Amma Neenu Namagagi - HD Video Song - Keralida Simha | Dr Rajkumar | P B Srinivas | Srinivasamurthy
HTML-код
- Опубликовано: 31 янв 2023
- Song: Amma Neenu Namagagi - HD Video
Kannada Movie: Keralida Simha
Actor: Dr Rajkumar, Pandaribai, Srinivasamurthy
Music: Sathyam
Singer: Dr Rajkumar, P B Srinivas
Lyrics: Chi Udayashankar
Director: Chi Dattaraj
Year: 1981
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Keralida Simha - ಕೆರಳಿದ ಸಿಂಹ 1981*SGV Видеоклипы
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೆ ಬೇ...ಕು ಈ ಮನೆ ಬೆಳಕಾಗಿ ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ.....
ಬಾಡದ ತಾವರೆ ಹೂವಿನ ಹಾಗೆ
ಎಂದಿಗೊ ಆರದ ಜೋತ್ಯಿಯ ಹಾಗೆ
ಗೋಪರವೇರಿದ ಕಲಶದ ಹಾಗೆ
ಆ ಧೃವ ತಾರೆಯ ನಾಚುವ ಹಾಗೆ
ಜೊತೆಯಲಿ ಎಂದೆಂದು ನೀನಿರಬೇಕು
ಬೇರೆ ಏನು ಬೇಡೆವು ನಾವು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ....
ಸಂಜೆಯ ಗಾಳಿಯ ತಂಪಿನ ಹಾಗೆ
ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬುವ ಉಸಿರಿನ ಹಾಗೆ
ನಮ್ಮನ್ನು ಸೇರಿ ಎಂದಿಗೊ ಹೀಗೆ
ನಗುತಲಿ ಒಂದಾಗಿ ನೀನಿರಬೇಕು
ನಿನ್ನ ನೆರಳಲಿ ನಾವಿರಬೇಕು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ...
ಸಾವಿರ ನದಿಗಳು ಸೇರಿದರೇನು
ಸಾಗರಕ್ಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು
ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆಂನದ ತಂದರೆ ಸಾಕು
ಬೇರೆ ಪೂಜೆ ಏತಕೆ ಬೇಕು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ.....
ಸಾವಿರ ವರುಷ ಸುಖವಾಗಿ......
Song ಅಮ್ಮ ನೀನು ನಮಗಾಗಿ
Music ಸತ್ಯಂ ಸರ್
Lyrics. ಚಿ. ಉದಯಶಂಕರ್ ಸರ್
Singer s. ಡಾಕ್ಟರ್ ರಾಜಕುಮಾರ್
. ಸರ್ ಡಾಕ್ಟರ್ ಪಿ ಬಿ
ಶ್ರೀನಿವಾಸ ಸರ್
ಸೂಪರ್ ಹೀಟ್ ಮೂವಿ ಸೂಪರ್ ಹೀಟ್ ಸಿಂಗರ್ಸ್ ಕನ್ನಡ ಫಿಲಂ ಇಂಡಸ್ಟ್ರಿ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 1:31 0:19
❤ song
@@anikabhaskar22 thank you very much
Thank you for writing the lyrics in comment section
@@sandhyaprabhu6996 thank you very much
Very best song
ಅಮ್ಮ ಪಂಡರಿ ಬಾಯಿ ಅಮ್ಮ ನವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
0:19 his eye movements🤯😍🤩❤️
విన్నంత సేపు ఏడుపు వచ్చింది. నాకు మా అమ్మ గుర్తుకు వచ్చింది. Nice song
Mother's importance can not be explained better than this song.What a melodious singing by the both legends.
ನನ್ನ ಗುರುಗಳು ಪಿಬಿ ಶ್ರೀನಿವಾಸ್ ಸರ್ ಮತ್ತು ಅಣ್ಣಾವ್ರ ಕಂಠಸಿರಿ ವಾವ ವಾವ
ಅಮ್ಮನ ಹಾಡು 👌👌👌👌👌
Dr V Vamsi krishna P. hd Tiruttani
Mother is important for all she is like God She protect for always in tough times She teach good things for living . She educated me a lot
I cannot forgot in my life
I miss you amma i am staying in Bangalore but mother is living in Koppal i have some issues with mother but i and mother matu bittivi tumba years atu maneyalli issues ide kanniru barutiide Life halagide sari agodu Kasta nanna hata mattu avara chata i am sorry Amma Amma Amma 😢😢😢❤
Go talk to her sir
Kallige biddu mattadu
Go and talk to her , once you loose her you cannot keep crying for her. When she is there take care of her well. As a son you should respect what ever she do and what ever she talk.
She bear the pain of pregnancy and she delivered you to this beautiful world.
Take care of your parents well. You will definitely grow. ❤
ಗುರು same to same.. ನನ್ನದು ಪರಿಸ್ಥಿತಿ 😭😭.. Koppal -bangalore
so sad dont worry bro😢😞go talk to your mother
First God will be mother. We all blessed to have such wonderful songs in our kannada industry
It is heartening to hear song about mother, the melodios song by pb Srinivas and super acting by Dr Raj made this song hit
🏆🌺🌺🌺🏆 ನನ್ನ ಜೀವನಕ್ಕೆ ಈ ಹಾಡು ಡಾಕ್ಟರ್. ನಾನು ಶಾರದಾ. ಅಮ್ಮನ ನೆನಪಿಗೆ ಈ ಹಾಡು ಔಷಧಿ🏆🌹🌹🌹🏆
Nanna Jeevanakke ee hadu amrutha balli
Miss you amma & Rajanna😢
ಸರ್ ನಮಸ್ತೆ ಈ ಹಾಡು ಕರೋಕೆ ಮಾಡಬೇಕು ನಾವೆಲ್ಲಾ ಹಾಡಬೇಕು ನಮಸ್ತೆ
❤❤❤❤❤❤❤❤❤❤❤❤I am Sharada Amma.Three ❤❤❤ members are my favourite king 👑💖💖💖💖👑👑👑 and queen.❤❤❤ 3 members are giving thoughts for me.❤❤❤Goddess God❤❤❤
❤❤❤ Mother is God❤❤❤❤❤ Mother is God ❤❤
amma neenu namagagi..
best song ever i heard😍
I love you mother.
Old is gold🏆🎶
Appa illa ! Amma illa😢
❤❤❤❤❤❤❤❤❤❤I love my mother❤❤❤❤❤❤❤i miss you lot❤❤❤❤
I love song so nice
❤
New sgv digital full HD movie Dr Rajkumar fans please please sir send me please Jai Bhubaneswari
🎉 nice song ❤️
ಅಮ್ಮ ಅಂದ್ರೆ ಸ್ವರ್ಗ, ನನ್ನ ಅಮ್ಮ ನನಗೆ ಸರ್ವಸ್ವ, ನಿನ್ನ ಋಣ ತೀರಿಸಲು ಸಾಧ್ಯವಿಲ್ಲ, ಆದರೆ ನಿನ್ನ ಸೇವೆ ಮಾಡುವ ಅವಕಾಶ ಆ ಭಗವಂತ ಕರುಣಿಸಿದ್ದಾರೆ, ನನಗೆ ಅಷ್ಟು ಸಾಕು i love you ಅಪ್ಪಾಜಿ and ಅಮ್ಮ
I❤u amma
The voice combination of Dr.Rajkumar and PB Srinivas is awesome to hear.❤
So nice song..... from Keralida Simha
❤❤❤❤❤
ಸೂಪರ್ 👌👌❣️
Ever green song ❤❤❤❤
Miss you Amma 😢😢
Very very very super excellent song🎵
I love you mother
Amma I love you ❤
Today 5thyears
Nice song ❤️
Miss you anna
Amma thahi matte hutti banni namelara mate nimma.abinaya nama.badukige.dari.agali.mate.niu.devar.saman.mate 🙏🙏
1000 years 😂
❤❤😍
❤❤❤❤❤❤❤❤❤❤❤❤❤❤❤❤❤
Thanks ganesh video
🙏🙏🙏God🙏🙏🙏🌹🌹🌹🌹🌹🌹🌹💕💕💕God🥀🥀🥀🥀🥀🥀🥀🥀🥀🥀🥀🥀🥀God💎💎💎💎💎💎💎💎💎💎💎💎God👑👑👑👑👑👑👑👑👑👑👑👑God🌺
Bere enu baedevu navvu 😢😔😢😢🙏🙏🙏
I love you mother