ನೀವು ಈ ಶಾವಿಗೆ ತೆಗೆದುಕೊಂಡು ಸ್ವಂತ ಬಿಸಿನೆಸ್ ಮಾಡಬಹುದು!!ph: +918970601668
HTML-код
- Опубликовано: 2 янв 2025
- ದಾವಣಗೆರೆಯಲ್ಲಿ ಶಾವಿಗೆ ಮಾಡುವುದೊಂದು ಗಲ್ಲಿಯೇ ಇದೆ. ಇಲ್ಲಿ ಪ್ರತಿ ಮನೆಯಲ್ಲಿ ಶಾವಿಗೆ ಮಾಡಿ ಮಾರಾಟ ಮಾಡುತ್ತಾರೆ. ಇವರು ಮಾಡುವ ವಿಧಾನ,ಶಾವಿಗೆ ಕಟ್ಟುವ ರೀತಿ,ಮಾರುಕಟ್ಟೆ ಎಲ್ಲವೂ ವಿಶೇಷವಾಗಿದ್ದು ಇವರು ಮಾಡುವ ಶಾವಿಗೆ ದೇಶವಿದೇಶಗಳಲ್ಲಿ ಮಾರಾಟವಾಗುತ್ತದೆ.ದಾವಣಗೆರೆಗೆ ಬಂದಾಗ ಮಿಸ್ ಮಾಡದೇ ಭೇಟಿ ನೀಡಿ.
In Davangere, there is a street where Shavi is made. Here every house makes shawi and sells it. The way they make it, the way they tie it to the shawi, the market, everything is special and the shawi they make is sold abroad. When you come to Davangere, don't miss a visit.
ವಿಳಾಸ : ಶ್ರೀ ರಾಜೇಶ್ವರಿ ಹೋಂ ಇಂಡಸ್ಟ್ರೀಸ್
ಶಾವಿಗೆ ನಾಗಪ್ಪ ಅಂಡ್ ಸನ್ಸ್
,ಟಿ.ಜೆ ನಗರ,17ನೇ ಕ್ರಾಸ್, ಬನ್ನಿ ಮಹಾಂಕಾಳಿ ದೇವಸ್ಥಾನ ಎದುರು
ದಾವಣಗೆರೆ-02
ph: 918970601668
map: maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಬೆಣ್ಣೆ ನಗರಿಯ ಅಕ್ಕನ ಮುತ್ನಂಥ ಮಾತುಗಳು, ಬದುಕಿನಬುತೀಯ ಅನುಭವಗಳು.
ಸೂಪರ್ ಸರ್ ನಾವು ದಾವಣಗೆರೆ ಅದೇ ಏರಿಯಾ ದವರು ಇಲ್ಲಿನ ಶಾವಿಗೆ ತುಂಬಾ ಫೇಮಸ್ ಸರ್ 👍👍👍🙏💐
ಮುಂದೆ ಚೆನ್ನಾಗಿಯೆ ಆರೋಗ್ಯವಾಗಿ ಇರುತ್ತೀರಿ ಯಾಕೆಂದರೆ ಎಲ್ಲಾ ಕಡೆಯೂ ಒಳ್ಳೆಯದು ಎಂದು ತಿಳಿದುಕೊಂಡರೆ ಸಾಕು.
ಮುತ್ತಿನಂಥ ಮಾತು ತಾಯಿ ಇಂದಿನ ಮಕ್ಕಳು ನಮ್ಮ ಮಾತನ್ನು ಕೇಳಿ ಬೀಕು❤
ಉತ್ತಮ ಗೃಹಿಣಿ.
Dhanyavadagalu jeevana darshana and santoshavannu kandukolluva reeti eegina peeligeyavarige margadarshana dampatigalibbarigu hradayapoorvaka namaskaragalu
ಅಕ್ಕ ಸತ್ಯ ಮಾತು. ಮನಸ್ಸು ತುಂಬಿ ಬಂತು.
Only work is workshop that much tq very much sir showing this video tq
ಎಂಥಾ ಮಾತು ತಾಯೇ . ಇಂತಹ ಮನಸ್ಥಿತಿ ಎಲ್ಲರಿಗೂ ಇರಬೇಕು.
Super fact moral madam. Reality life well said madam
ಅಮ್ಮನ ಮಾತು ಚೆನ್ನಾಗಿದೆ
Super akka
Namskar you sir good video is
Super madam
Supeb episode Sir.
Thanks sir
Hi sir super episode sir
Davangere shavige gadi vandu varushakke ondusari hubli haveri ellakade bandu hogutte navu 10 k g varshakke togontevi sir.
ಅಕ್ಕನ mrudhu swabhavada ಮತ್ತು ಜೀವನದ ಅನುಭವ da ಮಾತುಗಳು ಇನ್ನೂ kelbeku ಅನ್ಸುತ್ತೆ. ಎಷ್ಟು taalme ಇದೆ ಅವರಿಗೆ.
Yes❤❤❤
Shavige family is very great
epoisod supper
Good morning sir
Gulbarga ge kalstira
💐💐💐
❤🙌❤👌🙏🙏🙏🙏🙏💐💥
❤
🎉🎉🎉❤❤
🙏🙏🙏🙏🙏🙏👌💐🚩