PDO ಪರೀಕ್ಷೆಗಾಗಿ Rapid ಇಂಗ್ಲಿಷ್ ಗ್ರಾಮರ್ - PART - 2 [ RAPID ENGLISH GRAMMER FOR PDO EXAM ]

Поделиться
HTML-код
  • Опубликовано: 5 дек 2024
  • ನಮ್ಮ ಎಲ್ಲ ಸ್ಪರ್ಧಾ ಮಿತ್ರರಿಗೆ ಉಜ್ವಲ ಅಕಾಡೆಮಿಯ ನಮಸ್ಕಾರಗಳು. ಮಿತ್ರರೇ ಈಗಾಗಲೇ ಹೈದರಾಬಾದ್ ಕರ್ನಾಟಕ ಪಿ ಡಿ ಓ ಎಕ್ಸಾಮ್ ನ ಡೇಟ್ ಮತ್ತು ಅಡ್ಮಿಟ್ ಕಾರ್ಡ್ ಹೊರ ಬಂದಿದೆ . ತಾವೆಲ್ಲ ತುಂಬಾ ಹಾರ್ಡ್ ವರ್ಕ್ ಮಾಡುತ್ತಿರುವುದು ಒಂದು ಕಡೆಯಾದರೆ, ಅದರ ಜೊತೆಗೆ ನಮ್ಮ ಅಕಾಡೆಮಿ ಕಡೆಯಿಂದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ವ ಅತಿ ಹೆಚ್ಚು ಅಂಕ ಪಡೆಯುವ ಉದ್ದೇಶದಿಂದ ನಾವು ಇಂಗ್ಲೀಷ್ ಗ್ರಾಮರ್ ಆನ್ಲೈನ್ ಕ್ಲಾಸ್ ಗಳನ್ನು ಸ್ಟಾರ್ಟ್ ಮಾಡಿದ್ದೇವೆ ಯಾಕೆಂದರೆ ಸರ್ವೇ ಸಾಮಾನ್ಯವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅತ್ಯಂತ ಕಷ್ಟಕರ ಅನಿಸುವಂತಹ ಎರಡನೇ ಪೇಪರ್ ನ ಭಾಗ ಯಾವುದು ಅಂದ್ರೆ ಇಂಗ್ಲಿಷ್ ಗ್ರಾಮರ್ ಮೇಲಿನ ಪ್ರಶ್ನೆಗಳು. ಆದ್ದರಿಂದ ಸಂಪೂರ್ಣವಾಗಿ ತಮಗೆ ಇಂಗ್ಲಿಷ್ ಗ್ರಾಮರ್ ಮೇಲಿನ ಪ್ರಶ್ನೆಗಳನ್ನು ಎದುರಿಸಲು ಸಹಾಯ ಮಾಡುವ ಉದ್ದೇಶದಿಂದ ನಾವು ಪ್ರತಿ ಮುಂದಿನ 10 ದಿನಗಳ ಕಾಲ ಸಂಜೆ ಸರಿಯಾಗಿ 7:00ಗೆ ಒಂದು ರಾಪಿಡ್ ತ್ ರಿವಿಜನ್ ವಿಡಿಯೋ ಮಾಡುತ್ತಿದ್ದು ದಯವಿಟ್ಟು ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಅತಿ ಹೆಚ್ಚು ಅಂಕಗಳಿಸಬೇಕು ಎಂದು ಆಶಿಸುತ್ತೇವೆ.
    #bank #cpsc #aaipsc #clerk #upscaspirants #fda #kas #sbi #sda #read #ipsc #upsckannada #karnatakapolice #keralapsc #pscquestions #dharwad #ksp #rpsc #gkindia #kannadainformation #psctrolls #kpsckannada #upscprelims #aiapget #bengaluru #gpsc #uppsc #kannadiga #generalknowledgeinkannada#pdo#fda#sda#psi#pc#kpsc

Комментарии • 16