ನಾರಾಯಣ ಸರ್ 🙏ಅಣ್ಣಾವ್ರು ಕರುನಾಡ ದೇವರು 🙏ವಿಷ್ಣು ಸರ್, ಅಂಬಿ ಸರ್, ಶಂಕರ ಸರ್, ರವಿ ಸರ್ 🙏ಆಮೇಲೆ ಬಾಲಣ್ಣ ನರಸಿಂಹರಾಜು ಸರ್ ಜಿ ವಿ ಅಯ್ಯರ್,ಸರ್ ವಜ್ರಮನಿ ಸರ್, ತೂಗುದೀಪ ಸರ್, ಸುಧೀರ್ ಸರ್, ಪ್ರಭಾಕರ್ ಸರ್ ಟೈಗರ್ 🙏ತುಂಬಾ ಹೆಸರು ಅಬ್ಬಾ ಎಂತ ನಟ ಮಹಾನುಭಾವರು ನನ್ನ ಪುಣ್ಯ ನಾನು ನೋಡಿ ಅವರ ಪಾದಗಳಿಗೆ ನನ್ನ ಕೋಟಿ ನಮನ ಕ್ಷಮಿಸಿ ತುಂಬಾ ಹೆಸರು ಇದೆ ಹೇಳುಕೆ ಆಗಿಲ್ಲ 🙏🙏🙏🙏
Interview maaduva munche director yaava yaava movies maadidaare, yaava hero's jote maadidaare anta tilkond maadi.. Ravi sir jote maadidaare anta normal peoples namge gottu nimge gottilla Andre en helona heliiiiiiiiii
S narayan heliddu annavru and vishnu sir jothe sanna vayasalle kelsa maadide. Avrella bittu hoda chitrarangavanna galeej maadbardu antha. Video nodi. Ee channel gab nan maklu bari annavru antha mention madiddare 🤦♂️🤦♂️ yaak heeg madi jagala thandiDtira?
ರಾಜಕುಮಾರ್ ರವರಿಗೂ ಮತ್ತು ವಿಷ್ಣುವರ್ಧನ್ ರವರಿಗೂ ವಯಸ್ಸಿನಲ್ಲಿ ವ್ಯತ್ಯಾಸ ೨೧ ವರುಷ . ರಾಜಣ್ಣನವರಿಗೆ ೨೦ ವರುಷಕ್ಕೆ ಮದುವೆಯಾಗಿದ್ದರೆ ೨೧ ವರುಷಕ್ಕೆ ಒಬ್ಬ ಮಗ ಇರುತ್ತಿದ್ದ . ಅಂದರೆ ವಿಷ್ಣು ಸರ್ ರಾಜಣ್ಣನವರಿಗೆ ಮಗ ಇದ್ದ ಹಾಗೆ . ಅಪ್ಪ ಮತ್ತು ಮಗನನ್ನ ಹೋಲಿಕೆ ಮಾಡುವುದು ಎಷ್ಟು ಸರಿ ?. ನೀನು ಮತ್ತು ನಿಮ್ಮಪ್ಪ ಒಂದೇನಾ ? ನೀನು ಈ ದೇಶದ ಪ್ರಧಾನಿ ಆಗು ಆದರೂ ನಿಮ್ಮಪ್ಪನ ಮುಂದೆ ನೀನು ಮಗನೆ ..ಅಪ್ಪನಿಗೆ ಕೊಡಬೇಕಾದ ಮರ್ಯಾದೆ ಕೊಡಬೇಕು . ಇಷ್ಟು ಗೊತ್ತಿಲ್ಲವಾ ನಿನಗೆ .
@@nishanthakash ಇಲ್ಲಿ ಯಾರಿಗೂ ಪ್ರಾಬ್ಲಮ್ ಆಗಿಲ್ಲ .. ಪ್ರಾಬ್ಲಮ್ ಆಗಿರುವುದು ನಿಮಗೆ ಮಾತ್ರ .. ಬೈದು, ಜಗಳತಂದಿಡುತ್ತೀರಾ ಎಂದು ಪ್ರಶ್ನೆ ಮಾಡಿರುವವರು ನೀವು ... ನಿಮ್ಮ ಅನಿಸಿಕೆಯನ್ನು ಹೇಳುವುದು ಬೇರೆ ... ಇದು ಸರಿ ಇದು ತಪ್ಪು ಎಂದು ಖಚಿತವಾಗಿ ಹೇಳುವುದು ಬೇರೆ . ತಮಿಳಿನಲ್ಲಿ ರಜಿನಿಕಾಂತ್ ರನ್ನು ಎಂ .ಜಿ . ಆರ್ . ಗೆ ಹೋಲಿಸುವುದಿಲ್ಲ , ಕಮಲಹಾಸನ್ ರವರನ್ನು ಶಿವಾಜಿ ಗಣೇಶನ್ ಗೆ ಹೋಲಿಸುವುದಿಲ್ಲ . ಅಲ್ಲಿ ಹಿರಿಯರಿಗೆ ಅಪಾರವಾದ ಗೌರವ ಕೊಡುತ್ತಾರೆ . ಒಂದೇ ವಯಸ್ಸಿನವರ ನಡುವೆ ಸ್ಟಾರ್ ವಾರ್ ಆದರೆ ಏನೋ ಹುಡುಗರು , ಹುಡುಗಾಟಿಕೆ ಎನ್ನಬಹುದು ..ಅಜಗಾಂತರ ವ್ಯತ್ಯಾಸ ಇಟ್ಟುಕೊಂಡು ಹೋಲಿಕೆ ಮಾಡಿಕೊಂಡು ಬಯ್ಯುವಕೆಲಸ ಮಾಡಿದಾಗ ಅದಕ್ಕೆ ಉತ್ತರಿಸಬೇಕಾಗುತ್ತದೆ .
Yalrlu kelodu onde rajkumar mathrana kannda movie madiddu yake vishnuvardhan ambrish enu thumb Janna edre ala avru kannda industry belsilva yake obrni devru madtira haa yalru sersi kannda industry k
Ond matelu ninu Vishnu sir na pooje madudre devru ande ningyaradru bed antara rajkumar devru anta avrna poojisouru heltare adun bitu elladru yaradru vishnu ambaresh devrala anta heltara nimg abhimana idre nin madi yar beda antare adun bit aumne yake annurna hoglutare vishnu ambreesh na hoglala anta heeg adtira🙏🙏
@@shivaarenu3914 ಅಣ್ಣಾವ್ರು ಬಗ್ಗೆ ಏನು ಹೇಳೋ ಹಾಗೆ ಇಲ್ಲ ಆಗ್ಲೆ ಕಂಪೇರ್ ಮಾಡ್ಕೊಂಡು ಬಂದು comment ಹಾಕ್ತಾರೆ...🥱🥱 ಅಣ್ಣಾವ್ರಿಗೂ ಮತ್ತು ಬೇರೆ ಅವರಿಗೂ ತುಂಬಾ ವ್ಯತ್ಯಾಸ ಇದೆ..ಇವ್ರು ಇಷ್ಟ pado ನಟರು ಕೂಡ ಇವರ ಮಾತನ್ನ ಒಪ್ಪಲ್ಲ ಅವ್ರು ದೇವ್ರು ನಮ್ ಚಿತ್ರರಂಗದ ಯಜಮಾನ ಅಂತಾರೆ
ಇದರಲ್ಲಿ ಒಂದ ಗೊತ್ತಾಗುತ್ತೆ ಯಾವುದೇ ವೀಡಿಯೋದಲ್ಲಿ ನೋಡದರು ಕೆಳಗಡೆ ಅವರಿಗೆ ಆ ಪ್ರಶಸ್ತಿ ಕೊಟ್ಟರು ವಿಷ್ಣು ಸರ್ ಗೆ ಇದ್ಯಾಕೆ ಕೊಡಲಿಲ್ಲ ಅವರಿಗೆ ಆ ಸ್ಥಾನ ಯಾಕೆ ಇವರಿಗೆ ಈ ಸ್ಥಾನ ಯಾಕೆ ಲೋ ಗುಬಾಲ್ಡಗಳ ರಾಜ್‌ಕುಮಾರ್ ಹೋಗಿ 13 ವರ್ಸ ಆಯತು ಇವರಿಗೇನ್ ದುಡ್ಡ ಕೊಟ್ಟ ಹೋಗಿದಾನ ನನ ಬಗ್ಗೆ ಹೇಳಿ ಅಂತ
ಅಣ್ಣಾವ್ರು ಅನ್ನೋ ವಿದ್ಯಾಲಯವೇ ಸಾಕು ನಮಗೆ ಸಾಕಷ್ಟು ಕಲಿಯಲು 🙏🙏🙏
ಹಿಮಾಲಯ ಪರ್ವತ... ನಮ್ಮ್ ಅಣ್ಣಾವ್ರು ❤❤❤❤
ನಿಜವಾಗಲೂ ಅಣ್ಣಾವ್ರು ಮೇರು ಪರ್ವತನೆ ಬಿಡಿ ಗುರುಗಳೇ
ಅದಕ್ಕೆ ಅವರನ್ನು ಸರಳತೆಯ ಸಾಹುಕಾರ ನಟಸಾರ್ವಭೌಮ ಅಂತ ಕರೆಯೋದು. 🙏❤️
Dr, Rajkumar is,great,❤❤❤❤❤❤❤🎉🎉🎉🎉🎉🎉🎉🎉🎉jai,dr, Rajkumar 🎉🎉❤❤❤❤
ಜೈ ಕರ್ನಾಟಕ ಮಾತೆ ಜೈ ರಾಜಣ್ಣ
Kannada god Dr. Rajkumar sir
ರಾಜಕುಮಾರ್ ಅವರ ನಡವಳಿಕೆ ವ್ಯಕ್ತಿತ್ವವನ್ನು ಈಗಿನ ನಟರು ಕಲಿತುಕೊಳ್ಳಬೇಕು,
Dhimaku kobbu hechhagide
Evrige dr raj artha agalla sir
Jai appu jai veda shivanna
ಸರಸ್ವತಿ ಪುತ್ರ ನಮ್ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ 🙏🙏🙏🙏🙏🙏🙏🙏🙏🙏🙏 ಜೈ ಶ್ರೀ ರಾಮ್ 💪🐒🐒🐒🐒🐒🐒🐒🐒🐒🐒🐒🐒🐒🐒🐒🙏🙏🙏🙏🙏🙏
ಅದ್ಭುತವಾದಂತಹ ಮಾತು ಕಲಾ 💞ಸಾಮ್ರಾಟ್ ಎಸ್ ನಾರಾಯಣ್💞 ಸರ್ 🙏🙏🙏🙏
Dr Rajnna 🙏🙏🙏🌹🌹🌹
ನಾರಾಯಣ ಸರ್ 🙏ಅಣ್ಣಾವ್ರು ಕರುನಾಡ ದೇವರು 🙏ವಿಷ್ಣು ಸರ್, ಅಂಬಿ ಸರ್, ಶಂಕರ ಸರ್, ರವಿ ಸರ್ 🙏ಆಮೇಲೆ ಬಾಲಣ್ಣ ನರಸಿಂಹರಾಜು ಸರ್ ಜಿ ವಿ ಅಯ್ಯರ್,ಸರ್ ವಜ್ರಮನಿ ಸರ್, ತೂಗುದೀಪ ಸರ್, ಸುಧೀರ್ ಸರ್, ಪ್ರಭಾಕರ್ ಸರ್ ಟೈಗರ್ 🙏ತುಂಬಾ ಹೆಸರು ಅಬ್ಬಾ ಎಂತ ನಟ ಮಹಾನುಭಾವರು ನನ್ನ ಪುಣ್ಯ ನಾನು ನೋಡಿ ಅವರ ಪಾದಗಳಿಗೆ ನನ್ನ ಕೋಟಿ ನಮನ ಕ್ಷಮಿಸಿ ತುಂಬಾ ಹೆಸರು ಇದೆ ಹೇಳುಕೆ ಆಗಿಲ್ಲ 🙏🙏🙏🙏
Rajkumar avaru always strength of kannada industries sandalwood ha
❤️ dr Rajanna ❤️❤️
Dr Rajkumar
ಜೈ ರಾಜವಂಶ
ಸತ್ಯವಾದ ಮಾತು ಸರ್,
superb Rajkumar ji sir❣️❣️❣️❣️
Dr raj❤❤❤❤
ಶೃಂಗಾರ ಕಾವ್ಯ ಸಿನಿಮಾದಲ್ಲಿ ನಿಮ್ಮ ಪಾತ್ರ ಸೂಪರ್
Ivara mata kelro bekabitti Dr raja & family bagge asnyavgi, avachyavagi haguravagi mataduvvaru tilakollaro huccapagalira kannda endare mugu muriyo sandarbhadalli kannada katti belisiddu doddamaneyavru kanro 👌matugalu Narayan Sir 🙏
Love you appu and love you Raj kumar
ಅಣ್ಣಾವ್ರ ದೇವರು
ಸೂಪರ್ ಮಾತು ಸರ್ ❤️
Annavru 😍 😍 😍
We respect Annavaru.. 🙏 and family
Annavru god
Jai rajanna
Jai Appu bangaara jai rajavamsha
ನಿಜವಾದ ಅದ್ಬುತವಾದ ಮಾತು ಹೇಳಿದಿರಿ ಆಣ್ಣ ಇದನ್ನು ನೋಡಿ ಬೇರೆಯವರು ಕಳಿತುಕೋಳ್ಳಲು ಹೇಳಿ ಅಣ್ಣಾ ಜೈ ದೊಡ್ಡಮನೆ
Dr Rajkumar God of Indian cinema
Dr.Raj the legend of Indian cinemas Karnataka Rathna should be honoured with bharatha Rathna award
JAI Dr Vishnuvardan Sir 🙏🙏♥️🙏🙏
Super🙏👌👍
Super sir
ನಾರಾಯಣ್ ಸರ್ ನಿಮ್ಮ ಮಾತುಗಳು ಮುತ್ತು ಪೋಣಿಸಿದಾಗಿತ್ತು ಅದ್ಬುತ ಸರ್
Super 💞💞💞💞💞🌹🌹🌹💟💟
ರಾಜವಂಶ
Dr rajkumar -kfi
Raj sir bagge eshtu helidaru kelokke ondu chenda.
Dr Rajkumar jayvagali 🙏
Appu Sir💎
Jai dr.rajkumar
🙏🙏🙏ದೊಡ್ಡಮನೆ
Super talk
I love you Anna and family
👍👍👍👍👍.......... 🌹🌹🌹🌹🌹
Super talk Narayan sir
Kannadkkobbane dr rajkumar
🙏
Howdu sir neja
Higina kalada childgalu nodbeku intha great videos Boss Boss antha saythvre
Annavru, vishnu sir yaradu maha meru parvathagalu
Naryan sir please come back... with direction..
Jai Ambi Boss
ಈವಾಗಿನ ಹೀರೊ ಹೆಂಗೆ sir
ಈಗಿನ ನಾಯಕರು ಏನು ಉಪಯೋಗ ಇಲ್ಲ
Talent kammi durahankaara jaasthi eeginawarige
Yen madodhu sir anna hakidha manege kanna ako anthorirovrgu yenu madoke agalla
Beedhi naayigintha keelu aathara kelsa maadoru
Narayan sir dharhan abimanigalige first nim mathu arthaagbek sir
Interview maaduva munche director yaava yaava movies maadidaare, yaava hero's jote maadidaare anta tilkond maadi.. Ravi sir jote maadidaare anta normal peoples namge gottu nimge gottilla Andre en helona heliiiiiiiiii
All ready galijagide
All top hero’s ended their career after you directed 😅😅😅😅
True
Nimmant remake raja enu contributions??
Just spell dr Rajkumar sir don't ever do it next
Director ge maryade kododu iginavaru kalibeku
S narayan heliddu annavru and vishnu sir jothe sanna vayasalle kelsa maadide. Avrella bittu hoda chitrarangavanna galeej maadbardu antha. Video nodi. Ee channel gab nan maklu bari annavru antha mention madiddare 🤦♂️🤦♂️ yaak heeg madi jagala thandiDtira?
ಅದ್ರಲ್ಲಿ ಜಗಳ ತಂದಿ ಇಡೋದು ಎನ್ ಇದೆ ಸ್ವಲ್ಪ ಹೇಳ್ತೀರಾ? Main topic ಹಾಕಿದ್ದಾರೆ mislead madilla
ರಾಜಕುಮಾರ್ ರವರಿಗೂ ಮತ್ತು ವಿಷ್ಣುವರ್ಧನ್ ರವರಿಗೂ ವಯಸ್ಸಿನಲ್ಲಿ ವ್ಯತ್ಯಾಸ ೨೧ ವರುಷ . ರಾಜಣ್ಣನವರಿಗೆ ೨೦ ವರುಷಕ್ಕೆ ಮದುವೆಯಾಗಿದ್ದರೆ ೨೧ ವರುಷಕ್ಕೆ ಒಬ್ಬ ಮಗ ಇರುತ್ತಿದ್ದ . ಅಂದರೆ ವಿಷ್ಣು ಸರ್ ರಾಜಣ್ಣನವರಿಗೆ ಮಗ ಇದ್ದ ಹಾಗೆ . ಅಪ್ಪ ಮತ್ತು ಮಗನನ್ನ ಹೋಲಿಕೆ ಮಾಡುವುದು ಎಷ್ಟು ಸರಿ ?. ನೀನು ಮತ್ತು ನಿಮ್ಮಪ್ಪ ಒಂದೇನಾ ? ನೀನು ಈ ದೇಶದ ಪ್ರಧಾನಿ ಆಗು ಆದರೂ ನಿಮ್ಮಪ್ಪನ ಮುಂದೆ ನೀನು ಮಗನೆ ..ಅಪ್ಪನಿಗೆ ಕೊಡಬೇಕಾದ ಮರ್ಯಾದೆ ಕೊಡಬೇಕು . ಇಷ್ಟು ಗೊತ್ತಿಲ್ಲವಾ ನಿನಗೆ .
@@ashishks3994 ನಾರಾಯಣ್ ಹೇಳಿದ ಹಾಗೆ, ವಿಷ್ಣುವರ್ಧನ್ ಅವರ ಹೆಸರು ಸೇರಿಸಿದ್ರೆ ಬೇರೆ ಏನಾದ್ರು ಪ್ರಾಬ್ಲಮ್ ಆಗ್ತಿತ್ತೇನು? 🙄🤔
@@nishanthakash ಇಲ್ಲಿ ಯಾರಿಗೂ ಪ್ರಾಬ್ಲಮ್ ಆಗಿಲ್ಲ .. ಪ್ರಾಬ್ಲಮ್ ಆಗಿರುವುದು ನಿಮಗೆ ಮಾತ್ರ .. ಬೈದು, ಜಗಳತಂದಿಡುತ್ತೀರಾ ಎಂದು ಪ್ರಶ್ನೆ ಮಾಡಿರುವವರು ನೀವು ... ನಿಮ್ಮ ಅನಿಸಿಕೆಯನ್ನು ಹೇಳುವುದು ಬೇರೆ ... ಇದು ಸರಿ ಇದು ತಪ್ಪು ಎಂದು ಖಚಿತವಾಗಿ ಹೇಳುವುದು ಬೇರೆ . ತಮಿಳಿನಲ್ಲಿ ರಜಿನಿಕಾಂತ್ ರನ್ನು ಎಂ .ಜಿ . ಆರ್ . ಗೆ ಹೋಲಿಸುವುದಿಲ್ಲ , ಕಮಲಹಾಸನ್ ರವರನ್ನು ಶಿವಾಜಿ ಗಣೇಶನ್ ಗೆ ಹೋಲಿಸುವುದಿಲ್ಲ . ಅಲ್ಲಿ ಹಿರಿಯರಿಗೆ ಅಪಾರವಾದ ಗೌರವ ಕೊಡುತ್ತಾರೆ . ಒಂದೇ ವಯಸ್ಸಿನವರ ನಡುವೆ ಸ್ಟಾರ್ ವಾರ್ ಆದರೆ ಏನೋ ಹುಡುಗರು , ಹುಡುಗಾಟಿಕೆ ಎನ್ನಬಹುದು ..ಅಜಗಾಂತರ ವ್ಯತ್ಯಾಸ ಇಟ್ಟುಕೊಂಡು ಹೋಲಿಕೆ ಮಾಡಿಕೊಂಡು ಬಯ್ಯುವಕೆಲಸ ಮಾಡಿದಾಗ ಅದಕ್ಕೆ ಉತ್ತರಿಸಬೇಕಾಗುತ್ತದೆ .
@@1973yogesh Gandagudiyali Rajkumar magana parte madisabahudittu matte tammna part yake madisidru
Agro chikkanna avara duddu tindu tegiddeera....
Bari remake madi madi, industry na galeezu madtirodu neenu, remake Raja 😠🖕
Maate sariyaagi kelta ella
Some so called boooooos says number one gaaanja
Only for uneducated fans he is boss
You do remake then it will be cleaned
Remake Madi industry na halu madbardittu neevu
Retired Ada mele ellaru heege helodu
Yalrlu kelodu onde rajkumar mathrana kannda movie madiddu yake vishnuvardhan ambrish enu thumb Janna edre ala avru kannda industry belsilva yake obrni devru madtira haa yalru sersi kannda industry k
Avr bagge videos irtave allwa alli annavru fans bandu annavru bagge yaak haakilla antha keltaara....
Vshnu dada...Ambrish sir bere bhashe li act madiddare.. But annavru one ond only kannada

Super sir..