Grandma Reacts on Maha Kumbha Mela :ಹಿರಿವಯಸ್ಸಿನಲ್ಲಿ ಅಜ್ಜಿಗೆ ಮಹಾಕುಂಭ ತೋರಿಸಿ ಮಕ್ಕಳ ಸಂತೃಪ್ತಿ |Prayagraj
HTML-код
- Опубликовано: 6 фев 2025
- Grandma Reacts on Maha Kumbha Mela : ಹಿರಿ ವಯಸ್ಸಿನಲ್ಲಿ ಅಜ್ಜಿಗೆ ಮಹಾಕುಂಭ ತೋರಿಸಿ ಮಕ್ಕಳ ಸಂತೃಪ್ತಿ.. | Prayagraj
ಮಹಾಕುಂಭಕ್ಕೆ ಬೆಂಗಳೂರಿನಿಂದ ಬಂದ 82 ವರ್ಷದ ಹಿರಿಜೀವ.. | ರಿಪಬ್ಲಿಕ್ ಕನ್ನಡದ ಮುಂದೆ ಭರತ ನಾಟ್ಯ ಮಾಡಿ ರಂಜಿಸಿದ ಅಜ್ಜಿ.. | ಮಹಾಕುಂಭದಲ್ಲಿ 8 ಕಿಮೀ ನಡೆದು ಎಲ್ಲರಿಗೂ ಅಚ್ಚರಿ ಮೂಡಿಸಿದ ಅಜ್ಜಿ.. | ಹಿರಿ ವಯಸ್ಸಿನಲ್ಲಿ ಅಜ್ಜಿಗೆ ಮಹಾಕುಂಭ ತೋರಿಸಿ ಮಕ್ಕಳ ಸಂತೃಪ್ತಿ...
#mahakumbh2025 #Ajji #mahakumbhmela2025 #mahakumbhmelaatprayagrajin2025 #mahakumbamela #uttarpradesh #prayagrajkumbhmela #prayagrajkumbhmela2025 #prayagraj #prayagrajkumbh #yogiadityanath #ranjithshiriyar #groundreport #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • Republic Kannada News ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Stay Connected with Republic Kannada:
🌐 Website: kannada.republ...
📱 WhatsApp Channel: bit.ly/46ffNAW
👍 Facebook: / kannadarepublic
📸 Instagram: / kannadarepublic
🐦 Twitter: / kannadarepublic
📢 Telegram: t.me/RepublicK...
👉 Follow us on WhatsApp: whatsapp.com/c...
👉 Connect with us on LinkedIn: / republic-kannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್ಲೈನ್ನಲ್ಲಿ ಇರುವಂತೆ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬
Amma kushi aitu❤❤❤❤
ಅಮ್ಮ.ಐ❤ಯು.ಸೂಪರ್ ಹರೇ ಹರೇ ಮಹಾದೇವ 🙏
ನಿಮ್ಮ ಸಾಹಸಕ್ಕೆ ಧನ್ಯವಾದಗಳು,ಶುಭವಾಗಲಿ.
ಖುಷಿಯಾಯ್ತು ನಿಮ್ಮ ಉತ್ಸಾಹ ಕಂಡು ಥ್ಯಾಂಕ್ಸ್
82 ವರ್ಷ ಆದರೂ ಕುಗ್ಗದ ಉತ್ಸಾಹ. ನಿಜಕ್ಕೂ ಅದ್ಬುತ... ಇಂತ ಹಿರಿ ತಲೆ ಗಳು ಇನ್ನು ಇರಬೇಕು...
ಜೈತನ್ಯ ಶಕ್ತಿ ಅಮ್ಮ ನೀವು ನಮಸ್ಕಾರಗಳು❤❤❤
ಸೂಪರ್ ಅಮ್ಮ ಕುಂಭಮೇಳದ ಅದ್ಭುತ ನೀವು
ಹಿರಿಯ ಚೇತನ ಅವರಿಗೆ ದೈವ ಕೃಪೆ ಇದೆ ಅದಕ್ಕೆ ಸಾಧ್ಯ 🙏🙏🙏❤❤❤❤love you amma 🙏🙏
ಶುಭವಾಗಲಿ ಅಮ್ಮ ನಿಮಗೆ
ಅದ್ಭುತ ಅದ್ಭುತ 👌👌🙏🙏
Avara jeevana shaily ye edakkella kaarana love you maa❤
ಭಕ್ತಿ, ಶ್ರದ್ಧೆ, ಸಂಕಲ್ಪ ದಿಂದ ಎಲ್ಲವೂ ಸಾಧ್ಯ.❤❤
ಅಮ್ಮಾ ನಮಸ್ತೆ ನಿಮಗೇ ನಿಮ್ಮನ್ನು ನೋಡಿ ಖುಷಿ ಆಯ್ತು ಅದ್ಬುತ ಅಮ್ಮಾ ನಿಮ್ಮ ಆಶೀರ್ವಾದ ಇರಲಿ ನಮ್ಮ ನಮ್ಮೇಲೆ 🙏🙏❤❤😊
ಅಮ್ಮಾ ನೀವು punnya ವಂತರು ನಿಮ್ಮ ಆಶೀರ್ವಾದ ಇರಬೇಕು ಅಮ್ಮಾ🙏🙏🙏
ಮನಸ್ಸಿದ್ದರೆ ಮಾರ್ಗ. ಅಮ್ಮ ಐ ❤ ಯು.
👌 ಕಿರಿಯರೆಲ್ಲ ನಿಮ್ಮ ಉತ್ಸಾಹವನ್ನು ನೋಡಿ ತಿಳಿದು ಕಲಿಯಲಿ🙏
Wow super amma olledhagli❤❤❤
ಅಮ್ಮ 👌👌🙏🙏
ಸಾಂಗತ್ಯ ಚೆನ್ನಾಗಿದ್ದರೆ ಎಲ್ಲವೂ ಚೆಂದ ಆಗಿರುತ್ತದೆ!
Nanu kumbamela hogta idini..adakke knee pain treatment togatidini.. Ajji koti namaskar ❤
Wonderful 👍👍👍👍👍
Jai Shree Ram. 🙏👏💐💪👍🙏
❤ grand mother super
Super Amma ❤❤❤❤❤ uuuuu
No words very enthusiastic
ನಮಸ್ಕಾರ 🙏🕉️
ನಮಸ್ತೆ ಅಮ್ಮ
ನಿಮ್ಮ ಉತ್ಸಾಹ ಎಲ್ಲರಿಗೂ ಸ್ಫೂರ್ತಿ ಅಮ್ಮ
ಅನಂತ ಧನ್ಯವಾದಗಳು
ಅಭಿನಂಧನೆಗಳು.
Great inspiration and motivation to Sanatana Dharma
AMMA KUSHI AITU
Hats off amma.
Wowww super grandma
Harahara mahadev 🙏
💐🙏😘 Amma 🚩🚩
Jai ho Amma 🙏
🙏 amma
ನಮ್ಮಗುಂಪಿನಲ್ಲೂ 7 ವರ್ಷದ ಬಾಲಕನಿಂದ 85 ವರ್ಷದ ವೃದ್ಧೆಯ ವರೆಗೂ ಇದ್ದೆವು. ನಾವು ಹೋಗಿದ್ದು 28ರಂದು. ತುಳಿತಕ್ಕ ಕೆಲವೇ ಘಂಟೆ ಮೊದಲು ನಾವು ಅಲ್ಲಿದಗದೆವು. ಬೆಳಿಗ್ಗೆ ಹತಗತು ಘಂಟೆಯಿಂದ ರಾತ್ರಿಹನ್ನೊಂದರ ವರೆಗೂ ನಡೆಯಬೇಕಾಯಿತು. ಆದರೆ 85ರ ನನ್ನ ಗೆಳತಿಯ ತಾಯಿ ಚೂರೂ ನೊಕವು ಅಸಯಾಸವೆನ್ನದೆ ನಮಗಿಂತಲೂಮುಂದೆ ನಡೆಯುತಗತಿದ್ದುದು ನಿಜಕ್ಕೂ ನಮಗೆಲ್ಲಾ ಸ್ಫೂರ್ತಿದಾಯಕವಾಗಿತ್ತು
🙏♥️♥️♥️♥️♥️♥️♥️🙏
Very nice.
We should take elders in such aspicious places.
Jai Santana dharma 🙏 💖 ✨️
Great amma❤ namaste
👌👌🙏🙏🙏
Amma Is Great
LOKA SAMASTA SUKHINO BHAVANTHU. HARA HARA MAHADEVA 🙏🙏🙏🙏🙏
🙏🙏
Eallrigu ajji na ge madariyagabeku. 🙏🙏
Congratulations ajji. all the best. ❤❤🙏🙏🕉🕉👌👌
ಜೈ ಸನಾತನ
👍🏻👏🏻👏🏻👏🏻👏🏻👏🏻🙏🏻
❤❤❤❤
SANATANA DHARMA MY PROUD OF INDIA
🙏🙏🙏🙏🙏🙏🚩🚩🚩🚩🚩
🌷🙏🙏🙏🌷
Nanage eightythree returned from Kumbhamela Feb Second
Moodevi Jaya Bachchan ge idannu thorisi 😅
sir, yesthu km nadedaru?
ಅದೇಗೆ 144 ನೇ ವರ್ಷದ ಮಹಾ ಕುಂಭಮೇಳ??
ಗುರು ಗ್ರಹ ಸೂರ್ಯನ ಒಂದು ಸುತ್ತು ಬರುವುದಕ್ಕೆ 144 ವರ್ಷ ಬೇಕು ಇವಾಗ 144ವರ್ಷಗಳ ನಂತರ ಗುರು ಗ್ರಹ ಸೂರ್ಯನ ಸುತ್ತ ತಿರುಗು ಮುಗಿಸಿದೆ ಅದಕ್ಕೆ ಮಹಾ ಕುಂಭ ಮೇಳ
Jai sri ram yatreyalli kasta suka yaradannu samavagi tagolli hindugale desha, dharma yaradannu ulisikolli belasikolli. Berake hindugalindda yaccarikeyinda eri . E ajji nodi yalla hindugalu.tilidukolli
Mahakumba bittu bere easy ilva? 1977 nalli yava kumba?
Adu bari kumba mela bro...idu poorna kumba mela...ade bere ide bere...1977 and monne 2017 agiddu every 7 years ansutte idu sampoorna 144 years ge ond sala because Jupiter planet sun na full rotation complete agokle 144 years beku adu ivaga agide so adikke maha kumba mela anthare and guru graha kumba raashige ivaga enter aytu and also full rotation complete aytu adakke bro❤
Manage Eighttyytree
Yenu. Hamhatege. Hanuurarogha. Iswarya. Kotu. Kapadale. Devru
ಈ ವಯಸ್ಸಿನಲ್ಲಿ ಕೂಡ ಎಷ್ಟು ಸುಂದರವಾಗಿದ್ದಾರೆ !!!! ಈಗಲೇ ಹೀಗೆ. ❤❤❤❤
ಕಲೆಗೆ ವಯಸ್ಸಿನ ಮಿತಿ ಇಲ್ಲ
❤❤❤❤❤
🙏🙏🙏
🙏🙏
🙏🙏🙏