ಸೋತು ಹೋಗಿದ್ದ ಜನತಂತ್ರ ಜಾಗೃತಗೊಂಡಿದೆ।ಈದಿನ ಸಂಪಾದಕೀಯ

Поделиться
HTML-код
  • Опубликовано: 3 июл 2024
  • ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ. ರಾಹುಲ್ ಗಾಂಧಿ, ಎ.ರಾಜಾ, ಮೊಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಅವರಂತೂ ಆಡಳಿತ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿಯವರ ಚುನಾವಣಾ ಗಾಯಗಳಿಗೆ ಉಪ್ಪು ಸವರಿದರು. ನೋಡಿ ಇವತ್ತಿನ ಈ ದಿನ ಸಂಪಾದಕೀಯ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #ahulgandhi #modiji #narendramodi #kannadanews #session #18thloksabha #ombirla #speake #delhi #neetscam #agnipathyojana #questionpaperleak #rss #bjp #india #manipuraissue #democracy #democratic #citizen #Constitution #rahulspeech #minorities

Комментарии • 410

  • @joginingu8
    @joginingu8 16 дней назад +64

    👍👍👍👍 ಜೈ ಸಂವಿಧಾನ

  • @udayakumar1123
    @udayakumar1123 16 дней назад +127

    ಜೈ ರಾಹುಲ್ ಗಾಂಧಿಗೆ

    • @snpasha1496
      @snpasha1496 16 дней назад +9

      Rahul g is right,,

    • @vijaychandrasm1349
      @vijaychandrasm1349 15 дней назад

      ಪರೋಡಿ, ನಾಲಾಯಕ್​@@snpasha1496

    • @geethaan8992
      @geethaan8992 15 дней назад

      ಮಂಗನ ಕೈಗೆ ಮಾಣಿಕ್ಯ ಕೊಟ್ಟಂಗೆ ರಾಹುಲ್ ಗೆ ಕೊಟ್ಟರೆ

    • @udayakumar1123
      @udayakumar1123 15 дней назад

      @@geethaan8992 ಈಗ ಜನ ಮಂಗನ ಕೈ ಅಧಿಕಾರ ಕೂಟ್ಟೀದ್ದಾರೇ ಸೇತುವೆ ಕಳಪೇ ಬಿಳುತ್ತಿವೇ ರೈಲಿನಲ್ಲಿ ನಿಲ್ದಾಣ ಸೋರೀಕೆ ರಸ್ತೆ ಕಳಪೆ ಮಂದಿರ ಸೋರೀಕೆ ಅವಿಧ್ಯವಂತನ ಸಾಲ ಮಾಡಿ ದೇಶನ ಅಡ ಇಟ್ಟ ಪಕೀರ

    • @jaykumar8956
      @jaykumar8956 15 дней назад

      @@geethaan8992 the questions of Rahul no answer of modhi that 56 inches & world leader hypocrisy only wicked work in Modhi Govt!

  • @DavakkaHadapad
    @DavakkaHadapad 16 дней назад +42

    ಮೇಡಂ.. ನೀವು ಪ್ರಸ್ತುತ ಪಡಿಸಿದ ವಿಷಯ ಬಹಳ ಸರಳ &ಸಾಮಾನ್ಯರಿಗೆ ತಿಳಿಯುವ ಹಾಗೆ ಪ್ರಸ್ತುತಪಡಿಸಿದ್ದೀರಿ.. ನಿಮಗೆ ಅಭಿನಂದನೆಗಳು.

  • @sudhakarjain1299
    @sudhakarjain1299 16 дней назад +60

    ಅದೆಷ್ಟು ಚೆನ್ನಾಗಿ ಸಂಕಲನ ಮಾಡಿದ್ದೀರಿ. ಎಷ್ಟು ಚೆನ್ನಾಗಿ ಓದಿದ್ದೀರಿ. ಗೌರವಾನ್ವಿತ ಚಾನೆಲ್ ನಿಮ್ಮದು.

    • @whoisthere4500
      @whoisthere4500 16 дней назад +4

      ನಿಮ್ಮ ಅಭಿಪ್ರಾಯ ಅಕ್ಷರಶಃ ನಿಜ, ಯಾವುದೆ ತರಹದ ಅನಗತ್ಯ ಭಾವಾವೇಶಕ್ಕೆ ಎಡೆಯಿರದ ವಿಷಾಯಾಧಾರಿತ ನಿರೂಪಣೆ.

  • @jayanthijayu5779
    @jayanthijayu5779 16 дней назад +83

    ಅಲ್ರಪಾ...ಈ ಸ್ಪೀಕರ್ ಮೂತಿಯಾಕೆ ಒಳ್ಳೆ ಇಂಗುತಂದ ಮಂಗನಮೂತಿ ಮಾಡ್ಕೊಂಡು ಕಣ್ ಕಣ್ ಬಿಡ್ತಿದೆ...😂😂

    • @siddarajusiddaraju5546
      @siddarajusiddaraju5546 16 дней назад +3

      😂😂😂😂😂😂🎉

    • @chandrashekarv2234
      @chandrashekarv2234 16 дней назад +3

      Ahaaa..ahaaa...ahaaaaa...😊😇🤣😅😜😛😝...

    • @amulyat.s9504
      @amulyat.s9504 16 дней назад +3

      Speaker ❌ andhabhakt ultra pro max ✅

    • @vijaychandrasm1349
      @vijaychandrasm1349 15 дней назад

      ಇಲ್ಲಪ್ಪ, ನಿಂದು ಕಾಮಾಲೆ ಕಣ್ಣುಗಳು. ಸ್ಪೀಕರ್ ಇಸ್ ಪರ್ಫೆಕ್ಟ್ಆಗಿದ್ದಾರೆ. ಹುಚ್ಚುಮುಂಡೆಗಳು ಕೂಗಾಡ್ತವೆ, ಅದನ್ನ ಯಾರಾದ್ರೂ ಹಾಗೆ ನೋಡೋದು. ಎಂಪಿಗೆ ಇರಬೇಕಾದ ಗಂಭೀರ, ಮಾನ ಮರ್ಯಾದೆ, ಸ್ವಾಭಿಮಾನ, ನಾಗರಿಕತೆ ಇಲ್ಲದಂಥ, ಅನಾಗರಿಕರು, ಶಂಡರು, ಪರೋಡಿಗಳು ಆಯಿದು ಬಂದಿದ್ದಾರೆ. ಇವರ ನಡವಳಿಕೆ ಪ್ರಪಂಚವೆಲ್ಲಾ ನೋಡಿ ಅಸಹ್ಯಪಡುತ್ತಿವೆ. ನ್ಯೂಸ್, ಯು ಟ್ಯೂಬ್, ಫೇಸ್ ಬುಕ್, X ನೋಡು. ಡೆಸ್ಪರೇಟ್ DESPARATE ಆಗಿ, ಯೇನು ಮಾಡಲಾಗದೆ, ಹುಚ್ಚರಾಗಿದ್ದಾರೆ.
      ಇವರ ಕಥೆ ನಂಗ ನಾಚ್ ಅಷ್ಟೇ*

    • @lokeshvtalks2379
      @lokeshvtalks2379 8 дней назад +2

      Halro nan mundene nam boss ge baitirallo antha bejar madkondage kanuthe

  • @sannappakudlur4646
    @sannappakudlur4646 16 дней назад +157

    ಊರಿಗೊಂದೆ ನನ್ನ ಆಲಾದ ಮರ ಎನ್ನುವಂತೆ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ವಾಧಿಕಾರಿಯಾಗಿ ಮೆರೆದಿತ್ತು ಇದರಿಂದ ಬೇಸತ್ತಾ ಜನ ಇಂದು ಮತದಾರ ಜಾಗೃತವಾಗಿದ್ದಾರೆ ಸರ್ವಾದಿಕಾರಕ್ಕೆ ಈ ದೇಶ ಎಂದಿಗೂ ಒಗ್ಗಿಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆ.

    • @abdulsattarbaigrazvi3533
      @abdulsattarbaigrazvi3533 16 дней назад +14

      ಸತ್ಯ ಸಾರ್ ❤

    • @ChandrashekharMetry-yy2ls
      @ChandrashekharMetry-yy2ls 16 дней назад +11

      Yes exactly

    • @dkchandrashekarnayak420
      @dkchandrashekarnayak420 16 дней назад +9

      ಸೂಪರ್ ❤

    • @Naggulakaswttr5804
      @Naggulakaswttr5804 16 дней назад +4

      ಮೂರನೇ ಬಾರಿ pm ಆಗಿದ್ದಾರೆ ಅಂದರೆ ಜನರ ಆಶೀರ್ವಾದ್ ಇದೆ ನೀವು ಏನೋ ಹೇಳ್ಬೇಡಿ

    • @mangalavswamy1337
      @mangalavswamy1337 16 дней назад +9

      ​@@Naggulakaswttr5804not single party majority sir it's defended on TDP and Nitesh Kumar...

  • @subrayap1899
    @subrayap1899 16 дней назад +50

    ಸೂಪರ್ ಮೇಡಂ ನಿಮ್ಮ ವಿಶ್ಲೇಷಣೆ

  • @user-en2ge3ie4o
    @user-en2ge3ie4o 16 дней назад +59

    Jai Congress good rahul gandhi

  • @GovindaiyaGivinda
    @GovindaiyaGivinda 16 дней назад +35

    ಸ್ಪೀಕರ್.ಇಂಗುತ್ತಿಂದಮಂಗ

  • @maheshm.m6398
    @maheshm.m6398 16 дней назад +37

    ಸೂಪರ್ ರಾಹುಲ್ ಜಿ

  • @user-cu2mr5st7m
    @user-cu2mr5st7m 16 дней назад +29

    Good Rahul Sir
    And team ❤️❤️❤️❤️

  • @ramamurthymb3499
    @ramamurthymb3499 16 дней назад +23

    ಪ್ರಜಾಪ್ರಭುತ್ವದ ಜೀವ ಮರಳಿ ಬರುತ್ತಿದೆ

  • @rangarr9137
    @rangarr9137 16 дней назад +38

    Rahul is the real hero unlike Modi

  • @krishnamurthy-kk2em
    @krishnamurthy-kk2em 16 дней назад +40

    Jai Rahul Jai congress

  • @baluabalakundi5156
    @baluabalakundi5156 16 дней назад +27

    ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಉಚ್ಛರಿಸಿದ ಹೇಮಾ ವೆಂಕಟ್ ಮೇಡಂಗೆ💐 💐ಜ್ಞಾನಕ್ಕೆ ಜೈ ಪ್ರಜಾಪ್ರಭುತ್ವಕ್ಕೆ ಜೈ ಭಾರತಕ್ಕೆ ಜೈ🙏 ಜ್ಞಾನವನ್ನ ಪಸರಿಸುವ ಈ ಈದಿನ ಮಾಧ್ಯಮಕ್ಕೂ ಜೈ...

  • @AfeelAfi-hg2st
    @AfeelAfi-hg2st 16 дней назад +45

    Jai.rahul.jai.congress

  • @puttarajuraju5952
    @puttarajuraju5952 16 дней назад +40

    JaiRahulgandi

  • @rajannaan443
    @rajannaan443 16 дней назад +32

    Super Rahul

  • @mangalabadagi-sb6oc
    @mangalabadagi-sb6oc 16 дней назад +30

    ಮೇಡಮ್ ತಾವು ಹೇಳಿದ್ದು 100% ಸರಿಯಾಗಿ. ಇದೆ

  • @user-us8cw9qw7c
    @user-us8cw9qw7c 16 дней назад +30

    ಈ ಸ್ಪೀಕರ್ ಮಖ ಬೆಳಿಗ್ಗೆ ನೋಡಿದರೆ ಆ ದಿನ ಯಾವುದೇ ಕೆಲಸ ಒಳ್ಳೆಯದಾಗುವುದಿಲ್ಲ

  • @abdulsattarbaigrazvi3533
    @abdulsattarbaigrazvi3533 16 дней назад +25

    ಈ ದಿನ ❤ ರಾಗ❤

  • @user-cu2mr5st7m
    @user-cu2mr5st7m 16 дней назад +30

    Thank you ಈ ದಿನ news

  • @siddiqsiddi5965
    @siddiqsiddi5965 16 дней назад +22

    ಜೈ ರಾಹುಲ್ ಗಾಂಧಿ ♥️♥️♥️♥️🔥🔥🔥🔥

  • @charancharan1116
    @charancharan1116 16 дней назад +48

    Jai congress

  • @ajjappakombale379
    @ajjappakombale379 16 дней назад +19

    ನಿರೂಪಣೆ ಚನ್ನಗಿದೆ ದನ್ಯವಾದಗಳು ಮೆಡಂ👍👍🙏

  • @yamanursabhiredinni5008
    @yamanursabhiredinni5008 16 дней назад +20

    Jay Rahul

  • @joepinto4158
    @joepinto4158 16 дней назад +24

    We wish Rahul Gandhi great success and for the opposition parties 🎉may God bless

    • @vijaychandrasm1349
      @vijaychandrasm1349 15 дней назад

      ದೀಸ್ ಪರೋಡೀಸ್ ಬಿಹೇವಿಯರ್ ನಾಟ್ ಗುಡ್. ಸೆನ್ಡ್ ಥೇಮ್, ಬ್ರಾಟ್ಸ್ ಟು ನರ್ಸರಿ ಟು ಎಜುಕೇಟ್ ಹೌ ಟು ಬಿಹೇವ್ ಅಸ್ ಎಂಪಿ. ಘಮಂಡಿ ಯ ಸಂತಾನ. ಪಾರ್ಲಿಮೆಂಟಿನಲ್ಲಿ ರಣಹದ್ದುಗಳು.*

  • @eshwarjasmine1907
    @eshwarjasmine1907 16 дней назад +19

    Rahul is pride of India

  • @Rekha-jk8vs
    @Rekha-jk8vs 16 дней назад +60

    Rahul Gandhi ji real hero

    • @manjunathaswamy.bmmanju7898
      @manjunathaswamy.bmmanju7898 16 дней назад

      Kata kat no money came from post office until now fake gaurentee reached 99 seats otherwise only 20 seats

    • @raviverynicephoto5542
      @raviverynicephoto5542 16 дней назад

      ​@@manjunathaswamy.bmmanju7898in 2014 election Modi ji told in public
      They told we will put each and every account 15 to 20 laks where it is,, that's why he came to power,,

    • @manjunathaswamy.bmmanju7898
      @manjunathaswamy.bmmanju7898 16 дней назад

      @@raviverynicephoto5542 no need of money modiji has given more then money keeping our country safe see the activity of modiji and rahul
      Rahul is always against hindus and he never respect indian

    • @BalakrishnaRao-nv9eg
      @BalakrishnaRao-nv9eg 16 дней назад

      He is zero , He don’t know how to behave in the parliamentary affairs. His body language is looks like a rowdy . Shame on you

  • @anjankumarn3947
    @anjankumarn3947 16 дней назад +16

    Very nice Hemaji. Nice presentation 🌹👍😊

  • @rajannam5686
    @rajannam5686 16 дней назад +21

    Ji rahull j ji india 🙏🙏🙏🙏🙏🙏🙏🙏🙏🙏🙏🙏

  • @lion_gamer1006
    @lion_gamer1006 16 дней назад +16

    Big salute for eedina kind of journalism is saves democracy ❤

  • @sureshmurthytpsureshmurthy3879
    @sureshmurthytpsureshmurthy3879 16 дней назад +13

    Thank you Madam good, & clean explanation

  • @gavisiddaiahk3165
    @gavisiddaiahk3165 16 дней назад +17

    ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ ಮೇಡಂ.

  • @vasu.jp19
    @vasu.jp19 16 дней назад +12

    The suppressed voice of opposition has found new strength and determination to rise and be heard. Hope this continues.

  • @rudrappak3425
    @rudrappak3425 16 дней назад +41

    Jai congress rahulgandhi

  • @shabeerpshabeerp
    @shabeerpshabeerp 16 дней назад +13

    Super speech Madam in parliment

  • @manumysoremanu7873
    @manumysoremanu7873 16 дней назад +20

    Jai Rahul ji

  • @venkateshbhovi8765
    @venkateshbhovi8765 16 дней назад +27

    Real hero Rahul ji modi not pm na like pm

  • @euginiamiranda4990
    @euginiamiranda4990 16 дней назад +11

    Very positive comment.

  • @govindarajuraju9488
    @govindarajuraju9488 16 дней назад +17

    Very good madam jairahul

  • @bhargavanseshadri1614
    @bhargavanseshadri1614 16 дней назад +13

    Hats off to INDIA.

  • @bhojarajachannappa414
    @bhojarajachannappa414 16 дней назад +15

    Jai Rahul Gandhi Jai Congress

  • @ismailraxidi4579
    @ismailraxidi4579 16 дней назад +17

    ಪ್ರಜಾಪ್ರಬುತ್ವ ಮತ್ತೆ ಹಳಿಗೆ ಬರುತಿದೆ

  • @BtMadhavamurthy
    @BtMadhavamurthy 16 дней назад +22

    ಇದು ನಿಜವಾದ ಪ್ರಜಾ ಪ್ರಭುತ್ವದ ಭಾರತ ಜೈ ರಾಹುಲ್ ಗಾಂಧಿಜಿ.ನಿಮ್ಮ ವರದಿಗೆ ಅಭಿನಂದನೆಗಳು ಮೇಡಂ.

  • @mandeepurs7254
    @mandeepurs7254 16 дней назад +17

    Its really fire in parliament

  • @venkateshmurthy7800
    @venkateshmurthy7800 16 дней назад +16

    Rahul sir your trabal shutar

  • @selvarajnorianchinnappa4422
    @selvarajnorianchinnappa4422 16 дней назад +4

    ಹೇಮಾ ಮೇಡಂ ನಿಮಗೆ ಅಭಿನಂದನೆಗಳು. ಬಹು ಸ್ಪಷ್ಟವಾಗಿ ಕನ್ನಡ ಮಾತುಗಳು ಕೇಳಿಬರುತ್ತಿವೆ.

  • @user-co9kx1wf4x
    @user-co9kx1wf4x 16 дней назад +13

    ಶಹಬ್ಬಾಸ್ ❤

  • @abdulhameed8125
    @abdulhameed8125 16 дней назад +42

    ದೇವ ಮಾನವ ರಾಮ್ ರಹೀಮ್ ನಂತರದ ಅವತಾರಿ ಇವರೇ?

    • @dhanyakharajola5671
      @dhanyakharajola5671 16 дней назад +5

      3ನೆಯ ಅವತಾರವೇ ಮೂರ್ಖ ಮೋದಿ

    • @dlm5711
      @dlm5711 16 дней назад

      😂😂

  • @JohnsonBimsha
    @JohnsonBimsha 16 дней назад +13

    Jai Congress jai Rahul ghadi ❤

  • @aparnaakkihal9335
    @aparnaakkihal9335 16 дней назад +7

    Excellent explanation madam! 👌 Revealed all his lies!

  • @shreeraghurm8185
    @shreeraghurm8185 16 дней назад +7

    Daring lady Mahuva ,God will deafnetly bless you madam

  • @user-mh3xq4iq6r
    @user-mh3xq4iq6r 16 дней назад +15

    ಜೈ ರಾಹುಲ್

  • @byrabyra8347
    @byrabyra8347 15 дней назад +3

    ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿತ್ತು. ಭಾಷೆ ಸೊಗಸಾಗಿದೆ 🙏

  • @sinjineveigas2094
    @sinjineveigas2094 16 дней назад +10

    Jai Rahulgandi

  • @rnagaraj6201
    @rnagaraj6201 15 дней назад +3

    ಧನ್ಯವಾದಗಳು ನಿಮ್ಮ ಸಂಚಿಕೆ ಸೂಪರ್ ಆಗಿದೆ 🙏🏿✌🏿

  • @GangadhariahSG
    @GangadhariahSG 16 дней назад +6

    Congratulations mohuvamoita for having fought well on practical issues

  • @RaviKumar-wk6xe
    @RaviKumar-wk6xe 16 дней назад +4

    ಉತ್ತಮ ಸುದ್ಧಿ ವಿಶ್ಲೇಷಣೆ

  • @karthickg628
    @karthickg628 16 дней назад +9

    Namaste Anchor Madam

  • @abdulkhader1086
    @abdulkhader1086 16 дней назад +8

    Sooper message mom

  • @6k6kchitradurga
    @6k6kchitradurga 16 дней назад +6

    Thanks

  • @SyedAliAkbar-sp3uk
    @SyedAliAkbar-sp3uk 16 дней назад +10

    I feel Modi by becoming prime minister this time he will loose all his credit and respect.

  • @user-jq9kq1dg9m
    @user-jq9kq1dg9m 16 дней назад +6

    ಅದ್ಬುತ ಮೇಡಮ್ ಎಲ್ಲ ದೇವರಿಚ್ಛೆ ಒಳ್ಳೆದಾಗಲ್ಲಿ

  • @JabiUlla-kn9xq
    @JabiUlla-kn9xq 16 дней назад +6

    R. 👌🏻👍🏻👍🏻👍🏻👍🏻👍🏻🙏🏻🙏🏻👌🏻

  • @ceell8089
    @ceell8089 16 дней назад +10

    Yes modi has become weak, taking long time for action, pok pok what happened, cca, nrc etc,

  • @mohammadarif78
    @mohammadarif78 16 дней назад +7

    Jai rahol

  • @BPA.1996
    @BPA.1996 16 дней назад +6

    Goosebumps talk from her

  • @GangadhariahSG
    @GangadhariahSG 16 дней назад +5

    Excellent naration,hatsup anchor

  • @FakireshaB
    @FakireshaB 16 дней назад +18

    ಜೈರಾವೂಲಗಾಂದಿಜಿಇಬ್ರಸ್ಟರಹಗಣರ್ಣೌವನುಬೈಲಿಗೆಯಳೆದುಜನರಿಗೆನ್ಶಾಯಾಕೂಡಿಸಿಸುಳುಹೆಳಿಧಮೂದಿಯೈನುಮಧಲುಕೆಳಗೆಇಳಿಸಿಜಲಿಗೆಕಳಿಸಿಸ್,ರ್ರ

  • @prakashys6487
    @prakashys6487 16 дней назад +18

    ಬಿರ್ಲಾ ಉರ್ಕೋತಾನೆ

    • @dhanyakharajola5671
      @dhanyakharajola5671 16 дней назад +1

      ಬಿರ್ಲಾ ಸೇಡಿಕೊಡಿದ್ದಾನೆ

  • @ramamurthymb3499
    @ramamurthymb3499 6 дней назад +2

    ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲಿ

  • @sinjineveigas2094
    @sinjineveigas2094 16 дней назад +6

    Super Medam. Chennai mathanadiddiri

  • @JyothiPriya-o1j
    @JyothiPriya-o1j 7 дней назад +2

    ಧನ್ಯವಾದಗಳು ಮೇಡಮ್ ನಿಮಗೆ ತುಂಬಾ ಚೆನ್ನಾಗಿ ನಿರೂಪಣೆ ಮಾಡಿದಿರಿ......,🙏 ಹಾಗೇ ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿದಿರಿ

  • @chethanrajr8055
    @chethanrajr8055 16 дней назад +6

    Jai Rahul ❤❤❤❤❤

  • @GeorgeEofficial
    @GeorgeEofficial 16 дней назад +5

    Now truth coming outside 🙌 namaste

  • @kenchegowda3651
    @kenchegowda3651 16 дней назад +5

    Karma backs this is clearly apply to Mr modi

  • @ChandrashekharMetry-yy2ls
    @ChandrashekharMetry-yy2ls 16 дней назад +7

    Birla has two faces one is smiling face for govt and another is angry for opposition

  • @create4747
    @create4747 16 дней назад +7

    Speaker is totally gone case ....

  • @Shaamraaz2689
    @Shaamraaz2689 16 дней назад +7

    Jai rahulgandi

  • @RaviRavi-pc1xj
    @RaviRavi-pc1xj 16 дней назад +6

    ಜೈ ಕಾಂಗ್ರೆಸ್

  • @ningappahosamani835
    @ningappahosamani835 16 дней назад +5

    Mahuva behanji jai ho

  • @user-ks1xj5hy4l
    @user-ks1xj5hy4l 16 дней назад +5

    ಗೋಧಿ ಆಕಾರವೇ ತಳದ ❤ ಆಕಾರ

  • @sharangowdapatil6747
    @sharangowdapatil6747 16 дней назад +4

    Good job mem.
    ...

  • @celinekarkada5098
    @celinekarkada5098 16 дней назад +7

    Rahul Gandhi is great

  • @user-sl5pl8ns1q
    @user-sl5pl8ns1q 16 дней назад +5

    Aaf accha bodhiya he aafko dhannyavadh jai Congress jai Rahul Gandhi jai sanvidhan

  • @anvarhussain1242
    @anvarhussain1242 16 дней назад +7

    👍🙏🤲

  • @b.s.jayachandra
    @b.s.jayachandra 16 дней назад +4

    ❤❤❤❤❤Great

  • @muhammadhaneefb.m8909
    @muhammadhaneefb.m8909 16 дней назад +10

    ನಿಮ್ಮ ವಾರ್ತೆ ವಿಸ್ತಾರ ಬಹಳ ಚೆನ್ನಾಗಿದೆ ತಾಯಿ🎉🎉🎉 good👍

  • @harishchandrashetty1842
    @harishchandrashetty1842 16 дней назад +1

    Excellent News Super Madame Thank you

  • @paulsathish5607
    @paulsathish5607 16 дней назад +7

    AmithSha 🤣🤣🤣🤣🤣🤣🤣
    Rahul King 👑💖

  • @tharnathkateel3288
    @tharnathkateel3288 15 дней назад +1

    Venkat Medamge Danyawadagalu

  • @anandpujar9586
    @anandpujar9586 16 дней назад +7

    Army pending bharti codacat Rahui sir

  • @AshokpoojaryPoojary
    @AshokpoojaryPoojary 15 дней назад +1

    Mam thumba olle rthi viwarisiddiri❤💯👍👍🙏

  • @srikantaiahm8297
    @srikantaiahm8297 15 дней назад +3

    ಜೈರಾಹುಲ್ ಗಾಂಧಿ ಜೈ ಕಾಂಗ್ರೆಸ್ ಪಕ್ಷ ಕ್ಕೆಜೈ ಜೈ ಜೈ ಜೈ ಜೈಭಾರತ ಮಾತೆಗೆಜಯವಾಗಲಿ❤❤❤❤❤❤❤

    • @vijaychandrasm1349
      @vijaychandrasm1349 15 дней назад

      ಬಾಯಿ ಬಡುಕೂ ಜೋರಾಗಿ. ನೆಗೆದುಬಿತ್ತು ನಿನ್ನ ಜೈ. ಪರೋಡಿಗಳಿಗೇಕೆ ಜೈ. ಮಾನ ಮರ್ಯಾದೆ ಇಲ್ಲದವರು. ಹುಟ್ಟು ಬುದ್ದು ಸುಟ್ಟರೂ ಹೋಗಲ್ಲ. ನಿನ್ನದು ಅಷ್ಟೇ.*

  • @shahulkempi9081
    @shahulkempi9081 16 дней назад +2

    👍🌹🙏

  • @jagadishjagadish582
    @jagadishjagadish582 16 дней назад +2

    Jai. Raual. Jai. Mauva. Moyitra. Kalyan. Banraji. Is. Gerata. Basana

  • @manumysoremanu7873
    @manumysoremanu7873 16 дней назад +10

    Avnge English artha agalla kanma😂

  • @user-sl5pl8ns1q
    @user-sl5pl8ns1q 16 дней назад +6

    Modhi modhi annorige svalpa vivaravagi helli. Jai Congress jai Rahul Gandhi.

  • @ashokbilagi7421
    @ashokbilagi7421 15 дней назад +1

    Thanks. SISTER .!!!!!.