ಪನ್ನೀರ್ ತಯಾರಿಕೆಗೆ ರೋಬೋಟ್ ಬಳಸ್ತಿರೊ ದೇಶದ ಮೊದಲ ಸಂಸ್ಥೆ | Milky Mist MD Sathish Kumar | NewsFirst Kannada

Поделиться
HTML-код
  • Опубликовано: 7 сен 2024
  • ಪನ್ನೀರ್ ತಯಾರಿಕೆಗೆ ರೋಬೋಟ್ ಬಳಸ್ತಿರೊ ದೇಶದ ಮೊದಲ ಸಂಸ್ಥೆ | Milky Mist MD Sathish Kumar | NewsFirst Kannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstli...
    Subscribe to RUclips Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #MilkyMist #SathishKumar #MilkyMistMD #MDSathishKumar #MilkyMistPanner #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Комментарии • 423

  • @karta1229
    @karta1229 3 года назад +343

    ನ್ಯೂಸ್ 1st ಕನ್ನಡ ಒಳ್ಳೆ ಕೆಲಸ ಮಾಡ್ತಿದ್ದೀರ. ಇದೇ ರೀತಿ ‌ವೀಡಿಯೋಗಳು ಬರಲಿ. ಕನ್ನಡಿಗ ಉದ್ಯಮಿಗಳ ಸಾಧನೆ ಇನ್ನಷ್ಟು ಕನ್ನಡಿಗರಿಗೆ ಸ್ಪೂರ್ತಿ ಆಗುತ್ತೆ.

    • @awd6224
      @awd6224 3 года назад +27

      ಇವರು ಕನ್ನಡಿಗರಲ್ಲ..ಕನ್ನಡ ಮಾತಾಡ್ತಾರೆ ಅಷ್ಟೇ ಇವರು ತಮಿಳು ನಾಡಿನ ಈರೋಡ್ ಜಿಲ್ಲೆಯವರು

    • @Discoverbharath
      @Discoverbharath 3 года назад +3

      @@awd6224 oh ok bro,,

    • @shettyvinay96
      @shettyvinay96 3 года назад +5

      @@awd6224 Karnataka dalli iddare andre avru kannadiga ne

    • @awd6224
      @awd6224 3 года назад +8

      @@shettyvinay96 ಅದು ನಿನ್ನ ಭ್ರಮೆ ಇಲ್ಲಿ ಬಂದು ತಮಿಳು ಮಲಯಾಳಿ ತೆಲುಗು ಸಂಘ ಕಟ್ಟುವ ಜನ ಅವರು

    • @srikanthd3560
      @srikanthd3560 3 года назад +1

      Tamilian

  • @sujithmanipal6919
    @sujithmanipal6919 3 года назад +21

    ನಮ್ಮ ದೇಶದಲ್ಲಿ ಹುಟ್ಟಿದ ಮೇಲೆ ಸಾಧನೆ ಮಾಡದೇ ಸಾಯ ಬಾರದು 🙏😍... ಗ್ರೇಟ್ ಮ್ಯಾನ್ 👍

    • @vinayashreek2787
      @vinayashreek2787 2 года назад

      It's a very good product but price wise it's too high compared to other brand milk products low budget people cannot afford it. Reduce the cost of the products

  • @girishkb9648
    @girishkb9648 3 года назад +155

    ಮೊದ್ಲನೆದಾಗಿ ಅವರು ಕನ್ನಡದವರಲ್ಲ ಹೌದು ಅವರ ವಸ್ತುಗಳು ತುಂಬಾ ಚೆನ್ನಾಗಿದೆ ಹಾಗೆ ಅದರ ತಕ್ಕಂತೆ ಬೆಲೆ. ಆದಷ್ಟು ನಂದಿನಿ ವಸ್ತುಗಳನ್ನು ಪ್ರೋತ್ಸಾಹಿಸಿ ನಮ್ಮ ರೈತರಿಗೆ ಒಳ್ಳೇದು ಆಗುತ್ತೆ

    • @Mr_Rathod_ka.20
      @Mr_Rathod_ka.20 3 года назад +10

      Nandini high rate kmf workers not supporting for business
      Milky mist 👌👌👌👌😘

    • @balarajs3868
      @balarajs3868 3 года назад +5

      Indian

    • @Abhizennyoutube
      @Abhizennyoutube 3 года назад +7

      Bro appreciate the talent nimantavr saluvage desha munde hogtilla

    • @girishkb9648
      @girishkb9648 3 года назад +2

      @@Abhizennyoutube bro do check another comment also

    • @christophersingh7393
      @christophersingh7393 3 года назад

      Baba ram nandini the tana brand name nalli maduthidare adannu modalu tadu Nandini Brand nale sale madidalli impliment nandinige baruthe.

  • @ramanandasaralaya9319
    @ramanandasaralaya9319 3 года назад +85

    ಏನೇ ಆಗಲಿ ನಾವು ನಂದಿನಿ ಯನ್ನು ಬಿಟ್ಟುಕೊಡುವುದಿಲ್ಲ. ನಂದಿನಿ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಎಲ್ಲಾ ನಂದಿನಿ ಉತ್ಪನ್ನಗಳು ಸೂಪರ್.

    • @narendrabn2961
      @narendrabn2961 3 года назад +5

      It's running bcz of its income otherwise it will be like mysugar company( go and check how many of kmf vechiles are following rto rules )

    • @jaihind3899
      @jaihind3899 3 года назад +2

      @Ramananda Saralaya 👌

    • @shambu0078
      @shambu0078 3 года назад +4

      Yes, i strongly support Nandini

    • @shambu0078
      @shambu0078 3 года назад +4

      Whatever, i still buy Nandini to support farmers than monetising one family business

  • @kkrthik1
    @kkrthik1 3 года назад +12

    Hats off to him... Great achievement... Just don't bother whether he is tamilian or kannadiga or Indian.... For me he is a wonderful and humble Human being and he has the intention to help hard working people and above all to give world class product which is lacking in many Indian entrepreneur...

  • @rasmiblogs7482
    @rasmiblogs7482 3 года назад +3

    ಒಳ್ಳೆಯ ಸದಾಕಾರರನ್ನು ನಮಗೆ ಪರಿಚಯ ಮಾಡಿ ಕೊಟ್ಟಿದ್ದೀರಿ ಮೊದಲಿಗೆ ನಿಮಗೆ ಧನ್ಯವಾದಗಳು.
    ಅದೇ ರೀತಿ ಸತಿಶ್ ಸರ್ ಕೊಡ ನಮ್ಮ ನಂತಹ ಯುವಕರಿಗೆ ಪ್ರೇರಣೆ..
    God blues you sir..

  • @sumanthmr572
    @sumanthmr572 3 года назад +39

    ನಮ್ಮ ಯಾವತ್ತಿನ ಆಯ್ಕೆ ನಂದಿನಿ ನಮ್ಮ ರಾಜ್ಯ ನಮ್ಮ ಹೆಮ್ಮೆ ನಂದಿನಿ ಕೊಡುವ ಗುಣಮಟ್ಟ ನಂದಿನಿ ಕೊಡುವ ವಿಶ್ವಾಸನೀಯ ಗ್ರಾಹಕ ಸೇವೆ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧ
    ಇದೇ ಮಿಲ್ಕಿ ಮಿಸ್ಟ್ ಸಂಸ್ಥೆ ತಯಾರಿಸುವ ಎಲ್ಲಾ ಉತ್ಪನ್ನದಲ್ಲಿ ಕೆಮಿಕಲ್ ಪ್ರಮಾಣ ತುಂಬಾ ಇದೆ ಇದನ್ನ ಇದೆ ಸೋಮಣ್ಣ ಮಾಜಿಮಾಡ 2012ರಲ್ಲಿ ಟಿವಿ9 ನಲ್ಲಿ ಇದ್ದ ಸಂದರ್ಭದಲ್ಲಿ ಟಿವಿ9 ರಾಜ್ಯ ಕಾರ್ಯಾಚರಣೆಯಲ್ಲಿ ಒಂದು ಅಂಶವನ್ನು ಬಯಲಿಗೆಳೆದಿತ್ತು 1 ಕೆಜಿ ಪನೀರ್ ತಯಾರಿಕೆಗೆ ಸುಮಾರು ನಾಲ್ಕರಿಂದ ಐದು ಲೀಟರ್ಗಳಷ್ಟು ಹಾಲು ಬೇಕಾಗುತ್ತದೆ ಆದರೆ ಇವರಿಗೆ ಸಿಗುವ ಹಾಲಿನಲ್ಲಿ ಇಷ್ಟು ಪ್ರಮಾಣದ ನಿರ್ಧಾರಕ್ಕೆ ಅದರಲ್ಲಿ ಸುಮಾರು ಪ್ರಮಾಣದ ರಾಸಾಯನಿಕ ಮತ್ತು ಬೇರೆ ವಿಧದ ನೈಸರ್ಗಿಕ ವಸ್ತುಗಳ ಕೂಡ ಸೇರಿ ಒಂದು ಪನ್ನೀರ್ ತಯಾರಿಕೆ ಮಾಡುವುದು ಮತ್ತೆ ಇನ್ನೊಂದು ಮುಖ್ಯ ವಿಷಯವೆಂದರೆ ನಾನು ಕಂಡಂತೆಯೇ ಸುಮಾರು ಜನ ಮಿಲ್ಕಿ ಮಿಸ್ಟ್ ಪನ್ನೀರಿನ ಖರೀದಿಸುವುದಿಲ್ಲ ಯಾಕೆಂದರೆ ಅವರಿಗೆ ಗೊತ್ತು ವಾಸ್ತವದ ಸಂಗತಿ ಏನು ಮತ್ತು ಅಷ್ಟು ಉತ್ಕೃಷ್ಟ ಮಟ್ಟದ ಮತ್ತು ಕಲಬೆರಕೆಯ ವಸ್ತು ಎಂದು ಹಾಗಾಗಿ ಅವರವರ ಆಯ್ಕೆ ಯಾವತ್ತಿಗೂ ಅಮೂಲ್ ಅಥವಾ ನಂದಿನಿ ಆಗಿರುತ್ತದೆ ಯಾಕೆಂದರೆ ಇವೆರಡು ಸಂಸ್ಥೆಗಳು ಎರಡು ರಾಜ್ಯ ಸರ್ಕಾರಗಳು ನಡೆಸುವ ಸಂಸ್ಥೆಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳು ಅಮೂಲ್ ಗುಜರಾತ್'ನ ಸಂಸ್ಥೆ ಆದರೆ ನಂದಿನಿ ನಮ್ಮ ರಾಜ್ಯ ಕರ್ನಾಟಕದ ಹೆಮ್ಮೆ ಎರಡೂ ರಾಜ್ಯದ ವಸ್ತುಗಳಿಗೆ ಇಡೀ ದೇಶದಲ್ಲಿರುವ ಬೇಡಿಕೆ ಅಗಾಧ ಹಾಗಾಗಿ ನಾನು ತುಂಬಾ ಜನಗಳ ಹತ್ತಿರ ಕೇಳಿಕೊಳ್ಳುವುದೇನೆಂದರೆ ವಸ್ತುಗಳನ್ನು ಅಂದರೆ ಕಂಪನಿಯ ವಸ್ತುಗಳನ್ನು ಸೇವಿಸಬೇಡಿ ಆರೋಗ್ಯಕ್ಕೆ ತುಂಬಾ ಹಾನಿಕಾರ ಉಂಟುಮಾಡುವ ರಾಸಾಯನಿಕಗಳು ಇದರಲ್ಲಿ ಅಡಗಿವೆ ನಮ್ಮ ನಂದಿನಿ ನಮ್ಮ ರಾಜ್ಯದ ದುಡಿಮೆ ನಮ್ಮ ರಾಜ್ಯದ ಆದಾಯ ನಮ್ಮ ಹೆಮ್ಮೆ ಅದನ್ನು ಯಾವತ್ತೂ ಎತ್ತಿ ಹಿಡಿಯೋಣ ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡ

    • @jyothiramesh7049
      @jyothiramesh7049 3 года назад +1

      Nandini👍👍👍👍

    • @raghavendrashet1442
      @raghavendrashet1442 3 года назад +1

      ನಂದಿನಿ...ಐ ಲವ್ ಯೂ....
      ಸಿರಿಗನ್ನಡಂ -ಗೆಲ್ಗೆ- ಬಾಳ್ಗೆ....
      ಜೈ ಕರ್ನಾಟಕ....

  • @srinivasbengalurumysuru
    @srinivasbengalurumysuru 3 года назад +59

    8 std guy has knowledge more than a MBA guy👌👌👌👌👌💪🙏🙏🙏

  • @ibrahimabdulrazak1772
    @ibrahimabdulrazak1772 3 года назад +8

    Satish Kumar is simple person, cooperative and his achievements is beyond imagination, thanks to India huge consumer market. His vision is quite clearly defined and talks about those products which have a definite target and attract customers automatically
    Hats off Mr Satish, wish you many more mile stones, you have laid your strong foundation and built a strong customer base.

  • @ramanandasaralaya9319
    @ramanandasaralaya9319 3 года назад +9

    ಇವರ ಪರಿಶ್ರಮಕ್ಕೆ ಅಭಿನಂದನೆಗಳು. ಒಂದು ಸಂಸ್ಥೆ ಕಟ್ಟಿ ಬೆಳೆಸಿ ಪ್ರಖ್ಯಾತರಾಗುವುದು ತುಂಬಾ ಕಷ್ಟ. Nimagondu🙏.

  • @akilraj9062
    @akilraj9062 3 года назад +20

    Really down to earth person..these made him successful entrepreneur..not money!!!

  • @vishalnarayan5259
    @vishalnarayan5259 3 года назад +93

    For people who are studying,a man who knows subject is a teacher. For a man doing business, business is the teacher.

    • @HumbleMan78
      @HumbleMan78 2 года назад

      Wooow... Good Comment sir..

  • @mohammedshareef8964
    @mohammedshareef8964 3 года назад +6

    ನಿಮ್ಮ ತಾಳ್ಮೆ , ಮತ್ತು ನಿರಂತರ ಪ್ರಯತ್ನ , ಮತ್ತು ಆತ್ಮವಿಶ್ವಾಸವನ್ನಿಟ್ಟುಕೊಂಡು ಮಾಡಿದ ಸಾಧನೆಗೆ ಹೃದಯ ಪೂರ್ವಕ ಅಭಿನಂದನೆಗಳು ಸರ್, 💐💐💐👏👌👍🤝
    ನಿಮ್ಮ ಸಾಧನೆ ಸಮಾಜಕ್ಕೆ ಮಾದರಿಯಾಗಲಿ ಸರ್.

  • @arjunenterprises6908
    @arjunenterprises6908 3 года назад +25

    He is a role model who are started the business in young age....

  • @shambu0078
    @shambu0078 3 года назад +29

    Whatever, i still buy Nandini to support farmers than monetising one family business

  • @naga19991
    @naga19991 3 года назад +17

    ಈಸ್ಟ್ ದೊಡ್ಡ ವ್ಯಕ್ತಿ ಆದ್ರೂ ಕನ್ನಡ mathadidrala ತುಂಬಾ ಕುಶಿ ಸರ್ ನಾನು ನಿಮ್ ಪ್ರೊಡ್ಯೂಕ್ಟ್ use ಮಾಡ್ತಿದೀನಿ ತುಂಬಾ ಧನ್ಯವಾದಗಳು.

  • @muralikrishnabn720
    @muralikrishnabn720 3 года назад +18

    GREAT ACHIEVEMENT SIR YOU ARE PROUD TO THE NATION🙏🙏

  • @suryaprakash5992
    @suryaprakash5992 3 года назад +2

    I am one of the consumer of this MILKY MIST PRODUCTS. I must acknowledge they have maintained excellent quality, In addition to their PANNER their CURDS is simply superb. I must inform here it is better than KMF products. My best wishes to Sri Sathish Kumar who has put Indian FARMERS interest as THE IMPORTANT FACTOR which is true also. God bless you with all your additional huge milk products Viz CHOCOLATE & ICE CREAMS etc etc on your way of expansion programme.

  • @sureshramaswamy313
    @sureshramaswamy313 3 года назад +48

    Somanna sir, you did not ask important questions: 1) Where is this plant located?
    2) What is the difference between Nandini & "Milky Mist"?
    3) Is "Milky Mist" paying more to farmer than Nandini?
    4) Hatsun/Heritage are big names in private dairies(Arun Icecream). How to compare with them?
    5) Are they planning to do backward integration by setting up own dairy?
    6) Are they planning to go public?

    • @saravananvenkataraman279
      @saravananvenkataraman279 3 года назад

      You probably know the answers but here it is anyway: 1) His hometown Perundurai 2) Nandini is Govt Milky mist is private player with focus on vertical integration 3) Yes. Even more than Aavin of Tamilnadu who pay more to farmer than our Nandini 4) Focus on different set of product line 5) His family is from farming and rearing cows 6) Their debt is at 50% of projected revenue. Once they improve their revenue and market share they could focus on it.

    • @loki5656ify
      @loki5656ify 3 года назад

      Idhu paid promotion guru...adhela avru kelala..

    • @shreekanthreddyshreekanthr8583
      @shreekanthreddyshreekanthr8583 3 года назад

      Actually this is paid promotion we expect more than this

  • @girishkb9648
    @girishkb9648 3 года назад +44

    ಆದ್ರೆ ಅವರನ್ನು ನೋಡಿ ಕಲಿತು ಸಾಧಿಸುವವಾದನ್ನು ಕಲಿಯಬೇಕು

  • @rohinir187
    @rohinir187 3 года назад +4

    ಅಲ್ಪನಿಗೆ ಐಶ್ವರ್ಯ ಬಂದ್ರೆ...ಬಡವರನ್ನು ನೋಡೋಲ್ಲ ಮಾತಾಡಿಸಲ್ಲ.... ಇವರು ಸಜ್ಜನ ವ್ಯಕ್ತಿ..🌹🌹 All da best sir... ಸರಸ್ವತಿ ಒಲಿ ಯದಿದ್ದರೂ... ಲಕ್ಷ್ಮೀ ಒಲಿದು ಸದಾ ನೆಲೆಸಿರಲಿ.. ಬಡವರು ಕೆಲಸ ಕೇಳಿ ಬಂದ್ರೆ ಕೊಡಿ ಸರ್ 🙏🙏🙏🙏🌹🌹🌹🙋‍♀️🙋‍♀️🙋‍♀️🙋‍♀️💪💪💪💪

  • @hariprasaduday7787
    @hariprasaduday7787 3 года назад +1

    Loved this episode. Down to earth person Mr. Satish kumar is. he is an asset to india. Loved his long term vision on sustainability. So much he has thought about his farmers and employees. For me he is the real hero❤️

  • @CBSCATERERS
    @CBSCATERERS 3 года назад +10

    Inspired and valuable interview 🙏🏼👏🏼👏🏼

  • @jagadeeshjaggu3466
    @jagadeeshjaggu3466 3 года назад +58

    ಓದಿದ್ 8ನೇ ಕ್ಲಾಸ್ ಆದ್ರು ಬಲು ಮಾತಾಡ್ತಾರೆ ಕಂಡ್ರೀ ಇಂಗ್ಲೀಷ್ ನಾ...

  • @RaitaNag
    @RaitaNag 3 года назад +3

    Congratulations. India needs more like this

  • @shashik9704
    @shashik9704 3 года назад +34

    Sir please take interviews of this kind of people and avoid taking interview of stars this kind of interview is useful

  • @gooddays79
    @gooddays79 3 года назад +26

    ನಂದಿನಿ number one brand

  • @felixserrao9384
    @felixserrao9384 3 года назад +2

    Incredible story... Result of hard work and systematic approach... God bless your work

  • @srinivasav1875
    @srinivasav1875 3 года назад +10

    One and only Nandini milk and its products.pride of karnataka

  • @krishnaprasadv4262
    @krishnaprasadv4262 3 года назад +8

    I request News first Kannada to do such more more interviews of succesful persons ....such stories will be inspiring

  • @shilpashreekr4005
    @shilpashreekr4005 3 года назад +2

    It's toooooo good work sir and very humble and honest words by himmm too great sir 👏👏👏👏

  • @markandsindhe6550
    @markandsindhe6550 3 года назад +24

    Nice products but little expensive compared to Nandini products.

  • @rahulr3531
    @rahulr3531 3 года назад +2

    Simple person, great businessman...

  • @kalarpane8732
    @kalarpane8732 3 года назад +5

    Abbo salute you ಸತೀಶ್. 🙏

  • @girish8726
    @girish8726 3 года назад +2

    Great role model to our youth is Mr Satish Kumar ,
    Congrats somanna for this story , expect many more .

  • @ArunKumar-yr4ht
    @ArunKumar-yr4ht 3 года назад +1

    a small village boy near erode with 8th standard qualification .gods grace for sure.tamilians are hard working and intelligent.lucky man .

  • @shivunidagundi7967
    @shivunidagundi7967 3 года назад

    thanku u very much sir.. nimma ella sadakaru tumbane kasta pattu munde bandidare mattu samajakku olle kelsa madtidare... namge tumbane kushi agutge nimma sadakarannu nodidag mattu navu kuda olleya sadhane madabeku anta spoorti bartide.. tq sir 🙏🙏🙏🙏

  • @nakshatraagriculturesheept3312
    @nakshatraagriculturesheept3312 3 года назад +4

    ಅದ್ಬುತ ಶಕ್ತಿ ಇದೆ ನಿಮ್ಮ ವಾರ್ತೆ ಗೆ

  • @ramamurthyn3793
    @ramamurthyn3793 3 года назад +2

    Great Achievement sir...

  • @kirankanthraj3353
    @kirankanthraj3353 3 года назад +7

    One and only brand Nandini Karnataka milk federation jai Nandini

  • @nagesh1976
    @nagesh1976 3 года назад +4

    👏👏👏 your hardwork and dedication is amazing

  • @naranganath1077
    @naranganath1077 3 года назад +1

    Best Panner in Market

  • @amruthsagar9600
    @amruthsagar9600 3 года назад +1

    Thnks somanna for inspiring programme...and hats off to you sathish kumar sir ....✌✌✌✌

  • @barikaramanji5771
    @barikaramanji5771 3 года назад +1

    Great sir
    In society was completely
    Thinking education , job , life,,,,
    That called just machine work
    But your inspiration how to
    Devolep our life thank you

  • @manjulae656
    @manjulae656 3 года назад +1

    Real heroes 🙏

  • @mohanrajks
    @mohanrajks 3 года назад +13

    One of the recent videos I watched fully without skipping it

  • @nammakannadatalkies3473
    @nammakannadatalkies3473 3 года назад +1

    news fist is inspiring the youth to busness thanking you

  • @dineshhamsha48
    @dineshhamsha48 3 года назад +1

    Somaina sir.... really you guys are doing good job...I normally do no watch news first Kannada channel except your interview....keep doing sir

  • @soumenberadt07
    @soumenberadt07 3 года назад +2

    Although I don’t understand Tamil language but i will say after watching this interview that advanced technology and complete focus to each products will make u much successful journey in this business. Being dairy technologist in profession i wish if i can get one chance to visit your plant and meet you. You are going to be game changer definitely in near future. All the best

    • @_GMP_
      @_GMP_ 3 года назад +3

      Bro this RUclips channel name is News 1st kannada , this is kannada Language

  • @muralicpf6028
    @muralicpf6028 3 года назад +2

    Great sir 🙏🏻 no more to talk god bless you

  • @vishu6513
    @vishu6513 3 года назад +24

    Nandini is pride of Karnataka..
    So use Nandini products only 👍👍

    • @umspat5344
      @umspat5344 3 года назад +2

      Yake magu aavarenu free kodutara ??

    • @vishu6513
      @vishu6513 3 года назад +10

      @@umspat5344 free agi visha nu kodalla magu..

    • @anupamad.s3605
      @anupamad.s3605 3 года назад +6

      Well said brother,s Nandini is pride of our Karnataka farmers 👍👍

  • @klrahul8789
    @klrahul8789 3 года назад +10

    Hod mukya alla kanro archieve maadoke super sir

  • @lakshminarayanaas7252
    @lakshminarayanaas7252 3 года назад +1

    Great man of milky mist, and first news channel to give best information to viewers as well as farmers must learn about it.

  • @pyadake
    @pyadake 3 года назад

    Suresh Kumar Hats off to you. Its really very hard to come up to this level.

    • @g.mahadevaswamy3716
      @g.mahadevaswamy3716 3 года назад

      Good job 1st kannada channel, please give this contect nos, because I want job,

  • @rizwanali5194
    @rizwanali5194 3 года назад +2

    Super sir 1News ge Dhanyawada

  • @chandrikachandu7048
    @chandrikachandu7048 3 года назад

    Big Thanks to all those cows who are providing milk. I only hope in this entire episode there is no exploitation of COWS and hope all the milk is from DESI COWS. HOPE MILK IS NOT FROM JERSEY COWS. LASTLY HOPE COWS ARE NOT GIVEN HOROMONAL INJECTION FOR QUICK GENERATION OF MILK. PLS SIR TREAT THE COWS WELL AND HOPE COWS ARE GIVEN ENOUGH REST. ONLY THEN MILK WILL BE HEALTHY AND GOOD FOR HUMAN CONSUMTION. THANK YOU SIR.....GOD BLESS YOUR ENTIRE PROJECT AND WISH YOU ALL 'GREAT SUCCESS'

  • @manjurao7158
    @manjurao7158 3 года назад

    Perfect Make in India concept example... congratulations and wish you more success to Satish in his business

  • @ArjunAJ05
    @ArjunAJ05 3 года назад

    You are doing really best work in the world sir its very useful to so many people's who are thinking they will not do anything but after seeing your program so many people's are thinking about there dreams and goal

  • @nageshh6013
    @nageshh6013 3 года назад +1

    Agricultural background to world-class business 👍

  • @gnprakashtanikal8175
    @gnprakashtanikal8175 3 года назад +1

    Experience is better than the bookish knowledge to achieve in life. Good Luck.

  • @ashoks3876
    @ashoks3876 3 года назад

    Excellent program tq 🙏🌳🌱🌄

  • @designerview8165
    @designerview8165 3 года назад +1

    Must have positive vibes program like this

  • @--MelonMusk
    @--MelonMusk 3 года назад +7

    Best products sir 😎😎😎
    Milky mist yogurts r my favourite

  • @shonour
    @shonour 3 года назад +1

    What a great achievement, wonderful, It was an impressive work

  • @fayazuddin6048
    @fayazuddin6048 3 года назад +6

    I liked the sentence of satish kumar, this is not my property it is bankers property.

  • @arjunvijeth7268
    @arjunvijeth7268 3 года назад +2

    Great example of innovation and technology

  • @sagarsagu8031
    @sagarsagu8031 3 года назад +5

    Nandhini taste yaav brand allu baralla bidri.... Milky mist dabba products.. Try to buy nandini and help our farmers... ನಂದಿನಿ ಕರ್ನಾಟಕದ ಹೆಮ್ಮೆ.....

  • @shambu0078
    @shambu0078 3 года назад +10

    This milk is Dodla part 2 😂
    Buy Nandini products

  • @ishwarhooli346
    @ishwarhooli346 3 года назад +1

    Good work 💯 🙏🙏🇮🇳🇮🇳

  • @hemanthchandru2822
    @hemanthchandru2822 3 года назад +17

    Nadhini ❤️

  • @nivasrock3967
    @nivasrock3967 3 года назад +24

    He proved just
    Degree certificate is just a shit of paper

  • @rajesha5879
    @rajesha5879 2 года назад

    Very good Mr.Sathish and thanks Mr.somanna machimada for introduced such a good person

  • @rekharavi4574
    @rekharavi4574 2 года назад

    Great Journey Super Marvelous

  • @santhosh4567
    @santhosh4567 3 года назад +7

    ನಾವು ಉಪಯೋಗಿಸುವುದು ಕೇವಲ ನಂದಿನಿ ಪನ್ನೀರು ಮಾತ್ರ.

  • @kirankanthraj3353
    @kirankanthraj3353 3 года назад +9

    We will drink one and only Nandini brand of Karnataka

  • @Info360Kannada
    @Info360Kannada 3 года назад

    Good Job 1st News Kannada....,

  • @tharungowda9111
    @tharungowda9111 2 года назад

    Your story is great inspiration to youths, great sir🙏

  • @hanuhallalli1251
    @hanuhallalli1251 3 года назад

    Very Good Job from news 1st this inspiration to all

  • @madanpadwalkar5724
    @madanpadwalkar5724 3 года назад

    I am very surprised about humens performance it is Good luck & blessings from God hard working thinking's & successful

  • @sbroopesh919
    @sbroopesh919 3 года назад

    Great idea to show people of Success, by News 1,, great 👍👍

  • @RuralMJInvestors
    @RuralMJInvestors 3 года назад

    Thank you so much Sathih Sir

  • @raginic4159
    @raginic4159 3 года назад +2

    Nice product n nice program 👌👌👍

  • @nayankumar239
    @nayankumar239 3 года назад

    U r realy great sathish kumar sir

  • @gurumurthyanjanappa7898
    @gurumurthyanjanappa7898 3 года назад

    Excellent

  • @svijaykumar3775
    @svijaykumar3775 3 года назад

    Good achievements anger Businessman starter businessman support this video

  • @LokeshKumar-ee7dn
    @LokeshKumar-ee7dn 3 года назад

    Good achivement sir👍

  • @prashantknaik2599
    @prashantknaik2599 3 года назад

    Thank you sir introduction new business achiever it's help businesses dreams

  • @rajeshm11
    @rajeshm11 3 года назад

    Great job by news 1st Kannada....

  • @gopikalal4173
    @gopikalal4173 3 года назад

    Great Dedication people

  • @rockonrock7333
    @rockonrock7333 3 года назад +12

    Yav IAS nu Anu illa ivr munde. Study is just a knowledge not life . Suicide madkolavru ivrna nodi kaliri.

  • @inspirecreativecuts3327
    @inspirecreativecuts3327 3 года назад

    Very gud program inspiring budding entrepreneurs & ppl who r interested in Business.
    Keep it up & plz bring more entrepreneurs from all sectors.

  • @deepakr9989
    @deepakr9989 3 года назад +2

    Inspiring 👍

    • @pradeepshetty4636
      @pradeepshetty4636 3 года назад

      Their butter milk is full of chemical so don't use their PDT
      Use only Nandini the pride of k'nataka

  • @baluramappa5016
    @baluramappa5016 3 года назад

    Congratulations and good luck. You are an inspiration for all of us.

  • @nageshbn4124
    @nageshbn4124 2 года назад

    Milky mist developed because of general public who loves your products first hat's off to farmers who providing supplying milk then to customers

  • @pranaykumar6717
    @pranaykumar6717 3 года назад

    Superb sir, inspiring

  • @srinidhi7140
    @srinidhi7140 3 года назад +31

    ನಂದಿನಿ ಹಾಲು ನಾವು ಬಳಸೋದು

    • @Shekar.19
      @Shekar.19 3 года назад +3

      Ayyo madam neevu appi tappi bere halu kudibedi,illa vanthi bedi bandu biduthe.

  • @rammohan9779
    @rammohan9779 3 года назад

    For anchoring 100%👏🏻👏🏻👏🏻👏🏻👏🏻👏🏻👏🏻

  • @karthikgowda9818
    @karthikgowda9818 3 года назад +7

    Nandini product munde yavdu Illa Guru seriously nandini super aagide

    • @RAMAKRISHNACPNilAPRAMEYA
      @RAMAKRISHNACPNilAPRAMEYA 3 года назад

      YAVUDE SUPER BAZAAR GE HODRU NANDINI SIGALLA. PROFIT MARGIN KAMMI ADAKKE. NANDINI MARKETING STRATEGY NA BADALAAYISABEKU. LANCHA THINNUVA RAAJAKAARANIGALU ADAKKAGI JAGALAVAADI BADIDAADUTHIDDARE.

    • @karthikgowda9818
      @karthikgowda9818 3 года назад

      @@RAMAKRISHNACPNilAPRAMEYA actually it's true

    • @lambotv2736
      @lambotv2736 3 года назад

      @@RAMAKRISHNACPNilAPRAMEYA ree adalla matter ......nandini belongs to rural areas ...adike yela nandini annodu ..if u city super markets or malls its tough to find nandini products ....

  • @supreethas5224
    @supreethas5224 3 года назад

    Great achievement sir 🙏🙏

  • @kirankanthraj3353
    @kirankanthraj3353 3 года назад +16

    Drink only Nandini products so that we will support our farmers

    • @c.g._.creations9247
      @c.g._.creations9247 3 года назад +3

      Bro ivru farmers indha ne thagondu madodu

    • @kirankanthraj3353
      @kirankanthraj3353 3 года назад +2

      @@c.g._.creations9247 yesss our Nandini govt support will be their bro u see what happened to chittoor govt dairy when heritage private dairy came