'ಹೆಗ್ಗದ್ದೆ'ಯಲ್ಲಿ 'ಬೋರ್ ಪಾಯಿಂಟ್' ನೋಡೋರನ್ನ ಕರೆಸಿ ಬೋರ್ ಕೊರೆಸಿದ್ವಿ⚡ರಿಸಲ್ಟ್ ಏನ್ ಆಯ್ತು ನೀವೇ ನೋಡಿ😳|Heggadde
HTML-код
- Опубликовано: 28 дек 2024
- 'ಹೆಗ್ಗದ್ದೆ'ಯಲ್ಲಿ 'ಬೋರ್ ಪಾಯಿಂಟ್' ನೋಡೋರನ್ನ ಕರೆಸಿ ಬೋರ್ ಕೊರೆಸಿದ್ವಿ⚡ರಿಸಲ್ಟ್ ಏನ್ ಆಯ್ತು ನೀವೇ ನೋಡಿ....😳
| Borewell Point Identification | Heggadde Studio
ವೈಜ್ಞಾನಿಕ 'ಬೋರ್ ಪಾಯಿಂಟ್'ಗಾಗಿ ಸಂಪರ್ಕಿಸಿ : 7259101989
#Borewell_Point_Identification
#Bore #GroundWater #Former #Agriculture #BoreDrill #BorePoint #BoreWater #BoreAccurateDrill #Thirthahalli #Kundapura #Udupi #Haveri #Karavali
#bore_point_checking_machine #Bore_point_checking_near_me #Bore_point_checking_methods
#how_to_check_borewell_water_level
#borewells #Geological
#borewellsensorrig
#borewelldrillingindia
#tubewellrig
#sensorrigdrilling
#borepoint
#borewellrig
#borewelltruck
#borewellpumps
#borewelldrillingcontractors
#borewellsubmersiblepums
#perundurai
#pollachi
#nikonindiaofficial #nikon #nikonindia #nikoncreator #nikonphotography #nikonvideography #nikonz30 #z30 #nikonz6II #z6II #nikonindiaofficial #nikonvideography #nikonz30 #z300 #nikonzfc #heggadde_studio
@nikonind
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
ಅದು air pressure ಗುರೂ. ಇದು ಸರಿಸುಮಾರು 3 ರಿಂದ 4 ಇಂಚು ನೀರು ಅಷ್ಟೇ.
Very informative video,
Keep it up Sandeep Shetty
Super ಸರ್ ಥ್ಯಾಂಕ್ ಯು ಸೋ ಮಚ್
Thank you sir❤
Thirthahalli
ಒಳ್ಳೆ results ಅಂದ್ರೆ ಗುಲ್ಬರ್ಗ German technology ಅವರೇ ಮಹೇತಬ್ ಸರ್ ಅಂಥ
Geologist ಕರಿಸಿ electrode method ನಲ್ಲಿ ಅದೇ ಪಾಯಿಂಟ್ ನಲ್ಲಿ ಚೆಕ್ ಮಾಡಿಸಬೇಕು!!
Super Sir ನಮಸ್ಕಾರ 🎉
ಒಂದು ಪಾಯಿಂಟ್ ಗೆ ಅಮೌಂಟ್ ಎಷ್ಟ್ ಚಾರ್ಜ್ ಮಾಡ್ತೀರಾ.
ಅನಂತಾ... ಲೆಕ್ಕಕ್ಕೆ ಇಲ್ಲದಷ್ಟು
ನಿಜವಾಗಿ ನೋಡಿದರೆ ಇವರು ಹೇಳುವ ಪ್ರಕಾರ ಹಾಗೂ ನನ್ನ ಅನುಭವ ಬೋರ್ವೆಲ್ ರಿಚಾರ್ಜ್ ಕಂಡಿತಾ ಮಾಡ್ಲೆ ಬೇಕು
ಧನ್ಯವಾದಗಳು 🪴🙏🙏
Good information shared thanks
Sir amount bagge thilisi ondhu point ge
ಅವರ ಫೀಸ್ ಎಷ್ಟೊಂದು ಹೇಳಲೇ ಇಲ್ಲ ಅವರ ಫೀಸ್ ಎಷ್ಟು ಅಂತ ಹೇಳಿದರೆ ಎಲ್ಲರಿಗೂ ಒಂದು ಕನ್ಫರ್ಮ್ ಮಾಡ್ತಿ
15 k ante
@@ಎದುರಾಳಿ😮
ಅವನ ಕೆಲಸ ಮಾರ್ಕೆಟಿಂಗ್ ಮಾಡೋದು ಅಷ್ಟೇ. ಮುಂದಿದು ನಿಮ್ಮ ಹಣೆ ಬರಹ. ಅವನ ಯೂಟ್ಯೂಬ್ ವಿಡಿಯೋಗಳು ನೋಡ್ರಿ ಗೊತ್ತಾಗುತ್ತೆ. ಬರೀ ಮಾರ್ಕೆಟಿಂಗ್ ಮಾಡೋದು ಅಷ್ಟೇ
ಸುಪಾರ್ ಸರ್
Avru drill tegyalla anta helbardu yakandre naavu helovastu thegibeku
Avrige diesel jasthi hogutte pressure jasthi adre avrige karchi jasthi agutte adakke avrill innu drill madokke agalla anta heltare
Bro motor bidodu matthe yestu hp motor bidthira anta video madi aaki
Nanu namma thotadhalliro 2 borewell ge recharge madutini e malegaladhalli
Sir geologist ಯಾವ ಊರಿನವರು
Sir how much it cost to you ❤❤🙏
Yestu charge madthare
Amount estu
1st view
ಒಂದು ಪೊಯಿಂಟ್ ಗೇ ಎಷ್ಟು ಎಮೊಂಟು
ಸರ್ ಪಿಜ್ ಎಸ್ಟ್ ಪ್ಲೀಸ್ ತಿಳಿಸಿ 🙏🙏🙏
1 lakh
Computer point 50% aste accuracy
100% point yavdralli tilisi
Very expensive they charge 15K
Tractor nalli koresa beku namma mane tumba chikkadu
Avara phone number kodi sir
Estu charge maadtare ondu pointge
ವೈಜ್ಞಾನಿಕ 'ಬೋರ್ ಪಾಯಿಂಟ್'ಗಾಗಿ ಸಂಪರ್ಕಿಸಿ : 7259101989
Namdu uttmeshwara
15000
E no ge call hogtilla
Bere no haki
15adre kodbodu
😂😂
ಕಾಂಟಾಕ್ಟ್ ನಂಬರ್ ಕೊಡಿ
ವೈಜ್ಞಾನಿಕ 'ಬೋರ್ ಪಾಯಿಂಟ್'ಗಾಗಿ ಸಂಪರ್ಕಿಸಿ : 7259101989
ಫೀ ಎಷ್ಟು ಮಾಡ್ತಾರೆ
@@saathvikpatilSaathvikrushna 1 lakh
Not reachable ide sir
Max is fake