ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
ದೂರದ ಒರಿಸ್ಸಾದಿಂದ ಬಂದು ಕನ್ನಡ ಚಿತ್ರ ಗೀತೆಗಳಿಗೆ ಜೀವ ತುಂಬಿದಕ್ಕೆ ಧನ್ಯವಾದಗಳು..
My favorite hero
Ambrishanna And Malasri mam Super b Combination ❤
ರೆಬೆಲ್ ಸ್ಟಾರ್ ಅಂಬರೀಷ್ ಸೂಪರ್ ಅಭಿನಯ
ಸೂಪರ್ ಸಾಂಗ್ಸ್
Superb madem and sir.
One of the my favorite song
Always im njoying this lovely song from chennai even i dont know kannada.
ಅಂಬಿ ಮಾಲಾಶ್ರೀ ಮೇಡಂ ❤️❤️❤️🙏🙏
Relaxed mind and heart by listening to this melodious song.Dr Rajkumar voice of Karnataka 😊
What a HD, ultimate
My boss rebel star is Super ❤❤❤
Jai Dr Ambi Boss ❤️❤️❤️❤️👍
Super hit sag
❤❤🥰🤗👌👌👌👌👌👍
My fevarit Hero my fevarit song
😊😊😊😊😊❤❤❤❤❤
❤❤❤❤ಆ..ಆಆಆ ಆಆಆ...
ಕಣ್ಣಲ್ಲಿ...ಜ್ಯೋತಿ ತಂದೋನು ನೀನೇ
ನನ್ನಲ್ಲೀ..ಪ್ರೀತಿ ತಂದೋನು ನೀನೆ
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..
ಎನ್ನುತಿದೇ..ಈ ಹೃದಯಾ..
ಪ್ರೀತಿಸುವಾ...ಬಾ ಇನಿಯಾ..
ಕಣ್ಣಲ್ಲಿ..ಜ್ಯೋತಿ ತಂದೋನು ನೀನೇ
ನನ್ನಲ್ಲೀ..ಪ್ರೀತಿ ತಂದೋನು ನೀನೆ
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..
ಎನ್ನುತಿದೇ..ಈ ಹೃದಯಾ..
ಪ್ರೀತಿಸುವಾ...ಬಾ ಇನಿಯಾ..
************************
ಚಿತ್ರ: ಹೃದಯ ಹಾಡಿತು (1991)
ಸಾಹಿತ್ಯ: ಚಿ ಉದಯ್ ಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯನ: ಮಂಜುಳಾ ಗುರುರಾಜ್
************************
ಬದುಕೆನು ನಿನ್ನಾ ನಾನು ನೊಡದೇ ಈ..ಗ..
ಬದುಕೆನು ನಿನ್ನಾ ನಾನು..ನೊಡದೇ ಈಗ
ಅಳುವುದು ನನ್ನಾ ಈ ಜೀವ ದೂರಾ ಇರುವಾ..ಗ..
ಮನಸಿನ ಮಾತಾ ನಲ್ಲಾ ಕೇಳಿಕೋ ಬೇ.ಗಾ.
ಬಯಕೆಯ ಬೇಗಾ ಪೂರೈಸಿ ತೋರಿ ಅನುರಾಗ
ಕೋಪದಲಿ ನೋಡದಿರೂ ವೇದನೆಯ ತುಂಬದಿರೂ...
ಎನ್ನುತಿದೇ..ಈ ಹೃದಯಾ..
ಪ್ರೀತಿಸುವಾ...ಬಾ ಇನಿಯಾ..
ಕಣ್ಣಲ್ಲಿ..ಜ್ಯೋತಿ ತಂದೋನು ನೀನೇ
ನನ್ನಲ್ಲೀ..ಪ್ರೀತಿ ತಂದೋನು ನೀನೆ
ಆಆಆ ಆಆ ಆಆಆಆ ಆಆ ಆಆ..
ಓ. ಓಓಓಓ ಓಓಓ ಓಓಓ ಹಂಹಂಹಂಹಂ..
ಕನಸಲ್ಲಿ ನನ್ನಾ ಸೇರಿ ಹಾಡುವೇ ನೀ..ನು.
ಕನಸಲ್ಲಿ ನನ್ನಾ ಸೇರಿ ಹಾಡುವೇ ನೀ..ನು.
ಎದುರಲಿ ಬಂದು ನಿಂತಾಗ ಮೌನ ಇದು ಏ..ನು..
ಎದೆಯಲಿ ಪ್ರೀತಿಯನ್ನೂ ತುಂಬಿದ ನೀ..ನು.
ಕರೆದರೆ ದೂರಾ ಹೋಗೋದು ಹೀಗೆ ಸರಿಯೇನು
ನಿನಿರಲೇ ಈ ಹಸಿರು ನಿನ್ನೊಲವೇ ನನ್ನುಸಿರು..
ಎನ್ನುತಿದೇ..ಈ ಹೃದಯಾ..
ಪ್ರೀತಿಸುವಾ...ಬಾ ಇನಿಯಾ..
ಕಣ್ಣಲ್ಲಿ..ಜ್ಯೋತಿ ತಂದೋನು ನೀನೇ
ನನ್ನಲ್ಲೀ..ಪ್ರೀತಿ ತಂದೋನು ನೀನೆ
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..
ಎನ್ನುತಿದೇ..ಈ ಹೃದಯಾ..
ಪ್ರೀತಿಸುವಾ..ಬಾ ಇನಿಯಾ..
ಎಷ್ಟು ದಿನ ಟೈಮ್ ತಕೋದೇ 😅😅
2024❌ 3024 all time favorite
Manassige muda koduva song....❤
Malashree......mam beautiful
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Your yy
🙏🙏🙏🙏🙏
My favourite song 😍😍😍😍
Thank you sir,very fine song.God bless you.
Superb.. Very beautiful song ❤❤❤❤❤❤😍😍😍😍😍🥰🥰🥰
Super acting super ambarish music songs since dialogue all superrrrrrrr
👍
Pl
U
SUPER SONG
Well mala madam
Superr song
Superakka
🎉🎉🎉😊
Super evergreen song.❤️👍
❤️❤️❤️
❤
Superrr 🙏🙏🙏
Old is gold 😗👻
love it lyrics ❤️
Amazing song...my favourite one
Devra ata bhalavru yaru elha... manasina bavnegalu namanu kadutive. ..samsara sagaradali mindu hariyuvha nadiyali mulugutiruvha navu shavnu geluvru yaru. Ella...sangitha hahbha maduvha Hase... super songs...atamhake savilha yenutide nana manasu...
👌
🌲Evergreen movie n song
Super
😊
Very nice song
♥️♥️
❤ hanumant 🎉
Hanumant g naik
Super songe
We f
I like this song too much.
Supar movie supar acting supar songs music dailag since all supar
@@venkteshvenktesh5879 þ
🌹🌹🌹
ಸಂಗೀತ: ಉಪೇಂದ್ರಕುಮಾರ್ ಸಾರ್
My childhood memories
Ok
L
💕💕💕💕💕💕💕💕
Pl
3:48
8, ಭಂಡ
Op
Thank
Hi
. m
Pm
Lo
P
P
Super
❤❤❤❤
My favourite song❤❤❤
Super
❤❤❤❤