ಪ್ರತಿಯೊಬ್ಬ ತಂದೆಯ ಕನಸು ಇದು | Mallu Jamkhandi Comedy | Uttarkarnatka

Поделиться
HTML-код
  • Опубликовано: 24 дек 2024

Комментарии •

  • @ShankarAmbigerJamkhandi
    @ShankarAmbigerJamkhandi 3 года назад +451

    ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ ❤

  • @allofyoukannada
    @allofyoukannada 3 года назад +10

    ತಂದೆಯ ಕಾಳಜಿ ಎಂತಹದು ಮಕ್ಕಳು ಮಾಡಬೇಕಾದ ಕರ್ತವ್ಯವೇನು ಎಂವುದನ್ನು ಅದ್ಭುತವಾಗಿ ವಿಡಿಯೋದ ಮುಖಾಂತರ ಹೇಳಿದ್ದೀರಿ ನಿಮಗೆ ಹಾಗೂ ನಿಮ್ಮ ಬಳಗಕ್ಕೆ ಧನ್ಯವಾದಗಳು

  • @fhirozlangoti248
    @fhirozlangoti248 3 года назад +28

    ವಿದ್ಯಾರ್ಥಿ ಗಳಿಗೆ ಒಂದು ಒಳ್ಳೆಯ ಸಂದಶ.ಮಲ್ಲು ಅಣ್ಣ ಶಂಕರ ಅಣ್ಣ.🙏🙏🙏🙏💐💐💐💐

  • @prasadnandikurali
    @prasadnandikurali 3 года назад +24

    ಅಣ್ಣಾ ಈ ವೀಡಿಯೋ ಪ್ರಸ್ತುತ ಸಮಾಜಕ್ಕೆ ಒಳ್ಳೆಯ ಸಂದೇಶ...

  • @manjunathpujar5207
    @manjunathpujar5207 3 года назад +11

    Wow super super super message ❤️❤️❤️❤️❤️ ಮಲ್ಲು ಸರ್ ಮತ್ತು ಶಂಕ್ರಣ್ಣ ಸರ್ 🙏🏼🙏🏼

  • @kicchapraveen..1453
    @kicchapraveen..1453 3 года назад +32

    ಮಲ್ಲು ಅಣ್ಣ ಇದು ವಿಡಿಯೋ ನಾ ಅಥವಾ ನಿಜ್ವಾಗ್ಲೂನಾ ಅಂತ ಡೌಟ್ ಬರ್ತಾಇದೇ ಅಣ್ಣ 👌👌👌👌👌

  • @mahanteshtakkalaki4648
    @mahanteshtakkalaki4648 3 года назад +16

    ಈ ವೀಡಿಯೊ ತುಂಬಾ ಒಳ್ಳೆಯ ವೀಡಿಯೊ ಪ್ರತಿ ಒಬ್ಬರ ಒಳ್ಳೆಯ ಮಾರ್ಗ ಮತ್ತು ಒಳ್ಳೆಯ ದಾರಿ ತೋರಿಸ್ತ್ತದೆ ಇದೆ ತರ ವಿಡಿಯೋಗಳು ಮುಂದೆ ಬರೇಕು ಅಂತ ಆಶಿಸುತ್ತೇನೆ ಧನ್ಯವಾದಗಳು ಮಲ್ಲು ಅಣ್ಣ ನಿಮಗೂ ಹಾಗೂ ನಿಮ್ಮ ಸಂಗಡಿಗರು

  • @marutihadimani6093
    @marutihadimani6093 3 года назад +26

    ನಿಮ್ಮ ಈ ಚಿತ್ರಾ ತುಂಬಾ ಒಳ್ಳೆಯ ಸಂದೇಶ ಕೊಟ್ಟಿತು ಇದೆ ತರಹ ಒಳ್ಳೇ ಒಳ್ಳೇ ಚಿತ್ರಾ ಸಂತೋಷ್ ಕೊಡುತ್ತದೆ ಬಡವರ bagge ಜಾಸ್ತಿ ಮಾಡಿದ ಚಿತ್ರಾ ಇದು ಒಳ್ಳೇದಾ ಗಲಿ .
    ಮಹಾರಾ್ಟ್ರದಿಂದ ಜನ ನಿಮ್ಮ ಚಿತ್ರಾ ನೋಡ್ತಾರೆ ನಾನು ಮಹಾರಾಷ್ಟ್ರ ದಿಂದ ನೋಡ್ತಾ ಇದೀನಿ ಒಳ್ಳೆದಾಗಲಿ .

  • @manju.sd.9901
    @manju.sd.9901 3 года назад +2

    🔥🔥🔥🔥🔥🔥🔥🔥🔥🔥🔥

  • @devarajhuliyar9643
    @devarajhuliyar9643 3 года назад +11

    ಮಲ್ಲು ಅಣ್ಣ, ಶಂಕರ್ ಅಣ್ಣ ನಿಮ್ಮ ಈ ವಿಡಿಯೋ ಅರ್ಥಪೂರ್ಣವಾಗಿದೆ ಈ ಸಂದೇಶವನ್ನು ನಮ್ಮ ನಾಡಿನ ಎಲ್ಲಾ ಬಡವರ್ಗದ ವಿದ್ಯಾರ್ಥಿಗಳಿಗೆ ತಲಪಬೇಕು ಧನ್ಯವಾದಗಳು ನಿಮ್ಮ ತಂಡಕ್ಕೆ..

  • @logicmakers.5487
    @logicmakers.5487 3 года назад +66

    ಅಪ್ಪು ಬಾಸ್ ಫಿಲಂಸ್ ಬಿಟ್ರೆ .ಈ ವಿಡಿಯೋ ಸಾಕು ನಮ್ಮ ಅಂತ ಯುವಕರೂ ಉದಾರ ಆಗೋ ಕೆ ❤🙏

  • @suvarnatelagi9284
    @suvarnatelagi9284 3 года назад +59

    ಅಣ್ಣಾ ಈ ವಿಡಿಯೋ Really 👌👌ಒಳ್ಳೆಯ ಸಂದೇಶ ಪ್ರತಿಯೊಬ್ಬರಿಗೂ ತಿಳಿಸಿದಕ್ಕೆ.....ಅಪ್ಪಾ ಅಮ್ಮರಿಗೆ ಒಂದೇ ಆಸೆ ಮಗ ಒಳ್ಳೆ ಹುದ್ದೆಲಿ ಇರಬೇಕು ಅಂತಾ plz ಎಲ್ಲರೂ ತಪ್ಪದೇ ಅವರ ಆಸೆಯನ್ನು ನನಸಾಗಿ ಮಾಡಿ...... From ವಿಜಯಪುರ ತುಂಬಾ ದನ್ಯವಾದಗಳು 🙏🙏

  • @pravenakumara143
    @pravenakumara143 3 года назад +15

    👌👌👌👌👌👌👌 ಒಂದು ಒಳ್ಳೆ ಸಿನಿಮಾ ನೋಡಿದ ಹಾಗಿತ್ತು, ಒಳ್ಳೆಯ ಸಂದೇಶ 👌👌

  • @siddannagoni8467
    @siddannagoni8467 3 года назад +4

    ಒಳ್ಳೆಯ ಸಂದೇಶ ಸಾರುವ ಕಿರು ಪರಿಚಯ 👍

  • @rajeevankale4093
    @rajeevankale4093 3 года назад +28

    ಮಲ್ಲು ಅವರೇ, ಒಳ್ಳೆಯ ಸಂದೇಶ ದ ವಿಡಿಯೋ.
    ಸಮಾಜಕ್ಕೆ ಉತ್ತಮವಾದ ಸಲಹೆ ಇದೆ ಶುಭಾಶಯಗಳು. ಇದೇ ತರಹದ ಸಮಾಜ ಮುಖಿ ವಿಷಯದ ವಿಡಿಯೋಗಳು ನಿಮ್ಮಿಂದ ಬರಲಿ. ಎಲ್ಲರ ಅಭಿನಯವೂ ಸೂಪರ.

  • @mahaveerkalabhavi9518
    @mahaveerkalabhavi9518 3 года назад +5

    ನಿಮ್ ವಿಡಿಯೋ ಎಲ್ಲಾ ನೋಡ್ತಿನೆ .ಆದ್ರ ಈ ವಿಡಿಯೋ ತುಬ ಇಷ್ಟ ಆಯ್ತು ಸೂಪರ್ msg

  • @siddappahonagoudar4424
    @siddappahonagoudar4424 3 года назад +6

    Super sir Very imaandaaree motion picture

  • @ShivuChikkalaki
    @ShivuChikkalaki 3 года назад +38

    ಇ ವೀಡಿಯೋ ಬಹಳ ಒಳ್ಳೆಯ ವೀಡಿಯೋ ಜನರಿಗೆ ಒಳ್ಳೆಯ ಮಾರ್ಗ ತಿಳಿಸಿ ಕೂಟಿದ್ದಕೆ ಮಲ್ಲು ಅಣ್ಣಾ & ಶಂಕರ್ ಅಣ್ಣಾ ನಿಮ್ಮ ಎಲ್ಲಾ ಟೀಮ್ಮ ಗೆ ಧನ್ಯವಾದಗಳು 🙏🏼🙏🏼🙏🏼🙏🏼🙏🏼🙏🏼

  • @Unknown143-ja
    @Unknown143-ja 3 года назад +15

    ಈ ವಿಡಿಯೋ ತುಂಬಾ ಚೆನ್ನಾಗಿದೆ ಮಲ್ಲು ಅಣ್ಣ...... ಹಾಗೇ ತುಂಬಾ inspiration ಇದೆ

  • @kalkimudhol5990
    @kalkimudhol5990 3 года назад +25

    ಅಣ್ಣ ನಿಜ ಹೇಳಬೇಕೆಂದರೆ ನಾನು ನೋಡಿದ ವಿಡಿಯೋಗಳಲ್ಲಿ ಇದೆ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಸ್ಕ್ರಿಪ್ಟ್ ಕ್ವಾಲಿಟಿ ತುಂಬಾ ಅದ್ಭುತವಾಗಿದೆ ನಿಮ್ಮ ಟೀಮ್ ತುಂಬಾ ಶ್ರಮ ದೊಂದಿಗೆ ಪಕ್ವತೆಯನ್ನು ಕಾಣುತ್ತಿದೆ ನಿಜವಾಗ್ಲೂ ನಾನು ನಿಮ್ಮ ಮೇಲಿನ ಅಭಿಮಾನ ತುಂಬಾ ಜಾಸ್ತಿಯಾಗಿದೆ ನಿಮ್ಮ ಅಭಿಮಾನಿಯಾಗಿದಕ್ಕೆ ಹೆಮ್ಮೆಯಾಗುತ್ತಿದೆ , ಉತ್ತರ ಕರ್ನಾಟಕದ ಯಾವುದೇ ಪ್ರತಿಭೆಗೆ ನಮ್ಮ ಬೆಂಬಲ ಇದ್ದೇ ಇದೆ
    ನಾನು ನಿಮ್ಮನ್ನು ಭೇಟಿಯಾಗುವ ಸಂದರ್ಭ ಬೇಗ ಬರಲಿ ಎಂದು ಕಾತುರದಿಂದ ಕಾಯುತ್ತಿದ್ದೇನೆ ಶುಭವಾಗಲಿ ಸಹೋದರರೇ
    All the best my all brothers

  • @mylappapujari8352
    @mylappapujari8352 3 года назад +20

    ಸೂಪರ್ ಅಣ್ಣಯ್ಯ ವಿಡಿಯೋ 👌❤💐💐💐💐

  • @raghavendraimmadi2614
    @raghavendraimmadi2614 3 года назад +15

    Wow what a concept super bro actually ಬಾಳ್ ಚನ್ನಾಗಿತ್ತು ಇದೇ ತರಹದ ವೀಡಿಯೋಗಳಿಗೆ ನಾನಷ್ಟೇ ಅಲ್ಲ ಎಲ್ರೂ ಮತ್ತೆ wait ಮಾಡ್ತಿರ್ತಾರೆ so all the best

  • @sabutalawar4023
    @sabutalawar4023 3 года назад +12

    ಕಿರು ಚಿತ್ರವಾದರು ಒಂದು ಒಳ್ಳೆಯ ಕಿರು ಚಿತ್ರವಾಗಿ ಹೊರಹೊಮ್ಮಿದೆ ತುಂಬಾನೇ ಚೆನ್ನಾಗಿದೆ ಎಲ್ಲಾ ಯುವ ಜನತೆಗೆ ಒಂದು ಪ್ರೇರಣೆಯಾಗಿದೆ ಮಲ್ಲು ಅಣ್ಣಾ ಕಲೆ ಚೆನ್ನಾಗಿದೆ

  • @prashantbiradar515
    @prashantbiradar515 3 года назад +2

    Super Anna re......👏🏻👏🏻👏🏻👏🏻👏🏻👏🏻👏🏻👏🏻

  • @rajumadar3866
    @rajumadar3866 3 года назад +11

    ಸೂಪರ್ ಕಾಮಿಡಿ ಮಲ್ಲು ಅಣ್ಣ
    All the best mallu ಅಣ್ಣ ನಿಮ್ಮ ಟೀಮ್ಗೆ

  • @NotensionbeHappy13
    @NotensionbeHappy13 3 года назад +7

    Super Anna😍😍....

  • @chetangadeppa1441
    @chetangadeppa1441 3 года назад +51

    ನಿಮ್ಮ ಈ ವಿಡಿಯೋ ನೂರಾರು ಯುವಕರ ಮನ ಪರಿವರ್ತನೆ ಮಾಡುವ ಈ ನಿಮ್ಮ ಪ್ರಯತ್ನಕ್ಕೆ ಶತಕೋಟಿ ನಮನಗಳು.❤❤❤🙏🙏ತುಂಬಾ ಅರ್ಥಗರ್ಭಿತ ವಿಡಿಯೋ 👌👌

  • @motivationals.m1305
    @motivationals.m1305 3 года назад +10

    This one of the bet vedio of young generation❤️❤️❤️❤️❤️

  • @ashwiniashu8409
    @ashwiniashu8409 3 года назад +22

    Part 3 vidio continue madu Anna nim ತಂದೆಗೆ ಒಂದ್ ಒಳ್ಳೆ hesar ತಂದ್ ಕೊಡ್ಬೇಕು ಅಂದಿದ್ದೆ ಆದ್ರೆ ಇಷ್ಟ್ ಚನ್ನಾಗಿ ವಿಡಿಯೋ ಮುಂದ್ ವರಿಯುತ್ತೆ ಅಂತ ಗೊತ್ತಿರ್ಲಿಲ್ಲ ... ಅಣ್ಣ ತುಂಬಾ ಚನ್ನಾಗಿ ವಿಡಿಯೋ ಮಾಡಿದಿರಾ ಇಂದಿನ ಯುವಕರಿಗೆ ಇದು ಸ್ಫೂರ್ತಿ ಆಗ್ಲಿ devr ಒಳ್ಳೇದು ಮಾಡಲಿ ಅಣ್ಣ ನಿಮ್ಗೆ

  • @marutimudalagi7035
    @marutimudalagi7035 3 года назад +28

    ಮಲ್ಲು ಅಣ್ಣ ಇದ್ರೆ ಹೀಗೆ ಇರಬೇಕು🔥🔥

  • @sumeetmalge5965
    @sumeetmalge5965 3 года назад +9

    Super mallu sir and team

  • @manjunathkute7962
    @manjunathkute7962 11 месяцев назад +2

    🇮🇳🇮🇳🇮🇳😍😍😎🤔🤔🤩🤗 ಇಂಗ ವಿಡಿಯೋ ಮಾಡಕೊಂಥ ಹೋಗ 😋😋🙏🙏🙏👍👌👏👏

  • @rajiya5933
    @rajiya5933 3 года назад +3

    Super super next vedio please🙏🙏

  • @sachinssachi4611
    @sachinssachi4611 3 года назад +23

    ಯುವಕರಿಗೆ ಕಿಚ್ಚು ಹಚ್ಚಿದ ವಿಡಿಯೋ ಸೂಪರ್ ಅಣ್ಣಾ 🙏❤️

  • @mahanteshsankeshwar3855
    @mahanteshsankeshwar3855 3 года назад +17

    ನಮ್ಮ ತಂದೆ ತಾಯಿಯ ನೋವು ಏನು ಅನ್ನೋದನ್ನ ನೀವು ನಮಗೆ ತಿಳಿಸಿ ಕೊಟ್ಟಿದಕ್ಕೆ ತುಂಬಾ ದಾನ್ಯವಾದಗಳು

  • @mahanteshpatil3197
    @mahanteshpatil3197 3 года назад +122

    👌👌ಮಲ್ಲು.ಶಂಕರ್.ಮತ್ತೆ ವಿಶಾಲ ಅಣ್ಣಾ ಸೂಪರ್ ಆಕ್ಟಿಂಗ್ ಮತ್ತೆ ನಿಮ್ಮ ಮುಂದಿನ ಯಲ್ಲ ವಿಡಿಯೋ ಚನ್ನಾಗಿ ಮೂಡಿ ಬರಲಿ ಯಂದು ಆಶಿಸುತ್ತೇನೆ..🤝🤝🤝ಅರ್ಥ ಗರ್ಭಿತವಾದ ಕಿರು ಚಿತ್ರ

  • @shivapujari3551
    @shivapujari3551 3 года назад +14

    ಸಮಾಜಕ್ಕೆ ಒಳ್ಳೆಯ ಸಂದೇಶ ಮಲ್ಲು ನಿಮ್ಮ ಕಾರ್ಯಕ್ರಮ

  • @uttamkokalekokale6571
    @uttamkokalekokale6571 3 года назад +35

    Super mallu jamkndi anna😛😀🥰👌👌👌👌👌👌👌👌👌👌👌👌👌👌😀😀😀😀

  • @ashokguggari2955
    @ashokguggari2955 3 года назад +8

    Good message of society, best👍💯

  • @manjunatharmy8299
    @manjunatharmy8299 3 года назад +77

    ನಾನು ಒಬ್ಬ ದೇಶ ಕಾಯೋ ಸೈನಿಕ ಒಳ್ಳೆ ಸಂದೇಶ ಜೈ ಹಿಂದ್ 🇮🇳🇮🇳🇮🇳

  • @Mr_optimist98
    @Mr_optimist98 3 года назад +6

    Heart touching
    🙌🙌

  • @SharukMulla82
    @SharukMulla82 3 года назад +46

    I love my Indian army 🇮🇳❤️ super video ಮಲ್ಲು ಅಣ್ಣಾ 🥰

  • @manju.sd.9901
    @manju.sd.9901 3 года назад +1

    😍😍😍😍😍😍😍😍😍😍😍

  • @shivanandhogarti8587
    @shivanandhogarti8587 3 года назад +5

    🤩🤩🤩😃😃👌👌👌👌👌😃😃Suepr mallu jamkndi Anna 😄😄👌👌🤩🤩

  • @manjulasl_1998
    @manjulasl_1998 3 года назад +13

    Gud message brother 👍

  • @radhikaalabnur8230
    @radhikaalabnur8230 3 года назад +18

    All members good acting.. It's wonderful mahiti 👌

  • @jprakash467
    @jprakash467 3 года назад +1

    ಮಲ್ಲು ಅಣ್ಣ.... ಇದೆ ತರ ಜನರಿಗೆ ಒಳ್ಳೆಯ ಸಂದೇಶಗಳನ್ನು ನೀಡಿ... ಜನರ ಮನದಲ್ಲಿ ಅಜರಾಮರರಾಗಿ ಇರುತ್ತಿರಿ.. ನಿಮ್ಮ ಸಹಚರರಿಗೂ ನಿಮಗೂ 🙏🏻🙏🏻🙏🏻🙏🏻🙏🏻ಅಣ್ಣ...ಇದೆ ತರ ವಿಡಿಯೋ ಮಾಡಿ ಅಣ್ಣ... ಚಿತ್ರ ನಟರಿಗೇನು ಕಮ್ಮಿ ಇಲ್ಲ ಅನ್ನೋ ತರ ಆಕ್ಟ್ ಮಾಡ್ತೀರಾ.. ಬಿಗ್ ಸ್ಕ್ರೀನ್ ಅಲ್ಲಿ ನೋಡುವಾಸೆ ನಿಮ್ಮನ್ನ... ನಿಮ್ಮ ಕನಸುಗಳು ಆದಷ್ಟು ಬೇಗ ಈಡೇರಲಿ..... 🙏🏻🙏🏻

  • @shanthamurthy9659
    @shanthamurthy9659 3 года назад +10

    ಅಣ್ಣ ನಿಜವಾಗ್ಲೂ select ಆದ್ರ ❤

  • @shrishailbelagali3787
    @shrishailbelagali3787 3 года назад +1

    Yalla vidiokinta e vidio best agide sir jivanadalli yava reeti erabeku anta torishi kottiri yalla studentsgalige all the best👍👍

  • @shreekanthtrending9675
    @shreekanthtrending9675 3 года назад +1

    ಬಹಳ ಚೆನ್ನಾಗಿದೆ ಒಳ್ಳೆ ಮಾಹಿತಿ ನೀಡಿರಿ

  • @madukeshwarchuri1821
    @madukeshwarchuri1821 3 года назад +2

    ಲವ್ ಯು ಲೆ ದೋಸ್ತ . ಒಳ್ಳೆ ಕಂಟೆಂಟ್ ❤️

  • @funfactentertainment9032
    @funfactentertainment9032 3 года назад +9

    Good social message ri Mallu and team keep it up 👍

  • @ningrajhiremath5435
    @ningrajhiremath5435 3 года назад +1

    Super Yallaru real agi ide tara agi

  • @prashanthas3911
    @prashanthas3911 3 года назад +11

    TrueFull.. Mallu.. Keep ROCK Your Show... Wish You Good Luck Your Upcoming Projects. MALLU & Your Whole Team. Becos, Team WORK Very Important. MALLU...

  • @RahulSoldier01
    @RahulSoldier01 3 года назад +6

    indian army ಮೇಲೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಮಲ್ಲು ಅಣ್ಣಾ ❤️🙏 ಜೈ ಹಿಂದ್ 👍

  • @jayalaxmigujjar6227
    @jayalaxmigujjar6227 3 года назад +5

    Mallu anna ellara acting super ❤❤❤❤❤❤❤❤❤❤❤❤❤❤❤❤❤❤🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏tande taayigalu makkalige volledanne bayastaare love a lot thank you🙏🙏🙏🙏🙏

  • @sanjayrk6643
    @sanjayrk6643 3 года назад +7

    Mallu & Shankar .. Your Team work & All Video's .. Superb .. 👌🙏👍 .. Good luck ..

  • @girishgirish6506
    @girishgirish6506 3 года назад +12

    ಸೂಪರ್ ಕನ್ಸೆಪ್ಟ್ 🔥🔥🔥

  • @sanjanakamble2819
    @sanjanakamble2819 3 года назад +1

    Mallu Anna.Shankar Anna.Vishal Anna video super 👌👌👌👌

  • @prashantks3912
    @prashantks3912 3 года назад +3

    Mallu anna ni E video tagdidak DANIAVADAGLI😍🥰🥰🥰

  • @bheemubanahatti6348
    @bheemubanahatti6348 3 года назад +18

    ಸೂಪರ್ motivation ಮಲ್ಲು ಅಣ್ಣ 👍

  • @manjunathrampur1280
    @manjunathrampur1280 3 года назад +3

    ನಿಮ್ಮ ತಂಡಕ್ಕೆ 🙏

  • @sunilveeranna1066
    @sunilveeranna1066 3 года назад +7

    Super Mallu Sir👌👌🙏

  • @manju.sd.9901
    @manju.sd.9901 3 года назад +1

    ❤❤❤❤❤❤❤❤❤

  • @SourabMJ
    @SourabMJ 3 года назад +9

    Superrr guru 🤞😭😭💯🙏😔

  • @manju.sd.9901
    @manju.sd.9901 3 года назад +12

    Super mast good concept 👑😍💖🔥
    Mallu Anna, Shankar Anna & Ur Team 😍
    Keep Rocking & Keep Rocking Bro's🎸🎶🎶

  • @siddarudhaullagaddi9244
    @siddarudhaullagaddi9244 3 года назад +5

    ಸುಪರ್ ಮಲ್ಲು ಸಾಮಾಜಿಕ ತಿಳಿವಳಿಕೆ ಅಡಗಿದೆ ಅಡ್ಡಿ ಇಲ್ಲಾ ಚಲೊ ಇದೆ ಸೂಪರ್

  • @naveenakumara1144
    @naveenakumara1144 3 года назад +3

    Super video real motivational video ❤️❤️❤️

  • @maheshsu2514
    @maheshsu2514 3 года назад +11

    Wow mallu anna what a super feelings I like your all videos 😀😀👍

  • @shivsharanpadamgonde1365
    @shivsharanpadamgonde1365 3 года назад +1

    Super 👌 👍 ekadam super

  • @hanamantraynatikar3656
    @hanamantraynatikar3656 3 года назад +1

    Really nice video 👌👌👌👌👌👌

  • @baleshmannikeri146
    @baleshmannikeri146 3 года назад +32

    Really great 🙏 No words to describe... Totally speechless.... Keep your hard work you all have a bright future. Believe it. ಮರಳಿ ಯತ್ನವ ಮಾಡು ಗುರಿ ಮುಟ್ಟುವ ತನಕ ನಿಲ್ಲದಿರು 🙏 blessings from Belagavi ❤️

  • @shivbhodhanji1850
    @shivbhodhanji1850 3 года назад +15

    ಅವಮಾನಿಸಿದ ಅವರ ಕೈಯಿಂದ ಸನ್ಮಾನ..🔥🔥❤️❤️🎉

  • @basavarajhattalli6401
    @basavarajhattalli6401 2 года назад

    🙏🙏🙏👍👍👌👌ನಮ್ಮ ತಂದೆ ತಾಯಿ ಹೋಟೆಯಲಿ ಯನ್ಣಿದಿಯೋ ಇಂಬುದು ತಿಳಿಸಿ ಕೋಟಿದಕೆ ತುಂಬಾ👍👍👌👌 🙏🙏🙏

  • @vishnuvardhanganapati6104
    @vishnuvardhanganapati6104 3 года назад +8

    Most emotional video ❣️

  • @sureshlnaik8760
    @sureshlnaik8760 3 года назад +20

    2 ಮತ್ತು 3ನೇ ಭಾಗ ನೋಡಿದಾಗ ಕಣ್ಣಂಚಲಿ ನೀರು ಬರುವ ಹಾಗಿತ್ತು ಸೂಪರ್

  • @layappakannal7032
    @layappakannal7032 3 года назад +5

    Super mallu Anna👌👌👌👌

  • @gurudeviwalikar8408
    @gurudeviwalikar8408 3 года назад +9

    Superb concept mallu anna❤💛❤💛🔥😍🤔👍

  • @kashappanayak3013
    @kashappanayak3013 3 года назад +5

    💞💞💞ಸೂಪರ್💞💞💞

  • @timmarajusraichurhuduga1303
    @timmarajusraichurhuduga1303 3 года назад +31

    Super 👌🏻👌🏻❤️❤️ ಮಲ್ಲ ಅಣ್ಣ ಮತ್ತು ಶಂಕರ ಅಣ್ಣ ಹಾಗೂ ವಿಶಾಲ್ ಅಣ್ಣ ಒಳ್ಳೆ video ಆಯ್ತು ಹೀಗೆ ಒಳ್ಳೆ ಒಳ್ಳೆ ವೀಡಿಯೋ ಬರಲಿ part 4 ಜಲ್ದಿ ಜಲ್ದಿ ಬಿಡೋ ಅಣ್ಣ

  • @samarthpandhare431
    @samarthpandhare431 3 года назад +16

    🙏🙏ತುಂಬಾನಿ ಇಷ್ಟಾ ಆಯಿತು ಅಣ್ಣಾ

  • @spoojari
    @spoojari 3 года назад

    ಇಂತ ವಿಡಿಯೋ ನಮ್ಮಂತ ವಿದ್ಯಾರ್ಥಿ ಗಳಿಗೆ ತುಂಬಾನೇ ಒಳ್ಳೆದ್ದು

  • @Brand1122
    @Brand1122 3 года назад +6

    ಫಸ್ಟ್ ಕಾಮೆಂಟ್ ಫಸ್ಟ್ ಲೈಕ್ ನಂದೇ bro

  • @vasantdesai6271
    @vasantdesai6271 3 года назад +14

    Anna comidy aste ಅಲ್ಲದೆ ಜೀವನದ ಬಗ್ಗೆ ಅರಿವು ಮೂಡಿಸಿದ ನಿಮಗೆ ತುಂಬಾ ಧನ್ಯವಾದಗಳು ಅಣ್ಣ ನಿಜವಾಗಿಯೂ ಕೂಡ ನೀವು ದೊಡ್ಡ ಸ್ಥಾನದಲ್ಲಿ ಇರ್ಬೇಕು 🙏🙏🙏🙏

  • @prasannahiremath7723
    @prasannahiremath7723 3 года назад +4

    Super mallu anna shanka anna parents worship is wonderful 👍👍 hage your friendship is super shankar anna

  • @siddusaganur2615
    @siddusaganur2615 3 года назад +1

    👌👌👌👌👌 ಮಲ್ಲು ಅಣ್ಣ

  • @vireshmuddebihal8792
    @vireshmuddebihal8792 2 года назад +2

    ಈಗಿನ ಯುವಕರಿಗೆ ಈ ಒಂದು ಕಥೆಯೂ ನಿದರ್ಶನ ಅಣ್ಣಾಜಿ

  • @anianil5501
    @anianil5501 3 года назад +1

    This video super bro 👌👌👌👌youth ka

  • @sangappakattimani2001
    @sangappakattimani2001 3 года назад +1

    E video Bari ittu mallu anna and talikoti gu ondsala barila👍🙏🙏

  • @nikhi968
    @nikhi968 3 года назад +15

    1st time ಒಳ್ಳೆ ಸಂದೇಶ ನೀಡಿದ್ದೀರಿ ...ಸೂಪರ್ sir

  • @parasurammkparauarammkamar9972
    @parasurammkparauarammkamar9972 3 года назад +1

    ಸೂಪರ್ ಸ್ಟಾರ್ ಮಲ್ಲು ಶಂಕರ್ ವಿಶಾಲ ಅನಂದ್ =3. 🐅🐅🐅

  • @smilingboy9426
    @smilingboy9426 3 года назад +4

    😘😘Super video anna💕💕❤❤

  • @appumanumys
    @appumanumys 3 года назад +2

    Super Story.... Ellru olle acting madidre...

  • @sankadalvirat5190
    @sankadalvirat5190 3 года назад +3

    All brother s super videos annayya I liked videos ❤️

  • @chidanaik8849
    @chidanaik8849 3 года назад +6

    Super all the best Life Anna ❤️

  • @shadakshariasambalimath268
    @shadakshariasambalimath268 3 года назад +1

    Supar mess anna👌👌👌👌👌

  • @basavarajhukkeri6101
    @basavarajhukkeri6101 3 года назад +3

    ಸುಪರ್ ಅಣ್ಣ

  • @mahanandas5204
    @mahanandas5204 3 года назад +8

    Good ..mallu.. Tamma. let u and u r team life lighten same way.. Good message to public...

  • @vishalff4054
    @vishalff4054 3 года назад +42

    ಸೂಪರ್ ಡೂಪರ್ ಮಲ್ಲು ಅಣ್ಣಾ ❤️

    • @pammuloni9311
      @pammuloni9311 2 года назад

      ಸೂಪರ್ ಮಲ್ಲು ಅಣ್ಣಾ

  • @keshavjadav446
    @keshavjadav446 3 года назад +3

    Super message 🙏🙏