ಅಗ್ರಿಕಲ್ಚರ ಆಫೀಸರ್ Full HD Movie | Agriculture Officer | Engineer | Javari Junction | Tamada Media

Поделиться
HTML-код
  • Опубликовано: 25 авг 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Director: Santu Sokanadagi
    Story : Mallya Bagalkot
    Screenplay, dialogues : Mallya Bagalkot
    Head of RUclips Content Partnerships : Phalgun Kesharaju
    Music Director & Singer
    Manjunath Hosaval (Sangeetha mane )
    Song: Marali Manasagide
    Lyrics: Manjunath Hosaval
    Artist
    Mallya Bagalkot
    Amruta Khale
    Sunil Maradi
    Kiran Bagalkot
    Nagaraj Nilugal
    Prakash
    Bharat
    Dinesh Bagalkot
    Renuka (RanghBhomi Kalavidharu)
    Production Head
    Chandu Bagalkot
    Camera Work
    Sunil Maradi
    Editor
    Dinesh Hiremath
    MUSIC DIRECTOR
    Raviteja (RT Dhun) Bagalkot
    #agricultureofficer #uttarkarnatakamovie #fullmovie
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #kannadanewmovies #fullmovie #familymovienight #romanticmovie
    #kannadacomedy #kannadaminiwebseries #uttarakarnatakacomedy #javarijunctioncomedy #tamadamedia #comedyvideos #mallyabagalkot #kannadafunnycomedy

Комментарии • 1,2 тыс.

  • @manjunathasillekyat4939
    @manjunathasillekyat4939 9 месяцев назад +43

    ತುಂಬಾ ಅದ್ಭುತವಾಗಿ ಸಿನಿ ತೆರೆಯಲ್ಲಿ ಮೂಡಿಬಂದಿದೆ...🎉❤ ಹೀಗೆ ಮುಂದೆ ಮೋವಿಗಳು ಅದ್ಬುತವಾಗಿ ರಾಜ್ಯದಾದ್ಯಂತ ತೆರೆಕಾಣಲಿ ಎಂದು ಆಶಿಸುವೆ

  • @muttuhaibatti8796
    @muttuhaibatti8796 9 месяцев назад +19

    ಒಳ್ಳೆಯ ಮನರಂಜನೆ. ಎಲ್ಲಾ ಅಭಿನಯಗಳು ತುಂಬಾ ಚೆನ್ನಗಿವೆ ಅದರಲ್ಲಿ ನನಗೆ ಬಿಡಿ ನಾಗ್ಯಾ ಅಭಿನಯ ಇಷ್ಟ ಆಗಿದೆ

  • @mailarappalingadahalli1859
    @mailarappalingadahalli1859 9 месяцев назад +13

    ಮುಂದಿನ ಭಾಗ ಆದಷ್ಟು ಬೇಗನೆ ಕಳ್ಸಿ ಮಲ್ಲು ಸರ್ ಸೂಪರ್ ನಾಗಪ್ಪನಾಯಕ್ಟಿಂಗ್ ಎಬಿಡಿ ಮುಂದಿನ ದಿನ ದೊಡ್ಡ ಕಲಾವಿದರಾಗಿ ಬೆಳೆಯಿರಿ ಧನ್ಯವಾದಗಳು🙏👍👍👍👍👍🙏🙏🙏🙏🙏👍

  • @shivakumbar1288
    @shivakumbar1288 6 месяцев назад +12

    ತುಂಬಾ ಇಷ್ಟ ಆಯ್ತು movie.. 👍
    ಎಲ್ಲಾ ಕಲಾವಿದರ ಅಭಿನಯ 👍👌👌
    Abd & ಬೀಡಿ ನಾಗ್ಯಾ 👌👌👌

  • @sharanayyaswamyrevoor1413
    @sharanayyaswamyrevoor1413 9 месяцев назад +27

    ಮೊದಲೇ ನೋಡಿದ್ದೇನೆ ತುಂಬಾ ಚೆನ್ನಾಗಿದೆ ಈಗ ಮತ್ತೊಂದು ಸಲ ನೋಡ್ತೀನಿ❤❤❤❤❤

  • @powerofsonalika2472
    @powerofsonalika2472 9 месяцев назад +26

    ಈ ಫಿಲ್ಮ ಸ್ಯಾಂಡಲ್ ವೂಡ್ ಗಿಂತಾ ಏದರಲ್ಲು ಕಡಿಮೇ ಇಲ್ಲಾ ಅದಕ್ಕಿಂತ ಓಂದ್ ಕ್ಯೇ ಜಾಸ್ತಿನೇ ಇದೇ hats off all actors 💐

  • @chandragoudapatil3403
    @chandragoudapatil3403 8 месяцев назад +8

    100% ಪರ್ಸೆಂಟ್ ಸೂಪರ್ ಮೂವಿ ಇದು ಫಿಲ್ಮ್ ಟಾಕೀಸ್ ನಲ್ಲಿ ಬಿಡುಗಡೆ ಆಗಬೇಕಿತ್ತು Soooooooooooper movies ದಯವಿಟ್ಟು ಇಂತಹ ಮೂವಿ ಬರಲಿ ಉತ್ತರ ಕರ್ನಾಟಕ ಬೆಳೀಲಿ 👌👌👌🙏🙏👍👍😃❤️👏👏

  • @sanjumindolli539
    @sanjumindolli539 9 месяцев назад +15

    ನಮಗೆ ತಿಳಿದಿರುವ ಹಾಗೆ ನಮ್ಮ ಕನ್ನಡ ಪಿಲಮ್ ಇಂಡಸ್ರೀ ಯಲ್ಲೆ ಇಂತ ಲವ ಸ್ಟೋರಿ ಇನ್ನುವರೆಗೆ ಬಂದಿಲ್ಲಾ ಅಂತಾ ಸ್ಟೋರಿ ಇದು..ಸೂಪರ್ ಸರ್ ಸೂಪರ ಮೆಡಮ್ ನಿಮ್ಮ ಎಕ್ಟೀಂಗ್

    • @ashokraddymeti9619
      @ashokraddymeti9619 4 месяца назад

      True

    • @IrappaHulagur
      @IrappaHulagur Месяц назад

      ​@@ashokraddymeti9619and all that was not there are many different and build a better way and I have been in touch in and all of them in touch and I have to check out my ooioooo9i o9.

  • @user-mb8su4bb8e
    @user-mb8su4bb8e 9 месяцев назад +21

    ಯಾವ ಸಿನಿಮಾಗೂ ಕಮ್ಮಿ ಇಲ್ಲ all the very best ನಿಮಗೆ ನೀಮ್ಮ ತಂಡಕ್ಕೆ ❤️❤️

  • @m.vinodkumarm.vinodkumar4826
    @m.vinodkumarm.vinodkumar4826 9 месяцев назад +66

    ಸಿನಿಮಾಗಳಿಗಿಂತ ಇಂತಾ ಶಾರ್ಟ್ ಫಿಲಂ ಗಳೇ ಎಷ್ಟೋ ಚನ್ನಾಗಿವೆ. ಇನ್ನಷ್ಟು ಮತ್ತಷ್ಟು ಮಗದಷ್ಟು ವಿಡಿಯೋಗಳನ್ನು ಮಾಡಬೇಕಾಗಿ ಎಲ್ಲಾ ಅಭಿಮಾನಿಗಳ ಆಸೆ 🙏🙏

  • @venkateshuppar6192
    @venkateshuppar6192 6 месяцев назад +8

    ಪ್ರಕಾಶ್ ಸಾರ್ ಅಭಿನಯ ಯಾವ ಹೀರೊಗು ಕಡಿಮೆ ಇಲ್ಲ 👌👌👌... ಇನ್ನಷ್ಟು ಮೂವಿ ಬರಲಿ. ಭಜರಂಗಬಲಿ ಆಶೀರ್ವಾದ ನಿಮ್ಮ ಮೆಲೇರಲಿ. ಜೈ ಭಜರಂಗಿ.

  • @shivalingsindhe8029
    @shivalingsindhe8029 7 месяцев назад +7

    ನಿಜಕ್ಕೂ ಹೆಮ್ಮೆ ಅನಿಸುತ್ತದೆ..ಗ್ರಾಮೀಣ ಆಡು ಭಾಷೆಯಲ್ಲಿ ಚಿತ್ರ ಮಾಡಿರುವುದು...pakku Rukku.. abd bd adyaksha😂😂❤❤ ...ಯಾವ ಸಿನಿಮಾಕ್ಕೆ kadime illa....ತುಂಬಾ enjoy madiddene ..thanu to all ur team.

  • @basavarajkurumanal928
    @basavarajkurumanal928 9 месяцев назад +15

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಮತ್ತು ಎಲ್ಲರಿಗೂ ಸಹೋದರ ರ ಹಬ್ಬದ ಹಾರ್ದಿಕ ಶುಭಾಶಯಗಳು ಸರ

  • @Ravikumar-oy9vn
    @Ravikumar-oy9vn 9 месяцев назад +15

    ದೀಪಾವಳಿ ಉಡುಗೊರೆ ಇವತ್ತು ಕೊಟ್ಟಿದಿರ ಮಲ್ಯ ಸಾರ್ ನಿಮ್ಮ ಆ bgm ಏನೋ ಒಂತರ ಮನಸಿಗೆ ಮುದ ನೀಡುವಂತಹದ್ದು ಒಟ್ಟಾರೆಯಾಗಿ ಒಳ್ಳೆ ಅಭಿನಯ ಒಳ್ಳೆದಾಗಲಿ ಎಲ್ಲರಿಗೂ🎉🎉🎉🎉...

  • @manjunathkabbur5712
    @manjunathkabbur5712 9 месяцев назад +10

    😂😂😂ಪ್ರೀತಿ ಎಲ್ಲಿಯಾದ್ರೂ ಯಾವ್ ಜಾಗದಾಗ ಆದ್ರೂ ಹುಟ್ಟಬಹುದು,, ಹೊಸ ಜಾಗ ಹುಡಿಕಿದ್ ಅಣ್ಣಾ ಸೂಪರ್

  • @mareppas1450
    @mareppas1450 7 месяцев назад +2

    ಸೂಪರ್ ಮೂವಿ ಸರ್, ಈ ಮೂವಿ ಫಸ್ಟ್ ಸೂ ಥೇಟರ್ ದಾಗ ಹಾಕಿದರೆ 100 day ಪಕ್ಕ ಹೊಡುತಿತು ರೀ ನೀವು ನಿಮ್ಮ ಟೀಮ್ ದವರು ಸೂಪರ್ ❤️❤️👍

  • @sharanayyaswamyrevoor1413
    @sharanayyaswamyrevoor1413 9 месяцев назад +15

    ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮೆಲ್ಲರ ಅಭಿನಯ ತುಂಬಾ ಚೆನ್ನಾಗಿದೆ❤❤❤❤

  • @garuda1999-x1x
    @garuda1999-x1x 9 месяцев назад +19

    ದೀಪಾವಳಿ ಹಬ್ಬದ ಶುಭಾಶಯಗಳು ಮಲ್ಲಪ್ಪ ಸಾಹುಕಾರ್ ❤❤

  • @lazarabraham6973
    @lazarabraham6973 7 месяцев назад +3

    ರುಕ್ಕು ರುಕ್ಕು ಮತ್ತು ಪ್ರಕಾಶ್ ರವರ ಅದ್ಭುತ ನಟನೆ ಮುಗ್ಧ ಪ್ರೀತಿ ನಾನು ನೋಡಿದ ಅದ್ಭುತ ಚಿತ್ರಗಳಲ್ಲಿ ಇದು ಕೂಡ ಒಂದು 👌

  • @prashantkamble7964
    @prashantkamble7964 8 месяцев назад +3

    ತುಂಬಾ ಇಷ್ಟಪಟ್ಟು ನೋಡಿದ ಸೀರೀಸ್ ❤️❤️❤️ ಥ್ಯಾಂಕ್ಸ್ ಜವಾರಿ ಜoಕ್ಷನ್ ನಮ್ಮನ್ನ ತುಂಬಾ ಆಳವಾಗಿ ಮುಟ್ಟಿದ್ದಕ್ಕೆ ❤️❤️

  • @sharanayyaswamyrevoor1413
    @sharanayyaswamyrevoor1413 9 месяцев назад +11

    ನಿಮ್ಮ ತಂಡಕ್ಕೆ ಶುಭವಾಗಲಿ ಜೈ ಮಲ್ಲು ಸಾಹುಕಾರ

  • @girijavaijumahamani7013
    @girijavaijumahamani7013 9 месяцев назад +7

    ಭಾಳ.ಚಂದ ಹೆಣದಿರಿ ಕತಿ. ಮತ್ತೆ ಮತ್ತೆ ಬರಲಿ ❤❤❤❤❤❤

  • @lazarabraham6973
    @lazarabraham6973 7 месяцев назад +2

    ಅತ್ಯದ್ಭುತವಾದ ಚಲನಚಿತ್ರವನ್ನು ನೀಡಿದ ತಂಡದ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಅನಂತ ಅನಂತ ಧನ್ಯವಾದಗಳು 🙏

  • @manuvishnu6741
    @manuvishnu6741 8 месяцев назад +3

    ಅದ್ಬುತ ವಾದ ಮೂವಿ🌹🌷💐
    ನಿಮ್ಮ ಮಾತುಗಳು ಕನ್ನಡ ಪದಗಳು ಮನಸ್ಸಿಗೆ ತುಂಬಾ ಹಿತ ತಂತು ಪ್ರಕಾಶ್ ಸರ್ ರವರೆ
    ಆ ರುಕ್ಕು ಮೇಡಂ ಅಂತು ತುಂಬಾ ಅದ್ಬುತ ವಾಗಿ ಚನ್ನಾಗಿ ಮಾಡಿದ್ದಾರೆ...ಅವರು ಕೂಡ...👌
    ಬಿಡಿ ನಾಗಪ್ಪ. ಎ ಬಿ ಡಿ.ಯವರು ಕಲಾ ನಟರಿಂದ ಒಂದು ಒಳ್ಳೆಯ ಚಿತ್ರಣ ವಾಗಿ ಮೂಡಿ ಬಂದಿದೆ...👌👌👌
    ನಿಮ್ಮ ಈ ಸಂದೇಶ ಹಾಗೂ ಚಿತ್ರಣ ಸಮಾಜದಲ್ಲಿ ನೆಡಿಯೋ ನೈಜ ಆಧಾರಿತ ಚಿತ್ರಗಳಾಗಿ ಹೊರಹೋಮ್ಮಲಿ... 💐💐💐

  • @user-ok4ug5sy5q
    @user-ok4ug5sy5q 9 месяцев назад +10

    ತುಂಬಾ ಚೆನಾಗಿದೆ ನಮ್ಮ ಉತ್ತರ ಕರ್ನಾಟಕ ಶೈಲಿಯ ವಿಡಿಯೋ. ಹಾಗೆ ಇದೆ ತರ ಹೊಸ ಹೊಸ content ಕೊಡ್ತಾ ಇರಿ 😍

  • @anjaneyanayakanji1117
    @anjaneyanayakanji1117 9 месяцев назад +7

    ತುಂಬಾ ಅತ್ಯದ್ಭುತವಾಗಿ ನಡೆದು ಬಂದ ಚಿತ್ರೀಕರಣ ಸೂಪರ್ ಅಣ್ಣ

  • @bhaskard9972
    @bhaskard9972 9 месяцев назад +2

    ತುಂಬಾ ಚೆನ್ನಾಗಿದೆ ಮಲ್ಲು ಅವರೆ ನಿಮ್ಮ ತಂಡಕ್ಕೆ ಶುಭವಾಗಲಿ 🎉

  • @jyothirlingappakaradi3071
    @jyothirlingappakaradi3071 8 месяцев назад +3

    ತುಂಬಾ ಸಂತೋಷವಾಯಿತು ಚಿತ್ರವನ್ನು ನೋಡಿ. ಮನ ಮುಟ್ಟುವ ಅಭಿನಯ. ಎಲ್ಲಾ ಪಾತ್ರಧಾರಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ❤❤❤😊😊😊

  • @PradeepAchar-yr4hs
    @PradeepAchar-yr4hs 9 месяцев назад +6

    ಚೆನಾಗಿದೆ ಹ್ಯಾಪಿ ಎಂಡಿಂಗ್
    ಋಣಾನು ಬಂದ ರೂಪೇಣ ಪಶು, ಪತ್ನಿ ಸುತಾಲಯ

  • @mbadiger3076
    @mbadiger3076 9 месяцев назад +12

    ಸರ್ ತುಂಬಾ ಚನ್ನಾಗಿ ಮಾಡಿದಿರಾ ಭಾಗಾ 2 ಮಾಡಿ ಸರ್ ಹೀರೋ ಇನಿ 👌 ಮಸ್ತ್ ಅದರಾ ರೀ ಮೂವಿ ತುಂಬಾ ಚನಾಗಿ ಮಾಡಿದಿರಾ ಲವ್ ಯು ಆಲ್ ಟೀಮ್ ABD

  • @ramalingabc8543
    @ramalingabc8543 5 месяцев назад +1

    ನಿಮ್ಮ ಜೋಡಿ ಹಾಗೂ ಸ್ಟೋರಿ ನೀವು ಆಯ್ಕೆ ಮಾಡಿಕೊಂಡ ಅಂತಹ ಲೊಕೇಶನ್ ಅದರಲ್ಲಿ ಬರುತ್ತ ಕಂತ ಪಾತ್ರಧಾರಿಗಳು ಎಲ್ಲವೂ ನನಗೆ ತುಂಬಾ ಇಷ್ಟ ಆಗಿದೆ ಬೆಸ್ಟ್ ಆಫ್ ಲಕ್

  • @dhananjaya5628
    @dhananjaya5628 8 месяцев назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ .....ರುಕ್ಕು ಆಕ್ಟಿಂಗ್ ಸೂಪರ್....ಒಟ್ಟಾರೆಯಾಗಿ ಸೂಪರ್.....

  • @hanamantappabaji4051
    @hanamantappabaji4051 9 месяцев назад +17

    6 ಸಲಾ ನೊಡೆನಿ ಬೇಜಾರ ಆಗುಲ All Time Favourite ❤❤

  • @NagarajKatagi-sw7vi
    @NagarajKatagi-sw7vi 9 месяцев назад +4

    ಇದು ನಮ್ಮ ಉತ್ತರ ಕರ್ನಾಟಕದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಸೂಪರ್ ಸ್ಟಾರ್ ಸರ್ 🌟

  • @manjudaksha5292
    @manjudaksha5292 Месяц назад

    ತುಂಬಾ ಚೆನ್ನಾಗಿ ಮೂಡಿಬಂದಿದೆ..ಸಂಭಾಷಣೆ ಛಾಯಾ ಗ್ರಹಣ ಅಭಿನಯ ಪ್ರತಿ ಒಬ್ಬರು ಕೂಡ ಚೆನ್ನಾಗಿ ಮಾಡಿದರೆ❤

  • @user-qe2pv6zt6i
    @user-qe2pv6zt6i 8 месяцев назад +4

    Wow ಏನು ಇದು ಸೂಪರ್ ಮನಸ್ಸಿಗೆ ತುಂಬಾ ಇಷ್ಟ ಆಯ್ತು ❤❤❤❤❤

  • @siddub941
    @siddub941 9 месяцев назад +10

    ಬಿಡಿ ನ್ಯಾಗೆ na acting ❤❤super❤

  • @BVK_BOYS_BALLARY
    @BVK_BOYS_BALLARY 9 месяцев назад +13

    ಅಂತೂ ನಮ್ ಆಫೀಸರ್ ಮತ್ತ ಬಂದ್ರು ಹಳೆ ಲವ್ ಸ್ಟೋರಿ ಜೊತೆ ❤❤❤

  • @udaybhat3396
    @udaybhat3396 Месяц назад

    ತುಂಬ ಚೆನ್ನಾಗಿತ್ತು. ಸಹಜವಾಗಿ ಮೂಡಿ ಬಂದಿದೆ. ಪ್ರೀತಿಯೇ ಸತ್ಯ ಮತ್ತು ಯಾವತ್ತೂ ಶಾಶ್ವತ...

  • @Rameshskurihuli
    @Rameshskurihuli 8 месяцев назад +2

    ನಿಮ್ಮ ಈ ಮೂವೀ ತುಂಬಾ ಚೆನ್ನಾಗಿದೆ ಅದ್ಭುತ ಮತ್ತು ಪನ್ನಿಯಾಗಿದೆ❤

  • @gundukhajuri4198
    @gundukhajuri4198 9 месяцев назад +5

    Love you ಮಲ್ಯ ಸಾಹುಕಾರ ❤❤❤ ಅಬ್ಭಾ ಎಂತಹಾ ನಟನೆ
    ಮರುಳಾದೆ ನಿಮ್ಮ ನಟನೆಗೆ ❤❤❤❤❤

  • @mrmrsmadival8136
    @mrmrsmadival8136 9 месяцев назад +5

    I love the movie...👌 ಹೀರೋಯಿನ್ ಅಂತೂ ultimate.❤

  • @umeshpoddar7041
    @umeshpoddar7041 2 месяца назад

    ನನಗೆ ಈ ಮೂವಿ ಬಹಳ ಅಂದ್ರೆ ಬಹಳ ಇಷ್ಟ ಆಗೀದೆ ಎಷ್ಟು ನೋಡಿದರೂ ಮತೇ ನೋಡಬೇಕು ಅನಿಸುತ್ತದೆ...ಹೀನಲೆ ಸಂಗೀತ ಅಂತೂ ಬಹಳ ಇಷ್ಟ ಆಗೀದೆ...... ನಾನು ಈ ಮೂವಿ 5 ನೇ ಬಾರಿ ನೋಡುತ್ತಿರವುದು ನಾನು ಈ ತರಹದ ಮೂವಿ ಇನ್ನು ಬರಲಿ ನಿಮ್ಮಗೂ ನಿಮ್ಮ ಎಲ್ಲಾ ಕಲಾವಿದರಿಗೂ ಶುಭ ಹಾರೈಕೆಗಳು

  • @kadeshmadiwal7712
    @kadeshmadiwal7712 6 месяцев назад +1

    ಸರ್ ಅದ್ಬುತ ಕಲಾವಿದ ಮಲ್ಲು ಅವ್ರೆ ಹಾಗೂ ರುಕ್ಕು ಅವ್ರೆ ತುಂಬಾ ಕಲಾವಿದರು ರುಕ್ಕು ಒಳ್ಳೆ ಆಕ್ಟಿಂಗ್ ಸೂಪರ್ ಹಾಗೂ ಬಿಡಿ ನಾಗಪ್ಪ ಒಳ್ಳೆ ಅವರಿಗೆ ಶುಭಾಶಯಗಳು

  • @rangerover1019
    @rangerover1019 9 месяцев назад +3

    All actors acting excellent good. And so nice. Wonder ಫುಲ್. i think ಇನ್ನೂ ಸ್ವಲ್ಪ ಇರಬೇಕಿತ್ತು. All the best

  • @AdrushHalki2952
    @AdrushHalki2952 9 месяцев назад +4

    All time favourite...❤ ರೋಗ ನಿರೋಧಕ ಅಫಿಸರ್...

  • @user-ux9id5qw3d
    @user-ux9id5qw3d 5 месяцев назад +2

    ನೋಡಪ್ಪ ನಾನೇ ಈ ಮೂವಿನ ಎಪ್ಪತ್ತು ಸಾರಿ ನೋಡಿದ್ದೀನಿ ತುಂಬಾ ಚನ್ನಾಗಿ ಮಾಡಿದ್ದೀರಾ ನೀವಿಬ್ಬರು. ಆಗೇ ಗುಲಾಬ್ ಜಾಮೂನ್ ಕೂಡಾ ತುಂಬಾ ಚೆನ್ನಾಗಿ ಬರ್ತಾಇದೆ ಆದಷ್ಟು ಬೇಗ ಆ ಎಪಿಸೋಡ್ ಮುಗಿಸಿ ಫಿಲಂ ಬಿಡಪ್ಪ. ಗುಲಾಬ್ ಜಾಮೂನ್ ಎಪಿಸೋಡ್ 16 ಇನ್ನೂ ಬಂದಿಲ್ಲಾ ಆದಷ್ಟು ಬೇಗ ಬಿಡಪ್ಪ, ನಾನು ನನ್ನ ಫ್ರೆಂಡ್ಸ್ ಗ್ರೂಪ್ ಕೇಳ್ತಾ ಇದಾರೆ, ಬೆಂಗಳೂರುನಲ್ಲಿ ತುಂಬಾ ಫ್ಯಾನ್ಸ್ ಇದಾರೆ ನಿನಗಾಗಿ.

  • @Rocky.Ms.Akash.
    @Rocky.Ms.Akash. 8 месяцев назад +1

    ನಿಜವಾಗಲೂ ಅಣ್ಣ ತುಂಬಾ ಖುಷಿಯಾಯಿತು... ಈ ಚಿತ್ರ ನೋಡಿ... ಫಿಲಂ ಇತರ ನಕ್ಕಿಲ್ಲ.. ನೀವು ಮಾಡಿರುವ ಚಿತ್ರ ನೋಡಿ ತುಂಬಾ ಅರ್ಥ ಆಯಿತು... ಧನ್ಯವಾದ❤

  • @deepakmadalbhavi2181
    @deepakmadalbhavi2181 9 месяцев назад +252

    ಇನ್ನು ಮುಂದೆ ಎಷ್ಟು ಬೇಕಾದರೂ ಸೀರೀಸ್ ಬರಲಿ ಆದರೇ "ರೋಗ ನಿರೋಧಕ ಆಫೀಸರ್" ಸೀರೀಸ್ ಇಷ್ಟ ಆದಷ್ಟು ಬೇರೆ ಯಾವ ಸೀರೀಸ್ ಇಷ್ಟ ಆಗುವುದಿಲ್ಲ ಎಷ್ಟೇ ಧನ್ಯವಾದ ಹೇಳಿದರೂ ಕಡಿಮೆ ಅನಿಸುತ್ತೆ "ಜವಾರಿ ಜಂಕ್ಷನ್" ತಂಡದ ಎಲ್ಲ ಸದಸ್ಯರಿಗೆ.

    • @GURURAJ998
      @GURURAJ998 9 месяцев назад

      ಸೂಪರ್‌... ಎಲ್ಲ ಪಾತ್ರಧಾರಿಗಳು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.‌ ಬೀಡಿ ನಾಗ್ಯಾ ನ ಲುಕ್ ,ಹೊಗೆ ಬಿಡೋ ಸ್ಟೈಲ್ ನೋಡಿದ್ತೆ ಇಂವ ಪ್ರಳಯಾಂತಕ ಅನಿಸ್ತಾನೆ... ಇಡೀ ಚಿತ್ರದಲ್ಲಿ ರೌಡಿ ಬೇಬಿಯಾಗಿದ್ದ ರುಕ್ಕು ತನ್ನ ಪ್ರೀತಿಯನ್ನ ಪಕ್ಕು ಸರ್ ಒಪ್ಕೊಳಿಲ್ಲ ಅಂದಾಗ ಅವರ ನಟನೆ ಅಮೋಘ.. ಕೊನೆ ಘಳಿಗೆಯಲ್ಲಿ ಬಿಕ್ಕಳಿಸುತ್ತ ಬಂದರೂ ನೆನಪಲ್ಲೆ ಉಳಿದು ನಗಿಸ್ತಾನೆ..
      ಮಲ್ಲು ನಿಮ್ಮ ಕಾನ್ಸೆಪ್ಟ್ ಸೂಪರ್ ಇರ್ತಾವೆ... ಎಲ್ಲ ಪ್ರೇಕ್ಷಕರದ್ದು ಒಂದೊಂದು ಅಭಿರುಚಿ ಇರುತ್ತವೆ ಹಾಗಾಗಿ ನಿಮ್ಮದೆ ಕಥೆ ಮಾಡ್ರಿ

    • @anandkammar648
      @anandkammar648 9 месяцев назад +6

      ❤❤❤❤❤❤❤❤

    • @nagarajguddodagi
      @nagarajguddodagi 9 месяцев назад +2

    • @nagarajguddodagi
      @nagarajguddodagi 9 месяцев назад

      ​@user-gg2pw5br2h

    • @doreswamyvalmiki
      @doreswamyvalmiki 9 месяцев назад

      ತುಂಬಾ ಚನ್ನಾಗಿದೆ ಸರ್ ನಿಮ್ಮ background ಮ್ಯೂಸಿಕ್ ಈ ಚಿತ್ರಕತೆ ನಿರ್ದೇಶನಕ್ಕೆ ನನ್ನದೊಂದು ಸಲಾಂ ಆದಷ್ಟುಬೇಗ ಪಾರ್ಟ್ - 2 ಬಿಡುಗಡೆ ಮಾಡಿ ನಿಮ್ಮ ಮ್ಯಾರೇಜ್ ಸ್ಟೋರಿ ನ👌❤❤❤💐🙏

  • @kareppatalwar-9690
    @kareppatalwar-9690 9 месяцев назад +6

    ನಾನು ಯಾರಿಗೂ ಲೈಕ್ ಮಾಡಿಲ್ಲ
    ಆದ್ರೂ ನಿಮ್ಮ ವಿಡಿಯೋಕ 👍ಮಾಡತೇನಿ

  • @sudarshank171
    @sudarshank171 9 месяцев назад +1

    ಎಲ್ಲ ಕಲಾವಿದರ ಅಭಿನಯ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ,ಚಿತ್ರೀಕರಣ,ತಾಂತ್ರಿಕ ವರ್ಗದವರ ಪರಿಶ್ರಮ ಕೂಡ ಚನ್ನಾಗಿದೆ,ಹೀಗೆ ನಿಮ್ಮ ನಿಮ್ಮ ತಂಡದವರ ಸಿನಿ ಪ್ರಯಾಣ ಉತ್ತರ ಕರ್ನಾಟಕದ ಸೊಬಗನ್ನು ಪರಿಚಯಿಸುತ್ತಾ ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿಬರಲಿ❤❤🎉🎉

  • @dasharathbangari2549
    @dasharathbangari2549 3 месяца назад

    ಎಲ್ಲಾ ಕಲಾವಿದರಿಗೂ ಅಭಿನಂದನೆಗಳು ಸರ ಸುಫರ ಆಕ್ಟಿಂಗ್ ಮಲ್ಲು ಸರ

  • @user-rb5ed9ns2n
    @user-rb5ed9ns2n 9 месяцев назад +4

    ಹುಡುಗಿ ಅಂದ್ರ ಹೀರೋಯಿನಿ ಫ್ರೆಂಟ್ ಓಕೆ ಬ್ಯಾಕ್ ನಾಟ್ ಸೂಪರ್

    • @maheshmjanapadsinger4713
      @maheshmjanapadsinger4713 9 месяцев назад

      ದೋಸ್ತ ವಿಡಿಯೋ ಅಟ್ಟ ನೋಡ ಪ್ರಂಟ ಬ್ಯಾಕ ಅಲೆ ನಿಮ್ಮ ಮನಿ ಹೆಣ್ಮಕ್ಳದ ನೋಡ

  • @channappalamani1156
    @channappalamani1156 9 месяцев назад +10

    I had seen all episodes before and it was excellent and very meaningful massage for present generation, I am very happy for watching your episode, I am waiting for few more episodes like this, I hope you will do soon, Thank you for making me happy.🎉❤

  • @pradeepkumar-zq6er
    @pradeepkumar-zq6er 9 месяцев назад +2

    ಅದ್ಭುತ ಚಲನಚಿತ್ರ ಮಲ್ಯ ನಿರ್ದೇಶನ, ಮಂಜುನಾಥ್ ಸಂಗೀತಾ ಸಂಯೋಜನೆ ಎಲ್ಲಾ ಕಲಾವಿದರ ನೈಜ ಅಭಿನಯ ಅದ್ಭುತ, ಹಾಗೆ ಅಮೃತ್❤ ಅವರ ಅಭಿನಯಕ್ಕೆ ಅಭಿಮಾನಿ ಆಗಿದೀನಿ

  • @prakashdodamani132
    @prakashdodamani132 6 месяцев назад +1

    ನಾ ನೋಡಿದ ಅತೀ ಅದ್ಭುತ ಕಾಮಿಡಿ ಮತ್ತು ಲವ್ ಸ್ಟೋರಿ 😊😊😊ಎಲ್ಲರ ಅಭಿನಯ 👌👌👌👌👌👌👌👌..All the Best 👍

  • @prakdooravani825
    @prakdooravani825 9 месяцев назад +4

    One of the best kannada films
    Thank you Pakku sir for this wonderful experience.
    ABD and Nagya ge hats off🎉❤

  • @prabhakarshivashimpi3110
    @prabhakarshivashimpi3110 9 месяцев назад +3

    ನಮಸ್ಕಾರ ಮಲ್ಲು ನಾನು ಪ್ರಭು ಶಿವಶಿಂಪಿ ರಬಕವಿಯಿಂದ ನಿಮ್ಮ ಈ ಕಥೆ ಬಹಳಂದ್ರ ಬಹಳ ಇಷ್ಟಾ ಆತು 👌👍🙏

  • @shreedharkannur9921
    @shreedharkannur9921 6 месяцев назад +2

    Innocent Olle agriculture officer ❤❤❤ 😍😍😍😍

  • @devrajhn625
    @devrajhn625 4 месяца назад +1

    ಯಾವ ದೊಡ್ಡ ಸಿನಿಮಾಕ್ಕೂ ಕಡಿಮೆ ಇಲ್ಲ ನಿಮ್ಮ ಮತ್ತು ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಎಬಿಡಿ ಸಪೋರ್ಟಿಂಗ್ ಕ್ಯಾರೆಕ್ಟರ್ ಚೆನ್ನಾಗಿದೆ ಕಣ್ಣಲ್ಲಿ ನೀರು ತಡೆಯಲು ಆಗಲಿಲ್ಲ

  • @yamanappatumbarmatti4053
    @yamanappatumbarmatti4053 9 месяцев назад +4

    Abd actinga super ❤

  • @user-mp5fy7ft3i
    @user-mp5fy7ft3i 9 месяцев назад +3

    ಜೈ ಮಲ್ಲು ಅಣ್ಣ

  • @ArunKalaskar-fg6np
    @ArunKalaskar-fg6np 7 месяцев назад +1

    Awesome movie, ಉತ್ತರ ಕರ್ನಾಟಕದ ಭಾಷೆ super . ಕಥೆ, ನಿರ್ದೇಶನ, ನಾಯಕ, ನಾಯಕಿ ಹಾಗೂ ಎಲ್ಲಾ ಪಾತ್ರಗಳ ನಟನೆ ತುಂಬಾ ತುಂಬಾ natural.

  • @HanamanthaHanu-xy7st
    @HanamanthaHanu-xy7st 8 месяцев назад

    ತುಂಬಾ ಚೆನ್ನಾಗಿ ಮಾಡಿದಿರಾ
    ಇದರಲ್ಲಿ ನನಗೆ ಜಾಸ್ತಿ ಇಸ್ಟ ಹಾಗಿದ್ದೂ ರುಕ್ಮಿಣಿ ಅವರು ರೌಡಿ ಸ್ಟಲ್ ಅಲ್ಲಿ ಬಂದಿದ್ದ ಸೀನ್ ತುಂಬಾ ಇಸ್ಟ ಆಯಿತು all the best god bless you ❤

  • @prakashhadapad5733
    @prakashhadapad5733 9 месяцев назад +4

    ಇದೇ ಕಲಾವಿದರಿಂದ ಇನೋಂದು ಗ್ರಾಮಿಣ ವಿಡಿಯೊ ಮಾಡಿ ಸರ್

  • @user-ex8mv4im9u
    @user-ex8mv4im9u 9 месяцев назад +3

    Best

  • @vinayakmarakumbi5838
    @vinayakmarakumbi5838 6 месяцев назад +1

    ಹಬ್ಬಕ್ಕೊಂದ ಕೊಬ್ಬಿದ ಕುರಿ ಮುಂದುವರಿದ ಭಾಗ ಬರಲಿ 🎉

  • @irshadalipathan4107
    @irshadalipathan4107 7 месяцев назад +2

    Sumaru varsha ayitu nanu nagalarade nimma e video nodi tumba nakku nakku hotte higgi hogide specially rukku & bidi nagya carecter so beautiful nanu dina ratri nodtini hat's off to all team keep it up

  • @Agriroots_Karunadu
    @Agriroots_Karunadu 9 месяцев назад +3

    Best movie ever. Content, acting, music and direction. Everything is super. Pakku Sir, Rukku, ABD and Beedi Nagya excellent characters.

  • @JayadevaMadappa-bh1eg
    @JayadevaMadappa-bh1eg 9 месяцев назад +4

    Ruku should be a part of the upcoming story

  • @user-fw3mm6mx9p
    @user-fw3mm6mx9p 5 месяцев назад

    ತುಂಬಾ ಚೆನ್ನಾಗಿದೆ. 1st time ನೋಡ್ತಾ ಇದ್ದೀನಿ ಮುಂದೆ ನೂ ನೋಡ್ತೀನಿ❤U All.❤

  • @aryaworld.
    @aryaworld. 7 месяцев назад

    ಕಥೆ ಮತ್ತು ಎಲ್ಲಾ ಪಾತ್ರಗಳು, ಅಭಿನಯ ಹಾಗು ಛಾಯಾಗ್ರಹಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಪ್ರಯತ್ನ...

  • @praveenkodandi3283
    @praveenkodandi3283 9 месяцев назад +2

    ಎಲ್ಲಾ ವಿಡಿಯೋ ನು ಇಂಗ್ ಮಾಡಿ. ನಮಗೂ ನೋಡಾಕ ಖುಷಿ ಆಗತೈತಿ

  • @vitalaigara7465
    @vitalaigara7465 9 месяцев назад +3

    ❤️❤️

  • @manjuchttie8334
    @manjuchttie8334 Месяц назад +1

    ನಿಮ್ ನೋಡಿ ಕಲಿಬೇಕು ಪ್ರೀತಿ ಮಾಡೋದು
    ಅಣ್ಣಾ 🎉

  • @ravihullur8445
    @ravihullur8445 5 месяцев назад

    ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮ . ಎಬಿಡಿ ಹಾಗೂ ಅಮೃತಾ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ...ವಂದನೆಗಳು

  • @shivamsultanpure8636
    @shivamsultanpure8636 6 месяцев назад +1

    सर मैं महाराष्ट्र से हुं ,लेकीन मेरे बिवी कर्नाटक की है ,ए वेबसीरीज बहुत ही सुपर है ,मुझे कन्नडा लॅंगवेज आती भी है और समजती भी है ,पर आपके जैसे कन्नडा नहीं आती ,हम आपके कलबुर्गी के बॉर्डर पर है , सर आपके सिरीज में सब कलाकार बहुत ही अछा अॅक्ट किया है ,पकु सर और रुक्मिणी मॅम ने तो दिल को छु लिया* रूक्कु मॅम तो बहुत ही सुंदर अॅक्ट किया है, सर मैं इसके आगे की पार्ट २ का बेसबरीसे इंतजार कर रहां हुं ,
    आपा मेरा कमेंट पड रहे है या नहीं पता नहीं ,पर आपके हर एक एपीसोड को मेरी तरफ से बहुत सारा प्यार ,
    आंगणवाडी चिटर मॅडम मिस यु री ,
    😅 ❤❤❤❤❤ आपका एक अनजाना सा फॅन शिवम (अमोल)

  • @nitinkamble9128
    @nitinkamble9128 8 месяцев назад +1

    Supar agittu full Camidi yitri supper all the best anna

  • @nammabharathahinduthvabhar2310
    @nammabharathahinduthvabhar2310 5 месяцев назад

    ತುಂಬಾ ಸಂತೋಷ ಆಯ್ತು ಪಕ್ಕು ಅವ್ರೆ ಯಾಕೆಂದ್ರೆ ಇದು ನನ್ನ ನಿಜವಾದ ಸ್ಟೋರಿ ನಿಮಗ್ ಯಾಕ್ ಗೊತ್ತಾತಲೆ ಒಮ್ಮೆ ನಿಮ್ಮನ್ನು ಭೇಟಿಯಾಗಬೇಕು ಅಂತ ಬಹಳ ಸಂತೋಷ ಆಯ್ತು
    🙏 🙏 ತುಂಬಾ ಚೆಂದಾಗಿದೆ ಕಥೆ 🙏🙏

  • @manud7374
    @manud7374 7 месяцев назад

    ತುಂಬಾ ಇಷ್ಟ ಆಯ್ತು ಇದೇ ತರ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ನಿಮ್ಮ ತಂಡದವರಿಗೂ ಧನ್ಯವಾದಗಳು ❤

  • @anilpasargi155
    @anilpasargi155 8 месяцев назад

    ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ ನೂರಾರು ಕೋಟಿ ಖರ್ಚು ಮಾಡಿ ತೆಗೆದ ಚಿತ್ರಗಳಿಗಿಂತ ಕಮ್ಮಿಯಿಲ್ಲ ಮುಂದೆಸಹ ಇನ್ನೂ ಉತ್ತಮವಾದ ಸಿನಿಮಾಗಳನ್ನ ಮಾಡಿ ಇತ್ತೀಚಿನ ಒತ್ತಡದ ಜೀವನದಲ್ಲಿ ನಗುವಿನ ಅವಶ್ಯಕತೆ ಇದೆ ಮಧ್ಯದಲ್ಲಿ ಇನ್ನೂ ಸ್ವಲ್ಪ ಹಾಸ್ಯಕ್ಕೆ ವತ್ತು ಕೊಡಿ ಯಶಸ್ಸು ತಮ್ಮದಾಗಲಿ ತಮ್ಮ ತಂಡಕ್ಕೆ ಶುಭವಾಗಲಿ

  • @Anjanspets
    @Anjanspets 3 месяца назад

    Mallu pakku tumba hidisidiri nim innocent act ista ayeru abd tumba ista aada 👍

  • @blorevinay
    @blorevinay 5 месяцев назад

    ಬಾಯ್ ಸಿಸಿ ಸಿಸಿಸಿ ಸಿಸಿ ಮಾಡ್ಕೊರಿ😂. ಒಂದು ಮುಗ್ಧ ಪ್ರೇಮಕಥೆ.❤

  • @narayano3519
    @narayano3519 8 месяцев назад +1

    ಎವರ್ಗ್ರೀನ್ ಮಲ್ಲಪ್ಪ ಸಾಹುಕಾರ ಎಂಡ್ ಟೀಮ್ 👌🔥 ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್👌👍🔥

  • @prashanthpujar-df2to
    @prashanthpujar-df2to 9 месяцев назад +2

    Great story ...great movie,ABD ANd BD NAGANNA ARE VERY GOOD....Pakku sir ...we all love u...u r super hero

  • @PrasadHM-pv5fd
    @PrasadHM-pv5fd 6 месяцев назад

    ಹೆನ್ ಗುರು ಇದು ಯಪ್ಪಾ ದೇವರೇ ನಿಜ ತುಂಬಾ ಚೆನ್ನಾಗಿದೆ ಗುರು ಹಳ್ಳಿ ಸೊಗಡು BD ನಾಗ್ಯ ಮತ್ತೆ ABD ಪಾತ್ರ ಅಂತೂ ತುಂಬಾ ಅದ್ಭುತವಾಗಿದೆ ಪ್ರೀತಿಯ ಪಯಣ ಇನ್ನು ಚೆನ್ನಾಗಿ ಮೂಡಿಬಂದಿದೆ.
    All the best for all team 💐

  • @amigo964
    @amigo964 9 месяцев назад

    Anna nijvaglu Nan life Li noditthu one only the best series..Anna ❤❤❤❤❤ nijvaglu..thumbane adbuthabagide..

  • @shrishri2052
    @shrishri2052 5 месяцев назад

    Ultimate movie yaav hit film gu kadime illa super super super 🎉🎉🎉🎉keep it up bro

  • @apekshaagroagency999
    @apekshaagroagency999 3 месяца назад

    Naganna ಎನ್ expression ಮಾರಾಯ love you bro

  • @sanjaykumarmmadankar8238
    @sanjaykumarmmadankar8238 День назад

    Super sir.. Kate super agide adakke takkante acting kuda super sir actor's tavu mtte Madam super sir. Tamma movie galu hige hit agta irli. Best of luck sir

  • @manjunandaragi1989
    @manjunandaragi1989 8 месяцев назад

    Yak bro nivu estu valle video madtira.. Mansige tumba hatra aagbidtira.... God bless you🙏🙏🙏

  • @princess-tz4is
    @princess-tz4is 2 дня назад

    ಸಿನಿಮಾಗಳಿಗಿಂತ ಇಂತಾ ಶಾರ್ಟ್ ಫಿಲಂ ಗಳೇ ಎಷ್ಟೋ ಚನ್ನಾಗಿವೆ. ಇನ್ನಷ್ಟು ಮತ್ತಷ್ಟು ಮಗದಷ್ಟು ವಿಡಿಯೋಗಳನ್ನು ಮಾಡಬೇಕಾಗಿ ಎಲ್ಲಾ ಅಭಿಮಾನಿಗಳ ಆಸೆ

  • @gangadharant6073
    @gangadharant6073 8 месяцев назад

    ಅತ್ಯಬುತ ಪ್ರೇಮ ಕಥೆ. ತುಂಬೆ ಎಫರ್ಟ್ ಮತ್ತು ಸುಂದರವಾದ ಸಿನೆಮಾ ಮಾಡಿದಿರಿ.. ಶುಭವಾಗ್ಲಿ

  • @maheshcm7925
    @maheshcm7925 6 месяцев назад

    ತುಂಬಾ ಚೆನ್ನಾಗಿದೆ ಈ ಚಿತ್ರ ಹಾಗೂ ಎಲ್ಲಾರು ಕೂಡಾ ಚೆನ್ನಾಗಿ ನಟನೆ ಮಾಡಿದ್ದಾರೆ ಇನ್ನೂ ಒಳ್ಳೆ ಒಳ್ಳೆಯ ಚಿತ್ರ ಮಾಡಿ ನಿಮಗೆ ಶುಭ ವಾಗಲಿ ❤❤❤

  • @arunkumbar4982
    @arunkumbar4982 5 месяцев назад

    ಓಂದು ಒಳ್ಳೆಯ ಸಿನೆಮಾ ನೋಡಿದ ಅನುಭವ ವಾಯಿತು. ಪಾತ್ರದಾರಿಗಳ ಲವಲವಿಕೆ ಅಭಿನಯ ಅಮೃತಾ ಅವರ ಬಾವಬಭಿನಯ. ಮತ್ತು ಬಿಗಿಯಾದ ನಿರೊಪಣೆ. ಮನಸ್ಸೆಳೆಯುವ ಹಿನ್ನೆಲೆಸಂಗೀತ ನನಗೆ ಇಷ್ಟ ಆಯಿತು ನಿಮ್ಮಿಂದ ಇನ್ನಷ್ಟು ಸಾಧನೆ ಬರಲಿ.. ಧನ್ಯವಾದಗಳು

  • @manjunathmandroli8232
    @manjunathmandroli8232 9 месяцев назад +2

    ಮಲ್ಲು ಅವರ ನಿಮ್ಮ ಅಭಿನಯ ಮತ್ತ ಕಥೆ ಎರಡು ಚಲೋ ಐತ್ರಿ.ಅದ್ರ ಸೀಕ್ವೆನ್ಸ್ ಎಡಿಟಿಂಗ್ ಇನ್ನಷ್ಟ್ ಗಮನ ಕೊಡ್ರಿ. ಕೆಲವೊಮ್ಮೆ ಕಥೆ ಸ್ಪೀಡ್ ಆಗುತ್ತರಿ ಕೆಲವೊಮ್ಮೆ ಸ್ಲೋ ಅಗುತ್ತರಿ. ಆರ್ಗ್ಯಾನಿಕ್ ಅಗ್ರಿಲ್ಚರಲ್ ಬಗ್ಗೆ ಚಲೋ ಇನ್ಫರ್ಮೇಷನ್ ಕೊಟ್ಟರಿ. ಕೆಲವೊಮ್ಮೆ ಸೀನ್ ಗೋಳು ಬಡಾ ಬಡಾ ಮುಗಿದಂಗ್ ಆಗತೈತ್ರಿ . ನಾ ಹೇಳಿದ್ರೊಳಗ್ ಎನಾರೆ ತಪ್ಪ ಇತ್ತಂದ್ರ ಕ್ಷಮಿಸರಿ.

  • @venkateshmurthyg9315
    @venkateshmurthyg9315 9 месяцев назад

    ತುಂಬಾ ಕಾಮಿಡಿ ಮತ್ತು ಸ್ವಲ್ಪ ಮಟ್ಟಿಗೆ ಕೃಷಿ ಬಗ್ಗೆಯೂ ಮಾಹಿತಿಯು ಇದೆ, ಜವಾರಿ ಜಂಕ್ಷನ್ ತಂಡಕ್ಕೆ ಧನ್ಯವಾದಗಳು ಹೀಗೆ ಮುಂದುವರಿಯಲಿ...

  • @basavarajyalameli4728
    @basavarajyalameli4728 2 месяца назад

    ಎಲ್ಲಾ ನಟರು ತುಂಬಾ ಚೆನ್ನಾಗಿ ನಟಿಸಿದ್ದಾರೆ ಚೆನ್ನಾಗಿ ಮೂಡಿಬಂದಿದೆ

  • @harishk3085
    @harishk3085 7 месяцев назад

    ಸೂಪರ್ ಸ್ಟೋರಿ. ಸೂಪರ್ ಆಕ್ಟಿಂಗ್ ❤❤.. ಬ್ಯಾಕ್ ಗ್ರೌಂಡ್ ಮ್ಯೂಜಿಕ್ ಅಂತೂ ಸೂಪರ್

  • @kumford
    @kumford 6 месяцев назад

    ಸರಳ ಕಥೆಯಾದರೂ ನಿಮ್ಮದೇ ಸ್ವಂತ... ಅದ್ಭುತ