ಓಂ ಪ್ರಕಾಶ್ ರಾವ್ ಬೆಂಕಿಮಾತು ಬೆಂಕಿಉತ್ತರ ಭಾಗ-04 | Exclusive Interview With Om Prakash Rao | Director |

Поделиться
HTML-код
  • Опубликовано: 28 окт 2024
  • director om prakash rao talks about his relationship with actor Darshan Toogdeep Shrinivas (DBOSS) and nikita and how because of nikita his relationship with darshan become strained
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    All Episodes: • ಓಂ ಪ್ರಕಾಶ್ ರಾವ್ ಬೆಂಕಿಮ...
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p...
    #omprakash #dboss #nikita #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi

Комментарии • 562

  • @BGanapathiChannel
    @BGanapathiChannel  2 года назад +23

    part 1: ruclips.net/video/VGUO4vvUQzM/видео.html
    part 2: ruclips.net/video/eU2m14h0D5c/видео.html
    part 3: ruclips.net/video/IDXhvR3lg54/видео.html
    part 4: ruclips.net/video/1KA7sW-ydEY/видео.html
    part 5: ruclips.net/video/J06hJYDX2rk/видео.html

  • @meghanaraj4924
    @meghanaraj4924 2 года назад +111

    ಬಿ ಗಣಪತಿ ಸರ್ ಅವರಿಗೆ ಹೃದಯಪೂರ್ವಕ ಧನ್ಯ ವಾದಗಳು ಸರ್ ಡಿ ಬಾಸ್ ಅಭಿಮಾನಿ ♥️

  • @educativetv2170
    @educativetv2170 2 года назад +88

    This person has directed lockup death, simhaada Mari, ak47 etc.,
    Most of his directional movies in 90's were super hit ❤️

  • @gulabitalkiescreations7781
    @gulabitalkiescreations7781 2 года назад +63

    ಓಂ ಪ್ರಕಾಶ್ ಸರ್ ನಮ್ಮ ದೇವರ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ ನಂಬಿಕೆ ಮತ್ತು ಕಾಳಜಿ ನನಗೆ ತುಂಬಾ ಇಷ್ಟವಾಯಿತು ಅವರನ್ನ ತುಂಬಾ ಹತ್ತಿರದಿಂದ ನೋಡಿದ ವ್ಯಕ್ತಿ ನಿವೂ ದೇವರು ಮತ್ತೆ ಬಾಸ್ ಜೋತೆ ಒಟ್ಟಿಗೆ ಸಿನಮಾ ಮಾಡೊ ಭಾಗ್ಯ ನಿಡಲಿ #ಜೈ ಡಿ ಬಾಸ್💚 ಜೈ ಕ್ರಾಂತಿ💛

  • @Prasanna156
    @Prasanna156 2 года назад +203

    ಓಂ ಪ್ರಕಾಶ್ ಸರ್ ನಿರ್ದೇಶನದ ಸಿನಿಮಾ ಅಂದ್ರೆ ಅದು ದರ್ಶನ್ ಸಿನಿಮಾ ಆದ್ರೆ ಹಬ್ಬ ಉತ್ತಮ ಒಳ್ಳೆಯ ನಿರ್ದೇಶಕರು ಮತ್ತೊಮ್ಮೆ ಡಿ ಬಾಸ್ ಕಾಂಬಿನೇಶನಲ್ಲಿ ಸಿನಿಮಾ ಮಾಡಿ .

  • @ManjunathManjunath-dr8qz
    @ManjunathManjunath-dr8qz 2 года назад +20

    ಓಂ ಪ್ರಕಾಶ್ ರಾವ್ ಸರ್ ನಿಮ್ಮ ಮಾತುಗಳು ಬಹಳ ನೇರವಾಗಿ, ಸಮರ್ಪಕವಾಗಿ ಮತ್ತು ಸತ್ಯವನ್ನು ಒಳಗೊಂಡಿರುವಂತಹ ಮಾತುಗಳಾಗಿರುತ್ತವೆ. ಬಹಳ ಇಷ್ಟವಾಯಿತು, ಧನ್ಯವಾದಗಳು ಸರ್.

  • @punitth
    @punitth 2 года назад +40

    7:28 - 8:35 exactly he is right, really don't know why Darshan sir accepted so called content less movies. He is gigantic man he can do world range of movies. But few directors and produces only looking for money within week..

  • @charlesaldrin8630
    @charlesaldrin8630 10 месяцев назад +3

    The Best Director -
    Om Prakash Rao. Ji
    Fabulous interview By -
    Ganapathi. Ji.
    🙌❣️🙌

  • @rangunandugowdarncreations954
    @rangunandugowdarncreations954 2 года назад +30

    ಸೂಪರ್ ಸರ್ 👌👌👌
    ನಿಮ್ಮ ಮಾತು ಅದ್ಬುತ
    ನಿಮ್ಮ ನಿರ್ದೇಶನ ಅತ್ಯದ್ಭುತ
    ಜೈ ಡಿ ಬಾಸ್ 🌟🌟🌟🌟🌟

  • @shayamu2618
    @shayamu2618 2 года назад +44

    ಓಂ ಪ್ರಕಾಶ್ ಸರ್ ಶಿವಣ್ಣನ ಜೊತೆ ಮತ್ತೆ ಸಿಂಹ ಸಿನಿಮಾ ಮಾಡಿ

  • @amarkarnal1986
    @amarkarnal1986 2 года назад +21

    Sir ಓಂ ಪ್ರಕಾಶ್ sir dboss ಅವರ ಯೆಶಸ್ವಿಗೆ ನೀವು ಒಬ್ಬರು ಕಾರಣ ☺️👌

  • @mahalingappa1606
    @mahalingappa1606 2 года назад +92

    ಸರ್ ಒಳ್ಳೆ ದಿನ ಬರುತ್ತೆ ಮುಂದೆ ಒಳ್ಳೆ ಸಿನಿಮಾ ಮಾಡಿ ಸರ್ ಡಿ ಬಾಸ್ ಗೆ

  • @pundalikapundalika7555
    @pundalikapundalika7555 2 года назад +88

    ಪ್ರಕಾಶ ಸರ್ ಮುಂದೇನು ಡಿ ಬಾಸ್ ಜೊತೆಗೆ ಒಳ್ಳೆಯ ಮೂವಿ ಮಾಡಿ

  • @rajurajuraj660
    @rajurajuraj660 2 года назад +37

    One of the finest director in the Kannada industry...Well said about Darshan

    • @pavanes244
      @pavanes244 2 года назад +1

      Most of his movies with Darshan are mix masala from other language movies. He copied scenes and plots.

  • @hsv8997
    @hsv8997 2 года назад +89

    My ಫೇವರೆಟ್ ಮೂವೀ ಕಲಾಸಿಪಾಳ್ಯ
    ಒನ್ ಅಂಡ್ ಓನ್ಲಿ ರಕ್ಷಿತಾ ❤️❤️❤️❤️❤️

  • @rachannahosur4646
    @rachannahosur4646 2 года назад +13

    Box office sultan of Sandalwood India and World is Always DBOSSS

  • @rameshhadimani4982
    @rameshhadimani4982 2 года назад +34

    ಓಂ ಪ್ರಕಾಶ್ ರವರೇ ಮತ್ತೆ ನಮ್ಮ ಡಿ ಬಾಸ್ ಜೊತೆ ಒಳ್ಳೆಯ ಸಿನಿಮಾ ಮಾಡಿ

    • @pyaarikhabootar3525
      @pyaarikhabootar3525 2 года назад +1

      Darshan doing good challenging movies like his title Challenging Star..Om Prakash all he know is lifting popular scenes from other languages popular films..It's not good for Darshan's present career.

    • @mahadevmahadev3868
      @mahadevmahadev3868 2 года назад

      Om P🙏DBoss

  • @Darshan4990
    @Darshan4990 2 года назад +27

    Super sir
    OMi sir is really talented.
    What sir said about nikita is true and after thaaat darshan went to jail and made a comeback.

  • @lovelyanjali937
    @lovelyanjali937 2 года назад +24

    ಕನ್ನಡದ ಮಾಸ್ ಡೈರೆಕ್ಟರ್
    ಓಂ ಪ್ರಕಾಶ್ ರಾವ್ 💥💥💥

  • @ishtarthaishtarthakk9636
    @ishtarthaishtarthakk9636 2 года назад +6

    ❤❤nijvad mathu sir .. D boss gu manside .. Yellargu olle tine barutte😘

  • @nandinimahesha2034
    @nandinimahesha2034 Год назад +1

    ಪಬ್ಲಿಕ್ ಫಿಗರ್ ಗೆ ಸ್ಥಾನ ಮಾನ ಇರುತ್ತೆ ಸರ್ ಮಾತಿನಿಂದ ಸಿಟ್ಟಿನಿಂದ ತುಂಬಾ ಅನುಭವಿಸಬೇಕಾಗುತ್ತೆ

  • @rameshachandrappa90193
    @rameshachandrappa90193 2 года назад +4

    Nam D Boss ❤️ bagge Valed mathadidakke avr bagge nimge ero vale Abhipraayakke dhanyavada Sir 🙏 Craze kaa Baap 👏💪💪💪 Nam D Boss ❤️

  • @shayamu2618
    @shayamu2618 2 года назад +17

    ದಯವಿಟ್ಟು ಜಿಲ್ಲಾಧಿಕಾರಿ ಸಿನಿಮಾ ಮತ್ತೆ ಆಕ್ಷನ್ ಇದೆ ದಯವಿಟ್ಟು ಸಿನಿಮಾ ರಿಲೀಸ್ ಮಾಡಿ ಶಿವಣ್ಣನ ಜೊತೆ ಮತ್ತೆ ಜಿಲ್ಲಾಧಿಕಾರಿ ಸಿನಿಮಾ ಮಾಡಿ

  • @mallidarshanmallidarshan8427
    @mallidarshanmallidarshan8427 2 года назад +6

    Super sir ಮುಂದೆ ನಮ್ಮ ಬಾಸ್ ಜೊತೆ ಸಿನಿಮಾ ಮಾಡಿ ಸರ್🙏🙏

  • @RamKrishna-y2c
    @RamKrishna-y2c 10 месяцев назад +1

    ತುಂಬಾ ಒಳ್ಳೆ combination ದರ್ಶನ್ sir ಮತ್ತೆ ಓಂ ಪ್ರಕಾಶ್ ರಾವ್ sir ಅವರದು, but ಕೆಲವು ಕಿಡಿಗೇಡಿಗಳು ಇಬ್ರು ಮದ್ಯ ತಂದು ಹಾಕಿಬಿಟ್ರು so sad to hear ಥಟ್.

  • @varunvaru3121
    @varunvaru3121 2 года назад +72

    One of the top director of Kannada film industry

    • @mahanteshhyarada9344
      @mahanteshhyarada9344 2 года назад +5

      ಲೇ ಇವನು ಪುರಾಣ ಗೊತ್ತಿಲ್ಲಾ ನಿಮಗೆ

    • @sunidreams9
      @sunidreams9 2 года назад

      Thika muchkondu iro gandu yav purana .. heroine jothe ata adidane aste tane adli bidu en evaga

    • @niteshnaik6992
      @niteshnaik6992 2 года назад +3

      Haudu kaami

    • @sunidreams9
      @sunidreams9 2 года назад

      @@niteshnaik6992 nin en ade illa papa hogi nidde madi barthya alwa .. le avana gaththu madidane ninge alli adu strong idre ado .. yellathku thakathu irbeku kano ..

    • @annieannu7102
      @annieannu7102 2 года назад +1

      yardu Aunty. 🅰️😀🤗😅

  • @rajraju4291
    @rajraju4291 2 года назад +23

    Hatrik Hero shivanna is legend of kanndada Film industry

  • @shimaj7628
    @shimaj7628 2 года назад +11

    Ur t legends of directors it's true sir but sometimes all going wrong and connect with personal life also anyway leave it all worries and go well .....and about my D BOSS ITS true he is one and only kannada directors best actor......🙏♥️♥️♥️♥️♥️♥️❤️❤️💞💞💞💞💞💐💐💐💐💐💐

  • @usharani4284
    @usharani4284 2 года назад +13

    Extraordinary talking about darshan sir. Very well say sir

  • @punithkumar7323
    @punithkumar7323 Год назад +2

    ನೀವು ಹೇಳಿದ್ದ ಮಾತು ನಿಜಾ ಆಯ್ತು sir..D boss Midea hattira sorry ಕೇಳಿದ್ರು ❤️iga yella sari au
    Aythu🤗

  • @visibleworld1027
    @visibleworld1027 2 года назад +4

    Om prakash direct another film for D BOSS u r combinations are hit

  • @dboss5296
    @dboss5296 Год назад +1

    ಓಂ ಪ್ರಕಾಶ್ ಸರ್ ನಮ್ಮತ್ರ ಒಂದು ಒಳ್ಳೆ ಕಥೆ ಇದೆ ಸರ್ ದರ್ಶನ್ ಸರ್ ಗೆ ಮಾಡಿ ಸರ್ ನೀವು ನಿರ್ದೇಶನ

  • @dhananjayaj3137
    @dhananjayaj3137 2 года назад

    ಓಂ ಪ್ರಕಾಶ್ ರಾವ್ ಸಾರ್ ಪ್ರಿನ್ಸ್ ಸಿನಿಮಾ ನಿಜವಾಗಲೂ ತುಂಬಾ ಚೆನ್ನಾಗಿ ಇದೆ ಒಳ್ಳೆ ಕಾಮಿಡಿ ಅಂಡ್ ಸ್ಟೋರಿ ತುಂಬಾ ಚೆನ್ನಾಗಿ ಇತ್ತು. ನನಗಂತೂ ತುಂಬಾ ಇಷ್ಟಾ ಆಗಿತ್ತು

  • @UmeshGuruRayaru
    @UmeshGuruRayaru 2 года назад +17

    Really Wonderful Episode Thank You Sir

  • @madhusudhan-ee4ek
    @madhusudhan-ee4ek 2 года назад +26

    Shivanna is legend

  • @shivakumarbadavadagi7569
    @shivakumarbadavadagi7569 2 года назад +15

    ಈ ಕಾಲಕ್ಕೆ ಹೊಂದುವಂತೆ ಒಂದು ಒಳ್ಳೆ ಕಥೆ ಮಾಡಿ ದರ್ಶನ್ ಸರ್ ಜೊತೆ ಮತ್ತ್ಹೊಂದು ಹಿಟ್ ಚಿತ್ರ ಕೊಡಿ ಗುರುಗಳೇ

  • @DushyanthSingerAtMusic
    @DushyanthSingerAtMusic 2 года назад +19

    13:33 ಯಾಕೆ ಒಳ್ಳೆ ಸಿನೆಮಾ ಫ್ಲಾಪ್ ಆದ ಇತಿಹಾಸ ಇಲ್ಲಾ ಸರ್ ಈ ಪಟ್ಟಿ ನೋಡಿ 1.ಚಿಂಗಾರಿ,
    2.ಚಕ್ರವರ್ತಿ
    3.ಜಸ್ಟ್ ಮಾತ್ ಮಾತಲ್ಲಿ
    4.ಚಕ್ರವ್ಯೂಹ ಪುನೀತ್ ರಾಜಕುಮಾರ್ ಸರ್ ದು ,
    5.ಶಿವಣ್ಣ ಮಫ್ತಿ ಅದು ಹಿಟ್ ಆಯ್ತು ಬಿಡಿ ಆ ಸಿನೆಮಾ ಇರೋ ರೇಂಜ್ ನೋಡಿದ್ರೆ ಅದು ಇನ್ನೂ ದೊಡ್ಡ ಹಿಟ್ ಆಗಬೇಕಿತ್ತು
    ಎದೆಗಾರಿಕೆ,ಮುಗುಳುನಗೆ,ಅಂಜನಿಪುತ್ರ, ಅಂದರ್ ಬಾಹರ್, ಹೀಗೆ ಪಟ್ಟಿ ದೊಡ್ಡದಿದೆ ಸರ್ ಅದು ಪ್ರೇಕ್ಷಕರ ಅಭಿರುಚಿಗೆ ಬಿಟ್ಟಿದ್ದು ಕೆಲವು ಸಾರಿ ಒಳ್ಳೆ ಸಿನಿಮಾಗಳೂ ಸೋಲ್ತವೆ..

  • @user-se7jm6uc5l
    @user-se7jm6uc5l 2 года назад +4

    ಕೆಲವು ಬುದ್ದಿವಂತ ನಟರು ತಮ್ಮ ಕೆಲಸದ ಮೇಲಷ್ಟೇ ಗಮನವಿರಿಸಿ ನಯ ವಿನಯದಿಂದ ನಡೆದು ಕೊಳ್ಳುತ್ತಾರೆ ಉದಾಹರಣೆಗೆ ರಮೇಶ್ ಅರವಿಂದ್ ಪುನೀತ್ ರಾಜಕುಮಾರ್ ಉಪೇಂದ್ರ ಇತ್ಯಾದಿ. ಸುದೀಪ್ ಅವರ ಇತ್ತೀಚಿನ ಸಂದರ್ಶನದಲ್ಲಿ ಅವರೂ ತುಂಬಾ ವಿನಯದಿಂದ ಮಾತನಾಡಿದ್ದಾರೆ ಆದರೆ ಹಿಂದೊಮ್ಮೆ ಪಾಪ ನಟ ಉಪೇಂದ್ರ ಅವರನ್ನು ಯಾವುದೋ ಸೆಟ್ ಗೆ ಕರೆಸಿ ಬಹುಶಃ ಬಿಗ್ ಬಾಸ್ ಸೆಟ್ ಇರಬೇಕು ಅವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲವೆಂದು ಇನ್ನಿಲ್ಲದಂತೆ ಅವಮಾನಿಸಿದರು ಪಾಪ! ಉಪೇಂದ್ರ ಒಬ್ಬ ಸಜ್ಜನ ಅದನ್ನೆಲ್ಲಾ ನುಂಗಿಕೊಂಡು ನಗುತ್ತಲೇ ಪ್ರತಿಕ್ರಿಯಿಸಿದರು.ಇದೇ ರೀತಿ ನಟಿ ಉಮಾಶ್ರೀ ಯವರನ್ನು ಕೂಡ ಎಲ್ಲರ ಎದುರೇ ತುಂಬಾ ಕೇವಲವಾಗಿ ನಡೆಸಿಕೊಂಡರು. ಹಾಗೆಯೇ ದರ್ಶನ್ ಮೊದ ಮೊದಲು ವಿನಯವಂತನಂತೆ ನಟಿಸಿದರೂ ನಂತರದ ದಿನಗಳಲ್ಲಿ ಅವರ ನಿಜವಾದ ಬಣ್ಣ ಬಯಲಾಯಿತು.ಸಮಾಜದಲ್ಲಿ ಒಂದು ದೊಡ್ಡ ಹೆಸರು ಗಳಿಸಿರುವ ನಟನಿಗೆ ಅವನದೇ ಆದ ಸಾಮಾಜಿಕ ಜವಾಬ್ದಾರಿಯೂ ಇರುತ್ತದೆ.ಸಿಟ್ಟು ಎಲ್ಲರಿಗೂ ಬರುತ್ತದೆ ಸ್ವಾಮಿ ಅದನ್ನು ನಿಯಂತ್ರಿಸಿಕೊಳ್ಳಬೇಕಾಗಿರುವುದು ಅವರ ಕರ್ತವ್ಯ. ಹಾಗೊಮ್ಮೆ ಸಿಟ್ಟು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕೇವಲ ಒಂದೇ ಕ್ಷಣದಲ್ಲಿ ಅವರ ಮರ್ಯಾದೆಯೇ ಮಣ್ಣುಪಾಲಾಗುತ್ತದೆ.
    ದಯವಿಟ್ಟು ಸಿಟ್ಟನ್ನು ಪ್ರೋತ್ಸಾಹಿಸ ಬೇಡಿ.
    ಕನ್ನಡ ಚಿತ್ರರಂಗದ ಬಗ್ಗೆ ಯಾವುದೋ ಪತ್ರಕರ್ತ ಹೇಳಿದ ನೆನಪು ದರ್ಶನ್, ಸೃಜನ್, ರಾಕ್ ಲೈನ್ ಇತ್ಯಾದಿ ಒಂದೇ ಜನಾಂಗಕ್ಕೆ ಸೇರಿದ ನಟರು ಗುಂಪುಗಾರಿಕೆ ಮಾಡುತ್ತಾರೆ ಎಂದು ಇದು ನಿಜವೇ ತಿಳಿಸಿ. ಗಣಪತಿಯವರೇ
    ನಿಮ್ಮಂತ ಬುದ್ದಿವಂತ, ಭಾಷಾಶುದ್ಧಿ , ಅಪಾರ ಅನುಭವ ಹಾಗೂ ತಿಳುವಳಿಕೆಯಿರುವ ಪತ್ರಕರ್ತರ ಅವಶ್ಯಕತೆ ನಮ್ಮ ಕನ್ನಡಕ್ಕಿದೆ.ನಿಮ್ಮಿಂದ ಖಂಡಿತಾ ಸಾಮಾಜಿಕ ಏಳಿಗೆ ಸಾಧ್ಯ! ಆ ನಿರೀಕ್ಷೆ ನಿಮ್ಮ ಮೇಲಿದೆ.ಅದನ್ನು ದಯವಿಟ್ಟು ಹುಸಿಗೊಳಿಸಬೇಡಿ.
    ಧನ್ಯವಾದಗಳು.

    • @sharath6689
      @sharath6689 2 года назад +1

      Darshan rockline sumalatha srujan devraj family sudeer family elru telugu avru adikke even shruthi naidu nishvika naidu evrella ondu group agidare..

  • @SS-jq6ec
    @SS-jq6ec 2 года назад +4

    Suntragali, ak47, all class movies 🎥 ak 47 one of best kannada movie, watch hucha what a talented director..

    • @kishorekulkarni8258
      @kishorekulkarni8258 2 года назад +2

      Suntergaali (2006) is directed by Sadhu kokila . Annavru (2003), kalasipalya (2004), ayya(2005), mandya (2006) , yodha (2009) & prince (2011) are directed by N omprakash rao Sir 🔥. Only prince box office failure but khushiyali song received extremely well 🎤🎶🎵👌💐

  • @sarajamelodies8046
    @sarajamelodies8046 2 года назад +6

    ಒಳ್ಳೆಯ ಪ್ರಶ್ನೆ ಕೇಳಿದಿರಿ ಶಿವಣ್ಣನ ನಂತರ ದರ್ಶನ ಬಗ್ಗೆ ಕೇಳಿದ್ದು.quaite opposite

  • @sspg4936
    @sspg4936 2 года назад +7

    Subscribed for this interview

  • @preeti343ify
    @preeti343ify 2 года назад +49

    Darshan sir nikhita combination sooper...

  • @rachannahosur4646
    @rachannahosur4646 2 года назад +1

    Love you DBosss always and forever DBOSSS fans and Jai D Bosssss sssssssssss sssssssssss sssssssssss sssssssssss

  • @MohanAPujari-r9t
    @MohanAPujari-r9t 8 месяцев назад

    As a Kannadiga I Agree with Om Prakash Sir

  • @ಅಣ್ಣಾವ್ರಕುಟುಂಬ

    Boss Shivanna 😍

  • @gulabitalkiescreations7781
    @gulabitalkiescreations7781 2 года назад +34

    ಜೈ ಡಿ ಬಾಸ್❤💚💛ಜೈ ಕ್ರಾಂತಿ💥

  • @manjunathahobalaiyya9772
    @manjunathahobalaiyya9772 2 года назад

    ನೀವ್ ಕೇಳೋ ಒಂದೊಂದು ಪ್ರಶ್ನೆ ಸೂಪರ್ 🙏

  • @anilsuryadacchu460
    @anilsuryadacchu460 2 года назад +11

    ಮುಂದೆ ಡಿ ಬಾಸ್ ಜೊತೆ ನಿಮ್ಮ ಮಾಸ್ ಚಿತ್ರ ಬರ್ಬೇಕು ಸರ್ ...

  • @tallentedgirlsanskrutivlog4157
    @tallentedgirlsanskrutivlog4157 2 года назад +8

    ಜೈ D ಬಾಸ್ 👏👏

  • @sivudena9790
    @sivudena9790 2 года назад +34

    ಸೂಪರ್ ನನ್ನ ಬಾಸ್ ಯಾವಾಗಲೂ ಒಳ್ಳೆಯ ಮಗು ಮನಸ್ಸು...

    • @alltcsr24
      @alltcsr24 2 года назад +16

      ಹೌದು, ಮಗು ತರ.. ತುಣ್ಣೇ ಮೇಲೆ ಕಂಟ್ರೋಲ್ ಇಲ್ಲ ಇವನಿಗೆ..😆😆😆

    • @parameshc4143
      @parameshc4143 2 года назад

      @@alltcsr24 o nim Amma heli kotra idanna... 😂

    • @rkramesh6807
      @rkramesh6807 2 года назад +1

      @@alltcsr24 ಅಮ್ಮನ ಮೇಲೆ ಗೌರವ ಇರುವ ನೀನು ಹಿಂಗ್ ಮಾತಾಡ್ತಾ ಇರಲಿಲ್ಲ

    • @ashavarshith6021
      @ashavarshith6021 2 года назад +2

      @@alltcsr24 😂

    • @9a2b
      @9a2b 2 года назад

      @@ashavarshith6021 asha avre entha comment galigu reply maadthira

  • @raghuvishnu2562
    @raghuvishnu2562 2 года назад +1

    ಡಿ ಬಾಸ್ ಜೊತೆ. ಲಾಕಪ್ ಡೆತ್. ರೆಂಜಲ್ಲಿ ಒಂದು ಆಕ್ಷನ್ ಮೂವಿ ಮಾಡಿ ಸಾರ್.

  • @akashraj9059
    @akashraj9059 2 года назад +3

    Okk sir.... Omm sir & D BOSS mathea movie madi 🙏🙏🙏🙏🙏

  • @rachannahosur4646
    @rachannahosur4646 2 года назад +1

    Love you DBosss always and forever DBOSSS fans and Jai D Bosssss

  • @rabart5202
    @rabart5202 2 года назад +1

    Tq u Ganesh sir and om prakesh sir all the best jai D boss

  • @sagarcreations8382
    @sagarcreations8382 2 года назад +18

    Best director of kannada industry

  • @srinivasr2375
    @srinivasr2375 2 года назад +33

    Shivanna❤ Legend🌍

  • @geetabadiger8697
    @geetabadiger8697 2 года назад +2

    B.GANAPATHI.News Thanksgiving.
    Om Prakash Sir Super.....Superb....

  • @rajucreative6188
    @rajucreative6188 2 года назад

    ನಮ್ಮ ಡಿ ಬಾಸ್ ವ್ಯಕ್ತಿತ್ವದ ಬಗ್ಗೆ ನೀವು ಹೇಳಿದ ಮಾತು ತುಂಬಾ ಸಂತೋಷ ಅಯತು ಸರ್ ನೀವು ಢಿ ಬಾಸ್ ಕಾಂಬಿನೇಷನ್ ಅಲ್ಲಿ ಮತ್ತೆ ಮೂವಿ ಮಾಡಿ ಸರ್

  • @seasonalfruit1673
    @seasonalfruit1673 2 года назад +16

    Ganapathi uncle, why do you upload videos at 1am and why not during day.

  • @dboss5296
    @dboss5296 Год назад

    ಗಣಪತಿ ಸರ್ ದರ್ಶನ್ ಸರ್ ಅಪಟ ಅಭಿಮಾನಿ ನಾನು ನನ್ನತ್ರ ಒಂದು ಒಳ್ಳೆ ಕಥೆ ಇದೆ ಸರ್ ಒಂದು ಸತ್ಯ ಘಟನೆ ಆಧಾರಿತ ಚಿತ್ರ ಸರ್ ಹಳ್ಳಿಯಲ್ಲಿ ನಡೆಯುವಂತ ರೈತನ ಮಗನ ಕಥೆ ಸರ್ ತುಂಬಾ ಒಳ್ಳೆಯದಿದೆ ಇದುವರೆಗೂ ಅದನ್ನು ಯಾರು ಮಾಡಿಲ್ಲ ಸರ್ ಸರ್ ದಯವಿಟ್ಟು ದರ್ಶನ್ ಸಾರಿಗೆ ತಿಳಿಸಿ ಸಾರ್ ಅವರ ತಮ್ಮನ್ ನಿರ್ದೇಶನ ಮಾಡ್ಲಿ ಸರ್

  • @dgmadesh9728
    @dgmadesh9728 2 года назад +7

    Super episode sir

  • @chk9654
    @chk9654 2 года назад +8

    Ganapati Sir we are respecting for your straight talk,but why you are doing such people interviews

  • @anandanand1545
    @anandanand1545 2 года назад +8

    Shivannge.ondu.ole.super.hit.movie.Madi..Sir.

  • @dhirajkmangalore
    @dhirajkmangalore 2 года назад +15

    8:03 on da point. ..

  • @anandtony9025
    @anandtony9025 2 года назад +3

    ಸರ್ ನೀವು ಮತ್ತೆ ಡಿ ಬಾಸ್ ಒಳ್ಳೆ ಸಿನಿಮಾ‌‌ ಮಾಡಿ

  • @NagarajDBOSS9569
    @NagarajDBOSS9569 2 года назад

    Thanks ಜೈ ಡಿ ಬಾಸ್💛❤️🇮🇳💫

  • @kumarchaithra4450
    @kumarchaithra4450 2 года назад +3

    Super
    Jai D Boss

  • @eshag3122
    @eshag3122 2 года назад +15

    Dear Om Prakash - you are what you are, as audience we are keen only on your movies.
    You have set standards by making movies like lockup death, AK 47 & simhada mari.
    Don’t lower your standards in your projects

  • @bhagavantrayash8645
    @bhagavantrayash8645 2 года назад

    ಗಣಪತಿ ಸರ್ D BOSS ಅವರನ್ನ ಸಂದರ್ಶನ ಮಾಡಿ ಕ್ರಾಂತಿ ಸಿನಿಮಾಗಾಗಿ

  • @ಡೇರ್ಡೆವಿಲ್ಸ್

    My all time directer uppi and om prakash Rao ❤️❤️❤️

  • @AbhishekAbhi-us6bj
    @AbhishekAbhi-us6bj 2 года назад +22

    Darshan simplicity make him a star⭐

  • @siddugowda7693
    @siddugowda7693 2 года назад +4

    💥ಜೈ ಡಿ ಬಾಸ್❤️🌍🙏

  • @gangadharg282
    @gangadharg282 2 года назад +1

    Super d Boss love you so much

  • @sachinkb2254
    @sachinkb2254 2 года назад

    Sir program thumba chenagi nedsi kodtha edira dhanyavadagalu nanu d boss na baktha

  • @rachannahosur4646
    @rachannahosur4646 2 года назад +2

    Love you DBosss always

  • @johnnywalker1459
    @johnnywalker1459 Год назад +1

    Very true👍👍

  • @brockenhearts3697
    @brockenhearts3697 2 года назад

    ದರ್ಶನ್ ಮತ್ತು ನೀವು ಮತ್ತೆ ಓಂದಗೊ ಅಂತ ಟೈಮ್ ಬಂದೆ ಬರುತ್ತೆ ಸರ್ ಯೋಚನೆ ಮಾಡ್ಬೇಡಿ ಜೈ ಡಿ ಬಾಸ್

  • @user2j3ycg4df
    @user2j3ycg4df 2 года назад +2

    Even the Hindi-dubbed version of Prince (ruclips.net/video/9OXsPRdUdks/видео.html) is appreciated. So, with some freedom, Om Prakash Rao can make even better, hit films. I agree 100% with Prakash sir when he says that Kannada directors should be given a chance by training them.

  • @sujayl2178
    @sujayl2178 2 года назад +5

    Ak 47 is best film in his career

  • @PuneethBH
    @PuneethBH Год назад +3

    Dharshan avrige eega bad influence Jana jasti aagiddare! Avru Ee bad influence Jana bittu nimmante iro hale friends jothe seridre Ella sari hogutte! He is a gem, just needs to change his friendship

  • @krishnappasg3262
    @krishnappasg3262 Год назад +1

    ಮೊತ್ತಮೆ ಡಿಬಾಸ್ ಒಟ್ಟಿಗೆ ಕಲಾಸಿಪಾಳ್ಯ ಅಯ್ಯ ಫಿಲಂ ಅಂತ ಪಿಚರ್ ಮಾಡಿ 🙏💞

  • @babajan8858
    @babajan8858 2 года назад +1

    Super jai D BOSS🦁🦁

  • @NameIsChandru18
    @NameIsChandru18 2 года назад +23

    One of the best director of KFI

  • @vijayvardan1485
    @vijayvardan1485 2 года назад +4

    ನಮ್ಮ ಓಂ ಪ್ರಕಾಶ್ ಸಾರ್ ಫಿಲ್ಟರ್ ಇಟ್ಟು ಕೊಂಡು ಯಾವತ್ತೂ ಮಾತು ಅಡೋ ದಿಲ್ಲ ಮತ್ತೆ ನಿಮ್ಮ ದರ್ಶನ್ ಸಾರ್ ಒಳ್ಳೆ ಆಕ್ಷನ್ ಫಿಲ್ಮ್ ಬರಲಿ ಸಾರ್ ವೈಟ್ ಮಾಡ್ತ ಇದ್ದೀವಿ ಯಾಕೆ ಅಂದ್ರೆ ಹೀರೋ ತೋರಿಸೋ ಲೆವೆಲ್ ಬೇರೆ ನೀವು ದರ್ಶನ್ ಸರ್ ಸುದೀಪ್ ಶಿವಣ್ಣ ದರ್ಶನ್ ಸಾರ್ ಕಲಾಸಿಪಾಳ್ಯ
    ಸುದೀಪ್ ಸಾರ್ ಹುಚ್ಚ ಶಿವಣ್ಣ ak 47 athara ಮೂವಿ matthostu ಬರಲಿ ಸಾರ್

  • @d_boss_fan_maahi_b_56_17
    @d_boss_fan_maahi_b_56_17 2 года назад +15

    ಜೈ ಡಿ ಬಾಸ್ 🥳😍❤️😘

  • @thejugowda177
    @thejugowda177 2 года назад +12

    SANDALWOOD KING
    DA SHIVANNA

  • @maheshbdboss9264
    @maheshbdboss9264 2 года назад +7

    ಜೈ ಡಿ ಬಾಸ್ ❣️🔥

  • @ಗೋಪಾಲನಾಯಕದೊರೆ

    Super sir nim interview

  • @royalsuni4436
    @royalsuni4436 2 года назад +2

    Hii ganapathi sir thank you so much❤

  • @YashFan5
    @YashFan5 2 года назад +4

    Om prakash very good comedian

  • @vikram9812
    @vikram9812 2 года назад +68

    13:57 om prakash reaction😂😂😂😂😂😂😂😂😂😂👌 ನಿಕಿತ ಕುರ್ಕ

    • @fastandrun3014
      @fastandrun3014 2 года назад +7

      ನಿಕಿತಾ ಕುರ್ಕಲ್ 😂

    • @user.srqtls
      @user.srqtls 2 года назад +1

      ನಿಖಿತಾ ಹೆಸರು ಗೊತ್ತು..ಬೇಕಂತಾನೆ ಎಂಥಾ ನಾಟಕ ಆಡ್ತಾನೆ ನೋಡಿ

    • @AnkitPatel-dw7fv
      @AnkitPatel-dw7fv 2 года назад +8

      U saved my time bro

    • @kavithanarayan2247
      @kavithanarayan2247 2 года назад

      🤣🤣🤣🤣

    • @ShivaShiva-xr3ov
      @ShivaShiva-xr3ov 2 года назад

      Nikita yar guru

  • @Samanya_Mahiti
    @Samanya_Mahiti 2 года назад +1

    Jai Dboss

  • @ukboy3570
    @ukboy3570 2 года назад +3

    Jai d Boss ❤️❤️❤️

  • @everanil0894
    @everanil0894 2 года назад +15

    Jai d bosss ❤️‍🩹❤️‍🩹❤️‍🩹❤️‍🩹

  • @prashantachanur
    @prashantachanur 10 месяцев назад

    Superb director Sir❤❤

  • @MAHIMS-ni4lt
    @MAHIMS-ni4lt 2 года назад +1

    Jai D BOSS 😘❤️🙏

  • @anandbs8122
    @anandbs8122 2 года назад +14

    Boss of SANDALWOOD🔥🔥🔥

  • @pavangowda3640
    @pavangowda3640 2 года назад +6

    Darshan anna ❤❤❤

  • @sachinha1267
    @sachinha1267 2 года назад

    Superr sirr jai d boss

  • @marutigudoor1091
    @marutigudoor1091 2 года назад +1

    Try to improve audio quality sir..