Это видео недоступно.
Сожалеем об этом.

Jokali Title Song

Поделиться
HTML-код
  • Опубликовано: 15 дек 2014
  • Jokali Title Song!
    Subscribe : goo.gl/9CdDn6
    Channel: / vikatantvkannada
    ShowPage: www.youtube.com...

Комментарии • 609

  • @Sachin_suvarna
    @Sachin_suvarna Год назад +98

    ಇವತ್ತಿನ ಮನೆ ಹಾಳು ಮಾಡೊ serial ಗಿಂತ ಅವತ್ತಿನ serial ಸಾವಿರ ಪಟ್ಟು ಅತ್ಯುತ್ತಮ ಆಗಿತ್ತು 😍

  • @ruthvikrkruthvikrk9334
    @ruthvikrkruthvikrk9334 3 года назад +76

    ಈಗಲೂ ಆ ಹಳೆಯ ನೆನಪುಗಳನ್ನು ಮರೆಯೋಕೆ ಆಗಲ್ಲ.i miss you❤😘😭. Soo much👌. Old is gold🏆....

  • @sunilkumargowda125
    @sunilkumargowda125 4 года назад +64

    ಇದು ಎಷ್ಟು ಚೆಂದದ ಧಾರವಾಹಿ
    ಇವತ್ತಿನ ಧಾರಾವಾಹಿ ಗಳನ್ನು ನೋಡಿದರೆ ಸ್ನೇಹಿತರೆ ಯಪ್ಪಾ ಯಾರಿಗೆ ಬೇಕು ಇವತ್ತಿನ ಧಾರಾವಾಹಿಗಳು
    Love you jokali and miss you

    • @nageshanagesha4771
      @nageshanagesha4771 Год назад

      ಈಗಿನ ಸೀರಿಯಲ್ ಧಾರಾವಾಹಿಗಳು ಯಾವುವು ಬೇಡ

  • @ranjitamulge496
    @ranjitamulge496 3 года назад +41

    ಹಳೆಯ ಧಾರವಾಹಿ ತುಂಬಾ ಚೆನ್ನಾಗಿ ಇತು ಮತ್ತೆ ರೀಪಿಟ್ ಹಾಕಬಹುದಾ i miss you udaya TV serial

  • @ashokashu3506
    @ashokashu3506 5 лет назад +111

    ನನ್ನ ಚಿಕ್ಕವಯಸ್ಸಿನಲ್ಲಿ ಬರುತ್ತಿದ್ದ ಧಾರವಾಯಿ ಈಗ ಬರುವ ಕಥೆಗಿಂತ ತುಂಬಾ ಚೆನ್ನಾಗಿದ್ದವು

  • @nikhilmanjunath398
    @nikhilmanjunath398 4 года назад +223

    ನಾನು 1ನೇ ತರಗತಿ ಯಲ್ಲಿ ಓದು ತಿದೆ ಈವಾಗ ನಾನು 2nd puc i miss ಜೋಕಾಲಿ ಇಸ್ ಬೆಸ್ಟ್ ಧಾರಾವಾಹಿ ಮತ್ತೆ ರಂಗೋಲಿ, ರಥಸಪ್ತಮಿ, ಬಂಗಾರ, ಕಾದಂಬರಿ, ಚಿಕಮ್ಮ
    ಉದಯ ಟಿವಿ ಯಲ್ಲಿ ಬರ್ತಿದ ಧಾರಾವಾಹಿ ಅವಾಗ ನಾನು 1ನೇ ತರಗತಿ 😴😴ಈಗಿನ ಧಾರಾವಾಹಿ ನೋಡಕೆ ಆಗಲ್ಲ ಬರಿ ಶ್ರೀಮಂತಿಕೆ ಧಾರಾವಾಹಿ ಗಳೇ ಅವಾಗ ನಮ್ಮ ಹಳ್ಳಿ ಯ ಬಗ್ಗೆ ಮತ್ತೆ ಬಡತನದ ಬಗ್ಗೆ ಯಷ್ಟು ಚೆನ್ನಾಗಿ ಧಾರಾವಾಹಿ ಮಾಡುತಿದ್ದರು ವಾ.... 👏👏

  • @manjunathahhmm9327
    @manjunathahhmm9327 3 года назад +32

    ರಂಗೋಲಿ ಮತ್ತು ಜೋಕಾಲಿ ನನ್ನ ಮೆಚ್ಚಿನ ಧಾರಾವಾಹಿಗಳು ♥

  • @_ka_71_ff_7
    @_ka_71_ff_7 5 лет назад +251

    ನಾವು ಚಿಕ್ಕರಿದಾಗ ನೋಡುತೀದ ದಾರವಾಯಿ ಜೋಕಾಲಿ 👌👌

  • @chithrashreecm4864
    @chithrashreecm4864 5 лет назад +892

    ಜೋಕಾಲಿ, ಬಂಗಾರ, ರಂಗೋಲಿ, ಕಾದಂಬರಿ, ರಥಸಪ್ತಮಿ ,..... ಹೀಗೆ ಹತ್ತಾರು ಅಂದು ಉದಯ ದಲ್ಲಿ ಬರ್ತಿದ್ದ ಧಾರವಾಹಿಗಳು ಹಳೆಯ ನೆನಪುಗಳ ಸರಮಾಲೆ😍......ಮರೆಯೋಕೆ ಸಾಧ್ಯ ಇಲ್ಲ

    • @lovebird6146
      @lovebird6146 5 лет назад +39

      ರಂಗೋಲಿ ದಾರಾವಾಹಿ ಎಲ್ಲಕ್ಕಿಂತಲೂ ಬೆಸ್ಟ್. ಮತ್ತೆ ಅದನ್ನು ಯೂಟೂಬಲ್ಲಿ ಮರು ಪ್ರಸಾರ ಹಾಕಿ ವಿಕಟನ್ ಟಿವಿ

    • @Sukanya-rm4yw
      @Sukanya-rm4yw 5 лет назад +6

      @@lovebird6146 ranhoolli

    • @rajeshkrajesh1070
      @rajeshkrajesh1070 5 лет назад +15

      Ratasaptami serial super hage chikkamma serial kuda...

    • @narasegowda6541
      @narasegowda6541 5 лет назад +7

      Kadambari

    • @navyafkb8930
      @navyafkb8930 5 лет назад +9

      Bangara

  • @sheetalkorannavar2411
    @sheetalkorannavar2411 3 года назад +112

    Only 90's generation can feel this .....😘😘😘

  • @ursmileanand
    @ursmileanand 5 лет назад +114

    ಮರೆಯಲಾಗದ ಧಾರಾವಾಹಿ ನನ್ ಫೇವರೆಟ್😍😍😍

  • @bharathvb7954
    @bharathvb7954 4 года назад +76

    When I Listening this song I remember my Childhood days with Smile 😁

    • @deekshanayak5459
      @deekshanayak5459 2 года назад +1

      Yaa.I too😊Those were the beautiful days💖💖💖🙁

  • @divyashreedivyashree3245
    @divyashreedivyashree3245 5 лет назад +71

    ಇಂತ ಧಾರಾವಾಹಿ ಮತ್ತೆ ಬರೋಲ್ಲ

  • @purushothmr99
    @purushothmr99 4 года назад +12

    ಬಾಲ್ಯಕ್ಕೆ ಆಯಾಸ್ಸು ಕಡಿಮೆ ಇರಬಹುದು ಆದರೆ ನೆನಪಿನ ಶೇಖರಣೆ ಬಹಳ ಇದೆ❣❣❣❣❣❣

  • @irannaradaratti1664
    @irannaradaratti1664 4 года назад +60

    ನನ್ನ ಪೇವರಟ ಸೀರಿಯಲ್. ‌‌‌..ಜೋಕಾಲಿ ದಾರವಾಹಿ ನೋಡತದ್ದರೆ ಒಂಥರಾ ಖುಷಿ ಆಗುತ್ತೆ.

  • @AnushaAnu-hm1cs
    @AnushaAnu-hm1cs 3 года назад +6

    ಜೋಕಾಲಿ ಜೋಕಾಲಿ
    ಜೀವನವೇ ಜೋಕಾಲಿ
    ನೋವುಗಳೇ ನಲಿವುಗಳೇ
    ಬಾಳಿನಲಿ ಜೋಕಾಲಿ,
    ಯಾರೋ ಇಲ್ಲಿ ನೂಕುವರು,
    ಯಾರೋ ಇಲ್ಲಿ ಎಳೆಯುವರು,
    ಎಲ್ಲವೂ ಇಲ್ಲಿ ವಿಧಿಯಾಟ,
    ಹೆಣ್ಣಿನ ಬಾಳಲಿ ಗೋಳಾಟ,
    ಜೋಕಾಲಿ ಜೋಕಾಲಿ
    ಜೀವನವೇ ಜೋಕಾಲಿ,
    ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ.
    ಪ್ರೀತಿಯ ಸೇವಕಿಯೇ, ಅನುದಿನ ಬಾಳುತಿಹೆ
    ತಿರುಗೋ ಈ ಭೂಮಿಯಲಿ ನಿಜವಾಗಿ ಬದುಕುತಿಹೆ
    ನೋವುಗಳ ಪ್ರೀತಿಸುವೆ,ಪ್ರತಿದಿನವೂ ಸಾಧಿಸುವೆ
    ಕಂಗಳ ಅಂಚಲಿ ಕಣ್ಣೀರು ಕಥೆಯನು ಹೇಳುತಿವೆ.
    ಜೋಕಾಲಿ ಜೋಕಾಲಿ
    ಜೀವನವೇ ಜೋಕಾಲಿ,
    ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿeee
    ನಾಲ್ಕಲ್ಲ ವೇದಗಳು ಅವು ನಿನ್ನಿಂದ ಐದಾಗಿವೆ,
    ಆರಲ್ಲ ಸಾರಗಳು ಅವು ನಿನ ಸೇರಿ ಏಳಾಗಿವೆ,
    ಅಡುಗೆ ಮನೆ ಪ್ರೀತಿಸುವೆ,
    ಪ್ರತಿದಿನವೂ ಸಾಧಿಸುವೆ,
    ಅನ್ಯರ ಬದುಕಿಗೆ ಪನ್ನೀರು ಸ್ವರ್ಗವ ನೀ ತೋರುವೆ,
    ಜೋಕಾಲಿ ಜೋಕಾಲಿ
    ಜೀವನವೇ ಜೋಕಾಲಿ
    ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ,
    ಯಾರೋ ಇಲ್ಲಿ ನೂಕುವರು,
    ಯಾರೋ ಇಲ್ಲಿ ಎಳೆಯುವರು,
    ಎಲ್ಲವೂ ಇಲ್ಲಿ ವಿಧಿಯಾಟ, ಹೆಣ್ಣಿನ ಬಾಳಲಿ ಗೋಳಾಟ,ಜೋಕಾಲಿe
    ಜೋಕಾಲಿ ಜೋಕಾಲಿ
    ಜೀವನವೇ ಜೋಕಾಲಿ,
    ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿeeee.

    • @muzammil7391
      @muzammil7391 2 года назад

      ಯಾರು ನೀನು ನಿನ್ನ ಹೆಸರು

    • @ranganathgn8295
      @ranganathgn8295 11 месяцев назад

      ಬೆಂಕಿ ಗುರು ನೀನು 🎉🎉

  • @nithyanirthya6829
    @nithyanirthya6829 3 года назад +12

    ತುಂಬಾ ಚನಾಗಿತ್ತು ಉದಯ ಟಿವಿ ಲಿ ಬಾರೋ ಜೋಕಾಲಿ ರಥಶಪ್ತಾಮಿ ಚಿಕಮ್ಮ ರಂಗೋಲಿ ಕಾದಂಬರಿ ತುಂಬಾ ಇಷ್ಟ ಅಯ್ತಿತ್ತು ನೋಡೋಕೆ ಆ ಅಷ್ಟ್ಟು ಧಾರಾವಾಹಿಗಳು ಮುಗಿದ್ ಮೇಲೆ ಉದಯ ಟಿವಿ ನಾ ನೋಡೋಕೆ ಬೇಜಾರ್ ಆಗುತ್ತೆ ಗೊತ್ತ

  • @chintuchintu1800
    @chintuchintu1800 3 года назад +77

    ನಮ್ಮಪ್ಪ ಅಮ್ಮನ ಜೊತೆ ನೋಡುತ್ತಿದ್ದೆ, ಆದರೆ ಈಗ ಅವರೇ ಇಲ್ಲ 😔

  • @ashokshetty6135
    @ashokshetty6135 4 года назад +34

    ನಾ ಎಂದು ಮರಿಯಲಾಗದ ಧಾರಾವಾಹಿ ಇಂತ ಧಾರಾವಾಹಿ ಮತ್ತೆ ಬರಲಿ ಅನ್ನೋದೇ ನನ್ನ ಆಸೆ

    • @vasanthkumarn1131
      @vasanthkumarn1131 3 года назад

      Please daravai haki I miss jokali . Bangar please I miss daravai haki

  • @sachinsachinshetty8021
    @sachinsachinshetty8021 3 года назад +13

    ಹತ್ತು ವರ್ಷಗಳ ಹಿಂದೆ ಈ ಧಾರಾವಾಹಿ ನಾನು ನೋಡುತ್ತಿದ್ದೆ

  • @Mestri_efx
    @Mestri_efx 3 года назад +64

    When i saw this video, I really cry after watching this serial title song it's an childhood emotion, it can never brings a memory😥😭

  • @sharanu80
    @sharanu80 9 месяцев назад +2

    ತುಂಬಾ ಚೆನ್ನಾಗಿ ಮೂಡಿಬಂದ ಧಾರವಾಹಿ ಜೋಕಾಲಿ ರಂಗೋಲಿ ಸೀತೆ ಮಹಾಭಾರತ

  • @ashwiniramesh4408
    @ashwiniramesh4408 4 года назад +14

    Super music composition 🎻🎼 and superb voice🎤 and also super serial📺 I listen every day in my childhood life

  • @Vshettys
    @Vshettys 5 лет назад +49

    One of my evergreen serial ...

  • @anushreeshettty3777
    @anushreeshettty3777 Год назад +9

    I don't know why I came back to these old serials but i really don't regret it. These are nostalgic and has something in them that today's serials cannot give. We can see that even the actors were much talented and had natural looks rather than overacting and makeup. I was going to anganavadi back then. It's been a really long time✨

  • @yashas1668
    @yashas1668 Год назад +36

    I see this serial in my grandmother house during holidays love you grandma soo much miss that day's

  • @sanjaybp5469
    @sanjaybp5469 4 года назад +49

    ಆಗ ಉದಯ ಟಿ ವಿ ಯಲ್ಲಿ ಒಳ್ಳೆಯ ಧಾರಾವಾಯಿ ಬರುತ್ತಿದ್ದವು
    ಬೇರೆ ಚಾನೆಲ್ ಗಳು ಪಾಪರ್ ಆಗಿದ್ದವು
    ಇವಾಗ ಅದೇ ಚಾನೆಲ್ ಪಾಪರ್ ಆಗೋಯಿತು

  • @abhilashaabhi2061
    @abhilashaabhi2061 Год назад +5

    ಇಂತಹ ಸೀರಿಯಲ್ ಮತ್ತೆ ಬರಲು ಸಾಧ್ಯವಿಲ್ಲ ನಾನಂತೂ ಒಂದು ದಿನಾನೂ ಮಿಸ್ ಮಾಡ್ತಾ ಇರಲಿಲ್ಲ ❤❤❤❤❤❤❤❤❤ ಮತ್ತೆ ಬರಲಿ ಇಂತ ಧಾರಾವಾಹಿಗಳು ರಂಗೋಲೆ ರಥಸಪ್ತ ಮಿ, ಬಂಗಾರ, ಬಣ್ಣದಬುಗುರಿ ❤❤❤❤

  • @suchithrasuchi7781
    @suchithrasuchi7781 4 года назад +7

    ಬಂಗಾರ. ಮಾಂಗಲ್ಯ. ಜೋಕಾಲಿ. ರಂಗೋಲಿ. ಕಾದಂಬರಿ. ಇವೆಲ್ಲವೂ ಕೂಡ ನಂಗೆ ತುಂಬಾ ಇಷ್ಟ ಆಗಿರೋ ಸೀರಿಯಲ್ ಗಳು...

  • @nanjundidasanuru1597
    @nanjundidasanuru1597 Год назад +5

    Rangoli and jokali my favourite serials..

  • @kanasuvadiraj9367
    @kanasuvadiraj9367 3 года назад +7

    Jokaali. Serial Ramesh and Archana character was so good❤️....
    Jookali jokaali jeevanave jokaali line was in the tip of my mouth that time...❤️❤️ So nice serial

  • @kumbaranagamallappa5368
    @kumbaranagamallappa5368 4 года назад +24

    Iam remembering my childhood,and my Grandmother,...
    Thanks for upload,...

  • @rakshitharakshitha9980
    @rakshitharakshitha9980 3 года назад +9

    One of my fevret serial in childhood ❤️❤️

  • @UshaRavi254
    @UshaRavi254 4 года назад +5

    Naanu nam ajji nodtha idvi ee serial na my most memorable childhood days ..Hale nenapugalu recollect agutte thumba..90'kids best serial

  • @user-nq5ej3yx3d
    @user-nq5ej3yx3d 5 месяцев назад +1

    My fev❤ i am connect this song. very true emotion in rural people......

  • @rashmideekshu1777
    @rashmideekshu1777 6 лет назад +48

    archana acting supper

  • @rashmishetty9200
    @rashmishetty9200 3 года назад +1

    Howdu superb serialas matte ade serials hakidru nodthare asttu chanag ithu excellent

  • @Yatharv250
    @Yatharv250 6 лет назад +22

    i love its siriyal nanu amma nodhido but now i miss uuuuuu ammmma

  • @prakashskp6522
    @prakashskp6522 4 года назад +15

    Primary childwood memory😍

  • @vidyal5086
    @vidyal5086 4 года назад +11

    Childhood swt memories ❣️ ❣️

  • @akarshsgowda2001
    @akarshsgowda2001 4 года назад +10

    My childhood goosebumps movie 💓💓

  • @rakeshbabaleshwar1651
    @rakeshbabaleshwar1651 2 года назад +5

    My childhood 😢 😭 miss u

  • @nitinbadiger3746
    @nitinbadiger3746 3 года назад +6

    Old is gold❤️ lot miss u💯

  • @Ivmj007
    @Ivmj007 4 года назад +6

    ಇಂದಿನ ದಾರಾವಾಹಿಗಳಿಗಿಂತ ಅಂದಿನ ಧಾರಾವಾಹಿಗಳೇ 1000 ಪಟ್ಟು ಮೇಲು

  • @maheshkalki2995
    @maheshkalki2995 4 года назад +41

    2019 watching a like

  • @ArunArun-lq9sf
    @ArunArun-lq9sf 5 лет назад +7

    See in childhood
    Inta serialna yaru matte bareyuvudakke agodeilla
    Anta wonderful daravahi

  • @chethanchethu5860
    @chethanchethu5860 Год назад +3

    My childhood serial 1 jokali
    2 Ratha Saptami 3 bangara 4 rangoli the👍 best childhood serial in udaya tv

  • @royalshetty9183
    @royalshetty9183 4 года назад +9

    Once upon a time One of the my fevorate serial in udaya tv

  • @parashurampoojary1410
    @parashurampoojary1410 4 года назад +8

    ನನ್ನ ಫೆವರೇಟ್ ಧಾರಾವಾಹಿ ಯಾಕೆ ಅಂದ್ರೆ ಇದ್ರಲ್ಲಿ ಅರ್ಚನಾ ಹೇಗೆ ಇದಾರೆ ಹಾಗೆ ನನ್ನ ಅಕ್ಕಾ ಕೂಡ ಗುಣ ಸ್ವಭಾವ ಎಲ್ಲ ಹಾಗೆ ಅದ್ಕಕೆ ಅರ್ಚನಾ ಮೇಡಂ ಅಂದ್ರೆ ನಂಗೆ ತುಂಬಾ ಇಷ್ಟ್ಟ

  • @aishu..2571
    @aishu..2571 3 года назад +2

    My frist serial...

  • @chaithramoni4568
    @chaithramoni4568 6 лет назад +3

    Jokali super serial .... i love very much this song... i love Archana.... very meaningful this song....

  • @rakshithgowda6543
    @rakshithgowda6543 2 года назад +3

    ಸೂಪರ್ ಜೋಕಾಲಿ

  • @ahamedafrooz955
    @ahamedafrooz955 6 лет назад +23

    This song had lots of meaning. N it is true in women's life.

  • @ratikantmaskale3440
    @ratikantmaskale3440 3 года назад +2

    Childhood memories connected to you.Thankyou to entertaining as

  • @ranjitharanju1294
    @ranjitharanju1294 3 года назад +2

    Jokali and bangara is my 😍favorite serials nanu avaga UKG odhthidde

  • @user-hl4us1en3w
    @user-hl4us1en3w 4 года назад +2

    ಸೂಪರ್ ಧಾರಾವಾಹಿ ಕನ್ನಡ👏👏👏👏👏👏👏☝️👌👌👌👌👌👌🙏🙏🙏🙏🙏🙏🙏🙏

  • @surajskerimani8360
    @surajskerimani8360 4 года назад +8

    Nanna chikkandina serial it's had a lot of sweet childhood memories I love it

  • @Ravitejuvlogs
    @Ravitejuvlogs 2 года назад +1

    Fav serial actor in this serial(rajeshwari) archana ,Chandrika in agnisakshi

  • @arun4983
    @arun4983 3 года назад +5

    Tamil seriyal... Thirumathi Selvam 😍😍🤗😎

  • @veereshkammar9820
    @veereshkammar9820 Год назад +2

    ತುಂಬಾ ಹಳೆಯ ನೆನಪು 🙏🙏♥️♥️

  • @harsh2459
    @harsh2459 4 года назад +5

    One of my favorite and childhood serial I still remember the names archana, Ramesh, and inspiration at the end

  • @geethaj5179
    @geethaj5179 3 года назад +1

    Super

  • @chandusworldkannada8721
    @chandusworldkannada8721 Год назад +2

    ಒಂದು ಕಾಲದಲ್ಲಿ ಜನ ಉದಯ ಟಿವಿಯನ್ನು ಮಾತ್ರ ಹೆಚ್ಚು ನೋಡೋರು ಕಾರಣ ಇಂತಹ ಅದ್ಭುತ ಧಾರಾವಾಹಿಗಳು....ಈಗ ಉದಯ ಟಿವಿ ಚಾನೆಲ್ ಇರೋದೆ ಮರೆತಿದ್ದಾರೆ ಈಗ ಏನಿದ್ರು ಜೀ ಕನ್ನಡ 🤣😂

  • @lakkappalakkappa3048
    @lakkappalakkappa3048 4 года назад +2

    Jokali, rangoli, chikkamma heege halavaru serials tumba chennagiddavu

  • @amruthan8251
    @amruthan8251 5 лет назад +4

    Meaningful song.... amazing

  • @UmeshUmesh-oq7zi
    @UmeshUmesh-oq7zi 3 года назад +3

    ನಾವು ಚಿಕ್ಕರಾಗಿದ್ದಾಗ ನೊಡತಿದಿವಿ ಅಪ್ಪ ಅಮ್ಮ ಗುಡ್ಡ I miss you ಜೋಕಾಲಿ

  • @ShahidShanShanu
    @ShahidShanShanu 6 лет назад +5

    heart touching meaningful song😍

  • @vishal2849
    @vishal2849 2 года назад +2

    Already it has been 14 years but also this serial popular in Kannada television industry those days were best meaningfull but nowdays Indian serials hopeless🤮just for TRP they will use. Really in this serial it teach lot how to lead life, struggling, scarifces, discrimination, family value ,inspiration etc really it was helpful for society who all are facing problems. Archana❤ role she performed well and others also👌..

  • @pavihari8765
    @pavihari8765 6 лет назад +5

    I lv the sireyal nanu chikka eidhaga daily nodtha eidhe

  • @sachinsuryawanshi8219
    @sachinsuryawanshi8219 4 года назад +3

    My favourite serials kadambari jokali ratha saptame 😘😘😘😘😘

  • @kaverikaveri4994
    @kaverikaveri4994 3 года назад

    Eduna nodidaglela Nam Amma tumba nenapagthare ..my mother faverect sireal 👌😃😘

  • @bhagyac.g6184
    @bhagyac.g6184 Год назад +2

    Old is gold

  • @beliveworld
    @beliveworld 2 года назад +4

    My childhood memories ❤️

  • @abhigowda9190
    @abhigowda9190 4 года назад +1

    ನಾನು ಚಿಕ್ಕವನಿದ್ದಾಗ ನೋಡುತಿದ್ದೆ plzz ಮತ್ತೆ ಅಕಿ

  • @vaseemrockey8764
    @vaseemrockey8764 6 лет назад +3

    Nanu chikkaval eddaga e seriel bartittu ega nenapaktide . Nice song

  • @rahulgowtham8880
    @rahulgowtham8880 Год назад +2

    ನನಗಂತೂ ಈ ಹಾಡು ತುಂಬಾ ಇಷ್ಟವಾಯಿತು.

  • @lovebird6146
    @lovebird6146 4 года назад +2

    Such a Wonderful Serial for Vikatan Televistas. Please Upload Rangoli Serial episode and title Song..🙏🙏

  • @manojmanu2828
    @manojmanu2828 4 года назад +5

    My childhood memories

  • @jyotikundargi7791
    @jyotikundargi7791 3 года назад +4

    Best serial family sentiment and some motivational totaly it's said a how to face situations

  • @user-sh4yu3dc3l
    @user-sh4yu3dc3l 3 дня назад

    Super song my fevarete song❤❤❤❤so nice feel song

  • @abhijitgurav5691
    @abhijitgurav5691 3 года назад +3

    Super song 👌😍 sir

  • @maheshmaheshmahi838
    @maheshmaheshmahi838 5 лет назад +8

    ARCHANA ACTING SUPER

  • @malikanjunamalikajuna6984
    @malikanjunamalikajuna6984 3 года назад +1

    My favourite s serial s I miss you

  • @humbleboy974
    @humbleboy974 2 года назад +5

    Childhood serial 🥺❤️

  • @sonugowdasonu8556
    @sonugowdasonu8556 4 года назад +1

    Nan 1st,satandred alli bandidu he jokali sirial miss you mariyoke agalla nan ha life he channagittu child is golden life😢😢😢

  • @pandubagilad
    @pandubagilad 3 года назад +2

    Miss you 😭😭😭😭

  • @amruthrs4635
    @amruthrs4635 5 лет назад +6

    Sweet memories

  • @sandeeppoojary1230
    @sandeeppoojary1230 3 года назад +3

    Remember my childwood

  • @madanhm3022
    @madanhm3022 5 лет назад +1

    Super my favorite cerial I want that cerial again

  • @sangitabane1004
    @sangitabane1004 3 года назад +1

    Miss u jokali bagara shreyal miss you too

  • @charanchagachahalli2414
    @charanchagachahalli2414 4 месяца назад

    E serial bandaga nanu 1st standard but evaga Master degree .I miss those days 😢😢

  • @kanasukanasu9712
    @kanasukanasu9712 3 года назад +1

    One of my favorite serial really super marioke agala child hood seril

  • @geeta.superboneoffeelingso3579
    @geeta.superboneoffeelingso3579 6 лет назад +2

    I love this song

  • @sathishmsathi2158
    @sathishmsathi2158 3 года назад +1

    My lovly sirial

  • @ravishravi2431
    @ravishravi2431 6 лет назад +3

    Fantastic meaning full song

  • @pruthviraj6641
    @pruthviraj6641 3 года назад +2

    Old is gold my sweet dreams serial

  • @vishal2849
    @vishal2849 2 года назад +1

    Jokali one of the best serial forever in Kannada television industry👌 actually it's remake from Tamil serial Thirumathi selvam 2007 it has remaked 4 languages : Kannada,Hindhi ,Malyalam , Telugu language they remaked twice. but most popular fansbase high was in hindi,kannada,tamil everyone performance was good meaningfull story👌 missing those days 😭😭😭

  • @shamraosuntan5643
    @shamraosuntan5643 4 года назад +2

    One sapohne A time my fove sirel and song sir old is gold

  • @dayananda3213
    @dayananda3213 6 лет назад +3

    old is gold

  • @sumapoojary7564
    @sumapoojary7564 3 года назад

    Evergreen aerial