@@ah4976 ಎಲ್ಲಾ ತರಹದ ತರಕಾರಿಗಳು ಐದು ನಿಮಿಷಗಳಲ್ಲಿ ಸ್ವಚ್ಚ ಮಾಡಲು ಸಾಧ್ಯವಿಲ್ಲ, ಬೇರೆ ಬೇರೆ ರೀತಿಯ ತರಕಾರಿಗೆ ಬೇರೆ ಬೇರೆ ಸಮಯ ಬೇಕಾಗುತ್ತದೆ, ಹಾಗೇ ಮಾಂಸಾಹಾರದಲ್ಲೂ ಸಹ. ಲೋಕೋ ವಿಭಿನ್ನ ರುಚಿ, ಅವರವರ ಆಹಾರ ಪದ್ಧತಿ ಅವರವರಿಗೆ ಅಚ್ಚು ಮೆಚ್ಚು,
@@ah4976 ಸೂಪರ್, ಆದರೆ, ಅಷ್ಟು ಬೇಗ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಸಾತ್ವಿಕ ಆಹಾರ ಪದ್ಧತಿ ಪ್ರಕಾರ, ಯಾವುದೇ ಆಹಾರ ಮಂದ ಕಾವಿನಲ್ಲಿ ಸಾವಧಾನವಾಗಿ ಬೆಂದರೆ ಹೆಚ್ಚು ಪೋಷಕಾಂಶಗಳು ದೊರೆಯುತ್ತವೆ ಮತ್ತು ಆರೋಗ್ಯಕರ.
@@santhu-ranji ಅದರಲ್ಲೇನಿದೆ??.. ಪ್ರಪಂಚದಾದ್ಯಂತ ಜನ ಬೀಫ್ ತಿನ್ನುತ್ತಾರೆ,ನಮ್ಮಲ್ಲಿ ಮಾತ್ರ ಇಷ್ಟೊಂದು ನಕ್ರ 😒😒,, ಮಟನಿಗಿಂತ ರುಚಿಕರ ಮತ್ತು ಸಸ್ತ ರೇಟು 😋... ಸೋ ತಿನ್ನಬಹುದು..
@@pallavigowdapalllavi ಅದರಲ್ಲೇನಿದೆ??.. ಪ್ರಪಂಚದಾದ್ಯಂತ ಜನ ಬೀಫ್ ತಿನ್ನುತ್ತಾರೆ,ನಮ್ಮಲ್ಲಿ ಮಾತ್ರ ಇಷ್ಟೊಂದು ನಕ್ರ 😒😒,, ಮಟನಿಗಿಂತ ರುಚಿಕರ ಮತ್ತು ಸಸ್ತ ರೇಟು 😋... ಸೋ ತಿನ್ನಬಹುದು..
ಬಹಳ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಿ, ಥ್ಯಾಂಕ್ಸ್ ಮೇಡಂ
yava ravikumar ninnu
ಸುಣ್ಣ ಹಾಕಿ ಕ್ಲೀನ್ ಮಾಡಿ ವಾಸನೆ ಬರುವುದಿಲ್ಲ
Prefect procedure. And
Nanu mutton lover.
Very good you got good experience 👏 thankyou, Infom the masal for cooking thankyou
Hello Madam my favourite food thq for showing the method
Super madam correct information
Your methods of cleaning the boot is very good and educating
Super.thuba clean agide.
Thank you for the Vedio
Super
Very nice but swalpa nidhanavagi inu chanagi artha agodhakke use agothara mathadi...soft nd sweet aginu irbeku nimma explanation
You can watch in 0.25X speed.
Super very very super madam 💯 ☑️🙏👌👍❤
Yeppa i bought this once my back gave up by the time i clean this
Super madam
Bleaching power haki clean madi
Very interesting to see the cleaning part.
.👍
Nice recipes 😆💕👌
Sunn♥️ಹಾಕಿ
Super cleaning
ಅವರು ಹೇಳುತ್ತಾ ಇದ್ದಾರಲ್ಲ ಕುರಿ ಬೋಟಿ ಅಂತ ಅದು ತುಂಬಾ ರುಚಿ ಇರುತ್ತೆ ಒಮ್ಮೆ ಮಾಡಿ ತಿಂದು ನೋಡಿ. ಗೆಳೆಯರೇ😂
Super ❤
ಸುಣ್ಣ ಹಚ್ಚಿ ಕೂಡ ಕ್ಲೀನ್ ಮಾಡ್ತಾರೆ
Guru nan fvt nan thumba eista padthini guru eidunna nan varsha eidi kotru thinthane eirthini astondu eista nange lv this ....😘
Helu tinnu varsha idu 😀
😂@@dbossrobert2218
Super nange tumba esta aadre nange clean maadak baralla aduke tharesodilla madam
Very nice❤
Ee boti sumaru eshtu kg irbahudu
i like it 😋
Superb
Good medam
Super
My favorite food
Super duper 😍😍😍
Evre eshtu kashta padtha edare clean madoke ennu hotel alli hengo hotel alli boti ninde erode olledu
Avreee helidralla.. hotelnavru tegiyalla anta😂
Your voice nice
Lovely
Supar akka 😂
Cleaming is must
madam sunna hachhi tholitharalla adhu hege? adhunnu omme thorsi.
Madam Tarkitavalannuhagecleanmadhidhareruchisiguvudhilla
Instead of all these difficulties, why can't we simply have veg food, which is easy and healthy.
ತರಕಾರಿ ಸ್ವಚ್ಚ ಮಾಡುವುದಿಲ್ಲವೇ???
@@sureshkr6144 it takes hardly 5 minutes to clean the vegetables Suresh avre.
@@ah4976 ಎಲ್ಲಾ ತರಹದ ತರಕಾರಿಗಳು ಐದು ನಿಮಿಷಗಳಲ್ಲಿ ಸ್ವಚ್ಚ ಮಾಡಲು ಸಾಧ್ಯವಿಲ್ಲ,
ಬೇರೆ ಬೇರೆ ರೀತಿಯ ತರಕಾರಿಗೆ ಬೇರೆ ಬೇರೆ ಸಮಯ ಬೇಕಾಗುತ್ತದೆ,
ಹಾಗೇ ಮಾಂಸಾಹಾರದಲ್ಲೂ ಸಹ.
ಲೋಕೋ ವಿಭಿನ್ನ ರುಚಿ, ಅವರವರ ಆಹಾರ ಪದ್ಧತಿ ಅವರವರಿಗೆ ಅಚ್ಚು ಮೆಚ್ಚು,
@@sureshkr6144 But I am sure it won't take more time than cleaning boti. In twenty minutes time, I can prepare tasty veg pulav.
@@ah4976 ಸೂಪರ್, ಆದರೆ,
ಅಷ್ಟು ಬೇಗ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಸಾತ್ವಿಕ ಆಹಾರ ಪದ್ಧತಿ ಪ್ರಕಾರ,
ಯಾವುದೇ ಆಹಾರ ಮಂದ ಕಾವಿನಲ್ಲಿ ಸಾವಧಾನವಾಗಿ ಬೆಂದರೆ ಹೆಚ್ಚು ಪೋಷಕಾಂಶಗಳು ದೊರೆಯುತ್ತವೆ ಮತ್ತು ಆರೋಗ್ಯಕರ.
ಸೂಪರ್
Adu sukka madoda ,greevi madoda madam
Yappa devre nodakagalla🙏
Thank you for showing
ppp p
p
p
p0opp0p0
p
ypi
TV
4f
ನೀಟ್ ಕ್ಲಿನ್ ಮೇಡಮ್
ಮನೆಯಲ್ಲಿ ಇರುವ ಪಾತ್ರೆ ಎಲ್ಲಾ use ಮಾಡ್ತಿದಿರ ನೀರು ತುಂಬಾ ವೆಸ್ಟ್ ಮಾಡ್ತಿದಿರ ಫೈನಲಿ ಲೆಂತ್ ವಿಡಿಯೋ
Kuri healthy idya antha doctor hatra test maadsbeka
😂😂
I don't think any restaurant will do such thorough cleaning.
Guaranteed to give stomach upset etc.
🙏🙏🙏❤️
Ok
Ayioo clean madamma
Nimg clean madodak sariyagi barodila anta gotta aitu togo
ನನಗೆ, ಬೊಟ್ಟಿ , ತಲೆ ಮಾಂಸ, ಮಟನ್ ಸಾರು ಮುದ್ದೆ ತುಂಬಾ ಇಷ್ಟ ....
ಹುಡುಗಿಯರಿಗೆ ಇದು ಹೇಗೆ ಪ್ರಯೋಜನಕಾರಿ ಮೇಡಂ?
Suapr clean madam e thara edre thinbahudud hotel alle nodvaga beda anesthade
ಸಾರು ಮಾಡೋದ್ದು ಹೇಳಿ kodi
Kattege yenu gottu, kasturi vasane
Thumba Balithirodan beisodu hege medam
ಇನ್ನು ಏನೆಲ್ಲ ತಿಂತಾರೆ ಜನಗಳು ಅಯ್ಯೋ,
Ninu barmanna guru
Hi ಇವತ್ತು ಬೋಟಿ ಗೊಜ್ಜು ತಿನ್ನಬೇಕು ಅನ್ನಿಸ್ತಾ ಇತ್ತು ನೀವು ರೈಟ್ ತಿಮೆಗೆ hakidira thank you
ತಿಮೆಗೆ ಅಲ್ಲ madam ಟೈಮ್ ಗೇ 😄😄😄
Turkey towal instead of build water dipping i sunna singing is better
ಆಡಿಗೆ ಮಾಡಿ ತೋರಿಸಿ ಮೇಡಂ
Mam nanage boti esta, and nanu cleen madtini, but nanu cleen mado meted bere
ಹೇಳಿ ಸುಮಿತ್ರಾ ಅವರೆ,
ನೀವು ಬೋಟಿನ ಹೇಗೆ ಕ್ಲೀನ್ ಮಾಡ್ತೀರಾ.
ನಮಗೂ ಸಹಾಯ ಆಗತ್ತೆ 🙏
Surf poder use madthira...😂
ಯಾರು ಹೇಳಿದರು.ನಿಮಗೆ. ಇತರ.ಕ್ಲೀನ್. ಮಾಡುವಂತ
ಸರಿಯಾಗಿ ಹೇಳಿ ಕೊಟ್ಟಿದರೆ..
@@sangeethamallyasangusangee71 ennu yava Tara madbeku, hogli hage tinbidi
ಕೆಲವರು ತೆಗಿತಾರೆ ಕೆಲವರು ಹಾಗೆಯೇ ಮಾಡ್ತಾರೆ , ಇದೇನು ಸೈನ್ಸ್ ಅಲ್ಲ ಹೇಳಿಕೊಡಕೆ
Idu namma hiriyaru namage helikottiruva vidhaana
Idu correct prossisor
😋😋😋
ಬೇರೆ ನೀರು ತೆಗೆದುಕೊಳ್ಳಿ ಮೇಡಮ್
Yestu Dina bekaithu
Shi galij
Sunna hachhi tikki hogute.
Ayyo devare 😢
ಕೋಡಿ ಛೀ
U need money that's y doing like that.
If u want money do special anything
I won't suggest anyone to go for hotel to eat boti they won't clean the boti at all lamooooooo
😄😄 ಮೇಡಮರೆ ಸಣ್ಣ ಬೋಟಿ ಉಲ್ಟಾ ಮಾಡಿ ಕ್ಲೀನ್ ಮಾಡಲ್ವಾ😂😂
This is not easy process, pls try Another way wash
Ababa...,, Ababa...mele charma bidisidre cleaninga....abhaabha....
Akka chnngila 😢
Bakra Murali name fame thagoloke kelsa madbedi k
Just see about healthy k .
Nive agidre nan comments ge ans madthiri
Alappa ninu adarali erasaramshaa yala tholadare aduna tindrenu bitrenu
ನೀವು ಸರಿಯಾಗಿ ತೊಳೆಯದೆ ತಿನ್ನಿ...
🤮🤮🤮😷😇
ಮೇಡಂ ಅದು ಮೇಕೆ ಬೋಟಿ ನ ಅಥವಾ ಧನದ್ದು ಬೋಟಿ ನ
ಅಷ್ಟು ದೊಡ್ಡದು ನೋಡುದ್ರೆ ಬೀಫ್ ಬೋಟಿ ಅಂಸದ್ದೆ ಇರೋಲ್ಲ 🤣🤣🤣🤣🤣😅
Nangu ange anstide Dana tintare ansute 😡 . Ad ogli evr Levor nodidre manshru anstilvaaa🤣🤣🧐
@@pallavigowdapalllavi ಬಿಟ್ರೆ ಅದನ್ನು ಸಹ ತಿಂದು ತೆಗ್ಬಿಡ್ತರೆ ಅಷ್ಟೇ 😁
@@santhu-ranji ಅದರಲ್ಲೇನಿದೆ??.. ಪ್ರಪಂಚದಾದ್ಯಂತ ಜನ ಬೀಫ್ ತಿನ್ನುತ್ತಾರೆ,ನಮ್ಮಲ್ಲಿ ಮಾತ್ರ ಇಷ್ಟೊಂದು ನಕ್ರ 😒😒,, ಮಟನಿಗಿಂತ ರುಚಿಕರ ಮತ್ತು ಸಸ್ತ ರೇಟು 😋... ಸೋ ತಿನ್ನಬಹುದು..
@@pallavigowdapalllavi ಅದರಲ್ಲೇನಿದೆ??.. ಪ್ರಪಂಚದಾದ್ಯಂತ ಜನ ಬೀಫ್ ತಿನ್ನುತ್ತಾರೆ,ನಮ್ಮಲ್ಲಿ ಮಾತ್ರ ಇಷ್ಟೊಂದು ನಕ್ರ 😒😒,, ಮಟನಿಗಿಂತ ರುಚಿಕರ ಮತ್ತು ಸಸ್ತ ರೇಟು 😋... ಸೋ ತಿನ್ನಬಹುದು..
L..hmm,, I will be back to work tomorrow
Uipu
.
H
E thara clean mada bardhu .
ಬೇರೆ ಯಾವ ರೀತಿ ಕ್ಲೀನ್ ಮಾಡಿದರೆ ಚೆನ್ನಾಗಿರುತ್ತದೆ
Sunna matte salt achi bitre saku amele chakuli remove madre aytu
@@shwethav4210 Thanks , I'll try 🙏
@@sureshkr6144 👍
Which caste are you akka
Yake cast keltidira .
ಮನುಷ್ಯ ಜಾತಿ
ಇದು ಯಾವುದರ boooooti
Jasthi over aythu
Yenu botina
ಥೂ
Chi
What u hell
Ojjnjj
ಅದು ನೋಡೋಕ್ ಆಗಲ್ಲ
Super madam