ಬೋರ್ ವೆಲ್ ನೀರನ್ನು ಹೊರತೆಗೆಯಲು ಏರ್ ಕಂಪ್ರೆಸರ್ ಪಂಪ್ ಕಡಿಮೆ ಖರ್ಚು ನಿರ್ವಹಣೆ ತುಂಬಾ ಸುಲಭ Air compressor pump

Поделиться
HTML-код
  • Опубликовано: 26 авг 2024

Комментарии • 115

  • @santusanthosh3044
    @santusanthosh3044 2 года назад +37

    ಏರ್ ಕಂಪ್ರೆಸರ್ ಮೋಟಾರ್ ಕರೆಂಟ್ ಬಿಲ್ ಕಡಿಮೆ ತೆಗೆದುಕೊಳ್ಳುತ್ತದೆ ಮತ್ತು ನೀರು ಕಡಿಮೆ ಬರುತ್ತದೆ ಬೋರ್ವೆಲ್ ನಲ್ಲಿ ನೀರು ಕಡಿಮೆ ಇದ್ದರೆ ಮತ್ತು ಬಹಳ ಕಲುಷಿತ ನೀರು ಇದ್ದರೆ ಏರ್ ಕಂಪ್ರೆಸರ್ ಒಳ್ಳೆಯದು ಆದರೆ ನೀರು ಚೆನ್ನಾಗಿದ್ದರೆ ಮತ್ತು ಬಹಳ ನೀರು ಬರಬೇಕೆಂದರೆ ಏರ್ ಕಂಪ್ರೆಸರ್ ನಲ್ಲಿ ಆಗುವುದಿಲ್ಲ ಬೋರ್ವೆಲ್ ಮೋಟಾರ್ ಉತ್ತಮ ಹಾಗೂ ಡ್ರಿಪ್ ಸ್ಪಿಂಕ್ಲರ್ ಗೆ ನೇರವಾಗಿ ಬೋರ್ವೆಲ್ ಮೋಟರ್ ನಿಂದ ನೀರು ಹಾಯಿಸಬಹುದು ಆದರೆ ಏರ್ ಕಂಪ್ರೆಸರ್ ನಿಂದ ಆಗುವುದಿಲ್ಲ ಏರ್ ಕಂಪ್ರೆಸರ್ ಗೆ ನೀರಿನ ತೊಟ್ಟಿ ಮಾಡಬೇಕು ಮತ್ತು ನೀರಿನ ತೊಟ್ಟಿಯಿಂದ ಮತ್ತೊಂದು ಬೇರೆ ಮೋಟಾರ್ ನಿಂದ ಡ್ರಿಪ್ ಸ್ಪಿಂಕ್ಲರ್ ಗೆ ನೀರು ಹಾಯಿಸಬೇಕು

    • @santusanthosh3044
      @santusanthosh3044 2 года назад

      ಏರ್ ಕಂಪ್ರೆಸರ್ ಮೋಟಾರ್ ಗೆ ಆಯಿಲ್ ಮಾತ್ರ ಕರ್ಚು ಹಾಗೂ ರಿಪೇರಿ ಬಹಳ ಕಡಿಮೆ ರಿಪೇರಿ ಬಂದವರು ಪಿಸ್ಟನ್ ರಿಂಗ್ಸ್ ರೀ ಬೋರ್ ಮಾಡಬೇಕು ಅಷ್ಟೇ ರಿಪೇರಿ ಆದರೆ ಸಬ್ಮರ್ಸಿಬಲ್ ಖರ್ಚು ಜಾಸ್ತಿ

    • @shivukuri3310
      @shivukuri3310 Год назад +2

      Supar mahithi sar

    • @ynjstudio
      @ynjstudio 5 месяцев назад

      ❤❤

    • @pradeepkm2292
      @pradeepkm2292 4 месяца назад

      550 ft ge estu karchu agate sir

  • @arunkumar-vx9oi
    @arunkumar-vx9oi 2 года назад +6

    ಸರ್ ಒಂದು ಒಳ್ಳೆ ಮಾಹಿತಿ ಸಿಕಂತಾಯಿತು... 🙏ಧನ್ಯವಾದಗಳು ಸರ್...

  • @srinathmn1872
    @srinathmn1872 2 года назад +7

    ಇಧು ತೂಂಭ ಉಪಯುಕ್ತ farmersಗೇ ನೀಮಗೇ ಧನ್ಯವಾಧಗಳು

  • @raimanhadimani8419
    @raimanhadimani8419 2 года назад +2

    ಸರ್ ಸೂಪರ್ ಮಾಹಿತಿಯನ್ನು ನಿಡುತ್ತಿದಿರಿ ಹೀಗೆ ಮುಂದುವರಿಯಲಿ

  • @thyagarajajanani1281
    @thyagarajajanani1281 2 года назад +6

    ದೇವರಾಜು ಸರ್ ಏರ್ ಕಾಂಪ್ರೆಸ್ ರ್ ಬಗ್ಗೆ ವಿವರವಾದ ವಿಡಿಯೋ ಮಾಡಿಸರ್

  • @dsshettar3421
    @dsshettar3421 2 года назад +6

    ನಮ್ಮ ಬೋರ್ ವೆನಲ್ಲಿ ನೀರು ಕಡಿಮೆ ಇದೆ 280ಫೀಟ್ ide ಏರ್ ಕಂಪ್ಯೂರೆಸ್ಸಾರ್ ಕೂಡಿಸಬಹುದೇ ಸರ್

  • @sangappaa8740
    @sangappaa8740 2 года назад +2

    ಸೂಪರ್ ಸೂಪರ್ ಸರ್ 👍👍👍🤗

  • @shivakumarhiremath2164
    @shivakumarhiremath2164 Год назад

    ನಮಸ್ಕಾರ ಸರ್ ನಮ್ಮ ಬೋರವೇಲಗೆ ನೀರು ಜಾಸ್ತಿ ಇದೆ ಆದ್ರೇ ಸಭಮರ್ಸಿಬಲ್ ಮೋಟಾರ್ ಇದೆ 7 hp 8 ಸ್ಟೇಜ್ ಆದ್ರೇ ಆಗಾಗ ಮೋಟಾರ್ ಸುಡತ್ತೆ ಅದಕೇ ಏರ್ ಕಂಪೆರ್ಸನ್ ಪಂಪ್ ಹಾಕಿಸಬಹುದಾ 190 ಪಿಟ್ ಬೋರ್ ಪೈಂಟ ಇದೆ

  • @ShankarGidaganti
    @ShankarGidaganti 2 года назад +6

    Correct me if I'm wrong. It consumes lot of electricity compared to submersible pump. Here in Karnataka we get free electricity that doesn't mean we can waste however we want.
    It gives less yield compared to same 3hp submersible pump.

    • @BharathKumar-ew9hz
      @BharathKumar-ew9hz 2 года назад +1

      Submersible pump takes more electricity than the air compressor pump. Water lifiting of submersible is more compared to air compressor pump

  • @janakappavadeyar9337
    @janakappavadeyar9337 11 месяцев назад

    ಧನ್ಯವಾದಗಳು ನಿಮ್ಮ ಮಾಹಿತಿಗೆ ಸರ್ ನಮ್ಮಗೂ ನಿಮ್ಮ ಸಲಹೆ ಬೇಕು ಸರ್ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್ 🙏🙏

  • @sadiqmuhammed3717
    @sadiqmuhammed3717 2 года назад +2

    Borewell neeru upayogisi tholedaaga tiles mele mathu car glass mele neera kalegalu hange ulkolluthe
    Dayavittu 🙏 karana mathu parihaara tilisi

  • @ramakrishnata6331
    @ramakrishnata6331 2 года назад +5

    Good job 👍 Sir

  • @c4ukokkada986
    @c4ukokkada986 2 года назад

    Good and new information good luck to all

  • @prabhudevarude8190
    @prabhudevarude8190 2 года назад +5

    Please compresur dealar deatials

    • @vashantshetty2878
      @vashantshetty2878 10 месяцев назад

      compresurs are aviable in many shopes at coimbatore

  • @nowfaladam2571
    @nowfaladam2571 Год назад +1

    ನಾವು 350 ಅಡಿ ಬೋರ್‌ವೆಲ್ ಕೊರೆಸಿದ್ದೇವೆ, 1.5 ಇಂಚು ನೀರು ಸಿಕ್ಕಿತು ಮತ್ತು ಮತ್ತೆ ಕೊರೆಸಿದ್ದೇವೆ 580 ಅಡಿ ನೀರು ಒಂದೇ, ಎಷ್ಟು ಅಡಿ ಪೈಪ್ ಹಾಕಬೇಕು? ಮತ್ತು ಯಾವ ಪಪ್ ಬಳಸಬೇಕು.

  • @rakeshgc7300
    @rakeshgc7300 2 года назад +4

    Need 3phase power or single phase can ok plz reply

    • @BharathKumar-ew9hz
      @BharathKumar-ew9hz 2 года назад +1

      Home usage single phase for agriculture purpose 3 phase

  • @narashimmurthinarashimmurt4141
    @narashimmurthinarashimmurt4141 6 месяцев назад

    This bore will has no much yield. U have not told how the water source improved, what is done for it. Also whether pipe has to be put to the depth ithe borewell?

  • @nagarajunagu9534
    @nagarajunagu9534 2 года назад +2

    Sir ಇದನ್ನ ಹೊಲಗಳಲ್ಲಿ ಅಳವಡಿಸಿದರೆ 2ಇಂಚು ನೀರು ಹೊರ ತೆಗೆಯಲು ಸಾಧ್ಯ ಇದೇನಾ ಸರ್

  • @dondibagajakosh5915
    @dondibagajakosh5915 Год назад

    Sir 7.5hp compresa ede&7.5hp motor ede 1 compresar ge 2 hole nadita eve

  • @krishnamurthyrao2259
    @krishnamurthyrao2259 Год назад

    Sir thavu sariyagi mahithi kottila yestu karchu barthade , thammanu contect madalu thamma number yenu sikkillla

  • @muttayyaghantimath7233
    @muttayyaghantimath7233 2 года назад +1

    super Sir

  • @shankarko2003
    @shankarko2003 2 года назад +13

    ಸರ್ ನನಗೆ ಇಧರ ಬಗ್ಗೆ ಮಾಹಿತಿ ಬೇಕು

    • @pkalleshappa620
      @pkalleshappa620 2 года назад

      Valaya maeythi sar

    • @sagarkm3559
      @sagarkm3559 Год назад

      Selkon air compressor ಅಂಥ ತಮಿಳ್ ನಡು ಅಲ್ಲಿ ಇದೆ. RUclips ಅಲ್ಲಿ ಹುಡುಕಿದರೆ ಸಿಗತ್ತೆ.

  • @yogeshamk1617
    @yogeshamk1617 2 года назад

    Edarinda lift madida niranna kudiyabahude?

  • @KLRaju-xc7gv
    @KLRaju-xc7gv Год назад +1

    Sir namaste head yestu distance hogutte heli sir!?

    • @sagarkm3559
      @sagarkm3559 Год назад

      Sir 1000 feets vargu depth hogutte.... Edrinda direct agi connection kottu drip irrigation and sprinkler run madodu kashta.... Edrinda lift madida water na ondhu tank atva honda dalli dump madi allinda matte ennondu motor help tagondu lift madi drip and sprinkler madbeku...

    • @sagarkm3559
      @sagarkm3559 Год назад

      Submersible pump ge compare madidre water output kammi erutte

  • @laksmikanthkexarmy7134
    @laksmikanthkexarmy7134 Год назад

    Ho very good super sir

  • @Gouda..user-rv3dk8kb3i
    @Gouda..user-rv3dk8kb3i 2 года назад +4

    JCB ಯಿಂದ ಬಾವಿ ತೊಡಿಸುವ ಮತ್ತು ಅದರ ಖರ್ಚಿನ ತಿಳಿಸಿ ವಿಡಿಯೋ ಮಾಡಿ

  • @KLRaju-xc7gv
    @KLRaju-xc7gv Год назад

    20 meter head ge pressure sigutta sir

  • @paratgoudapatil
    @paratgoudapatil 10 месяцев назад

    Sir yelli sigutava sir namage beku

  • @santoshkumarhullur4754
    @santoshkumarhullur4754 2 года назад

    need to repair the aircompresser at Afzalpur Gulbarga, any Mechanic available?

  • @Venkateshsc-zo6ox
    @Venkateshsc-zo6ox 10 месяцев назад +1

    ಎಷ್ಟು ರೆಟ್ ಬೀಳುತ್ತೆ

  • @ShishupalaKotian
    @ShishupalaKotian 6 дней назад

    Hi

  • @rajupatil8103
    @rajupatil8103 2 года назад +1

    What is the price 3hp motor compressor

  • @NagarajuB-pc5wf
    @NagarajuB-pc5wf 9 месяцев назад

    Good is man man is good

  • @kubendralkubi4600
    @kubendralkubi4600 Год назад

    Yake andre nanu torsi 650feet aksini but no use 10k kottu nodsini

  • @hareesh7107
    @hareesh7107 2 года назад

    ಸರ್ ನಮ್ಮ್ ಹೊಲದ ಬೋರ್ ನೀರು ಉಪ್ಪು ನೀರು ಇದೆ ಸಿಹಿ ನೀರು ಬರುವಂತೆ ಮಾಡುವುದು ಹೇಗೆ? ನಿಮ್ಮ ಕಾಂಟಾಕ್ಟ್ ನಂಬರ್ ಕೊಡ್ತಿರಾ? ಪ್ಲೀಸ್ ಸರ್

  • @shreemgb5928
    @shreemgb5928 Год назад

    Practical made to

  • @gavirangappa3307
    @gavirangappa3307 2 года назад

    ನಮ್ಮ ತೋಟದ ಮನೆಯ ಬೋರ್ ವೆಲ್ ನಲ್ಲಿ ತುಂಬಾ ಸಿಲ್ಟ ತುಂಬಿ ನೀರು ಬರ್ತಾ ಇಲ್ಲಾ 800ಅಡಿ ಕೋರಿಸಿ 2ಇಂಚು ನೀರು ಬಂತು 2021ರಮಳೆಗಾಲದಲ್ಲಿ ಸಿಲ್ಟ ತುಂಬಿ ನೀರು ಬರ್ತಾ ಇಲ್ಲಾ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ದಯವಿಟ್ಟು 🙏🙏🙏🙏🙏🙏

    • @sagarkm3559
      @sagarkm3559 Год назад

      Borewell wash madisabeku... Casing htra gap edy check madisi

  • @k.nrajan4880
    @k.nrajan4880 7 месяцев назад

    Neevu geologista ?

  • @ashokangadi9409
    @ashokangadi9409 Год назад

    ಸರ್ ನಮಗೆ ಇದರ ಬಗ್ಗೆ ಮಾಹಿತಿ ಬೆಕು‌ ಸರ್.

  • @hrudrappa
    @hrudrappa Год назад +1

    ಸಾರ್ ಇದರ ಬೆಲೆ ಎಷ್ಟು ಅಂತ ಹೇಳಲೇ ಇಲ್ಲ!!!

  • @girishbabu8720
    @girishbabu8720 2 года назад +2

    Can anyone share Rathan number (Geratiganabele) where air compressor installed?

  • @yuganandkg4032
    @yuganandkg4032 2 года назад +1

    Ok

  • @KrishnaSingh-nx7cm
    @KrishnaSingh-nx7cm Год назад

    Sir I want 1 Hp
    Depth 100 ft only
    I want to purchase pl

  • @hanumantappaanaveri4147
    @hanumantappaanaveri4147 5 месяцев назад

    😮

  • @shrikantgundagi2728
    @shrikantgundagi2728 2 года назад

    Sir nivu bore piont heltira

  • @shivakumar1179
    @shivakumar1179 2 года назад

    Sir address Kodi ondsala practical aagi nodona anta

  • @HarshaN-bm4od
    @HarshaN-bm4od Год назад

    Navu bor hakisbeku

  • @kannadajyothi
    @kannadajyothi Год назад

    🙏🙏🙏

  • @muddaiahmb3209
    @muddaiahmb3209 Год назад

    🙏

  • @kannadigagv4394
    @kannadigagv4394 2 года назад

    Nim land surrounding halli nilgiri tree edae... Adk water problem

  • @buthailahbuthailah7394
    @buthailahbuthailah7394 Год назад

    Voice sariyagi kelolla

  • @mahabalabhat1070
    @mahabalabhat1070 9 месяцев назад

    We have 1 3 HP air compressor pump. Not working properly.
    CAN ANY ONE REPAIR it
    arround dk dist.
    If so let me have his contact

    • @hkadityabv
      @hkadityabv 8 месяцев назад

      Contact manufacturers

  • @user-ts3zv5ym6h
    @user-ts3zv5ym6h 3 месяца назад

    Sir mobil no kalisi plz

  • @nageshp3289
    @nageshp3289 9 месяцев назад

    ಈಪಂಪುಒಂದೂಸಾವಿರೞಡಿಯಿಂದನಿರುಎತಬಹುದುನನೃಲಿಒಂದುಪಂಪುಇದೆಉಪಯೋಗಿಸಿಲೃಎರಡುಭೋರ್ಗೆಒಂದೆಪಂಪುಅಲವಡಿಸಬಹುದು

  • @mithunmo5614
    @mithunmo5614 Год назад

    ಸರ್ ನಿಮ್ಮದು ನಂಬರ್ ಸೆಂಡ್ ಮಾಡಿ ಸರ್ ಸಿಲ್ಟ್ ಬರ್ತಿದೆ ಅದುನಾ ಕೇಳ್ಬೇಕು

  • @kubendralkubi4600
    @kubendralkubi4600 Год назад

    Evara atra point thorbedi

  • @devarajcvdevaraj8989
    @devarajcvdevaraj8989 2 года назад +1

    🙏ಸರ್ ನಾನು 10. ಬೋರ್ವೆಲ್ ಹಾಕಿದ್ದು ನೀರು ಇಲ್ಲ ಸರ್ ಏನು ಮಾಡಬೇಕು

    • @devarajcvdevaraj8989
      @devarajcvdevaraj8989 2 года назад

      ಚಿಕ್ಕ್ಕಹಾಜ್ಜುರ್. ಹುಣಸೂರ್ tq. ಮೈಸೂರ್

    • @bestgeologist9836
      @bestgeologist9836 2 года назад

      Correct aquifers hudaksi

  • @vmanu6059
    @vmanu6059 2 года назад

    Rate , install expence, electric, ???????? Bariiiii danga dingi

  • @rudresh9293
    @rudresh9293 2 года назад +2

    it's not gud idea waste of money and eletricity with high maintenance cost

  • @arunodya307
    @arunodya307 Год назад

    ಎಲ್ಲಿ ಸಿಗುತ್ತೆ ಸರ್

  • @ssr4664
    @ssr4664 2 года назад +1

    This is worst of Humans suffering due to Humans unconscious behaviour to soil, water or nature.
    --> Just 0.25 inches of water for growing crops😭😭.

  • @basavarajarabi2411
    @basavarajarabi2411 Год назад +1

    ಸರ್ ನನಗೆ ದೇವರಾಜ್ ಅವರ ಫೋನ್ ನಂಬರ್ ಬೇಕು

  • @umarangegowda3970
    @umarangegowda3970 8 месяцев назад

    Contact nomber kalsi sir

  • @shanthappashantappa3191
    @shanthappashantappa3191 6 месяцев назад

    ನಿಮ್ಮ ನಂಬರ್ ಕೊಡಿ

  • @HarshaN-bm4od
    @HarshaN-bm4od Год назад

    Sir nim number kodo

  • @imfarmerwithyou2469
    @imfarmerwithyou2469 Год назад

    I don't intrested

  • @naveenkumarroopa3917
    @naveenkumarroopa3917 Год назад

    Contact numbar sar

  • @basavarajmallappa.chittapu8375
    @basavarajmallappa.chittapu8375 2 года назад

    ದುಡ್ಡು ಎಷ್ಟು

  • @shashidharshashidhar8198
    @shashidharshashidhar8198 2 года назад +2

    Sir nim phn number plz share maadi sir

  • @scyalasangisiryalasangi8005
    @scyalasangisiryalasangi8005 Год назад

    Nimma number call madi koodale

  • @jyothilakshmijyo1974
    @jyothilakshmijyo1974 6 месяцев назад

    Sir your number

  • @anandpatil8592
    @anandpatil8592 2 года назад

    Hi

  • @scyalasangisiryalasangi8005
    @scyalasangisiryalasangi8005 Год назад

    Nimma number call madi koodale

  • @shankarjadhav528
    @shankarjadhav528 2 года назад

    Hi