು ಮುಂತಾದುಗಳನ್ನು ಗಮನಿಸಿ ನಮ್ಮ ಮಣ್ಣಿನ ನೃತ್ಯದಲ್ಲಿ ಶಿವಣ್ಣ ಶ್ರೇಷ್ಠ ನಂಬರ್ ವನ್
Love this song congratulations mohan kumaar,ಜುಂಜಪ್ಪನ ಮೂಲ ನೆಲೆಯ ಬಗ್ಗೆ ಅರಿವು ಪಡೆಯುವ. ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿ ನಮ್ಮ ಹೆಮ್ಮೆ. ಮಣೆವು ಕುಣಿತ ಕಡ್ಡಾಯ ವಾಗಿ ತೋರಿಸಬೇಕಾಗಿತ್ತು, ಅರೆ ಬಡಿಯುವ ದೃಶ್ಯ ಬೆರೆಸಬೇಕಾಗಿತ್ತು.ನಿಜ ಕುರಿಗಾಹಿಗಳು ಪೆತ್ಯಕ್ಷರಾಗಬೇಕಿತ್ತು. ಕಳುವರಹಳ್ಳಿ ಯಲ್ಲಿನ ಜುಂಜಪ್ಪನ ಗದ್ದುಗೆ ಅಲ್ಲಿನ ಜಾತ್ರಾ ಪ್ರಸಂಗ ಮಿಂಚಿ ಹೋಗುವಂತೆ , ಅಲ್ಲಿನ ಕೋಲಾಟ ದ ರಂಗು ಬೆರೆಸಬೇಕಾಗಿತ್ತು . ಸಾದ್ಯವಾದರೆ ಮೇಲಿನವುಗಳ ಮಿಶ್ರಣ ಮಾಡಿ ಎಂದು ವಿನಂತಿ. Any way all the best ವೇದ and team ಶುಭವಾಗಲಿ ಅಣ್ಣ
The song bhula dena touch my heart, he makes me cry . but really I love it so much . And chahun main ya na makes me feel happy . Also I love all of the songs
ಕಾಡು ಗೋಲ್ಲರ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ಪಂದ್ಯಕ್ಕೆ ಆದ್ಯತೆ ಕೊಟ್ಟೀದ್ದಕ್ಕೇ ಮತ್ತು ಕಾಡುಗೋಲ್ಲರ ಜಾನಪದ ಯುವಧ್ವನಿ ಮೋಹನ್ ಕುಮಾರ್ ಅವರಿಗೆ ಅವಕಾಶ ನೀಡಿರುವುದು ತುಂಬಾ ಸಂತೋಷ ದ ವಿಷಯ ವೇದ ಚಿತ್ರ ತಂಡಕ್ಕೆ ಅಭಿನಂದನೆಗಳು
ನಮ್ಮ ಸಂಸ್ಕೃತಿ.. ನಾಡು ನುಡಿ ಉಳಿವಿಗಾಗಿ ಹೋರಾಡಿ ಬೆಳೆಸುತ್ತಿರುವ ರಾಜವಂಶಕ್ಕೆ ಎಲ್ಲಾ ಕರುನಾಡ ಉತ್ತಮ ಕನ್ನಡಿಗರ ಪರವಾಗಿ ಅಭಿನಂದನೆಗಳು 🙏🏻🙏🏻ದೇಸಿ ನೃತ್ಯದಲ್ಲಿ ಶಿವಣ್ಣ ದೇವ ಶಿವತಾಂಡವನಂತೆ ಯಾರೂ ಮೀರಿಸೋಕೆ ಆಗೋಲ್ಲ 🔥🔥
En Saar idu ..🙌🏼🤩🤩 💥 nuclear weapon.. singer ge fidaaa agode guruve.... Littttt songuuu... On repeat mode... Expectations goin higher n higher...uff....eeed'dayakku thaddimmi tha...❤️
ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು.. 💛❤️ ಏನ್ song ಗುರು superb...ಶಿವಣ್ಣನ energy ನೋಡಿ 16ವರ್ಷದ ಹುಡುಗರು ತಲೆಕೆಡ್ಸ್ಕೊಳೋದು ಪಕ್ಕ... ಪುನೀತಣ್ಣನ ಅಭಿಮಾನಿಗಳಿಂದ all the best...
ನಾನು school ಸೇರ್ಕೊಂಡೆ ಅವಾಗ್ಲು ನೀವೇ hero ofter 10 years ಬಿಟ್ಟು college ಸೇರ್ಕೊಂಡೆ ಅವಾಗ್ಲು ನೀವೇ hero ಆಮೇಲ್ 12 years job ಗೀಬು ಅಂತ ಹೋದೆ ಅವಾಗ್ಲು ನೀವೇ hero ಇವಾಗ್ ಮದ್ವೆ ಆಗಿ 7 years ಆಯ್ತು ಇವಾಗ್ಲೂ ನೀವೇ hero ನಿಜಾ ಹೇಳಿ ಶಿವಣ್ಣ ನೀವೇನಾದ್ರೂ ಆಗಾಗ ತರುಣ ಯುವಕರ ಬಲಿಕೊಟ್ಟು ಮಾಟ ಮಂತ್ರ ಮಾಡಿ ಇನ್ನೂ ಚಿಕ್ಕ್ ಹುಡ್ಗ ಆಗ್ತಾ ಇದ್ದೀರಾ ಹೆಂಗೆ... ❤️💝💝🙏🙏
ಜುಂಜಪ್ಪ ಹಾಡು ಪೂರ್ತಿ ಎನರ್ಜಿ ತುಂಬಿದೆ, ಶಿವಣ್ಣನ ಎನರ್ಜಿ ಎದ್ದು ಕಾಣತಾ ಇದೆ, ವೇದಾ ಚಿತ್ರದ ಯಶಸ್ಸು ನನ್ನ ಕಣ್ಣ ಮುಂದಿದೆ. ಒಳ್ಳೆಯದಾಗಲಿ ವೇದ ಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ 🎉🎉❤️❤️
ನಮ್ಮ ಕಾಡು ಗೊಲ್ಲ ಜನಾಂಗದ. ಜುಂಜಪ್ಪ ನ ಜಾನಪದ ಹಾಡನ್ನು. ಈ ಸಿನೆಮಾ ಮೂಲಕ ಹಾಡಿದ ವೇಧ. ಸಿನೆಮಾ ತಂಡಕ್ಕೆ ಸಕಲ ಯದುಕುಲ ಬಾಂಧವರಿಂದ ಶುಭ ಹಾರೈಕೆಗಳು.🙏🙏 ಹೃದಯ ಪೂರ್ವಕ ಧನ್ಯವಾದಗಳು ಶಿವಣ್ಣ 🙏🙏
ಜೈ ಶ್ರೀ ಜುಂಜಪ್ಪ ಸ್ವಾಮಿ , ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಧನ್ಯವಾದಗಳು, ನಿಮ್ಮ ಚಿತ್ರ ಯಶಸ್ಸು ಕಾಣಲಿ ಜಂಜಪ್ಪನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ❤🙏 ಹಾಡನ್ನು ಹಾಡಿರುವ ನಮ್ಮ ಕಾಡುಗೊಲ್ಲರ ಕುಲಬಾಂಧವರಾದ ಗಾನಕೋಗಿಲೆ ಮೋಹನ್ ನವರಿಗೆ ಧನ್ಯವಾದಗಳು❤🙏
ನಮ್ಮ ಕಾಡು ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ಕೊಟ್ಟ ವೇದ ಚಿತ್ರ ತಂಡಕ್ಕೆ ನಮ್ಮ ಕಡೆಯಿಂದ ಧನ್ಯವಾದಗಳು ಹಾಗೆಯೆ ಈ ಹಾಡನ್ನು ಸುಂದರವಾಗಿ ಸೊಗಸಾಗಿ ಹಾಡಿರುವ ನಮ್ಮ ಮೋಹನ್ ಕುಮಾರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು .
ಜಾನಪದ ಶೈಲಿಯ ಗೀತೆ 😍👌 ಸಂಯೋಜನೆ ಅದ್ಭುತ ಜನ್ಯಾ ಅವರೇ ಮತ್ತು ಗಾಯಕನ ಗಾನ ಅತ್ಯುತ್ತಮ.... ಹೊಸ ಅನುಭವ ಕೊಡುತ್ತದೆ ಈ ಹಾಡು ❤️💥 Initial i felt like resemblance of annavra song belli mooditho 😀💥
ಕಾಂತರ ಸಿನಿಮಾ ಬಿಟ್ರೆ ಮತ್ತೊಂದು ಸಿನಿಮ ಬರುತ್ತಾ ಅನ್ನೊ ಪ್ರೆಶ್ನೆ ಗೆ..ವೆದ..ಸಿನಿಮಾ ಪ್ರೆಕ್ಷಕರ ಮನ ಗೆದ್ದಿದೆ....ಅದ್ಬುತ ಹಾಡುಗಳು ಜಾನಪದ ಶೈಲಿಯ ಹಾಡುಗಳ ಸೆಮೆತ ಸಿನಿಮಾ ನಿರ್ಮಾಣವಾಗಿದೆ....ನನ್ನ ಪ್ರಕಾರ ಇ ಸಿನಿಮಾ ಶಿವಣ್ಣನಿಗೆ ಹೊರತು ಬೆರೆಯವರು ನಟಸುವುದು ಸ್ವಲ್ಪ ಮಟ್ಟಿಗೆ ಕಷ್ಟವೆ ಯಾಕಂದ್ರೆ ..ಜನುಮದ ಜೊಡಿ..ಕುರುಬನ ರಾಣಿ....ಹಳ್ಳಿ ಹಕ್ಕಿ...ಇಂತಹ ಚಿತ್ರಗಳಲ್ಲಿ ಶಿವಣ್ಣನಿಗೆ ಹೆಳಿ ಮಾಡಿಸಿದ ಸಿನಿಮಾ ಇದು ...ಕುಂತಲ್ಲೆ ಸಿನಿಮಾ ವಿಮರ್ಶೆ ಮಾಡುವ ಬದಲು ಈ ಸಿನಿಮಾ ನೊಡಿ ವಿಮರ್ಶೆ ಮಾಡಿದರೆ ಒಳಿತು ಅಷ್ಟೊಂದು ಚೆನ್ನಾಗಿ ನಿರ್ಮಾಣವಾಗಿದೆ...ಇ ಸಿನಿಮಾ ಅಷ್ಟೊಂದು ಅದ್ಬುತವಾಗಿ ನಟಿಸಿದ್ದಾರೆ ಶಿವಣ್ಣ.....hats of shivanna... 🙏....
ವಿಭಿನ್ನತೆಗೆ ಮತ್ತೊಂದು ಹೆಸರು ಶಿವಣ್ಣ
ಶಿವಣ್ಣನಿಗೆ ಯಾರಾದರು ವಯಸ್ಸಾಗಿದೆ ಅಂತಾರಾ ಇವರನ್ನ ನೋಡಿದರೆ ಯುವಕರೂ ನಾಚಬೇಕು ಹಾಗೆ ಕುಣಿತಾರೆ 💗💗💗💗💗❤❤❤❤❤
ನಮ್ಮ ಕಾಡುಗೊಲ್ಲ ಜನಾಂಗದ ಆರಾಧ್ಯ ದೈವ ಶ್ರೀಜಂಜಪ್ಪ ಸ್ವಾಮಿ ಯವರ ಅದ್ಭುತ ಹಾಡು ಕೇಳಿ ಆನಂದಿಸಿ. All the best ವೇದ ಸಿನಿಮಾ ತಂಡಕ್ಕೆ ♥️👌🔥
👑ಜೈ ಕಾಡುಗೊಲ್ಲ
ಜೈ ಮೋಹನ್ ಕುಮಾರ್ 👑❤️
Jai yadav🔥
Kadu golla and kurubas eradu same uh?
@@kirangowda9337 no bro gollas means yadavas👍
ಜೈ ಯಾದವ್...🔥
ನಮ್ಮ ಸಿರಾ ತಾಲೂಕಿನ ಸತ್ಯ ದೈವದಲ್ಲಿ ಒಂದಾದ ಜುಂಜಪ್ಪ🙏🙏🙏. ಜುಂಜಪ್ಪನ ಬಗ್ಗೆ ಇರುವ ಜಾನಪದ ಹಾಡನು ವೇದ ಸಿನಿಮಾದಲ್ಲಿ ಅಳವಡಿಸಿಕೊಂಡಿಕ್ಕೆ ಧನ್ಯವಾದ ಆ ದೇವರ ಆಶೀರ್ವಾದ ಶಿವಣ್ಣ ಹಾಗೂ ವೇದ ಸಿನಿಮಾದ ಮೇಲೆ ಕಂಡಿತಾ ಇರತ್ತೆ all the best
ವೇದ ಸಿನಿಮಾ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ಕಾಡು ಜನಾಂಗದ ಆರಾಧ್ಯ ದೈವ ಜುಂಜಪ್ಪ ದೇವರ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದಕ್ಕೆ.❤
Niv yadavar bro
ಸುಪರ್ ನಮ್ಮ ಆರಾಧ್ಯದೈವ ಜುಂಜಪ್ಪ ನಾ ಮೇಲೆ ಸೊಗಸಾಗಿ ಹಾಡಿರುವ ಮೋಹನ್ ಅವರಿಗೆ ಧನ್ಯವಾದಗಳು ಹಾಗು ವೇದ ಸಿನಿಮಾ ಯಶಸ್ವಿಯಾಗಿಲಿ..
ಜುಂಜಪ್ಪನ ಆಶೀರ್ವಾದ ಚಿತ್ರತಂಡದ ಮೇಲೆ ಯಾವಾಗಲೂ ಇರಲಿ
ಜನ್ಯಾ ಜಿ ಸಲಾಮ್ ನಿಮಗೆ ಇದು ನಮ್ಮ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪನ ನುಡಿಗಳಿಗೆ ಅತ್ಯುತ್ತಮ ಸಂಗೀತ ಸಂಯೋಜನೆ ಅದಲ್ಲದೆ ಕೊರಿಯೋಗ್ರಫಿ ಕೂಡ ನೋಡಲು ತುಂಬಾ ಸೊಗಸಾಗಿದೆ ಇಡೀ ತಂಡಕ್ಕೆ ಧನ್ಯವಾದಗಳು..
ಅಲೆಮಾರಿ ಜನಾಂಗದ ಪ್ರತಿಭೆ ಮೋಹನ ಅವರನ್ನು ಗುರುತಿಸಿ ಒಂದು ಅವಕಾಶ ಕೊಟ್ಟಿದ್ದೀರಾ ಚಿರಋಣಿ ನಿಮಗೆ..
Thank u ಶಿವಣ್ಣ
Ella Ok, adre "ji" yaake ?
Man is he reall 61 uff whatta energy shivanna 🔥🔥🐐
ಅಧ್ಭುತವಾಗಿ ಹಾಡಿದ್ದೀರಿ ಮೋಹನ್...ಶಿವಣ್ಣ ನೃತ್ಯಸಾರ್ವಭೌಮ...ಮತ್ತೆ ಮತ್ತೆ ಕೇಳಬೇಕೆನಿಸುವ ಸಂಗೀತ...ಹರ್ಷ ಅವರ ನೃತ್ಯ ನಿರ್ದೇಶನ ಚೆಂದವಾಗಿದೆ
ನಮ್ಮ ಸಿರಾ ಸೀಮೆಯ ಪುಣ್ಯ ಪುರುಷ ಕಳುವರಹಳ್ಳಿ ಜಂಜಪ್ಪ ನ ನೆನೆಸಿದ್ದಕ್ಕೆ ಧನ್ಯವಾದಗಳು 🕉️🙏🙏
me also sira
ಬೇವಿನಹಳ್ಳಿ ಜುಂಜಪ್ಪ
🖐️ nanu kuda
Nandu kooda siraaaaa
Jai junjappa sira
ನಾಟ್ಯಸಾರ್ವಭೌಮ , box-office brahma
One and only Shivanna 🔥👑
ವಿಭಿನ್ನವಾದ ಹಾಡುಗಾರಿಕೆ. ತುಂಬಾ ಚೆನ್ನಾಗಿದೆ.. ಅಣ್ಣನ ನೃತ್ಯ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ..
ಕಾಡು ಗೋಲ್ಲರ ಜನಪದ ಹಾಡು ,ನೃತ್ಯ, ಗಾಯನ ,ಸಂಗೀತ, ಚಿತ್ರಣ,ಸಾಹಿತ್ಯ,,,,,ಎಲ್ಲವೂ ಕಣ್ಣಿಗೆ ಸೊಗಸು ಕಿವಿಗೆ ಇಂಪು.......ವಿಭಿನ್ನ ವಿಭಿನ್ನ..............Great ....... Thanks for all ....Good song superb
ரொம்ப நாள் இந்த song தேடிக்கிட்டு இருந்தேன் இன்று கிடைத்துவிட்டது நான் happy❤🎉
😢😊🎉😂🎉nt8
ಈ ಸಿನಿಮಾ ದೊಡ್ಡ ಯಶಸ್ಸು ಕಾಣಬೇಕು
ನಾವು ಅದನ್ನು ಪೂರ್ಣ ಹೃದಯದಿಂದ ಬಯಸುತ್ತೇವೆ
ಪವನ್ ಕಲ್ಯಾಣ್ ಅಭಿಮಾನಿಗಳಿಂದ ☺️☺️❤
ಅಣ್ಣಾ ನಿಮ್ಮ ಅಭಿಮಾನ ಕ್ಕೆ ನಾನು ಸದಾ ಚಿರಋಣ
ಯಾರ್ ಗುರು ನೀನು ಎಲ್ಲಿ ನೋಡಿದ್ರು ನಿನ್ ಇರ್ತಿಯಲ್ಲ....🤔🤔
@@sachinappu1448 ...ರಾಜವಂಶ ದ ಡೈ ಹಾರ್ಡ್ fan
Ooo Bhai 😂
@@rajshekhar3121 ಹೌದ ಮತ್ತೆ ಪವನ್ ಕಲ್ಯಾಣ್ fan ಅಂತವೌನೆ.... 😀
Dance ನಲ್ಲಿ ಎರಡು ಪ್ರಕಾರ ಪಾಶ್ಚಾತ್ಯ ಮತ್ತು ಪೌರಾತ್ಯ ಪಾಶ್ಚಾತ್ಯ ನೃತ್ಯದಲ್ಲಿ ಅಪ್ಪು ಪ್ರಭುದೇವ ಜೂನಿಯರ್ ಎನ್ಟಿಆರ್ ಅಲ್ಲು ಅರ್ಜುನ್ ಶ್ರೇಷ್ಟರಾದರೆ ನಮ್ಮ ಮಣ್ಣಿನ ಸೊಗಡಿನ ನೃತ್ಯದಲ್ಲಿ ಶಿವಣ್ಣನ ನಂಬರ್ ಒನ್ ಜನುಮದ ಜೋಡಿಯ ಕೋಲು ಮಂಡೆ ಜಂಗಮ ಹಾಡು ಜೋಡಿ ಹಕ್ಕಿಯ ಹರಹರ ಗಂಗೆ ಹಾಡು ಅಣ್ಣ ತಂಗಿಯ ಶಿವನ ಕುರಿತಾದ ಹಾಡು ಕುರುಬನ ರಾಣಿಯ ಬಾರೆ ನನ್ನ ಕುರುಬನ ರಾಣಿ ಹಾಡು ಮುಂತಾದುಗಳನ್ನು ಗಮನಿಸಿ ನಮ್ಮ ಮಣ್ಣಿನ ನೃತ್ಯದಲ್ಲಿ ಶಿವಣ್ಣ ಶ್ರೇಷ್ಠ ನಂಬರ್ ವನ್
Howdhu♥️
Nija
True
Yes nijavada matho sir nemdu
True
ಹಿಂದಿನ ಕಾಲದಲ್ಲಿ, ಇಂದಿನ ದಿನಗಳಲ್ಲಿ, ಮುಂಬರುವ ವರ್ಷಗಳಲ್ಲಿ ಶಿವಣ್ಣ ಪ್ರಸ್ತುತ.... 😍🥰
ಜುಂಜಪ್ಪ ಹಾಡು ಎಲ್ಲರಿಗೂ ತಲುಪಿಸಿದವರಿಗೆ 💐🙏❤
Waw..shivanna movie yalli entha songa bandre adara level bere.. great sir super super sir
ಬುಡಕಟ್ಟು ಸಮುದಾಯವೊಂದರ ಸಾಂಸ್ಕೃತಿಕ ವೀರನಾದ ಜುಂಜಪ್ಪನ ಕುರಿತ ಗೀತೆಯನ್ನು ಸಿನಿಮಾದಲ್ಲಿ ಬಳಸಿಕೊಂಡಿರೋದು ಬಹಳ ಅಭಿನಂದನೀಯ
ಪಕ್ಕ ದೇಸಿ ನುಡಿಗಳು...👌 ಅದ್ಭುತ ಪ್ರಯತ್ನ...
Unique voice ☺️
Love this song congratulations mohan kumaar,ಜುಂಜಪ್ಪನ ಮೂಲ ನೆಲೆಯ ಬಗ್ಗೆ ಅರಿವು ಪಡೆಯುವ. ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿ ನಮ್ಮ ಹೆಮ್ಮೆ. ಮಣೆವು ಕುಣಿತ ಕಡ್ಡಾಯ ವಾಗಿ ತೋರಿಸಬೇಕಾಗಿತ್ತು, ಅರೆ ಬಡಿಯುವ ದೃಶ್ಯ ಬೆರೆಸಬೇಕಾಗಿತ್ತು.ನಿಜ ಕುರಿಗಾಹಿಗಳು ಪೆತ್ಯಕ್ಷರಾಗಬೇಕಿತ್ತು. ಕಳುವರಹಳ್ಳಿ ಯಲ್ಲಿನ ಜುಂಜಪ್ಪನ ಗದ್ದುಗೆ ಅಲ್ಲಿನ ಜಾತ್ರಾ ಪ್ರಸಂಗ ಮಿಂಚಿ ಹೋಗುವಂತೆ , ಅಲ್ಲಿನ ಕೋಲಾಟ ದ ರಂಗು ಬೆರೆಸಬೇಕಾಗಿತ್ತು . ಸಾದ್ಯವಾದರೆ ಮೇಲಿನವುಗಳ ಮಿಶ್ರಣ ಮಾಡಿ ಎಂದು ವಿನಂತಿ. Any way all the best ವೇದ and team ಶುಭವಾಗಲಿ ಅಣ್ಣ
Howdhu aghe madiddare songnalli innu folk richness irodhu,music kuda folk tarane compose madbekitthu
Yes sir nan mynd li ade ethu Nandu ade katte mane junjappa
Howdu
ಇಂಥ ಅದ್ಬುತ ಹೊಸ ಪ್ರಯತ್ನಗಳು ಬರ್ಬೇಕು... ಕನ್ನಡ ಭಾಷೆ ಸಂಸ್ಕೃತಿ ಪ್ರಪಂಚಕ್ಕೆ ತಿಳಿಸಬೇಕು.....
Shivanna fan from telugu ❤,
ನಮ್ಮ ಗೋಲ್ಲ ಸಮುದಾಯ ದ ಆರ್ಯದ್ಯ ದ್ಯೇವ ಜುಂಜಪ್ಪ...🙏🙏🙏 all tha best vedha
Jai yadav🔥
ಗೊಲ್ಲ ಸಮಾಜ ಅಂದ್ರೆ ಯಾವದು ಬ್ರೋ
@@Fanofraajavamshaಶ್ರೀ ಕೃಷ್ಣ bro
@@Fanofraajavamsha yadavas bro👍
@@Fanofraajavamsha ಯಾದವರು.. ಶ್ರೀ ಕೃಷ್ಣನ್ ವಂಶದವರು
ಕಾಡುಗೊಲ್ಲ ಬುಡಕಟ್ಟಿನ ಜಾನಪದ ಸೊಲ್ಲು...❤..
This song literally visual treat to watch,
Jai yadav🔥
Super
ಕಾಡು ಗೊಲ್ಲರ ಜಾನಪದ ಹಾಡಿಗೆ ಅವಕಾಶ ಕೊಟ್ಟ ವೇದಾ ಚಿತ್ರತಂಡಕ್ಕೆ ಅಭಿನಂದನೆಗಳು💐🥰✨❤️
Jai yadav🔥
@@raam6680 🔥
Jai yadav jai madav
ಅವ್ರು ಕೊಡ್ಬೇಕಾ ನಮಿಗೆ
ನಮ್ ಸಾಂಗ್ ಏನ್ ಅಂತಾ ನಮಿಗೆ
ಗೊತ್ತಿಲ್ವಾ ಅವರ್ ಉದ್ದೇಶ ಬೇರೆ
ಗೊಲ್ಲ ಸಮುದಾಯ ಸಪೋರ್ಟ್ ಮಾಡ್ಲಿ ಅಂತಾ ಮಾಡಿರೋದು
@@brandofsri,
The song bhula dena touch my heart, he makes me cry . but really I love it so much . And chahun main ya na makes me feel happy .
Also I love all of the songs
ಹಾಡಿನ ಸಾಹಿತ್ಯ ಅದ್ಭುತ ಶಿವಣ್ಣನ ಡಾನ್ಸ್ ಅತ್ಯದ್ಬುತ
ಹಾಡಿರುವ ಸಿಂಗರ್ ಅದ್ಬುತವಾದ ವಾಯ್ಸ್
ಒಟ್ಟಿನಲ್ಲಿ ಹಾಡು ಸೂಪರೊ ಸೂಪರ್ ❤️😍🔥🔥
ಕಾಡು ಗೋಲ್ಲರ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ಪಂದ್ಯಕ್ಕೆ ಆದ್ಯತೆ ಕೊಟ್ಟೀದ್ದಕ್ಕೇ ಮತ್ತು ಕಾಡುಗೋಲ್ಲರ ಜಾನಪದ ಯುವಧ್ವನಿ ಮೋಹನ್ ಕುಮಾರ್ ಅವರಿಗೆ ಅವಕಾಶ ನೀಡಿರುವುದು ತುಂಬಾ ಸಂತೋಷ ದ
ವಿಷಯ ವೇದ ಚಿತ್ರ ತಂಡಕ್ಕೆ ಅಭಿನಂದನೆಗಳು
ನಿಜ ತುಂಬಾ ಖುಷಿ ಆಯ್ತು. ಶಿವಣ್ಣ ಸರ್ ಡ್ಯಾನ್ಸ್ ಅಂತೂ ಅದ್ಭುತ 😍
ಗೊಲ್ಲರ ಆರಾಧ್ಯ ದೈವ... ಶ್ರೀ ಜುಂಜೇಶ್ವರ ನ ಕಗ್ಗದ ಪದ 🙏🙏.... ವೇದ ಚಿತ್ರವು ಶತ ದಿನೋತ್ಸವ ಆಚರಿಸಲಿ...
Howdhu💐
💯
Jai yadav🔥
ಎಲ್ಲರೂ ದಯವಿಟ್ಟು ಬೆಂಬಲಿಸಿ..🎉💐🎉💐🎉💐
Shivanna❤🔥👯♂️☝🤩
ನಮ್ಮ ನಾಡು ನಮ್ಮ ಸಂಸ್ಕೃತಿ ನಮ್ಮ ಸೊಗಡು ಈ ಹಾಡು ನನಗೆ ಜನುಮದಜೋಡಿ ಕುರುಬರಾಣಿ ಜೋಡಿಹಕ್ಕಿ ಮನಮೆಚ್ಚಿದ್ದ ಹುಡುಗಿ ಜೋಗಿಯನ್ನು ನೆನಪಿಸುತ್ತದೆ☝☝☝
ಸೂಪರ್ ಸ್ಟಾರ್⭐ ಹ್ಯಾಟ್ರಿಕ್ ಹೀರೋ
ನಮ್ಮ ಅಪ್ಪನ ಕಾಲದಲ್ಲೂ ಶಿವಣ್ಣ ದೊಡ್ಡ ಹೀರೋ ....ನಮ್ಮ ಕಾಲದಲ್ಲೂ ಸಹ ಶಿವಣ್ಣನೇ ದೊಡ್ಡ ಹೀರೋ ಶಿವಣ್ಣ ತರ ಯಾರು ಹುಟ್ಟಿಲ್ಲ ಹುಟ್ಟೋದು ಇಲ್ಲ , ಜೈ ಶಿವಣ್ಣ ✨✨ From Appu fans'
ಹೌದು ಬ್ರದರ್ ಸಿಂಹದ ಮರಿ
ಮಾತೇ ಬರ್ತಿಲ್ಲ 👌👌👌👌
ಅದ್ಭುತ ಅದ್ಭುತ ಅಷ್ಟೆ 👌👌👌👌
❤️❤️❤️❤️❤️❤️❤️❤️❤️❤️
ಶಿವಣ್ಣ 🙏🙏🙏🙏🙏🙏🙏
ನಮ್ಮ ಸಂಸ್ಕೃತಿ.. ನಾಡು ನುಡಿ ಉಳಿವಿಗಾಗಿ ಹೋರಾಡಿ ಬೆಳೆಸುತ್ತಿರುವ ರಾಜವಂಶಕ್ಕೆ ಎಲ್ಲಾ ಕರುನಾಡ ಉತ್ತಮ ಕನ್ನಡಿಗರ ಪರವಾಗಿ ಅಭಿನಂದನೆಗಳು 🙏🏻🙏🏻ದೇಸಿ ನೃತ್ಯದಲ್ಲಿ ಶಿವಣ್ಣ ದೇವ ಶಿವತಾಂಡವನಂತೆ ಯಾರೂ ಮೀರಿಸೋಕೆ ಆಗೋಲ್ಲ 🔥🔥
ತುಂಬಾ ತುಂಬಾ ಧನ್ಯವಾದಗಳು ವೇದ ಚಿತ್ರತಂಡಕ್ಕೆ ನಮ್ಮ ಕಾಡುಗೊಲ್ಲರ ಸಾಂಗ್ ಮಾಡಿದ್ದಕ್ಕೆ ಜೈ ಯಾದವ್ ತುಂಬಾ ತುಂಬಾ ಧನ್ಯವಾದಗಳು ಶಿವಣ್ಣ 🙏🙏
ವೇದ ಚಿತ್ರಕ್ಕೆ ಜುಂಜಪ್ಪನ ಆಶೀರ್ವಾದವಿರಲಿ ಎಂದು ಪ್ರಾರ್ಥಿಸೋಣ.💐💐💐❤💐💐💐
Shivannan energetic dance folk songu ನೋಡಕ್ಕೆ ಎರಡು ಕಣ್ಣು ಸಾಲದು amazing🤩😍👍 🙏
ಜಾನಪದ ಉಳಿಯಬೇಕು ಅಂದ್ರೆ ಇಂತಾ ಗೀತೆಗಳು ಬೆಳಿಬೇಕು....
ಸಾಂಗ್ ಕೇಳಿದ್ರೆ ಕುಣೀತಾ ಸ್ಟಾರ್ಟ್ ಆಗ್ಬೇಕ್ ಅಂಗೇ ಇದೇ ಬೆಂಕಿ 🔥✌️✨️ಜೈ ಶಿವಣ್ಣ ❤️
ನಮ್ಮ ಜನಾಂಗದ ಜುಂಜಪ್ಪ ಸ್ವಾಮಿ ದೇವರ ಮೇಲೆ ಹಾಡು ಮಾಡಿದಕ್ಕೆ ವೇದ ಚಿತ್ರಕ್ಕೆ ಧನ್ಯವಾದಗಳು
En Saar idu ..🙌🏼🤩🤩 💥 nuclear weapon.. singer ge fidaaa agode guruve.... Littttt songuuu... On repeat mode... Expectations goin higher n higher...uff....eeed'dayakku thaddimmi tha...❤️
ಜೈ ಜುಂಜಪ್ಪ ಸ್ವಾಮಿ ಜೈ ಕಾಡುಗೊಲ್ಲ E song full hit aguthe movie kuda hit aguthe pakka junjappa swami ashirvadha Ede eruthe🙏🙏🙏🙏
ನಮ್ಮ ಶ್ರೀ ಕೃಷ್ಣನ ವಂಶಸ್ಥರು ಹೊಡಿರ್ಲೆ ಒಂದು like na ಜೈ ಜುಂಜಪ್ಪ🙏 ಜೈ ಕಾಡು ಗೊಲ್ಲ
ನಮ್ಮ ಕಾಡು ಜನರ ಸಂಸ್ಕೃತಿ ಬಗ್ಗೆ ಹಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
ಸೂಪರ್ ಸಾಂಗ್ ಅದ್ಭುತವಾದ ಸಾಹಿತ್ಯ ಸಂಗೀತ. ಮತ್ತೆ ಮತ್ತೆ ಕೇಳಬೇಕೇನಿಸುವ ಹಿನ್ನಲೆ ಗಾಯನ.. ಈ ಚಿತ್ರ ಅದ್ಭುತ ಯಶಸ್ಸು ಕಾಣಲಿ
And you tell this man is 60 seriously I haven't seen his energy dropping anywhere when it come in movies
ಗೊಲ್ಲರು,ಕುಂಚಿಟಿಗರ ಹಾಗೂ ಕುರುಬರ ಆರಾಧ್ಯ ದೈವ ಜುಂಜಪ್ಪನ ಸಾಂಗು ತುಂಬಾ ಚೆನ್ನಾಗಿದೆ.
❤❤❤
En guru idu 🔥🙏🔥🔥🔥... What a Benki Unexpected surprise 🔥🙏🔥🔥.. Shivanna the Legend ... The Kind of Sandalwood 🔥🔥
ಇಂತಹ ವಿಭಿನ್ನವಾದ ಹಾಡುಗಾರಿಕೆ ಯನ್ನ ಹಾಡಿರುವ ಮೋಹನ್ ಅವರ ಧ್ವನಿ ಅದ್ಭುತವಾಗಿ ಮೂಡಿಬಂದಿದೆ.
ನಮ್ಮ ಯಾದವ ಜನಾಂಗದ ಹುಡುಗ ಮೊಹನ ಕುಮಾರ್ ಹಾಡಿರುವ ಈ ಚಲನಚಿತ್ರಕ್ಕೆ ಹಾಗು ಇಡೀ ಚಲನಚಿತ್ರ ತಂಡಕ್ಕೆ ಶುಭವಾಗಲಿ
ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು.. 💛❤️ ಏನ್ song ಗುರು superb...ಶಿವಣ್ಣನ energy ನೋಡಿ 16ವರ್ಷದ ಹುಡುಗರು ತಲೆಕೆಡ್ಸ್ಕೊಳೋದು ಪಕ್ಕ...
ಪುನೀತಣ್ಣನ ಅಭಿಮಾನಿಗಳಿಂದ all the best...
ನಾನು school ಸೇರ್ಕೊಂಡೆ ಅವಾಗ್ಲು ನೀವೇ hero
ofter 10 years ಬಿಟ್ಟು college ಸೇರ್ಕೊಂಡೆ ಅವಾಗ್ಲು ನೀವೇ hero
ಆಮೇಲ್ 12 years job ಗೀಬು ಅಂತ ಹೋದೆ ಅವಾಗ್ಲು ನೀವೇ hero
ಇವಾಗ್ ಮದ್ವೆ ಆಗಿ 7 years ಆಯ್ತು ಇವಾಗ್ಲೂ ನೀವೇ hero
ನಿಜಾ ಹೇಳಿ ಶಿವಣ್ಣ ನೀವೇನಾದ್ರೂ ಆಗಾಗ ತರುಣ ಯುವಕರ ಬಲಿಕೊಟ್ಟು ಮಾಟ ಮಂತ್ರ ಮಾಡಿ ಇನ್ನೂ ಚಿಕ್ಕ್ ಹುಡ್ಗ ಆಗ್ತಾ ಇದ್ದೀರಾ ಹೆಂಗೆ... ❤️💝💝🙏🙏
Literally nobody can match Shivanna's energy🔥🔥
ನಮ್ಮ ದೇವರಾದ ಪುನೀತ್ ರಾಜಕುಮಾರ್ ರವರ ಅಣ್ಣ ಶಿವಣ್ಣ ವೇದ ಮೂವಿಗೆ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಗಳಿಸಿಲಿ ಜೈ ಕರ್ನಾಟಕ ಮಾತೇ 🚩🚩
ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳು ತುಂಬಾ ಚೆನ್ನಾಗಿ ಇಲ್ಲಿಯ ಸಂಸ್ಕೃತಿ ಮತ್ತು ಆಚರಣೆಗಳನ್ನು ತೋರಿಸುತ್ತಿವೆ.
ಎಷ್ಟು ಸಲ ನೋಡಿದ್ರೂ ಸಾಕಾಗವಲ್ತು ಇನ್ನೂ ಎಷ್ಟು ಸಾರಿ ನೋಡಬೇಕೋ ಗೊತ್ತಾಗವಲ್ತು ❤️❤️🙏🙏
Sir, ನಿಮ್ಮ ಮೊದಲ ಸಿನಿಮಾ ಆನಂದ ನಲ್ಲಿ ಇದ್ದ ಜೋಶ್ ಹಾಗೂ ಈ ಹಾಡಿನಲ್ಲಿ ಇರೋ ಜೋಶ್ ಒಂದೇ ಆಗಿದೆ...ಆಹಾ ಏನ್ ಕುಣಿದಿದ್ದಿರ ಸರ್... hats off
ವಿeರೈಜುಂಜನನ್ನು ನಾಡಿಗೆ ಪರಿಚಯಿಸಿದ ವೇದ ಚಿತ್ರಕ್ಕೆ ಧನ್ಯವಾದಗಳು
ಜೈ ಕಾಡುಗೋಲ್ಲ ಸೂಪರ್ ಸಾಂಗ್ 🔥🔥🔥🔥
All the Best Veda movie💐💯💯
ಜೈ ಕಿಚ್ಚ ಬಾಸ್❤️😘😘😘
ಮೋಹನ್ ಕುಮಾರ್ ಅವರಿಗೆ ನನ್ನ ಕೋಟಿ ಕೋಟಿ ನಮನಗಳು ನಮ್ಮ ಕಾಡು ಗೊಲ್ಲ ಸಂಸ್ಕೃತಿ ಇನ್ನಷ್ಟು ಬೆಳೆಯಲಿ ಅಂತ ಜುಂಜಪ್ಪ ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ
ಜಾನಪದ ಉಳಿಯಲಿ, ಜಾನಪದ ಬೆಳೆಯಲಿ, ಜಾನಪದ ಗೆಲ್ಲಲಿ💐.
ಜೈ ಜಾನಪದ ❤️
ಜುಂಜಪ್ಪ ಹಾಡು ಪೂರ್ತಿ ಎನರ್ಜಿ ತುಂಬಿದೆ,
ಶಿವಣ್ಣನ ಎನರ್ಜಿ ಎದ್ದು ಕಾಣತಾ ಇದೆ,
ವೇದಾ ಚಿತ್ರದ ಯಶಸ್ಸು ನನ್ನ ಕಣ್ಣ ಮುಂದಿದೆ.
ಒಳ್ಳೆಯದಾಗಲಿ ವೇದ ಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ 🎉🎉❤️❤️
ಕೇಳ್ತಿದ್ರೆ ಮನ್ಸಿಗ್ ತುಂಬಾ ಖುಷಿಯಾಗುತ್ತೆ ಶ್ರೀ ಕಾಡುಗೊಲ್ಲರ ಜುಂಜಪ್ಪನ ಆಶಿರ್ವಾದದಿಂದ ಸಿನಿಮ ಎಲ್ಲರಮನಸನ್ನು ಗೆದ್ದು ಶತದಿನೋತ್ಸವ ಆಚರಿಸಲಿ
ನಮ್ಮ ಕಾಡು ಗೊಲ್ಲ ಜನಾಂಗದ. ಜುಂಜಪ್ಪ ನ ಜಾನಪದ ಹಾಡನ್ನು. ಈ ಸಿನೆಮಾ ಮೂಲಕ ಹಾಡಿದ ವೇಧ. ಸಿನೆಮಾ ತಂಡಕ್ಕೆ ಸಕಲ ಯದುಕುಲ ಬಾಂಧವರಿಂದ ಶುಭ ಹಾರೈಕೆಗಳು.🙏🙏 ಹೃದಯ ಪೂರ್ವಕ ಧನ್ಯವಾದಗಳು ಶಿವಣ್ಣ 🙏🙏
Super
Barii Shivanna... Ashte.. 🔥🔥
Jai ಜುಂಜಪ್ಪ jai kadu golla
ಕಾಡುಗೊಲ್ಲಜನಾಂಗದ ಆರಾಧ್ಯ ದೈವ ಶ್ರೀ ಜುಂಜಪ್ಪ ಸ್ವಾಮಿಯ ಹಾಡಿನ ಸೊಲ್ಲು......🪔🙏🙏 ವೇದ ಚಿತ್ರತಂಡಕ್ಕೆ ಶುಭವಾಗಲಿ 💐
Jai junjoppa🙏💐
ಕಾಡುಗೊಲ್ಲ ಬುಡಕಟ್ಟು ಜನಪದ ಕಲೆಗೆ ಅವಕಾಶ ಕೊಟ್ಟ ವೇದ ಟೀಮ್ ಗೆ, ಅದ್ಭುತವಾಗಿ ಹಾಡಿರುವ ಮೋಹನ್ ಅವರಿಗೆ ಅಭಿನಂದನೆಗಳು
Jai yadav🔥
@@raam6680 3rtiiet
@@kariyageyadavkariyageyadav3777 m
WW
I7766p
ಕನ್ನಡ ಚಿತ್ರರಂಗದ ಮೊದಲ ಕಾಡುಗೋಲ್ಲ ಜಾನಪದ ಚಿತ್ರಗೀತೆ 💐💐 ಶುಭಾಶಯಗಳು, ಅದ್ಬುತ ಸಾಹಿತ್ಯ, ಅದ್ಬುತ ಗಾಯನ, ಅದ್ಬುತ ಸಂಗೀತಾ, ಅದ್ಬುತ ನೃತ್ಯ ಸಂಯೋಜನೆ 👌🏻🔥
Howdhu
Jai yadav🔥
ಅದ್ಬುತ ಮೂವೀ ಮತ್ತು ಹಾಡು
3wqz
w@@raam6680 a22222222222
ಈ ಜಾನಪದ ಗೀತೆ ನಮ್ಮ ಕನ್ನಡ ಭಾಷೆಯ ಶ್ರೀಮಂತಿಕೆಯನ್ನ ತೋರಿಸುತ್ತಿದೆ, ಎಂತಹ ಸುಂದರವಾದ ಭಾಷೆ ನಮ್ಮದು, ಜೈ ಭುವನೇಶ್ವರಿ, ಜೈ ಕನ್ನಡ ಪದ, ಜೈ ಪುನೀತ್ ರಾಜ್ ಕುಮಾರ್
Howdu
@@srinidhik.p6853 qqqqw
Movie thumbaa changi ede everyone must watch... I loved it... Shivanna Rock's ❤❤❤❤
ಕಾಡು ಗೊಲ್ಲರ ಜನಪದ ಹಾಡಿಗೆ ಅವಕಾಶ ಕೊಟ್ಟ ನಿಮ್ಮ ಚಿತ್ರ ತಂಡಕ್ಕೆ ಧನ್ಯವಾದಗಳು 🥰❤ ಮೋಹನ್ ಅಣ್ಣಾ ತುಂಬಾ ಅದ್ಭುತ ವಾಗಿ ಹಾಡಿದ್ದೀರಾ 🥰❤
ಕಾಡು ಗೊಲ್ಲರ ಜಾನಪದ ಹಾಡಿಗೆ ಒಂದು ಸ್ಥಾನ ಕೊಟ್ಟ ವೇಧ ಚಿತ್ರತಂಡಕ್ಕೆ ತುಂಬಾ ಧನ್ಯವಾದಗಳು 🙏🙏
ಅವರು ಅವಕಾಶ ಕೊಟ್ಟಿಲ್ಲ, ಈ ಹಾಡಿನಿಂದ ಅವರ ಸಿನಿಮಾ ಗೆದ್ದಿದೆ......ಜೈ ಯಾದವ್ ಜೈ ಮಾದವ್.
Super
ಪಕ್ಕ ನಮ್ಮ ಹಳ್ಳಿ ಸೊಗಡಿನ ಅದ್ಭುತ ಹಾಡು.
Energy of kannada industry... shivanna 😘
Hats ap... 🔥 Shivanna🙏🙏🙏Dana e enargege... Golden star ganesh fan...
ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ🙏🏻🙏🏻🙏🏻
ಈ ಮೂವಿ ತುಂಬಾ ದೊಡ್ಡ ಸೂಪರ್ ಹಿಟ್ ಆಗಬೇಕು ಎಂದು ದೇವರ ಹತ್ತಿರ ಕೇಳಿಕೊಳ್ಳುತ್ತಿದ್ದೇನೆ....💛❤️..... ಜೈ ಕರ್ನಾಟಕ.... ಜೈ ಕನ್ನಡ.... 🌍
ಜೈ ಶ್ರೀ ಜುಂಜಪ್ಪ ಸ್ವಾಮಿ ,
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಧನ್ಯವಾದಗಳು, ನಿಮ್ಮ ಚಿತ್ರ ಯಶಸ್ಸು ಕಾಣಲಿ ಜಂಜಪ್ಪನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ❤🙏
ಹಾಡನ್ನು ಹಾಡಿರುವ ನಮ್ಮ ಕಾಡುಗೊಲ್ಲರ ಕುಲಬಾಂಧವರಾದ ಗಾನಕೋಗಿಲೆ
ಮೋಹನ್ ನವರಿಗೆ ಧನ್ಯವಾದಗಳು❤🙏
After jailer sivanna tamilnadu fans wil be increased ,whata mass look🔥
Vayasu 60 agidru ithara kunitharalla great..sivanna..nijvaglu boss.. andre neeve...
ನಾನು ಗೊಲ್ಲನಲ್ಲ 👌ಸಾಂಗ್ ಸಾಹಿತ್ಯ ಆದರೆ... ಈ ಸಾಂಗ್ ಯಾವ್ ಬಾಲಿವುಡ್ ಸಾಂಗ್ ಇಂತ ಏನ್ ಕಮ್ಮಿ ಇಲ್ಲಾ...ಎಲ್ಲರು ನೋಡಿ ಶೇರ್ ಮಾಡಿ ನಮ್ಮ ಸಂಸ್ಕೃತಿ ಉಳಿಸೋಣ 👌❤️
Shivanna’s energy is unmatchable 🔥🔥🔥🔥
Veda all songs ultimate 🔥🔥🔥🔥🔥🔥🔥🔥🔥🔥🔥🔥🔥🔥. Junjappa next level
ನಮ್ಮ ಕಾಡು ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ಕೊಟ್ಟ ವೇದ ಚಿತ್ರ ತಂಡಕ್ಕೆ ನಮ್ಮ ಕಡೆಯಿಂದ ಧನ್ಯವಾದಗಳು
ಹಾಗೆಯೆ ಈ ಹಾಡನ್ನು ಸುಂದರವಾಗಿ ಸೊಗಸಾಗಿ ಹಾಡಿರುವ ನಮ್ಮ ಮೋಹನ್ ಕುಮಾರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
.
ನಮ್ಮ ಬಯಲುಸೀಮೆಯ ಬುಡಕಟ್ಟು ಜನಾಂಗದ ಜಾನಪದ ಹಾಡು ಸಿನಿಮಾದಲ್ಲಿ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.
ನಮ್ಮ ಕಾಡು ಗೊಲ್ಲ ಜನಾಂಗದ ಜುಂಜಪ್ಪನ ಸಾಂಗ್💐🙏🙏 ಎಲ್ಲರೂ ಕೇಳಿ ಆನಂದಿಸಿ
ಹೌದು 😍
ಗುರು ಅದು ಕುರುಬ ಗೌಡರ ಜುಂಜಪ್ಪ
👍👍👍
This is simply super
🔥🔥
ಜಾನಪದ ಶೈಲಿಯ ಗೀತೆ 😍👌 ಸಂಯೋಜನೆ ಅದ್ಭುತ ಜನ್ಯಾ ಅವರೇ ಮತ್ತು ಗಾಯಕನ ಗಾನ ಅತ್ಯುತ್ತಮ.... ಹೊಸ ಅನುಭವ ಕೊಡುತ್ತದೆ ಈ ಹಾಡು ❤️💥
Initial i felt like resemblance of annavra song belli mooditho 😀💥
ಜೈ ಜುಂಜಪ್ಪ ಸ್ವಾಮಿ ವೇದ
ಚಿತ್ರತಂಡಕ್ಕೆ ಧಾನ್ಯ ವಾದಗಳು
This movie is shooted in Thimmappana betta,Kootagal,Ramanagara.
And Shivanna energy unmatchable.
I'm from Tamil Nadu i don't know your language but Shiva anna performance and lyrics makes me addict to the song
ಯಾರ್ ಯಾರಿಗೋ ಪದ್ಮಶ್ರೀ ಪ್ರಶಸ್ತಿ ಕೊಡುತ್ತೀರಾ ಕೊಡರೋ ನಮ್ಮ ಶಿವಣ್ಣ ಅವರಿಗೆ......
Adella bari awards bari bollywood actorsge kododhu avru nam south indian film industry yavrge ee tara awards kottirode rare
, ನಾವು ಅಭಿಮಾನಿಗಳು ಕೊಟ್ಟ ಪದ್ಮಶ್ರೀ ಪ್ರಶಸ್ತಿ ಗಿಂತ ಬೇರೆ ಪ್ರಶಸ್ತಿ ಯಾವುದಿದೆ. ರಾಜವಂಶಸ್ಥರು ನಮ್ಮ ಹೃದಯವೆಂಬ ಪ್ರಶಸ್ತಿ ಯನ್ನೆ ಗೆದ್ದಿದ್ದಾರೆ
@@shobhacbasavarya7658 💯
He is bigger than Prizes. He don’t need them
Maga shivanna ge Padma Sri alla oscor kotru kammi...en energy yappa in 60...age is just number for shivanna
The real SRK. Always stand for our culture and values. Such an awesome song Love from Kerala.
ನಮ್ಮ ಕನ್ನಡ ನಮ್ಮ ಹೆಮ್ಮೆ ಜೈ ಶಿವಣ್ಣ ಜೈ ಅಪ್ಪು ♥️🥰
🙏🏻🙏🏻Ee rithi sahitya inn astu balasi , ನಮ್ಮ ಸಂಸ್ಕೃತಿ ಉಳಿಬೇಕು
ಕಾಂತರ ಸಿನಿಮಾ ಬಿಟ್ರೆ ಮತ್ತೊಂದು ಸಿನಿಮ ಬರುತ್ತಾ ಅನ್ನೊ ಪ್ರೆಶ್ನೆ ಗೆ..ವೆದ..ಸಿನಿಮಾ ಪ್ರೆಕ್ಷಕರ ಮನ ಗೆದ್ದಿದೆ....ಅದ್ಬುತ ಹಾಡುಗಳು ಜಾನಪದ ಶೈಲಿಯ ಹಾಡುಗಳ ಸೆಮೆತ ಸಿನಿಮಾ ನಿರ್ಮಾಣವಾಗಿದೆ....ನನ್ನ ಪ್ರಕಾರ ಇ ಸಿನಿಮಾ ಶಿವಣ್ಣನಿಗೆ ಹೊರತು ಬೆರೆಯವರು ನಟಸುವುದು ಸ್ವಲ್ಪ ಮಟ್ಟಿಗೆ ಕಷ್ಟವೆ ಯಾಕಂದ್ರೆ ..ಜನುಮದ ಜೊಡಿ..ಕುರುಬನ ರಾಣಿ....ಹಳ್ಳಿ ಹಕ್ಕಿ...ಇಂತಹ ಚಿತ್ರಗಳಲ್ಲಿ ಶಿವಣ್ಣನಿಗೆ ಹೆಳಿ ಮಾಡಿಸಿದ ಸಿನಿಮಾ ಇದು ...ಕುಂತಲ್ಲೆ ಸಿನಿಮಾ ವಿಮರ್ಶೆ ಮಾಡುವ ಬದಲು ಈ ಸಿನಿಮಾ ನೊಡಿ ವಿಮರ್ಶೆ ಮಾಡಿದರೆ ಒಳಿತು ಅಷ್ಟೊಂದು ಚೆನ್ನಾಗಿ ನಿರ್ಮಾಣವಾಗಿದೆ...ಇ ಸಿನಿಮಾ ಅಷ್ಟೊಂದು ಅದ್ಬುತವಾಗಿ ನಟಿಸಿದ್ದಾರೆ ಶಿವಣ್ಣ.....hats of shivanna... 🙏....