Ho my god amma naavu nimmana nodi kalibeku naavu somerthana maadthiwi excises maadoke walking maadoke energy ne erala aadre neevu supppppper amma 👌👌👌👌👌👌 Nimmana nodi nanage energy banthu naanu start maadthini amma diet excises walking ella neeve nanage inspiration amma🥰 Thank you somuch Amma Nimma video dinda naanu thumbaaane kalthidini 🙏🙏🙏🙏🙏🙏🙏🙏🙏🙏🙏🙏
ಖಂಡಿತ ಆಗುತ್ತೆ 🥰 ಜೀವನದಲ್ಲಿ ನಿರಾಶರಾಗಬೇಡಿ ನಾನು ವಿಡಿಯೋದಲ್ಲಿ ಹೇಳಿದ ಎಲ್ಲಾ ಎಕ್ಸರ್ಸೈಜ್ ಮಾಡಿ ಖಂಡಿತ ಆಗುತ್ತೆ ಸತತವಾಗಿ ಮೂರು ತಿಂಗಳು ಮಾಡಿ ನೀವೇ ಹೇಳುತ್ತೀರಾ ಕಮೆಂಟ್ ಮಾಡಿ ನನಗೆ ಇದು ನಿಜ 🥰❤️
Ho my god amma naavu nimmana nodi kalibeku naavu somerthana maadthiwi excises maadoke walking maadoke energy ne erala aadre neevu supppppper amma 👌👌👌👌👌👌
Nimmana nodi nanage energy banthu naanu start maadthini amma diet excises walking ella neeve nanage inspiration amma🥰
Thank you somuch Amma
Nimma video dinda naanu thumbaaane kalthidini 🙏🙏🙏🙏🙏🙏🙏🙏🙏🙏🙏🙏
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಅಮ್ಮ 🙏🏻 ನಾನು ಟ್ರೈ ಮಾಡ್ತೀನಿ ಅಮ್ಮ
👌👌👌👌👌❤️❤️ ಖಂಡಿತವಾಗಿ ಇದನ್ನೇ follow ಮಾಡ್ತೇನೆ, ರಿಸಲ್ಟ್ ನಮ್ಮ ಕಣ್ಣ ಮುಂದೆ ನೀವೇ ಇದ್ದೀರಲ್ಲ ❤
ಸೂಪರ್ ಅಮ್ಮ ತುಂಬಾ ಚೆನ್ನಗಿ ದೇಹ ಕರಗೊಸೋದು ತೋರಿಸಿದಿರಾ
Very useful tips amma❤
ಎಷ್ಟು ದಿನಕ್ಕೆ, ಎಷ್ಟು kg ಕಮ್ಮಿ ಆದ್ರಿ ತಿಳಿಸಿ, ವಿಡಿಯೋ ಚೆನ್ನಾಗಿದೆ, ಎಲ್ಲರಿಗೂ ಉಪಯೋಗವಾಗುತ್ತದೆ , thanks for sharing😊
ಖಂಡಿತಾ 🥰
Am waiting amma
Thank you 🙏 maa,love from Mangalore ❤❤ stay blessed always 😊
Amma very useful tips 🙏🙏🙏👌👌
ನಿಮ್ಮ ಹಳೆಯ ವಿಡಿಯೋ ನೋಡಿ ನಾನು ಇದನ್ನು ತೋರಿಸಿ ಕೊಂಡಿದ್ದೇನೆ ನೈಸ್ volg ಅಮ್ಮ
ಸೂಪರ್ 👍👌👌👌🎉ಅಮ್ಮ 🥰🥰
Super ❤ nice tips 👍💞💛❤️
Bahala channagede mam i will do allthose exxcies
ಸೂಪರ್ ಅಮ್ಮ
Super super amma❤
Very very nice for wait loss ❤❤❤
Informative video Madam 👌👌
Super ಅಮ್ಮ ❤❤❤❤❤🎉
Super amma
Super amma nivu..,....
Super 👌 ಅಮ್ಮ
Wooooow ammaaa suuuuuppppeeeerrrrr❤❤
ಸೂಪರ್ ಅಮ್ಮ ನಾನು ಹಾಗೆ ಮಾಡ್ತಾ ಇದ್ದೀನಿ
Super Amma thanku
Amma tumba chennagide video, nimthara thaayi nange irbekutthu, nimge yenu kashta bardhe irali, love you ma❤
ಈಗಲೂ ನೀವು ಬಾಯಿ ತುಂಬಾ ಅಮ್ಮ ಎಂದು ಕರೆಯುತ್ತಿರಲ್ಲವೇ ಅಷ್ಟೇ ಸಾಕು 🥰❤️
Amma yav cream hakudaru kapagute muka day cream heli changirudun
ವಿಡಿಯೋ ಮಾಡುತ್ತೀನಿ 🥰
Namste mam, nimmanu nodi namgu motivation siguthe thnk u soo much, daily e excersise yestu hour mmadbeku mam plz reply
ಬೆಳಗ್ಗೆ ಅರ್ಧ ಗಂಟೆ ಮಾಡಿ ಸಂಜೆ ಅರ್ಧ ಗಂಟೆ ಮಾಡಿ ಇನ್ನು ಟೈಮ್ ಇತ್ತು ಅಂದ್ರೆ ಒನ್ ಅವರ್ ಮಾಡಿ 🥰
Suoer amma.namgu aa tara mashin beku link kodi amma.nage delivery agide 1 1/2 year agide dappa agidini hage hotte tumbaa ede sanna agabeku amma nanu
ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ಲಿಂಕ್ ಇದೆ ನೋಡಿ 🥰
ಸೂಪರ್ ಅಮ್ಮ
Ok amma nimmannu follow madtini kandita
Tq amma❤
Super madam
Evergreen aagidira amma
Diet challenge madi
ಖಂಡಿತಾ 🥰
ಗ್ಯಾಸ್ಟಿಕ್ ಪ್ರಾಬ್ಲಮ್ ಕೂಡ ಪರಿಹಾರ ತಿಳಿಸಿ
ಖಂಡಿತ🥰
Mam, how much time it took for this transition
Next video barutthe adaralli heliddini 🥰
Madam nange melu hotte bandide..adu nange hernia operation aadmele..eega yoga classge hogta idini melu hotte kammi aagutta heli plz..nange tumba bejaragutte saree utkondu kannadili nodkondaga eshtu dappa kantini anta..yavde function ge hogli Alli eshtondu dappa aagbittidiya andid takshna tumba bejaragutte...yoga matte food control madtidini😢
ಖಂಡಿತ ಆಗುತ್ತೆ 🥰
ಜೀವನದಲ್ಲಿ ನಿರಾಶರಾಗಬೇಡಿ ನಾನು ವಿಡಿಯೋದಲ್ಲಿ ಹೇಳಿದ ಎಲ್ಲಾ ಎಕ್ಸರ್ಸೈಜ್ ಮಾಡಿ ಖಂಡಿತ ಆಗುತ್ತೆ ಸತತವಾಗಿ ಮೂರು ತಿಂಗಳು ಮಾಡಿ ನೀವೇ ಹೇಳುತ್ತೀರಾ ಕಮೆಂಟ್ ಮಾಡಿ ನನಗೆ ಇದು ನಿಜ 🥰❤️
Super Amma Love u somach nimma munde navu nilu
Ty Amma❤
❤
ಯಾವ ಟೈಮ್ ಲಿ ಮಾಡಬೇಕು ಅಮ್ಮ
👌👌👌🍰
Ega nanu angadi madidini
❤❤❤❤❤
👌👌👌 mam
ಇದು ಎಲ್ಲೀ ಸಿಗುತ್ತೆ
Mat hakoli😊
Nevu payal tailor angadili bartidri nanu alli kelas madtide
ಹೌದು ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯಿತು 🥰
Nanu thumba dappaeiddene hote thumba eide
ನನ್ನ weightloss ವಿಡಿಯೋ ನೋಡಿ 🥰
Chennagi heliiddira
ಸೂಪರ್ ಅಮ್ಮ
ಸೂಪರ್ ಅಮ್ಮ