Laali haadu I Laali Laali Jo I Jogula | Original KANNADA Lullaby | Baby music | Dr. Sandhya Bhat
HTML-код
- Опубликовано: 3 июн 2022
- Laali Laali Jo | Laali haadu I Jo Jo Jogula | Original Indian KANNADA Lullaby | Baby music | Dr. Sandhya Bhat
Music has many benefits for children, including music for good sleep. Music can help children smarter. Music benefits help your baby sleep well. Music has a profound effect on infant brain development. In addition, music can also reduce the risk of certain diseases in children. Music has a positive effect on babies and children as diverse as creativity or more specific skills such as spatial intelligence, memory, language, emotional intelligence.
A Lullaby is a baby sleeping song for babies to go to sleep. These lullabies are real problem solver both at nap time as well as bedtime. It will help them relax which in turn will allow them to become sleepy. Babies who are able to get a good sleep are happy little ones when they are well rested. It is important to help baby go to sleep in a calm relaxing way.
Here is a beautiful melodious original lullaby/baby song/ calming baby music/ laali haadu/ jogula written, composed and sung by myself enjoying motherhood journey with my sonshine Baby Shrivatsa. With lot of efforts and love we made this beautiful soothing Lullaby Album “Laali laali jo..” I would like to thank each and everyone who helped directly or indirectly for this beautiful outcome.
ಜೋಗುಳ/ ಲಾಲಿ ಹಾಡು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಜೋ ಜೋ ಎಂಬ ಪಲ್ಲವಿಯೊಡನೆ ತೂಗುತ್ತಾ ಹಾಡುವ ಹಾಡು. ಮಕ್ಕಳನ್ನು ಮಲಗಿಸುವ ಕ್ರಿಯೆ ಭಾವನಾ ತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. ತಾಯಿ ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟಿಲಹಾಡುಗಳೆಂದು ಕರೆಯುತ್ತಾರೆ. ಇದು ತಾಯಿ ಮಗುವನ್ನು ತೋಳಿನ ಮೇಲೆ ,ಹಾಸಿಗೆ ಮೇಲೆ ಇಲ್ಲವೆ ತೊಟ್ಟಿಲಲ್ಲಿ ಮಲಗಿಸಿ ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರವಾಗಿದೆ. ಜೋಗುಳದ ಹಾಡುಗಳು ಜನಪದ ಸಾಹಿತ್ಯದ ಬಹು ಮುಖ್ಯ ಭಾಗವಾಗಿದೆ.ಸಂಸಾರದ ಅತಿ ಮಧುರವಾದ ಅನುಭವಗಳನ್ನಿಲ್ಲಿ ತಾಯಿಯಾದವಳು ನೆನೆದು ಸುಖಿಸುತ್ತಾಳೆ. ಮಗುವಾದರೋ ತಾಯಿಯ ಇಂಪಾದ ಕಂಠಕ್ಕೆ ಮಾರುಹೋಗಿ, ಅಳುವನ್ನು ನಿಲ್ಲಿಸಿ, ಹಾಲು ಕುಡಿಯುವುದನ್ನೂ ಮರೆತು ನಿದ್ರಿಸುತ್ತದೆ.
ಇಂತಹ ಒಂದು ಸುಂದರವಾದ ನನ್ನ ಸ್ವರಚಿತ, ರಾಗ ಸಂಯೊಜನೆ ಮಾಡಿ ನನ್ನ ಪುಟ್ಟ ಕಂದ ಶ್ರೀವತ್ಸನೊಂದಿಗೆ ಸ್ವತಃ ಹಾಡಿರುವ ಒಂದು ಲಾಲಿ ಹಾಡನ್ನು ಪ್ರೀತಿಯಿಂದ ಜಗತ್ತಿನ ಎಲ್ಲ ಕಂದಮ್ಮಗಳಿಗೆ ಹಾಗೂ ತಾಯಂದಿರಿಗೆ ಅರ್ಪಿಸುತ್ತಾ ತಮ್ಮ ಮುಂದಿಡುತ್ತಿದ್ದೇನೆ. ನನ್ನ ಪ್ರಯತ್ನ ಇಷ್ಟವಾದಲ್ಲಿ ತಮ್ಮ ಪ್ರೀತಿಯ ಪ್ರೋತ್ಸಾಹ ಇರಲಿ.
Credits:
Lyrics, Music Composer and Singer: Dr. Sandhya Bhat
Music Orchestration, Recording, Mixing and Mastering: Akash Hebbar, Swaram Studio, Udupi.
Videography: Ashwin Kodavoor, Udupi
Special Appearance: Baby Shrivatsa and Gowri Shankara M N
Location credit: Mr. Krishnamurthy, Heritage House, Udupi
Special Thanks to Smt. Satyavathi S. Bhat for overall support.
Lyrics:
Laali Laali Jo
Kanda ninna naguvali baaluvaase chimmide
Nanna muddu kandane laali haada haaduve
Jo jo jo….. laali laali jo……IIPaII
Ninna kanna notadalli minugutaare holapide
Ninna naguva sobaginalli nanna nalivu adagide
Attu danida kangalalli nidire amalu tumbide
Nanna muddu kandane laali haada haaduve
Jo jo jo….. laali laali jo……II1II
Tottilalli aadutiruva nanna muddu kandane
Todalu nudidu lallegareva nanna putta tuntane
Amma endu kareyutiralu nanna manavu tumbide
Nanna muddu kandane laali haada haaduve
Jo jo jo….. laali laali jo……II2II
Devanitta kodugeyinda namma maneyu belagide
Ninna iruva khushiyalindu namma nalivu chimmide
Namma baala putagalalli ninna hejje gurutide
Nanna muddu kandane laali haada haaduve
Jo jo jo….. laali laali jo……II3II
ಲಾಲಿ ಲಾಲಿ ಜೋ
ಕಂದಾ ನಿನ್ನ ನಗುವಲಿ ಬಾಳುವಾಸೆ ಚಿಮ್ಮಿದೆ
ನನ್ನ ಮುದ್ದು ಕಂದನೇ ಲಾಲಿ ಹಾಡ ಹಾಡುವೆ
ಜೋ ಜೋ ಜೋ……. ಲಾಲಿ ಲಾಲಿ ಜೋ……IIಪII
ನಿನ್ನ ಕಣ್ಣ ನೋಟದಲ್ಲಿ ಮಿನುಗುತಾರೆ ಹೊಳಪಿದೆ
ನಿನ್ನ ನಗುವ ಸೊಬಗಿನಲ್ಲಿ ನನ್ನ ನಲಿವು ಅಡಗಿದೆ
ಅತ್ತು ದಣಿದ ಕಂಗಳಲ್ಲಿ ನಿದಿರೆ ಅಮಲು ತುಂಬಿದೆ
ನನ್ನ ಮುದ್ದು ಕಂದನೇ ಲಾಲಿ ಹಾಡ ಹಾಡುವೆ
ಜೋ ಜೋ ಜೋ……. ಲಾಲಿ ಲಾಲಿ ಜೋ…… II1II
ತೊಟ್ಟಿಲಲ್ಲಿ ಆಡುತಿರುವ ನನ್ನ ಮುದ್ದು ಕಂದನೇ
ತೊದಲು ನುಡಿದು ಲಲ್ಲೆಗರೆವ ನನ್ನ ಪುಟ್ಟ ತುಂಟನೇ
ಅಮ್ಮ ಎಂದು ಕರೆಯುತಿರಲು ನನ್ನ ಮನವು ತುಂಬಿದೆ
ನನ್ನ ಮುದ್ದು ಕಂದನೇ ಲಾಲಿ ಹಾಡ ಹಾಡುವೆ
ಜೋ ಜೋ ಜೋ……. ಲಾಲಿ ಲಾಲಿ ಜೋ…… II2II
ದೇವನಿತ್ತ ಕೊಡುಗೆಯಿಂದ ನಮ್ಮ ಮನೆಯು ಬೆಳಗಿದೆ
ನಿನ್ನ ಇರುವ ಖುಷಿಯಲಿಂದು ನಮ್ಮ ನಲಿವು ಚಿಮ್ಮಿದೆ
ನಮ್ಮ ಬಾಳ ಪುಟಗಳಲ್ಲಿ ನಿನ್ನ ಹೆಜ್ಜೆ ಗುರುತಿದೆ
ನನ್ನ ಮುದ್ದು ಕಂದನೇ ಲಾಲಿ ಹಾಡ ಹಾಡುವೆ
ಜೋ ಜೋ ಜೋ……. ಲಾಲಿ ಲಾಲಿ ಜೋ…… II3II
* ANTI-PIRACY WARNING * - ©2022 Sphoorti Creations All rights reserved. This content is Copyright to Sphoorti Creations. DOWNLOADING AND UPLOADING THIS CONTENT IS STRICTLY PROHIBITED. Any unauthorized reproduction, redistribution or re-upload is strictly prohibited of this material. Legal action will be taken against those who violate the copyright of the following material presented. PLEASE RESPECT THE EFFORT BY SHARING THE ORIGINAL LINK. If you like this effort, please share this link among your friends and family. Subscribe to my channel and support as always.
You can also watch:
www.youtube.co....
www.youtube.co....
www.youtube.co....
THANK YOU..
With Love..
Dr. Sandhya Bhat.
sandhyabhatkal@gmail.com