ಇಲ್ಲಿ 45 ಸಾವಿರ ಜನ ಟ್ರೈನಿಂಗ್ ಜೊತೆ ಕೆಲಸ ಪಡೆದಿದ್ದಾರೆ ||45,000 people has got Training and job

Поделиться
HTML-код
  • Опубликовано: 12 сен 2024
  • ಯಾವುದೇ ಸಮಾಜಮುಖಿ ಕೆಲಸ ಕೈಗೊಂಡಾಗ ಕೆಲವೊಂದು ತ್ಯಾಗಗಳು ಸಹಜ, ಆದರೆ ಪ್ರಸಾದ್ ರವರು ಒಡವೆ ಒತ್ತೆ ಇಟ್ಟು ಸಂಸ್ಥೆ ನಡೆಸುತ್ತಿರುವ ಮಾತು ಕೇಳಿ ಈಗಿನ ಈ ಸಂಸ್ಥೆಯ ಶೋಚಣೆಯ ಸ್ಥಿತಿ ನಿಜಕ್ಕೂ ದಾರುಣ,ಅಷ್ಟೇಅಲ್ಲದೆ ಈಗಿನ ಸರ್ಕಾರದ ಆಡಳಿತ ವೈಖರಿಗೆ,ಕನ್ನಡದ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ, ಇಂಥ ಸಂಸ್ಥೆಗಳು ಉಳಿಯಬೇಕಾದ ಜರೂ ರತ್ತು ತುಂಬಾ ಇದೆ. ಹಾಗೂ ಇದರ ಸಾಧ್ಯವಾದಷ್ಟು ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಾದ ಸಮಯ ಬಂದಿದೆ. ಗೆಳೆಯರೇ,ಈ ಸಂಸ್ಥೆಯ ಜೊತೆ ನಮ್ಮದೊಂದು ಹೆಜ್ಜೆ ಹಾಕೋಣ ಇಂದಿನ ಯುವ ಪೀಳಿಗೆಯ ಕನ್ನಡತನ ಉದ್ಯೋಗತನವನ್ನು ಉಳಿಸೋಣ ಕನ್ನಡ ಬರೀ ಕಾಗದದ ಮೇಲಿರದೇ ಬದುಕಿನ ಭಾಗವಾಗಿಸೋಣ. ಬನ್ನಿ ನೆರವಿನ ಹಸ್ತ ಚಾಚೋಣ!
    To start any of the business we need some support and sometimes we need to do some sacrifice to make it the best, But here prasad sir has kept the gold for the loan for this management society work, Kannada is just an emoyion for everyone, It is nit just a language!But nowdays in this generation we are forgetting it.
    We should strive more hard to raise kannada to another level!And we should try to get more jobs by this... Let us step a forward by this society work
    Address:kannada free learning Computer centre
    5th main road, behind ICICI bank, Near bbmp gym, Malleshwaram, Bangalore-560003
    map:Kannada Computer Free Training Centre
    maps.app.goo.g...
    Name- Kannada Computer Free Training Centre
    ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ
    Account No - 04422010041335
    Type- Savings Bank Account
    Bank Name- Canara Bank
    Branch- Palace Guttahalli
    IFSC Code- CNRB0010442
    MIRC- 560015031
    Canara Bank, Palace Guttahalli, Bangalore-560003
    PH No. 080 23561966
    WhatsApp No. 9964075157
    (Ph no)ಸಂಸ್ಥೆಯ ದೂರವಾಣಿ- 0802356196
    Timings:9:30am to 6:30pm
    Batch timings:1hour-1batch
    ವಾಟಾಸ್ ಆಪ್ 9964075157.
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии • 453

  • @nethradrameshasha9038
    @nethradrameshasha9038 2 года назад +10

    ಇದನ್ನು ನಡೆಸಲು ಬಾಗಿ ಆಗಿರುವ ಎಲ್ಲ ವ್ಯಕ್ತಿಗಳು ಹಾಗೂ ವ್ಯಕ್ತಿತ್ವಕೂ ತುಂಬು ಹೃದಯದ ಧನ್ಯವಾದಗಳು.🙏🙏🙏

  • @umeshsatannavar1226
    @umeshsatannavar1226 2 года назад +3

    ಸಾರ್ ನಿಮ್ಮ ಕನ್ನಡ ಅಭಿಮಾನ ಪ್ರೀತಿ ಹಾಗೂ ನಿಮ್ಮ ಕನ್ನಡಿಗರ ಏಳ್ಗೆಯನ್ನು ಬಯಸಿ ಮಾಡುತ್ತಿರುವ ಕೆಲಸ ತುಂಬಾ ಶ್ಲಾಘನೀಯ ನಿಮ್ಮಂತಹ ಜನರಿಂದಲೇ ನಮ್ಮ ಕನ್ನಡ ಸಂಸ್ಕೃತಿಗೆ ಭಾಷೆಗೆ ನಿಜವಾದ ಗೌರವ ನಿಮ್ಮಂತವರಿಂದಲೆ ನಾವು ಕನ್ನಡಿಗರು ಎಂದು ಹೇಳುವುದು ನಮ್ಮ ಹೇಮ್ಮೇ

  • @savik8132
    @savik8132 2 года назад +3

    ನಮಸ್ಕಾರ ಸರ್ ನಿಮ್ಮ ಧರ್ಮ ದ ಕಾರ್ಯಕ್ರಮ ಕೆ ನಮ್ಮ ಸಲಾಮು.
    ನಿಮಗೂ ನಿಮ್ಮ ಕುಟುಂಬ ಹಾಗೂ ನಿಮ್ಮ ಟೀಂ ಮತ್ತೆ ಕನ್ನಡಿಗರೆಲ್ಲರಿಗೂ ನಮ್ಮ ಹೆಮ್ಮೆಯ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು ಸರ್

  • @neha8511
    @neha8511 2 года назад +14

    Please charge Rs.500/- per student and also students who get Jobs from training here should donate 10% from their salary for 1 Year. Everything people get should have value, this will lead to make gentle citizens grow.

    • @Indiands2020
      @Indiands2020 10 дней назад

      ನೇಹಾ ಏನ್ ಹೇಳ್ತಾವಳೇ ಕೇಳಿ

  • @vibhank1934
    @vibhank1934 Год назад +1

    ನಿಮ್ಮ ಈ ಮಾಹಿತಿ ಗೆ ತುಂಬು ಹೃದಯದ ಧನ್ಯವಾದಗಳು
    ಹಾಗೆಯೇ ಈ ಸಂಸ್ಥೆಗೆ ನನ್ನದೊಂದು ದೊಡ್ಡ ಸಲಾಂ
    ಶೀಘ್ರದಲ್ಲೆ ಹೋಗಿ ಭೇಟಿ ಯಾಗುತ್ತೇನೆ

  • @smartmultytechnologiesbeng9396
    @smartmultytechnologiesbeng9396 2 года назад +3

    ತುಂಬಾ ಮೆಚ್ಚುಗೆಯ ಕೆಲಸ. ಕೋಟಿ ಧನ್ಯ ವಾದಗಳು.... ಇಲ್ಲಿ ಕಲೆತು ದುಡಿಯುತ್ತಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು ಕೇವಲ 100 ರೂಪಾಯಿ ಕಳುಹಿಸಿ ನೋಡಿ ಮುಂದಿನ ದಿನಗಳಲ್ಲಿ ಈ ಸಂಸ್ಥೆ ದೊಡ್ಡದಾಗಿ ಬೆಳೆಯುತ್ತದೆ.
    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ....... ಸೈಯದ್ ಜಂಶೀಡ್ ಇಕ್ಬಾಲ್. ಬೆಂಗಳೂರು

  • @pramiladevanadam3048
    @pramiladevanadam3048 2 года назад +4

    Really it's a great achievement
    To support this institution financially one suggestion instead of free based on student financial background charge a minimum of 500 Rupees for 2 months which helps to continue

  • @shwethadhanu3837
    @shwethadhanu3837 2 года назад +2

    ತುಂಬಾ ಉಪಯುಕ್ತ ಮಾಹಿತಿಗಳನ್ನೂ ನೀಡಿದ್ದಕ್ಕೇ ಧನ್ಯವಾದಗಳು ,,,,ಸರ್...

  • @jagadeeshjagadeesh3266
    @jagadeeshjagadeesh3266 2 года назад +4

    ತುಂಬ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸಾರ್🙏🙏🙏

  • @umeshs5281
    @umeshs5281 2 года назад +4

    ಸೂಪರ್ ಸರ್ 👍
    ನಿಮ್ಮಗೆ ನನ್ನ ಕೋಟಿ ನಮನ🙏🙏🙏
    ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤

  • @kumareshbob
    @kumareshbob 2 года назад +13

    Hatsoff to the Team for supporting the unemployed people's and also for the Kannada language to be reached to the top level in the IT World 👍👍👍

    • @savik8132
      @savik8132 Год назад

      ಹಾಯ್ ಕನ್ನಡದಲ್ಲೇ ಬರ್ದಿದ್ರೆ ಇನ್ನೂ ಖುಷಿಯಾಗುತ್ತಿತ್ತು ಅಲ್ವಾ

  • @malarajmalag5631
    @malarajmalag5631 Год назад

    ಕನ್ನಡ ಭಾಷೆಯ ಅಭಿವೃದ್ಧಿಗೆ ನಿಮ್ಮ ಶ್ರಮ ಶ್ಲಾಘನೀಯ, ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಸರ್ ಹ್ಯಾಟ್ಸಾಫ್ ಯೂಸರ್

  • @lakshmishanthraj654
    @lakshmishanthraj654 2 года назад +15

    ನಿಮ್ಮ ಈ ಧರ್ಮ ಕಾರ್ಯಕ್ಕೆ ನನ್ನದೊಂದು. ಸಲಾಂ 🙏🙏🙏

  • @harshithaurs8539
    @harshithaurs8539 2 года назад +4

    ಅತೀ ಉತ್ತಮ ಕೆಲಸ ಸರ್ ನನಗೂ ಅದೇ ಯೋಚನೆ ಇತ್ತು ಕನ್ನಡ ಭಾಷೆ ಅಭ್ಯಾಸಕ್ಕೆ ಬೆಲೆನೇ ಇಲ್ವಾ ಅಂತ ಜೊತೆಗೆ ಇಂಫೊಸಿಸ್ ಸುಧಾಮೂರ್ತಿ ಅವ್ರು ಮತ್ತು ಸರ್ಕಾರ ಇದಕ್ಕೆ ಕೈ jodisbeku👃👃👃

    • @raprasad4928
      @raprasad4928 2 года назад

      ಮೇಡಂ ರವರ ಗಮನಕ್ಕೆ ತನ್ನಿ ಸಹಾಯಮಾಡಲು ತಾವು ಹೇಳಿ

  • @francisdsa6790
    @francisdsa6790 2 года назад +4

    God bless you sir for providing food for many Kanndigas . It's a great efforts.we must be great ful to you and your staff.🙏🙏🙏🙏🙏💐💐💐💐💐💐💐

  • @srilakshmimv7262
    @srilakshmimv7262 2 года назад +2

    ಒಳ್ಳೆಯ ನಿರ್ಧಾರ. Video.

  • @kiran8722889913
    @kiran8722889913 2 года назад +1

    Olle mahithi kottidira sir tumba dhanyavadagalu. 👌🙏🙏🙏

  • @mnsriharshaharsha8185
    @mnsriharshaharsha8185 2 года назад +3

    God and Guruji Bless u and the Management in all the ways. V wish them unlimited support from all corners. Thanks a lot for the important worth video which is necessary for many people. Thanks a lot once again.

  • @gayuu2826
    @gayuu2826 2 года назад +5

    Great sir....really u r doing great work in karnataka...its help so many people....u r so kind...thanku so much this video....

  • @mariswamymariswamy9164
    @mariswamymariswamy9164 2 года назад +5

    🙏🏻🙏🏻🙏🏻💐👌Sir namma samajada yuvaka yuvatiyarige & yala vayaskarigu udyoga odagisuttiruva tamage grate full whish sir🙏🏻💐

  • @mnsriharshaharsha8185
    @mnsriharshaharsha8185 2 года назад +4

    Hats off to the team and your efforts

  • @mohammedzabizabi5380
    @mohammedzabizabi5380 2 года назад +1

    Wa very nice and good job akdm parfac right answer Ur very good job I so like this job 🇨🇮🇨🇮🤝🤝⭐⭐👌👌🌹🌹🎁🎁🇨🇮🇨🇮

  • @DJ-gda
    @DJ-gda 2 года назад +3

    Thank ur team and effort
    Thank u sir ur Kannada

  • @prasannakumari6002
    @prasannakumari6002 2 года назад +14

    ಬಹಳ ಧನ್ಯವಾದಗಳು ಸರ್ ಈ ತರದ ಸಂಸ್ಥೆ ಹಲವಾರು ವರ್ಷಗಳು ಬೆಂಗಳೂರಿನಲ್ಲಿದ್ರುನು ನಮಗೆ ತಿಳಿಯಲಿಲ್ಲ. ನಾನು ಕನ್ನಡವನ್ನು ಪ್ರೀತಿಸುವ ಒಂದು ಬಡ ಕುಟುಂಬದ ಮಹಿಳೆ ಹಲವಾರು ಕವನಗಳನ್ನು ರಚಿಸುವ ಸಲುವಾಗಿ ಅದನ್ನು ಬರೆದು ಇಟ್ಟುಕೊಳ್ಳುವ ಬದಲು ಕನ್ನಡ ಪೆರಳಚ್ಚು ಅಥವಾ ಕಂಪ್ಯೂಟರ್ನಲ್ಲಿ ಅದನ್ನು ಉಳಿಸಿಕೊಳ್ಳಲು ಹಾಗೂ ಕಲಿಯಬೇಕೆಂದು ಬಹಳ ಆಸೆ ಇತ್ತು ಆದರೆ ನನಗೆ ಯಾವುದು ಅನುಕೂಲವಾಗಲಿಲ್ಲ ನಾನು ನಿಮ್ಮ ಸಂಸ್ಥೆ ಸೇರಲು ಏನು ಅರ್ಹತೆ ಬೇಕು. ದಯವಿಟ್ಟು ತಿಳಿಸಿ 60 ವರ್ಷಕ್ಕೆ ಅರ್ಹತೆ ಇದೆಯಾ

    • @badukinabutthi5385
      @badukinabutthi5385  2 года назад

      10th ಪಾಸಾಗಿರಬೇಕು ಮತ್ತು 65 ವರ್ಷದವರೆಗೂ ನಿಮಗೆ ಅರ್ಹತೆ ಇರುವುದು

    • @bapubapugouda6217
      @bapubapugouda6217 Год назад

      Hi👍👍ಕನ್ನಡ

    • @veereshkalki3321
      @veereshkalki3321 6 месяцев назад

      Pn no kodi sir

    • @user-xn8hc6yx1u
      @user-xn8hc6yx1u 2 месяца назад

      Hello sir uliyuva vyavaste ediya please reply madi

  • @arathinarayanappa7716
    @arathinarayanappa7716 2 года назад +4

    Hats off to the team, God bless you and universe 🙏🙏🙏🙏🙏

  • @rajeshmnmaharudrappa2104
    @rajeshmnmaharudrappa2104 2 года назад +4

    Very good job sir.But my request to all here learning and doing job holder,plz,compelsary donate and help all.

  • @vinay.dinesh1815
    @vinay.dinesh1815 2 года назад +2

    We got another punith sir and teacher's great salute sir and madam

  • @maryroche5752
    @maryroche5752 2 года назад +3

    Awesome 👍 beautiful words
    Thank you

  • @hshekappa7281
    @hshekappa7281 Год назад +1

    ಬ‌ಹಳ ಧನ್ಯವಾದಗಳು ಸರ್

  • @gangadharaga5411
    @gangadharaga5411 2 года назад +1

    Your doing great job. god bless you sir . thanks for your team..👃👃👃

  • @letswalkwithjesus
    @letswalkwithjesus 2 года назад +1

    sir nimma ee prayathna nanage thumba khushi thandide nimage nanna danyavaadagalu. 👌🙏🙏🙏

  • @tejaswinir6857
    @tejaswinir6857 2 года назад +3

    🙏thumba dhanyavadagalu sir very good job 🙏👌

    • @shobhagh7213
      @shobhagh7213 2 года назад

      Thumba olle kelasa badavarige help agtha ide thank you so much hol team

  • @srinivasn5480
    @srinivasn5480 2 года назад +6

    I Request our CM Basavaraja Bommai Sir please Help to this institution, our kannda Actors Yash, Darshan sir please Help this institution it will be Helpful for Kannadigas and Upcoming Generations?

    • @badukinabutthi5385
      @badukinabutthi5385  2 года назад

      Please share this video and your thoughts with your friends and others till it reaches our respected CM sir..... I hope your words become true...

    • @munegowdagowda4319
      @munegowdagowda4319 2 года назад

      @@badukinabutthi5385 ಸರ್ ನಾನು ಅಂಗವಿಕಲ ಅಂದನಾಗಿದ್ದು ಈ ಒಂದು ಸಂಸ್ಥೆಯಲ್ಲಿ ಟ್ರೈನಿಂಗ್ ನಾನು ಮಾಡಬಹುದೇ? ದಯವಿಟ್ಟು ತಿಳಿಸಿ

  • @nagarajkb3270
    @nagarajkb3270 2 года назад +5

    ತುಂಬಾ ಒಳ್ಳೆಯ ಮಾಹಿತಿ.....🙏🏻🙏🏻🙏🏻

  • @nagarajmenasinakai9567
    @nagarajmenasinakai9567 5 месяцев назад

    ನಮಸ್ಕಾರ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಇಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳ ಇಬ್ಬರಿಗೂ ತರಬೇತಿ ನೀಡುತ್ತಾರೆಯೇ ಮತ್ತು ವಸತಿ ಸೌಲಭ್ಯ ಹೇಗೆ ಅದನ್ನು ಟ್ರೈನಿಂಗ್ ಪಡೆಯುವವರು ಮಾಡಿಕೊಳ್ಳಬೇಕೆ ಹೇಗೆ

  • @sohanshiva9323
    @sohanshiva9323 2 года назад +2

    Sir ur doing good job we are really appreciate u sir
    Tq
    Sir

  • @dhanalakshmikempaiah9690
    @dhanalakshmikempaiah9690 2 года назад

    Hats off to the team, thank u so much for all.

  • @goldenramesh6859
    @goldenramesh6859 Год назад

    ತುಂಬಾ ಒಳ್ಳೆ ಮಾಹಿತಿ sir 🙏🙏🙏🙏🙏

  • @sjbsjb4640
    @sjbsjb4640 Год назад +1

    Hats off sir.. such a wonderful work 😊

  • @vinayakumaruppar9513
    @vinayakumaruppar9513 2 года назад +1

    Thanku so much this branch have in hubli

  • @SMJvlogs469
    @SMJvlogs469 2 года назад +5

    sir nanu house wife nanu computer kaliyabeku antha ase ede

  • @siduubh3623
    @siduubh3623 2 года назад +2

    Need news super thank,s sir

  • @gangavathin.s6794
    @gangavathin.s6794 2 года назад

    ಧನ್ಯವಾದಗಳು ಮೇಡಂ ನನ್ನ ಹೆಸರು ಗಂಗಾವತಿ ಅಂತ ನಮ್ದು ಊರು ಶಿವಮೊಗ್ಗ
    🌹🙏🙏🙏🙏🙏🌹💐💐💐💐💐💐💐👍👌

  • @cpvaradarajan5191
    @cpvaradarajan5191 2 года назад +1

    Thank you very much. Useful Information.

  • @techkannadamadhu
    @techkannadamadhu 2 года назад +1

    Super sir Hatsoof sir

  • @hemaraja4615
    @hemaraja4615 2 года назад +3

    🙏ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಿದೀರಿ ಸರ್ ನಿಮಗೆ ಧನ್ಯವಾದಗಳು ಸರ್... ನಾವು ಹಳ್ಳಿಗಳಲ್ಲಿ ಇರುವುದು ನಿಮ್ಮ ಚಾನಲ್ ಬರುವ ಪ್ರತಿಯೊಂದು ವಿಡಿಯೋ ನೋಡುತ್ತೀವಿ ನಮಗೂ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಅಂತ ಆಸೆ ಉಮ್ಮಸ್ಸು ಪ್ರೇರಣೆ ನಿಮ್ಮ ವಿಡಿಯೋ ಗಳಿಂದ ನಮಗೆ ಮಾಹಿತಿ ಸಿಗುತ್ತದೆ... ನಿಮಗೆ 🙏🙏ಸರ್

  • @yeshwinig9369
    @yeshwinig9369 2 года назад +2

    Great service sir 💐💐

  • @jaishreeramshreeram8641
    @jaishreeramshreeram8641 2 года назад +1

    Good morning sir. Good msg thank u
    Sir💐💐🙏🙏

  • @sadashivayyamukthi7896
    @sadashivayyamukthi7896 2 года назад

    🙏Dr R A Prasad sir hagu teachers whole team ge manapurvaka danyavada aparupada karya niswarta indina kaliyugadalli namma Karnatakada Jana hemme paduva kelasa Gupta reetiyinda nadeta ide paramatma nimma jote iddane anisuttide🙏

  • @gayathribv1826
    @gayathribv1826 2 года назад +2

    Very useful message Thank u sir🙏🙏🙏

  • @manjunathsubramani3854
    @manjunathsubramani3854 2 года назад +2

    🙏🙏🙏🙏🙏 thank you sir very good 👍

  • @nhkrmd
    @nhkrmd 2 года назад

    namaste sr
    nimm samajasevege nanna koti koti namanagallu nivu helikoduv class vedios madi u-tube lli hakidre bengalore dind horgade eruva yella village students ge help aagutte plz class nnu vedios madi haki plz plz ...

  • @ambikaambika2813
    @ambikaambika2813 Год назад

    ತುಂಬಾ ಧನ್ಯವಾದಗಳು ಸರ್ 🙏🙏🙏

  • @basavaraj-op2uy
    @basavaraj-op2uy 2 года назад +1

    Nivu great sir e samsthe uliyabeku

  • @sunitapanditpatil7258
    @sunitapanditpatil7258 Год назад +2

    BPL ration card & membership

  • @chandanabajegoudar9790
    @chandanabajegoudar9790 2 года назад +2

    Great sir🙏🙏🙏

  • @santhumanju4873
    @santhumanju4873 3 месяца назад

    Good job sir

  • @soumyashreesoumya2931
    @soumyashreesoumya2931 2 года назад +1

    Thank you sir 🔯☪️🕉️🇳🇪💖💐

  • @siddu2847
    @siddu2847 2 года назад +6

    Work from home bagge yenadru video madi sir

  • @PavithraPavithra-my3qi
    @PavithraPavithra-my3qi 2 года назад

    Good job sir .devaru valledhu madalli .🙏🙏

  • @mngowdamng3459
    @mngowdamng3459 2 года назад +1

    Great service 🥰💐💐🙏🙏🙏🙏

  • @kavitakuber7523
    @kavitakuber7523 2 года назад +2

    Sir really great job sir..God bless u all..sir i want to apply sir ples guide me how..

  • @NagarathnaPGNagu
    @NagarathnaPGNagu 2 года назад +1

    Here good traing like this one I'm also here only completed my computer class

  • @manopraveen1494
    @manopraveen1494 День назад

    is it free for class sir

  • @anjalighatke7433
    @anjalighatke7433 2 года назад +1

    Best video sir this is v motivating 🙏

  • @_tejas-ck9fq
    @_tejas-ck9fq Месяц назад

    Thank u

  • @mamathab6097
    @mamathab6097 2 года назад +2

    Very usefull information sir,tq

  • @mamathamsmamata2681
    @mamathamsmamata2681 2 года назад +12

    ಸರ್ ಪ್ಲೀಸ್ ಬೆಂಗಳೂರು ನಲ್ಲಿ ಯಾವ ಯಾವ ಏರಿಯದಲ್ಲಿ ಈ ಸಂಸ್ಥೆ ಇದೆ ದಯವಿಟ್ಟು ತಿಳಿಸಿ ಸರ್ ಪ್ಲೀಸ್ 🙏

    • @NagarathnaPGNagu
      @NagarathnaPGNagu 2 года назад

      Malleshwaram cricle

    • @ilaimulla2567
      @ilaimulla2567 2 года назад

      belagavi Jolie contact no kodi sir

    • @user-vj5rn4wm9l
      @user-vj5rn4wm9l 2 года назад +1

      ಯಾವುದಾದರೂ ಕೆಲಸ ಮಾಡಿ ಮೋಸ ಹೋಗಬೇಡಿ ದಯವಿಟ್ಟು

    • @abhishekkvabhi8429
      @abhishekkvabhi8429 2 года назад

      @@NagarathnaPGNagu addres number kodi

  • @subbalakshmib321
    @subbalakshmib321 2 года назад

    Hat's off to you sirr yava aarkaravu madada kelasavannu neevu madiddire Namo Namaha 🙏🙏🙏

  • @shivakumargowda6385
    @shivakumargowda6385 2 года назад

    Super sir Nim nimatavrige nam ayashu kodli ole kelasa madta edira

  • @mamathav1496
    @mamathav1496 2 года назад +2

    Hello sir, please do online classes also

  • @sabrajkolkur1919
    @sabrajkolkur1919 Год назад +1

    Super sar

  • @basunkallabasunkall4552
    @basunkallabasunkall4552 Год назад +1

    Supara sir

  • @kalavathikalavathi9707
    @kalavathikalavathi9707 2 года назад +1

    Super. Thnkssss

  • @Ka12vismaya
    @Ka12vismaya 2 года назад +3

    Work from home job idre plz heli

  • @ushaushs9612
    @ushaushs9612 2 года назад +1

    Thank you sir

  • @mydream628
    @mydream628 2 года назад +1

    Sir udupi karkaladalli nimma branch idiya...

  • @luvizahenry9
    @luvizahenry9 2 года назад +1

    God bless u.... Sir..., Really it's very useful video

  • @manjulagadad8836
    @manjulagadad8836 2 года назад +1

    ತುಂಬಾ ಒಳ್ಳೆ ಕೆಲಸ ಈ ಸಂಸ್ಥೆ ಉತ್ತರೋತ್ತರ ಬೆಳೆಯಲಿ ಹಾಗೂ ಡೌಟ್ ಇದೆ ನಮಗೆ SSLC ಅಪೂರ್ಣಗೊಂಡವರಿಗೆ ಇಲ್ಲಿ ಅವಕಾಶ ಇದೆಯಾ?

  • @nandishe6813
    @nandishe6813 Год назад

    ..SUPER..SIR...

  • @sureshbabu3131
    @sureshbabu3131 5 месяцев назад

    God bless you sir

  • @sun_shine_.137
    @sun_shine_.137 2 года назад +1

    Great job 🙏🙏🙏 sir

  • @puttaswamybmtc578
    @puttaswamybmtc578 2 года назад +1

    ನಮಸ್ಕಾರ ಸರ್ ನಾನು ಸಹ ಸಂಪಿಗೆ ರಸ್ತೆ ಯಲ್ಲಿರುವಾಗ ತರಬೇತಿ ಪಡೆದಿದ್ದೆ ಧನ್ಯವಾದಗಳು
    ಇಂತಿ
    ಪುಟ್ಟಸ್ವಾಮಿ

  • @jayammajayamma4530
    @jayammajayamma4530 Год назад

    Esamste nadesuttiruva ellarigu nanna danyavadagalu

  • @wedding_vibes._0
    @wedding_vibes._0 Год назад +1

    Sir u can help me my job vecency becouse i am handy cap student B A bed completd iam from Raichur

  • @nandushivu8608
    @nandushivu8608 2 года назад +2

    ಸರ್ 🙏 ಪ್ಲೀಸ್ ಬೆಂಗಳೂರ್ ನಲ್ಲಿ ಯಾವ ಯಾವ ಹೆರಿಯ ದಲ್ಲಿ ಇದೆ ಸರ್ ಪ್ಲೀಸ್ ತಿಳಿಸಿ ಸರ್

    • @badukinabutthi5385
      @badukinabutthi5385  2 года назад

      ವಿಡಿಯೋವನ್ನು ಪೂರ್ತಿಯಾಗಿ ನೋಡಿ ಎಲ್ಲಾ ಮಾಹಿತಿಯೂ ಇದೆ.ದಯವಿಟ್ಟು ವೀಕ್ಷಿಸಿ 🙏🏻

  • @sidduzone.5783
    @sidduzone.5783 2 года назад +1

    🙏🙏🙏🙏🙏🙏👌🏻👌🏻👌🏻👌🏻👌🏻,T.DHASARAHALLI near ನಲ್ಲಿ ಇದಿಯ ಸರ್

  • @sowmyaranilaasya4743
    @sowmyaranilaasya4743 2 года назад

    Sar namaste nav mysoreinda nangu kelsa madoke yalla kade trying idiya antha kelthare kasta agthide plz help me sar

  • @sangappapujari4242
    @sangappapujari4242 Год назад +1

    Address Tilisi sir

  • @naglakshmi7650
    @naglakshmi7650 2 года назад +1

    Sir Nelamangala dali edeya

  • @varadarajmahavir8415
    @varadarajmahavir8415 Год назад

    ಧನ್ಯವಾದಗಳು ಸರ್

  • @nmurthi7731
    @nmurthi7731 2 года назад

    Sir hiawatha seve sada hasiragiro frute tree iddahage dhanyavadagalu sir

  • @mokanagendra7501
    @mokanagendra7501 2 года назад +1

    Good, but rent, power bill, salary, maintenance?

  • @ravishankar4478
    @ravishankar4478 2 года назад +1

    Do they have branches in and around kengeri

  • @ravisj1283
    @ravisj1283 Год назад

    Sir bangalore is bad people's city so your very .very good person Sri yatsf you sir

  • @chandrakala2213
    @chandrakala2213 3 месяца назад

    ಸುಪರ್.ಸರ್

  • @neakara.4157
    @neakara.4157 11 месяцев назад

    Wondarful myam

  • @pavithrapd3709
    @pavithrapd3709 Год назад

    Sir thumba help aytu nanu kannada typing and dtp kalibeku thank you sir interview madiddhu thumba help aytu sir.

  • @somalinigasomaliniga9686
    @somalinigasomaliniga9686 2 года назад

    Tankyou so much sir

  • @hanumanthappab6783
    @hanumanthappab6783 Год назад

    Super.sers.