ವಿಷ್ಣು ಸರ್ ಬದಲು ಪರಭಾಷೆ ನಟನನ್ನು ನಾಯಕನನ್ನಾಗಿ ಮಾಡಿದ್ದು ತಪ್ಪಾಯ್ತಾ? | Dantakathe - 89

Поделиться
HTML-код
  • Опубликовано: 18 окт 2024

Комментарии • 36

  • @mahesharsikere3428
    @mahesharsikere3428 2 месяца назад +10

    ವಿಷ್ಣು ಸರ್ ಅವರ ಒಳ್ಳೆ ಮೂವೀಸ್ ನ ಯಾರು ಸೋಲಿಸೋಕೆ ಇದುವರೆಗೂ ಆಗಿಲ್ಲ. ಉದಾಹರಣೆ - ನಿಷ್ಕರ್ಷ

  • @ashapadmaraj9653
    @ashapadmaraj9653 2 месяца назад +10

    ಹಲೋ ಸರ್ ಮಾಡಕ್ಕೆ ಬೇರೆ ಕೆಲಸ ಇಲ್ವಾ ಮಾಣಿಕ್ಯ ಟ್ಯೂಬ್ ಚಾನೆಲ್ ವಿಷ್ಣು ಸರ್ ಒಡನಾಟ ಅವರ ಸ್ನೇಹಿತರು ಅವರು ಹೇಗಿದ್ದರು ಅದರ ಬಗ್ಗೆ ಮಾಹಿತಿ ಕೊಡಿ

  • @chandracksuperoldmoviesong5426
    @chandracksuperoldmoviesong5426 2 месяца назад +3

    ಸಿನಿಮಾ ತುಂಬಾ ಚೆನ್ನಾಗಿದೆ, ವಿಷ್ಣು ಅವರ ಅಭಿನಯ ಅದ್ಭುತವಾಗಿದೆ. ಸುಮ್ನೆ ಯಾರೋ ಕೆಲವರು ಚೆನ್ನಾಗಿಲ್ಲ ಅಂದ್ರೆ ಒಪ್ಪೋಕಾಗೋದಿಲ್ಲ. ಎಲ್ಲಾ ಒಳ್ಳೆ ಸಿನಿಮಾಗಳು ಎಲ್ಲರಿಗೂ ಒಪ್ಪಿಗೆಯಾಗೋದಿಲ್ಲ. ಒಟ್ಟಿನಲ್ಲಿ ನಿರೂಪಣೆ ಅಭಿನಯ ಚನ್ನಾಗಿದೆ.

  • @PrakashShetty-tz5jw
    @PrakashShetty-tz5jw 2 месяца назад +8

    ದೀರ್ಘ ಸುಮಂಗಲಿ ಉತ್ತಮ ಚಿತ್ರ. ವಿಷ್ಣು ಜಿ ಅಮೋಘ ಅಭಿನಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಸಿತಾರ ಅಮೋಘ ಅಭಿನಯ ಆದರೆ.. ಡಿ. ರಾಜೇಂದ್ರ ಬಾಬು ನಾಯಕ ಪಾತ್ರ ಬೇರೆ. ಕನ್ನಡದ ನಟರಿಗೆ ಅದರಲ್ಲೂ ಮುಖ್ಯವಾಗಿ. ಅಂಬರೀಷ್ ಅವರು ತುಂಬಾ. ಸೂಕ್ತ ನಾಯಕ ಹಾಗಾಗಿ ಚಿತ್ರ. ಪೈಲೂರು ಅಯ್ತು ವಿಷ್ಣು ಜಿ ಪಾತ್ರ. ಅಮೋಘ ಬಾವ ಬಿನಯ ಕಂಗಳಲ್ಲಿ ನೀರು ತರಿಸುತ್ತದೆ

  • @nageshsurathkal8939
    @nageshsurathkal8939 2 месяца назад +8

    Don’t compare Vishnu sir with anyone man of millions hearts ♥️

  • @__kichha3700
    @__kichha3700 2 месяца назад +8

    ಜೈ ರಾಜಣ್ಣ ❤

    • @Emotion17th
      @Emotion17th 2 месяца назад +6

      Vishnuvardhan God 🙏🙏🙏

  • @navigowda358
    @navigowda358 2 месяца назад

    ಜೈ ದಾದ....ಜೈ ಡಿ ಬಾಸ್...

  • @acharyashastri7438
    @acharyashastri7438 2 месяца назад

    Agree. Vishnu was in a guest role but movie was marketed otherwise!

  • @bharathigprasad2470
    @bharathigprasad2470 2 месяца назад +2

    ಏನೇನೋ ಬೊಗಳಿದ

  • @umeshteja1431
    @umeshteja1431 2 месяца назад +3

    Jai Appu Boss 😍👑❤🔥🌍

  • @santhoshgowda6102
    @santhoshgowda6102 2 месяца назад +1

    Modalu Vishyanna confirm madkondu video madanno..

  • @PradeepBhaskarapoojary
    @PradeepBhaskarapoojary 2 месяца назад +9

    ನಿಮಗೆ ಮಾಹಿತಿ ಕೊರತೆ ಇದೆ..ರವಿಚಂದ್ರನ್ ಮತ್ತು ರಾಜೇಂದ್ರ ಬಾಬು ಮನಸ್ತಾಪ ಆಗಿದ್ದು 2005 ಪಾಂಡುರಂಗ ವಿಠಲ ಮೂವಿ ಸಮಯದಲ್ಲಿ.... ಆದರೆ ಈ ಮೂವಿ ರಿಲೀಸ್ ಆದದ್ದು 1995....ಇದು ಹೇಗೆ ಸಾಧ್ಯ.... 1998 ರವಿ ಸರ್ ಮತ್ತು ರಾಜೇಂದ್ರಬಾಬು ಯಾರೇ ನೀನು ಚೆಲುವೆ ಹಿಟ್ ಮೂವಿ...

    • @PoojashreeBangera
      @PoojashreeBangera 2 месяца назад +1

      Correct sir

    • @PradeepBhaskarapoojary
      @PradeepBhaskarapoojary 2 месяца назад

      100% correct

    • @madhusudanmadhu4220
      @madhusudanmadhu4220 2 месяца назад +1

      Pandu ranga vittala director dinesh baboo

    • @ganumk1937
      @ganumk1937 2 месяца назад

      ​@@madhusudanmadhu4220
      ರವಿ ಸರ್ ಗೂ ಡಿ ಬಾಬುಗೂ ಮನಸ್ತಾಪ ಆಗಿದ್ದಕ್ಕೆ ದಿನೇಶ್ ಬಾಬು ಕಂಟಿನ್ಯು ಮಾಡಿದ್ದು.

    • @Vinay-bj4vv
      @Vinay-bj4vv 2 месяца назад

      ​@@madhusudanmadhu4220last moment it got changed due to misunderstanding with D Rajendra Babu

  • @madhusudhanm.kkrishanamurt9299
    @madhusudhanm.kkrishanamurt9299 2 месяца назад +1

    Evanu huttae irlilla😂

  • @aswathanarayanakn7902
    @aswathanarayanakn7902 2 месяца назад +2

    Telugu film remake

    • @prateekhr
      @prateekhr 2 месяца назад

      ಹೌದ ಸರ್? ಯಾವ ತೆಲುಗು ಸಿನಿಮಾದು?

  • @mallikarjunash7144
    @mallikarjunash7144 2 месяца назад +1

    yaav tunne nanmagno maraya yenu satta nu gothilla sumane boglthiya

  • @mahesharsikere3428
    @mahesharsikere3428 2 месяца назад

    Story was weak

  • @madhusudhanm.kkrishanamurt9299
    @madhusudhanm.kkrishanamurt9299 2 месяца назад

    Ellaro matadovarae

  • @shivaprasad2181
    @shivaprasad2181 2 месяца назад +5

    ದೀರ್ಘ ಸುಮಂಗಲಿ. Bad ಮೂವಿ

  • @chandanapple2935
    @chandanapple2935 2 месяца назад +10

    Dabba movie Jai appu Rajanna jai Karnataka

    • @SomashekharM-kk4nv
      @SomashekharM-kk4nv 2 месяца назад

      😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @AnandaAnanda-z2v
      @AnandaAnanda-z2v 2 месяца назад

      Ogo sule magne