ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ಸಂಭ್ರಮ

Поделиться
HTML-код
  • Опубликовано: 11 окт 2024
  • ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ ರಾತ್ರಿ ಶ್ರೀ ದೇವರ ಬಲಿ, ಉತ್ಸವ,ಪಂಚಮಿ ರಥೋತ್ಸವ ವೈಭವ.
    ರಾತ್ರಿ ಮಹಾ ಪೂಜೆಯ ಬಳಿಕ ವಿವಿಧ ಉತ್ಸವ, ಪತಾಕೆ, ಆನೆ, ಚಾಮರ, ಜೀಟಿಕೆಗಳ ಸಹಿತ ಹೊರಾಂಗಣ ಉತ್ಸವ ಆರಂಭವಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದ ಪಲ್ಲಕಿಯಲ್ಲಿ ದೇವರ ಉತ್ಸವವು ವಾದ್ಯ, ಬ್ಯಾಂಡ್, ಚೆಂಡೆ, ವಾಲಗ, ಕಹಳೆ, ಕೊಂಬು, ಸಿಂಗಾರಿ ಮೇಳ, ಸಾಕ್ಸೋಫೋನ್, ನಾದಸ್ವರ ವಾದನ ಗಳೊಂದಿಗೆ ಬಂಡಿ ಉತ್ಸವ ದೇಗುಲದ ಹೊರಾಂಗಣದಲ್ಲಿ ನೆರವೇರಿತು. ಬಳಿಕ ರಥಬೀದಿಗೆ ಆಗಮಿಸಿ ದೇವರು ಪಂಚಮಿ ರಥದಲ್ಲಿ ಉತ್ಸವ ಸ್ವೀಕರಿಸಿದರು. ರಥೋತ್ಸವವು ರಥ ಜನಸಾಗರದಲ್ಲಿ ಬೀದಿಯಲ್ಲಿ ಸಾಗಿ ಕಾಶಿಕಟ್ಟೆ ತನಕ ನಡೆಯಿತು.
    Mangalore Samachar..
    / @mangaloresamachar9338

Комментарии •