ನೋಡಿ: ಮುರ್ಡೇಶ್ವರದಲ್ಲಿ ಗೂಡಂಗಡಿಗಳು, ಮೀನುಗಾರಿಕಾ ದೋಣಿಗಳಿಗೆ ಅಲೆಗಳ ಹೊಡೆತ

Поделиться
HTML-код
  • Опубликовано: 30 сен 2024
  • Tauktae #Cyclone #Murdeshwara
    ಕಾರವಾರ: 'ತೌಕ್ತೆ' ಚಂಡಮಾರುತದ ಅಬ್ಬರವು ಉತ್ತರ ಕನ್ನಡದ ಕರಾವಳಿಯಲ್ಲಿ ಹಲವು ಕಷ್ಟ ನಷ್ಟಗಳನ್ನು ಉಂಟುಮಾಡಿದೆ. ಪ್ರಸಿದ್ಧ ಯಾತ್ರಾ ಸ್ಥಳ ಮತ್ತು ಪ್ರವಾಸಿ ತಾಣವೂ ಆಗಿರುವ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಅರಬ್ಬಿ ಸಮುದ್ರದ ಅಲೆಗಳು ಹಲವು ಗೂಡಂಗಡಿಗಳನ್ನು ಬಾಧಿಸಿವೆ. ದಡದಲ್ಲಿ ನಿಲ್ಲಿಸಿದ್ದ ಗೂಡಂಗಡಿಗಳು ಅಲೆಗಳ ಹೊಡೆತದಿಂದ ನೀರು ಪಾಲಾಗದಂತೆ ತಡೆಯಲು ಅವುಗಳ ಮಾಲೀಕರು ಹರಸಾಹಸ ಪಡಬೇಕಾಯಿತು. ಅಲ್ಲೇ ಸಮೀಪದಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ದೋಣಿಗಳೂ ಅಲೆಗಳ ಹೊಡೆತಕ್ಕೆ ಸಿಲುಕಿದ್ದವು. ಮೀನುಗಾರರು ಅವುಗಳನ್ನು ಮತ್ತಷ್ಟು ಬಿಗಿಯಾಗಿ ಲಂಗರು ಹಾಕಲು ಪರದಾಡುತ್ತಿದ್ದುದು ಕಂಡುಬಂತು.
    #Hiriyuru #Covid19 #Music #Prajavani #PrajavaniNews
    ಮತ್ತಷ್ಟು ವಿಡಿಯೊಗಳಿಗಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 26

  • @laxmanraoml4848
    @laxmanraoml4848 3 года назад +4

    🙏🙏 ಎಲ್ಲರಿಗೂ ಬಹಳ ಒಳ್ಳೆಯ ದಾಗಲೀ..ಓಂ ನಮಃ ಶಿವಾಯ..🙏🙏

  • @umeshmrumeshmr4388
    @umeshmrumeshmr4388 3 года назад +12

    ಪ್ರಜಾವಾಣಿ ಅದು ಎಂದೆಂದಿಗೂ ಪ್ರಜೆಗಳ ವಾಣಿಯೇ ಹೌದು.....
    ನನ್ಮ ಮೆಚ್ಚಿನ ದಿನ ಪತ್ರಿಕೆ...

  • @VeenaSingh-l4s
    @VeenaSingh-l4s 2 месяца назад +1

    My name Veena Singh , God bless all the people , my self blessings always i pray 🙏🏻 thanks for God, press the lord 🙏🏻🙁

  • @rachusinchu1647
    @rachusinchu1647 3 года назад +2

    Devarige manushyra mele. Astu kopa bandagidde

  • @parthasarathi4487
    @parthasarathi4487 3 года назад +3

    ಪ್ರಕೃತಿಯ ಮೇಲಿನ ಅತ್ಯಾಚಾರಕ್ಕೆ ಪ್ರಕೃತಿ ಕೊಡುತ್ತಿರುವ ಉತ್ತರ ಪ್ರಕೃತಿ ಪೀಡ್ಕರ ಅಂತ್ಯವಾಗಬೇಕು

  • @manjunathprabha9143
    @manjunathprabha9143 3 года назад +2

    Korona sankasta Naduve matte e stiti manavana ahankarakke prakrutiya uttara.

  • @shakirasayed110
    @shakirasayed110 3 года назад +4

    Allah sab ki hifaazat kare

  • @kavya.9485
    @kavya.9485 3 года назад +3

    ದೇವರೇ ನೀನು ನಿಜವಾಗಲೂ ಕಣ್ಣುಮುಚ್ಚಿಕೊಂಡು ಕೂತಿದ್ದೀಯಾ 😭

  • @jayarajsolarjayarajbabuhas5008
    @jayarajsolarjayarajbabuhas5008 3 года назад +2

    🙏Auyyo murudeshwara yakappa kannadigarige istondu kasta kodabeda O my god Namashivaya mantra Heli 108 Bari💯japici🙏

  • @dng99g56
    @dng99g56 3 года назад +1

    🙁🙁

  • @kavya.9485
    @kavya.9485 3 года назад

    ನಮ್ಮೆಲ್ಲರ ಕಷ್ಟ ನೋಡಿ ನಿನಗೆ ಸಂತೋಷವ ಯಾವಾಗ ದೇವರೇ ನಮ್ಮನೆಲ್ಲ ಕಾಪಾಡುತ್ತೆ ಯ 😭😭😭😭😭😭

  • @krishnamurthy-hk4sj
    @krishnamurthy-hk4sj 3 года назад +2

    When you post write proper words in kannada .check your words what you posted.

  • @kirangasti1068
    @kirangasti1068 3 года назад

    😥😥😥😥

  • @rajshekaraiah6457
    @rajshekaraiah6457 3 года назад

    Very sad korgajja

  • @chandrakalakumta9139
    @chandrakalakumta9139 3 года назад

    😔😔🙏

  • @kavya.9485
    @kavya.9485 3 года назад +1

    ಅಯ್ಯೋ ದೇವರೇ ನಿನಗೆ ಕರುಣೆ ಇಲ್ವಾ 😭😭😭😭😭😭 ಯಾಕೆ ಇತರ ಶಿಕ್ಷೆ ನಮಗೆಲ್ಲ 😭😭😭 ಒಂದುಕಡೆ ಕೋರೋಣ ಇನ್ನೊಂದು ಕಡೆ ಮಳೆಯ ಗಾಳಿ 😭 ಸಾಕಪ್ಪ ಜೀವನ 🙏😭

    • @zabiullasaddham3060
      @zabiullasaddham3060 3 года назад

      Naaven kammi madidiva haani prakruthige adara chikka jalakh ashte idu.... Prakruthi vikopakke manushyana durasegale kaarana

  • @udayshetty4225
    @udayshetty4225 3 года назад

    U