'ಗಂಡಸರಿಗೆ 10 ಕುದುರೆಗಳ ಸಂಭೋಗ ಶಕ್ತಿ ನೀಡುವ ಕಾಡಿನ ವಯಾಗ್ರ!'-E02-Tribal Eco Shop-Kalamadhyama-

Поделиться
HTML-код
  • Опубликовано: 26 дек 2024

Комментарии •

  • @KalamadhyamaYouTube
    @KalamadhyamaYouTube  Год назад +130

    Tribal Eco Shop
    Website ಮೂಲಕ ಆರ್ಡರ್ ಮಾಡಬಹುದು - www.tribalecoshop.com
    Contact number/what's up number - 94814 48452
    ಕಾಲ್ ಮಾಡುವ ಸಮಯ - ಬೆಳಿಗ್ಗೆ 11.30ರಿಂದ ರಾತ್ರಿ 8 ಘಂಟೆ ವರೆಗೆ

  • @prakashshetty6898
    @prakashshetty6898 Год назад +25

    ತುಂಬಾ ಚೆನ್ನಾಗಿತ್ತು ಸಂಭಾಷಣೆ ಧನ್ಯ ವಾದ ಸರಿಯಾದ ಮಾತು ಆತ್ಮ ವಿಶ್ವಾಸ ದೊಡ್ಡದು ಅಕ್ಕ ಗ್ರೇಟ್ ❤

  • @bpre69
    @bpre69 Год назад +29

    ಎಲ್ಲಾ ವಿಡಿಯೋಗಳಲ್ಲಿ ಉತ್ತಮವಾದ ಸಂದೇಶ ಕೊಟ್ಟಿದಿರಿ ಸರ್ ತುಂಬಾ ಧನ್ಯವಾದಗಳು ನಿಮಗೆ🙏🙏🙏

  • @prashantht2422
    @prashantht2422 Год назад +46

    ಒಳ್ಳೆದಾಗಲಿ..ಜೈ ವನಮೂಲಿಕೆ...🙏🙏🙏

  • @sahukarbrodhers4281
    @sahukarbrodhers4281 Год назад +42

    ಒಳ್ಳೆ ವಿಚಾರ ಮಾಹಿತಿ ನೀಡುವ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @mallappakambar8173
    @mallappakambar8173 8 месяцев назад +12

    ತುಂಬಾ ತುಂಬಾ ಧನ್ಯವಾದಗಳು ಮೇಡಂರಿ ಓಳ್ಳೇಯ ಮಾಹಿತಿಯನ್ನು ನಿಡಿದಕ್ಕೇ ಅಭಿನಂದನೆ ಅಭಿನಂದನೆಗಳು

  • @maheshpujeri7736
    @maheshpujeri7736 21 день назад

    ಅಕ್ಕಾ ಸೂಪರ್ ಮಾತಾಡಿದ್ರಿ ಅಕ್ಕ ನಿಮ್ಮ ವಿಡಿಯೋ ಇಂದ ಎಷ್ಟು ಜನರಿಗೆ ಪ್ರಯೋಜನ ಆಗಿದೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಪರಂ ಸರ್ ಗೆ ಧನ್ಯವಾದಗಳು

  • @Laniakea369
    @Laniakea369 4 месяца назад +12

    ಎಲ್ಲವೂ ಸರಿ ಆದರೆ... ಟೈಟಲ್ ಬೇರೆ ಇರಬೇಕಿತ್ತು.... ಯಾಕೆಂದರೆ...ಈ ನಿಮ್ಮ ಸಂಚಿಕೆಯನ್ನು ತೆರೆಯಲು ಹಲವರಿಗೆ ಮುಜುಗರವಾಗುತ್ತದೆ. 😊
    ಸಾಧ್ಯವಾದರೆ ಬದಲಾಯಿಸಿ.
    ವಂದನೆಗಳು 🎉

  • @profm.d.chamaraju4487
    @profm.d.chamaraju4487 2 месяца назад +1

    ನಿಮ್ಮ ಸಾಧನೆಗೆ ಧನ್ಯವಾದಗಳು ಮೇಡಂ ಶುಭವಾಗಲಿ ನಿಮ್ಮ ಉತ್ಪಮನಗಳನ್ನು ಮುಂದೆ ನಾವು ತೆಗೆದುಕೊಳ್ಳುತ್ತೇವೆ ಮೇಡಂ

  • @nagarajukr760
    @nagarajukr760 Год назад +37

    All the Best to Tribal eco shop... ಒಳ್ಳೆಯದಾಗಲಿ, ಅವರ ಉತ್ಪನ್ನಗಳು ಹೆಚ್ಚು ಹೆಚ್ಚು ಜನರನ್ನು ತಲುಪಲಿ...!👍

  • @KrishnakumarKrishnakumar-x7l
    @KrishnakumarKrishnakumar-x7l 11 месяцев назад +2

    ಧನ್ಯವಾದಗಳು ಸರ್ ನಿಮ್ಮ ಮೊಕಾಂತರ ಮಾಹಿತಿ ಕೊಟ್ಟಿದ್ದಕ್ಕೆ.

  • @M.rvishwaa
    @M.rvishwaa Год назад +14

    ಲಾಸ್ಟ್ ಮೋಮೆಟ್ ಅಲ್ಲಿ ತುಂಬಾ ಒಳ್ಳೇ ಮಾತು ಸರ್ ನಿಮಗೆ ಅಲ್ದ ಬಸ್ಟ್ ಮತ್ತೆ ಮೇಡಂ.ಗು ಅಲ್ಡ್ ಬಸ್ಟ್.🎉🎉❤❤❤❤💕💕💕🙏🙏🙏🙏

  • @nagarajakenchappa7623
    @nagarajakenchappa7623 Год назад +2

    ಥ್ಯಾಂಕ್ಸ್ ಟು tribalas eco ಶಾಪ್ madam u ರ್ great woman in world

  • @KarbasappaNh-zb9bk
    @KarbasappaNh-zb9bk Год назад +14

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @vybhavbb
    @vybhavbb Год назад +96

    10:27 ನೀವು ಹುಡುಕುತ್ತಿರುವ matter ಇಲ್ಲಿಂದ ಶುರುವಾಗುತ್ತೆ ನೋಡ್ರಿ ಪಾ

  • @yallappakadakol6226
    @yallappakadakol6226 Год назад +3

    ನಮಸ್ಕಾರ್ ಪರಂ ಸರ್ ಎಲ್ಲ ತರಹದ ಒಳ್ಳೊಳ್ಳೆ ಮಾಹಿತಿಗಳು ನೀಡಿದ್ದಕ್ಕೆ ನಮಸ್ಕಾರಗಳು ಸರ್

  • @sunderraj8709
    @sunderraj8709 Год назад +30

    Thank you very much Msr.Param, Because most of the products what we are using in Bengaluru is from Tamilnadu, you have done a good job by introducing our karnataka people God will bless u.

  • @baalupawarbaalu8447
    @baalupawarbaalu8447 Год назад +4

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ,,
    ಧನ್ಯವಾದಗಳು,,,,,,

  • @ShivappaMN-ei6sc
    @ShivappaMN-ei6sc 2 месяца назад

    ತುಂಬಾ ಒಳ್ಳೆಯಮಾಹಿತಿ ಕೊಟ್ಟು ಹೇಳಿದ್ದೀರಿ ಧನ್ಯವಾದಗಳು

  • @nagarajababu9504
    @nagarajababu9504 Год назад +43

    She is the excellent marketing lady.... She must have Not used Any of the products. Her detailed explanation and talking hats off. By the time this episode finished she must have despatched 100 online products per minute.

    • @ponkra10
      @ponkra10 Год назад +6

      I too feel same. Excellent sales person. No proper medical degree. 😂😂

    • @ravihs4028
      @ravihs4028 Год назад

      ಪದೆ ಪದೆ ಜನಗಳನ್ನು ಯಮರಿಸಲು ಆಗುವುದಿಲ್ಲ ಆದ್ದರಿಂದ ಮೊಸ ಮಾಡಲು ಆಗುವುದಿಲ್ಲ

    • @shivakumarshastry6448
      @shivakumarshastry6448 Год назад +1

      All the best

    • @ajajju17
      @ajajju17 Год назад +5

      Same feeling.. bejan marketing through RUclips these days

    • @LAVAMOBILEGURUKANNADA
      @LAVAMOBILEGURUKANNADA Год назад +2

      Ene marketing madli but olle products agi ellarigu help adre saaku😊😊😊

  • @shankarp.h6771
    @shankarp.h6771 10 месяцев назад +3

    ಉತ್ತಮವಾದ ಮಾಹಿತಿ ಧನ್ಯವಾದಗಳು

  • @send2nuthan
    @send2nuthan Год назад +27

    Mr Param, Being interviewer pls ask some basic questions how do they produce, how will they source ingredients for it , what’s the authenticity of the product and all, any one can name herbal and ayurveda and sell products, You being responsible RUclipsr pls give some justice to viewer time and don’t give catchy headlines and do interviews like promoting products..

  • @SantoshMMuchandikar-ze3eu
    @SantoshMMuchandikar-ze3eu 10 месяцев назад +9

    ತೇಜಸ್ವಿ ಅವರು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟರು...ಬೇಗ ಬರ್ತೀವಿ.... ಬೆಳಗಾವಿಯಿಂದ ಸಂತೋಷ್ ಮ. ೮೦೫೦೨೫೩೮೯೬

  • @gnanagnana1631
    @gnanagnana1631 Год назад +14

    ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ವಿಶ್ ಯು ಆಲ್ ದ ಬೆಸ್ಟ್

    • @SiddappaRamaia-km1gf
      @SiddappaRamaia-km1gf 6 месяцев назад +1

      ಹಣ ಮಾಡುವ. ದಂದೆ ಎಚ್ಚರ ವಾಗಿರಬೇಕು

  • @b.brajanna3059
    @b.brajanna3059 Год назад +1

    ಒಳ್ಳೆಯದು.ನೀಮ್ಮ.ಸಾದನೆಗೆ.Danyavadagalu

  • @nagabhushangh6124
    @nagabhushangh6124 Год назад +6

    ಥ್ಯಾಂಕು ಮ್ಯಾಮ್. 👌ತೇಜಶ್ರೀ ಮ್ಯಾಮ್.

  • @sateeshbhat9216
    @sateeshbhat9216 Год назад +2

    Madam I am really proude of your business Iam also from Sirsi but staying in Mysore

  • @bjmuhyideen5749
    @bjmuhyideen5749 2 месяца назад +1

    Your enterprises highly appreciated, you must try to achieve Ayurveda Digress as possible!

  • @ಸೀತಾರಾಮ್1
    @ಸೀತಾರಾಮ್1 Год назад +6

    ಉತ್ತಮ ಸಂದರ್ಶನ ಸರ್👍👍🙏🙏

  • @poovannakp4514
    @poovannakp4514 5 месяцев назад +2

    Very well spoken and explained the benefits of the products, good luck God bless you🙏

  • @murthyrao9180
    @murthyrao9180 Год назад +4

    ಈಗಿನ ಕಾಲದ "ಸೆಲ್ಫಿ ಮಂಗಗಳಿಗೆ" ತಕ್ಕುದಾಗಿದೆ.

  • @SrishylaKumar-rz3rf
    @SrishylaKumar-rz3rf 9 месяцев назад +2

    ಧನ್ಯವಾದಗಳು ಸರ್ & ಮೇಡಂ👍

  • @basavrajshirur2789
    @basavrajshirur2789 Год назад +6

    ಒಳ್ಳೇದಾಗ್ಲಿ ಮೇಡಂ 💐💐💐

  • @ramakrishnachariramakrishn4393
    @ramakrishnachariramakrishn4393 6 месяцев назад +2

    ಜೈ ಆಯುರ್ವೇದ,, ಜೈ ವನಮೂಲಿಕ. 👍👍👌👌🇮🇳🇮🇳🌿🌿🌿

  • @muthurathana4735
    @muthurathana4735 Год назад +3

    ನಿಮ್ಮ ಸಾಧನೆಗೆ ತುಂಬಾ ಧನ್ಯ ವಾದಗಳು ಶುಭ ಹಾರೈಕೆಗಳು,🪔🪔🪔🪔🪔🪔🪔🪔🪔🙏🙏🙏🌹

  • @ganakaranga_dharwad
    @ganakaranga_dharwad Год назад +14

    ಉತ್ತಮ ಮಾಹಿತಿ ಸರ್...

  • @shridharkirasur1521
    @shridharkirasur1521 Год назад +33

    ಪರಂ ನಮಸ್ಕಾರ..ಫ್ರಾನ್ಸನಿಂದ ಶ್ರೀಧರ್ ಅಂತ.ನಾನು ಕಲಾಮಾಧ್ಯಮದ ಅಭಿಮಾನಿ.ದಯವಿಟ್ಟು Public TV ಯ ಮುಖ್ಯ ಸಂಪಾದಕರಾದಂತಹ 'ರಂಗನಾಥ' ಅವರ ಸಂದರ್ಶನ‌ ಮಾಡಿ.

    • @shidduputtu660
      @shidduputtu660 Год назад

      ಹ ಹ ಯಾಕೆ ಸಂಘಿಯನ್ನು ದಿನಾ ಪಬ್ಲಿಕ್ ಟಾಯ್ಲೆಟ್ ಅಲ್ಲಿ ಬಂದು ಮೋದಿಯ ಹೇತಿದ್ದು ಹುಸು ಬಿಟ್ಟಿದ್ದು ಮಲಗಿದ್ದು ಎಲ್ಲಾ ವರಿಯಾಟಿ ಆಗಿ ಭೋಗಳುತ್ತನೆ ಅದು ಸಕಗಲ್ಲವ ನಿಮಗೆ ಇನ್ನೂ ತರವೆ ವಾರಿ ಆಗಿ ಮೋದಿ ಯ ಬಗ್ಗೆ ಪುಂಗಬೇಕ

    • @santhoshmurthy1908
      @santhoshmurthy1908 9 месяцев назад +2

      Rangnath sir abhimaanina neevu

  • @pkenchappakpkenchappa9742
    @pkenchappakpkenchappa9742 Год назад +13

    ಅಮೃತಾ ಬಳ್ಳಿ ಸೂಪರ್ ನಾನು ಡೈಲಿ use ಮಾಡ್ತಾನೆ

  • @lokappah5741
    @lokappah5741 5 месяцев назад +4

    ಬಾರಿ ಬೇಗ ವೀರೇಶ್ ಕಲ್ಲನ ನನಗೆ 51 ವರ್ಷ ನಮ್ಮದು ಹಳ್ಳಿ ನಾವು ರೈತರೇ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ ಅವರಿಗೆ ಒಳ್ಳೆಯದಾಗಲಿ ನಾನು ಒಳ್ಳೆಯ ಔಷಧಿ ಕೊಡಿಸಿ

    • @LokeshLoki-mu2gz
      @LokeshLoki-mu2gz Месяц назад

      😂😂😂😂😂pp😂😂😂😂😂😂😂 hahaha hahaha veeresh kalana........

  • @nagarajam4176
    @nagarajam4176 10 месяцев назад +2

    ಪ್ರಾಮಾಣಿಕವಾಗಿ ಮಾಡಿದರೆ ನಿಮ್ಮ ಪ್ರಯತ್ನ ,ಶ್ರಮ ಯಶಸ್ವಿಯಾಗಲಿ.

  • @maheshl6597
    @maheshl6597 Год назад +38

    ಗಂಡು ಕುದುರೆ ಅಸ್ಟು ದಪ್ಪ ಉದ್ದ ಆದರೆ ನಿಜವಾದ ಹೆಣ್ಣು ಕುದುರೆಯನ್ನೇ ಹುಡಿಕೊಂಡು ಹೋಗಬೇಕು 😊😊😊😊😊

  • @manjulan238
    @manjulan238 Год назад +2

    Amma thaayee ninage dhodda namaskaara nimma business goskara janara jeevanadhallie aadbhedie

  • @gururaj7016
    @gururaj7016 Год назад +7

    Amazing information sir thank you so much botha of you

  • @seenusiddu7142
    @seenusiddu7142 2 месяца назад

    Medam nim voice and clarity channagi kottidiri

  • @veereshnavali9807
    @veereshnavali9807 Год назад +5

    Good one, tejasri madam telling in every talk while explaining*procedure should be followed* and she's not disclosing how to, when to,period of use,and answers every thing will be in the web site. Common people like us are not aware of all technical issues.

  • @mrk1650
    @mrk1650 3 месяца назад

    Well spoke madam
    Wish you good luck
    I really appreciate your confidence level
    God bless you sis

  • @pkenchappakpkenchappa9742
    @pkenchappakpkenchappa9742 Год назад +9

    ಸಾರ್ ಅಂಗಡಿ ಎಲ್ಲಿದೆ ನಾನು ಮಾರಾಟ ಮಾಡೋಕೆ ರೆಡಿ ಇದೀನಿ ಅಡ್ರೆಸ್ ಹೇಳಿ ಸಾರ್ ತುಂಬಾ ದನ್ಯವಾದಗಳು ಅರೋಗ್ಯ ಇರೋದು ಅಡಿಗೆ ಮನೆಯಲ್ಲಿ

  • @RaviHakkapakki
    @RaviHakkapakki Месяц назад

    🙏 ಜೈ ಶ್ರೀ ರಾಮ್ ಜೈ ಭಾಗ್ಯೇಶ್ವರ್ ದಾಮ್ 🙏 ಬಾಗಲಕೋಟೆ ಡಿಸ್ಟಿಕ್ ಕೆರೂರ್ 🙏👌

  • @keshavanchan6797
    @keshavanchan6797 Год назад +3

    Will definitely order some products

  • @shivrampoojari6318
    @shivrampoojari6318 10 месяцев назад +2

    Super aagide madam 👌

  • @jayarambhujangarao6545
    @jayarambhujangarao6545 Год назад +12

    Wish you all the best wishes for Tribal eco shop and nice interview by Param sir.🎉

  • @lingadevarulingadevaru2082
    @lingadevarulingadevaru2082 Год назад +1

    Thanks sahodari nima kanasu nanasagali oleyadu agali

  • @panchaksaris1328
    @panchaksaris1328 Год назад +17

    ಇ ಸೋದರಿಗೆ ನನ್ನ ವಂದನೆಗಳು 🙏

    • @suryaa2256
      @suryaa2256 Год назад +1

      ಯಾಕಪ್ಪಾ

    • @ganirag
      @ganirag 11 месяцев назад

      Arista 😂

  • @wqwq36
    @wqwq36 Год назад +1

    with good wishes, I am really glad about natural products,

  • @mahalaxmiv557
    @mahalaxmiv557 Год назад +4

    All the best mdm thanks you

  • @mukundmolekule
    @mukundmolekule 9 месяцев назад +2

    Let us prmote these indigenous products let encourage make in India concept congratulations madam let your business grow to bigger extent.

  • @harishkotmalla9373
    @harishkotmalla9373 Год назад +8

    My native place Green city 🌳🌲🌿 Dandeli

  • @shivakumar.tmoorthy9001
    @shivakumar.tmoorthy9001 Год назад +5

    Very good information, thank you very much❤❤

  • @sridharanm7698
    @sridharanm7698 11 месяцев назад

    Very good to hear beautiful explanation about the products, you are very good human being, May God bless you abundantly with good health and happiness

  • @rajashekarshekar3945
    @rajashekarshekar3945 Год назад +3

    Super information madam, goahead, all the best.

  • @gangarajudb4562
    @gangarajudb4562 Год назад

    ತುಂಬಾ ಒಳ್ಳೆಯ ಸಾಧನೆ ಮೇಡಂ ನಾನು ಫುಲ್ ಎಲ್ಲಾ ವಿಡಿಯೋನೋಡಿದೆಮೆಡಂ

  • @vijaykannadiga7593
    @vijaykannadiga7593 Год назад +8

    ಗುರು ಆ ಉತ್ಪನ್ನಗಳ ಮೇಲೆ ಕನ್ನಡ ಪದಗಳನ್ನ ಬಳಸಲಿಕ್ಕೆ ಹೇಳಿ.

  • @nagarajmv2759
    @nagarajmv2759 2 месяца назад

    Nice information. Thank you madam and param sir.

  • @sridharsanjeev3050
    @sridharsanjeev3050 Год назад +13

    ಹಪ್ಪಳ,ಉಪ್ಪಿನಕಾಯಿ ಮಾಡೋರೆಲ್ಲಾ.. ಔಷಧಿ ಮಾಡಿದ್ರೆ.??🙄ದೇವ್ರೇ ಕಾಪಾಡ್ಬೇಕು!!😅

  • @b.sdesaib.sdesai7705
    @b.sdesaib.sdesai7705 9 месяцев назад

    Very nice
    ಧನ್ಯವಾದಗಳು.

  • @Ysutra
    @Ysutra Год назад +9

    All the best to tribal team❤❤

  • @kalmeshadargunchi4426
    @kalmeshadargunchi4426 Год назад

    Mamm tq so naic ತುಂಬಾ chanagide you ಗೈಡ್...

  • @sridharsanjeev3050
    @sridharsanjeev3050 Год назад +17

    ಅರೆಬರೆಜ್ಞಾನದ ಅಕ್ಕ🙄 ಅಕ್ಕನಿಗೆ ಮೊದಲು nursing complete ಮಾಡೋಕ್ ಹೇಳಿ ಪರಂ ಸರ್🙏

  • @chikkaswamyhn-hn3ms
    @chikkaswamyhn-hn3ms 2 месяца назад +1

    Super information sister thank you

  • @ranjithgowda7123
    @ranjithgowda7123 Год назад +17

    For Those who are commenting negatively have a question. Do u know the value of auryveda. Natural plant extract dont have any side effects. If u want proofs ask our elder people they will explain

    • @manjugamer1169
      @manjugamer1169 Месяц назад

      Bro it's not about Ayurveda shilajit is a rare thing u can't figure out if it's fake or real does it work or not who knows this is the confusion

    • @manjugamer1169
      @manjugamer1169 Месяц назад

      There is no brief explanation how they extract it and from where they are getting raw shilajit

  • @mallamadaiahhampapura4154
    @mallamadaiahhampapura4154 Год назад +1

    Super super madam you have explained good way thank you continue

  • @msh8071
    @msh8071 Год назад +3

    Products are costly.. just on example, in kukke subramanya the edible pure coconut oil is for 200 per litre. But here its 400+ per litre.

  • @nagarajug3201
    @nagarajug3201 Год назад +1

    Don't worry about negative comments.good Luck.go ahead.

  • @prashanthkumar3952
    @prashanthkumar3952 Год назад +10

    Param sir neevu first samboga maadi next kudure result heli

  • @naveenacharya5306
    @naveenacharya5306 Год назад +1

    All the best... ennu mundu variyali nimma ee seve..🙏🙏🙏

  • @mythrishreejayaprakash9055
    @mythrishreejayaprakash9055 Год назад +7

    Good information sir 🙏🙏🙏🙏

  • @sanjaykumarbr7573
    @sanjaykumarbr7573 10 месяцев назад +1

    olledhglii akka madarii hennu❤ all the best sis❤

  • @prathyakshacshetty2662
    @prathyakshacshetty2662 Год назад +2

    ಒಂದು ಉತ್ತಮವಾದ ಮಾಹಿತಿ.

  • @Manjunathab-n9e
    @Manjunathab-n9e 6 дней назад

    Thanks madam for your information

  • @shobhashambu4886
    @shobhashambu4886 Год назад +4

    All the best for your future madam

  • @Shekarappaje
    @Shekarappaje 11 месяцев назад

    ಬಹಳ ಉತ್ತಮ ವಾಗಿದೆ. ನಿಮ್ಮಗೆ ನಿಮ್ಮ ಸಿಬಂದಾಗ ಧನ್ಯವಾದಗಳು.

  • @Kiranreddy4206
    @Kiranreddy4206 Год назад +5

    Param sir good msg

  • @csc5219
    @csc5219 Год назад +1

    Excellent madam you did good job.......

  • @Sanjeevi7058
    @Sanjeevi7058 Год назад +128

    ಹೆಣ್ಣು ಕುದುರೆಯನ್ನು ಹುಡುಕೋದೇ... ಭಾರೀ ಕಷ್ಟ ಆಗಿದೆ.😔

  • @shivashankaralalgod4855
    @shivashankaralalgod4855 11 месяцев назад +1

    ಶುಭ ವಾಗಲಿ

  • @keshavanchan6797
    @keshavanchan6797 Год назад +3

    Best wishes for your future madam as per your video and explanation of your product and its benefits are really wonderful and appreciated.

  • @VittalVittal-d4s
    @VittalVittal-d4s Год назад

    Thank you for the good information ri 🙏💐
    But said effect Aagabaradu aste vinanti💐💐💐🌹🌹

  • @PrincePalace313
    @PrincePalace313 Год назад +4

    If you avoid junk food and walk everyday then no need of any medicine you will definitely lose weight.....

  • @prasadshetty8823
    @prasadshetty8823 10 месяцев назад

    Tumba thanks ....natural like Mado nange swarga sikkidange aytu tumba thanks...rumba dinadinda wait madta idde

  • @spradeepkumarschandrasheka672
    @spradeepkumarschandrasheka672 Год назад +3

    Interesting documentary sir 😊😊😊😊😊😊😊

  • @veenadevraj9306
    @veenadevraj9306 Год назад +1

    Nice information about all products madam gud luck 👍

  • @sunjayharakuni8318
    @sunjayharakuni8318 Год назад +5

    Good work for the rural people and women's empowerment 😂❤😂

  • @DivakarRPatwardhan
    @DivakarRPatwardhan 23 дня назад

    ಶುಭಮಸ್ತು ....🙏🙏🙏🙏

  • @Middleclassman29
    @Middleclassman29 Год назад +9

    ಸರ್ ಅವರು ಮಾರಾಟಗಾರರು ಅಥವ ತಯಾರಕರು ಸರಿಯಾಗಿ ಪ್ರಶ್ನೆ ಕೇಳಿ. ಜನರನ್ನು ಮಂಗ ಮಾಡಬೇಡಿ

  • @dcmgiri160
    @dcmgiri160 7 месяцев назад

    Good herbal products...please give wide publicity,with your Mobile,address,telephone courier services for people help

  • @kumarc62
    @kumarc62 Год назад +3

    Param Anna Akkanavarige maatanadalu bidi 😊

  • @veerabhadrappadn5848
    @veerabhadrappadn5848 9 месяцев назад +1

    Super mahiti

  • @bheerappa5315
    @bheerappa5315 Год назад +3

    ಕರ್ನಾಟಕಕ್ಕೆ ಕೊರಿಯರ್ ಚಾರ್ಜಸ್ ಫ್ರೀ ಅಂತ ಹೇಳ್ತೀರಾ ಮತ್ತೆ ಆರ್ಡರ್ ಮಾಡಿದರೆ ವಾಟ್ಸಾಪ್ ಅಲ್ಲಿ ಕೊರಿಯರ್ ಚಾರ್ಜಸ್ 250 ಅಂತ ಹೇಳ್ತೀರಾ

  • @DanappaChiniwal
    @DanappaChiniwal Месяц назад

    ೆ ಇದ್ದೀ ಎಡಗೈ ದಾನಪ ಚಿನವಾಲ ಓ೦ನಮ🌹

  • @destiny4936
    @destiny4936 10 месяцев назад +4

    ಥಂಬ್ನೇಲ್ ನೋಡ್ಕೊಂಡು ಬಂದಿರೋರು ಒಂದು Like ಕೊಡಿ