ನಿಮ್ಮ ಜನ್ಮ ದಿನಾಂಕ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ..! | Rajesh Reveal ft Arvind Ratan | Rj Rajesh
HTML-код
- Опубликовано: 28 окт 2024
- #numerology #numerologyinkannada #kannadapodcast #rajeshreveals #rjrajesh #astrologyinkannada #astrology
ಸಂಖ್ಯಾಶಾಸ್ತ್ರವು ಒಂದು ವಿಜ್ಞಾನ ಮತ್ತು ಕಲೆಯಾಗಿದ್ದು, ಅದು ನಿಮಗೆ ಸಕಾರಾತ್ಮಕತೆ ಮತ್ತು ಸಮೃದ್ಧಿಯಿಂದ ತುಂಬಿದ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ನಿಮಗೆ ಸಂಬಂಧಿಸಿದ ಪ್ರತಿಯೊಂದು ಸಂಖ್ಯೆಯು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯ ಸಂಖ್ಯೆಗಳು ಮತ್ತು ಗುಣಲಕ್ಷಣಗಳು ಹೇಗೆ ಬಲವಾಗಿ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ನಿಮ್ಮ ಸಂಖ್ಯೆಯ ಪ್ರಕಾರ ನಿಮ್ಮ ಗುಣಲಕ್ಷಣಗಳು ಯಾವುವು ಎಂದು ತಿಳಿಯಲು ಇದು ನಿಮಗೆ ಸಹಾಯ ಮಾಡುತ್ತದೆ.
1, 10, 19 ಮತ್ತು 28 ರಂದು ಜನಿಸಿದವರು ಸಂಖ್ಯೆ 1 ಕ್ಕೆ ಸೇರಿದವರು. ಅಂತಹ ವ್ಯಕ್ತಿಗಳು ಶಕ್ತಿ, ಮತ್ತು ಬೆಂಕಿಯನ್ನು ಸೂಚಿಸುವ ಸೂರ್ಯನಿಂದ ಆಳಲ್ಪಡುತ್ತಾರೆ. ಅಂತಹ ಜನರು ನಾಯಕರು, ಅನುಯಾಯಿಗಳಲ್ಲ, ಮತ್ತು ಅಧಿಕಾರದ ಸ್ಥಾನದಿಂದ ಕೆಲಸ ಮಾಡಲು ಇಷ್ಟಪಡುತ್ತಾರೆ. ಅಂತಹ ಪಾತ್ರಗಳಲ್ಲಿ ಇವರು ಉತ್ತಮರಾಗಿರುತ್ತಾರೆ. ಇಂತಹ ಜನರು ಸೃಜನಶೀಲರು, ಆವಿಷ್ಕಾರಕರು ಮತ್ತು ಅರ್ಥಗರ್ಭಿತರಾಗಿರುತ್ತಾರೆ, ಇದು ಜೀವನದಲ್ಲಿ ಸಮಸ್ಯೆಯನ್ನು ಪರಿಹರಿಸುವ ವಿಧಾನವನ್ನು ಹೊಂದಲು ಸಹಾಯ ಮಾಡುತ್ತದೆ. ಈ ಜನರಿಗೆ ಅತ್ಯಂತ ಪ್ರಮುಖ ಸಂಖ್ಯೆಗಳು ಮತ್ತು ದಿನಾಂಕಗಳೆಂದರೆ 1, 2, 4, 7, 10, 11, 13, 16, 19, 20, 22, 25, 28, 29 ಮತ್ತು 31.
~-~~-~~~-~~-~
Please watch: "ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಹಾಕುವ ಮುನ್ನ ಈ ವಿಡಿಯೋ ನೋಡಿ! ?| Rajesh Reveals Ft. Swetha Anand | EP38"
• ಸೋಶಿಯಲ್ ಮೀಡಿಯಾದಲ್ಲಿ ನಿ...
~-~~-~~~-~~-~ Развлечения
ಹೌದು ಸಾರ್ ನೀವು ಹೇಳಿದ ಹಾಗೆ ನಮ್ಮ ಮನೆಯಲಿ 9ನಂಬರಿನವರ ಹಲು
ಕ್ರಾಸ ಇದೆ
Im Born 1 kid Exactly 100% true as you said sir.
7 no 100% correct
ನನ್ನ ಜನ್ಮದಿನಾಂಕ ಹೇಳುತ್ತದೆ.ಅಂಬಾನಿ ಆಗೋ ಯೋಗ ಇದೆಯಂತೆ
ಸಂಖ್ಯಾ ಶಾಸ್ತ್ರ ಮುಖಂತರ ವ್ಯಕ್ತಿತ್ವ ಸುಂದರವಾಗಿ ನಿರೂಪಿಸಿದಿರಿ ಉತ್ತಮ ಕಾರ್ಯಕ್ರಮ ಶುಭಾಶಯಗಳು
❤❤
Hello sir....Godgrace..... My no 6 My husband no 3 and My daughter no Also 3. But husband and wife both equal respect and likes best friends.....
Im a 6 born,my husband is 2 born what he said is right he's very calm person very down to earth very comcerned about everyone and everything...❤❤❤maglu 3 born...that is also right...❤❤❤
Good program. What ever he said is 100% true. Because I have also made research on Numaralogy which is the most dependable astrology we can say. Most probably he might have born on mulank 3. Most of the Astrologists are 3 born becasuse it represents Guru. Thank you for the wonderful program. 27:20
4😊is 💯 correct...
Yappa...full shock nange ...nan hallu kuda vandu sottige ede .. 27 alli born agiddu nanu..
My date birth 27th 100% nija nivu heliddu nanu 1 hallu Crosse ide
ನಂದು 22 ತಾರೀಕು. ನನ್ನ ಹಲ್ಲು ಕ್ರಾಸ್ ಇದೆ. ಎಲ್ಲಾನೂ ಹೇಳಿದಾಗ ಕೆಲವು ಒಬ್ರಗೆ ಮ್ಯಾಚ್ ಆಗುತ್ತೆ ಅವಾಗ ಅವರ ಖುಷಿಗೆ ಅಥವಾ ದುಃಖ ಆದಾಗ ನಮಗೆ ನಾವೇ ಅವರು ಹೇಳ್ತಿರೋದು ಸರಿ ಅನ್ನಿಸುತ್ತೆ.
I am a number 2 born, you're absouletly right Sir🙏
No. 3... 🤘😌👌
Ond Level ge ok... 21st December Borned here... 😄 jaasti maataadtini naanu
I'm also 21 date
🙏 Guruji.neevu helida Ella maathugalu sathyavadudu.nimma advice ge dhanyavaadagalu.
But work incomplete adu yavathu madiddilla.hidida kelasa definitely complete maadthene.🙏
3 belongs to my wife and 6 is my number, 5 years of successful love story then we got married 2 years back, everything is going very well. We don't have any different opinions, i follow her and she follows me.
Who born in 25 please like
6 is very very true
22:01 9 number
Very nicely explained,
My no 9i have cross teath what you said is correct for me helping nature is also correct
No 1 absolutely right
2, ತಾರಿ ಖು ತುಂಬಾ ನಿಜ
Yes sir 100%write my number 2 my hubby number 7 its true what usaid thanks
My dob is also 6 .... Even I have best friend she is borned on 3 ..... We both r best friends...but we hate ones behaviour and we won't agree each other is most attitude and behaviour.....
7 no baghe heliidu 100% truu
BT suitable colors, number, compatibility baghe heleillaa..
Anyways thanx fr ur prediction
White
Tq so much sir ❤❤
It's true myself jan 2
Yes sir teeth is crossed 9 no
Esht correct agi helidru , nanu 30th born, I can relate to what he said 😂
I'm 19 what sir said is exactly right
I'm 1st born, I was employed in top management position of company, resigned the job and started own venture with 2 investors but me being the boss for them again. 😂 true💯.
Supperrrrrr sir namma sister du 27 avardu 1 hallu cross ide
No 29 is loyal true ...but not caring or nurturing
Yes ...sir..1nos is exactly
Super
I'm number 3 but i get along with 6 very well infact my all good friends are number 6
19:12 number 8
Most accurate prediction heard till date , may i know which number is compatible to number 8? 😊
100% correct sir my dob 10
1 no.correct match agtide.
2 born absolutely right
I Don't know my date of birth
Different dates telling by family member's
Our village side
Maximum things are matching as per ur information for all nos
About 5 he said exectly corret.....
Tell about government job for 5
7 &2 best friends edivi navu nija 🤞
9 date ayyo full body heat sir nandu mathe hallu erodella cross
Dob 9 - correct aag heldruu
nice information
My son was born 19... He says correct
Num 1.,..100% nija sir 😎
Correct
❤ 100% Super Sir
28 ಡೊಬ್ helulilla
1 no 100% ok
1 no correct match❤
24/9/1982 =35=8 👍 24=6 👍 yavdu takobeku sir navu
ಸರ್ ನನ್ನ ಜೀವನದ ತುಂಬಾ 9 ತುಂಬಿ ಹೋಗಿದೆ, ನಾನು 9-9, ನನ್ನ ಮಗ ಹುಟ್ಟಿದ್ದು 9, ನಮ್ ಮದುವೆ ಆಗಿದ್ದು 9,ನನ್ನ ಯಜಮಾನ್ರು ಮತ್ತು ಮಗಳು ಹುಟ್ಟಿದ ತಿಂಗಳು 9,ಮಗಳ ವರ್ಷ 1999😊😊😊 ಇದೆಲ್ಲ ಏನು ಸೂಚಿಸುತ್ತದೆ ಹೇಳಿ,ಆಗ ನನಗೆ ನಂಬಿಕೆ ಹೆಚ್ಚುತ್ತದೆ
Neev kelsa madidre adu nimage olle result sigate
Which is suitable number for 9
No 1 is almost right
Yes i hve born on 7th and total counting no 9.... True i hve one teeth...cross
No 9 exactly about 🦷
ನಿಜ hurt ಆಯ್ತು ಸಾರ್ ಯಾಕೆ ಗೊತ್ತಾ ನಮ್ಮ ನಂಬರ್ 3 ಬಗೆ ಹೇಳಬೇಕಾದರೆ ನೀವು ತುಂಬಾ ನಗುತಿದ್ದಿರಿ . ನಿಜವಾಗ್ಲೂ ಬೇಜಾರ್ ಆಯ್ತು ಯಾಕೆ ನಮ್ಮ ಬಗೆ ಹೇಳಬೇಕಾದರೆ ಇಷ್ಟೊಂದು ಲೈಟ್ ಆಗಿ ತೆಗೊಂಡ್ರಿ ಅಂತ😂😂😂 ತಮಾಶೆಗೆ ಸಾರ್ 🙏
Bcz avara date koda 3
ಲೇ ಸಮಾಧಾನ ಮಾಡ್ಕೋ
Dont believe just try to be best
ಗುರುಗಳೇ.ನನ್ನ ಜನ್ಮ ದಿನಾಂಕ 10/06/1989ನನ್ನ ಜೀವನ ಮತ್ತು ರಾಜಕೀಯ ಭವಿಷ್ಯ ಹೇಗೆ ಇರಬಹುದು ಸ್ವಲ್ಪ ತಿಳಿಸಿ 🙏🏻🙏🏻💐
100% right
Sir 11.11 morng and night both olle time a
Yes 100%
🙏18 ಇದರ ಬಗ್ಗೆ ಹೇಳಿ ಸರ್😲ನದೂ ಹಲೋಸೂಟ್ ಸರ್ 🙏👌
Definately sir
Yes sir in my house 2 members have both or 9combined
Sir I have born on 27 what u said is exactly correct about my teeth
My son is sep 1st,so many features matching 👍and i am 12😁
Tqsm guruji
NUMBER 3 100% NIJA SIR 😮 NAN CHARACTER YENG IDYO ANGE HELBUTRII NOV 30😮
8 ಸಂಖ್ಯೆ 19:11
ನೀವೂ ಜನ್ಮದಿನಾಂಕ ವನ್ನು ಹೇಳಬಲ್ಲಿರಾ ಶಾಸ್ತ್ರಿಗಳೇ ನನ್ನ ಜನ್ಮದಿನಾಂಕ ಗೊತ್ತಿಲ್ಲ, ದಯಮಾಡಿ ತಿಳಿಸಿ 🙏
Heyy he is Damnhh.... Right
No.7 bagge heliddri sir idu nija annisthu
Yes
Yes sir
My birth date 3 u r right sir
True in my case dob is 26
Teetha true sir🙏
Yes I am 1 born and full dominant
Howudu sir nanna ondu hallu cross aagide
1,28,22,7 really corect
Yes my daughter born 27 & she have crossed teeth
Yes correct
My two son's birth day and our ಅತ್ತೆ ಮಾವdeth date is same there is some problem sir please tell me.
Yes 💯 Nana magallu 27
Superrrr
Sir. Tattoo bage kelli. Tattoo endha luck change hagutha
100%true
ನೀವು ಹೇಳಿದ 4.25. Date ನಲ್ಲಿ ನನ್ನ ಮಕ್ಕಳು ಹುಟ್ಟಿದ್ದಾರೆ ಅದ್ರೆ ನೀವು ಹೇಳಿದ ಗುಣಗಳು ಯಾವುದು ಇಲ್ಲ ಇದು ಅವರ ಹಿಂದಿನ ಕರ್ಮ ಫಲಗಳ ಅನುಸರವಾಗಿ ಗುಣಗಳು ಬರುತ್ತವೆ
I am 1 born exactly 💯 my character
Very nice 💯
Very true
Yes 👍
🙏🙏
Yes sir nan date of birth thu 27 nana halu swalp cross ede
1 roopa. Feyac 14 tumba custard recipe