ಗಿಡ್ಡೇಗೌಡರ ಸುವರ್ಣ ಫಾರ್ಮ್ (ಭಾಗ-1) Gidde Gowda's Suvarna farm (part - 1)
HTML-код
- Опубликовано: 20 окт 2024
- ಹಣ್ಣುಗಳ ರಾಜ ಹಲಸಿನ ಬೇಸಾಯಕ್ಕೆ ಭಾರತ ಹೆಸರುವಾಸಿ ಅದರಲ್ಲೂ ಕರ್ನಾಟಕದಲ್ಲಿ ಹಲಸಿನಿಂದ ತಯಾರಿಸುವ ಬಗೆ ಬಗೆಯ ತಿನುಸುಗಳು ಹಾಗೂ ಉತ್ಪನ್ನಗಳು ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಒಬ್ಬ ರೈತರು ಸುಮಾರು 15 ತಳಿಗಳ ಹಲಸನ್ನು ತಮ್ಮ ತೋಟದಲ್ಲಿ ಬೆಳೆಸಿದ್ದಾರೆ ಇವರ ಪರಿಚಯ ಹಾಗೂ ಬರಡು ಪ್ರದೇಶವನ್ನು ಸುವರ್ಣ ಫಾರ್ಮಾಗಿ ಪರಿವರ್ತಿಸಿದ್ದು ಹೇಗೆ ಎಂದು ಅವರಿಂದಲೇ ತಿಳಿಯಿರಿ
India is famous for the cultivation of the king of fruits, Jackfruit. Especially in Karnataka, various delicious products are made from jackfruit have a good market. Here a farmer has grown about 15 varieties of Jackfruit in his farm. Let's know about his introduction and how he turned a barren land into a glorious Suvarna Farm.
#jackfruit #naturalfarming #fruitfarming
------------------------------------------------------------------------------------------
Link to our social media accounts -
Facebook - / cauverykoogu
Instagram - / cauvery_koogu
RUclips - / @-cauverykoogu
Visit our website - www.cauverycal...
Contact - 8000980009
Email - cauverycalling@rallyforrivers.org
ಅದ್ಬುತ ವಾದ ಗೀದ್ದೇಗೌಡ್ರ ಫಾರ್ಮ್ ಕಥೆ 🙏🏿🙏🏿🙏🏿
ಮುಂದಿನ ಭಾಗ ಎದುರು ನೋಡುತ್ತೇನೆ
Thank you ಕಾವೇರಿ ಕೂಗು team 🙏🏿🙏🏿🙏🏿🌹
Great video
Super super ❤❤
ಸಾಲುಮರದ ಗಿದ್ದೇಗೌಡ
Cool
😢😢😢😢😢😝😝😝😝😝😜😜😜😜😋😋😋😋😋
ಇಷ್ಟು ಉಪಯೋಗಕರ ಸಂಗತಿಗಳನ್ನು ತಿಳಿಸಿಕೊಟ್ಟ ಕಾವೇರಿ ಕೂಗು ತಂಡಕ್ಕೆ ಧನ್ಯವಾದಗಳು🙏🏽 ಭಾಗ 2ಕ್ಕಾಗಿ ಕಾಯುತ್ತಿದ್ದೇವೆ
Sir where is your plant available adress near nagamangala
Namaskaram Anna
The nearest Isha Nursery is Chanarayapatna (9363456028) or Banasandra (7259533241) You can contact above numbers for more details or you can contact our helpline 8000980009.
Pranam