"ಆ ಘಟನೆ ನೆನೆದು BMTC ಬಸ್ ಡ್ರೈವರ್ ಪ್ರೇಮಾ ಕಣ್ಣೀರು!-E02-BMTC Driver Prema Ramappa-Kalamadhyama-

Поделиться
HTML-код
  • Опубликовано: 16 ноя 2024

Комментарии • 530

  • @KalamadhyamaYouTube
    @KalamadhyamaYouTube  Год назад +62

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @vanivvaniv
      @vanivvaniv Год назад

      Kjjjv. Jj jjjjvv job jjj bjjjbjvjjjjjjjjjjjjjjbjvjjjjj bjjjbjvjjjjjjjjjjjjjjbjvjj jjjjjjjjj vjjjvjj jjjjjjjvvjjjjj jj jjvvjjj jj jjj jjjjjjjjjjj jjjjjjjjjjj jj jjjjjjjjjjjjjvvjjjjjj jjjjjjjjjjvjj. Vjjjj. Jjjjjjjj jj jjjjjjj jjjjjjjjj jjk vjjjj j jj kvjjjbjkvjjjjjjjj jj jjjj jjjj. Jjjkjjjjjjjjjjjvvjjjjjjjjjjv jj jvjjjjjjjjjjjjjjvj jjjj jjjj jjj jjjjjjjjjjvjj jj jjjjvv jjjjjjjjjjjvjjjjjjjjjj jj jjjjbjvjjjj jbjjjj jj jjjjjjjjvvv jjjjjjjj vvjjjjjjjjjjjjjj jjjjjjjjjjjjjjjjjvv. V jjjjjjjj jjjjjjjj jjjvjjjjvvjjjj. Jjjjjjjjj vjjjvjj jjjjjjj. K v jvjjjjjjjjjjjjjjvj vvv. Ji jjjjjjvvv. V jjjjjjjjjjbjjk. Vv. Vi ji. Jjjjjjjjjjjvjjjjjjjjjj. V v. Jovj. Jjjjjjjjjjj jj j. Iijjjjjjj jj. V. V jjjjjjjjj ijjjjjjjjjjojjjjk. Jjjjjjojjjjjjjjjjjjvjbjj ijjjjjjjjjjojjjjk jjjjj iovhhjjo ojjjj jjk jv jjjjjjjbjojjjjjo vjjjjjjoj jj jjo v. Jjjjjjojjjjjjjjjjjjvjbjj I kjjjjjjoojkjo jjjkjjjjjjjjjjjvvjjjjjjjjjjv in j jjjjjjijhjjjkovjj. Bj. Jjjjj ijibjjjhii ovjjhjo jjbi jojjoj. I jj bijji jjjojoj jjjoohj johijjvijjk. Jj. Oi ojjojjj j. K j. Jjbjj jjoo.

    • @HarishKuruba-c2j
      @HarishKuruba-c2j 8 месяцев назад

      Thank you🙏

  • @shivanandrudragoudar4737
    @shivanandrudragoudar4737 Год назад +141

    ನಾನು ಗೋಕಾಕದವನು ನಿನ್ನಂತ ಮಗಳನ್ನು ಈ ನಾಡಿಗೆ ಕೊಟ್ಟದ್ದು ಆ ತಾಯಿಗೆ ನನ್ನದೊಂದು ಸಲಾಂ ..ಪ್ರೇಮಕ್ಕಾ🎉

    • @ramapujeri9237
      @ramapujeri9237 Год назад +1

      ನಮದು ಗೋಕಾಕ್ ಹುಲಿ

  • @BalaKrishna-gs5ri
    @BalaKrishna-gs5ri Год назад +129

    ಓ ಸರ್ಕಾರವೇ ಈ ಹೆಣ್ಣುಮಗಳಿಗೆ ಪದ್ಮಶ್ರೀ ಪ್ರಶಸ್ತಿಗೇ ಮನವಿ ಮಾಡಿ
    🙏🙏🙏

  • @sadashivasadashiva2258
    @sadashivasadashiva2258 Год назад +192

    ಪಾಪ ಎಷ್ಟು ಕಷ್ಟ ಬಿದ್ದಿದ್ದಾರೆ ಇವರ ಮಾತುಗಳು ಕೇಳಿಸಿದರೆ ಕಣ್ಣಲ್ಲಿ ನೀರು ಬರುತ್ತದೆ ದೇವರು ಇವರಿಗೆ ಆಯಸ್ಸು ಆರೋಗ್ಯ ಕೊಟ್ಟು ಇನ್ನು ಉದ್ಯೋಗದಲ್ಲಿ ಇನ್ನು ಹೆಚ್ಚಿನ ಕೀರ್ತಿ ಸಿಗಲಿ ಎಂದುಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ

  • @nandinim9549
    @nandinim9549 Год назад +95

    ಮನಕಲುಕುವ ಕತೆ ಮನೆಯಲ್ಲಿ ಬಡತನದ ಹಸಿವಿದ್ದವರು ಏನಾದರೂ ಸಾಧಿಸುತ್ತಾರೆಂಬುದಕ್ಕೆ ಪ್ರೇಮಕ್ಕ ಒಂದು ಉದಾಹರಣೆ 👍

  • @sayabannasunagarvirat5735
    @sayabannasunagarvirat5735 Год назад +57

    ಆದೂಷ್ಟ ಬೇಗ ಸರಕಾರ ಈ ಮಹಿಳೆ ಗುರುತಿಸಿ ಒಂದು ಒಳೇ ಪ್ರಶಸ್ತಿ ಕೂಡಬೇಕ ನಮ್ಮ ಆಸೇ. ❤ತಾಯಿ ಪ್ರೀತಿ ಜಗತ್ತಿನ ಶ್ರೇಷ್ಟವಾದ ಪ್ರೀತಿ ..🙌🏽

    • @kavitaharish8532
      @kavitaharish8532 Год назад

      Khandita....modiji avara kade inda kodisabeku....

  • @parvatgoudamalipatil7790
    @parvatgoudamalipatil7790 Год назад +49

    ನಿಮ್ಮ ಜೀವನದ ಕಥೆ ಇನ್ನೊಬ್ಬರಿಗೆ ಸ್ಪೂರ್ತಿಯಾಗಲಿ ಎಂದು ಬಯಸುವೆ

  • @omshree3225
    @omshree3225 Год назад +27

    ಪ್ರೇಮಕ್ಕಳಿಗೆ ನಮ್ಮ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ 🙏👍

  • @sangappaa8740
    @sangappaa8740 Год назад +39

    ಗ್ರೇಟ್ ಅಕ್ಕಾ ನೀವು ಎಲ್ಲರಿಗೂ ಮಾದರಿ ಒಳ್ಳೆದಾಗಲಿ 🙏🙏🙏🙏🤗👍

  • @hanumantharajuphanumanthar8862
    @hanumantharajuphanumanthar8862 Год назад +33

    ಅವ್ವ ನೀನು ಜೀವನದಲ್ಲಿ ಆರೋಗ್ಯ ವಾಗಿರು,, ನಿನ್ನ ಬದುಕು ಚೆನ್ನಾಗಿರಲಿ ಅವ್ವ.... ನಿನ್ನ ಗರ್ಭದಲ್ಲಿ ನಾನು ಜನಿಸಿಲ್ಲ ವಾದರೂ ಸಹ ನೀನು ನನ್ನವ್ವ... ನನ್ನ "ಪ್ರೇಮವ್ವ"... ನಾನೇಕೆ ನಿನ್ನ ಅವ್ವ ಎಂದರೆ ನಿನ್ನ ಊಟದ ಬಡತನ, ನಿನ್ನ ಬದುಕು ಇವೆಲ್ಲವನ್ನ ನಾನು ನನ್ನವ್ವ ಚಿಕ್ಕತಾಯಮ್ಮ ಬಡತದನದ ಬೇಗೆಯಲ್ಲಿ ಬಂದಿದ್ದೀವಿ... ನೀನೂ ಕೂಡ ನನ್ನ ಅವ್ವ. ಪ್ರೇಮವ್ವ... ❤❤❤ 🙏🙏🙏

  • @ChandruCM-vv2tg
    @ChandruCM-vv2tg Год назад +82

    ಅಕ್ಕ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ನನ್ನ ಕಣ್ಣು ಅಲ್ಲಿ ನೀರು ಬಂತು

  • @nagaveenanagu7568
    @nagaveenanagu7568 Год назад +24

    Prema ಅವರನ್ನ ನೋಡಿ ಅವ್ರ ಕಥೆ ಕೇಳಿ ತುಂಬಾ ನೋವು ಆಯಿತು, ಆದ್ರೂ ಸಾಧನೆ ಮಾಡಿ ತೋರಿಸಿದ್ದಾರೆ🎉🎉🎉❤ ಗ್ರೇಟ್ women

  • @Gopalkrishna-gd4ws
    @Gopalkrishna-gd4ws Год назад +30

    ಅಳ ಬೇಡ ತಾಯಿ... ದೇವರು ಒಳ್ಳೆಯವರಿಗೆ ಎಂದೂ ಕೈ ಬಿಡೋದಿಲ್ಲ. ಪರಮ್ this is ur best work

  • @gowthamcs7089
    @gowthamcs7089 Год назад +208

    ಈ ಮುಗ್ಧತೆ ಹಳ್ಳಿಯವರಲ್ಲಿ ಮಾತ್ರ ನೋಡೋಕೆ ಸಾಧ್ಯ😊

    • @samruddhiorganicagricultur1781
      @samruddhiorganicagricultur1781 Год назад +5

      ಇದು ನೂರಕ್ಕೆ ನೂರು ಸತ್ಯ

    • @doncorleone3901
      @doncorleone3901 Год назад +1

      Halli hennu maklalli maathra. Halli li iro gandasaru bari enne, rajakeeya, arali katte kelag kuthkond avr ivr mane haal maadodu ishte maadthirodu

    • @prashanthsheni
      @prashanthsheni Год назад

      ಇದೇ ಮುಗ್ದತೆನ ಬಳಸ್ಕೊಂಡೆ ಮತಾಂತರ ಮಾಡ್ತಿರೊದು ನಿಮ್ಮ ಕಣ್ಣಿಗೆ ಕಾಣ್ತಾಇಲ್ವ !!!?

    • @amasidaodeyar7940
      @amasidaodeyar7940 Год назад

      Olob uc
      Lc🎉s

    • @shantaamane8792
      @shantaamane8792 Год назад

      😭

  • @samruddhiorganicagricultur1781
    @samruddhiorganicagricultur1781 Год назад +58

    ಪರಮ್ ಅಣ್ಣ ನಮ್ಮ ಪ್ರೇಮ ಅಕ್ಕನವರಿಗೆ ನಮ್ಮ ಕಲಾ ಮಾಧ್ಯಮದ ಯುಟ್ಯೂಬ್ ಚಾನೆಲ್ ಕಡೆಯಿಂದ ಒಂದು ಅಭಿನಂದನಾ ಕಾರ್ಯಕ್ರಮ ಮಾಡೋಣವೇ

    • @Vnsh_777
      @Vnsh_777 Год назад +3

      ಹೌದು ಸಾದ್ಯವಾದರೆ ಮಾಡೋಣ ಪರಂ ಅಣ್ಣ. ಜೊತೆಗೆ ತಮ್ಮ ತಮ್ಮ ಕೈಲಾದ ಸಹಾಯ ಮಾಡಿ ಇಂತ ದಿಟ್ಟ ಮಹಿಳೆಗೆ ಒಂದು ಅಭಿನಂದನಾ ಕಾರ್ಯಕ್ರಮ ಮಾಡಲೇಬೇಕು ..😊

  • @onlineeducation-p2p
    @onlineeducation-p2p Год назад +38

    ಇಂತ ಹೆಣ್ಣು ಮಗು ಪಡೆದ ನನ್ನ ಕನ್ನಡ ನಾಡು ಧನ್ಯ,,,, ಅವರ ಕಷ್ಟದ ಜೀವನ ನಿಜವಾಗ್ಲೂ ನನಗೊಂದು ಸ್ಫೂರ್ತಿ ಯಾಯ್ತು ,, ನಮ್ದೇ ದೊಡ್ಡ ಕಷ್ಟದ ಜೀವನ ಅನ್ಕೊಂಡಿದ್ದೆ., ನಮಗಿಂತಾ ಹೆಚ್ಚು ಕಷ್ಟ ಅನುಭವಿಸಿದೆ ಈ ತಾಯಿ 😢😢👌🙏🙏🙏🙏ದೇವರು ಒಳ್ಳೇದು ಮಾಡಲಿ 🙏🙏🙏

  • @jakkappakhanpeth7243
    @jakkappakhanpeth7243 Год назад +39

    she was completed her 14 years journey in Bengaluru but she was never forget her slang of belagavi
    Hat's off mam😊😊😊😊😊

  • @SandeshMS-p1g
    @SandeshMS-p1g Год назад +34

    ಕರ್ನಾಟಕ ರಾಜ್ಯದ ನಮ್ಮ ಹೆಣ್ಣು ಮಗಳು ❤ನಮ್ಮ ಪ್ರೇಮಕ್ಕ ನಿಮಗೆ ನನ್ನ ನಮಸ್ಕಾರಗಳು

  • @tejasga313
    @tejasga313 Год назад +39

    She is the. Most happiest woman..... What a level of gratitude towards her life.... 👏👏

  • @baburamachandrappa8676
    @baburamachandrappa8676 Год назад +31

    ಪರಮ್ ಅವರೆ ನಾನು ಕೂಡಾ ಒಬ್ಬ ಕ್ಯಾಬ್ ಚಾಲಕ ಪ್ರೇಮಕ್ಕ ಅವರ ವೃತ್ತಿ ಜೀವನದ ವೀಡಿಯೊ ತುಂಬಾ ಇಷ್ಟ ಆಯ್ತು ನಮ್ಮ ಕ್ಯಾಬ್ ಡ್ರೈವರ್ ಬದುಕು ಕಷ್ಟ ಇದೆ ಅವರ ಬಗ್ಗೆ ಕೂಡ ವೀಡಿಯೊ ಮಾಡಿ ಪ್ಲೀಸ್

  • @kannadiga0821
    @kannadiga0821 Год назад +40

    ನಮ್ಮ ಉತ್ತರಕರ್ನಾಟಕ ಜನ ಇವರ ಸ್ಟೋರಿ ಗೆ ಕನೇಟ್ ಆತರೆ, ಯಾಕಂದ್ರೆ ಎಲ್ಲರೂ ಇಂಥ ಕಷ್ಟ ಅನುಭವಿಸಿದರೆರೆ

    • @lathag9297
      @lathag9297 8 месяцев назад

      🙏🙏 ತಾಯಿ 🙏🙏💐

  • @paramananda4845
    @paramananda4845 Год назад +14

    ಇವರು ನಿಜವಾದ ಸೆಲೆಬ್ರೇಟಿ ಅಂದ್ರೆ,... ಕಷ್ಟ ಅಂದ್ರೆ ಅವರನ್ನು ನೋಡಿ ತಿಳಿಬೇಕು... ನಿಮ್ಮ interview ಇವತ್ತು ತುಂಬಾ ಮನಸ್ಸಿಗೆ ಮುಟ್ಟಿತ್ತು 🙏🙏🎉

  • @mallinathk2995
    @mallinathk2995 Год назад +12

    ಅಕ್ಕಾ ನಿಮವು interview ನೋಡಿ ನಮ್ಮ ತಾಯಿ ಕೂಡ ಆತ್ತರು.
    ನಿಮಗೆ ಒಳ್ಳಯದಾಗಲಿ ಆಕ್ಕ.

  • @dontbeafraidimhere5421
    @dontbeafraidimhere5421 Год назад +5

    ಒಳ್ಳೆಯ ಸಂದರ್ಶನ ಧನ್ಯವಾದಗಳು ಪರಮ 🙏

  • @rajurajamani7556
    @rajurajamani7556 Год назад +19

    Mr.Param this one is really finest episode.She is really very innocent woman.🎉🎉🎉

  • @rajashekharmrajesh
    @rajashekharmrajesh Год назад +20

    ಅಕ್ಕ ಸೂಪರ್ ನೀವು 🙏🙏🙏🙏 ಎಲ್ಲರಿಗೂ ಸ್ಫೂರ್ತಿ 😭😭😭

  • @gurumurthy98
    @gurumurthy98 Год назад +9

    ಪ್ರೇಮಕ್ಕಾ ಕಥೆ ಕೇಳುದ್ರೆ ಕಣ್ಣಲ್ಲಿ ನೀರ್ ಬರುತ್ತೆ ತುಂಬಾ ಕಷ್ಟ ಪಟ್ಟ ಹೆಣ್ಣುಮಗಳು. ಇಂತಹ ಹೆಣ್ಣುಮಗಳು ಪಡೆದ ನಾವೇ ಧನ್ಯ🙏🙏🙏🙏

  • @nagavenik8407
    @nagavenik8407 Год назад +7

    ಅಕ್ಕ ನಗುವಿನ ಇಂದೇ ಎಷ್ಟೋ ನೋವು ಇದೇ ನಿಮ್ಮ ಸಾಧನೆಗೇ ನನ್ನ ನಮಸ್ಕಾರಗಳು 🙏🙏🙏🙏🙏

  • @kavitharangaswamy4722
    @kavitharangaswamy4722 Год назад +6

    Hats off madam ❤❤ ನಿಮ್ಮ ಈ ವಿಡಿಯೋ ನೋಡಿ ನನಗೇ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬರುತ್ತಿತ್ತು 😢😢 ನಿಮಗೆ ದೇವರ ಆಶೀರ್ವಾದ ಸದಾ ಇರಲಿ ಪ್ರೇಮ mam ❤really heart touching story very inspiring women 👏🙏🙏🙏🙏

  • @indushivu3042
    @indushivu3042 Год назад +5

    Param sir, ತುಂಬಾ ಒಳ್ಳೆಯ ಸಂದರ್ಶನ. 🙏

  • @shivalingaiahammu7512
    @shivalingaiahammu7512 Год назад +9

    ನೀವು ಎಲ್ಲಾ ಹೆಣ್ಣು ಮಕ್ಕಳಿಗೆ ಆದರ್ಶ ವಾಗಿದ್ದೀರಾ.

  • @Vivek-india9178
    @Vivek-india9178 Год назад +6

    ಬಸ್ ಡ್ರೈವರ್ ಪ್ರೇಮ ಅಕ್ಕ ಅವರ ಕಷ್ಟದ ಆ ದಿನಗಳು ಇಂದಿನ ಯುವಪೀಳಿಗೆ ಅವರ ಮಾತುಗಳು ಸ್ಪೂರ್ತಿದಾಯಕ ವಾಗಲಿ .

  • @rockstories2085
    @rockstories2085 Год назад +12

    ಕರ್ನಾಟಕ ರಾಜ್ಯ ಸರ್ಕಾರ ಈ ತಾಯಿಗೆ ಪ್ರಶಸ್ತಿ ಪುರುಸ್ಕಾರ ಮಾಡಬೇಕು ದಯವಿಟ್ಟು ಸಹಾಯ ಮಾಡಿ ❤❤❤❤🙏🙏🙏🙏🙏

  • @mseducation61
    @mseducation61 Год назад +1

    ತುಂಬಾ ಹೃದಯ ಧನ್ಯವಾದಗಳು ಸರ್ ನಿಜ್ವಾಗ್ಲೂ ನನಗೂ ಸಹ ನನ್ನ ಸಾಧನೆಗೆ ಒಂದು ದೊಡ್ಡ ಉದಾರಣೆಯಾಗಿದೆ ಇದರ ಮೂಲಕ ನನ್ನ ಸಾಧನೆ ಮಾಡುತ್ತೇನೆ ನಿಜ್ವಾಗ್ಲೂ ತುಂಬಾ ದುಃಖ ಆಯ್ತ್ ಖುಷಿ ಆಯ್ತ್ ಎರಡು ಆಯ್ತ್ ಸರ್ ಈ ಕಥೆ ಕೇಳಿ ನಿಜ್ವಾಗ್ಲೂ ಬಡತನ ಅಂತ ಭಯ ಪಡದೆ ಮುಂದೆ ಬಂದು ಸಾಧನೆ ಮಾಡಬೇಕು ಅನ್ನುವುದಕ್ಕೆ ಒಂದು ಉತ್ತಮ ಉದಾರಣೆ ಅದರಲ್ಲೂ ಎಲ್ಲ ಯುವಕರಿಗೂ 🙏🙏🙏🙏❤

  • @PadmaBai-jp8wk
    @PadmaBai-jp8wk Год назад +8

    ಅಮ್ಮ ಕಷ್ಟ ಜೀವಿಗಳಿಗೆ ಮಾತ್ರ ಗೊತ್ತು ಕಲೆಯಬೇಳೆ ❤

  • @ajjayyamurthy992
    @ajjayyamurthy992 Год назад +1

    ಅಕ್ಕ ನಿಮ್ಮ ಜೀವನ ಇಂದಿನ ಯುವ ಪೀಳಿಗೆಗೆ ಪಾಠವಾಗಲಿ....ಹಳ್ಳಿಯ ಬಹುತೇಕ ಜನರ ನಿಜ ಜೀವನ ತೆರೆದಿಟ್ಟಿದ್ದಾರೆ.... ಇವರ ಜೀವನ ಪ್ರೀತಿ ನಮಗೆಲ್ಲರಿಗೂ ಸ್ಪೂರ್ತಿ....ಪರಮ್ ಸರ್ - ಕಲಾಮಾದ್ಯಮಕ್ಕೆ ಧನ್ಯವಾದ ...🙏🙏

  • @basu1988sm
    @basu1988sm Год назад +7

    ಪ್ರೇಮಕ್ಕ AMC ನಮ್ಮ ಕಾಲೇಜು.... Hatss off to you ಅಕ್ಕ

  • @jyothivbhat8759
    @jyothivbhat8759 Год назад +6

    ದಿಟ್ಟೆ ಪ್ರೇಮಕ್ಕರಿಗೆ Hattsoff 😊🙏🙏🙏🙏👍👍👏👏👏👏 ನಿಮ್ಮ ದಿಟ್ಟತನ ಎಲ್ಲಾ ಮಹಿಳೆಯರಿಗೂ ಮಾದರಿ......ಲವ್ ಯೂ ❤❤❤❤

  • @shreekanthsp9205
    @shreekanthsp9205 11 месяцев назад +2

    ಮೇಡಂ ಬಡತನ ತುಂಬಾ ಕಷ್ಟ ಅಳಬೇಡಿ ಭಗವಂತ ನಿಮ್ಮನ್ನು ಚೆನ್ನಾಗಿ ಇಡಲಿ

  • @kss2066
    @kss2066 Год назад +3

    Very inspiring akka. She is very innocent and simple. Very respectable and genuine lady.

  • @grettaalmeida3612
    @grettaalmeida3612 Год назад +15

    ಅಕ್ಕ ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬಂತು 😢😢 ಆದರೆ ಆಮೇಲೆ ಖುಷಿ ಆಯ್ತು ತುಂಬಾ ಕಷ್ಟದ ಕೆಲಸ ಆದರೆ ನಮಗೆ ಹೆಮ್ಮೆ ಆಗುತ್ತೆ ವೆರಿ ಗುಡ್ ಜಾಬ್ ಟೇಕ್ ಕೇರ್ 🎉🎉🎉🎉😊

  • @padmavathic5841
    @padmavathic5841 Год назад +25

    ಗಾಂಧೀಜಿ ಅವರ ಕನಸು ಹರಿಜರು ಮೇಲೆ ಬರಬೇಕು ಎಂದಿತು ಅದು ಈಗ ನನಸಾಗುತಿದೆ ದೇವರು ಆಕೆಗೆ. ಒಳ್ಳೆ ಯದುಮದಲ್ಲಿ

  • @EshwarDigatekoppa
    @EshwarDigatekoppa Год назад +16

    ಒಳ್ಳೆದಾಗಲಿ ಅಕ್ಕಾ ❤️

  • @printguru8676
    @printguru8676 Год назад +8

    ನಿಷ್ಕಲ್ಮಶ ಮನಸ್ಸು ಪ್ರೇಮಕ್ಕೆ ನಿಮ್ದು,
    ಒಳ್ಳೆಯದಾಗಲಿ ನಿಮಗೆ..❤

  • @praveenpj..4974
    @praveenpj..4974 Год назад +20

    ನಿಮ್ಮ life story ಕೇಳಿ ನಂಗೂ ಅಳು ಬಂತು...😢 ಅಮ್ಮಾ..

  • @ಆಶ್ರೀ
    @ಆಶ್ರೀ Год назад +17

    Very Excellent interview,
    Well done Prema,
    U r real Hero. .

  • @suryare.9949
    @suryare.9949 Год назад +11

    ಪ್ರೇಮಕ್ಕ 🙏❤... More Power to u

  • @krishnacr8107
    @krishnacr8107 Год назад +8

    ಇದು ನಿಜಕ್ಕೂ ಸಾಹಸಗಾಥೆ ಮತ್ತು ಜೀವನದಲ್ಲಿ ನೀವು ಯಾರನ್ನಾದರೂ ಮಾದರಿಯಾಗಿ ಸ್ವೀಕರಿಸುವುದಿದ್ದರೆ ಇವರನ್ನೂ ಮಾದರಿಯಾಗಿ ಸ್ವೀಕರಿಸಿ

  • @sumashivakumar4361
    @sumashivakumar4361 Год назад +12

    A very emotional interview. Respects to prema❤

  • @shiva-arundi
    @shiva-arundi Год назад +16

    ಇವರು ಸಾಕಷ್ಟು ವರ್ಷ ಕಾಲ ಚಾಲಕ ವೃತ್ತಿ ಮಾಡಿದ್ದಾರೆ. ಇವರಗೆ ನಿಗಮ ಆಫೀಸ್ ಕೆಲಸ ಕೊಡಲಿ.

  • @HumbleMan78
    @HumbleMan78 Год назад +8

    Param.. I simply love that you are highlighting a common person story...

  • @maryjagadish294
    @maryjagadish294 Год назад +9

    ಹೃದಯ ವಿದ್ರಾವಕ ಕಥೆ ಪ್ರೇಮಾ ಅವರ ನಿಮ್ಮದು ಈಗ chennagideeralla ಅದೇ ಖುಷಿ ವಿಷಯ😢😊

  • @chaarviseries2021
    @chaarviseries2021 Год назад +2

    ಪರಂ ಸರ್ ಪ್ರೇಮಕ್ಕನ episode thumbha ಚನ್ನಾಗಿದೆ ಮತ್ತುಅವರ ಕಷ್ಟಸುಖ ನೋವು ಕೇಳ್ತಾ ಇದ್ದರೆ ನಮ್ ಕಷ್ಟ ಏನಿಲ್ಲ ಅನ್ಸುತ್ತೆ , ಒಳ್ಳೆದಾಗಲಿ ಅವರಿಗೆ

  • @Ravikicchavishnudada
    @Ravikicchavishnudada Год назад +4

    ನಿಮ್ಮ ಸಾಧನೆಗೆ ಸಲಾಂ 🙏

  • @mahanteshteli1880
    @mahanteshteli1880 Год назад +11

    ಸೂಪರ್ ಅಮ್ಮಾ....😊😊😊

  • @rohiniramesh4208
    @rohiniramesh4208 Год назад +13

    ಒಳ್ಳೇದಾಗ್ಲಿ ಪ್ರೇಮ ಅವರಿಗೆ 🙏🙏🙏🙏

  • @kannadagamers2041
    @kannadagamers2041 Год назад +6

    ನಮ್ಮ ಪ್ರೇಮ ಅಕ್ಕವರ ಕಥೆ 😢❤❤❤❤😊😊 ಹ್ಯಾಡ್ಸ್ ಆಫ್ ಪ್ರೇಮಕ್ಕ❤❤

  • @geethas8666
    @geethas8666 Год назад +9

    Hats off to u Mam….Salute to ur innocence and the self confidence…all the best…god bless u with loads of strength and happiness…u are an inspiration for all the women out there.

  • @kiranjm7262
    @kiranjm7262 Год назад +15

    Inspiration for all women 😍👍👏👏

  • @mallappap7494
    @mallappap7494 Год назад +5

    ಗೋಕಾಕ ಕಾರದಂಟು ನಾಡಿನ ಕಂದಮ್ಮ ನಮ್ಮ ಅಕ್ಕಾ 🙏🙏🐆🐆🐆🐆

  • @akkamahadevibammannavar1916
    @akkamahadevibammannavar1916 Месяц назад

    ನಿನ್ನ ನಿಸ್ವಾರ್ಥ ಸಮಾಜ ಸೇವೆಗೆ Thanks ಪ್ರೇಮಕ್ಕಾ

  • @SunilYadav-tm3gw
    @SunilYadav-tm3gw Год назад +5

    Tears rolled out unknowingly. Inspiring and great motivation Premakka. From Bhadravathi.

  • @reachthestars6752
    @reachthestars6752 Год назад +11

    ಅಳಬೇಡಿ ನಿಮ್ಮ ನೋವು ಕಂಡು ನಮಗೂ ನಮ್ಮ ಕಷ್ಟದ ದಿನಗಳು ನೆನಪಾದವು😢

  • @pundlikhosamani864
    @pundlikhosamani864 Год назад +2

    ಪರಮ ಸರ್ ತುಂಬು ಹೃದಯದ ಧನ್ಯವಾದಗಳು ನಿಮಗೆ

  • @MahadevASambhaji
    @MahadevASambhaji Год назад +18

    ಪಕ್ಕಾ ಜವಾರಿ ನಮ್ಮ ಪ್ರೇಮಅಕ್ಕ ಎಲೆ ಇದ್ರು ನಮ್ ಬಾಷೆ ಬಿಟಿಲ್

  • @prabhumaale1326
    @prabhumaale1326 Год назад +3

    ಅಕ್ಕಾ ಜೀ ನಿಮ್ಮ ಛೇಲಕ್ಕೆ ನನದೊಂದು ಸಲಾಮ್. 👍🏼🙏🙏

  • @siddukhilari536
    @siddukhilari536 Год назад +2

    ನಾನು ಸಿದ್ದು ಖಿಲಾರಿ ಅಂತ ನಾನು ಮಾಸ್ಟರ್ ಡಿಗ್ರಿ ಮಾಡಿ ಒಳ್ಳೆ ಜಾಬ್ ಅಲ್ಲಿದಿನಿ... ಆದರೆ ನಮ್ಮೂರ್ ಹೆಣ್ಮಗಳ ಈ ಸಾಧನೆಗೆ ಪ್ರಶಸ್ತಿ ಸಿಗ್ಬೇಕು 🙏🙏

  • @dkrsciencetutorial6269
    @dkrsciencetutorial6269 Год назад +12

    Very intersting and inspirational story you have recorded sir, this will be motive to lazy people

  • @siddappabilhar14
    @siddappabilhar14 Год назад +5

    ಅಕ್ಕ ನಿನಗೆ ನಮಸ್ಕಾರ 🙏🙏❤😊

  • @sparklersiddu6996
    @sparklersiddu6996 Год назад +8

    ಪರಮಣ್ಣ ನಿಮಗ್ ಬಾಳ ಪುಣ್ಯ ಬರ್ತದ ನೋಡು ❤

  • @powerstar1972
    @powerstar1972 8 месяцев назад

    ನಮ್ಮ ಪ್ರೇಮಾ ಅಕ್ಕನ ಗತ್ತು ಇಡೀ ಜಗತ್ತಿಗೆ ಗೊತ್ತಾಗಬೇಕು, ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಧಾಯಕ ಅಕ್ಕ

  • @ParanjyothiAithal
    @ParanjyothiAithal Год назад +5

    Best interview sir.
    Hat's off that lady.

  • @pushpavathisantu2637
    @pushpavathisantu2637 Год назад

    Prema akka tumba innocent sir ❤ tq sir avara interview madidke🎉🎉🎉

  • @raviprakash1956
    @raviprakash1956 Год назад +8

    Hat's up to Smt. Prema madam. I will try to meet her when she is on her duty.

  • @vanamala4751
    @vanamala4751 Год назад +1

    ತಾಯಿಯ ಕಷ್ಟ, ನೋವು ಆರ್ಥ
    ಮಾಡಿಕೊಂಡ ಮಗಳಿಗೆ ಎಲ್ಲಾಒಳ್ಳೆಯದಾಗಲಿ.🎉

  • @savitritikota2619
    @savitritikota2619 Год назад +7

    ಪ್ರೇಮಾ ಅಕ್ಕಾ ಸ್ಟೋರಿ ಕೇಳಿ ಕಣ್ಣೀರು ಬಂತು

  • @namratabhangui3670
    @namratabhangui3670 Год назад

    Premakka is such a humble soul...tumba innocent lady...avra matu keli kannalli neeru bantu...devru avrige olledu madli❤

  • @VimalaKr-o9k
    @VimalaKr-o9k 6 месяцев назад

    ನೈಸ್ ಅಮ್ಮ lovely ಅಮ್ಮ 💐❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ಹೆಷ್ಟ್ಟು ಕಷ್ಟ್ಟ ಪಟ್ಟಿದೀರಾ ಮುಂದೆ ದೇವರು ಒಳ್ಳೇದು ಮಾಡಲಿ ಲವ್ ಯು ಅಮ್ಮ 💐💐💐💐💐💐

  • @ShalinicsShalu
    @ShalinicsShalu Год назад +3

    ಅಕ್ಕ ನೀವು ಚಿಕ್ಕವರಿದ್ದಾಗ ಊಟಕ್ಕೆ ಪಟ್ಟ ಕಷ್ಟ ಅವ್ವನ ಪ್ರೀತಿ ಎಲ್ಲಾ ಕೇಳಿ ನನ್ನ ಕಣ್ಣುಗಳು ಒದ್ದೆಯದವು.. ನನ್ನ ಬಾಲ್ಯದ ನೆನಪು ಮಾಡಿದ್ದೀರಿ ನಿಮಗೆ ನನ್ನ ಸಾಷ್ಟಂಗ 🙏🙏🙏... ನೀವು ನೂರು ಕಾಲ ಸುಖವಾಗಿ ಬಾಳಿ ಅಕ್ಕ

  • @gopalpoojary5470
    @gopalpoojary5470 Год назад +4

    ಒಳ್ಳೇದ್ ಅಗ್ಲಿ ಅಮ್ಮ ನಿಮ್ಗೆ 🙏🙏

  • @SS-hn8vu
    @SS-hn8vu Год назад +4

    Work is worship Really good job honest madam 🙏🙏🙏🙏🙏🙏🙏

  • @NaveenKumar-tp4lv
    @NaveenKumar-tp4lv Год назад +1

    ಅಕ್ಕ ಇಷ್ಟೊಂದು ನೋವಲ್ಲಿ ಸಾಧನೆ ಮಾಡಿದರೇ🥰🥰🥰🥰🥰

  • @savithrammamt4286
    @savithrammamt4286 Год назад +6

    Super Param you are doing good job keep it up.

  • @BKRupa
    @BKRupa 7 месяцев назад

    So innocent and brave and confident with values in life. She is example to younger generation.

  • @ArthaSupport
    @ArthaSupport Год назад +1

    Really heart touching her life story, cannot control tears 😢. God bless you always with good health and happiness ever 😊

  • @sukhadevasingi9988
    @sukhadevasingi9988 3 месяца назад +1

    ಕೆಲವೊಬ್ಬರು ಹೋಗಿರೋದು 6 ತಿಂಗಳು ಅಷ್ಟರಲ್ಲೇ ನಮ್ಮ ಉತ್ತರ ಕರ್ನಾಟಕದ ಭಾಷೆ ಮರೆತುಬಿಡ್ತಾರೆ ಆದ್ರೆ 14 ವರ್ಷ ಅಲ್ಲೇ ಇದ್ದು ಇನ್ನು ಉತ್ತರ ಕರ್ನಾಟಕ ಭಾಷೆ ಮರ್ತಿಲ್ಲ ಪ್ರೇಮ ಅಕ್ಕ ❤ ಧನ್ಯವಾದಗಳು😊

  • @rnaveenkumarMayavi
    @rnaveenkumarMayavi Год назад +6

    ಕಲಾಮಾಧ್ಯಮ ❤

  • @prasannahs9454
    @prasannahs9454 Год назад +1

    ಸರ್ ನಿಮಗೆ ಧನ್ಯವಾದಗಳು ಇವರನ್ನ ತೋರಿಸಿದ್ದಕ್ಕಾ

  • @manjunathb360
    @manjunathb360 Год назад +3

    Param sir One person life story completion Please give one Kalamadhyam give one Memorable thing with Less cost sir it shows Our Karnataka Kalamadhyam History after 10 years Our kalamadhyama will be history

  • @tnsreddy4333
    @tnsreddy4333 Год назад

    ಎಂತಹ ಶ್ರಮಜೀವಿ ಎಂತಹ ಮುಗ್ದೆ ಇಂತಹ ಅವರ ದುಡಿಮೆಗೆ ಎಲ್ಲರೂ ಅಭಿನಂದಿಸಿ ಗೌರವಿಸಬೇಕು🎉🎉❤

  • @nageshbabukalavalasrinivas2875
    @nageshbabukalavalasrinivas2875 Год назад +9

    I feel good to hear this story

  • @ikbalsoudagar2886
    @ikbalsoudagar2886 Год назад +8

    Heart touching story.

  • @rajukle7741
    @rajukle7741 Год назад

    ಬಹಳ ಒಳ್ಳೆಯ ಸಂದರ್ಶನ.

  • @victorkumar5969
    @victorkumar5969 Год назад

    "Saadisidare Saballa Nungabhaudu" Nimminda kaliyabheku Premaravare. Congratulations. Keep it up. God Bless You, your family and your excellent work, helping lives and saving lives.

  • @Shreedevi-so4lb
    @Shreedevi-so4lb 7 месяцев назад

    ನೀನಂತ ಹೆಣ್ಣುಮಕ್ಕಳು ಪ್ರತಿಯೊಂದು ಮನೆಯಲ್ಲಿ ಹುಟ್ಟಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಕ್ಕಾ 👌🏻👍🏻👍🏻

  • @dilipjoshi3360
    @dilipjoshi3360 Год назад +1

    Tears are rolling,she is so true to heart

  • @ranganatha.JR4409
    @ranganatha.JR4409 Год назад +3

    ಈ ಶತಮಾನದ ಮಾದರಿ ಹೆಣ್ಣು💐😍😍

  • @KingKicchaBoss
    @KingKicchaBoss Год назад +8

    She's great 👏👏

  • @shimaj7628
    @shimaj7628 Год назад +4

    Mugdha MANASINA .......MUDDU MUDDU MATHU .....AMMA SALUTE U ❤❤❤❤❤ I FEEL TO TOUCH UR 🐾🦶 FEETS AND GET UR BLESSINGS AMMA..... WHAT A SO KIND OF HUMAN U ARE........ SALUTE TO UR HONESTY AND THE DUTY......ITS NOT EASY. THINGS TO DRIVE BUS 🚌 IN BANGALORE CITY.....❤❤❤❤❤❤❤❤❤ NO WORDS ABOUT UR GREAT HEART 💞❤️
    PARAM SIR THE BEST AND WONDERFUL EPISODE IN UR CARRIER OF THE U TUBE

  • @kavithaswamy7203
    @kavithaswamy7203 9 месяцев назад +1

    ಪ್ರೇಮಕ್ಕನ ಈ ಕೆಲಸ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗಿದೆ