ಇಂಗ್ಲಿಷ್ ಕಲಿಯಲು ಮೊದಲ ಹೆಜ್ಜೆ. First step to learn good English

Поделиться
HTML-код
  • Опубликовано: 6 дек 2024

Комментарии • 1,5 тыс.

  • @shileshacharya210
    @shileshacharya210 3 года назад +45

    ಆಂಗ್ಲ ಭಾಷೆ ಸುಲಭ ವಿಧಾನದಿಂದ ಕಲಿಸುವ ಗುರುಗಳಿಗೆ ನನ್ನ ಕೃತಘ್ನತೆಗಳು

    • @VijayeendraKshatriya
      @VijayeendraKshatriya  3 года назад +5

      🤝 ನೀವು ಇಷ್ಟದಿಂದ ಕಲಿತಿರೋದು ಸಂತಸದ ಸಂಗತಿ.... ಮುಂದುವರಿಸಿ... ಕೋರ್ಸ್ ಮುಗಿಸಿ... ಆಗ ನಿಮ್ಮ ಕಲಿಕೆಯ ಮೇಲೆ, ಸಣ್ಣ ಸಾಧನೆ ಮೇಲೆ ನಿಮಗೇ ಹೆಮ್ಮೆ ಅನಿಸುತ್ತೆ.

    • @VijayeendraKshatriya
      @VijayeendraKshatriya  9 месяцев назад

      ಇವು ನಾನು ಹಾಡಿರುವ ಹಾಡುಗಳು. ಫ್ರೀ ಇದ್ದಾಗ ಕೇಳಿ. ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ
      Songs: ruclips.net/p/PLPzE0XVMVt0PevWxyOo7OARltJqYfAuxB

  • @sowmyaj1021
    @sowmyaj1021 3 года назад +28

    ನೀವು ಮಾಡ್ತಿರೋ ಈ ಪ್ರಯತ್ನಕ್ಕೆ ತುಂಬಾ ಹೃದಯದ ಧನ್ಯವಾದಗಳು 🙏🙏🙏🙏🙏

    • @VijayeendraKshatriya
      @VijayeendraKshatriya  3 года назад +1

      ನಿಮ್ಮ ಅಭಿಮಾನ ನನಗೆ ಶ್ರೀರಕ್ಷೆ... ಬಹಳ ಜನ ಇಷ್ಟ ಪಟ್ಟು ಕಲಿತಿದಾರೆ...ನೀವು ಮುಂದುವರಿಸಿ..

    • @subhaskabaddiking8670
      @subhaskabaddiking8670 2 года назад +1

      Hi

    • @VijayeendraKshatriya
      @VijayeendraKshatriya  Год назад +1

      ಹಲೋ.... Welcome. ಇಂಗ್ಲಿಷ್ ಸುಲಭವಾಗಿ ಕಲಿಯಬಹುದು ಮತ್ತು PUC ಗೆ ಬೇಕಾದ ಎಲ್ಲಾ ವೀಡಿಯೋಸ್ ಇದಾವೆ ನೋಡಿ

  • @manjulammarc5044
    @manjulammarc5044 3 года назад +16

    Hats off to your job sir. ಮಾಜಿ ಸೈನಿಕ Really ಗ್ರೇಟ್ job. ನಿಮ್ಮ job ge ಮೊದಲ ನಮಸ್ಕಾರ. ಸಾರ್. Tqsm. Sir. Learning is continnues process. So I have to learn more about from you. Sir. ವಿಜಯ sure. Sir.

    • @VijayeendraKshatriya
      @VijayeendraKshatriya  3 года назад +1

      ಧನ್ಯವಾದಗಳು ಮಂಜುಳಮ್ಮ ಅವರೇ... ಈ ಅವಕಾಶ ಸಿಕ್ಕಿದೆ ಚೆನ್ನಾಗಿ ಉಪಯೋಗ ಮಾಡಿಕೊಂಡು ಸೇವೆ ಮಾಡ್ತಿದೀನಿ...

  • @savithasavikushi5269
    @savithasavikushi5269 Год назад +1

    Super sir nim video nodi thumbane khushi aythu.

  • @radha4040
    @radha4040 3 года назад +159

    ಕಲಿಬೇಕು ಅನ್ನೋ ಆಸಕ್ತಿ ತುಂಬಾ ಇದೆ ಸರ್ ನಿಮ್ಮ ವಿಡಿಯೋ ನೋಡಿ ಸಂತೋಷ ಆಯ್ತು ❤❤ ದನ್ಯವಾದಗಳು ಸರ್

  • @nisargam3358
    @nisargam3358 2 года назад +15

    Thank you sir. ನನಗೆ ಇಂಗ್ಲಿಷ್ ಒದೂಕೆ ಬರುತ್ತ ಸರ್. But sentance ಮಾಡೂಕೆ ಬರುತ್ತಿರಲಿಲ್ಲ ಸರ್. ನಿವು ಮಾತನಾಡು ಶೈಲಿ ನೂಡಿದರೆ ಕಲಿಬೆಕು ಅನಿಸುತ್ತೆ ಸರ್. I am start today sir. And thank you so much sir

  • @basavagugri6909
    @basavagugri6909 3 года назад +6

    ಸಾರ್ ನಿಮ್ಮಂಥ ಗುರುಗಳು ನಮಗೆ ಮೊದಲೇ ಸಿಕ್ಕಿದ್ದರೆ ನಮ್ಮ ಅಭ್ಯಾಸ ಚನ್ನಗಿರುತ್ತಿತ್ತು ಸಾರ್. ನಿಮಗೆ ಧನ್ಯವಾದಗಳು ಸರ್ 🙏🙏🙏

    • @VijayeendraKshatriya
      @VijayeendraKshatriya  3 года назад +1

      ಈಗ ಅವಕಾಶ ಸಿಕ್ಕಿದೆ... ನಾನಂತೂ ಇದನ್ನ ಉಪಯೋಗಿಸಿಕೊಂಡಿನಿ. ಈಗ ನಿಮ್ಮ ಸರದಿ.
      ಸುಲಭವಾಗಿ ಕಲಿಬಹುದು. ಮುಂದುವರಿಸಿ...
      ನಮ್ಮ ನಿಮ್ಮ ನಂಟು ಗಟ್ಟಿಯಾಗಲಿ

    • @basavagugri6909
      @basavagugri6909 3 года назад

      ok sir

    • @RithikTeli
      @RithikTeli 9 месяцев назад

      👌👌👍👍

  • @anuradhas6438
    @anuradhas6438 2 года назад +2

    ಸರ್, ಬಹಳ ಸುಲಭವಾಗಿ ಕಲಿಸಲು ಪ್ರಯತ್ನ ಮಾಡಿದ್ದೀರಿ. ಇದನ್ನು ನೋಡಿದರೆ ಎಂತಹವರಿಗೂ ಕಲಿಯಲು ಆಸಕ್ತಿ ಮೂಡುತ್ತದೆ. ನನಗೆ ಈಗ ಐವತ್ತು ವರ್ಷ,ಗೃಹಿಣಿ,ಇಂಗ್ಲಿಷ್ ಕಲಿಯಲು ಬಹಳ ಒದ್ದಾಡಿದ್ದೇನೆ. ನಿಮ್ಮ ವಿಡಿಯೋ ನೋಡಿದ ಮೇಲೆ ಇಂಗ್ಲಿಷ್ ಕಲಿಯಲು ಬಹಳ ಸುಲಭ ಎನಿಸುತ್ತಿದೆ.ನಾನು ಇಂದಿನಿಂದ ನಿಮ್ಮ ತರಗತಿಗೆ ಹಾಜರುಗುತ್ತಿದ್ದೇನೆ. ಧನ್ಯವಾದಗಳು ಗುರುಗಳೇ 🙏🌹

    • @VijayeendraKshatriya
      @VijayeendraKshatriya  2 года назад +3

      ಅನುರಾಧಾಅವರೇ... ನನಗೆ ತುಂಬಾ ಸಂತೋಷ ಆಗ್ತಿದೆ. ನಾನು ಅಂದುಕೊಂಡಂತೆ ನಡೀತಿದೆ. ಎಲ್ಲಾ ವಯೋಮಾನದವರು ಮನೆಯಲ್ಲಿದ್ದೇ ಕಲಿಯಲು ಸಹಾಯಕ ಆಗಿದೆ ನನ್ನ ವೀಡಿಯೋ ಸರಣಿ. ಈ ಕೋರ್ಸ್ ನಲ್ಲಿ ೬೦ ಕ್ಕೂ ಹೆಚ್ಚು ವೀಡಿಯೋಗಳಿವೆ. ಸೀರಿಯಲ್ ಆಗಿ ನೋಡ್ತಾ ಕಲಿತಾಹೋಗಿ. ತುಂಬಾ ಚೆನ್ನಾಗಿ ಕಲಿತಿರಾ.

  • @maulaalin3785
    @maulaalin3785 3 года назад +5

    Sir thank u so much nange anstidde nan kuda English odtini baritini mathadtini anta i can do it sir nice teaching thank u sir

  • @AmbikaKarunakar
    @AmbikaKarunakar 3 месяца назад

    ಸರ್ ನಿಮ್ಮಿಂದ ಸ್ವಲ್ಪ ಓದುವುದಕ್ಕೆ ಬರುತ್ತಾ ಇದೆ. ಮುಂದಿನ ಎಲ್ಲಾ ವಿಡಿಯೋಗಳು ನೋಡುತ್ತಾ ಹೋದರೆ ಇನ್ನು ಚೆನ್ನಾಗಿ ಬರುತ್ತೆ. ನಿಮ್ಮಿಂದ ತುಂಬಾನೇ ಹೆಲ್ಪ್ ಆಯ್ತು ಸರ್ ನಿಮಗೆ ಧನ್ಯವಾದಗಳು. 🙏🙏🙂

    • @VijayeendraKshatriya
      @VijayeendraKshatriya  3 месяца назад

      ಈಗ ನೀವು ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದ್ದರೆ, ನನ್ನ ಇನ್ನೊಂದು ಚಾನೆಲ್ ನಲ್ಲಿ ಇರುವ ವಿಡಿಯೊಗಳನ್ನ ನೋಡಿ ಕಲಿಯಿರಿ. RUclips ನಲ್ಲಿ @kalikalisu ಅಂತ ಟೈಪ್ ಮಾಡಿ ಚಾನೆಲ್ ಸಿಗುತ್ತೆ

  • @leelavathih342
    @leelavathih342 3 года назад +29

    Sir really wonderful teaching for kannada medium students tq so much sir

    • @VijayeendraKshatriya
      @VijayeendraKshatriya  3 года назад

      Thank you and welcome Leelavathiavre... Anubhava hanchikolloke avakaasha siktu... Bahala students ge idu taluputide anno santosha..

    • @VijayeendraKshatriya
      @VijayeendraKshatriya  9 месяцев назад

      ನಮಸ್ಕಾರ , ನಾನು ಕೆಲವು ಭಕ್ತಿ ಗೀತೆಗಳನ್ನು ಹಾಡಿರುವೇ.... ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ನಿಮ್ಮ ಆತ್ಮೀಯರಿಗೆ ಕಳಿಸಿ
      Songs: ruclips.net/p/PLPzE0XVMVt0PevWxyOo7OARltJqYfAuxB

  • @somasoma-hc8ty
    @somasoma-hc8ty 3 года назад +1

    You can quickly leran to do other thing 100% ನನ್ನ ಕಡೆಯಿಂದ ಧನ್ಯವಾದಗಳು ಸರ್

  • @miraclechandru4521
    @miraclechandru4521 3 года назад +6

    ಸಾರ್ ನೀವು ಹೇಳಿಕೊಡುವ ರೀತಿ ತುಂಬಾನೇ ವಿಭಿನ್ನವಾಗಿದೆ ಚಿಕ್ಕಮಕ್ಕಳಿಂದ ಹಿಡಿದು ನೀವು ಹೇಳುವ ಹಾಗೆ ಮುದುಕರವರೆಗೂ ಅರ್ಥವಾಗುವ ರೀತಿ ಹೇಳುತ್ತಿದ್ದೀರಿ ನನಗೂ ಕಲಿಯಬೇಕೆಂಬ ಹಂಬಲವಿದೆ ಥ್ಯಾಂಕ್ಯೂ ಸಾರ್ 🙏🙏🙏🙏🙏🙏🙏🙏🙏

    • @VijayeendraKshatriya
      @VijayeendraKshatriya  3 года назад

      ಕಲಿಯೋಕೆ ಸುಲಭ ಅನಿಸುವಂತೆ ಮಾಡಿದೀನಿ... ನೀವು ಪ್ರಾರಂಭ ಮಾಡಿ ಕೋರ್ಸ್ ಮುಗಿಸಿ.. ಇಂಗ್ಲಿಷ್ ಚೆನ್ನಾಗಿ ಕಲಿತೀರಾ...

    • @Roopalaturkar9167
      @Roopalaturkar9167 Год назад

      Ya

  • @pmhavaldar6230
    @pmhavaldar6230 2 года назад +1

    Super super super super 👏💝👏💝💝💝💝👏👏👏 sir Kushi aytu sir tumba

    • @VijayeendraKshatriya
      @VijayeendraKshatriya  2 года назад +1

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ವೀಡಿಯೋಗಳನ್ನ ನೋಡಿ ಇನ್ನೂ super ಅನಿಸುತ್ತೆ

    • @VijayeendraKshatriya
      @VijayeendraKshatriya  9 месяцев назад

      ನಮಸ್ಕಾರ ಹವಾಲ್ದಾರ್ ಅವರೇ,
      ನಾನು ಕೆಲವು ಭಕ್ತಿ ಗೀತೆಗಳನ್ನು ಹಾಡಿರುವೆ. ಕೇಳಿ, ಅಭಿಪ್ರಾಯ ತಿಳಿಸಿ
      Songs: ruclips.net/p/PLPzE0XVMVt0PevWxyOo7OARltJqYfAuxB

  • @bhuvaneshwarik.h5772
    @bhuvaneshwarik.h5772 2 года назад +10

    I like your teaching method thank you sir.

    • @VijayeendraKshatriya
      @VijayeendraKshatriya  2 года назад

      ಧನ್ಯವಾದಗಳು... ಭುವನೇಶ್ವರಿ ಅವರೇ...
      ಮುಂದುವರಿಸಿ... ಇನ್ನೂ ಇಷ್ಟ ಆಗುತ್ತೆ

  • @veenavageesh2562
    @veenavageesh2562 2 года назад +1

    Thank u sir in your teaching well one more travel in English but your teaching method well so it English I well learning sir

  • @ranjitalangati3200
    @ranjitalangati3200 3 года назад +12

    Thank you sir ನನಗೂ ಇಂಗ್ಲೀಷ್ ಕಲಿಬೇಕು ಎಂಬ ಆಸೆ ತುಂಬಾ ಇದೆ . ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್

    • @VijayeendraKshatriya
      @VijayeendraKshatriya  3 года назад +1

      ನಿಮಗೆ ಮನಸ್ಸಿದೆ.... ನಾನು ಮಾರ್ಗ ತೋರಿಸಿದಿನಿ....
      ಇನ್ನು ನಿಮ್ಮ ಅಭಿಮಾನ ಮುಂದುವರಿಯಲಿ.. ಮುಂದಿನ ವೀಡಿಯೋ ಗಳನ್ನ ನೋಡಿ ಕಲೀರಿ

    • @prakashbeatageri8155
      @prakashbeatageri8155 Год назад

      Sir kaliylabaku

    • @VijayeendraKshatriya
      @VijayeendraKshatriya  Год назад

      Start madi. Course complete madovaregu gap tagobedi.

  • @shanthammarevanna5400
    @shanthammarevanna5400 2 года назад

    ತುಬಾ.ಸುಲಭವಾಗಿ ದೆ🎉😊

    • @VijayeendraKshatriya
      @VijayeendraKshatriya  2 года назад

      ಮುಂದುವರಿಸಿ.... ಸುಲಭ ಮತ್ತು ಇಂಟರೆಸ್ಟಿಂಗ್ ಇದೆ ಈ ಕೋರ್ಸ್. ಒಂದೊಂದಾಗಿ ವೀಡಿಯೋ ನೋಡ್ತಾ ಹೋಗಿ ಇಂಗ್ಲಿಷ್ ಸುಲಭವಾಗಿ ಕಲಿಯಬಹುದು

  • @sahana3759
    @sahana3759 3 года назад +16

    Thank you so much sir I am your big fan 🥰🥰

    • @VijayeendraKshatriya
      @VijayeendraKshatriya  3 года назад +1

      ನಿಮ್ಮ ಅಭಿಮಾನಕ್ಕೆ ನನ್ನ ನಮನ... ಮುಂದುವರಿಸಿ... ಚೆನ್ನಾಗಿ ಕಲಿಯಿರಿ.. ನನಗೆ ಸಂತೋಷ ಆಗುತ್ತೆ

    • @sahana3759
      @sahana3759 3 года назад +2

      @@VijayeendraKshatriya yes sar chanagi kalitini

    • @VijayeendraKshatriya
      @VijayeendraKshatriya  3 года назад

      👍

  • @sunitahonnale1276
    @sunitahonnale1276 2 года назад

    ನಿಮ್ಮ ವಿಡಿಯೋ ನೋಡಿ ತುಂಬಾ ಚೆನ್ನಾಗಿ ಅನ್ಸಿದೇ ಸರ

    • @VijayeendraKshatriya
      @VijayeendraKshatriya  2 года назад

      ಧನ್ಯವಾದಗಳು ಸುನೀತಾ ಅವರೇ... ಮುಂದಿನ ವೀಡಿಯೋಗಳನ್ನ ನೋಡ್ತ ಕಲಿತಾ ಹೋಗಿ. ತುಂಬಾ ಇಂಟರೆಸ್ಟಿಂಗ್ ಇದೆ

  • @tremersati007
    @tremersati007 3 года назад +13

    First I want to say thank you so much sir..... Really amazing teaching methods... No words to say.... Really kind of you

    • @VijayeendraKshatriya
      @VijayeendraKshatriya  3 года назад +1

      Thank you so much for the response. Halliya sarakari shaleyalli kalisida anubhava...
      Sulabhavagi kalitidare bahalastu jana. Nanagu Khushi agutte...
      Munduvarisi innu interesting ide

    • @byruvarakr2646
      @byruvarakr2646 4 месяца назад

      🙏🙏

  • @KumarKumar-ws6xh
    @KumarKumar-ws6xh 2 года назад +1

    Sir nima class tumba esta aythu sir thank you sir 👏

  • @BasavarajaBasavaraja-n6e
    @BasavarajaBasavaraja-n6e Год назад +3

    ನೀವು ಬರೀ ಗುರುಗಳು ಅಲ್ಲಾ ನಮ್ಮಂತಹವರಿಗೆ ಆಂಗ್ಲ ಭಾಷೆ ಕಲಿಸೊ ದೇವದೂತರು ❤❤🙏❤

    • @VijayeendraKshatriya
      @VijayeendraKshatriya  9 месяцев назад +1

      ಮುಂಬರುವ ರಜೆಯಲ್ಲಿ English Basics course ನ ಎಲ್ಲಾ ವಿಡಿಯೋಗಳನ್ನು ನೋಡಿ ಕಲಿಯಿರಿ. ಹಾಗೇ ಫ್ರೀ ಇದ್ದಾಗ ನನ್ನ ಹಾಡುಗಳನ್ನು ಕೇಳಿ.

  • @arunkumararunkumar-oz6ym
    @arunkumararunkumar-oz6ym 10 месяцев назад

    ಸೂಪರ್ ಸರ್ 🙏🙏🙏🙏🙏🙏🙏🙏🙏🙏

    • @VijayeendraKshatriya
      @VijayeendraKshatriya  10 месяцев назад +1

      Thank you dear. ನೀವು Feb/ March ನಲ್ಲಿ exam ಗೆ ಅಟೆಂಡ್ ಆಗೋದಿದ್ದರೆ ಎಕ್ಸಾಮ್ ಮುಗಿದ ನಂತರ ಮುಂದುವರಿಸಿ. ಒಮ್ಮೆ ಸ್ಟಾರ್ಟ್ ಮಾಡಿದ್ರೆ ಬಿಡಬಾರದು ಅದಕ್ಕಾಗಿ

  • @pkboss19999
    @pkboss19999 3 года назад +8

    Super class ಗುರುಗಳೇ 🙏🙏🙏🙏

    • @VijayeendraKshatriya
      @VijayeendraKshatriya  3 года назад +2

      Thank you.... Munduvarisi... Nimage gottiro ella High school students ge tilisi anta nan request.. prati Kannada medium student gu olle English barabeku...!!

    • @pkboss19999
      @pkboss19999 3 года назад +2

      @@VijayeendraKshatriya ok ಗುರುಗಳೇ ಹೇಳ್ತೀನಿ ರಿ 🙏🙏

    • @VijayeendraKshatriya
      @VijayeendraKshatriya  3 года назад +3

      😌👍

  • @ravicreatingvjp6659
    @ravicreatingvjp6659 2 года назад +1

    ತುಂಬಾ ಚೆನ್ನಾಗಿ ಹೇಳಿಕೊಟ್ಟಿದಿರಿ ಗುರುಗಳೇ
    ತುಂಬಾ ಹೃದಯದ ಧನ್ಯವಾದಗಳು

    • @VijayeendraKshatriya
      @VijayeendraKshatriya  2 года назад

      Thank you so much dear. Mundina videos nodi kalitaahogi tumbaaa interesting ide

  • @vinayvinaykumar6803
    @vinayvinaykumar6803 3 года назад +10

    Super sir your creative super sir nan Nim fan agbite sir

  • @radhikaradha8213
    @radhikaradha8213 2 года назад

    Tq so mach sar nanu english kalithini 🙏🙏🙏

  • @srirajas6962
    @srirajas6962 3 года назад +3

    language problem Solve ಆಗುತ್ತೆ Sir ನಿಮ್ ಕಡೆಯಿಂದ tqS Sir

    • @VijayeendraKshatriya
      @VijayeendraKshatriya  3 года назад

      ಎರಡನೇ ವೀಡಿಯೋ ಹಾಕಿದೆ ನೋಡಿ

  • @Lxlaxman.jkd_
    @Lxlaxman.jkd_ 3 года назад

    Sir ನನಗೆ ಓದೋ ಆಸಕ್ತಿ ಇರಲಿಲ್ಲ ನೀವು ಮಾಡಿರೋ ವಿಡಿಯೋ ನಾ ನೋಡ್ದೆ sir ಈಗ ನನಗೆ ಓದಬೇಕು ಬರೀಬೇಕು ಅನ್ನೋ ಆಸಕ್ತಿ ಬಂದಿದೆ sir 🙏🙇 🙏...tq so much sir 🙏...ಧನ್ಯವಾದಗಳು ನಿಮಗೆ sir 🙏

    • @VijayeendraKshatriya
      @VijayeendraKshatriya  3 года назад +1

      ತುಂಬಾ ಸಂತೋಷ ಲಕ್ಷ್ಮಣವರೇ...
      ಮುಂದಿನ ವೀಡಿಯೋಗಳನ್ನ ನೋಡುತಾ ಹೋಗಿ ಇನ್ನೂ ಇಂಟರೆಸ್ಟ್ ಬರುತ್ತೆ.. ಕಲಿತಾಹೋಗಿ

    • @Lxlaxman.jkd_
      @Lxlaxman.jkd_ 3 года назад

      @@VijayeendraKshatriya ok 🙏 khandita nodatini sir ಧನ್ಯವಾದಗಳು🙏 sir comment ge Reply madidakke

  • @hrithikhrithik6936
    @hrithikhrithik6936 3 года назад +5

    Thank you sir super teaching😍

  • @shailajakorishettar9715
    @shailajakorishettar9715 7 месяцев назад

    ನಮಸ್ಕಾರ ಗುರುಗಳೇ ಚೆನ್ನಾಗಿ ಹೇಳುತ್ತೀರಿ ನಾನು ಕಲಿಯುತ್ತೇನೆ

    • @VijayeendraKshatriya
      @VijayeendraKshatriya  7 месяцев назад +1

      ತುಂಬಾ ಸಂತೋಷ.... ಮುಂದುವರಿಸಿ.... ಏನಾದರೂ ತಿಳಿಯದೇ ಹೋದರೆ ಕೇಳಿ 7411998422

  • @manjumanoj3096
    @manjumanoj3096 3 года назад +15

    Thanks sir....🙏🙏🙏💯💯💯

  • @HamsaHamsavi
    @HamsaHamsavi 8 месяцев назад

    Thank you very much sir nivu ee video madirodukke thumba help hagidee❤❤

    • @VijayeendraKshatriya
      @VijayeendraKshatriya  8 месяцев назад

      ಈಗ ನೀವು ಎಷ್ಟನೇ ಭಾಗ ದ ವಿಡಿಯೋ ತನಕ ಬಂದಿದಿರಾ

  • @rajesabbichagatti9455
    @rajesabbichagatti9455 3 года назад +13

    Perceptible method.... Your teaching style sir and please upload forthcoming videos sir,I am very very thankful to you from bottom of my heart.

    • @VijayeendraKshatriya
      @VijayeendraKshatriya  2 года назад +2

      Thank you for your response sir, already a short course of about 60 videos are uploaded serially. Type Vijayeendra Kshatriya in youtube and touch photo. Now touch playlists and select English Basics. You get all videos serially..

    • @mallikarjunhguled3419
      @mallikarjunhguled3419 2 года назад

      @@VijayeendraKshatriya hi sir

    • @mallikarjunhguled3419
      @mallikarjunhguled3419 2 года назад

      Hi sir

  • @jyotiwagamore273
    @jyotiwagamore273 2 года назад

    Sar niu tumba channagi heltira hige heli kodi sar tumba helpa agutte

    • @VijayeendraKshatriya
      @VijayeendraKshatriya  2 года назад

      Olle course idu... Mundina videos nodi, estu interesting ide anta... Continue madi

  • @Santhosh.M333
    @Santhosh.M333 3 года назад +7

    Thank you sir 🎉 very interested in your teaching..... Vary useful your teaching...

    • @VijayeendraKshatriya
      @VijayeendraKshatriya  3 года назад

      👍 welcome to learn good English.
      Munduvarisi.. innu interesting ide

    • @devarajp4144
      @devarajp4144 3 года назад +1

      @@VijayeendraKshatriya ಅ

  • @sathishsathishkumar1486
    @sathishsathishkumar1486 3 года назад

    ನೀಮ್ಮ ವೀಡಿಯೊ ನಾ ತಪ್ಪದೆ ನೋಡತೀವಿ ಸರ್ ಇಂಗ್ಲಿಷ್ ನಾ ಕಲಿತಿವಿ ಸರ್ ಧನ್ಯವಾದಗಳು ಸರ್

    • @VijayeendraKshatriya
      @VijayeendraKshatriya  3 года назад

      ತುಂಬಾ ಸಂತೋಷ ಸತೀಶ್ ಅವರೇ... ಚೆನ್ನಾಗಿ ಕಲಿತು ಪರ್ಫೆಕ್ಟ್ ಆಗಿ....

  • @sudharanimudda8507
    @sudharanimudda8507 3 года назад +6

    ಸೂಪರ್ ಸರ್🙏🙏

  • @Maharashtra41641
    @Maharashtra41641 3 года назад

    ಸರ್ ನನಗೆ ಇತರಾ ಯಾರು ಹೇಳಿ ಕೊಟ್ಟಿಲ್ಲಾ ನೀವು ಹೇಳಿದಕ್ಕೆ ತುಂಬಾ ಹೃದಯ ನಮಸ್ಕಾರ🙏🙏 ಸರ್

    • @VijayeendraKshatriya
      @VijayeendraKshatriya  3 года назад

      ಕಲಿವ ಆಸಕ್ತಿ ನಿಮಗಿದೆ... ನಿಮ್ಮ ಸಪೋರ್ಟ್ ಗೆ ನಾನಿದಿನಿ... ಮುಂದುವರಿಸಿ...

  • @veereahkiravaddi3701
    @veereahkiravaddi3701 3 года назад +4

    Thanks you so much SIR Iam HAPPY sir

  • @huleshac1809
    @huleshac1809 Год назад

    ಸರ್ ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ಥ್ಯಾಂಕ್ಯೂ 🙏🙏

    • @VijayeendraKshatriya
      @VijayeendraKshatriya  Год назад

      ಮುಂದಿನ 60 ವೀಡಿಯೋಗಳು ನಿಮಗೆ ಚೆನ್ನಾಗಿ ಇಂಗ್ಲಿಷ್ ಕಲಿಯುವಂತೆ ಮಾಡ್ತವೆ. ಮುಂದುವರಿಸಿ.

  • @prasank663
    @prasank663 Год назад +3

    ಸರಳವಾಗಿ ಇಂಗ್ಲಿಷ್ ಹೇಗೆ ಕಲಿಯಬಹುದು ಎಂಬುದನ್ನು ತುಂಬಾ ಚೆನ್ನಾಗಿಹೇಳಿದ್ದಿರಿ ಸಾರ್ ಧನ್ಯವಾದಗಳು😅

    • @VijayeendraKshatriya
      @VijayeendraKshatriya  Год назад

      ಮುಂದುವರಿಸಿ.... ಇನ್ನೂ ಚೆನ್ನಾಗಿದೆ. ತುಂಬಾ ಸುಲಭವಾಗಿ ಕಲಿಯಬಹುದು. ಇಷ್ಟ ಆಗೋದು ಖಂಡಿತ. ನನ್ನ ಚಾನೆಲ್ vijayeendra kshatriya ಓಪನ್ ಮಾಡಿ ಫೋಟೋ ಟಚ್ ಮಾಡಿ. Playlists ಮೇಲೆ ಟಚ್ ಮಾಡಿ English Basics ಅಂತಾ ಇದೆ ಅದನ್ನ ಸೆಲೆಕ್ಟ್ ಮಾಡಿ ಸೀರಿಯಲ್ ಆಗಿ ನೋಡ್ತಾ ಕಲಿತಾ ಹೋಗಿ

  • @tirunayak6319
    @tirunayak6319 2 года назад

    Super Sir nijvaglu tumbba help ayitu

  • @SuriSurya-ph8mc
    @SuriSurya-ph8mc 3 года назад +6

    Thanks my lovely English Sir excellent teaching

    • @VijayeendraKshatriya
      @VijayeendraKshatriya  3 года назад

      Thanks you dear.... I wish that it should reach all Kannada medium students...

  • @yallavvagudadari4133
    @yallavvagudadari4133 3 года назад

    Thanks sir 🙏🙏🙏🙏🙏🙏🙏bahal channagi ticing madtira

  • @beatifuljanapadsongs86
    @beatifuljanapadsongs86 2 года назад +6

    ಸೂಪರ್ ಸರ್👌👌🥰

  • @rajegowda1135
    @rajegowda1135 2 года назад +1

    Supar. Sia. Raksha. 🙏🙏👌👌

  • @mamathagundagathi3174
    @mamathagundagathi3174 3 года назад +12

    Nice sir, Thank you very much

    • @VijayeendraKshatriya
      @VijayeendraKshatriya  9 месяцев назад

      English ಕಲಿಯುವದನ್ನ ಮುಂದುವರೆಸಿದಿರಾ? ಹೇಗಿತ್ತು ?
      ಈಗ ನಾನು ಕೆಲವು ಭಕ್ತಿ ಗೀತೆಗಳನ್ನು ಹಾಡಿದ್ದೇನೆ . ಫ್ರೀ ಇದ್ದಾಗ ಕೇಳಿ ಅಭಿಪ್ರಾಯ ತಿಳಿಸಿ
      Songs: ruclips.net/p/PLPzE0XVMVt0PevWxyOo7OARltJqYfAuxB

  • @amithnayaka448
    @amithnayaka448 3 года назад +3

    Very nice sir 🤝🤝tq so much sir

    • @VijayeendraKshatriya
      @VijayeendraKshatriya  3 года назад

      Welcome Amith... Munduvarisi ... Course complete madovaregu gap kodabedi.

  • @manjunathbiradhar7321
    @manjunathbiradhar7321 3 года назад +1

    ವೀಡಿಯೋ ಚನ್ನಾಗಿದೆ ಸರ್

    • @VijayeendraKshatriya
      @VijayeendraKshatriya  3 года назад

      ಧನ್ಯವಾದಗಳು ಮಂಜುನಾಥ ಅವರೇ... ಮುಂದೆ ಇನ್ನೂ ಚೆನ್ನಾಗಿದೆ... ಹೈ ಸ್ಕೂಲ್ ಮಕ್ಕಳಿಗೆ ತಿಳಿಸಿ... ಚೆನ್ನಾಗಿ ಕಲಿತಾರೆ

  • @sudhamounesh2755
    @sudhamounesh2755 3 года назад +7

    👌 teaching sir exalent

  • @RahulT-hc6jy
    @RahulT-hc6jy Год назад

    Thank you sir very in byourterested in your teaching. Vary your teaching

    • @VijayeendraKshatriya
      @VijayeendraKshatriya  Год назад

      ಇದು ಒಂದು ಒಳ್ಳೆ ಕೋರ್ಸ್. ಮುಂದಿನ ಭಾಗಗಳನ್ನು ಸೀರಿಯಲ್ ಆಗಿ ನೋಡ್ತಾ ಕಲಿತಾ ಹೋಗಿ. 2 ತಿಂಗಳಲ್ಲಿ ಚೆನ್ನಾಗಿ ಕಲಿತಿರಾ. 4ಜನ ಗೆಳೆಯರು ಸೇರಿ ಕಲೀರಿ ಇನ್ನೂ ಚೆನ್ನಾಗಿ ಕಲಿತಿರಾ

  • @jeevithamjeevitham5441
    @jeevithamjeevitham5441 3 года назад +17

    Tq so much for your support sir Tq very much 🙏🙏🙏

    • @VijayeendraKshatriya
      @VijayeendraKshatriya  3 года назад +1

      Welcome Jeevithavre... Parishrama paduva makkalige nanna support sadaa irutte

    • @jeevithamjeevitham5441
      @jeevithamjeevitham5441 3 года назад +3

      @@VijayeendraKshatriya Tq sir ನನಿಗೆ ಇಂಗ್ಲಿಷ್ ಕಲಿಬೇಕು ಅಂತ ತುಂಬ ಇಷ್ಟ ಇದೆ....

    • @jeevithamjeevitham5441
      @jeevithamjeevitham5441 3 года назад +2

      @@VijayeendraKshatriya ನಾನು ಇಂಗ್ಲಿಷ್ ಕಲ್ತಿ ನಮ್ miss ಹತ್ರ ಮೆಸೇಜ್ ಮಾಡ್ಬೇಕು ಅನ್ನೋ ಆಸೆ ನೇರವೇರುತ್ತೆ ಅಲ್ವಾ?

    • @jeevithamjeevitham5441
      @jeevithamjeevitham5441 3 года назад +2

      ನಿಮ್ ವಿಡಿಯೋ ನಮ್ miss ಯಾವಾಗ್ಲೂ ಕಳುಸ್ತಾ ಇರತಾರೆ ನಾನು ಇಂಗ್ಲಿಷ್ ಕಲಿಬೇಕು ಅಂತ so ನಾನು ಇಂಗ್ಲಿಷ್ ಕಲಿಬೇಕು ಕಲೀಲೇ ಬೇಕು

    • @VijayeendraKshatriya
      @VijayeendraKshatriya  3 года назад +1

      100% kalitira....
      ಬರೇ ಇಂಗ್ಲಿಷ್ ಅಲ್ಲ... ಒಳ್ಳೇ ಇಂಗ್ಲಿಷ್... ಸ್ವಲ್ಪ ಪರಿಶ್ರಮ ಸಾಕು.
      ನಿಮ್ಮ ಮಿಸ್ ಗೆ ನನ್ನ ನಮನಗಳು

  • @GrowBoost01
    @GrowBoost01 Год назад

    I like this video ❤️❤️❤️❤️ super 👍🙏 English practice sir ❤️❤️❤️

    • @VijayeendraKshatriya
      @VijayeendraKshatriya  Год назад +1

      Thank you for your response dear ... This course is very good for beginners.

  • @tractorlover7107
    @tractorlover7107 3 года назад +5

    Super sir ❤️❤️❤️❤️👌🔥🔥

  • @rudarappaajjannavar8793
    @rudarappaajjannavar8793 Год назад

    Super video sir
    ನನಗೆ ಇಂಗ್ಲಿಷ್ ಓದೋಕು ಬರುತ್ತೆ ಬರಿಯೋಕೂ ಬರುತ್ತೆ ಆದರೆ ಕನ್ನಡ ಹೇಳಿದ್ದು ತಿಳಿಯುತ್ತೆ ಅದನ್ನೇ ಇಂಗ್ಲಿಷ್ ನಲ್ಲಿ ಸಿಂಪಲ್ sentence ಮಾಡೋಕೆ ಬರಲ್ಲ ರಿ

    • @VijayeendraKshatriya
      @VijayeendraKshatriya  Год назад

      ಈ ಕೋರ್ಸ್ ನಿಮಗೆ ಕಲಿಸುತ್ತೆ. ಶ್ರದ್ಧಯಿಂದ ಮುಂದಿನ 50 ಚಿಕ್ಕ ಚಿಕ್ಕ ವಿಡಿಯೋ ಗಳನ್ನ ನೋಡ್ತಾ ಕಲಿತಾ ಹೋಗಿ. ಖಂಡಿತ improve ಆಗೇ ಆಗುತ್ತೆ

  • @poojabalegar9306
    @poojabalegar9306 3 года назад +3

    Thank you so much sir this video help more.... 🙏🙏

  • @koteshakotesha2335
    @koteshakotesha2335 2 года назад

    ಸೂಪರ್ 🙏🙏🙏🙏🙏🙏

    • @VijayeendraKshatriya
      @VijayeendraKshatriya  2 года назад

      Thank you....
      English Basics: ruclips.net/p/PLPzE0XVMVt0MxPYTiumTJBVxQUTLmUk-o
      ಇದರಲ್ಲಿರವ ವೀಡಿಯೋಗಳನ್ನು ಒಂದೊಂದಾಗಿ ನೋಡ್ತಾ ಹೋಗಿ ಇಂಗ್ಲಿಷ್ ಸುಲಭವಾಗಿ ಕಲಿಯಬಹುದು

  • @kalkambasrinivasa5494
    @kalkambasrinivasa5494 3 года назад +11

    sir Great work Soldier sir

  • @shreecreationskannadachann8914
    @shreecreationskannadachann8914 3 года назад

    Tq so much sir iam new subscriber just ega nodidagale kalibeku anno intrest Bantu sir tq sir

    • @VijayeendraKshatriya
      @VijayeendraKshatriya  3 года назад +1

      Tumbaaa santosha Pavitraavare.. munduvarisi innu interesting ide... Sulabhavagi , chennagi English kalitira...

  • @deepamkwatikwati144
    @deepamkwatikwati144 3 года назад +6

    This class is very useful tq you so much sir 🙏🙏🙏

  • @savitanagayyanavar5522
    @savitanagayyanavar5522 2 года назад

    Tumba channagide sir

    • @VijayeendraKshatriya
      @VijayeendraKshatriya  2 года назад

      Thank you Savithaavre... Mundina videos nodi innu interesting ide. High school students ge heli. Idu basics kaliyoke olle samaya

  • @prashnaprashna8465
    @prashnaprashna8465 3 года назад +4

    Ramya
    Supar sar
    😃😃😃

  • @kalappalamani1962
    @kalappalamani1962 3 года назад

    Sir ಸೂಪರ್ sir enu bidi sir plz

    • @VijayeendraKshatriya
      @VijayeendraKshatriya  3 года назад

      Thank you kalappaavre..
      RUclips nali vijayeendra Kshatriya anta type madi subscribe madi nantara photo touch madi playlists mele touch madi. English Basics na select madi ella videos sigtave serial agi. Munduvarisi

  • @bharatisajjan7173
    @bharatisajjan7173 2 года назад +4

    Very wonderful suggestions sir

    • @VijayeendraKshatriya
      @VijayeendraKshatriya  9 месяцев назад

      English ಕಲಿಯುವದನ್ನ ಮುಂದುವರೆಸಿದಿರಾ? ಹೇಗಿತ್ತು ಅನುಭವ?
      ಈಗ ನಾನು ಕೆಲವು ಭಕ್ತಿ ಗೀತೆಗಳನ್ನು ಹಾಡಿರುವೆ. ಫ್ರೀ ಇದ್ದಾಗ ಕೇಳಿ ಅಭಿಪ್ರಾಯ ತಿಳಿಸಿ
      Songs: ruclips.net/p/PLPzE0XVMVt0PevWxyOo7OARltJqYfAuxB

  • @VijayaVijaya-h9f
    @VijayaVijaya-h9f 5 месяцев назад

    Sr,supar sr🎉🎉🎉🎉🎉

  • @shankarshankar282
    @shankarshankar282 3 года назад +5

    Sir excellent teaching

    • @VijayeendraKshatriya
      @VijayeendraKshatriya  3 года назад

      Thank you Shankaravare... Munduvarisi... Innu interesting ide. Khushiyinda sulabhavagi chennagi English kalitira...

  • @laxmanpujer4259
    @laxmanpujer4259 7 месяцев назад

    Super 👌 Thanks you sir,🙏🙏

    • @VijayeendraKshatriya
      @VijayeendraKshatriya  7 месяцев назад

      ಸ್ವಾಗತ ಪೂಜಾರರೆ, ಇದು ಒಳ್ಳೇ ಸಮಯ ಇಂಗ್ಲಿಷ್ ಮೇಲೆ ಗಮನ ಕೊಟ್ಟು ಬುನಾದಿಯನ್ನು ಗಟ್ಟಿ ಮಾಡಿಕೊಳ್ಳೋಕೆ. ಮುಂದುವರಿಸಿ... ಹಾಗೇನೇ ಭಕ್ತಿ ಗೀತೆ ಇಷ್ಟವಾದರೆ ಈ ನನ್ನ ಹಾಡುಗಳನ್ನ ಕೇಳಿ
      Songs: ruclips.net/p/PLPzE0XVMVt0PevWxyOo7OARltJqYfAuxB

  • @shivappahallihalli9024
    @shivappahallihalli9024 3 года назад +5

    Thank you so much sir🙏🏿🙏🏿🙏🏿

  • @drvkumar8122
    @drvkumar8122 2 года назад

    ಥ್ಯಾಂಕ್ ಯು ಸರ್ ನನಗೆ ಓದೋದಿಕ್ಕೆ ಸ್ವಲ್ಪ ಸ್ವಲ್ಪ ಬರ್ತಾ ಇದೆ ಸರ್

  • @guru_prasad10
    @guru_prasad10 3 года назад +9

    Very effective way to learn English from scratch.

  • @kandakaverappa3511
    @kandakaverappa3511 2 года назад

    Hi 💕sir happy today👍👍👍

    • @VijayeendraKshatriya
      @VijayeendraKshatriya  2 года назад

      Hello dear. Munduvarisi... ಈ ಕೋರ್ಸ್ ನಲ್ಲಿ ಇರುವ ವೀಡಿಯೋಗಳನ್ನು ಕ್ರಮವಾಗಿ ನೋಡಿ ಕಲಿಯಬೇಕು. ಮುಂದೆ ತುಂಬಾ ಸಂತೋಷದಿಂದನೇ ಕಲಿತಿರಾ

  • @parashuramharijan1062
    @parashuramharijan1062 3 года назад +8

    Super sir 🙏🏻🙏🏻

  • @kotreshkotresh6618
    @kotreshkotresh6618 2 года назад

    Very super teaching method sir.

  • @bashamr360
    @bashamr360 3 года назад +6

    Thank you so much sir this video has very helpful

  • @lokeshoktopdpleyar707
    @lokeshoktopdpleyar707 2 года назад

    Supar sir God bless you sir 🙏👌👌👌👌

  • @nagarajk924
    @nagarajk924 3 года назад +3

    Super sir...tummba chanage arta agteda sir,,,,,

  • @veenavanisv
    @veenavanisv Год назад

    Thumba artha ago haage kaliso nimge vandhanegalu🎉

    • @VijayeendraKshatriya
      @VijayeendraKshatriya  Год назад

      ಕಲಿಯೋದು ಹೊರೆ ಅನಿಸಿದ್ರೆ ಇಂಟರೆಸ್ಟ್ ಬರಲ್ಲ. ಈ ಕೋರ್ಸ್ ಇಂಟರೆಸ್ಟ್ ಬಾರೋ ಹಾಗೆ ಮಾಡುತ್ತೆ. ಮುಂದುವರಿಸಿ ಫುಲ್ ಕೋರ್ಸ್ ಮುಗಿಸಿಬಿಡಿ

  • @hanumanthhanumantha1333
    @hanumanthhanumantha1333 3 года назад +3

    Sohar video Aarti

  • @jagadeeshkirthana1919
    @jagadeeshkirthana1919 2 года назад

    Welcome... Sir.. Now. I want to learn. English.. By your teaching... Please.. 🙏🙏🙏🇨🇮

  • @sureshjinagi6128
    @sureshjinagi6128 3 года назад +5

    Super👌🏻👌🏻👌🏻

    • @VijayeendraKshatriya
      @VijayeendraKshatriya  3 года назад

      Thank you.... ಮೊದಲನೇ ಹೆಜ್ಜೆ ಇಟ್ಟಿದಿರಾ... ಮುಂದೆ ಸಾಗಿ ಎಲ್ಲಾ ವೀಡಿಯೋಗಳನ್ನ ನೋಡಿ ಚೆನ್ನಾಗಿ ಕಲಿರಿ... ಆಗಾಗ ಹೆಗನ್ನಿಸ್ತಿದೆ ಹೇಳ್ತಾಯಿರಿ

    • @sweetht.sweeth9414
      @sweetht.sweeth9414 3 года назад

      Super

  • @shashikumarbnshashi6711
    @shashikumarbnshashi6711 2 года назад

    Kannda mediam makkuluge thummba helpe agutte artha garbitha vagi ide nice video

    • @VijayeendraKshatriya
      @VijayeendraKshatriya  2 года назад

      E course haage ide. English Basics tumbaaa interesting mattu easy

  • @lokiballarikannadiga1782
    @lokiballarikannadiga1782 3 года назад +131

    Sir ನಿಮ್ಮ student sir ನಾನು sir ನೀವು ಬರಿ ಟೀಚರ್ ಅಲ್ಲ sir ನಮ್ಮ ಜೀವನದ ಗುರು sir🙂🤎🤎🤎🤎🤎🤎🤎🤎🤎🤎🤎🤎🤎🤎🤎🤎🤎🤎🤎🤎🤎

    • @VijayeendraKshatriya
      @VijayeendraKshatriya  3 года назад +33

      ನಿಮ್ಮಂತಹ ವಿದ್ಯಾರ್ಥಿಗಳು ನಮ್ಮ ಆಸ್ತಿ...
      ನಾವು ಗಳಿಸೋ ಆಸ್ತಿ ತುಂಬಾ ದೊಡ್ಡದು...!!

    • @nagarajmadhu368
      @nagarajmadhu368 3 года назад

      @@VijayeendraKshatriya in 9I

    • @istenop5986
      @istenop5986 3 года назад +2

      Sir next lesson heli sir please 🙏🙏

    • @VijayeendraKshatriya
      @VijayeendraKshatriya  3 года назад +6

      Nan channel Subscribe madikondu photo mele touch madi. Playlists anta kanutte adanna touch madi English Basics na select madi. Ella videos serial agi sigtave

    • @revathirevathi3145
      @revathirevathi3145 3 года назад

      Sir English ಒಂದುಕೆ ಕಷ್ಟ ಹೇಲ್ಪ mi

  • @PampapathiMPampa-g8i
    @PampapathiMPampa-g8i 5 месяцев назад

    ಧನ್ಯವಾದಗಳು ಸರ್🎉🎉

    • @VijayeendraKshatriya
      @VijayeendraKshatriya  5 месяцев назад

      ಸ್ವಾಗತ ಪಂಪಾಪತಿ ಅವರೇ... ಮುಂದುವರಿಸಿ

  • @ಮಡಿವಾಳಮನುಎಂಶೆಟ್ಟಿ

    Thank you very much sir.

    • @VijayeendraKshatriya
      @VijayeendraKshatriya  3 года назад +1

      You are welcome Manuavare.. mundina video ಭಾಗ 2, 3, ..... 50ರ ವರೆಗೂ ನೋಡ್ತಾ ಹೋಗಿ ಇಂಗ್ಲಿಷ್ ಚೆನ್ನಾಗಿ ಕಲಿತಿರಾ....

  • @manjulamaju18
    @manjulamaju18 3 года назад +1

    Sri namgu tumba ase sri english kaliyoke so tq for video and ennu tumba madi namgela kalsi sri ❤🙏

    • @VijayeendraKshatriya
      @VijayeendraKshatriya  3 года назад +1

      Munde innu 62 videos ive.. munduvarisi chennagi English kalitira...

    • @manjulamaju18
      @manjulamaju18 3 года назад

      @@VijayeendraKshatriya ok sri

    • @VijayeendraKshatriya
      @VijayeendraKshatriya  3 года назад +1

      ಸರ್ ಬರೆಯೋದಕ್ಕೆ SIR .... Nivu bareyodu sri ಶ್ರಿ ಆಗುತ್ತೆ

    • @manjulamaju18
      @manjulamaju18 3 года назад

      @@VijayeendraKshatriya ok 👍

  • @rohithrohi9794
    @rohithrohi9794 3 года назад +3

    Super. Sir

    • @VijayeendraKshatriya
      @VijayeendraKshatriya  3 года назад

      Thank you and welcome to my channel Rohithavre.... Munduvarisi innu interesting ide.

  • @Supernsimple
    @Supernsimple 3 года назад

    Thank u so much sir ...nangu English kalyok thumba interest ide ...

    • @VijayeendraKshatriya
      @VijayeendraKshatriya  3 года назад

      ಒಳ್ಳೆಯ ಅವಕಾಶ ಸಿಕ್ಕಿದೆ. ಚಾನೆಲ್ Subscribe ಮಾಡಿ ಫೋಟೋ ಮೇಲೆ ಒತ್ತಿ. Playlists ಅಂತ ಕಾಣುತ್ತೆ ಅದನ್ನ ಒತ್ತಿ. ಅದರಲ್ಲಿ english basics ನ select ಮಾಡಿ... ಸೀರಿಯಲ್ ಆಗಿ ವೀಡಿಯೋಗಳು ಇದಾವೆ ನೋಡ್ತಾ... ಕಲಿತಾ ಹೋಗಿ. ಕೋರ್ಸ್ ಮುಗಿಯೋವರೆಗು ಬಿಡಬೇಡಿ.

    • @Supernsimple
      @Supernsimple 2 года назад

      Ok sir ivaglindane kalithini

    • @VijayeendraKshatriya
      @VijayeendraKshatriya  2 года назад

      Very good Divya... 2months nali tumbaaa confidence barohage kalitira... Kalisuvange kuda agtira....

  • @ishwarmeti9174
    @ishwarmeti9174 3 года назад +3

    Thanku so much sir 🙏🙏🙏🙏

  • @ManuManu-ed2qp
    @ManuManu-ed2qp Год назад +2

    👌👌👌 sir thank you so much

  • @deepsswamy3901
    @deepsswamy3901 3 года назад +8

    Thank you sir 🙏🙏

  • @sannidhimbbaby1712
    @sannidhimbbaby1712 2 года назад

    ಸರ್ ನನಗೆ ಅನುಕೂಲವಾಗಿದೆ . ಮತ್ತೆ ಇದರ ಮುಂದೆ ವಿಡಿಯೋ ಕಳಿಸಿ ಸರ್ . ನಿಮಗೆ ತುಂಬಾ ಧನ್ಯವಾದಗಳು ಸರ್ . ನನಗೆ ಒಂದು ಜೀವ ಕೊಟ್ಟಿದಿರ ಸರ್.🙏🙏🙏🙏🙏🙏🙏🙏🙏🙏🙏. ನನಗೆ a .z ವರಗೆ ಕಲಿತಿದೆನಿ ಸರ್. ನನಗೆ ಏನು ಬರತಿದಿಲ್ಲ ಸರ್.

    • @VijayeendraKshatriya
      @VijayeendraKshatriya  2 года назад

      RUclips open madi vijayeendra Kshatriya anta type madi subscribe madi photo touch madi nantara playlists mele touch madi English Basics na select madi ella videos sigtave serial agi nodi kalitaahogi tumbaaa interesting ide

  • @AishwaryaB-vs4ys
    @AishwaryaB-vs4ys 11 месяцев назад

    Sir. Super 🎉😊

    • @VijayeendraKshatriya
      @VijayeendraKshatriya  11 месяцев назад

      Thank you for your comment. This is a very good course. But if you are preparing for the exam you take up the course after the exam

  • @vereshdm5415
    @vereshdm5415 3 года назад +4

    Thank you so much sar🤝🤝🤝🤝🤝🙏🙏🙏🙏

  • @arunkemminje3227
    @arunkemminje3227 2 года назад

    Thumba thanks sir🙏🏻🙂

    • @VijayeendraKshatriya
      @VijayeendraKshatriya  2 года назад

      Welcome dear.... Kaliyoke start madi. 60 videos na serial agi nodi kalitaahogi tumbaaa interesting ide chennagi kalitira

  • @punithkumar510
    @punithkumar510 3 года назад +7

    👌👌💯

  • @amrutaammu1956
    @amrutaammu1956 3 года назад

    ಥ್ಯಾಂಕ್ಸ್ ಸರ್ ನಿಮ್ ವಿಡಿಯೋ ತುಂಬಾ ಚನ್ನಾಗಿಇದೆ ಪ್ಲೀಸ್ ಮತ್ತೆ ಬೇರೆ ವಿಡಿಯೋ ಅಲ್ಲಿ ಇನ್ನಷ್ಟು ಹೇಳಿಕೊಡಿ ಸರ್ ಬೇಗ ನಂಗೆ ಇಂಗ್ಲಿಷ್ ಕಲಿಬೇಕು ಅಂತ ತುಂಬಾ ಇಷ್ಟ ಇದೆ ಬಟ್ ಬರ್ತಾನೆಯಿಲ್ಲ 😒🙏

    • @VijayeendraKshatriya
      @VijayeendraKshatriya  3 года назад

      Channel subscribe madi photo touch madi nantara playlists mele touch madi nantara English Basics na select madi ella videos sigtave serial agi nodi kalitaahogi tumbaaa interesting ide chennagi kalitira

  • @kusumanaik7743
    @kusumanaik7743 2 года назад +3

    Nice sir

  • @chethanachethana4549
    @chethanachethana4549 2 года назад

    Sir namige estu sulabhavagi yaru helirallilla tq sir