ಹೇಗೆ ತಯಾರಾಗುತ್ತೆ ಗೊತ್ತಾ DRIP ನೀರಾವರಿ ಪೈಪ್‍ಗಳು? | ನಮ್ಮೂರಲ್ಲೇ ಇದೆ ನೋಡಿ ಫ್ಯಾಕ್ಟರಿ| Jalaganga Irrigation

Поделиться
HTML-код
  • Опубликовано: 2 ноя 2024

Комментарии • 15

  • @sunilperne_Explorer
    @sunilperne_Explorer 3 месяца назад +6

    ಉತ್ತಮವಾದ ಮಾಹಿತಿ.. ಅದ್ಬುತವಾದ ಜ್ಞಾನ... ಪ್ರತಿಯೊಂದು ವಿಷಯವನ್ನು ಅಚ್ಚುಕಟ್ಟಾಗಿ ನಮೆಗೆಲ್ಲ ತಿಳಿಸಿರುವ.. ಶಾಸ್ತ್ರೀ sir ಅವರಿಗೆ ಧನ್ಯವಾದಗಳು....
    ಇಂಜಿನಿಯರಿಗ್ ಕ್ಷೇತ್ರವಲ್ಲದೆ ರಂಗಭೂಮಿ ಕ್ಷೇತ್ರಕ್ಕೋ ಇವರ ಕೊಡುಗೆ ಅಮೋಘ.. ನಾಟಕ ರಚನೆಕಾರ, ನಿರ್ದೇಶಕ, ಉತ್ತಮ ನಟ, ಅದ್ಬುತ ಕವಿ... ಪುರತನ ವಸ್ತುಗಳ ಸಂಗ್ರಹಕ, ಇನ್ನು ಹಲವು... ರವಿಶಂಕರ ಶಾಸ್ತ್ರೀ ಅವರ ಹವ್ಯಾಸ .... ಈಗಿನ ಯುವಕರಿಗೆಲ್ಲರಿಗೂ ಇವರು ಸ್ಫೂರ್ತಿ.... 🙏🙏🙏

  • @nkshastry
    @nkshastry 3 месяца назад +3

    ಹಳ್ಳಿ ಪ್ರದೇಶದಲ್ಲಿ ಈ ತರ ಉದ್ಯಮವನ್ನು ಪ್ರಾರಂಭಿಸಿ ಹಲವು ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಜೊತೆ ಗ್ರಾಮದ ಅಭಿವೃದ್ಧಿಗೆ ನಮ್ಮ ರವಿಅಣ್ಣ ಕಾರಣರಾಗಿದ್ದಾರೆ. ಗ್ರಾಮದ ಯುವಕರಿಗೆ ಇವರು role model 🙏

  • @dhirendrakumar6192
    @dhirendrakumar6192 3 месяца назад

    🙏💐💐💐💐💐💐💐🌹🌹🌹
    ಜಲಗಂಗಾ ಇರ್ರಿಗೇಷನ್, ತುಂಬಾ ಸ್ಟ್ಯಾಂಡರ್ಡ್, ಒಳ್ಳೆಯ ಕಂಪನಿ, ಇವರಿಗೆ ನಾವು ರಾ ಮೆಟೀರಿಯಲ್ ಸಪ್ಲೈ ಮಾಡುತ್ತೇವೆ.
    ನಿಮ್ಮ ಕಂಪನಿ ಇನ್ನೂ ಉನ್ನತ ಮಟ್ಟಕೇರಲಿ ಎಂದು ಶುಭ ಹಾರೈಸುತೇವೆ 💐💐💐

  • @Basavaraj_k_pujar
    @Basavaraj_k_pujar 3 месяца назад

    ನಿಮ್ಮ ಸಾದನೆ ಇನ್ನು ಹೆಚ್ಚಾಗಲಿ

  • @Anvi-k7l
    @Anvi-k7l 3 месяца назад

    Naanu e kelsakke serboda sir

  • @subrahmanyabhatm177
    @subrahmanyabhatm177 3 месяца назад

    Super 👌 👍

  • @kirannaik3616
    @kirannaik3616 3 месяца назад +1

    I am also learned this in gttc college bykampady as a tool maker super

  • @ragavendraadiga7462
    @ragavendraadiga7462 3 месяца назад

    👌

  • @haneefgaradi1147
    @haneefgaradi1147 3 месяца назад

    👍👍👍👍🌹

  • @abhi3474
    @abhi3474 3 месяца назад

    Ravi mava🎉👌

  • @VeereshModrenraitha
    @VeereshModrenraitha 3 месяца назад

    🎉🎉🎉🎉🎉🎉🎉🎉

  • @vanisharma5719
    @vanisharma5719 3 месяца назад

    Ravi 👌🤝