ಹಲಸಿನ ಬೀಜದ ಪೌಷ್ಟಿಕ ಪಾಯಸ. Traditional Mangalore style Jackfruit seed payasam.

Поделиться
HTML-код
  • Опубликовано: 29 сен 2024

Комментарии • 29

  • @padminishenoy4471
    @padminishenoy4471 Год назад +1

    Looking delicious and yummy 👌👌 l love boiled jackfruit seeds

  • @Indigenius-Maithili
    @Indigenius-Maithili Год назад +1

    ಸುಲಭವಾಗಿ ತಯಾರಿಸಬಹುದಾದ ಪಾಯಸ..ರುಚಿಯಾಗಿರುತ್ತದೆ ಕೂಡ

    • @AkshayaPathre
      @AkshayaPathre  Год назад

      ಧನ್ಯವಾದಗಳು 🙏❤️

  • @ananthashayanabhat6103
    @ananthashayanabhat6103 Год назад +1

    ಚಿಕ್ಕವರಿದ್ದಾಗ ನಮ್ಮ ಅಜ್ಜಿ ಅಮಾವಾಸ್ಯೆ ದಿನ,ಹಲಸಿನ ಬೇಳೆ ಪಾಯಸ, ಉದ್ದಿನ ದೋಸೆ ಮಾಡುತ್ತಿದ್ದರು.ಸೂಪರ್ ರುಚಿ.

    • @AkshayaPathre
      @AkshayaPathre  Год назад

      ಹೌದಾ..👌
      ಧನ್ಯವಾದಗಳು 🙏🙏

  • @Latha1
    @Latha1 Год назад +1

    ಇದು ನನ್ನಿಷ್ಟದ ಪಾಯಸ. ನಾನು ಯಾವಾಗಲೂ ಬೇಳೆ ತುಂಡು ಮಾಡಿ ಮಾಡ್ತಾ ಇದ್ದೆ. ಇನ್ನೊಮ್ಮೆ ಈ ರೀತಿ ಮಾಡಿ ನೋಡ್ಬೇಕು. ಸೂಪರ್ ಆಗಿದೆ. ತುಂಬಾ ಥ್ಯಾಂಕ್ಸ್ 🙏🙏🙏👍

    • @AkshayaPathre
      @AkshayaPathre  Год назад +1

      ತುಂಬಾ ತುಂಬಾ ಧನ್ಯವಾದಗಳು 🙏❤️

  • @chaitrachaitra9913
    @chaitrachaitra9913 Год назад +2

    Super amma

  • @butti20
    @butti20 Год назад +2

    Baayalli neeroorisuva recipe😋😋😋

  • @savitharamesh3966
    @savitharamesh3966 Год назад +1

    ವಾವ್ ಭಾರೀ ರುಚಿ ರುಚಿಯಾದ ಪಾಯಸ.... 👍

  • @drnaveenbhathealthinfo3656
    @drnaveenbhathealthinfo3656 Год назад +2

    ಆರೋಗ್ಯಕರ ಪಾಯಸ 👏🏻👏🏻👌🏻

    • @AkshayaPathre
      @AkshayaPathre  Год назад

      ಧನ್ಯವಾದಗಳು ಸರ್ 🙏❤️

  • @CookMaadi
    @CookMaadi Год назад +1

    Protein ಜಾಸ್ತಿ ಇರುವ ಸೂಪರ್ ಫುಡ್ ಆದ ಹಲಸಿನ ಬೀಜದ ಪಾಯಸ ಸೂಪರ್. ಧನ್ಯವಾದಗಳು

    • @AkshayaPathre
      @AkshayaPathre  Год назад

      ತುಂಬಾ ಥ್ಯಾಂಕ್ಸ್ 🙏❤️

  • @varalakshmilakashmi4157
    @varalakshmilakashmi4157 Год назад +1

    Wow super 😅🙏🏻

  • @sujalabhat1022
    @sujalabhat1022 Год назад +1

    ಲಾಯ್ಕಾಯಿದು

    • @AkshayaPathre
      @AkshayaPathre  Год назад +1

      ತುಂಬಾ ಥ್ಯಾಂಕ್ಸ್ 🙏❤️

  • @veenabhat9257
    @veenabhat9257 Год назад +1

    Healthy..paayasa

  • @nalinipkt29
    @nalinipkt29 Год назад +1

    Super payasa, I like it. Thanks for sharing 🙏🏻

  • @vaishnaviaravind9623
    @vaishnaviaravind9623 Год назад

    Halasina beejada holige madi torisi🙏🙏

    • @AkshayaPathre
      @AkshayaPathre  Год назад

      ,,ಅದನ್ನು ತುಂಬಾ ಹಿಂದೆ ಮಾಡಿದ್ದೆ ವೀಕ್ಷಿಸಿ.🙂