ಕಟಕ ರಾಶಿ ಶನಿ ಗೋಚಾರ ಫಲ 2023-25 | KATAKA RASHI SHANI GOCHARA PHALA 2023-25 | SHANI PHALA ಶನಿಫಲ 23-25

Поделиться
HTML-код
  • Опубликовано: 6 сен 2024
  • ‪@jyothishyaphala‬
    ಕಟಕ ರಾಶಿ ಶನಿ ಗೋಚಾರ ಫಲ 2023-25 | KATAKA RASHI SHANI GOCHARA PHALA 2023-25 | SHANI PHALA ಶನಿಫಲ 23-25
    ಕಟಕ ರಾಶಿ ಶನಿ ಗೋಚಾರ ಫಲ 2023-25 | KATAKA RASHI SHANI GOCHARA PHALA 2023-25 | SHANI PHALA ಶನಿಫಲ 2023-25
    #ಕಟಕರಾಶಿಶನಿಗೋಚಾರಫಲ2023_25
    #KATAKARASHISHANIGOCHARAPHALA2023_25
    #SHANIPHALAಶನಿಫಲ2023_25

Комментарии • 81

  • @kalpanagowda6896
    @kalpanagowda6896 18 дней назад +1

    ಓಂ ಶ್ರೀ ಶನೇಶ್ವರಯಾ ನಮಃ

  • @HonneshSr
    @HonneshSr 21 день назад

    Om anjaneya namaha, om sheneshwaraya namaha namaha. Namaha.

  • @sailashhonnavar9947
    @sailashhonnavar9947 5 месяцев назад +1

    ತುಂಬಾ thanks ಆಕ್ಕ ಓಂ ಶನೆಚೆರಾಯ ನಮಃ

  • @hemalathahema5515
    @hemalathahema5515 10 дней назад

    Thumba Danyavadagalu.....madam

  • @jayalaxmishetty7245
    @jayalaxmishetty7245 27 дней назад

    ತುಂಭಾ ಉಪಕಾರ 🙏

  • @nandinig1524
    @nandinig1524 Месяц назад

    ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ಒಳ್ಳೆ ಪರಿಹಾರ ಹೇಳಿದ್ರಿ ಖಂಡಿತವಾಗಿ ಮಾಡ್ತೀನಿ ತುಂಬಾ ಥ್ಯಾಂಕ್ಸ್ ಮೇಡಂ ಧನ್ಯವಾದಗಳು 🙏🙏🙏🙏🙏

  • @harshithaharshi2556
    @harshithaharshi2556 Год назад +3

    Om shaneshwaraya namaha 🙏🙏🙏🙏🙏

  • @poornimaprabhu9878
    @poornimaprabhu9878 Год назад +1

    Thumbha chennagi Hellidiri Thanks

  • @lalitalalitanekraj4969
    @lalitalalitanekraj4969 Год назад +1

    Om sham sanecharaya namahaa

  • @user-de1xw9ic3q
    @user-de1xw9ic3q 6 месяцев назад +1

    Thanks akkaa 🙏

  • @veenaveena5680
    @veenaveena5680 2 месяца назад

    Om namah shivay om shaneshcharaya namaha

  • @harishsgrp5324
    @harishsgrp5324 Год назад

    Om shaneshwaraya Namah ತುಂಬಾ ಧನ್ಯವಾದಗಳು ಮೇಡಂ ನೀವು ಹೇಳಿದ ಈ ಸುಲಭ ಪರಿಹಾರ ತುಂಬಾ ಉಪಯುಕ್ತವಾಗಿದೆ

  • @neelakantab122
    @neelakantab122 8 месяцев назад

    Nimma. Bhavishya. Kelalu. Thumba. Sathoshavaguthade. Thanks

  • @sharadadevappa5741
    @sharadadevappa5741 Год назад +1

    ತುoಬಾ ಚೆನ್ನಾಗಿ ವಿವರಿಸಿಸುತ್ತಿರಾ ಮ್ಯಾಡಮ್. ನೈಸ್

  • @bkshiv6847
    @bkshiv6847 Год назад +9

    ಆತ್ಮ ಪರಮಾತ್ಮನ ಬಗ್ಗೆ ಸರಿಯಾಗಿ ಹೇಳಿದಿರಿ ಮ್ಯಾಡಮ್

    • @nageshbhat9667
      @nageshbhat9667 Год назад

      00⁰⁰0000⁰0⁰00⁰00000000⁰0000⁰⁰⁰⁰0⁰⁰⁰0⁰000000⁰0000⁰0000

  • @savitashetty5431
    @savitashetty5431 Год назад +1

    Om Shaniswaraya namha

  • @KavyaKavya-kr8oc
    @KavyaKavya-kr8oc 8 месяцев назад

    Sure really true words mam❤❤...One year endha thumba problem face madthidhini mam❤...Face alli pigmentation start aghidhe. So edhrindha kasta bandirbahudu ankondidhe...pigmentation ge pariyara heli mam please 🙏 ❤

  • @prabhashetty6010
    @prabhashetty6010 Год назад

    Thank you so much. Mine is karkataka rashi. Am suffering too much. I will try to do all good work.

  • @irammahiremath9857
    @irammahiremath9857 Год назад +1

    Om Shenswaraya namaha 🙏🙏

  • @poojaapatil130
    @poojaapatil130 Год назад

    really you explained very well... first when i saw .. i was like wat this lady saying ... but u were really interesting .. thank u

  • @ashokshetty5854
    @ashokshetty5854 Год назад

    ಓಂ ಶನಿಷ್ವರಾಯ ನಮಃ.

  • @rekharekhan5016
    @rekharekhan5016 3 месяца назад

    Thank you 🙏

  • @udaykonasale3213
    @udaykonasale3213 2 месяца назад

    Super tips madam

  • @expiregamingsmk2243
    @expiregamingsmk2243 Год назад +1

    Namaste akka super niu 👌🙏

  • @renukadevi4224
    @renukadevi4224 Год назад

    Thank you so much nijavaglu namma agnanada kannu teresiddeeri

  • @t.h.honnurappahonnu5576
    @t.h.honnurappahonnu5576 5 месяцев назад

    Thanks madem

  • @csynn.csynn.2398
    @csynn.csynn.2398 Год назад

    Mom. Nivu. Yellthirodhu 100%satya......... alredy nange hanubavake baruthidhe ....mom
    Nan. Borth. 21.09.1984. Morning 6.00am......
    Kataka. Rashi. Aslesha naksetra mom.

  • @143sansui
    @143sansui Год назад +1

    🙏🙏🙏🙏🙏🙏

  • @vikasgowda6657
    @vikasgowda6657 Год назад

    Om Shaneshwaraya namaha...

  • @rajashreeravikumar3555
    @rajashreeravikumar3555 Год назад

    Nanagagi helidda? Anta doubt bandide.nimma salahegalige ananta vandanagalu.

  • @hemavathikk1760
    @hemavathikk1760 Год назад

    Thanks 👩 👩‍🍼 👪 👩

  • @anuradham7626
    @anuradham7626 Год назад +1

    Idanna Yawaga shuru madabeku heli

  • @vishalsinnur272
    @vishalsinnur272 Год назад

    TQ u madeem. supper reding.

  • @deepakiran8151
    @deepakiran8151 Год назад

    🙏🏻🙏🏻

  • @vivekbhayya
    @vivekbhayya Год назад

    Namaskara Akka
    Naavu Raashi inda consider madbeka athava lagna dinda na?

  • @sinchanapagoji9296
    @sinchanapagoji9296 Год назад

    Ayav dikku katak rashi avarige valayadu oduva makalu yav dikinali kutu odabeku

  • @mamathar6786
    @mamathar6786 2 месяца назад

    2023 ನನ್ job ಹೋಯ್ತು

  • @sridhardr369
    @sridhardr369 Год назад

    Thank you for information

  • @haravepannagesh41
    @haravepannagesh41 Год назад

    🌷🌷🙏🌷

  • @vijayambad1272
    @vijayambad1272 Год назад

    Madam yellaregu samsye koduvudhilla. Yavudhe sthanadallu kulitharu a paramathma avaru esta bandhanthe adesuthare. Navu correct age jeevanadhalli nadedhu kondidhare matthu avara male athiyadha preethi eddhare namage kettasamayadallu holleyadhu maduthare.

  • @navyanavi1835
    @navyanavi1835 Год назад

    Niv heliddu yella nanna husband life alli 2.5 years inda nadithayide madam.

  • @honuraswamy672
    @honuraswamy672 Год назад

    🙏🙏🙏👍🌹🌹

  • @prakashshetty5311
    @prakashshetty5311 Год назад

    Maneyalle prartisi maneye mantralaya🙏

  • @prakashshetty5311
    @prakashshetty5311 Год назад

    Nevenaadru inta bhatru jatisigala nambi hodri nimma talemele hore confirm☹️✅

    • @shyamalagkbhatsyamalagkbha4022
      @shyamalagkbhatsyamalagkbha4022 Год назад +1

      🙏😌🙏"ಧನ್ಯೋಸ್ಮಿ"ಅಮ್ಮಾ..ನಿಮ್ಮ
      ಮುಖವಾಣಿಯಾಗಿ, ಆ ಸರ್ವಮಂಗಳೆ ದೇವಿ ಶೃಂಗೇರಿ ಶಾರದಾಮಾತೆ; ಕಾಶ್ಮೀರ ಪುರನಿವಾಸಿನಿ ದೇವಿ ವೀಣಾಪಾಣಿ,ವಾಣಿ ಸರಸ್ವತಿಯೇ ಮಾರ್ಗ ದರ್ಶಿನಿಯಾಗಿರುವಳೇನೋ ಅಂತನಿಸುತಿದೆಯಮ್ಮಾ...
      ನಮ್ಮ ಭರತಖಂಡದ ಪರಂಪರೆಯ ಈ ಪರಮವಿದ್ಯೆ, ಬ್ರಹ್ಮಾಂಡ ನಿಗೂಢ, ವಿಸ್ಮಯವನ್ನೂ ಸಹ ಜನಸಾಮಾನ್ಯರಿಗೂ ಪೌರಾಣಿಕ ಕಥೆಗಳ ಮೂಲಕ ಕೈ ಗನ್ನಡಿಯಂತೇ ದರ್ಶಿಸಿರುವಿರೀ....ಮಗದೊಮ್ಮೆ ,
      "ಧನ್ಯೋಸ್ಮಿ "🙏😌🙏 ಎನುವೇ, ಗುರುಕುಲವನ್ನುಳಿಸಿಕೊಂಡು, ಗುರುಗಳೇ ಮುನ್ನಡೆಸುವ, ಶಾಲೆಗಳಿದ್ದಿದ್ದರೇ.... ನಮ್ಮ ಪರಮಪವಿತ್ರ ಭಾರತ ಪಾವಿತ್ರ್ಯ ವನ್ನೆಂದೂ ಬಿಟ್ಟು,ಭ್ರಾಂತಿಯ ವಿದ್ಯೆ ಕಲಿತು,ಯವ್ವನವೇಲ್ಲಾ ಮುಗಿದು,ಉದ್ಯೋಗದ ಯೋಗವೂ ಬಾರದೇ, ಇತ್ತ ಹಳ್ಳಿಗಳನ್ನೂ ಚೆನ್ನಾಗಿರಿಸಿಕೊಳ್ಳದಾ ದಡ್ಡ ರಾಜಕಾರಣಿಗಳು ಕೆಲವರು ಸ್ವಂತಿಕೇ ಕಳೆದುಕೊಂಡು, ಯುವಕರ, ಆಯಸ್ಸು ವೃಥಾ ಮುಗಿಯುವಂತೇ, ತಂದೇ ತಾಯಿಯರಿಗೇ ಆಸರೆಯಾಗಬೇಕಾದವರೇ...ಭ್ರಾಂತ ಜೀವನದಲ್ಲಿ ಮುಳುಗಿ ಜೀವಿಸಿ, ಅಪ್ಪ ಅಮ್ಮನವರಿಗೂ ತಮ್ಮ ಇಳಿ ವಯಸ್ಸಿಗೇ ಸಹಕಾರಿಯಾಗದಂತಾದ ದುರವಸ್ಥೆ ನಮಗೇ ನಾವೇ ತಂದುಕೊಂಡಂತಾಗಿದೇ ಅಮ್ಮಾ.... ವೃದ್ಧಾಶ್ರಮಗಳೂ ಸಹ ಉದ್ಯೋಗ ಸೃಷ್ಟಿಯೆಂಬ ವಿನೂತನ ಭ್ರಮಾ ಪದದಲೋಕವೇ ಅಹುದಲ್ಲವೇ ಅಮ್ಮಾ, ನೀವು ಈಗಿನ ಶಾಲಾ ಪರೀಕ್ಷೆಯೆಂಬ ಭ್ರಾಂತಿಯ ಖರ್ಮಕ್ಕೆ ಮಕ್ಕಳು ಬಲಿಯಾಗುವುದನ್ನು ಪರೋಕ್ಷವಾಗಿ ನೆನಪಿಸಿದಿರಿಯೆನುತಿರುವೇ ನಾ.. ಏಕೆಂದರೆ, ಪ್ರಶ್ನೆ ಪತ್ರಿಕೆ ಮತ್ತೇ ಮತ್ತೇ ನೋಡಿಕೊಂಡು ಕಲಿತು ಬಂದರೇ ಪರೀಕ್ಷೆಯಲ್ಲಿ ಸುಲಭವಾಗಿ ಪಾಸ್(ತೇರ್ಗಡೆ) ಆಗಬಹುದು ಎಂದು ಶಿಕ್ಷಕರು ಹೇಳುವಂತೇಯೇ.. ಜೀವನದ ಪರೀಕ್ಷೆಯಲ್ಲಿ ಗೆಲುವು ಪಡೆಯಲು ಪುರಾಣ ಕಥೆಗಳನ್ನು ಆರ್ಥ ಮಾಡಿಕೊಳ್ಳುವುದರಿಂದ ಹೇಗೆ ಸಾಧ್ಯ ಅಂತ ವಿವರಿಸಿರುವಿರಿ ಅಮ್ಮಾ.....
      "ಧನ್ಯೋಸ್ಮಿ"🙏😌🙏
      ವೃದ್ಧಾಶ್ರಮ ಪದವೇ ಕಿವಿಗೆ ಕೇಳುವಾಗ, ಮನೋವೇದನೇ ನೀಡುವಂತಹ, ಅದರ ಬದಲಿಗೆ, ನಮ್ಮ ನಮೋ ಅವರು ಮಂಗಳಮುಖಿ ಅಂತ ಬದಲಾಯಿಸಿರುವರಲ್ಲಾ.. ಹಾಗೇಯೇ, ಸಂನ್ಯಾಸಾಶ್ರಮವೆಂದೋ.. /ಸ್ವಲ್ಪ ಕಡಿಮೆ ಪ್ರಾಯದವರಿಗಾದರೇ, ವಾನಪ್ರಸ್ಥವೆಂದೋ...ಯೋಗ ಕಲಿಯುತ್ತಾ ಕಲಿಸುತ್ತಾ.. ತಮ್ಮ ಅನುಭವದ ಪಾಠವನ್ನರುಹುವ ಸುಜ್ಞಾನಾಶ್ರಮಗಳೆಂದೋ, ಹೀಗೇ ತಜ್ಞರ ಸಹಕಾರ ಪಡೆದು, ಹೆಸರಿಟ್ಟು ಪರಿಪೂರ್ಣ ಪವಿತ್ರ ಭಾರತೀಯ ಕಾಯಾ ವಾಚಾ ಮನಸಾ ಸ್ವಸ್ಥ ಸಮಾಜ (ಪಾಶ್ಚಿಮಾತ್ಯರು ಬರುವ ಮುನ್ನ ವಿದ್ದ) ನಿರೋಗಿ ಸಮಾಜದ ಮತ್ತೇ ಆದಷ್ಟು ಶೀಘ್ರ ವಾಗಿ ನಿರ್ಮಾಣಗೊಳ್ಳಬೇಕಾದ,ಭಾರತ ದೇಶ ವಿಶ್ವ ಗುರುವಾಗಲು,ಮಾದರಿಯಾಗಬೇಕಾದ ಅವಶ್ಯಕಾಲವಿದು ಅನಿಸುವುದಲ್ಲವೇನಮ್ಮಾ.....ಇನ್ನೂ ಹೇಳುವುದಿದೇಯಮ್ಮಾ..... ಪರಮ ಪವಿತ್ರ ವಾಗಿದ್ದ ನಮ್ಮ ಹೆಮ್ಮೆಯ ಪರಂಪರೆಯನ್ನು ಕೆಡಿಸಿರುವರಮ್ಮಾ.... ಭರತ ಖಂಡದ ಪ್ರತಿಯೊಂದು ಜೀವಿಯೂ ಪುಣ್ಯ ಮಾಡಿ ಜನಿಸಿರುವಂತಿದ್ದಾ,ನಮ್ಮ ಹಿರಿಯರು ಅಳೆದು ತೂಗಿ, ಒಳ್ಳೆದು ಕೆಟ್ಟದ್ದನ್ನು ಅನುಭವಿಸಿದವರಾಗಿ,ಹಿರಿಯರು, ಬದುಕಿ ಬಾಳಿದಾ, ಕಿರಿಯರಿಗೇಸನ್ಮಾರ್ಗದರ್ಶಿಗಳಾಗಿ, ಒಂದು ಕಾಲದಲ್ಲಿ ಪರಮ ಪವಿತ್ರ ಪುಣ್ಯ ಭೂಮಿಯೆನಿಸಿದ್ದ,ಭಾರತಕ್ಕೇ
      ಹೀಗಾಗುವ ದುರ್ಯೋಗ ಬಂದಿತೇಕೋ ಅಮ್ಮಾ.... ನೆನೆಸಿಕೊಂಡರೆ ಮನ ಹಿಂಡಿ ಕಣ್ಣೀರಾಗಿ ಹರಿಯುವುದಮ್ಮಾ.... ಮತ್ತೇ ಭವ್ಯ ಭಾರತೀಯ ಪರಂಪರೆ ಸರ್ವೇ ಸುಜನಾಃ:ಸುಖಿನೋಭವಂತು,ವಸುದೈವ ಕುಟುಂಬಕಮ್ , ಬುದ್ಧ, ಮಹಾವೀರ ರು ದಾರ್ಶನಿಕರು, ಸಾರಿದಂತೇ..ಅಹಿಂಸಾ ಪರಮೋಧರ್ಮವಾಗ ಬೇಕಮ್ಮಾ.... ಸಾತ್ವಿಕ ಯುವ ಪೀಳಿಗೆ, ದೀರ್ಘಾಯಸ್ಸಿನ ವಜ್ರ ದೇಹದ ಮಕ್ಕಳನ್ನು ಹಡೆದು, ಪಡೆದು ಸದೃಢ ಕಾಯ ಯೋಗಿ ಯುವಕರನ್ನು ಪಡೆದು, ಮುಪ್ಪಡರದಂತೇ,ಬದುಕುವ ವಿದ್ಯೆಯನ್ನೊಳಗೊಂಡು, ಭರತಮಾತೇ,ವಿಶ್ವಮಾತೇಯೆನಿಸಿ ಮೆರೆಯ ಬೇಕಮ್ಮಾ......ವೃದ್ಧಾಶ್ರಮ ಪದ ಬದಲಾವಣೆಗೊಂಡರೂ ಸಾಕು ಅದೆಷ್ಟೋ ಹಿರಿಯರ ಮಾನಸ ಲೋಕದಲ್ಲಿ ಉರಿಯುತ್ತಿರುವ ಸಂಕಟದ ಬೆಂಕಿಯ ಜ್ವಾಲೆ ಇಲ್ಲವಾಗಬೇಕಮ್ಮಾ......🙏😌🙏
      ನಮ್ಮ..ಧರ್ಮ ಸ್ಥಳ ದಾ ಮಹಾದೇವ ಶ್ರೀ..ಮಂಜುನಾಥ ಸ್ವಾಮಿಯ ದಯೆಯಿಂದಾ ಬೆಂಕಿಯ ಜ್ವಾಲೆಯ ಉರಿ ಶೀಘ್ರ ತಣ್ಣಗಾಗಲಮ್ಮಾ.....ಸದ್ಭಕ್ತರ ಭಕ್ತಿಯಶಕ್ತಿಯಿಂದಾ ಭಾರತ
      "ವಿಶ್ವಗುರು"ವಾಗಿ ಪ್ರಜ್ವಲಿಸುವಂತಾಗಲೀ,ಅಮ್ಮಾ.......
      🙏😌🙏
      ಶ್ರೀ ಕೃಷ್ಣ ಮ್ ವಂದೇ ಜಗದ್ಗುರು ಮ್
      🙏😌🙏

  • @sunilgt411
    @sunilgt411 Месяц назад

    Corectagi helidira madum

  • @user-cf2kh3iy8j
    @user-cf2kh3iy8j 9 месяцев назад

    Rashi pala work Aguadilla, it's depend on Dasha bukthi. Pls janrannu hedrisbedi.

  • @amvenkatesh5605
    @amvenkatesh5605 Год назад

    Shani devaru " Yamaanuja " " Yamagraja " Alla antha kelidde

  • @vidyapathipathi6765
    @vidyapathipathi6765 Год назад

    ನೀವು ತುಂಬಾ ಚೆನ್ನಾಗಿ ಹೆಳುತ್ತೀರ ನಿಮ್ಮ ಅಭಿಮಾನಿ ನಮಸ್ಕಾರ ಮೆಡಂ ನನ್ನ ಮಗಳು ಬಗ್ಗೆ ಕೇಳಬೇಕು ಮಾರ್ಚ್ 22 2013 ಆರೊಗ್ಯ ಆಯುಷ್ಯದ ಬಗ್ಗೆ ಹೇಳಿ ನನಗೆ ಒಬ್ಬಳೆ ಮಗಳು ತುಂಬಾ ಸಣ್ಣ ದಾಗಿದಳೆ plz madem

  • @divyagoutham1812
    @divyagoutham1812 Год назад

    Ob obru jothishigalu ond ond helthare, yarna nambodu👀

  • @rajanikulkarni4144
    @rajanikulkarni4144 Год назад +1

    ಓಂ ಶ್ರೀ ಶನೀಶ್ವರಾಯ ನಮೋ ನಮಃ 🙏🙏

  • @SavitriPawar-db2xy
    @SavitriPawar-db2xy 3 месяца назад

    Om shaneshcharaya namh

  • @user-bd5iu8rb9d
    @user-bd5iu8rb9d 10 месяцев назад

    Om shaneshwara namaha 🙌🙌

  • @HarshithGowdaKN
    @HarshithGowdaKN 9 месяцев назад

    Om sham seneshwaraya namaha

  • @haravepannagesh41
    @haravepannagesh41 Год назад

    Om shaneshwara yaa namaha

  • @savithashetty3252
    @savithashetty3252 Год назад

    ಓಂ ನಮೋ ಶನ್ನಿಶ್ಚರಾಯ 🙏🙏

  • @santhoshkotian1895
    @santhoshkotian1895 Год назад

    🙏🙏🙏🙏

  • @user-vp6jf5ir4q
    @user-vp6jf5ir4q Год назад

    ಓಂ ನಮೋ ಶನಿಶ್ವರಾಯ ನಮ 🙏🙏🙏🙏🙏

  • @premap2493
    @premap2493 Год назад +1

    Om shaneswaraya namha

  • @haravepannagesh41
    @haravepannagesh41 Год назад

    Om shaneshwara yaa namaha

  • @gayathriv8327
    @gayathriv8327 Год назад

    Om Sri shaneshwaraya namo namaha

  • @gururaospbmusicalfan7027
    @gururaospbmusicalfan7027 Год назад

    Om sham shanaischaraya namaha

  • @prathibharai9087
    @prathibharai9087 Год назад

    🙏🙏

  • @anjanashishidharreddydesai1003

    🙏

  • @lakshmimadankumar5366
    @lakshmimadankumar5366 Год назад

    🙏🙏🙏

  • @user-qs6yq4tp2k
    @user-qs6yq4tp2k 2 месяца назад

    🙏🙏🙏🙏🙏