ಮೊಬೈಲ್ ನಲ್ಲೆ ರೈಲ್ವೆ ಟಿಕೆಟ್ ಬುಕ್ ಮಾಡುವುದು ಕಲಿಯಿರಿ!. | ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?
HTML-код
- Опубликовано: 10 фев 2025
- Join this channel to get access to perks:
/ @guru9x
ಮೊಬೈಲ್ ನಲ್ಲೆ ರೈಲ್ವೆ ಟಿಕೆಟ್ ಬುಕ್ ಮಾಡುವುದು ಕಲಿಯಿರಿ!. | ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?
ಒಂದು ವರ್ಷ, 6 ತಿಂಗಳು, ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಗಳು ಈಗ ಮನೆಯಲ್ಲಿ ಕುಳಿತು
ಆನ್ಲೈನ್ ಕ್ಲಾಸ್ ಪ್ರವೇಶ ಪಡೆದುಕೊಂಡು ಕಲಿಯಿರಿ ಆಸಕ್ತಿ ಇದ್ದವರು ಈ ಕೆಳಗೆ ಕೊಟ್ಟಿರುವ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.. ಪ್ರವೇಶ ಪಡೆದುಕೊಳ್ಳಿ--chat.whatsapp....
Don't forget to - LIKE | SHARE | COMMENT | SUBSCRIBE
I will be happy for your comments and any feedback. So feel free to contact and show
NOTE - This Channel Does Not Promote Any Illegal Content. All Content Of This Video Is Provided For Only Educational Purpose.
Our Other useful RUclips channel please subscribe
9x:- / @gsn-technology3529
Note:-
Follow us on Instagram : guru9x
Follow us on Telegram : t.me/+U7uRbPeq...
Note:-
All the image/Picture shown in this video belong to the respected owner and not me I am not the owner of any picture showed in this video.
Thank you.
if any type of copyright issue contact me directly by mail before giving any type of copyright claim or strike
I hope This Vedio is helpfull for you
if my vedio is helpfull then
DO like Share and Subscribe
__________________________________________________
Thanks For Visiting My Channel
Keep Watching Keep Supporting
Disclaimer -
video is for educational purpose only.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
UTS app ಇದೆಯಲ್ಲ ಅದರಲ್ಲೂ ಬುಕ್ ಮಾಡಬಹುದಾ ಸರ್?
Good information Thank you so much
ಈಗೆ ಉಪಯುಕ್ತ ಮಾಹಿತಿಯನ್ನು ನಮಗೆ ತಿಳಿಸಿಕೊಡಿ ಅಣ್ಣ
ನಿಮ್ಮ ಮುಂದಿನ ವಿಡಿಯೋ ನಾ ಕಾಯ್ತಾ ಇರ್ತೀವಿ
ಧನ್ಯವಾದಗಳು
Thanks for nice presentation sir
Mysore to manthralaya 4 train ticket book madidvi amount koda cut aagide but 1 seet mathra conform agide en madhbeku
Sir train ticket nali name mistake eide narsimha Murthy anodake bari Murthy antha eide travel madbhoda pls heli pls pls
Sir nannge username password heli kodi
ಒಳ್ಳೆ ಮಾಹಿತಿ ಸಾರ್
ಈ ಟ್ರೈನ್ ಅಲ್ಲಿ ac ನಾರ್ಮಲ್ ಏನೇನೋ ಇರತ್ತೆ ಅದನ್ನು ಹೇಳಿ ಸಾರ್
ನನ್ನ train irctc app ಮಾಡಿಕೊಂಡಿ ದ್ದೀನಿ, ಆದರೆ ನಾನು ticket booking ಹೋಗಿ station name ಹಾಕಿದರೆ jump ಆಗುತ್ತದೆ please clarify
Confirm tickets bagge videos madi broo
Sir registered maduvag user name invalid barata ide sir
ಯೂಸರ್ ನೇಮ್ ಜೊತೆಗೆ ನಿಮ್ಮ ಸರ್ ನೇಮ್ ಅಥವಾ ಫಾದರ್, ನೇಮ್ ಸೇರಿಸಿಕೊಂಡು ಕ್ರಿಯೇಟ್ ಮಾಡಿ ಖಂಡಿತವಾಗಿ ಬರುತ್ತದೆ ಸರ್.
Sir handicap ಇದ್ರೆ ಯಾವ್ ರೀತಿ book ಮಾಡೋದು sir ಬ್ಲೈಂಡ್
General anta irutte adaralli nodi
ನಾನು Confirm ticket app ಅನ್ನು ಡೌನ್ಲೋಡ್ ಮಾಡಿಕೊಂಡಿದ್ದೇನೆ ಟಿಕೆಟ್ ಬುಕ್ ನನ್ನ ಡೆಬಿಟ್ ಕಾರ್ಡ್ ಇಂದ ದುಡ್ಡು ಕಡಿತ ಆಗುತ್ತದೆ ಆದರೆ ಪಾಸ್ವರ್ಡ್ ಹಾಕಿದರೆ ರಾಂಗ್ ಎಂದು ಮೆಸೇಜ್ ಬಂತು ಏನು ಮಾಡುವುದು
Sir. One confusion ಗೆ ans ಮಾಡಿ..ನಾನು ಇವತ್ತು train tickate book ಮಾಡಿದಿನಿ ಅಂತ ಇಟ್ಕೊಳ್ಳಿ... ಇವತ್ 2 times ಗೆ ಆ train ಇದ್ರೆ. ಯಾವ time ಗೆ journey ಮಾಡ್ಬೇಕು????
ನೀವು ಟಿಕೆಟ್ ಬುಕ್ ಮಾಡಿದಾಗ ಟ್ರೈನ್ ನಂಬರ್ ಮತ್ತು ಸಮಯ ಎರಡು ಟಿಕೆಟ್ ನಲ್ಲಿ ಇರುತ್ತದೆ. ಅದೇ ನಂಬರ್ ಅದೇ ಸಮಯಕ್ಕೆ ಮಾತ್ರ ಅದು ವ್ಯಾಲಿಡ್ ಆಗಿರುತ್ತದೆ ಬೇರೆ ಟ್ರೈನ್ ಅಥವಾ ಬೇರೆ ಸಮಯದಲ್ಲಿ ಅನುಮತಿಸುವುದಿಲ್ಲ.
@@thirthakumar8867 oh....TC ಅವ್ರು ಇಲ್ಲಿ time ನೋಡ್ತಾರೆ. Ok thank you....sir