ಬದುಕಿನ ಆಚೆಯ ಬದುಕು | Life Beyond Life | Puttur Ajja | Talk By Vidwan Lakshmeesha Tholpady

Поделиться
HTML-код
  • Опубликовано: 12 сен 2024
  • ಸತ್ಯದ ಮುಖವನ್ನು ಬಂಗಾರದ ಮುಚ್ಚಳವು ಮುಚ್ಚಿದೆ ಎಂಬ ಮಾತು ಬಂದಾಗ , ನಗು ನಗುತ್ತ 'ಆಹಾ, ತನ್ನನ್ನು ಮುಚ್ಚಿಟ್ಟುಕೊಳ್ಳುವ ಕೌಶಲ್ಯವನ್ನು ಅವನಿಂದ ಕಲಿಯಬೇಕಯ್ಯ' ಎಂದು ಹೇಳಿ ಅದು ತನ್ನ ಅನುಭವ ಎಂದು ಸೂಚಿಸಿ ಬದುಕಿನುದ್ದಕ್ಕೆ ಹಾಗೇ ಇದ್ದು ಪೂರ್ತಿ ತೆರೆದುಕೊಂಡಿರುವುದೆಂದರೆ ಪೂರ್ತಿ ಮುಚ್ಚಿಟ್ಟುಕೊಂಡಿರುವುದೂ ಹೌದು ಎಂಬ ಬೆಡಗಿನಂತೆ ಬದುಕಿರುವ ಗುರುಗಳ ಪಾದದಲ್ಲಿ....
    ಲಕ್ಷ್ಮೀಶ ತೋಳ್ಪಾಡಿ (ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ)
    Capture with Nikon Z6 and Panasonic FZ2500
    Edit with Premiere Pro CC
    Special Thanks To
    Vidwan Lakshmeesha Tholpadi & Family
    Vishwas M
    Sheni Murali
    Editional Photograph
    Satya Shodhana Trust
    Please visit this website for further information
    Betta Mahamadana Balige Baradiddare (Kannda book about Puttur Ajja Life and Vision By Lakshmeesha Tholpadi , Published by Abhinava)
    Music
    Edoy - Fortitude
    freemusicarchive.org
    Please share and subscribe my channel if you like the content
    Thank you
    #sushira #documentary #putturajja #lakshmeesha_tholpadi

Комментарии • 162

  • @vivekaditya4558
    @vivekaditya4558 3 года назад +26

    ಇಂತಹ ಕರ್ಮಯೋಗಿಗಳ ಪರಿಚಯ ಜಗತ್ತಿಗೆ ಮತ್ತಷ್ಟೂ ಆಗಲಿ. ಓರ್ವ ಮಹಾನ್ ವ್ಯಕ್ತಿಯ ಪರಿಚಯ ಈ ಮೂಲಕ ಆಗಿದೆ. ಬದುಕಿನ ಸಾದೃಶತೆಗೆ ಹಲವು ಜನ್ಮಗಳು ಬೇಕು ಎನ್ನುವುದು ಭಾರತೀಯ ದರ್ಶನಗಳು ಹೇಳುತ್ತವೆ. ಪುತ್ತೂರಜ್ಜನ ವ್ಯಕ್ತಿ ಪರಿಚಯ ನಮ್ಮೆಲ್ಲರನ್ನು ಅನಂತ ಶೂನ್ಯದಲ್ಲಿ ಒಂದಾಗಿಸುತ್ತಿದೆ. ಆರಂಭದಿಂದ ಕೊನೆ ತನಕ ತದೇಕಚಿತ್ತದಿಂದ ಕೇಳುವಂತೆ ಮಾಡಿದೆ ಈ ವಿಡಿಯೋ... ನಮಸ್ತೆ

  • @manoharsharma6786
    @manoharsharma6786 3 года назад +13

    ನಾವು ಇಲ್ಲಿಗೆ ಬಂದವರು ಅಂತ ಎಲ್ಲರಿಗೂ ಅರ್ಥವಾದರೆ ಈ ಪ್ರಪಂಚ ಎಷ್ಟು ಚಂದ..😍

  • @ganeshaudupa8946
    @ganeshaudupa8946 11 месяцев назад +6

    ನಾನು ಕೇಳಿದ ಉಪನ್ಯಾಸಗಳಲ್ಲಿ ಅತಿ ಮುಖ್ಯವಾದುದು ಇದು. ನನಗೆ ಇದು ಅರ್ಥ ವಾಗಲ್ಲಿಲ್ಲ. ಆದರೆ ಅರ್ಥವಾಗಲೇ ಬೇಕಾದ ಒಂದು ಸಂಗತಿ ಇದೆ ಎಂಬ ಅರಿವನ್ನು ಮೂಡಿಸಿದೆ.

  • @vasanthakumarbv259
    @vasanthakumarbv259 3 дня назад +1

    First time heard your talk, really it is mesmerised and thought provoking

  • @parashivamurthy2632
    @parashivamurthy2632 23 дня назад +1

    ಸಹೃದಯರೊಬ್ಬರು ಹೇಳಿದಂತೆ ಈ ಕೆಟ್ಟ ಹಿನ್ನೆಲೆ ಸಂಗೀತವನ್ನು ಕೂಡಲೇ ನಿಲ್ಲಿಸಿ
    ಇವರ ಮಾತಲ್ಲೇ ಸಂಗೀತವಿದೆ

    • @SUSHIRA2020
      @SUSHIRA2020  22 дня назад

      We can't mute background music once uploaded video

  • @nagavenibhagwath9511
    @nagavenibhagwath9511 7 месяцев назад +2

    ತುಂಬಾ ವಿಶೇಷವಾದ ವ್ಯಕ್ತಿ ಪರಿಚಯ. ಇಲ್ಲಿ ಅವರು ತುಳುವಿನಲ್ಲಿ ಆಡಿದ ವಾಕ್ಯಗಳ ಕನ್ನಡ ಅನುವಾದವನ್ನು ದಯವಿಟ್ಟು ತಿಳಿಸಿ. ಈ ಕಾರ್ಯಕ್ರಮ ನನ್ನ ಮನಸ್ಸನ್ನು ಆರ್ದ್ರ ವಾಗಿಸಿದೆ.

    • @SUSHIRA2020
      @SUSHIRA2020  7 месяцев назад +1

      Thank you...sure
      36:50
      ನೋಡಿ
      ದೇವರು ನಿಮ್ಮ ಹತ್ತಿರ ಬರುವುದಾದರೆ
      ದೇವರು ಬರುವಾಗ
      ದೇವರು ನಿಮ್ಮ ಜಾತಿಯವನಾಗಿ ಬರುವುದಿಲ್ಲ
      ದೇವರು ನಿಮ್ಮ ಧರ್ಮದವನಾಗಿ ಬರುವುದಿಲ್ಲ
      ಅವನು ಬೇರೆಯೇ ಆಗಿ ಬರುತ್ತಾನೆ
      ಅವನು ಬೇರೆ ಜಾತಿಯವನಾಗಿ ಬರುತ್ತಾನೆ
      ಅವನು ಬೇರೆ ಧರ್ಮದವನಾಗಿ ಬರುತ್ತಾನೆ
      44:00
      ಅವರ ಮುಖದಲ್ಲಿ ಕೆಲವು ಬಾರಿ
      ಒಂದು ನರ ಉಬ್ಬಿ ನಿಲ್ಲುತ್ತದೆ
      ಆಗ ಅವರು ಇಲ್ಲಿ ಇರುವುದಿಲ್ಲ..

  • @CmHaneef_Amjadi
    @CmHaneef_Amjadi 2 года назад +10

    ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಒಂದು ಉತ್ತಮ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವ ತಂಡಕ್ಕೆ ಅನಂತ ಧನ್ಯವಾದಗಳು.

    • @SUSHIRA2020
      @SUSHIRA2020  2 года назад

      Thank you

    • @CmHaneef_Amjadi
      @CmHaneef_Amjadi 2 года назад

      @@SUSHIRA2020 ಅಜ್ಜನವರ ಬದುಕಿನ ಡಾಕ್ಯುಮೆಂಟರಿ ಮಾಡಿ.

    • @SUSHIRA2020
      @SUSHIRA2020  2 года назад

      @@CmHaneef_Amjadi ಖಂಡಿತ sir..

  • @umeshahn6867
    @umeshahn6867 5 месяцев назад +1

    ಅದ್ಭುತ ಪ್ರವಚನ ನಿಮ್ಮ ತುಳು ಮಾತುಗಳು ಮಧ್ಯ ಮಧ್ಯ ಕನ್ನಡದಲ್ಲಿ ಹೇಳಿದ್ದರೆ ತುಂಬಾ ತುಂಬಾ ಅರ್ಥಪೂರ್ಣವಾಗುತ್ತಿತ್ತು ಆದರೆ ಪುತ್ತೂರು ಅಜ್ಜಯ್ಯ ಖಂಡಿತ ದೇವಮಾನವರು ಶ್ರೀ ಗುರುಭ್ಯೋ ನಮಃ ಧನ್ಯೋಸ್ಮಿ ಇನ್ನು ಹೆಚ್ಚಿನ ಮಾಹಿತಿ ಇದ್ದರೆ ನಮಗೆ ಸಂತೋಷವಾಗುತ್ತದೆ

  • @ravishankarrh
    @ravishankarrh 3 года назад +6

    Such an immersive talk... My eyes were moist at multiple instances 🥺🙏🏼 Thank you for sharing this gem.

  • @Dzentertainment15
    @Dzentertainment15 2 года назад +5

    Om Rabbi Nityanandaya Namaha🙏

  • @nayankumar_kavodkar
    @nayankumar_kavodkar 2 года назад +4

    ಓಂ ನಮೋ ರಬ್ಬಿ ನಿತ್ಯಾನಂದಾಯ...🙏🙏🙏

  • @kumasingh1476
    @kumasingh1476 2 года назад +4

    MY DEAREST AJJAJI HAVE HAD THE GREAT FORTUNE OF BEING WITH HIM ON SEVERAL OCCASIONS. GOD INCARNATE ON EARTH IN HUMAN BODY 🙏🙏🙏WISH I WOULD HAVE ACCESS TO ENGLISH TRANSLATIONS 🙏🙏🙏💐💐💐

    • @SUSHIRA2020
      @SUSHIRA2020  2 года назад

      Thank you sir..
      We will try..

  • @EagleEyeIndia
    @EagleEyeIndia Год назад +3

    One of the best interview ever seen in my life, daily one time I listen this video, thank you for everything 💕

    • @SUSHIRA2020
      @SUSHIRA2020  Год назад

      Thank you

    • @EagleEyeIndia
      @EagleEyeIndia 8 месяцев назад +1

      Sir I need book which is written by Lakshmisha tholpadi about ajja... How can I able to get it?

    • @SUSHIRA2020
      @SUSHIRA2020  8 месяцев назад

      Betta Mahamadana Balige Baradiddare
      Published by Abhinava Prakashana.

  • @sunithabs327
    @sunithabs327 2 года назад +2

    Mookavismitaraaguva ondu meru vyaktitvada sandarshana 💐💐💐🙏🙏🙏 Dhanyosmi 🙏🙏🙏
    Om Rabbi Nityanandaya namaha 💐💐💐🙏🙏🙏🙏🙏

  • @kshamadevi4436
    @kshamadevi4436 6 месяцев назад +1

    Such a beautiful narration!
    To perceive certain vibes we should have the sensitivity.
    We could feel your experience with Ajja Ji with the way you explained his story.
    Thank you for coming to live here and introducing us such a duvine person.

  • @meditationforhealth5634
    @meditationforhealth5634 3 года назад +5

    Sir , very nice sir your speech. Sir request you to kindly release more videos on Ajja

  • @shivahoo
    @shivahoo Год назад +5

    If one listens to this word by word .. it is likely to create a shift in one's consciousness.

  • @tagorestudio7029
    @tagorestudio7029 2 года назад +8

    ತೋಳ್ಪಾಡಿಯವರ ಮಾತು ಎಂದರೆ ಆನಂದ...

  • @shashikarsagar763
    @shashikarsagar763 6 месяцев назад +2

    ಇದು ಪರಿವರ್ತನೆ ಇದು ಸರಿವರ್ತನೆ
    ದೇವರುಸರಿ ಸತ್ಯಸರಿವರ್ತನೆ
    ಸಂಭವಿಸಿ ಸಹಜವೇ
    ಆ ಅದೇ

  • @arunagraharasomasundara3409
    @arunagraharasomasundara3409 Год назад +5

    Thank you Sushira.
    The way story is developed, makes one more eager/hungry to strive for "I am not the body" experience...
    Slow moving, but INTENSE account...
    Also if possible, please remove the background music; not sure why it is there??

  • @radhakrishnak3422
    @radhakrishnak3422 2 года назад +3

    ಒಂದು ದಿನ ಒಂದು ಕ್ಷಣ ಘಟಿಸಲ್ಪಟ್ಟ
    ಅರಿವು. ಅದನ್ನು ಸಂವಹನಗೊಳಿಸಿದ
    ನನ್ನ ಆತ್ಮೀಯ ಅಜ್ಜನನ್ನು ಮತ್ತೊಮ್ಮೆ
    ತೀರಾ ಸನಿಹಕ್ಕೆ ತಂದ ಲಕ್ಮ್ಮೀಶರ
    ಮಾತುಗಳಿಗೆ ವಂದನೆಗಳು....🌺

  • @yashodha.yashodha.r6100
    @yashodha.yashodha.r6100 Год назад +1

    ಓಂ ರಬ್ಬಿ ನಿತ್ಯಾನಂದಾಯ ನಮಃ

  • @umam6487
    @umam6487 2 года назад +2

    Namaste sir 🙏
    Thankyou for sharing 🙏

  • @vijayahegde5482
    @vijayahegde5482 3 года назад +3

    Idondu avadhuta geeta.ola arive a dehadalli nammannu eccharisuvadakke bandiddu,gottaguvarige idu guide madale bandiddendu gottaytu. Gottadavaru gedru🙏🤲

  • @mid5526
    @mid5526 2 года назад +3

    ಧನ್ಯೋಸ್ಮಿ 🙏🏻🙏🏻🙏🏻

  • @indiraindira2933
    @indiraindira2933 Год назад +2

    ನಾವು ಇಲ್ಲಿಗೆ ಬಂದವರು ಅಂತ ಮಾನವ ಅರ್ಥ ಮಾಡಿಕೊಂಡ್ರೆ ಎಷ್ಟು ಸುಂದರ....

  • @sathyanarayanarai2774
    @sathyanarayanarai2774 Год назад +1

    Om Shri Rabbi Nithyanandaya namah.

  • @rajums6873
    @rajums6873 Год назад +1

    Great full gurugale

  • @yashodha.yashodha.r6100
    @yashodha.yashodha.r6100 Год назад +1

    ಓಂ ನಮೋ ಭಗವತೇ ರಬ್ಬಿ ನಿತ್ಯಾನಂದಾಯ ನಮಃ

  • @ShivaramH
    @ShivaramH 5 месяцев назад +1

    ನಾವು ಇಲ್ಲಿಗೆ ಬಂದವರ ಹೋಗುವುದು ಅಲ್ಲಿಗೆ ಎಂಬುದು ಎಲ್ಲರಿಗೂ ಗೊತ್ತು. ಇಲ್ಲಿಗೆ ಯಾರು ಯಾರು ಯಾರು ಯಾತಕ್ಕಾಗಿ ಬಂದರು ಹೇಳುತ್ತೀರಾ....

  • @lathacs1487
    @lathacs1487 2 года назад +1

    Tumba Adhutavagide dhanyavadagalu

  • @jayasuresh8101
    @jayasuresh8101 2 года назад +1

    ಓಂ ರಬ್ಬಿ ನಿತ್ಯಾನಂದಾಯ ನಮಃ 🙏🙏💐💐💐💐💐

  • @TheMasterAnand
    @TheMasterAnand 10 месяцев назад +1

    Where is the remaining part ?
    This title says part 2
    So where is part 1 ?
    Kindly update

    • @SUSHIRA2020
      @SUSHIRA2020  10 месяцев назад

      This is one part episode.. uploaded entire talk in this episode only.
      Thank you

  • @RaviKumar-ig1ro
    @RaviKumar-ig1ro 3 месяца назад +1

    ಜೈ ಗುರುದೇವ ದತ್ತ ❤❤

  • @JayanthSubbaiah
    @JayanthSubbaiah 10 месяцев назад +1

    Thanks for sharing 🙏

    • @SUSHIRA2020
      @SUSHIRA2020  10 месяцев назад

      Thank you... My pleasure

  • @divyasri1982
    @divyasri1982 2 года назад +3

    Atma Namaskaram 🙏🏻😊💐

  • @dmmarathe9043
    @dmmarathe9043 5 месяцев назад +1

    How to remove back ground sound

    • @SUSHIRA2020
      @SUSHIRA2020  5 месяцев назад

      I will send podcast link....no worry

  • @pavankv8347
    @pavankv8347 2 года назад +2

    🙏🙏🙏🙏

  • @vijayahegde5482
    @vijayahegde5482 3 года назад +2

    Adu aduve emba avra sambhashaneya book tumba channagide,idaralli dari bekadavarige spasta margadarshana ide

  • @Well-WisherLM
    @Well-WisherLM 3 месяца назад +1

    ನಾವು ಬಂದವರು ಎಂದು ಹೋಗುವ ಕರೆ ಬಂದಾಗಲೇ ಗೊತ್ತಾಗುವುದು.

  • @shwethag1100
    @shwethag1100 Год назад +1

    Aparoopada mahanubhavuru🙏

  • @adityajois2421
    @adityajois2421 2 года назад +2

    👌👌🙏🙏🙏🙏🙏

  • @abhishekbchanila4296
    @abhishekbchanila4296 3 года назад +3

    🙏

  • @sadasivaahobala7853
    @sadasivaahobala7853 5 месяцев назад +1

    Very difficult to make out his words because of pronnounciation

  • @malluvastrad8492
    @malluvastrad8492 8 месяцев назад +1

  • @muralikrishna5389
    @muralikrishna5389 2 года назад +1

    🙏🏻🙏🏻🙏🏻🙏🏻🙏🏻🔥🔥🔥🔥🔥

  • @meditationforhealth5634
    @meditationforhealth5634 2 года назад +1

    Kindly upload some more video about ajja

  • @renujain6492
    @renujain6492 2 года назад +2

    Thank you posting. I wish I could understand. Can this be translated to English

    • @renujain6492
      @renujain6492 2 года назад +1

      Or English captions 🙏🙏🙏🙏

    • @SUSHIRA2020
      @SUSHIRA2020  2 года назад +1

      Thank you..we will try sir..

    • @renujain6492
      @renujain6492 2 года назад

      @@SUSHIRA2020 🙏🙏

    • @renujain6492
      @renujain6492 2 года назад

      @@SUSHIRA2020 🙏🙏🙏

    • @renujain6492
      @renujain6492 2 года назад +2

      Do you hv more of Ajja jee’s videos

  • @arunharur1980
    @arunharur1980 Год назад +1

    Nice

  • @Alwaysnewlerner
    @Alwaysnewlerner 2 года назад +1

    ನಮಸ್ಕಾರಗಳು

  • @pramodm3540
    @pramodm3540 Год назад +1

    Because of the annoying bgm, do not use earphones. Use mobile speaker. If you use earphone, the irritating bgm will be heard loudly overpowering the narrator.

  • @g_v678
    @g_v678 6 месяцев назад +1

    Background music is distracting.

  • @NEMMADI-TROLLERS
    @NEMMADI-TROLLERS 2 года назад +2

    please tell tolapadys book name and where it is available please?

    • @SUSHIRA2020
      @SUSHIRA2020  2 года назад

      Few books are available in navakarnataka website..
      Most of them are out of print..
      Thank you

    • @SUSHIRA2020
      @SUSHIRA2020  2 года назад

      Here is the list
      ಸಂಪಿಗೆ ಭಾಗವತ
      ಭಾರತ ಯಾತ್ರೆ
      ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ
      ಆನಂದ ಲಹರಿ
      ಮಾತಿಗೆ ಮುನ್ನ
      ಬಾಳು
      ಮಹಾಯುದ್ಧಕ್ಕೆ ಮುನ್ನ
      ಭವ ತಲ್ಲಣ

  • @fishwave5405
    @fishwave5405 Год назад +1

    Purva janmada sat karma Fala. Navu ajjanodige iruva sowbhaya.

  • @aravindas5643
    @aravindas5643 2 года назад +5

    ಆ ಹಿನ್ನೆಲೆ ಸಂಗೀತ ಬಹಳ ಕಿರಿ ಕಿರಿ ಆಗುತ್ತೆ. ತೋಲ್ಪಾಡಿಯವರ ಮಾತೇ ಸಂಗೀತದಂತೆ. ದಯವಿಟ್ಟು ಆ ಹಿನ್ನಲೆ ಸಂಗೀತ ತೆಗೆಯಿರಿ

    • @SUSHIRA2020
      @SUSHIRA2020  2 года назад

      ಇನ್ನು ತೆಗೆಯುವುದು ಕಷ್ಟ..upload ಆದ ಮೇಲೆ

    • @dmmarathe9043
      @dmmarathe9043 5 месяцев назад +1

      please remove back ground sound

    • @SUSHIRA2020
      @SUSHIRA2020  5 месяцев назад

      Not possible once upload the video. RUclips don't allow remove music separately. I will do one thing. Going to upload a podcast without any background music of this same video. Once done I will send link. Thank you for the feedback.

  • @chandramaulys2731
    @chandramaulys2731 2 года назад +1

    ಪುತ್ತೂರಜ್ಜರ ಸಂಭಾಷಣೆ ಪುಸ್ತಕ ಎಲ್ಲಿ ಸಿಗತ್ತೆ?ಮೊಬೈಲ್ ನಂಬರ್ ಇದೆಯಾ?ದಯವಿಟ್ಟು ತಿಳಿಸಿ.

    • @SUSHIRA2020
      @SUSHIRA2020  2 года назад

      Srinath (Secretary)
      Satyashodhana Trust
      8251-235055 (Landline)
      9448983945 (Mobile)
      ಇವರನ್ನು ಸಂಪರ್ಕಿಸಿ..

    • @chandramaulys2731
      @chandramaulys2731 2 года назад +1

      @@SUSHIRA2020 Thank you.

  • @Akkodlu
    @Akkodlu 2 года назад +1

    In which book lakshmeesh sir mentioned puttur ajja's conversation??pls can you name that book?

    • @SUSHIRA2020
      @SUSHIRA2020  2 года назад

      ಬೆಟ್ಟ ಮಹಮದನ ಬಳಿ ಬಾರದಿದ್ದರೆ
      ಅಭಿನವ ಪ್ರಕಾಶನ...

  • @EagleEyeIndia
    @EagleEyeIndia Год назад +1

    Please provide me a link to buy books of puttur ajja... I searched everywhere but I can't find it....💐

    • @SUSHIRA2020
      @SUSHIRA2020  Год назад

      myajja.weebly.com/

    • @SUSHIRA2020
      @SUSHIRA2020  Год назад

      This is the official website of ajja trust. Contact details in contact section. Please contact them for book.

    • @EagleEyeIndia
      @EagleEyeIndia Год назад

      Thank you 💟

  • @seemamulla2196
    @seemamulla2196 2 года назад +3

    ತುಳು ಭಾಷೆಯಲ್ಲಿ ಹೇಳಿದ ಮಾತುಗಳನ್ನು ದಯವಿಟ್ಟು ಕನ್ನಡದಲ್ಲಿ ತಿಳಿಸಿರಿ 🙏🙏

    • @SUSHIRA2020
      @SUSHIRA2020  2 года назад +2

      36:50
      ನೋಡಿ
      ದೇವರು ನಿಮ್ಮ ಹತ್ತಿರ ಬರುವುದಾದರೆ
      ದೇವರು ಬರುವಾಗ
      ದೇವರು ನಿಮ್ಮ ಜಾತಿಯವನಾಗಿ ಬರುವುದಿಲ್ಲ
      ದೇವರು ನಿಮ್ಮ ಧರ್ಮದವನಾಗಿ ಬರುವುದಿಲ್ಲ
      ಅವನು ಬೇರೆಯೇ ಆಗಿ ಬರುತ್ತಾನೆ
      ಅವನು ಬೇರೆ ಜಾತಿಯವನಾಗಿ ಬರುತ್ತಾನೆ
      ಅವನು ಬೇರೆ ಧರ್ಮದವನಾಗಿ ಬರುತ್ತಾನೆ
      44:00
      ಅವರ ಮುಖದಲ್ಲಿ ಕೆಲವು ಬಾರಿ
      ಒಂದು ನರ ಉಬ್ಬಿ ನಿಲ್ಲುತ್ತದೆ
      ಆಗ ಅವರು ಇಲ್ಲಿ ಇರುವುದಿಲ್ಲ..

    • @seemamulla2196
      @seemamulla2196 2 года назад +2

      @@SUSHIRA2020 ಧನ್ಯವಾದಗಳು.. 🙏🙏

  • @sushmachandru4840
    @sushmachandru4840 Год назад +1

    PLEASE ALL OF YOU SEE
    AJJAS MIND WAS EXACTLY AS SREE KRISHNA IN MAHABHARATH.
    EXCEPTION IS JUST SREE KRISHNA PLAYED DRAMA WITH INNER ENLIGHTMENT.
    BUT AJJA DIDNOT.

  • @vijayahegde5482
    @vijayahegde5482 2 года назад +3

    Pls can u translate the tulu lines of tolpadi sir to kannada said by kunjna about this lively god?pls i want it as it is

    • @SUSHIRA2020
      @SUSHIRA2020  2 года назад

      Sure..
      Please send me time code ..
      Which you need translation

    • @vijayahegde5482
      @vijayahegde5482 2 года назад

      @@SUSHIRA2020 2 kade e tulu bhasheya kelavu salugaliveyalla eradra anuvadavannu haaki pls

    • @vijayahegde5482
      @vijayahegde5482 2 года назад

      @@SUSHIRA2020 ok i will

    • @SUSHIRA2020
      @SUSHIRA2020  2 года назад

      @@vijayahegde5482 sure..

    • @vijayahegde5482
      @vijayahegde5482 2 года назад

      Time is 36:50 n 44:00

  • @chethanvinoothanchanneljbManju
    @chethanvinoothanchanneljbManju 2 года назад +1

    ಇದೇರೀತಿಯ ಉಪನ್ಯಾಸಗಳನ್ನು ಮತ್ತಷ್ಟು ಪ್ರಸರಿಸಿ

  • @gurutrishulkr1133
    @gurutrishulkr1133 2 года назад +1

    Nanige intha hucchu hidili

  • @vijayahegde5482
    @vijayahegde5482 2 года назад +1

    Can u send the interview of ajja in taranga of 20 years old if u have.pls send it to my whatsup

    • @SUSHIRA2020
      @SUSHIRA2020  2 года назад

      Sorry ..
      I don't have..

    • @vijayahegde5482
      @vijayahegde5482 2 года назад +1

      Its ok tnq

    • @meditationforhealth5634
      @meditationforhealth5634 2 года назад

      I think it's came taranga magazine in the year 1995 ot 1996 . I was studying 8th standard and read the magazine multiple times and felt so nice and i never knew that i will visit puttur ajja ashram in the year of 2012 . I realized and remembered that ajja article read on 1995

  • @Vinayguruji234
    @Vinayguruji234 4 месяца назад +1

    Om Rabbi nithyandaya namaha 🙏🙏

  • @jagannathkudla2878
    @jagannathkudla2878 Год назад +1

    🙏🙏🙏

  • @arunakumarint424
    @arunakumarint424 2 года назад +2

    🙏🙏

  • @venkateshkamath4182
    @venkateshkamath4182 2 года назад +1

    🙏🙏🙏🙏🙏

  • @ganapihegde437
    @ganapihegde437 2 года назад +1

    🙏🙏🙏🙏🙏

  • @sunithabs327
    @sunithabs327 2 года назад +1

    🙏🙏🙏🙏🙏