Bhat'n'Bhat video making behind the scenes | ಮನೆ, ಪರಿಸರ | Bhat‘n'Bhat story | 0 to 5lakh journey

Поделиться
HTML-код
  • Опубликовано: 8 сен 2024
  • Bhat'n'Bhat video making behind the scenes | ಮನೆ, ಪರಿಸರ | Bhat‘n'Bhat story | 0 to 5lakh journey | How bhatnbhat make videos
    Bhat n bhat channel is at the stage of 5 lakh subscribers now. On this special moment, we are posting a special video. This video is all about journey of the "Bhat and
    Bhat" team, opinions and wishes of our family members and about how these videos are made. Which of the activities are undergone while making videos and by whom etc. also included. A great effort and hardwork is required in any field to achieve the success. And ofcourse support of family members and society also plays equal roll in the success. So here by we convey our thanks to all of you who are supporting us constantly and wishing us the best.
    "Team Bhat n' Bhat" is grateful to all the supporters and well wishers.
    Thank you one and all.🙏
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Open free Demat Ac & trading Ac upstox: bv7np.app.goo....
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Комментарии • 7 тыс.

  • @kasturihegde516
    @kasturihegde516 3 года назад +137

    ಕರಾವಳಿಯ ನಂ ವನ್ ಚಾನೆಲ್ 😀
    ನಿಮ್ಮ ಶುದ್ಧ ಕನ್ನಡ ಬಾರಿ ಚೆಂದ 🙏

  • @Sangeetha_Mane
    @Sangeetha_Mane 3 года назад +212

    Congratulations ನಿಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು .ನಿಮ್ಮ ಯಶಸ್ಸಿನ ದಾರಿ ಇನ್ನೂ ಮುಂದುವರಿಯಲಿ ಎಲ್ಲರ ಪ್ರೀತಿ ನಿಮ್ಮ ಮೇಲೆ ಸದಾ ಇರಲಿ 🙏

    • @shobhanagaraj8021
      @shobhanagaraj8021 3 года назад +6

      Nimma shramakkeolleya prathipala sigali

    • @shobhanagaraj8021
      @shobhanagaraj8021 3 года назад +6

      Olleya yashassu sigali

    • @sundarimaindan4383
      @sundarimaindan4383 3 года назад +1

      @@shobhanagaraj8021 keep it up

    • @amrutharao4814
      @amrutharao4814 3 года назад +2

      @@sundarimaindan4383 Amrutha Rao congratulations keep it up I see all your program very nice

    • @cookwithclock
      @cookwithclock 3 года назад +3

      Great sharing👍🏻👍🏻👍🏻greetings from NRI.. 💐

  • @nammamysore1163
    @nammamysore1163 3 года назад +122

    ಅಣ್ಣ ತಮ್ಮಂದಿರ ಬೇಳೆಯ ಬೇಕಾದರೆ ಅಕ್ಕ ತಂಗಿಯರ ಆಶಿರ್ವಾದ ಇರಲೆ ಬೇಕು ಇದು ನಮ್ಮ ಸಂಸ್ಕೃತಿ 🙏🙏🙏

  • @chaitanyasahithi9780
    @chaitanyasahithi9780 2 года назад +104

    This is the strength of being a family .... Your family represents the roots of our Culture .. Stay blessed!

  • @nammamysore1163
    @nammamysore1163 3 года назад +118

    ನಮ್ಮ ದಕ್ಷಿಣ ಕನ್ನಡ ಜಿಲ್ಲೆ ತುಂಬಾ ಶ್ರೇಷ್ಠ 😘😘
    ಇನ್ನು ಹೇಚ್ಚು ನಿಮ್ಮ ಚಾನಲ್ ಮುಂದುವರೆಯಲಿ ಆಲ್ ದಿ ಬೇಸ್ಟ

  • @AVIN260480
    @AVIN260480 3 года назад +96

    ನಿಮ್ಮ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇವೆ, ಕಠಿಣ ಪರಿಶ್ರಮದ ಫಲ 🙏

    • @vasudevshanbhag2720
      @vasudevshanbhag2720 3 года назад

      Bhattre namaskar
      Video nodi Tumba khushi aaytu.
      Nimma address annu saha upload madi. Nimma prothahakaru bandu nimmannu bheti mada bahudu. Haaguu nimma kelavondu products purchase madabahudu. Example Turmeric powder, banana chips, jackfruit chips, sambar powder, saru powder....
      Dhanyavaadagalu.
      Namaskar. 🙏🙏

  • @meenakshil3516
    @meenakshil3516 2 года назад +132

    Hats off to your sister's husband and her in-laws for their love and affection to the brothers!! Pure hearts ! ! May you all be blessed .

    • @sucharithaprasanna8730
      @sucharithaprasanna8730 2 года назад +4

      True. Not easy to see such beautiful people so easily

    • @sarojasalian3590
      @sarojasalian3590 2 года назад +3

      Hats off to your sister s nimmlarigu devaru ayuhu arogya kottu kapadali

  • @vishwanathc7968
    @vishwanathc7968 2 года назад +7

    ಭಟ್ರೇ,ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸು ಅಂತ ಹೇಳಿ ,ಧನ್ಯವಾದ ಹೇಳ್ತೀನಿ🙏🙏

  • @shanthareddy96
    @shanthareddy96 3 года назад +11

    ನಿಮ್ಮೆಲ್ಲರ ಮಾತುಗಳು ನಮಗೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತಿತ್ತು. ಸ್ವಚ್ಛವಾದ ಕನ್ನಡ, ಪದಗಳ ಜೋಡಣೆ ಕೇಳಲು ಸೊಗಸಾಗಿತ್ತು. ನೀವು ನಡೆದು ಬಂದ ದಾರಿ ಇಂದ ಸಾವಿರ ಸಾವಿರ ಮೈಲುಗಳು ಮುಂದೆ ಸಾಗಿಲಿ ಎಂದು ಹಾರೈಸುತ್ತೇನೆ. ಶುಭವಾಗಲಿ ನಿಮಗೆಲ್ಲ.

  • @srinidhi7140
    @srinidhi7140 3 года назад +198

    ಕೇವಲ ಕೆಲವೇ ದಿನಗಳಲ್ಲಿ ೫ಲಕ್ಷ ಚಂದಾದಾರರನ್ನ ಒಂದುಕಡೆ ಒಗ್ಗೂಡಿಸುವುದು ಸುಲಭದ ಮಾತಲ್ಲ! ಅದರ ಹಿಂದೆ ಒಂದು ದೊಡ್ಡದಾದ ಪರಿಶ್ರಮದ ಗುಂಪಿರುತ್ತದೆ! 🙏

  • @ravishankershenoy1200
    @ravishankershenoy1200 3 года назад +41

    ಕರ್ನಾಟಕ ದ ಕನ್ನಡಿಗರಿಗಿಂತ ಉತ್ತಮ ಕನ್ನಡ ಮಾತನಾಡುವ ಇವರನ್ನು ಗಡಿನಾಡ ಕನ್ನಡಿಗರು ಅಂತ ಕರೆಯುತ್ತಿದ್ದೇವೆ ನೋಡಿ . ಮಲಯಾಳಿ ಭಾಷಿಕ ಕೇರಳದಲ್ಲಿ ಇದ್ದೂ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಇವರಿಗೆ ನನ್ನ ನಮಸ್ಕಾರಗಳು .

    • @shantalahegdejagnalli2824
      @shantalahegdejagnalli2824 3 года назад +2

      All The /Best

    • @leelavathiy3718
      @leelavathiy3718 3 года назад +1

      ನಿಮ್ಮ ವೀಡಿಯೊಗಳು ಸಹಜವಾಗಿದ್ದು ನೋಡಲು ತುಂಬಾ ಖುಷಿ ಆಗುತ್ತದೆ. ನಿಮ್ಮ ಪಯಣಕ್ಕೆ ಶುಭ ಹಾರೈಕೆಗಳು.

  • @madhukittur5459
    @madhukittur5459 2 года назад +6

    ನಮಸ್ಕಾರ ಮನೋಹರ್ ಭಟ್ ಅಣ್ಣಾ, ಮೊದಲು ನಿಮ್ಮ ಚಾನಲ್ಗೆ ಶುಭಾಶಯಗಳು. ಹಾಗೂ ನೀವು ಹೇಳಿಕೊಡುವ ಅಡುಗೆ ಅರೋಗ್ಯದಾಯಕವಾಗಿದೆ.
    ನಿಮ್ಮ ಕನ್ನಡದ ಮಾತಿಗೆ ನನ್ನ ನಮನ. 🙏

  • @rameshs1305
    @rameshs1305 3 года назад +827

    MSC, LLB,. Super . Team of highly educated, well cultured, highly traditional, beautiful presentation.

    • @gitadasgupta7488
      @gitadasgupta7488 3 года назад +10

      @@parvatipatil8781 weren't you in Harry potter? 🤔

    • @nagarajhegde6032
      @nagarajhegde6032 3 года назад +13

      ಭಟ್ಟ ಸಹೋದರರೆ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಾಫ್. ನಿಜವಾಗಲೂ ನೀವು ಅಭಿನಂದನಾರ್ಹರು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಅನ್ನುವುದಕ್ಕೆ ನೀವೇ ಸರಿಯಾದ ಉದಾಹರಣೆ. ನಿಮ್ಮ ಪ್ರಯತ್ನಕ್ಕೆ ದೇವರ ಆಶಿರ್ವಾಧ ಸದಾ ಇರಲಿ ಮತ್ತು ನೀವು ಹೀಗೆಯೆ ಮುನ್ನುಗ್ಗುವಂತಾಗಲಿ ಹೇಳಿ ಹಾರೈಸುತ್ತೇನೆ. ನಿಮ್ಮ ವಾಹಿನಿಯು ಅತಿ ಉತ್ತಮವಾಗಿ ಮೂಡಿಬರುತ್ತಿದೆ. ಸದಾ ನಿಮ್ಮ ಯಶಸ್ಸನ್ನೆ ಬಯಸುವ.
      ನಾಗರಾಜ ಹೆಗಡೆ, ಬೆಂಗಳೂರು.

    • @udayashankar854
      @udayashankar854 3 года назад +11

      ಭಟ್ ಬಂಧುಗಳೇ, ನಿಮ್ಮ ಪ್ರಯತ್ನ ನಿರಂತರ ಮುಂದುವರಿಯಲಿ. ನಿಮಗೆ ಸಹಕಾರ ನೀಡುತ್ತಿರುವ ಎಲ್ಲರೂ ಅಭಿನಂದನೆಗೆ ಪಾತ್ರರು. 👍👍👏👏🌷🌷

    • @chandrikagururaja1398
      @chandrikagururaja1398 3 года назад +14

      All your contents are very nice and natural...am happy yours is the only pure vegetarian channel.. As far as I know.many congratulations

    • @chandrikagururaja1398
      @chandrikagururaja1398 3 года назад +9

      Proud of your achievemens bhat n bhat brothers.keep up the good work

  • @KannadainCanada
    @KannadainCanada 3 года назад +20

    ಅಕ್ಕ ತಮ್ಮ ಭಾವ ಭಾವ ಮೈದಾ ನಿಮ್ಮೆಲ್ಲರ ನಡುವೆ ಇರುವ ಪ್ರೀತಿ ವಿಶ್ವಾಸ ಅದ್ಭುತವಾದ ತಿಳುವಳಿಕೆ, ನೋಡಿ ಬಹಳ ಖುಷಿಯಾಯಿತು🥰 ಚಂದದ ಕುಟುಂಬ . ಭಗವಂತ ನಿಮಗೆಲ್ಲರಿಗೂ ಒಳ್ಳೆಯ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ. Congratulation 👏👏👏 best wishes from Canada

    • @manjunatha7349
      @manjunatha7349 3 года назад

      😍 we also follow Kannada in Canada

  • @ravikumarnrn
    @ravikumarnrn 3 года назад +87

    Subtitling is like 50 percent job if videos to be reached across the globe Hattsoff to your sister for her commendable job

  • @sreelakshmichandramohan7115
    @sreelakshmichandramohan7115 10 месяцев назад +3

    ತುಂಬ ಪುಣ್ಯವಂತರು ಭಟ್ರೇ,ಸುಂದರ ಸಂಸಾರ,ಭಗವಂತ ನಿಮಗೆ ಸದಾ ಶುಭವನ್ನೇ ನೀಡಲಿ.ಸದಾ ನಗು ,ಸಂತೋಷ ತುಂಬಿರಲಿ.ಚೆಂದವಿರಿ.

  • @karthikshenoy9665
    @karthikshenoy9665 3 года назад +100

    ನೀವು ಮಾತನಾಡುವ ಶೈಲಿ ನಮಗೆ ಇಷ್ಟ ಭಟ್ರೆ... ಒಳ್ಳೆಯದಾಗಲಿ ನಿಮಗೆ
    Love from Kudla♥️

  • @safoorabanu4890
    @safoorabanu4890 3 года назад +8

    Niklu natural aad patheruvar. Avve niklena success da guttu batre. 😍😍😍

  • @user-qi7gj3ug4v
    @user-qi7gj3ug4v 3 года назад +5

    ನಿಜವಾಗ್ಲೂ ನಿಮ್ಮ ಸುತ್ತಮುತ್ತಲಿನ ಪ್ರಕೃತಿ ತಾಯಿಯ ಚೆಲುವು ಮತ್ತು ನಿಮ್ಮ ಕರಾವಳಿ ಭಾಗದ ಕನ್ನಡ ಶೈಲಿ ಎಲ್ಲವು ನಮಗೆ ತುಂಬಾ ಇಷ್ಟವಾಗುತ್ತೆ ❤️

  • @krishbhat24
    @krishbhat24 2 года назад +2

    ಇನ್ನೂ ಉತ್ತಮ ಖ್ಯಾತಿಯನ್ನು ಗಳಿಸಿ.. , ಅಕ್ಕ ತಮ್ಮಂದಿರ ಬಾಂಧವ್ಯ ವೃದ್ಧಿಸಿ, ಹೀಗೆಯೇ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ನೀಡುವಂತಾಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ bhat n bhat ಚಾನಲ್ ಗುರುತಿಸುವಂತಾಗಲಿ....👏👏👏🌹

  • @arikesarik.k6414
    @arikesarik.k6414 3 года назад +4

    ಹಳ್ಳಿಯಲ್ಲಿ ಇದ್ದುಕೊಂಡೇ ಈ ರೀತಿಯ ಸಾಧನೆ, ನಿಮ್ಮ ಕನ್ನಡಾಭಿಮಾನ, ಸರಳತೆ, ಜನ ಸಾಮಾನ್ಯರಿಗೆ ಮನ ಮುಟ್ಟುವಂತೆ ಹೇಳುವ ನವಿರಾದ ಸಂಭಾಷಣೆ ನನಗೆ ತುಂಬಾ ಖುಷಿ ತಂದಿದೆ. ನಿಮ್ಮ ವಾಹಿನಿಗೆ ಇನ್ನಷ್ಟು ಪ್ರೋತ್ಸಾಹ ಜನ ಮನ್ನಣೆ ದೊರಕಲಿ.

  • @gowrammak186
    @gowrammak186 3 года назад +19

    ಸುಂದರ ಪರಿಸರದಲ್ಲಿ, ತಿಳಿಯಾದ ಭಾಷೆಯಿಂದ, ಆರೋಗ್ಯಕರ ತಿನಿಸುಗಳು. Very very well planned work. You get all success. God bless you all.🌷🌷🌾🌾

  • @nbathma
    @nbathma 3 года назад +82

    Even though i’m Malaysian, i can understand about 60% words spoken , Great Job Bhat & Baht family. Blessed you for more success 👍🏼👍🏼👍🏼

  • @nagarajc9124
    @nagarajc9124 Год назад +1

    ಭಟ್ ಸಹೋದರರೇ, ನಿಮ್ಮ ಇಡೀ ಕುಟುಂಬಕ್ಕೆ ಶುಭಾಶಯಗಳು, ಇದನ್ನು ಮುಂದುವರಿಸಿ, ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ

  • @sameeksha3275
    @sameeksha3275 3 года назад +12

    ತುಂಬಾ ಖುಷಿ ಆಗುತ್ತದೆ ನಿಮ್ಮ ಈ ಯಶಸ್ಸನ್ನು ನೋಡಲು, ಹೀಗೆ ಮುಂದೆಯು ಇನ್ನಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.🥳

  • @dontbeafraidimhere5421
    @dontbeafraidimhere5421 3 года назад +42

    ಭಟ್ರೇ ನಿಮ್ಮ ವೀಡಿಯೊಗಳು ತುಂಬಾ ಇಷ್ಟ ನನ್ಗೆ ❤️

  • @purshroyal
    @purshroyal 3 года назад +31

    One of the genuine channels u can find in youtube
    Especially I like the kanada / Tulu that is being spoken It’s very pleasant to listen
    Love from Andhra Pradesh 😍

  • @drsangameshwarg226
    @drsangameshwarg226 2 года назад +5

    Bhattre - entha khushi agutte nimma kutumbadavarellarannu nodutta. Your simplicity is your hallmark! You draw us closer to our Kannada village culture. Hats off to your efforts. I am a regular viewer of your channel! Omme nimmellarannu bheti aaguva aashe !

    • @BhatnBhat
      @BhatnBhat  2 года назад +1

      Thank you.. bheti aguva

  • @renukalalagi5133
    @renukalalagi5133 3 года назад +13

    ನಿಮ್ಮ ಎಲ್ಲರಿಗೂ ನಮಸ್ಕಾರ 🙏. ನೀವು ಎಲ್ಲಾರೂ ಸೂಪರ್ ರಿ. ನಿಮ್ಮ ಚಾನೆಲ್ ಹೀಗೆ ನೂರಾರು ವರ್ಷಗಳ ಕಾಲ ಸಾಗಲಿ. ❤️

  • @manimadhav3858
    @manimadhav3858 3 года назад +110

    The sincerity, the innocense, the hardwork, intention to present good content, location, beautiful kannada, the environment, the traditional house, whatelse you need. Life is simple. The two brothers have proved that hard work paves path for success. Truly inspiring family. My sincere appreciation to both Bhat brothers. We all use latest gadgets, fast food, want city environment, but understand at heart this is what we really like, wish to live. These brothers have told the entire world that see the real beauty is here in rural areas, the delicious healthy food , the environment, simple life.

    • @jagadishc.v.3792
      @jagadishc.v.3792 3 года назад +1

      Sir u have rightly said I do endorse example of joint family and all credits should go to his sister's family

  • @ahambrahmasmi2477
    @ahambrahmasmi2477 3 года назад +79

    ಭಟ್ಟರೇ ನಿಮ್ಮ ಅಡುಗೆ ರುಚಿಗಳು ಬಹಳ ರುಚಿ ಮತ್ತೆ ನೀವಿರುವ ಊರಿನ ಪರಿಸರ ಚೆನ್ನ ಹಾಗೆ ನಿಮ್ಮ ಮಾತಿನ ಶೈಲಿ ಹಾಲ್ಜೇನಿನಂತೆ ತುಂಬ ತುಂಬಾ ಸಿಹಿ ❤️

    • @aditid1250
      @aditid1250 3 года назад

      😍😘

    • @ramaspadaki582
      @ramaspadaki582 3 года назад

      Rama.s.padaki. Nimmaadige,Tindi,maduvatayarike, halemane,tota,patregalu,allibrladiruva vegitabls ellavu tumba,tumba chennagide.Godbless U to all.

    • @lohithmanglore
      @lohithmanglore 3 года назад

      👍👍

  • @siddeshkn7725
    @siddeshkn7725 2 года назад +2

    👍🌷 ಶುಭವಾಗಲಿ. ದಕ್ಷಿಣ ಕನ್ನಡ ಸಂಪ್ರದಾಯ ಅಡುಗೆ ಮಾಡುವ ಶೈಲಿ ನನಗೆ ತುಂಬಾ ಇಷ್ಟ .ದಾವಣಗೆರೆ ಮಧ್ಯಕರ್ನಾಟಕ 👍

  • @shanthalaiyengar4718
    @shanthalaiyengar4718 3 года назад +16

    Best wishes Bhatre🙏🏽 I was literally in tears (tears of joy)

  • @ThejaswiniPushkar
    @ThejaswiniPushkar 3 года назад +169

    ಪರಿಶ್ರಮಕ್ಕೆ ತಕ್ಕ ಯಶಸ್ಸು....
    Congratulations brothers 👍

  • @swathisuchitra
    @swathisuchitra 3 года назад +64

    brothers should be ever thankful for their brother in law's and his family. Such a simple and beautiful family. Way to grow Bhat & Bhat channel. Good luck.

  • @prasannanaik1780
    @prasannanaik1780 4 месяца назад +1

    ಕಲ್ಮಶವಿಲ್ಲದ ಮನಸ್ಸು.. ಮಾತು... ಒಗ್ಗಟ್ಟಿನ ಜೀವನ... ಅದ್ಭುತ 😊

  • @shridevi4995
    @shridevi4995 3 года назад +31

    ಭಟ್ರ ಅಕ್ಕನ ಮಾವನ ಮಾತನ್ನು ಕೇಳಿ ತುಂಬಾ ಖುಷಿ ಆಯಿತು.

  • @nimishanair4515
    @nimishanair4515 2 года назад +347

    I was smiling throughout the video. Your language, your family, the nature, authentic recipes, all the efforts, natural voice without any unwanted musics and over acting. Even though I'm not cooking, I just watch your videos to enjoy our lost culture. Heartily I'm writing this comment today, I'm so happy for you guys. All the very best and God bless you all. ❤💙

    • @BhatnBhat
      @BhatnBhat  2 года назад +18

      Thank you so much 😊🙏

    • @arunaabikar5099
      @arunaabikar5099 2 года назад +10

      I grew up in Puttur, DK. This cooking channel takes me back to my childhood days. The garden..grinding stone.. the language they speak. Good luck to you boys.. I hope you reach a million subscription.

    • @vinaynagendracamala3398
      @vinaynagendracamala3398 2 года назад +2

      Rightly said.

    • @gururajaacharya8667
      @gururajaacharya8667 2 года назад +3

      May God bless you & all your family members. You are all creating a very useful & informative programmes to people of all classes, continue making good work done till now. Best of luck to your team.

    • @sankaranka143
      @sankaranka143 2 года назад +2

      @@vinaynagendracamala3398 kavitthaskichan. I’m going back to sleep. .

  • @PS-yd6cf
    @PS-yd6cf 3 года назад +27

    When your mama was telling his opinion on making of cooking videos by LLB students show he felt it was useless then realized you people made proud to him.. tears in eyes.. just felt so emotional... Not only him.. U make Dakshina kannada ppl proud by showing all our rich nature and cuisine... keep it up

  • @vijayatr3677
    @vijayatr3677 2 года назад +1

    ನಿಮ್ಮೆಲ್ಲರ ಪರಿಚಯವಾಗಿ ತುಂಬಾ ಸಂತೋಷವಾಯಿತು ಬಹಳ ಪ್ರಯತ್ನಪಟ್ಟು ಚಾನೆಲ್ ಅನ್ನು ನಡೆಸುತ್ತಿದ್ದೀರಿ ಅಲ್ಲದೆ ನಿರೂಪಣ ಕ್ರಮವೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಾನು ದಕ್ಷಿಣ ಕನ್ನಡದ ಅಡುಗೆಗಳನ್ನು ನಿಮ್ಮ ಕಾರ್ಯಕ್ರಮಗಳನ್ನು ನೋಡಿ ಕಲಿತಿದ್ದೇನೆ ತುಂಬಾ ಧನ್ಯವಾದಗಳು ಗುಡ್ ಲಕ್

  • @deepakmarathe7347
    @deepakmarathe7347 3 года назад +57

    ಇಷ್ಟೇ ವೇಗದಲ್ಲಿ 1M ರೀಚ್ ಆಗಲಿ🔥

    • @padmavatibongale9383
      @padmavatibongale9383 3 года назад +1

      तुमचे कुटूंब छान आहे, यशस्वी व्हा तुमची बहिण व भाऊजी मदत करतात👌🏻👌🏻

    • @dontbeafraidimhere5421
      @dontbeafraidimhere5421 3 года назад

      ಹೌದು

  • @vanishetty3647
    @vanishetty3647 3 года назад +33

    ಅಣ್ಣಾ ನಾನು ಪುತ್ತೂರಿನಿಂದ ನಿಮ್ಮ ಯಶಸ್ಸು ಹೀಗೇನೇ ಮುಂದುವರಿಯಲಿ. ದೇವರ ಕೃಪೆ ನಿಮಗೆ ಇರಲಿ..ತುಂಬಾ ಸಲ ಅನಿಸುತೆ ನಿಮ್ಮನ್ನ ನೊಡ್ಬೇಕ್ಕು ಅಂಥ ನೀವು ಸಿಗಲ್ವೆ ❤️❤️🙏

  • @testc2812
    @testc2812 3 года назад +27

    Namaste from Tamilnadu,
    Such a heavenly place, happy to see family members . I wish all the best. Keep it put . You guys are rocking

  • @pramodkumarnsharma9465
    @pramodkumarnsharma9465 2 года назад +1

    ನಿಮ್ಮ ಪ್ರಾಮಾಣಿಕತೆ ಮತ್ತು ಮುಗ್ದತೆಯ ಪ್ರಯತ್ನವನ್ನು ಬಿಡಬೇಡಿ ನಿಮ್ಮ ಯುಟ್ಯೂಬ್ ಚಾನೆಲ್ ಅನ್ನು ನಾನು ಸಹ ನೋಡುತ್ತಿರುತ್ತೇನೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ 👍👍👍👍❤️❤️❤️❤️👏👏👏👏

  • @amgblr
    @amgblr 3 года назад +43

    ಶುಭಾಶಯಗಳು ಭಟ್ ಎಂಡ್ ಭಟ್
    ನಿಮ್ಮ ಮಾತು ಕೇಳಲು ಬಲು ಸ್ವೀಟ್
    ನಿಮ್ಮ ಪರಿಸರ ನೋಡಲು ಪರ್ಫೆಕ್ಟ್
    ನೀವು ಮಾಡುವ ಅಡಿಗೆ ಡಿಫರೆಂಟ್
    ಅನುಸರಿಸಿದರೆ ಸಿಗುವುದು ಒಳ್ಳೆಯ ಟೇಸ್ಟ್
    ನಿಮ್ಮ ಚಾನೆಲ್ ಆಗಲಿ ಇನ್ನಷ್ಟು ಹಿಟ್

  • @bhagyahegde5
    @bhagyahegde5 3 года назад +30

    I literally had tears when ajja was speaking...To see a house like my house represented in such a beautiful way is really heartwarming. More power to you and God bless you!!

  • @moonlight607
    @moonlight607 3 года назад +18

    ಭಟ್ರೇ ಈರ್ ಕನ್ನಡ ಶೋಕುಡ್, ಪೊರ್ಲುಡು ಪಾತೆರ್ವರ್,,,❤️❤️❤️..
    ಆಂಡಾ ನಮ್ಮ ಮಣ್ಣ್da ಭಾಷೆ ತುಳುನ್ ಮದಪೊರ್ಚಿ,, ಅಪರೂಪಗಾಂಡ್ಲಾ ನಮ್ಮ ನೆಲ ತ್ತ ತುಳುಭಾಷೆದ ಗೌರವಗಾಂಡ್ಲಾ, ತುಳುಭಾಷೆಡ್ಲಾ ಪಾತೆರುನ vlog ಮಲ್ಪುಲೇ plz 🙏🙏 .. ☀️🌙

    • @jyothiteggi209
      @jyothiteggi209 3 года назад +1

      ಆದರೆ ಕನ್ನಡ ನಿಮ್ಮದು ಚಂದ ಉಂಟು ಆಯಿತ, ಅದನ್ನ ಬಿಡಬೇಡಿ ಆಯಿತ

  • @nagarajc1356
    @nagarajc1356 2 года назад +1

    ಮೊದಲು ನಿಮಗೆ ಕಂಗ್ರಾಜಲೇಷನ್ ನಿಮ್ಮ ಮನೆ ನಿಮ್ಮ ಮನೆಯ ಪರಿಸರ ನಿಮ್ಮ ಕುಟುಂಬ ಎಲ್ಲವೂ ಸುಂದರ ಅಂಡ್ ಬ್ಯುಟಿಫುಲ್ ನಿಮ್ಮ ಕುಟುಂಬ ನೋಡಿ ತುಂಬಾ ಸಂತೋಷ ಆಯ್ತು ಸೂಪರ್ ವಿಡಿಯೋ 👌👌👌👌👌👌👌👌👌

  • @ashokaachu2231
    @ashokaachu2231 3 года назад +10

    ಈ ಚಾನಲ್ ಇನ್ನೂ ಉನ್ನತ ಮಟ್ಟಕ್ಕೆ ಏರಲಿ
    ಶುಭವಾಗಲಿ 🙏

  • @nandach2853
    @nandach2853 3 года назад +36

    Simplicity is what I like most about your brothers .

    • @ashabikt4119
      @ashabikt4119 3 года назад +1

      ನನ್ನ ಹೆಸರು ಆಶಾಬಿ ಅಂತ ಹೇಳಿ ನಿಮ್ಮ ಟ್ವಿನ್ಸ್ ಬ್ರದರ್ ಇಗೆ ನಾನು ಹರಸುವುದು ಏನಂದರೆ ಒಂದು ದಿನ ದೀರುಬಾಯಿ ಅಂಬಾನಿ ಅವರು ಕೂಡ ಹರಕು ಟೇಬಲ್ ಮುರಿದ ಪಟ್ಲು ಹಿಡಿದು ಶೇರು ಮಾರ್ಕೆಟ್ ನಲ್ಲಿ ಬಂದು ಹೆಸರು ಮಾಡಿ ಈಗ ಅದು ಇತಿಹಾಸ ನೀವು ಕೂಡ ಶ್ರಮಪಟ್ಟರೆ ಮುಂದೆ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತೀರಿ ಇದು ನನ್ನ ಹಾರೈಕೆ

  • @Rakshi64
    @Rakshi64 3 года назад +22

    Pataga😂
    When the grandfather talks literally to funny
    And congratulations Bros ❤️🎉
    Your family is too helpful
    Love from udupi

  • @soundararajansv8133
    @soundararajansv8133 2 года назад +1

    So nice seeing you people. I lived in dhaksina kannada jille between 1971 to 1984 (studied in kmc manipal/ mangaluru). I am really and terribly missing that affectionate and innocent life. Now thro your channel I have been carried to that life like a time travel. God bless you. Professor Dr B M Hegde is my
    Teacher. God knows how I long to be there with you all people.

  • @srikantha1353
    @srikantha1353 3 года назад +18

    ಸೂಪರ್ ಭಟ್ರೇ, ಇನ್ನೂ ಹೆಚ್ಚಿನ ರೀತಿಯಲ್ಲಿ ಹೂಸ ಹೂಸ ತಿಂಡಿಗಳ ವೀಡಿಯೋ ಮಾಡಿ, ಆಲ್ ದಿ ಬೆಸ್ಟ್....

  • @dakshayinidakshu5573
    @dakshayinidakshu5573 3 года назад +13

    Please bless this type of genuine people now a days we cannot see these type of pure soul people nowadays we see more hatrednes among relatives very peaceful environment

  • @shwetahegde475
    @shwetahegde475 3 года назад +9

    My favorite channel, being from Malenadu I feel proud about you, keep showing our rich culture and traditional cuisine..

  • @hkshivakumar5555
    @hkshivakumar5555 2 года назад

    ನಿಮ್ಮ ಮನೆ ಪರಿಸರ, ನಿಮ್ಮ ಮಾತಿನ ಶೈಲಿ,ನಿಮ್ಮ ಸಂಸ್ಕೃತಿ ,ನಿಮ್ಮ ಮನೆಯವರ ಸಹಕಾರ ಎಲ್ಲಾ ನೋಡೋದಕ್ಕೆ ಒಂಥರಾ ಆನಂದ ಆಗುತ್ತೆ💚ಇದೆ ರೀತಿ ನಿಮ್ಮ ಕೆಲಸಗಳು ಮುಗಿಲು ಮುಟ್ಟಲಿ💯 ಎಲ್ಲಾ ಯೇಶಸ್ಸು ಹಾಗೂ ಆರೋಗ್ಯ ನಿಮ್ಮದಾಗಲಿ🥰ಧನ್ಯವಾದಗಳು ಭಟ್ ನ್ ಭಟ್ ಹಾಗೂ ಕುಟುಂಬದವರಿಗೆ💛❤️

  • @althafkm172
    @althafkm172 3 года назад +58

    Simplicity at its best, every video is directly related to our life.. No extra "masaala" added... That's what I like most
    Keep it up brothers

    • @LIVEWELLLIFESTYLE
      @LIVEWELLLIFESTYLE 3 года назад +1

      Then reduce masala in biryani as well 😂😂

  • @jithendra16
    @jithendra16 3 года назад +29

    Believe me, I have never seen such descriptive comments under any video. This shows how well people are connected to the channel.
    I am overwhelmed watching this video, supportive family and such hardwork!!! Credits go to everyone, even the editing! Congratulations and keep going!!!! Reach 1million soon!

    • @anandraobr
      @anandraobr 3 года назад +1

      WHY 1 MILLION SIR? , WHY NOT 10 MILLION

  • @shilparaju2110
    @shilparaju2110 3 года назад +13

    very supportive siblings. It is a God's Gift above all.

  • @shashikalashashi6016
    @shashikalashashi6016 Год назад +1

    ಅತ್ಯಂತ ಸುಂದರವಾಗಿದೆ ನಿಮ್ಮ ಸುತ್ತಲಿನ ಪರಿಸರ...👏👏

  • @RISHAAN2376
    @RISHAAN2376 3 года назад +6

    Two BROTHERS......with Super SISTER and a wonderful FAMILY
    ALL THE BEST....BHAT'S

  • @mrs.bharatisshetty3160
    @mrs.bharatisshetty3160 3 года назад +19

    After seeing your family members hats off them and their supports always help them and love them

  • @nehagogte9130
    @nehagogte9130 3 года назад +39

    Such a beautiful house and happy to see the entire family and extended family helping and supporting 👍 keep up the good work!

  • @mocha10965
    @mocha10965 Год назад +1

    ಜೈ....ನಿಮ್ಮ ಪ್ರಯತ್ನಕ್ಕೆ...ಜಯವಾಗಲಿ...ಎಂಬ ಹಾರೈಕೆಗಳು.....

  • @Swathisadanand
    @Swathisadanand 3 года назад +92

    Firstly, best wishes for such a loving United family, in today's world . Nimma hardworking ge takka phala sikkide, innu mundenu sigali.. Glad that you are breaking the stereotype that, educated people can earn only in cities and big companies.... Proud of you all especially we being natives of our own Dakshin kannada. Waiting for many more beautiful and tasty recipes... These videos are so educative, this helps to show our kids who have missed to see, enjoy what we did in our younger days.

  • @vishuvishu5586
    @vishuvishu5586 3 года назад +29

    🕉️🙏ದೇವರು ನಿಮ್ಮನ್ನು ಇನ್ನು ಎತ್ತರಕ್ಕೆ ಬೆಳಸ್ಲಿ 🕉️all the best ಬ್ರದರ್ 🙏

  • @shruthidn1846
    @shruthidn1846 3 года назад +23

    So cute to see whole family talk so innocently to the world 💗🙌 your simplicity very close to our hearts, the clean Kannada vocabulary, and reminds us of home/grandparents

  • @dayananda4323
    @dayananda4323 2 года назад +1

    ಭಟ್ರೆ ನಿಮ್ಮ ಸಾಧನೆ ಅಪಾರ. ನಿಮ್ಮ ಈ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ.

  • @sangeetad.f.2535
    @sangeetad.f.2535 3 года назад +27

    One of the most beautiful place ,it reminds me of my grandmother's house who lived 100 years back in Puttur and we too had the land with arcenuts,coconut as well as all the vegetcables required,...My ajji's house was like your old traditional house...While watching your videos regularly ,I seemed to have deja vu feeling for as a child I would spend my childhood days 60 years back in Puttur ..My Grandmother and uncles were the Chandra Rao family of Puttur..100 years back who later migrated to Mumbai and all places in Karnataka for Job purposes...I am now 65 years old but really enjoy your Videos for the beautiful food you show which is exactly the way it is still cooked in my house and also for the serene environment of the place....🙏🙏🙏🙏🙏 Thank you all the young Generation and the entire Bhat family as well as the Punchathody family for their contributions to the channel.God bless you kids in abundance and wish you success ..

    • @prashaaan
      @prashaaan 3 года назад

      Appreciate your comments mam.

  • @padmakrishna9387
    @padmakrishna9387 3 года назад +72

    It is so heartening to see an entire family supporting each other to bring such wonderful videos out for us...God bless u all bhat n bhat family 👍

    • @teenaab4516
      @teenaab4516 3 года назад

      Wish u all the success 👍

  • @ravikk3252
    @ravikk3252 3 года назад +15

    You are proof that anything can be achieved with the family behind you. Well done!

  • @prasannakumar-ej4fz
    @prasannakumar-ej4fz 2 года назад +1

    ಸೂಪರ್ ಭಟ್ರೇ, ನಿಮ್ಮ ಪಯಣ ಇನ್ನೂ ಸುಂದರ ವಾಗಿ ಮೂಡಿ ಬರಲಿ 🙏👍👌

  • @SG-jb1xw
    @SG-jb1xw 2 года назад +4

    Wow behind these brothers are their backbones theirs sisters 👯‍♀️ 🌟
    So happy to see your sister’s husband’s family also support - amazing 🤩

  • @ishanew1
    @ishanew1 3 года назад +16

    Namaste from USA!, I regularly watch your channel, your recipes are very useful, we try them at home. We love your 'style' , accent, pristine kannada and the unparalleled simplicity. Great work, wish you good luck with your future videos.

  • @Universaltruth808
    @Universaltruth808 3 года назад +19

    தம்பி நாங்கள் தமிழ்நாட்டிலிருந்து பார்த்துக் கொண்டிருக்கிறோம் (Brother we are watching from tamilnadu )

    • @pshombalhombal
      @pshombalhombal Год назад

      A 😊

    • @shambavathi8266
      @shambavathi8266 Год назад

      Pop
      😂❤🎉🎉🎉🎉🎉🎉🎉🎉🎉🎉🎉🎉🎉 I'll keep?9 mm no by😊😊

  • @tarayalvigi9378
    @tarayalvigi9378 9 месяцев назад +1

    ನಿಮ್ಮ ನೇರವಾದ ನಡೆ ನುಡಿ ಬಹು ಇಷ್ಟವಾಯ್ತು. ನಿಮಗೆಲ್ಲ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

  • @siddharthhubballi2270
    @siddharthhubballi2270 3 года назад +19

    Wow...!!!
    What an environment Brother.. Feeling like Heaven😍

  • @manjulabadrinath7438
    @manjulabadrinath7438 3 года назад +7

    I'm literally crying seeing this video 🙏🏼👌👌👌👍👍

  • @Vjlabel143
    @Vjlabel143 3 года назад +16

    i am from andhra pradesh iam telugu.
    ನಾನು ನಿಮ್ಮ ಚಾನೆಲ್ subscribe ಮಾಡಿಕೊಂಡಿದ್ದು ನಿಮ್ಮ ಬಾಷೆ ಗೋಸ್ಕರ. మీ భాష చాలా బాగుంటుంది.

    • @gopalakrishnapollali9337
      @gopalakrishnapollali9337 3 года назад +3

      నిజం. ఆ అబ్బాయ్ మాట్లాడే కన్నడ యాస ఎంతో సొగసుగా ఉంటుంది. నాకు తెలిసినంతలో దానిని కూడ్ల యాస అంటారు. మంగళూరు యొక్క మరో పేరు కూడ్ల.

    • @dontbeafraidimhere5421
      @dontbeafraidimhere5421 3 года назад +1

      ಧನ್ಯವಾದಗಳು 🙏 ధన్యవాదాలు 🙏

  • @KNSuryanarayanaJoisVIDWAN
    @KNSuryanarayanaJoisVIDWAN 7 месяцев назад +1

    उत्तमं निरूपणम् । अभिनन्दनानि महोदयौ ॥

  • @susmithagosada5103
    @susmithagosada5103 3 года назад +11

    ನಮ್ಮ ಕಾಸರಗೋಡಿನ ಕನ್ನಡವನ್ನು ಇಷ್ಟು ಫೇಮಸ್ ಮಾಡಿದ್ದು ನೀವೇ 😍

    • @pragatishale3551
      @pragatishale3551 3 года назад

      ಕಾಸರಗೋಡು ಅಂದರೆ ಕೇರಳನಾ

    • @susmithagosada5103
      @susmithagosada5103 3 года назад

      @@pragatishale3551 northern most district of Kerala

    • @sanjaygowda932
      @sanjaygowda932 3 года назад

      ಎಷ್ಟು ಚೆನ್ನ ನಿಮ್ಮ ಭಾಷೆ!! ಕನ್ನಡ ನಾಟ್ಯವಾಡುವಂತೆ !

  • @pavithrashivakumar8489
    @pavithrashivakumar8489 3 года назад +330

    5 ಲಕ್ಷ ಅಲ್ಲ 50 ಲಕ್ಷ ಆಗ್ಬೇಕು, ಕನ್ನಡದಲ್ಲೇ ಬೆಸ್ಟ್ cooking ಚಾನೆಲ್ ನಿಮ್ದು.

  • @jyothidevadiga488
    @jyothidevadiga488 3 года назад +6

    super sir...ನಾನು ನಿಮ್ಮಿಂದ ತುಂಬಾ recipe kalthiddene...thank u sir

  • @vasanthamanju1964
    @vasanthamanju1964 Год назад

    Oh great.. ಭಟ್ಟರೆ ನಿಮ್ಮ ಹಸಿರಿನ ಪರಿಸರ ಬಹಳ ಸುಂದರವಾಗಿದೆ. 👍🇮🇳🙏🙏🙏

  • @jeyakumarjeyakumar371
    @jeyakumarjeyakumar371 2 года назад +26

    My son.. I'm so impressed on your journey... My eyes are filled with tears... Don't worry.. I pray God to give enough blessings to everyone in your family...carry on.. good luck.!

  • @JohnDoe-pf2ni
    @JohnDoe-pf2ni 3 года назад +7

    Such a beautiful family…and they speak such good cute kannada. God bless!!

  • @madhurakedilaya4749
    @madhurakedilaya4749 3 года назад +29

    So pure, simple and humble you people are 😊 may you continue to grow like this and show people how enriched our culture and traditions are ❤️

  • @umaviswamurthi9010
    @umaviswamurthi9010 2 года назад +3

    Congrats.Real talent.wonderfulfamily

  • @heyitzme269
    @heyitzme269 3 года назад +25

    I love entire family members,,, back ground music n all the efforts in making such videos with wonderful recipes,, I had tried so many varieties watching Ur videos,, may God bless u all .. KUDOS 👏👏

  • @suvarnav
    @suvarnav 3 года назад +47

    Your team is doing a great job! The language, the passion and spread of knowledge is all visible and felt. My words are not enough to thank you all. Thank you all for taking us through not just the recepie, but also the surrounding, the near to extinct traditional science and the feeling of being there through out the process.

    • @krishnamurthyramakrishnan191
      @krishnamurthyramakrishnan191 2 года назад +1

      'the feeling of being there through out the process' - an excellent way to describe!
      many thanks.

  • @conesillyvalley7182
    @conesillyvalley7182 3 года назад +61

    The entire family deserves great respect because they not only show the family bond and cooperation but also showcase traditional recipes which otherwise would be unknown to the rest of the world. Success = overcoming a thousand problems.
    Wish you a million subscribers

    • @aashaprasad869
      @aashaprasad869 3 года назад

      Yess❤️🙏

    • @chandrakalamurthy1853
      @chandrakalamurthy1853 2 года назад

      I like your all recipes and your family👪 is super

    • @seethadeepna670
      @seethadeepna670 2 года назад

      Hi brother thumba esta aythu nimma videos.thumba shramajeevi neu.nimge e agenali cooking madike ero aasakthi nodi kushi aythu.god bless u🙏🙏🙏🙏

  • @sambhramaa1052
    @sambhramaa1052 2 года назад

    ನಿಮ್ಮ ಈ ಪರಿಶ್ರಮಕ್ಕೆ ದೇವರು ಬಹಳ ದೊಡ್ಡ ಅವಕಾಶ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ! Bhat n Bhat family are my favourite now..
    Wish you all the very best ❤️

    • @BhatnBhat
      @BhatnBhat  2 года назад

      Thank you so much on behalf of our entire family..

  • @anandjogi8058
    @anandjogi8058 3 года назад +18

    ಐನ್ ಲಕ್ಷ ಆಂಡ್.... ಭಟ್ರೇ! ಪಾರ್ಟಿ ಕೊರುಡು 🤪🤪🙏🙏🙏

  • @amoghanadig2704
    @amoghanadig2704 3 года назад +13

    RUclips ತೆರೆದ ತಕ್ಷಣ ತುಂಬ ಖುಷಿ ಮತ್ತು excite ಆದ ಕೆಲವೇ ದಿನಗಳಲ್ಲಿ ಈ‌ ದಿನ ಸಹ ಒಂದು.. ಕಾಯೋದಕ್ಕೆ ಆಗ್ತಿಲ್ಲ 😀😀😀😍😍

  • @rubyjacob9380
    @rubyjacob9380 3 года назад +10

    It’s happy to see the family unity. God bless you

  • @rajanisuvarna2487
    @rajanisuvarna2487 2 года назад

    Nimma Preeti tells Nodi begala ssthosha aayithu. God bless you friends. Navu Mumbai yavaru oorina yella thota Nodi bahala kushi aaguthadhey

  • @Hemi_simpleguy
    @Hemi_simpleguy 3 года назад +4

    I watch this channel not coz I like cooking but coz of the simplicity of it and to listening to that purest kannada.... Your team work is just awesome.....Kudos to you!!💐

  • @dr.nitishankar8658
    @dr.nitishankar8658 2 года назад +44

    Anything from the heart is always pure and that can be very well seen and felt throughout all your efforts as a family. Lots of best wishes for many more such wonderful videos that we all will enjoy watching and trying 😀

  • @MsTube369
    @MsTube369 3 года назад +29

    Love from Chennai. The bond, help, and good wishes of the Punchathody family for the Bedradi brothers are remarkable and reminiscent of old-world relationships. The twins are very humble. Sister Prasanna helps a lot. Bhat "n" Bhat will soon touch one million. My best wishes!

  • @user-ui1tb1kx9h
    @user-ui1tb1kx9h 3 месяца назад

    E kaladalli Anna tamma akka tamma elru ottige iralla nimma family mattu Mane Ella nodi tumba Kushi aythu heege iri yavglu ajjanavru ellrannu nodi tumba Kushi aythu❤