ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Whenever we travel to tamilnadu from Mysore, my father always told me about veerappan and his great things ,like how to survive in the forest how he treat all peoples, food and knowledge. He was a real hero for all villages. Only some 90 media n movies said that he his a killer . I never assume that he his a real hero . Bcoz of police n foresters he suffered. 😢
ಸಾರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಪರಮ್ ಸರ್ ನಿಮಗೆ ಎಷ್ಟೇ ಹೇಳಿದರೂ ಕಮ್ಮಿನೆ ನಿಮಗೆ ಧನ್ಯವಾದ ನಮ್ಮ ಕಡೆಯಿಂದ ಆದರೂ ಒಂದು ಇತಿಹಾಸ ಸೃಷ್ಟಿ ಮಾಡುತ್ತಿದ್ದೀರಾ ನೀವು ಆದಷ್ಟು ವೀರಪ್ಪನಾ ಹಾಳ ಎಷ್ಟಿದೆ ಅಷ್ಟು ತೋರಿಸಿ ಅಂತ ಹೇಳಕ್ ಇಷ್ಟ ಪಡ್ತೀನಿ ಸರ್ ನಿಮಗೆ.. ಹಾಗೆ ರಂಶೆಟ್ಟಿ ದೊಡ್ಡಿಯಲ್ಲಿ ವನ್ ಬಿಬಿ ಅಶೋಕ್ ಕುಮಾರ್ ವನ್ ಮನೆಯಲ್ಲಿ ಒಂದು ಆಪರೇಷನ್ ಮಾಡಿದ್ರು ಸರ್ ಶೆಟ್ಟಿ ದೊಡ್ಡಿಗೇ ಒಂದ್ ಸರಿ ಭೇಟಿ ಕೊಡಿ ಸರ್...❣️ ಥ್ಯಾಂಕ್ಸ್ ಯು ಸರ್
Veerappan and team family all episode video madi Sir srinivas Sir du family video .Madi 100 part adru parvagilla full details story video Madi Sir big fan 👍👍👍
Don't be a jerk Param, the guy on the bike seems to be a soft person, you don't have to go aggressive on him and showcase our Kannadiga supremacy on them.

ನಿಮ್ಮ ಜೊತೆ ಕೆಲಸ ಮಾಡಬೇಕು
ವರ್ಕ್ ಇದ್ರೆ ಹೇಳಿ
ನಾನು ಸೀರಿಯಲ್ ಕ್ಯಾಮೆರಾ ಮ್ಯಾನ್
ನಿಮ್ಮ ಎಲ್ಲ ವೀಡಿಯೋಸ್ ತುಂಬಾ ಅದ್ಭುತ 💐💐💐
ನಾನು ಅಣ್ಣಾವ್ರ ಪುಟ್ಟ ಅಭಿಮಾನಿ
on 5
Sir route Mysore enda hodre sari na Bangalore enda hodre sari na veerappan na yalla spot nodakke
ನಾನು ಬಳ್ಳಾರಿ ಜಿಲ್ಲೆಯವನಾದರೂ ಕೆಲ ವಷ೯ ಕೊಳ್ಳೇಗಾಲದಲ್ಲಿ ಇದ್ದೆ, ಸುಂದರ ಪರಿಸರ, ಮಲೆ ಮಹದೇಶ್ವರ, ಬಿಳಿಗಿರಿ ರಂಗನ ಬೆಟ್ಟ ಅದ್ಭುತ
ಎಲ್ಲರೂ ಕಮೆಂಟ್ಸ್ ಮೊದಲು ಹಾಕಿ ಆಮೇಲೆ ವಿಡಿಯೋ ನೋಡಿರುವ ಹಾಗಿದೆ, ನಾನು ಕೂಡ.
Sir ನಮ್ಮ ಚಾಮರಾಜನಗರ ಕೆ ಸ್ವಾಗತಗಳು ಮತೆ ನಮ್ಮ ಹುಲಿಗಳ ನಾಡು ಗುಂಡ್ಲುಪೇಟೆ ಗೆ ಸ್ವಾಗತಗಳು 🙏💐
ನಮ್ಮೂರು ಗುಂಡ್ಲುಪೇಟೆ
ಗುಂಡ್ಲುಪೇಟೆ ಅಲ್ಲ ನಮ್ಮ ಕೊಳ್ಳೇಗಾಲ
OK brother next ನಮ್ಮ ಗುಂಡ್ಲುಪೇಟೆ ಗೆ ಬರ್ತರೆ ಅಲ್ವಾ ಅದಕ್ಕೆ ಮತ್ತು ನಮ್ಮ ಚಾಮರಾಜನಗರ ನಾವು ಎಲ್ಲ ಒಂದೇ 🙏
Am also gupete
ನಮ್ಮ ಕೊಳ್ಳೇಗಾಲ
ವೀರಪ್ಪನ್ series ಗೆ ಮತ್ತೆ ಸ್ವಾಗತ, ತುಂಬಾ ಸಂತೋಷ.
Love from ಚಾಮರಾಜನಗರ (ಗುಂಡ್ಲುಪೇಟೆ)....❤❤
ನಮ್ಮ್ ಹುಲಿಗಳ ನಾಡು ಗುಂಡ್ಲುಪೇಟೆಗೆ ಸ್ವಾಗತ, ಕಲಮಾಧ್ಯಮದ ಪ್ರತಿಯೊಂದು ಸಂಚಿಕೆಯು ಬಹಳ ಚನ್ನಗಿರುತ್ತವೆ. ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಬರಲಿ.
Hi.. ಸರ್ ವೀರಪ್ಪರವರ ಮಾಹಿತಿ ತಿಳಿಯೋಕೆ ತುಂಬಾ ಸಂತೋಷ ಆಗ್ತಿದೆ ಸರ್ 🙏😃thank u ಸರ್ 😃ಮಾಹಿತಿ ಕಲೆಆಗ್ತಿರೋದಿಕ್ಕೆ ಧನ್ಯವಾದಗಳು ಸರ್ 😃🙏🙏
11:40
Sir nimage koti koti danyvadagalu
ಕೊಳ್ಳೇಗಾಲಕ್ಕೆ ಸ್ವಾಗತ ನಿಮ್ಮ ಸಂಚಿಕೆ ನನ್ನ ಹುಟ್ಟೂರಿನಲ್ಲಿ ತುಂಬಾ ಸಂತೋಷವಾಗುತ್ತಿದೆ
ನಿಮ್ಮ ಎಲ್ಲಾ ಸಂದರ್ಶನ ತುಂಬಾ ವಸ್ತುನಿಷ್ಟ ವಾಗಿದೆ. ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ
This episode will be going to view highest ever in kalamaadhyam
ಮಲೆ ಮಹದೇಶ್ವರ 🙏🏿🙏🏿🙏🏿💛❤️
ತುಂಬಾ ಚೆನ್ನಾಗಿದೆ ಸರ್ ಇದಕ್ಕಾಗಿ ತುಂಬಾ ದಿನಗಳು ಕಾಯುತ್ತಿದ್ದೆ ಧನ್ಯವಾದಗಳು ಪರಂ ಸರ್
Again I started to watch Veerappan series 😊
ಈ ವಿಡಿಯೋ ನೋಡ್ತಿದ್ರೆ ನನ್ನನ್ನು ನಿಮ್ಮ ಜೊತೆ ಕರ್ಕೊಂಡು ಒಗಿದಿರೇನೋ ಅನ್ನೋ ಫೀಲ್ ಆಗ್ತಿದೆ.. thank you so much.. sir..🤝🙏🙏🙏🙏🤝
ದಾಖಲೆಯನ್ನು ಕೃಡಿಕರಿಸಿದ್ದಕಾಗಿ ಧನ್ಯವಾದಗಳು,,🎉
ಪರಂ ಅವರೇ ಮತ್ತೆ ವೀರಪ್ಪನ್ ಮತ್ತು ರಾಜ್ ಕುಮಾರ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಯತ್ನ ನಮಗೆಲ್ಲ ತುಂಬಾ ಸಂತೋಷ ದ ವಿಷಯ
Whenever we travel to tamilnadu from Mysore, my father always told me about veerappan and his great things ,like how to survive in the forest how he treat all peoples, food and knowledge. He was a real hero for all villages. Only some 90 media n movies said that he his a killer . I never assume that he his a real hero . Bcoz of police n foresters he suffered. 😢
Ughe Ughe maadappa ❤❤, all videos are full off excitement💐💐
Super , thanks for starting this series again ...
I was thrilled with the story ... ಮದ್ಯದಲ್ಲಿ ಮಾದಪ್ಪ ಹಾಡು ಇನ್ನೂ ಚನ್ನಾಗಿದೆ ..
ಶುಭವಾಗಲಿ
Sir nivu kannadiga antha heli kondralla tumba kushi aayitu ❤️😍😍😍
ಅಂತೂ ಇಂತೂ ಪಿಕ್ಚರ್ ರಿಲೀಸ್ ಆಯ್ತು,, ಕೆಜಿಫ್ 3 ಅದ್ಮೇಲೆ ಬರೋದು ಅನ್ಕೊಂಡಿದ್ದೆ,,, 🙏🙏🙏
PRABHAKAR sir is really helping nature person . He did lot of help to your channel
ನೀವು ಎಲ್ಲೇ ಹೋದರು ನಮ್ಮ ಕನ್ನಡವನ್ನು ತಿಳಿಸುತ್ತೀರಾ ನಿಮಗೆ ಧನ್ಯವಾದಗಳು ಜೈ ಕನ್ನಡ ಜೈ ಕರ್ನಾಟಕ
Jai veerappan
ನಾವು ಓಡಾಡಿದ ಸ್ಥಳಗಳ ಬಗ್ಗೆ ಇನ್ನು ಹೆಚ್ಚು ವಿಶಯಗಳನ್ನು ಹೊರಹಾಕುತಿರುವ ನಿಮಗೆ ಧನ್ಯವಾದಗಳು ಕಾಲಮಾಧ್ಯಮ 🙏🏻
ತಿಳಿಯದ ಮಾಹಿತಿಯನ್ನು ಯೂಟ್ಯಬ್ ಮುಖಾಂತರ ನಾಡಿನ ಜನತೆಗೆ ತಿಳಿಸಿತ್ತಿರುವ ಪರಂ ಅವರಿಗೆ ಧನ್ಯಾವಾದಗಳು
Param love you brother nimma episodes thumba chennagi mudi baruthaedhe this is my favourite episode
Sathyanweshan dhanyvadagalu.
ಪರಮ ಅವರೇ ನಮಗೆ ತುಂಬಾ ಸಂತೋಷ ಆಗ್ತಿದೆ.
Real rocky bhai...the villan
ಸರ್ ನಿಮ್ಮ ಈ ಪ್ರಯತ್ನ ನಿಜವಾಗಲೂ ಶ್ಲಾಘನೀಯ ..all the best sir 💐💐
ಸಾರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಪರಮ್ ಸರ್ ನಿಮಗೆ ಎಷ್ಟೇ ಹೇಳಿದರೂ ಕಮ್ಮಿನೆ ನಿಮಗೆ ಧನ್ಯವಾದ ನಮ್ಮ ಕಡೆಯಿಂದ ಆದರೂ ಒಂದು ಇತಿಹಾಸ ಸೃಷ್ಟಿ ಮಾಡುತ್ತಿದ್ದೀರಾ ನೀವು ಆದಷ್ಟು ವೀರಪ್ಪನಾ ಹಾಳ ಎಷ್ಟಿದೆ ಅಷ್ಟು ತೋರಿಸಿ ಅಂತ ಹೇಳಕ್ ಇಷ್ಟ ಪಡ್ತೀನಿ ಸರ್ ನಿಮಗೆ.. ಹಾಗೆ ರಂಶೆಟ್ಟಿ ದೊಡ್ಡಿಯಲ್ಲಿ ವನ್ ಬಿಬಿ ಅಶೋಕ್ ಕುಮಾರ್ ವನ್ ಮನೆಯಲ್ಲಿ ಒಂದು ಆಪರೇಷನ್ ಮಾಡಿದ್ರು ಸರ್ ಶೆಟ್ಟಿ ದೊಡ್ಡಿಗೇ ಒಂದ್ ಸರಿ ಭೇಟಿ ಕೊಡಿ ಸರ್...❣️ ಥ್ಯಾಂಕ್ಸ್ ಯು ಸರ್
Super.sar
A man with zero heaters..... Param sir ❣️
ಪರಮ ಸರ್ ಧನ್ಯವಾದಗಳು ಸರ್.
Nagu mukada Prabhakar sir namaskara, kushi aytu nimanna nodi, thank you Param sir
Guruve finally 😀 jai param
ನಮಸ್ತೆ ಪರಂ ಸಾರ್ ಹೇಗಿದ್ದೀರಿ ಇದೇ ತರ ನಿಮ್ಮ ಯೂಟ್ಯೂಬ್ ಕಲಾಮಾಧ್ಯಮ ಚೆನ್ನಾಗಿ ಬೆಳೆಯಲಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು
ನಮ್ಮ ಚಾಮರಾಜನಗರ ನಮ್ಮ ಜಿಲ್ಲೆ...
I ಲೈಕ್ ವೀರಪ್ಪನ್ ಸ್ಟೋರಿ
I ಲೈಕ್ u ಪರಮ್ ಸರ್
ವೀರಪ್ಪನ್ 🔥🔥🔥
Thank you param and prabhakar sir pls more videos
ನೀವು ಮಾಡೋ ಪ್ರತಿಯೊಂದು ಎಪಿಸೋಡ್
ಎನೋ ಒಂಥರಾ ಥ್ರಿಲ್ ಮತ್ತೆ ಕೂತೂಹಲ ಕಾರಿ..
ನಮಿಗಂತೂ ತುಂಬಾ ಇಷ್ಟ ನಿಮ್ಮ ಎಪಿಸೋಡ್💐💐💐❤️❤️❤️
ನಮಸ್ತೆ ಪರಮ್ ಅವರೆ, ಪಾರ್ಟ್ 2 ಸ್ಟೋರಿ ವಿಕ್ಷಿಸಲು ಕಾತುರದಿಂದ ಕಾಯುತಿದ್ದೆವು, ವೀರಪ್ಪನ್ ಮತ್ತು ಅಣ್ಣಾರ್ವ ವಿಷಯ i love dr rajanna💗
ಕಲಮಾಧ್ಯಮ RUclips channel ge ಧನ್ಯವಾದಗಳು 🙏🙏🙏
And also Veerappan and Sethukuli Govindan both are king
ತುಂಬಾ ಚೆನ್ನಾಗಿ ಮೂಡಿ ಬರಲಿ ಸರ್
ವೀರಪ್ಪನ್ ರೀಯಲ್ ಹೀರೋ ❤️ ಮಿಸ್ಸ್ ಯು ಸರ್ ಅವರ ಫಿಲ್ಮ್ ಅಟ್ಟಹಾಸ ನನಗೆ ತುಂಬಾ ಇಷ್ಟ ಆಯ್ತು 🔥
Adbuta prayatnaa 👏🏼👏🏼
Hats off param.
Very interesting iam waiting
ಈ ಸರಣಿಗೆ ನಾನು ಉತ್ಸುಕನಾಗಿದ್ದೇನೆ 👍
Chamarajanagara ke swagata sir ❤❤
Thank you sir. Literally wait madidre ee season ge.
Rajanikanth Kannadiga 🔥👌 Param Sir
Really waiting for this episode
ಈ ವಿಡಿಯೋ ಗಾಗಿ ನಾನು ತುಂಬಾ ಕಾಯುತ್ತಿದ್ದೆ
Sir tq u konegu hakudrala video lv u.... 💞💐😍🥰🎂😁😁
Heartly welcome sir kollegal sir
sir daily news alli hindi muslim fight noodi nodi bejar aagi.. idu olle refresh aagute sir.. thanks for your hard work.. kannada na belisi ulisi..
This is very interesting, thank you param avre 🙏🙏🙏
Rocking episode 🔥🔥🔥🔥🔥
Rajni Sir Fan Here 💐💐 Thank you my dear Anchor 🙏🙏
ಎಷ್ಟು ಕಷ್ಟ ಪಡ್ತೀದಿರಾ ಪರಂ ಅವ್ರೇ....ನಿಮ್ಗೆ ಒಳ್ಳೆದಾಗ್ಲಿ
Wow!! Most interesting topic is back. Feels like going back to the actual events. Great work!!!
💥💥💥ಬಂತು 😍
@ 8:32 ರಜನಿಕಾಂತ್ ಕನ್ನಡಿಗ 🔥🔥🔥❤️❤️❤️
First view,First Like and first comment by me... feeling excited 😊
Rajanikanth kannadiga andrala aa style super sir.......
One man army ❤️ veerappan
Kollegalakke swagatha gurugale
Heartly welcome to Tamilnadu
ಉಫೇ ಉಘೇ ಮಾದಪ್ಪ 🙏🙏🙏
Veerappan and team family all episode video madi Sir srinivas Sir du family video .Madi 100 part adru parvagilla full details story video Madi Sir big fan 👍👍👍
Super video sir
Thumba athurathinda edivi sir ❤️❤️
8.33 -Param a proud Kannadiga🙏
Virendra patil was our Gulbarga disrict person and he was non corrupt CM.
Super sir great
Really very nice,interesting videos without any misleads or confusions....keep it up sir.
Forever and ever all time ⌚ favourite😍 video🎥
Shivasubhramanyam is king
ಅಂತೂ ಇಂತೂ ಬಂತು ವೀರಪ್ಪನ್ ಕಥೆ
Thanks to Kalamaadyama for sharing the information 👍🙂
Most awaited episode 👍
U r doing fabulous job
Such great work!!
Param anna nanu nima dodda abimani olle episodu super eda.
All the best brother
I think it's very interesting topic...Love from Maharashtra ❤️ ❤️
ಪರಮ್ ಸರ್ ಅಣ್ಣಾವ್ರ ಹಳೆಮನೆ ಮತ್ತೆ ರಿಪೇರಿ ಆಗಿದೆಯಂತೆ ದಯಮಾಡಿ ಮತ್ತೆ ಅಣ್ಣಾವ್ರ ಗಜನುರಿನ ಮನೆಯನ್ನು ತೋರಿಸಿ ಸರ್
tqu sir. super
Param upload atleast 30mine video sir...
ನಮಸ್ಕಾರ ಸಾರ್ ನಿಮ್ಮ ಇ ವಿನೂತನ ಜನಪ್ರಿಯ ವಿಡಿಯೋ ದಾಖಲೆಗಳನ್ನು ನೋಡುವ ಅವಕಾಶ ನನಗೆ ಸಿಕ್ಕ ನವೆ ಪುಣ್ಯ ಮಾಡಿರಬೇಕು 🙏🙏🙏🙏🙏
my disdrict always super
Don't be a jerk Param, the guy on the bike seems to be a soft person, you don't have to go aggressive on him and showcase our Kannadiga supremacy on them.
He is the right example for racism. You are kannadiga and he is Tamilian. So what? Of course both are Indians.
Nature ultimate....
ರಜನಿಕಾಂತ್ ಕನ್ನಡಿಗ 🤣🤣🤣😂😂🤣🤣😂🤣🤣😂🤣😂🤣 ಸೂಪರ್ ಸಾರ್😅😅😂😂😂❤️❤️❤️❤️❤️❤️❤️❤️
Great param
ಸರ್ ನಮ್ಮ ಊರು ಕೊಳ್ಳೇಗಾಲ ❤