ಈ ರೀತಿ ಒಮ್ಮೆ ಚಟ್ನಿ ಮಾಡಿ ನೋಡಿ ಸಾಕು ಅನ್ನುವಷ್ಟು ಚಟ್ನಿ ಸಿದ್ಧವಾಗತ್ತೆ I Quality And Quantity Chutney

Поделиться
HTML-код
  • Опубликовано: 1 июл 2023
  • #BhagyaTvRecipes #bhagyaTV #bhagyatvkannada
    ಹೀರೆಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
    ಹೀರೆಕಾಯಿ 300 ರಿಂದ 350 ಗ್ರಾಂ
    ತೆಂಗಿನಕಾಯಿ ತುರಿ ಅರ್ಧ ಕಪ್
    ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
    ಖಾರದ ಮೆಣಸಿನಕಾಯಿ 5 ರಿಂದ 6
    ಕರಿಬೇವಿನ ಸೊಪ್ಪು ಸ್ವಲ್ಪ
    ಹೆಸರುಬೇಳೆ 1 ಟೇಬಲ್ ಸ್ಪೂನ್
    ಉದ್ದಿನಬೇಳೆ 1 ಟೇಬಲ್ ಸ್ಪೂನ್ ಕಡಲೆ ಬೇಳೆ 1 ಟೇಬಲ್ ಸ್ಪೂನ್
    ಬೆಲ್ಲ 1 ಟೀ ಸ್ಪೂನ್
    ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
    ಎಣ್ಣೆ ಮೂರು ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ruclips.net/user/bhagyatv?su...
    Bhagya tv vlogs channel :
    / @bhagyatvvlogs
  • ХоббиХобби

Комментарии • 37